ಒಂದೇ ಒಂದು ಇಂಗ್ಲಿಷ್ ಪದದ ಬಳಕೆ ಇಲ್ಲ, ಕನ್ನಡದ ಸರಳ, ಸುಂದರ ಪದಗಳ ಜೋಡಣೆ. ಈಗಿನವರಿಗೆ ಯಾಕೆ ಈ ರೀತಿ ಬರೆಯಲು ಆಗ್ತಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು, ನಿಜ. ಆದ್ರೂ ಅಂದಿನ ಗೀತೆಗಳೇ ನಮ್ಮ ಮೊದಲ ಪ್ರೀತಿ, ಮೊದಲ ಆದ್ಯತೆ. ಸೂಪರ್ song❤️❤️
ಸಂಗೀತ ನಿರ್ದೇಶಕ ಸತ್ಯಂ ರವರು ಮೂಲತಃ ಢೋಲಕ್ ವಾದಕರು. ಹಾಗಾಗಿಯೇ, ಅವರ ಹಾಡುಗಳಲ್ಲಿ ತಬಲಾ ಹಾಗೂ ಢೋಲಕ್ ಝಲಕ್ ಗಳು ಹೇರಳವಾಗಿ, ಅತ್ಯದ್ಭುತವಾಗಿ, ಅಳವಡಿಸಲಾಗಿರುತ್ತದೆ. ಅದು ಗೀತೆಯ ಮಾಧುರ್ಯತೆ ಯನ್ನು ಮತ್ತಷ್ಟು ಆಪ್ಯಾಯಮಾನ ವಾಗಿಸುವುದು ಸುಳ್ಳಲ್ಲ!
ನೀವೇನೇ ಅನ್ನಿ ಕನ್ನಡದ ಹಾಡು ಕೇಳ್ಲಿಕ್ಕೆ ಎಷ್ಟು ಚಂದ.ಆ ಹ!ಹಾ!!ಖುಷಿಯೋ ಖುಷಿ! ಕನ್ನಡ ಅಕ್ಷರಗಳಂತೂ ಸುಂದರಿಯರ ದುಂಡು ಮುಖದಂತೆ ಮುದ್ದು ಮುದ್ದಾದ ಅಕ್ಷರಗಳು👌👌. ಕನ್ನಡಿಗನಾಗಿದ್ದಕ್ಕೆ ನನಗೆ ಹೆಮ್ಮೆ 🙏
ಆಕಾಶವಾಣಿ ಬೆಂಗಳೂರು ಚಿತ್ರ ಗೀತೆಗಳು ,Sp ಬಾಲಸುಬ್ರಹ್ಮಣ್ಯಂ ಹಾಗೂ S ಜಾನಕಿ ಹಾಡಿರುವ ಗೀತೆ, ಚಿತ್ರ ಅವಳಿ ಜವಳಿ ಎಂದು ಹೇಳಿದಾಗ ಈ ಗೀತೆ ಪ್ರಸಾರ ವಾಗು ವುದು. ಆ ಕಾಲದಲ್ಲಿ ರೇಡಿಯೊ ಒಂದೇ ಮನೋರಂಜನೆ.
Outstanding music. Rendered beautifully by the two legends S P Balasubramaniam and S Janaki. S P Balasubramaniam sir is not dead . He lives permanently in our hearts through such beautiful songs . Chandrashekhar also has a permanent place in our hearts. Handsome and charming actor plus talented as well. God, please send back S P Balasubramaniam and Chandrashekhar to Karnataka.
Chandra Shekar Sir, wherever you, we will ever showered in your acting memories. A nice song bestowed to you by the Kannada Film Industry. We deeply mourned you. Where ever this nice, melodious and duet song hear, we remember you......
