ಶ್ರೀ ನಾಗಯಕ್ಷಿ ದೇವಿಯ ಪವಾಡಗಳು | ವಿಶೇಷ ಸಂದರ್ಶನ | ಮಮತಾ ಉಮೇಶ್ ಅವರ ಅನುಭವದ ಮಾತು | ವೀಡಿಯೋ ಕೊನೆಯ ತನಕ ವೀಕ್ಷಿಸಿ

Поделиться
HTML-код
  • Опубликовано: 19 май 2023
  • ಬಾರಕೂರಿನ ಹೊಸಾಳ ಗ್ರಾಮದಲ್ಲಿರುವ ಶ್ರೀ ನಾಗಯಕ್ಷಿ ಶ್ರೀ ದುರ್ಗಾಪರಮೇಶ್ವರಿ ದೇವಿಯು ಮನೆ ಮಗಳ ಶರೀರದಲ್ಲಿ
    ನಂಬಿ ಬಂದ ಭಕ್ತರಿಗೆ ಫಲಪ್ರದ ಆಶೀರ್ವಾದ ನೀಡುವ ದೇವಿ
    ನಿರೂಪಣೆ, ಸಂಕಲನ,ವೀಡಿಯೋ - ರಾಜೇಶ್ ಶ್ಯಾನುಭೋಗ್ ಬಾರ್ಕೂರು
    ಪ್ರಸ್ತುತಿ - ಕನ್ನಡ (ನಮ್ಮ ಕನ್ನಡ ಚಾನಲ್)

Комментарии • 274

  • @RameshBramhajna-mw7ep
    @RameshBramhajna-mw7ep Год назад +29

    ನಾಗ ಯಕ್ಷಿ ಅಮ್ಮನ ಪವಾಡ ಅಪಾರ, ನನಗೆ 200/%ನಂಬಿಕೆ ಇದೆ ಈ ಕ್ಷೇತ್ರ ಮಹಾ ಕ್ಷೇತ್ರ ವಾಗಿ ಬೆಳೆಯಲಿ

