Howz the weather there sir ..? Here its heavy rain in Krs , Mandya ... Ya as u asked barbeque is also there in Vijaynagar chat street u can try once sir there it's newely so many carts are introduced..
I want know can you one video about sports training. Because yavagalu china sports alli top alli irthare. Hege Childers ge important kodthare. Plz.❤❤❤❤
ಅಣ್ಣ ನೀನು ತುಂಬಾ ಲಕ್ಕಿ ನೀನು ಕನ್ನಡ ತುಂಬಾ ಚನ್ನಾಗಿ ಮಾತಾಡತಿಯ 🤗 ಯಾರು ಏನೆ ಅನ್ನಲಿ ವಿಡಿಯೋ ಮಾತ್ರಾ ಡೈಲಿ ಮಾಡು (ಅಕ್ಕಾ ನಿನ್ನಾ ಚನ್ನಾಗಿ ನೋಡಿಕೊಂಡು ಇಂದಾರೆ ✅️...... ಜೈ ಕರ್ನಾಟಕ🖤🖤🖤
Whenever i visit ur channel i feel very comfort and happy anna ❤️ Love from belgavi and i live beijing i am planning from 1 year to collab with u But for sure 1 day ❤️....
ನಮಸ್ಕಾರ ಶಶಿ ಸರ್ & ಮತ್ತು ಗೌರಿ ಮೇಡಂ ಅವರಿಗೆ, ನಿಮ್ಮ ವೀಡಿಯೋಸ್ ನೋಡಿ ಬಹಳ ಖುಷಿ ಆಯ್ತು ಒಂದು ಸಣ್ಣ ಪ್ರಶ್ನೆ ಇವಾಗ ನೀವೂ ಭಾರತದ ನಾಗರಿಕರ ಅಥವಾ ಚೈನಾದ ನಾಗರಿಕತೆ ಪಡೆದಿದ್ದೀರಾ?
ನಾನು ಚಿತ್ರದುರ್ಗ ಇಂದ ಸರ್. ಬಹಳ ಖುಷಿ ಆಯ್ತು ನಿಮ್ಮ ಮಾತು ಕೇಳಿ...ವಿದೇಶದಲ್ಲಿದ್ದು ಕಸ್ತೂರಿ ಕನ್ನಡದ ಕಂಪು ಬೀರಿದ ನಿಮಗೆ ನನ್ನ ಅನಂತ ಕೋಟಿ ಧನ್ಯವಾದಗಳು.....
ಜೈ ಕರ್ನಾಟಕ ಜೈ ಹಿಂದ್
🤗🤗
@@Shashi4xKannada ಧನ್ಯವಾದಗಳು ಸರ್
ಅವರು ಕನ್ನಡ ಮಾತಾಡೋದು ತುಂಬಾ ಖುಷಿ ಆಯ್ತು ❤...
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು......
ಜೈ ಕರ್ನಾಟಕ ಜೈ ಹಿಂದ್
Supr vido Jesus Coming soon trn it u Super video god bless you tube qt @@Shashi4xKannada
ನಮ್ಮ ಕನ್ನಡಿಗ ಎಲ್ಲಾದರೂ ಚನಾಗಿರು ನಿಮ್ಮ ಮಕ್ಕಳಿಗೆ ಕನ್ನಡವನ್ನು ಕಳ್ಸಿದಿರಾ ಅದು ನಮಗೆ ಹೆಮ್ಮೆಯ ವಿಚಾರ ಸರ್ ಅದು ಚೀನಾದಲ್ಲಿ ಲವ್ ಯು ಸರ್ ❤️💛