ಹೆಣ್ಣು : ಸರಸದ ಈ ಪ್ರತಿ ನಿಮಿಷ ಸ್ವರಸ್ವರವೂ ನವಮೋಹನ ರಾಗ ಗಂಡು : ಸರಸದ ಈ ಪ್ರತಿ ನಿಮಿಷ ಸ್ವರಸ್ವರವೂ ನವಮೋಹನ ರಾಗ ಹೆಣ್ಣು : ಸರಸದ ಈ ಪ್ರತಿ ನಿಮಿಷ (ಆಆಆ ಆಆಆ ) ಆಆಆ ಹೆಣ್ಣು : ಬರೆದವರಾರೂ ಒಲವಿನ ಕಾವ್ಯ ಮಿಲನವೂ ವಿರಹವೂ ಎಲ್ಲವೂ ಶೂನ್ಯ ಗಂಡು : ಚೆಲುವಿನ ಪೂಜೆ ದಿನ ದಿನ ಭವ್ಯ ಪ್ರಣಯವೋ ವಿರಸವೋ ಎಲ್ಲವೂ ದಿವ್ಯ ಇಬ್ಬರು : ಶೃತಿ ಶೃತಿಯ ಜೊತೆಯಲ್ಲಿ ಈ ಮೋಹನ ರಾಗ ಗಂಡು : ಸರಸದ ಈ (ಆಆಆ) ಪ್ರತಿ ನಿಮಿಷ ಸ್ವರಸ್ವರವೂ ನವಮೋಹನ ರಾಗ ಹೆಣ್ಣು : ಸರಸದ ಈ ಪ್ರತಿ ನಿಮಿಷ ಹೆಣ್ಣು : ಮನಸಿನ ಭಾವೂ ಮಧುಮಯವಾಗಿ ನಲಿವಲೀ ನಗುತಿರೇ ಬಾರದು ಹೀಗೇ ಗಂಡು : ಬೆಸುಗೆಯೂ ತಂದ ಪ್ರಣಯದ ಬಂಧ ಮಧುರವೋ ಮಧುರವೂ ಎಲ್ಲವೂ ಅಂದ ಇಬ್ಬರು : ತುಟಿ ತುಟಿಗೆ ಸುಧೆಯಂತೇ ಈ ಮೋಹನ ರಾಗ ಹೆಣ್ಣು : ಸರಸದ ಈ (ಆಆಆ) ಪ್ರತಿ ನಿಮಿಷ (ಆಆಆ) ಸ್ವರಸ್ವರವೂ ನವಮೋಹನ ರಾಗ ಗಂಡು : ಸರಸದ ಈ ಪ್ರತಿ ನಿಮಿಷ .. (ಆಆಆ) (ಆಆಆ)
ಈಗಿನ ಸಾಹಿತಿಗಳಿಗೆ ಮೀಟರ್ ಒಳಗೆ ಯಾವುದೋ ಒಂದು ಪದ ಸಿಗಲಿಲ್ಲ ಎಂದರೆ ಇಂಗ್ಲಿಷ್ ಸುಲಭವಾಗಿ ಅಥವಾ ಯಾವುದೋ ಚಿತ್ರದ ಹೆಸರು ಸೇರಿಸಿ ಹಾಡು ಮುಗಿಸಿಬಿಡುತ್ತಾರೆ. Input ಇದ್ದರೆ output ಬರುತ್ತದೆ
Music director Sathyam was from Andhra, he had given many many good songs to Kannada cinema field. He simultaneously worked for Telugu and Kannada movies at the same time. He has used this tune in both the languages, you can watch Telugu song here - ruclips.net/video/wKQ5DJcC_IY/видео.html
ಒಂದೇ ಒಂದು ಇಂಗ್ಲಿಷ್ ಪದದ ಬಳಕೆ ಇಲ್ಲ, ಕನ್ನಡದ ಸರಳ, ಸುಂದರ ಪದಗಳ ಜೋಡಣೆ. ಈಗಿನವರಿಗೆ ಯಾಕೆ ಈ ರೀತಿ ಬರೆಯಲು ಆಗ್ತಿಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು, ನಿಜ. ಆದ್ರೂ ಅಂದಿನ ಗೀತೆಗಳೇ ನಮ್ಮ ಮೊದಲ ಪ್ರೀತಿ, ಮೊದಲ ಆದ್ಯತೆ. ಸೂಪರ್ song❤️❤️
Beautiful summary. How true you are
❤@@captram2470
Present writers don't know Sanskrit and it's usage. They don't know the meaning of even Kannada words.