  • @nandajagadish9424
    @nandajagadish9424 Год назад +10

    ಅಮ್ಮ ನಿನ್ನ ಶ್ರೀ ರಕ್ಷೆ ಸದಾ ನಮ್ಮ ಮೇಲಿರಲಿ 🙏🏻🙏🏻🙏🏻🌹🌹🌹

  • @raghudevadiga5958
    @raghudevadiga5958 Год назад +13

    ಓಂ ನಮೋ ನಾಗಯಕ್ಷಿಯಾಯ ನಮಃ 🙏🙏🙏🙏🙏

  • @laxmibhaskar3956
    @laxmibhaskar3956 Год назад +25

    ಅಮ್ಮಾ ನಂಗೂ ಆಲ್ಲಿ ಬರಬೇಕು ಅಂತ ಆಸೆ ಆಗ್ತಿದೆ.... ಒಂದು ಸಲ ಆದ್ರೂ ಕರೆಸ್ಕೊ ತಾಯೀ 🙏🙏🙏🙏🙏🙏

  • @mortalgaming4972
    @mortalgaming4972 Год назад +55

    ನಿನ್ನ ರಕ್ಷೆ ಸದಾ ನಿನ್ನ ನಂಬಿದವರ ಮೇಲೆ ಇರಲಿ ತಾಯಿ ...🌎🙏

  • @sachiarya1914
    @sachiarya1914 10 месяцев назад +10

    ಅಮ್ಮನಿನ್ನ ಮಹಿಮೆ ಅಪಾರ ಅಮ್ಮ 🙏🙏🙏🙏

  • @JyotiJyoti-my9cq
    @JyotiJyoti-my9cq Год назад +31

    ಅಮ್ಮ ನಿಮ್ಮ ಮುಖದಲ್ಲಿ ದೇವಿ ಕಳೆ ಕಾಣ್ತಾ ಇದೆ 🙏🙏🙏🙏

    • @keerthanshetty9842
      @keerthanshetty9842 Год назад +10

      Kadige sticker hagidre yelaaru Devi kanthare entha janagalu mare nivu

    • @Foodyguide
      @Foodyguide Год назад +3

      ​@@keerthanshetty9842 😂😂😂😂😂

    • @Antharnadha_official
      @Antharnadha_official Год назад +3

      @@keerthanshetty9842 nimgu avrigu jagad vishyadallenadru thakraar aagidya

  • @pradeepharamagatti808
    @pradeepharamagatti808 Год назад +15

    ಅಮ್ಮ ನಿನ್ನ ಶ್ರೀರಕ್ಷೆ ನನ್ನ ಮೇಲಿರಲಿ ತಾಯಿ 🙏🙏🙏🙏

  • @meghanaik2793
    @meghanaik2793 9 месяцев назад +4

    Om namo nagayakshaye namo namaha🙏🙏🙏🌹🌹

  • @sadashivag7888
    @sadashivag7888 Год назад +34

    ಅಮ್ಮಾ ಅಂದರೆ ಎಲ್ಲಾ, ಅಮ್ಮನಿದ್ದರೆ ಎಲ್ಲ , ಅಮ್ಮನಿಲ್ಲದೆ ಏನೂ ಇಲ್ಲ ನಿಮ್ಮ ಪಾದ ಪದ್ಮಗಳಲ ದೂಳಿನ ಕಣವಾಗಿದರುವ ಅಭಿಲಾಷೆ ನನ್ನದು ಜೈ ಅದಿಪರಾಶಕ್ತಿ 🙏🙏🙏🙏 ಜೈ ಸನಾತನ ಧರ್ಮ.

  • @ranishobha4399
    @ranishobha4399 Год назад +19

    🙏🏻🙏🏻🙏🏻🙏🏻🙏🏻ಅಮ್ಮ ನವರ ಪಾದ ಪದ್ಮ ಗಳಿಗೆ ನಮಸ್ತೆ ನಮಸ್ತೆ ನಮಸ್ತೆ

  • @indiraindira2933
    @indiraindira2933 11 месяцев назад +3

    ನಮಸ್ತೆ ನಾಗಯಾಕ್ಷಿ 🙏🙏🙏ಕಾಪಾಡಮ್ಮಾ ತಾಯಿ

  • @shruthipradeep787
    @shruthipradeep787 Год назад +38

    ತುಂಬಾ powerful devi ನಾಗಯಕ್ಷಿ ಅಮ್ಮ 🙏🙏🙏

  • @hemalathananjundaraju430
    @hemalathananjundaraju430 Год назад +33

    ವಿಳಾಸ ತಿಳಿಸಿದರೆ , ಸಮಯ ತಿಳಿಸಿದ ರೆ ಒಳ್ಳೆಯದು

  • @chaitrakota5088
    @chaitrakota5088 7 месяцев назад +1

    Amma nagayakshi kaapadu thaayi 🙏🙏🙏🙏🙏

  • @soulfulsolitude116
    @soulfulsolitude116 Год назад +13

    ನಮ್ಮೆಲ್ಲರನ್ನ ಸಲಹು ಅಮ್ಮ 🙏🙏

  • @nagarajnarayannaik2782
    @nagarajnarayannaik2782 Год назад +6

    ಓಂ ಶ್ರೀ ನಾಗಧೇವಾಯ ನಮಃ

  • @rekhakitchenmangalore
    @rekhakitchenmangalore Год назад +12

    🙏🙏🙏🙏🙏... ಸಂದರ್ಶನ ನೋಡಿ ಕುಶಿ ಆಯಿತು

  • @keerthankeethu2219
    @keerthankeethu2219 Год назад +1

    Sarwa mangala mangallye shive sarvarda sadike Amma rakshisuu

  • @geethamb8087
    @geethamb8087 Год назад +6

    Namaste Amma 🙏🙏🌸🌼🌸🌸🌼

  • @jayarampoojary3562
    @jayarampoojary3562 Год назад +2

    Thumba santhosha aaythu nimma sandarshana keli yellrigu olledagli amma

  • @gopalattavar2896
    @gopalattavar2896 Год назад +3

    👌amma papa nivu thumba kasta bandidare nimge daye yavaglu erali god bless 💐

  • @pabhavathik9367
    @pabhavathik9367 Год назад +4

    kapule amma..neevu tumba punyavantaru, kastano sukano aa anubhava neevu anbhavisideeralla....tq for sharing

  • @nirmalasundar602
    @nirmalasundar602 Год назад +3

    🙏🙏🙏🌹 ಓಂ ಶ್ರೀ ನಾಗಯಕ್ಷಿ ಆಯ ನಮಃ 🌹🙏🙏

  • @AdvaithA-xs6qn
    @AdvaithA-xs6qn Год назад +3

    Great madam..🙏 manoroga anta yaru heltare avrige roga.