ತುಂಬಾ ಥ್ಯಾಂಕ್ಸ್ ರಿ 🙏
ಕನ್ನಡ ಕಲಿಸೋಕ್ಕೆ trying ರಿ
Super videos … no drama no natak …. Pure family content
ತುಂಬಾ ಥ್ಯಾಂಕ್ಸ್ ರಿ 🙏
God bless u
@@basavarajaweri1792 ನಿಮಗೂ ಕೂಡ
ನಮಸ್ಕಾರ ಶಶಿ ಅಣ್ಣ,
ಜೈ ಕರ್ನಾಟಕ ಮಾತೆ ಜೈ ಕನ್ನಡ
ನಮಸ್ಕಾರ ಹೇಗಿದ್ದೀರ
@@Shashi4xKannada ನಮ್ಮ ಕನ್ನಡ ಎಲ್ಲಿ ವರೆಗೂ ಉಳಿದಿರುತ್ತೊ ಅಲ್ಲಿವರೆಗೂ ನಾನು ಚೆನ್ನಾಗಿರುತ್ತೇನೆ ಅಣ್ಣ ನಾನು ನಿಮ್ಮ ಹಿಂಬಾಲಕ
ಶಶಿ ಅಣ್ಣಾ. ಕರ್ನಾಟಕಕ್ಕೆ. ಬಂದು. ಸೆಟ್ಲ್ ಆಗಿ. ಪ್ಲೀಸ್
ಅವ್ನ ತುಣ್ಣೇ ಉನ್ನು 😂😂 ತುಣ್ಣೇಡಿಗ ಕನ್ನಡಿಗ 🎉@@GireeshTm-p6d
sir how marriage happens in china make video sir
Check my video
My Love Story
ಸರ್ ನೀವು ತುಂಬ ಒಳ್ಳೆಯ ಮನುಷ್ಯ..ಸ್ವಲ್ಪ ಕೂಡ ಆಹಂಕಾರ ಇಲ್ಲ
ತುಂಬಾ ಥ್ಯಾಂಕ್ಸ್ ರಿ 🙏
Ide 1st video nodtirodu.....kushi aytu ಧಾರವಾಡ ದವರು ಅಂತ 😍
Thanks ರಿ ರಶ್ಮಿ, ಹೆಂಗ್ ಇದ್ದೀರಿ paa
ನಿಮ್ಮ ವಿಡಿಯೋಗಳು ಬಾಳ್ ಚೊಲೊ ಅದಾವ್ರಿ. ಈ ವಿಡಿಯೋ ನೋಡದಕಿಂತ ಎರಡು ತಾಸ ಮುಂಚೆ ನಾನು ಮಟನ್ ಊಟ ಮಾಡಿದ್ದೆ 😊
ವಾಹ್ thanks ರಿ ಮಂಜು
ಬಹಳ ಚೆನ್ನಾಗಿ ವಿವರ ವಿಡಿಯೋ ನೀಡಿದ್ದೀರ....ಧನ್ಯವಾದಗಳು....ಇನ್ನೂ ಹಾಕಿ ಸರ್ ಸಾಧ್ಯ ಆದಾಗ
ತುಂಬಾ ಥ್ಯಾಂಕ್ಸ್ ರಿ 🙏
ಸರ.... ಹೋಟೆಲ ಮತ್ತ ಊಟ ಎರಡೂ ಚಲೋ ಅದಾವ್ರಿ 🔥🔥🔥🔥👌👌👌🙏🙏🙏🙏
Thanks ರಿ ವೀರು
China whether bagge video madi sir
ನನ್ನ ಎಲ್ಲಾ videos ನೋಡಿ ಗೊತ್ತಾಗುತ್ತದೆ
ನಮಸ್ಕಾರ ರಿ ಗೌಡ್ರ ❤❤from ಚಾಲುಕ್ಯರ ನಾಡು ಬಾದಾಮಿ ❤❤❤
thanks ರಿ ಗೌತಮ ನಾವು ಮಸ್ತ್ ನೀವು
@@Shashi4xKannada ❤❤
ಗೌರಿ ಗೆ ಕನ್ನಡ ಮಾತಾಡೋದು❤
ತುಂಬಾ ಥ್ಯಾಂಕ್ಸ್ ರಿ 🙏
She is learning slowly
Desi videos super Sir thank you information
Welcome🤗
I really loved this video ❤
ತುಂಬಾ ಥ್ಯಾಂಕ್ಸ್ ರಿ 🙏
ಚೀನಾ ಬಹಳ ಅಭಿವೃದ್ಧಿಯಾಗಿದೆ
ನಿಜ ರಿ
All thi best.
