ರಾಮನ ವ್ಯಕ್ತಿತ್ವ ನಿರ್ಮಾಣವಾದ ಘಟ್ಟ ಬಾಲಕಾಂಡ | ವೀಣಾ ಬನ್ನಂಜೆ

Поделиться
HTML-код
  • Опубликовано: 15 дек 2024

Комментарии • 63

  • @rishividya5061
    @rishividya5061 3 года назад +16

    Amma from seven days i was suffering from leg pain after listening this I am not feeling pain now🙏🙏🙏🙏🙏🙏

  • @venkateshmurthys9759
    @venkateshmurthys9759 3 года назад +10

    👌👌ತಮಗೂ ಶ್ರೀರಾಮನವಮಿಯ ಶುಭಾಶಯಗಳು.. ಜೈ ಹನುಮಾನ್ ಜೈ ಜೈ ಶ್ರೀರಾಮ್

  • @sreehari1971
    @sreehari1971 3 года назад +6

    ರಾಮನ ಚರಿತ್ರೆ ಕೇಳುವುದೇ ಒಂದು ಅದ್ಭುತ ಅನುಭವ.... ಪ್ರತಿಬಾರಿ.

  • @rahulkulkarni2305
    @rahulkulkarni2305 3 года назад +9

    ಧನ್ಯ ಧನ್ಯ ವಾಯ್ತು ಬದುಕು
    ಮಾತುಗಳನ್ನ ಕೆಳುತಿದ್ದರೆ ಗೋವಿಂದಾಚಾರ್ಯರ ಮಾತುಗಳನ್ನ ಕೆಳಿದ ಹಾಗೆಯೆ ಭಾಸವಯ್ತು .
    ಧನ್ಯವಾದ ಸಂವಾದ 🙏

  • @srinivasaprabhuv1318
    @srinivasaprabhuv1318 3 года назад +2

    McMaster Veena Bannanje ji. We are blessed to have you among us. CHIP OF THE OLD BLOCK. Please carry forward the Divine Legacy of your Great Father Shri Bannanje Govinda Acharya ji.

  • @pratimaddeshpande4743
    @pratimaddeshpande4743 3 года назад

    ಇಂದಿನ ಯುವ ಪೀಳೀಗೆಗೆ ಅತ್ಯಾವಶ್ಯಕವಾದ ರಾಮನ ವ್ಯಕ್ತಿತ್ವದ ಅಂಶಗಳ ಅಳವಡಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ.

  • @stick2roots
    @stick2roots 3 года назад +1

    VishvamitrA ಅದ್ಭುತ rrushi. ಅವರ ಸಾಧನೆ ಅಪಾರಾ.jagattige ಗಾಯತ್ರೀ ಮಂತ್ರ ಕೊಟ್ಟವರು. ಯುವಕ ರಾಮನ ಮೇಲೆ ಅವರ ಪ್ರಭಾವ ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏

  • @SureshYadav-xi7pe
    @SureshYadav-xi7pe 3 года назад +1

    ತುಂಬಾ ಅದ್ಭುತವಾಗಿ ಬಾಲ ಕಾಂಡ ತಿಳಿಸಿದ್ದಕ್ಕೆ, ಅನಂತ ಕೋಟಿ ವಂದನೆಗಳು ಬನ್ನನ್ಜೆ ಅಕ್ಕ.

    • @vishwanathar3587
      @vishwanathar3587 3 года назад

      ಧನ್ಯವಾದಗಳು ಅಕ್ಕ 🙏🙏🙏

  • @bhaskarp8085
    @bhaskarp8085 3 года назад +1

    ಬಹಳ ಒಳ್ಳೆಯ ವಿಷಯ. ಇದು ಪ್ರಸ್ತುತ ಅವಶ್ಯಕವಾಗಿದೆ.

  • @shkamath.k2372
    @shkamath.k2372 3 года назад +4

    ವಿವರಣೆಗೆ ಧನ್ಯವಾದಗಳು.

  • @shantharaghothamachar6564
    @shantharaghothamachar6564 3 года назад +6

    ಜೈ ಶ್ರೀ ರಾಮ್. ಆದರ್ಶ ಪುರುಷ ಶ್ರೀರಾಮನ ಬಾಲ್ಯವನ್ನು ಬಾಲಕಾಂಡದಲ್ಲಿ ಬರುವ ವಾಲ್ಮೀಕಿಋಷಿಗಳು ಹೇಳಿದ, ವಿಶ್ವಾಮಿತ್ರ, ಸತಾನಂದರ ಪಾತ್ರದ ಮೂಲಕ ಅದ್ಭುತ ವಾಗಿ ತಿಳಿಸಿದ್ದೀರಿ. ಧನ್ಯವಾದಗಳು.

  • @ushaj9071
    @ushaj9071 3 года назад +2

    Jai ShreeRam🙏🙏🙏🙏🙏🙏🙏

  • @pratimaddeshpande4743
    @pratimaddeshpande4743 3 года назад

    ಅತ್ಯದ್ಭುತ ವಿವರಣೆ. 🙏🙏

  • @komalam6206
    @komalam6206 3 года назад

    ಶ್ರೀ ರಾಮ ಜಯರಾಮ ಜಯ ಜಯ ರಾಮ🙏🙏🙏🙏🙏🙏

  • @radhamadhavamurthy2267
    @radhamadhavamurthy2267 3 года назад +1

    ಧನ್ಯವಾದಗಳು🙏

  • @sreelathaanand1178
    @sreelathaanand1178 3 года назад

    ಅಕ್ಕ, ತುಂಬಾ ಧನ್ಯವಾದಗಳು.

  • @TheAshok15
    @TheAshok15 3 года назад +3

    Super madam.. Thank you

  • @vpmanoharvp9897
    @vpmanoharvp9897 3 года назад +1

    Very great and beautiful narration. Veenakka soooppeerrr

  • @shailajabhaskarrao2871
    @shailajabhaskarrao2871 3 года назад +1

    Super explaination hats off to your knowledge

  • @HarishHarish-ev6ix
    @HarishHarish-ev6ix 6 месяцев назад

    Jai,Shri,Rama

  • @HemaHema-vi5be
    @HemaHema-vi5be 3 года назад +2

    Jai shri Rama

  • @riteshdesai2427
    @riteshdesai2427 3 года назад

    Dhanyavada akka🙏🙏

  • @vasanthrai1169
    @vasanthrai1169 3 года назад

    Hari sarvothama vayu jeevothama 🙏🙏

  • @bhaghiappaiya9822
    @bhaghiappaiya9822 3 года назад +1

    Ever grateful

  • @ashasanthosh3721
    @ashasanthosh3721 3 года назад

    Wonderful jai Sri Rama

  • @rajnavada
    @rajnavada 3 года назад +1

    ಅಕ್ಕನ ಪಾದಗಳಿಗೆ ವಿನಮ್ರ ನಮಸ್ಕಾರಗಳು..ಇನ್ನೂ ಹೆಚ್ಚು ಹೆಚ್ಚು ಮಾತುಗಳಿಗೆ ಕಾಯುತ್ತಾ ಇರುತ್ತೇವೆ...

  • @riteshdesai2427
    @riteshdesai2427 3 года назад +1

    Can anyone please share pointers to soft copy of rangapriya swamiji’s Ramayana. As suggested by akka wishing to try to read .

  • @dandappakarpenter5933
    @dandappakarpenter5933 3 года назад +2

    ನಮೋ ನಮೋ ವೀಣಾ ತಾಯಿ ನಿನ್ನ ಭಾಷಣ ಕೇಳಿದರೆ ಎಲ್ಲೋ ಒಂದು ನಮಗೆ ಆನಂದ ಸಂತೋಷ ತುಂಬುತ್ತದೆ

  • @v.arvindacharyasangam3010
    @v.arvindacharyasangam3010 3 года назад

    ಅಕ್ಕ ನಿಮಗೆ ಕೊಟಿ ನಮಸ್ಕಾರಗಳು🙏

  • @shkamath.k2372
    @shkamath.k2372 3 года назад +1

    ಜೈ ಶ್ರೀ ರಾಮ್

  • @anileshhuli3749
    @anileshhuli3749 3 года назад +1

    ದಯಮಾಡಿ ಮನುಸ್ಮೃತಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ

  • @radhakrishnashamaiyengar4938
    @radhakrishnashamaiyengar4938 2 года назад

    Very impressive

  • @rajeshwarirajeshwari30
    @rajeshwarirajeshwari30 3 года назад

    Amma 🙏🙏🙏🙏

  • @shrinivasprabhu9055
    @shrinivasprabhu9055 3 года назад

    Namaste ಅಮ್ಮಾ

  • @sanjaygowda1143
    @sanjaygowda1143 3 года назад

    Super madam

  • @shailajabhaskarrao2871
    @shailajabhaskarrao2871 3 года назад

    Super explanation

  • @Sowmyasrinidhi787
    @Sowmyasrinidhi787 3 года назад +1

    Namaste Madam, very good information. Please let us know from where can we buy prathamakanda book🙏

  • @bhaskarp8085
    @bhaskarp8085 3 года назад +1

    ದಯಮಾಡಿ ಮುಂದೆ ಮನುಸ್ಮೃತಿ ಮತ್ತು ಇದ್ರ ಬಗ್ಗೆ ಇರುವ ಸರಿತಪ್ಪು ಕಲ್ಪನೆ ಯ ಬಗ್ಗೆ ತಿಳಿಸಿ .

  • @jeep2173
    @jeep2173 3 года назад +1

    🙏🙏🙏🙏

  • @manjularumale9992
    @manjularumale9992 3 года назад

    ಜೈ

  • @manjularumale9992
    @manjularumale9992 3 года назад

    ದೇವರು ಮತ್ತು ದೇವತೆಗಳಿಗೆ ಇರುವ ವ್ಯತ್ಯಾಸ ತಿಳಿಸಿಕೊಡಿ

  • @shremathidevadiga3206
    @shremathidevadiga3206 3 года назад

    Tai. Sharde. Mathedidaga. Aytu🙏🙏🙏

  • @jeep2173
    @jeep2173 3 года назад +3

    നമസ്തേ സ്വാമിനി 🙏🙏👍🍑🍏🍉

  • @vishalashetty6211
    @vishalashetty6211 3 года назад +1

    Nimma pravachana mathravallade hennagi hutti nimma tandeyara hesarannu himbalisuthiddiri namana nimage, 🙏

  • @sunithabs327
    @sunithabs327 3 года назад

    💐💐💐🙏🙏🙏😍😍

  • @vaishak5808
    @vaishak5808 3 года назад

    Akka

  • @srinivasaprabhuv1318
    @srinivasaprabhuv1318 3 года назад +1

    Sorry read it as Namasthe

  • @manjularumale9992
    @manjularumale9992 3 года назад +1

    ಜೈ ಶ್ರೀ ರಾಮ್

  • @shreeharikulkarni5614
    @shreeharikulkarni5614 Год назад

    🙏🏻🙏🏻🙏🏻

  • @bhanumathi8741
    @bhanumathi8741 3 года назад +1

    🙏🙏🙏🙏 🙏🙏