  • @jyothihm9788
    @jyothihm9788 10 месяцев назад +1

    Amma nammannu rakshisu 🙏🙏

  • @funwithchiya384
    @funwithchiya384 Год назад +2

    Thanku for the wonderful interview

  • @leelaleela7024
    @leelaleela7024 Год назад +3

    Thayi kapaadu raksheirali 🙏🌹🙏

  • @BhimrayaNillyar
    @BhimrayaNillyar Год назад +2

    Naga Devi namaskar Satta haathi Aashirwad namma irali 💐🙏🙏🙏🙏🙏

  • @archanagunaga16
    @archanagunaga16 17 дней назад

    Amma nammannu kapadu tayi 🙏🏻🙏🏻

  • @nethravathiramesh8755
    @nethravathiramesh8755 8 месяцев назад

    Amma Thayi namo namaha❤🙏🙏🙏

  • @sannidhibavya6379
    @sannidhibavya6379 10 месяцев назад +1

    Amma thayi kapadamma namana alige karsko thayi Nina Shakthi munde yavdu ila thayi🙏🙏

  • @Asaaaaa436_
    @Asaaaaa436_ Год назад +2

    Jagnmate adishakti🙏

  • @rajeshwariashok9343
    @rajeshwariashok9343 20 дней назад

    Amma..🌼🙏🌼🙏🌼🙏🌼

  • @chandrakalakulal1378
    @chandrakalakulal1378 Год назад +2

    🙏🙏ಅಮ್ಮ

  • @MaaDurga9469
    @MaaDurga9469 Год назад +1

    You capture real story then we also one real miracle in Udupi City

  • @savithsavi5323
    @savithsavi5323 11 месяцев назад +3

    Amma 🙏🙏🙏🙏🙏🙏🙏

  • @gurumurthy5443
    @gurumurthy5443 Год назад +1

    🙏🙏,yallarigu,olledhagli,amma

  • @ravindramayannavar4177
    @ravindramayannavar4177 Год назад +2

    Amma🙏🙏💐💐💐💐💐💐

  • @shridevipatil9143
    @shridevipatil9143 Год назад +2

    🙏🙏amma

  • @pushpalathaks1995
    @pushpalathaks1995 20 дней назад

    Amma 🙏 🙏 🙏 🙏 🙏 ❤

  • @dayananday.g576
    @dayananday.g576 10 месяцев назад +1

    🙏🙏ಪವರ್. Fulldevate🙏🙏

  • @mhgowda2956
    @mhgowda2956 7 месяцев назад

    Namonama Nagasaki kapadu Amma. 🙏🙏🙏🙏🙏

  • @shantasingh9020
    @shantasingh9020 Год назад +2

    Amma 🙏🙏

  • @Jayalaxmi-ff6wm
    @Jayalaxmi-ff6wm Год назад +3

    🙏🙏

  • @RameshRamesh-ho1gw
    @RameshRamesh-ho1gw Месяц назад

    Namaste. Nagamma

  • @jogipraveen6445
    @jogipraveen6445 Год назад +5

    🙏❤️🙏

  • @meenabollera4578
    @meenabollera4578 Год назад +3

    🙏🙏🙏🙏

  • @vandanakurubas5485
    @vandanakurubas5485 Год назад +4

    Surya, chandra erod yestt neja noo aste neja E devru maimele barodhu satyane 😍🙏🏻

  • @laxmisadhanamoolya7890
    @laxmisadhanamoolya7890 Год назад +3

    🙏🙏😍💓

  • @pramateshnayak509
    @pramateshnayak509 Год назад +1

    Jai Shree Naga Yakshi

  • @akshathakumari5259
    @akshathakumari5259 Год назад +2

    🙏🙏🙏🌺🌸

  • @Kamalashishettigar-sl3po
    @Kamalashishettigar-sl3po Год назад +2

    🙏🙏🙏

  • @nareshn4555
    @nareshn4555 Год назад +3

    Baktiye muktiya sadane

  • @pavithrapaapu1095
    @pavithrapaapu1095 Год назад +1

