ದೇವು ಸರ್ ನಮಸ್ತೆ ತಮ್ಮ ವಿವರಣೆ ತುಂಬಾ ದೇವು ಸರ್ ಉತ್ತಮವಾಗಿ ಮೂಡಿ ಬಂದಿದೆ ಮಾರ್ಗದರ್ಶನಕ್ಕಾಗಿ ಧನ್ಯವಾದಗಳು ಒಂದು ಪ್ರಶ್ನೆ ಹ್ಯಾಡ್ ನ್ಯೂ ಸ್ಟೂಡೆಂಟ್ ನಲ್ಲಿ ನೇರವಾಗಿ ಹಿರಿಯ ತರಗತಿಗಳಿಗೆ ದಾಖಲಿಸಿಕೊಂಡ ಮಕ್ಕಳನ್ನು ಕೂಡ ಈ ವಿಭಾಗದಲ್ಲಿ ನಮೂದಿಸ ಬಹುದೇ ದಯವಿಟ್ಟು ಉತ್ತರಿಸಿ
Sir admission date magu school ge admission aada date entry madbeko. Or e class ge admission date entry madbeka. 5 standard students du 1st STD admission date entry madbeka.
🎉 Good information sir... Thank you
ದೇವು ಸರ್ ನಮಸ್ತೆ ತಮ್ಮ ವಿವರಣೆ ತುಂಬಾ ದೇವು ಸರ್ ಉತ್ತಮವಾಗಿ ಮೂಡಿ ಬಂದಿದೆ ಮಾರ್ಗದರ್ಶನಕ್ಕಾಗಿ ಧನ್ಯವಾದಗಳು ಒಂದು ಪ್ರಶ್ನೆ ಹ್ಯಾಡ್ ನ್ಯೂ ಸ್ಟೂಡೆಂಟ್ ನಲ್ಲಿ ನೇರವಾಗಿ ಹಿರಿಯ ತರಗತಿಗಳಿಗೆ ದಾಖಲಿಸಿಕೊಂಡ ಮಕ್ಕಳನ್ನು ಕೂಡ ಈ ವಿಭಾಗದಲ್ಲಿ ನಮೂದಿಸ ಬಹುದೇ ದಯವಿಟ್ಟು ಉತ್ತರಿಸಿ
Thank you Very much sir. No sir a option ennu kottilla sir
ಸರ್ GP ಯಲ್ಲಿ ತಪ್ಪಾಗಿ ಜನ್ಮ ದಿನಾಂಕ ಎಂಟ್ರಿ ಆಗಿದೆ GP EP FE ಮುಗಿದು ಕಂಪ್ಲಿಟ್ಡ್ ಕೊಡಲಾಗಿದೆ ಈಗ ಜನ್ಮ ದಿನಾಂಕ ಸರಿ ಪಡಿಸಲು ಮಾಹಿತಿ ನೀಡಿ.
@@n_kmannannanavar4501 matte gp open madi update madkolbavdu nodi sir
Ep ಅಪ್ಡೇಟ್ ಆಗುತ್ತಿಲ್ಲ 6:59
Sir GP EP FP update option display ಆಗುತ್ತಿಲ್ಲ ಏನು ಸಮಸ್ಯೆ ತಿಳಿಸಿ.
Sir 4 th standard ge maguna oosc nalli admission madkondidevi aa maguna hege entry madodhu.
sir GP EP FP save ( complet) agide but aadhaar number tapagidde sari padisoke agthilla en mad beku thillisi
matte gp open madi update madi save madi barutte
Sir lkg student data entry mugida mele a makkala pen generation number NA endu torisuttide. Enu maduvudu
Pen number generate madtare svalpa dina admele
👌👌👌👌 helping sir
Mhrd ep ನಲ್ಲಿ language group ಅಪ್ ಡೇಟ್ ಮಾಡುವುದು ಹೇಗೆ ಸಾರ್
option not available yet sir
Sir,
Last year 10th students who are not passed the examination what to do in udise plus.please tell me sir
Sir what about last year 10th students who failed examination
ಎರಡನೇ ತರಗತಿಗೆ ನಮ್ಮ ಶಾಲೆಯಲ್ಲಿ ಒಂದು ಮಗು ನೇರವಾಗಿ ದಾಖಲಾಗಿರುತ್ತದೆ.
ಅದನ್ನು ಹೇಗೆ ಎಸ್ಎಟಿಎಸ್ ನಲ್ಲಿ ಅಪ್ಡೇಟ್ ಮಾಡುವುದರ ಬಗ್ಗೆ ತಿಳಿಸಿ..
@@glpsklspr50 ruclips.net/video/emET_YVTbaY/видео.html go through this video link to know more
ನಮ್ಮ ಯಾವ ಮಕ್ಕಳು ಸಹ ಸೇರ್ಪಡೆ ಆಗಿಲ್ಲ ಹೊಸದಾಗಿ ಸೇರ್ಪಡೆ ಮಾಡಲು ಹೇಗೆ ಮಾಡಬೇಕು ತಿಳಿಸಿ ಕೊಡಿ ಸರ್
Yav class ge madam
Sir do you want to change adhar details in SDMS antha bartidee en madbekuu adhar number again enter madbekaa sir
If it is wrong then update madi sir ella Andre not a problem
School finalize -2024-2025 hege madbeku sir
@@veelashrathod9358 ruclips.net/video/0AZpU0swey8/видео.html go through this video link then you can finalize the progression
best
Can't we complete the General profile without student Aadhar No sir
You can complete madam with adhar number as a 9
Thank you sir
Sir ನಾವು ಹಾಕಿರೋ ಮಾಹಿತಿ NA anta ಬರ್ತಿದೆ update ಆಗ್ತಿಲ್ಲ
1ne taragatiga madam
@@DevendraDoddur 6ನೆ ತರಗತಿ sir
ಮಕ್ಕಳ Height weight add ಮಾಡಿದ್ರು NA anta ಬರ್ತಿದೆ sir
Sir 8th 9th &10th class mahiti nidi namage 🙏🙏
ಯಾವುದೋ ಬೇರೆ ಶಾಲೆಯ ಮಗು ಬಂದಿದೆ....remove ಮಾಡುವದು ಹೇಗೆ ಸರ್...pls ans
Go to transfer certificate module then search student with PEN NUMBER and make TC issue
Add students display aagtilla sir
GP ಯಲ್ಲಿ ಜನ್ಮದಿನಾಂಕ ತಪ್ಪಾಗಿದ್ದರೆ ಏನು ಮಾಡಬೇಕೆಂಬ ವಿಷಯ ತಿಳಿಸಿ.
@@n_kmannannanavar4501 ಸರಿಯಾದ ಜನ್ಮ ದಿನಾಂಕವನ್ನು ಎಂಟರ್ ಮಾಡಿ ಸರ್
ಎಂಟರ್ ಮಾಡಲು ಓಪನ್ ಆಗ್ತಾ ಇಲ್ಲ ಸರ್ ಅದಕ್ಕೆ ಬೇರೆ ಮಾರ್ಗ ತಿಳಿಸಿ.
Hi sir pen no NA torstide idakke solution enu madbeku
ಒಂದನೇ ತರಗತಿ entry ಮಾಡಿದಾಗ ತೋರಿಸುತ್ತಿದೆ ಯಾ ಮೇಡಂ??
@@DevendraDoddur 1 ತರಗತಿ ಮಕ್ಕಳಿಗೆ ತೋರಿಸುತ್ತಾ ಇಲ್ಲ ಸರ್
@@bhagyahalesh5104 wait madi madam it will show after they update
@@DevendraDoddur complete data madidre pdf alli torstilla
@@DevendraDoddur ok sir thank you
Phone nali barthailla sir madodake
How to correct wrongly entered class
In block login there is a option to update the class sir
Sir age criteria for 1 std please let me know
5.5 age to 7 age madam
ನೇರ ದಾಖಲಾತಿಗಳನ್ನು ಹೇಗೆ ಸೇರಿಸುವುದು ಸರ್
Option not yet given madam if available I will post
Sir admission date magu school ge admission aada date entry madbeko. Or e class ge admission date entry madbeka.
5 standard students du 1st STD admission date entry madbeka.
School admission date entry madi sir
Sir Good evening one promote madi next study madodu other school madbekittu sir adu same school agide evaga heg madodu sir adu
Go to transfer certificate module then search student with PEN NUMBER and make TC issue
Say something about it
ವಿದ್ಯಾರ್ಥಿಯನ್ನು Import ಮಾಡಿಕೊಳ್ಳುವ ವೇಳೆ ತಪ್ಪಾಗಿ ತರಗತಿ ನಮೂದಾಗಿದ್ದರೆ ತರಗತಿಯನ್ನು update ಮಾಡಿ ಸರಿಯಾದ ತರಗತಿಯನ್ನು ನಮೂದಿಸುವ ಬಗ್ಗೆ ತಿಳಿಸಿ
Block login nalli avakasha ede sir