I think North karnataka + Chinese combination.
✌️✌️👍
🤗🤗🤗🤗
ನಿಮ್ಮ ಕನ್ನಡ ಭಾಷೆಗೆ ನಮ್ಮ ನಮಸ್ಕಾರಗಳು ನಿಮ್ಮಿಂದ ನಾವು ಸಹ ಅಲ್ಲಿನ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ನಮ್ಮ ಧನ್ಯವಾದಗಳು 👌👌👌👌👌
Welcome 🤗
Finally, nam little hero, video alli comfortable agee elrugu wish madidure kannada dali .❤😊
ತುಂಬಾ ಥ್ಯಾಂಕ್ಸ್ ರಿ 🙏
Super Sashi Love from Maltesh Bajantri from Tumkur.
Thanks ಗೆಳೆಯಾ
Nind ನಂಬರ್ ಕೊಡೋ
Change The Background Music.... It's Not Suit What Make video feels
Oh ok thanks for the tip😊
Hi sir plz reply madi
Hi
@@Rakshitharakshitha924 😊😊😊
Bro send me contact number @@Shashi4xKannada
Anna i am bigg fan ❤❤❤❤❤ love your videos
Thanks ರಿ sundar
Hope little hero's wounds heal soon..thumba strong idane mathra
Thanks ರಿ, already recover ಆಗಿದ್ದಾನೆ
Thumba kushi haguthe sir china dallu nim spastavada kannada maathu kelodikke ❤
ತುಂಬಾ ಥ್ಯಾಂಕ್ಸ್ ರಿ 🙏
Your Start new channel chinese language learning to kannada to chinese
Ok try ಮಾಡುವೆ
ಶಶಿ ಅಣ್ಣ ಅತ್ತಿಗೆಗೆ ಆದ್ರೂ ಫುರ್ತಿ ಕನ್ನಡ ಕಲಿಸು ಸಾಧ್ಯವಾದ್ರೆ ನನ್ ಸೊಸೆ ಅಳಿಯನಿಗೂ ಕಲಿಸು ದಯವಿಟ್ಟು ಬೆಕುಂದ್ರೆ ನಮ್ಮ ಕನ್ನಡ ಫಿಲಂ ಇಂಡಸ್ಟ್ರಿ ಗೆ ಹೀರೊ ಆಗ್ಲಿ ಅನ್ನೋ ಆಶಯ 🙏
Trying ರಿ 🙂🙂
ಸರ್ ಅದೆಂಗೆ ಕಡ್ಡಿಯಲ್ಲಿ ಊಟ ಮಾಡ್ತಾರೆ ಸರ್ ಅವರು , ಯಾಕೆ ಅವರು ಕಡ್ಡಿಯಲ್ಲೆ ಊಟ ಮಾಡೋದು , ನೀವು ಕಡ್ಡಿ ಉಪಯೋಗಿಸುತ್ತೀರ ಊಟ ಮಾಡುವಾಗ 😊😊😊
ನನ್ನ ಬೇರೆ videos ನೋಡಿ ಗೊತ್ತಾಗುತ್ತದೆ
Very nice bro 👍 amazing 😍😍😍 ನಿಮ್ಮ ಕನ್ನಡದ ಮೇಲಿನ ಅಭಿಮಾನಕ್ಕೆ ನನ್ನ ದೊಡ್ಡ ಸೆಲ್ಯೂಟ್, ಕರ್ನಾಟಕದಲ್ಲಿ ಎಲ್ಲಿ ನಿಮ್ಮ ಊರು ಬ್ರದರ್
ತುಂಬಾ ಥ್ಯಾಂಕ್ಸ್ ರಿ 🙏
ನಮ್ದು ಧಾರವಾಡ
Brother china kke yav border bro india dhalli ?