    Amma🙏🙏🙏

  • @mamathamamu3663
    @mamathamamu3663 Год назад +2

    🙏🏻

  • @jayajayalaxmi1478
    @jayajayalaxmi1478 Год назад +2

    Amma. 🙏🙏🙏

  • @sathishnaik9660
    @sathishnaik9660 Год назад +2

    👍👌

  • @sowmya3831
    @sowmya3831 11 месяцев назад +1

    🙏🙏🙏🙏🌺🌺🌺🌺

  • @anithadevadiga7720
    @anithadevadiga7720 Год назад +3

    🙏🙏🙏🙏🙏

  • @arunkulal4377
    @arunkulal4377 Год назад +3

    🙏🏻🙏🏻🙏🏻🙏🏻

  • @KanGuvaa
    @KanGuvaa Год назад +2

    Sure i will visit

  • @geethanjaligeethanjali2438
    @geethanjaligeethanjali2438 Год назад +1

    Nija akka nivu heluddu namgu kuda naaga amma mai mele baruthe 🙏🙏🙏🙏

  • @anithaumeshanithaumesh6674
    @anithaumeshanithaumesh6674 Год назад +1

    🙏🙏🙏🙏🙏❤️💐💐💐

  • @ajayajayis5765
    @ajayajayis5765 9 месяцев назад +1

    🙏🌺🌺

  • @shrikantlamani6456
    @shrikantlamani6456 8 месяцев назад

    Amma 💯💯💯💯🙌🙌🙌🙏🙏🙏🙏🙏🤗🤗

  • @ManjuManju-iu6yw
    @ManjuManju-iu6yw Год назад +1

    🙏🙏🙏💐💐💐

  • @n.agouda
    @n.agouda Год назад +2

    ❤❤

  • @nagarajdundagi5906
    @nagarajdundagi5906 Год назад +2

    ❤ 🌹🙏🙏🙏🌹❤️

  • @keshavanchan8697
    @keshavanchan8697 Год назад +1

    Amma❤

  • @up9580
    @up9580 Год назад +3

    Thayi🤲

  • @appuraj5820
    @appuraj5820 Год назад +1

    tayi ninna makkalannu salahu tayi ,, sada ninna rakshe irali

  • @neethaamin153
    @neethaamin153 7 месяцев назад

    Amma ere kapule 🙏🙏🙏🙏🙏

  • @ShashiCc-tk7lu
    @ShashiCc-tk7lu Год назад +2

    👏

  • @UshaS-ek7yp
    @UshaS-ek7yp Год назад +18

    Yappa devre 99% comments filled by believers... Inna desha yelli uddara aagatte innu hinde saryutte... Devargen agatya obru mel baroke and dance madoke swalpa logic inda yochne maadi
    Gurugale hogi interview yak madtira inta vichara.. idu avara house ge sambada patta devru kutumbakke anta ashte neev sumne famous maadtidira, nimminda aparoopakke baro devru weekly bartare mai mele papa😂

    • @RAJESHSHANBHOGUEBARKUR
      @RAJESHSHANBHOGUEBARKUR  Год назад +14

      ನಾಗಮಂಡಲ‌ ಆದಾಗಲು ದೇವರು‌ ನಾಗಪಾತ್ರಿಗಳ ಮೈಮೇಲೆ ಬರ್ತಾರೆ ಹೀಗೆ ಪಂಜುರ್ಲಿ,ಗುಳಿಗ,ಜಾರಂದಾಯ,ವಿಷ್ಣುಮೂರ್ತಿ,ಹ್ಯಾಗುಲಿ, ಶಿವರಾಯ Erv .... ಎಲ್ಲಾ ದೈವಗಳು ದರ್ಶನ ಮಾಡುವವರ ಮೈಮೇಲೆ ಬರ್ತದೆ ನೋಡಿ ಮೇಡಮ್ ಇದೆಲ್ಲ ಅವರವರ ನಂಬಿಕೆಗೆ ಬಿಟ್ಟದ್ದು ಅಷ್ಟೇ ನನಗೆ ದೈವ ದೇವರ ಮೇಲೆ ನಂಬಿಕೆ ಇದೆ ಯಾಕೆಂದರೆ ಅದರ ಅನುಭವ ಆಗಿದೆ ಹಾಗಂತ ನಾವು ವಿದ್ಯಾವಂತರೇ ನಾನು ಎಲ್ಲಾ ಕಾಮೆಂಟ್ ಗಳಿಗೂ ದೇವಾಲಯಕ್ಕೆ ಬನ್ಮಿ ಅಂತನೇ ಉತ್ತರ ನೀಡಿದ್ದೇನೆ ಎಲ್ಲರಿಗೂ ಅದನ್ನೇ ಹೇಳುವುದು ದೇವಾಲಯಕ್ಕೆ ಬನ್ನಿ ನಿಮಗು ಏನಾದರು ಅನುಭವ ಆಗಬಹುದು ವಿಷಯ ಗೊತ್ತಿಲ್ಲದೆ ಸುಮ್ಮನೆ ಕಾಮೆಂಟ್ ಮಾಡಬೇಡಿ‌ ಬನ್ನಿ ವಿಷಯ ತಿಳಿಯಿರಿ ಮತ್ತೆ ಕಾಮೆಂಟ್ ಮಾಡಿ ಆಗ ಆದಕ್ಕೊಂದು‌‌ ಅರ್ಥ‌ ಇದೆ ನಾವು ಕರಾವಳಿಯವರು‌ ಇದು ನಮ್ಮ ‌ನಂಬಿಕೆ ಅಷ್ಟೇ ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಅದು‌ ನಿಮಗೆ ಬಿಟ್ಟ ವಿಚಾರ ಅಷ್ಟೇ ....

