ಟೀಮ್ ಯೋಧ ನಮನದ ಸದಸ್ಯರು ದೇಶಭಕ್ತರು ಸಮಾಜ ಸೇವಕರು ಆದಂತಹ ಅಂಜಿ ಹಾಗೂ ಕಿರಣ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

Поделиться
HTML-код
  • Опубликовано: 4 окт 2024
  • 26/03/223
    #ಟೀಮ್_ಯೋಧ_ನಮನದ ಸಕ್ರಿಯ ಸದಸ್ಯರು ಹಾಗೂ ದೇಶಭಕ್ತರು ಯೋಧರ ಭಕ್ತರು ಸಮಾಜ ಸೇವಕರು ಆದಂತಹ ಅಂಜಿ ಹಾಗೂ ಕಿರಣ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ರಜೆ ನಿಮಿತ ಬಂದಂತ ವೀರಯೋಧ ಕಿರಣ್ ಕುಮಾರ್ ಅಣ್ಣನವರು ನಿವೃತ್ತ ಯೋಧರಾದ ಶ್ರೀ ಜಯರಾಮ್ ಸರ್ ರವರು ಹಾಗೂ ಗಣ್ಯ ವ್ಯಕ್ತಿಗಳು ಗುರು ಹಿರಿಯರು ಸಮೂಹದ ಸದಸ್ಯರು ಭಾಗಿಯಾಗಿ ಶುಭಾಶಯಗಳು ತಿಳಿಸಿ ಆಶೀರ್ವದಿಸಿದರು.
    ತಮಗೆ ಹಾಗೂ ತಮ್ಮ ಕುಟುಂಬದವರಿಗೆ ತಾಯಿ ಭಾರತ್ ಮಾತೆ ಆಶೀರ್ವಾದ ಇನ್ನು ಹೆಚ್ಚಿನ ಸೇವೆ ಮಾಡಲು ಸದಾಕಾಲ ಆಯುರ್ ಆರೋಗ್ಯ ಸುಖ ಶಾಂತಿ ನೆಮ್ಮದಿ ಸಮೃದ್ಧಿ ಐಶ್ವರ್ಯ ಸಂಪತ್ತು ಎಲ್ಲವನ್ನು ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
    #ಜೈಹಿಂದ್ 🇮🇳
    #ವಂದೇಮಾತರಂ 🇮🇳
    #ಭಾರತ್_ಮಾತಾ_ಕಿ_ಜೈ 🇮🇳 #BarathMathaKiJai 🇮🇳
    #birthdaycelebration #birthdaycelebration2023 #happybirthday
    #Yelahanka #Bengaluru #karnataka
    #happymoments #happyhour #happycelebration #birthdaywishes #bithdaygift #birthdayparty #birthdaycake #happy #cute #birthdayboy #sweetmoments #BestGift #beautifulbaby #celebration #bestwishes #bestwishesforyou #GodBlessYou

Комментарии • 1