ಸುಂದರ ಅತಿ ಸುಂದರ ಹಾಡು,ಚರಣದ ಮುಂಚೆ ತಬಲಾ ಇವರ ಎಲ್ಲ ಹಾಡಲ್ಲೂ ಬರುತ್ತೆ.
ಸಂಗೀತ ನಿರ್ದೇಶಕ ಸತ್ಯಂ ರವರು ಮೂಲತಃ ಢೋಲಕ್ ವಾದಕರು. ಹಾಗಾಗಿಯೇ, ಅವರ ಹಾಡುಗಳಲ್ಲಿ ತಬಲಾ ಹಾಗೂ ಢೋಲಕ್ ಝಲಕ್ ಗಳು ಹೇರಳವಾಗಿ, ಅತ್ಯದ್ಭುತವಾಗಿ, ಅಳವಡಿಸಲಾಗಿರುತ್ತದೆ. ಅದು ಗೀತೆಯ ಮಾಧುರ್ಯತೆ ಯನ್ನು ಮತ್ತಷ್ಟು ಆಪ್ಯಾಯಮಾನ ವಾಗಿಸುವುದು ಸುಳ್ಳಲ್ಲ!
ಹಾಡು ಅದ್ವಿತೀಯ,ಅಮೊಘ,ಆನಂದಮಯ.
ನೀವೇನೇ ಅನ್ನಿ ಕನ್ನಡದ ಹಾಡು ಕೇಳ್ಲಿಕ್ಕೆ ಎಷ್ಟು ಚಂದ.ಆ ಹ!ಹಾ!!ಖುಷಿಯೋ ಖುಷಿ! ಕನ್ನಡ ಅಕ್ಷರಗಳಂತೂ ಸುಂದರಿಯರ ದುಂಡು ಮುಖದಂತೆ ಮುದ್ದು ಮುದ್ದಾದ ಅಕ್ಷರಗಳು👌👌. ಕನ್ನಡಿಗನಾಗಿದ್ದಕ್ಕೆ ನನಗೆ ಹೆಮ್ಮೆ 🙏
ಆಕಾಶವಾಣಿ ಬೆಂಗಳೂರು ಚಿತ್ರ ಗೀತೆಗಳು ,Sp ಬಾಲಸುಬ್ರಹ್ಮಣ್ಯಂ ಹಾಗೂ S ಜಾನಕಿ ಹಾಡಿರುವ ಗೀತೆ, ಚಿತ್ರ ಅವಳಿ ಜವಳಿ ಎಂದು ಹೇಳಿದಾಗ ಈ ಗೀತೆ ಪ್ರಸಾರ ವಾಗು ವುದು. ಆ ಕಾಲದಲ್ಲಿ ರೇಡಿಯೊ ಒಂದೇ ಮನೋರಂಜನೆ.
Outstanding music. Rendered beautifully by the two legends S P Balasubramaniam and S Janaki. S P Balasubramaniam sir is not dead . He lives permanently in our hearts through such beautiful songs . Chandrashekhar also has a permanent place in our hearts. Handsome and charming actor plus talented as well. God, please send back S P Balasubramaniam and Chandrashekhar to Karnataka.
True
Balu, when at his best was the true marvel of God. The greatest thing ever happened to the South.
ಇಂತಹ ಸುಂದರವಾದ ಹಾಡುಗಳಿರುವ ಕನ್ನಡ ವೆ ಚಂದ
S
Kudos to Sathyam. One of my besties from my childhood. SPB and SJ gandharva gaayakaru. Hats off to Vijayanarasimha
ರೇಡಿಯೋ ದಲ್ಲಿ ಕೇಳಿ ಆನಂದ ಪಡುತ್ತಿದ್ದ ