ಮಲೆನಾಡ ಪ್ರತಿಭೆ /ಸಂಚಿಕೆ-೭/ನವೀನ್ ಚಂದ್ರ ಹಾಗೂ ಶಿವಾನಿ ನವೀನ್/ಶಿವಾನಿ ಆರ್ಕೆಸ್ಟ್ರಾ/ಡ್ರಿಮ್ ಬಿಗ್ ಟಾಕೀಸ್
HTML-код
- Опубликовано: 18 сен 2024
- #Malenaadu #Balehonnur #Malenaada Pratibe
ಮಲೆನಾಡ ಪ್ರತಿಭೆ ...ಡ್ರಿಮ್ ಬಿಗ್ ಟಾಕೀಸ್ ಚಾನೆಲ್ ವತಿಯಿಂದ ಮಲೆನಾಡಿನ ಎಷ್ಟೋ ಕಲಾವಿದರು ಹೊರ ಜಗತ್ತಿಗೆ ಪರಿಚಯ ಇಲ್ಲದೆ ಎಲೆ ಮರೆ ಕಾಯಿಗಳಂತೆ ಇದ್ದಾರೆ ಇಂತಹ ಕಲಾವಿದರ ಸಂದರ್ಶನ ಮಾಡಿ ಅವರ ಪರಿಚಯ ಮಾಡಿ ಕೊಡುವುದೇ ನಮ್ಮ ಆಶಯ ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹ ಇದೆ ಎಂದು ಭಾವಿಸುತ್ತೇವೆ ..
-ಡ್ರಿಮ್ ಬಿಗ್ ಟಾಕೀಸ್..
ಕಾರ್ಯಕ್ರಮ ಪರಿಕಲ್ಪನೆ: ಜೋಯೆಲ್ ಪಾಯ್ಸ್ -ನಟೇಶ್ ಹೊಳೆಮಕ್ಕಿ
ಸಂದರ್ಶನ:ನಟೇಶ್ ಹೊಳೆಮಕ್ಕಿ
ಛಾಯಾಗ್ರಹಣ-ಸೌಂಡ್-ಪೋಸ್ಟರ್-ಸಂಕಲನ :ಜೋಯೆಲ್ ಪಾಯ್ಸ್
MALENAADA PRATIBE (TALENTS OF WESTERN GHAT) Dream Big Talkies Presents.. In Western Ghats it includes the district like Chikkamaglur(Karnataka)there are many Talented persons who are dont know even in there own places so we want to introduce them to this world and everybody should know about these talents in Malenaadu ... so we need all your supports..
-Dream Big Talk
Program Concept:Joel Pais - Natesh Holemakki
Interview :Natesh Holemakki
Camera-Sound-Poster-Editing:Joel Pais
ಹೊಳ್ಳೆ ತಂದೆಗೆ ಹೊಳ್ಳೆ ಮಕ್ಕಳು 👌👌👌👍🌹
❤️ nammooru koppa ❤️ bhandigadi super song
Very nice.All the best.God bless you.
Spr shivani
ನಿಮ್ಮ ಕೀರ್ತಿ ಪ್ರತಿಷ್ಠೆ ಎಲ್ಲೆಡೆ ಮೊಳಗಲಿ 💐💐🌈🌈🌈
God bless you Shivani🥰😘
ಅಕ್ಕ ನಾನು ನಿಮ್ಮ ದೊಡ್ಡ ಅಭಿಮಾನಿ ಅಕ್ಕ 🥰🎶💯🏆👍
All the best Navinanna....Shivi🎉🎉
God bless you sir
Super.songa.shevani🌹🥑🌹👋💙
Always god bless you sir and sister🥰🙏🏿
Your dreams come true,Shivani.God bless you.
All the best u r future Shivani sister
God bless u both... ❤ god bless u putta❤
All the best naveen
Nice voice shivani
Sringeri endha full support eruthea sir......
I became ur fan ಶಿವಾನಿ, please singer ಆಗಕ್ಕೆ try ಮಾಡಿ, ಎಲ್ಲರಿಗೂ ಇಂತಹ talent baralla, ಬಂದಿರುವ talent ಬಿಡಬೇಡಿ
Super sister nanagu nimma tara singer agodu nanna dream but nanag yaru support madtilla😞😞
Congratulation Shivani sister super 👍 love you sister my name is Apoorva♥️♥️
ಸರ್ ನಿಮಗೆ ತುಂಬಾ ಹೃದಯದ ಧನ್ಯವಾದಗಳು ಕಲೆಯನ್ನು ಉಳಿಸಿ ಬೆಳೆಸಿ ಅಶ್ವಿನಿ ಇತ್ನಾಳ ಕಡೆಯಿಂದ ಜಮಖಂಡಿ
All The Best Sister
Hi sir
Mobile maria kailleisee
Shivani ninu yeshtne class
Eirana onge cell nomber korla sir please
ಸರ್ ಮಲೆನಾಡು ಆಮೇಲೆ ಮೊದಲು ಕರ್ನಾಟಕ
Yan Nithanne Jogibettu Perdoor
Yan Nithane Perdoor