Tibet
Sir nimma video first nodta idini Tumba Tumba kushi aytu sir ...But I need to say one thing Video length kammi madi sir around 15 to 20 mins Best sir❤
ತುಂಬಾ ಥ್ಯಾಂಕ್ಸ್ ರಿ 🙏, welcome to my channel 🤗
@@Shashi4xKannada ❤️❤️
Wow nice dress cute family
Thank you 😊
Hubli gokul Road valaga aithri ree sir barbique nation
Wow mast
Nice restaurant, next time I will try to visit😊 😃
Yes you must visit
😅😅
🎉GOOD VIDEO AND FAMILY
ತುಂಬಾ ಥ್ಯಾಂಕ್ಸ್ ರಿ 🙏
Nice family ❤️💜❤️
ತುಂಬಾ ಥ್ಯಾಂಕ್ಸ್ ರಿ 🙏
Howz the weather there sir ..? Here its heavy rain in Krs , Mandya ... Ya as u asked barbeque is also there in Vijaynagar chat street u can try once sir there it's newely so many carts are introduced..
ತುಂಬಾ ಥ್ಯಾಂಕ್ಸ್ ರಿ 🙏
ಎಲ್ಲಿ ಮಳೆ+ ಶೇಕೆ
Beautiful Life ❤❤👑👑🍁🍁✨✨
ತುಂಬಾ ಥ್ಯಾಂಕ್ಸ್ ರಿ 🙏
Super sir 🎉. From navalagund hubli.
Thanks ರಿ krish, ಹೆಂಗ್ ಇದ್ದೀರಿ paa
Sir china dalli ega summer edeya, yavaga madidhu video sir date and month
Last Saturday
ಹೌದು peak summer
I want know can you one video about sports training. Because yavagalu china sports alli top alli irthare. Hege Childers ge important kodthare. Plz.❤❤❤❤
School videos ನೋಡಿಲ್ವಾ..?
ನಾನು ಮುಂದಿನ ವಾರ ಬರ್ತಾಯಿದ್ದೀನಿ ಸರ್ ಅಲ್ಲಿಗೆ ಬಂದು ಬಂದು ನಿಮಗೆ ಕಾಲ್ ಮಾಡ್ತಿನಿ.ಒಂದು ಒಳ್ಳೆ ರೆಸ್ಟೋರೆಂಟಿಗೆ ಹೋಗೋಣ 🎉
ಕಂಡಿತಾ ರಿ 🙏🤗🙏
Instagram Shashi4x
Superb annara Video Quality and editing Skills Improve madi
Thanks ರಿ 🙏
Super video sir 👍🏼👍🏼🎉
Thanks
sir present eega nivirodu yav city
Shenzhen
Anna Vijay nagar water tank andre Mysore or Bangalore
ಬೆಂಗಳೂರು
Sir that is very expensive drink..and it should be taken slowly.. the power will hit slowly sir...😅😅
What drink..?
Sorry wrong video @Shashi4xKannada
Love from manglore ❤😊
ತುಂಬಾ ಥ್ಯಾಂಕ್ಸ್ ರಿ 🙏
@@Shashi4xKannada welcome Anna ❤️🥰💗 thanks for 📌 💗
Hi Priya ❤
@@ashokaswamy9630 hii
Hii shashi sir and gowri mam superb videos and love u sir ♥️♥️♥️from mysore
Thank you so much 🙂
Chennagi video madta iddera sir love from Mangalore ❤ ide tara continue Maadi sir
ತುಂಬಾ ಥ್ಯಾಂಕ್ಸ್ ರಿ 🙏
Super sir nice family ❤❤❤❤❤
ತುಂಬಾ ಥ್ಯಾಂಕ್ಸ್ ರಿ 🙏
ಅಣ್ಣ ನೀನು ತುಂಬಾ ಲಕ್ಕಿ ನೀನು ಕನ್ನಡ ತುಂಬಾ ಚನ್ನಾಗಿ ಮಾತಾಡತಿಯ 🤗 ಯಾರು ಏನೆ ಅನ್ನಲಿ ವಿಡಿಯೋ ಮಾತ್ರಾ ಡೈಲಿ ಮಾಡು (ಅಕ್ಕಾ ನಿನ್ನಾ ಚನ್ನಾಗಿ ನೋಡಿಕೊಂಡು ಇಂದಾರೆ ✅️...... ಜೈ ಕರ್ನಾಟಕ🖤🖤🖤
ತುಂಬಾ ಥ್ಯಾಂಕ್ಸ್ ರಿ 🙏
@@Shashi4xKannada ಅಣ್ಣ ಅರಾಮ್ ತಾನೆ
@@Shashi4xKannada ನಾವು ಕೊಪ್ಪಳ ಜನ ಅಣ್ಣ ✅️
ಶಶಿ ಅಣ್ಣ ನಾನು ಇನ್ಸ್ಟಾಗ್ರಾಮ್ ಅಲ್ಲಿ ನಿನಗೆ ಫಾಲೋಯಿಂಗ್ ಕಳಿಸ್ತೇನೆ @Shivu bgm 8431 ನೋಡು ಅಣ್ಣ
ಅಣ್ಣ ಇನ್ಸ್ಟಾಗ್ರಾಮ್ ಐಡಿ ಸೆಂಡ್ ಮಾಡೋಣ🤗❤❤🖤
Dress tumba channagide
ತುಂಬಾ ಥ್ಯಾಂಕ್ಸ್ ರಿ 🙏
Thank you sir 🙏
Most welcome
Nice Anna God bless you 🙏🙏
ತುಂಬಾ ಥ್ಯಾಂಕ್ಸ್ ರಿ 🙏
Vlog super,karnatakada sose ge jAi
ತುಂಬಾ ಥ್ಯಾಂಕ್ಸ್ ರಿ 🙏
Sir, Alli Jirale, Kappe yella tintare ante...Howda sir?
ನಾವೂ ಕೂಡ daily ಅದನ್ನೇ..
Nice sir navu Bangalore navru
ನಮಸ್ಕಾರ ಹೇಗಿದ್ದೀರ 😊😊
Sir but nama belagavidag full Mali agateti alli summer?
ನಮ್ಮ ಕಡೆ ಮಳಿ+summer together 😂
SIR hat's up sir nim kannada speech super ❤❤❤❤❤👏
ತುಂಬಾ ಥ್ಯಾಂಕ್ಸ್ ರಿ 🙏
ಬಾ ಗುರು ಮತ್ತೆ ಕರ್ನಾಟಕಕ್ಕೆ ❤
Next year ಬರುವೆ ರಿ
Is weather hot there?! In mysore its raining continuously
Here (south china) we have long summer and short winter
Niv yn bidri savakar mandi...😂😂
❤ SIR
😂😂😂😂 ನಾವು ಹಿಂಗ ರಿ
Whenever i visit ur channel i feel very comfort and happy anna ❤️
Love from belgavi and i live beijing i am planning from 1 year to collab with u
But for sure 1 day ❤️....
Wow nice
ನಿಮ್ಮ wechat id ನನ್ನ Instagram Shashi4x ನಲ್ಲಿ ping ಮಾಡಿ
ತುಂಬ ಒಳ್ಳೆಯ ವಿಚಾರ ನಿನು ಅಲ್ಲಿನ ಹುಡುಗಿನ ಮದುವೆಯಾಗಿರೊದು ಮತ್ತು ಕನ್ನಡ ಪರ ನಿಮ್ಮ ಈ ಕೆಲಸ ತುಂಬ ಇಷ್ಟ ಆಯ್ತು ದೇವರ ಒಳ್ಳೆಯದ ಮಾಡಲಿ ಜೈ ಭೋಲೆನಾಥ
ತುಂಬಾ ಥ್ಯಾಂಕ್ಸ್ ರಿ 🙏
Nice to meet sir Shashi sir
Always welcome🙏🙏
Super sir ❤️💕
Thanks 🙏
sir pls add eng subtitles in your kannada videos . these are more intersting than the hindi ones . 😄
Ok I will try 😊
Brother in China RUclips banned how you are using.....?
VPN
Next ond big fish try madi sir😊😀
Already ಇದೆ ನೋಡಿ
Fish Meals ನನ್ನ channel ನಲ್ಲಿ
Hi sir, please tell how difficult is EC branch compared to CS
Please help me with this sir😭😭😭
All branches are easy, only if you show your heart in it with your own interests
Nanna hendathiya hesaru kooda ❤Gowri❤
Wow super ಗೌರಿ 😊😊😊
The mindset of the process is your video sir 🥹
ತುಂಬಾ ಥ್ಯಾಂಕ್ಸ್ ರಿ 🙏
Haha Chata pata Chata pata.. 😊😊
🤗🤗
Love from Chitradurga ❤🎉
ತುಂಬಾ ಥ್ಯಾಂಕ್ಸ್ ರಿ 🙏
Super bro your videos kannda ❤
Thank you so much 🙂
Cute family ❤
Thanks ರಿ
Nice sir
Thanks ರಿ
Sir your kannada is super
ತುಂಬಾ ಥ್ಯಾಂಕ್ಸ್ ರಿ 🙏
ನಮಸ್ಕಾರ ಶಶಿ ಸರ್ & ಮತ್ತು ಗೌರಿ ಮೇಡಂ ಅವರಿಗೆ,
ನಿಮ್ಮ ವೀಡಿಯೋಸ್ ನೋಡಿ ಬಹಳ ಖುಷಿ ಆಯ್ತು ಒಂದು ಸಣ್ಣ ಪ್ರಶ್ನೆ ಇವಾಗ ನೀವೂ ಭಾರತದ ನಾಗರಿಕರ ಅಥವಾ ಚೈನಾದ ನಾಗರಿಕತೆ ಪಡೆದಿದ್ದೀರಾ?
ತುಂಬಾ ಥ್ಯಾಂಕ್ಸ್ ರಿ 🙏
ಇನ್ನು ನಾನು Indian ರಿ 💪💪
kind hearted person
Thanks 🤗🤗
Sir nimma ooru yavadu
ನಮ್ದು ಧಾರವಾಡ
Sir we want to see how you cook plz make a video
Already there please check it out from my channel
Spr nivu sir 🎉 uta ಚನ್ನಾಗಿತ sir
ತುಂಬಾ ಥ್ಯಾಂಕ್ಸ್ ರಿ 🙏
Super nange nodlikke agtha illa bayalli neeru barutte
ಬಂದು ಬಿಡಿ 🤗
Your front camera looks blur...
Yes in low light condition
Yen anna ninu nim bhija na china dali bithidhira great anna nivu
🤗🤗🤗💪💪💪
@@Shashi4xKannada anna nimnna navu hege contact madodu
@@DS777KANNADIGA07 Instagram Shashi4x
Nice Dress Gowri madam❤
Thanks 🤗
Shashi sir ask Gouri madam to teach us (Kannadiga) how to use chop sticks and eat … something for us to learn..
Ok ರಿ try ಮಾಡುವೆ
Sir nanu nimma old subscriber love you sir
ನಮಸ್ಕಾರ ಹೇಗಿದ್ದೀರ 🙏🙏😊😊
Awesome Shashi ❤ nice video
Thank you 😊
Nimma voice same namma Arjun sarja voice thara idhe
Oh thanks ರಿ
Your voice good sir
Thanks a lot
1st like...❤😂
Legend!
ನಮಗು ಚೀನಾದಲ್ಲಿ ಜಾಬ್ ಇದೆ ಏನ್ nodi ಸರ್.. ನಾವು ಬರತಿವಿ
Chinese language ಬರಬೇಕು ರಿ
Super..❤ family..anna... from Gadag
Thanks ರಿ sagar
ಅಣ್ಣ ನಾನು ನಿಮ್ ವಿಡಿಯೋ ತುಂಬಾ ನೋಡ್ತೀನಿ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ
ತುಂಬಾ ಥ್ಯಾಂಕ್ಸ್ ರಿ 🙏
Yav desha n village na thorsi plz
ಇದೆ ನೋಡಿ ನನ್ನ channel ನಲ್ಲಿ
Hi sir swalpa voice issue tumba chanda ede vedio sir❤
ತುಂಬಾ ಥ್ಯಾಂಕ್ಸ್ ರಿ 🙏
ಹೊಸ mic purchased