  • @rajeshtd9419
    @rajeshtd9419 11 месяцев назад +2

    🙏🙏🌹🌹🌹🌹🌹🌹🙏🙏🙏🙏🙏

  • @vijayakumarivijayakumari4256
    @vijayakumarivijayakumari4256 7 месяцев назад

    🙏🌹🌹🙏ಅಮ್ಮ

  • @sujathakumbashi429
    @sujathakumbashi429 Год назад +1

    🙏🏽🙏🏽🙏🏽🙏🏽🙏🏽🙏🏽

  • @satpaelpae-bn5bo
    @satpaelpae-bn5bo Год назад +2

    ನಾಗಯಕ್ಷಿ ಎಲ್ಲ ಕಡೆ ಫೋರ್ ಫುಲ್

  • @shailarbhat3406
    @shailarbhat3406 Год назад +2

    Devre kapadu

  • @jayanandb432
    @jayanandb432 Год назад +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏💐

  • @arjunkulkarni2044
    @arjunkulkarni2044 Год назад +2

    🙏🙏🙏🙏🙏.

  • @chikkannah2770
    @chikkannah2770 10 месяцев назад +1

    Amma kapadamma

  • @sagusm5644
    @sagusm5644 Год назад +3

    Amma Nan magu GE nin asirwada irli amma 💐💐💐💐💐💐🙏🙏🙏🙏🙏🙏🙏🙏🙏🙏🙏🙏

  • @nithintholar8705
    @nithintholar8705 8 месяцев назад

    ಅಮ್ಮ ಕಾಪಡಮ್ಮ 🙏🙏🙏

  • @tulasinaveen5019
    @tulasinaveen5019 Год назад +3

    ಇದೊಂದು ಬಾರಿ ವಿಷೇಶವಾಗಿದೆ.

  • @nanndishkumar2701
    @nanndishkumar2701 Год назад +2

    🎉🎉🎉

  • @harishpoojari8763
    @harishpoojari8763 Год назад +2

    FINE,

  • @sunandajamakhandi4208
    @sunandajamakhandi4208 8 месяцев назад

    🙏🏻🙏🏻🙏🏻🙏🏻🙏🏻

  • @swarnakannan4024
    @swarnakannan4024 Год назад +18

    ಅವರವರ ಭಾವಕ್ಕೆ ಅವರವರ ಭಕುತಿಗೆ 👍

  • @anandamurthy1211
    @anandamurthy1211 Год назад +9

    ಇಂತ ಸುದ್ದಿ ಗಳನ್ನು ಪ್ರಚಾರ ಮಾಡಬೇಡಿ. ಇದೆಲ್ಲ ಜನರನ್ನ ಪಂಚೆ ಸುವ ಕಥೆ

    • @RAJESHSHANBHOGUEBARKUR
      @RAJESHSHANBHOGUEBARKUR  Год назад +11

      ಒಮ್ಮೆ ದೇವಾಲಯಕ್ಕೆ ಬನ್ನಿ ಅವರೇನು ನಿಮ್ಮ ಹತ್ರ ದುಡ್ಡು ಕೇಳುತ್ತಾ ಇಲ್ಲ ಕೇಳುವುದು ಇಲ್ಲ ವಂಚನೆ ಮಾಡಲು ಅವರ ದೇವಾಲಯಕ್ಕೆ ಬಂದವರಿಗೆ ಅವರ ಸಮಸ್ಯೆ ಇದ್ದರೆ ಮಾತ್ರ ಪರಿಹಾರ ಹೇಳುತ್ತಾರೆ ಅಷ್ಟೇ ಅರ್ಥ ಮಾಡಿಕೊಳ್ಳಿ ಸುಮ್ಮನೆ ವೀಡಿಯೋ ನೋಡಿ ಕಾಮೆಂಟ್ ಮಾಡಬೇಡಿ ಆ ದೇವಾಲಯದವರಿಗೆ ನಿಮ್ಮ ಹಣದ ಅವಶ್ಯಕತೆ ಇಲ್ಲ. ನಮ್ಮೂರು ದೇವಾಲಯಗಳ ನಾಡು ನಾನು ನಮ್ಮೂರ ಪರ ಊರ ಹಲವಾರು ದೇವಾಲಯಗಳ ವೀಡಿಯೋ ಮಾಡಿದ್ದೇನೆ ಎಲ್ಲವೂ ಉಚಿತ ನಿಜ ತಿಳಿದು ದೇವಾಲಯದ ಬಗ್ಗೆ ತಿಳಿದು ಕಾಮೆಂಟ್ ಮಾಡಿ ಕರಾವಳಿಯಲ್ಲಿ ಹಲವಾರು ಇಂತಹ ದೇವರ ಪಾತ್ರಿಗಳಿದ್ದಾರೆ ನೆನಪಿಡಿ

    • @RAJESHSHANBHOGUEBARKUR
      @RAJESHSHANBHOGUEBARKUR  Год назад +7

      ಯಾರೂ ಅನವಶ್ಯಕ ಕಾಮೆಂಟ್ ಮಾಡಬೇಡಿ ತಿಳಿಯಬೇಕಾದವರು ಬೇರೆಯವರಿಗೆ ಸರಿ ಇದೆ ಸರಿ‌ ಇಲ್ಲಾಂತ ತಿಳಿಸಬೇಕಾದವರು ನೇರವಾಗಿ ದೇವಾಲಯಕ್ಕೆ ಬನ್ನಿ ಸುಮ್ಮನೆ ಇಲ್ಲಿ ಅನವಶ್ಯಕ ಕಾಮಂಟ್ ಮಾಡಬೇಡಿ ನಾವು ಹಲವಾರು ದೇವಾಲಯಗಳ ವೀಡಿಯೋ ಮಾಡಿದ್ದೇವೆ ಆದರೆ ಜನ ಈ ದೇವಾಲಯ ಇಷ್ಟಪಟ್ಟಿದ್ದಾರೆ . ಎಲ್ಲಾ ನಾಗಯಕ್ಷಿ ದೇವಿಯ ಮಹಿಮೆ ಮತ್ತು ಆಶೀರ್ವಾದ ಅಂತ ನಾವು ತಿಳಿಯುತ್ತೇವೆ ಅಷ್ಟೇ

  • @user-rz4rs3iv4d
    @user-rz4rs3iv4d 6 месяцев назад

    ❤amma

  • @deepudeepika7396
    @deepudeepika7396 6 месяцев назад

    🙏🏼🙏🏼🙏🏼🙏🏼

  • @mamathajatti7439
    @mamathajatti7439 Год назад +2

    ❤❤🤲🤲🤲🤲🤲🤲🤲🤲

  • @user-wq6do8wv6c
    @user-wq6do8wv6c Год назад +1

    Kapadamma nana tumba arogya samasye idhe

  • @sumithrabrb1969
    @sumithrabrb1969 Год назад +3

    Amma nagayakshi durga Parmeshwari

  • @anu-ej7kw
    @anu-ej7kw Год назад +2

    🙏🙏🙏🙏🙏 Amma nina daye karunadi Illa makala melirali thahi

  • @sampreetam007
    @sampreetam007 Год назад +2

    *THIS IS TRUE*

  • @pranavikota7022
    @pranavikota7022 Год назад +2

    Rajesh avre, Namaskara🙏🏻 Temple timings enu and ammanavaranna naavu meet maadabahuda ee ella details share maadtheera please. Or alli temple contact number idre share share maadthira. Naavu Bangalore inda travel maadbekantha iddivi.

  • @kiranjoy9962
    @kiranjoy9962 11 месяцев назад +1

    Please upload more videos of this temple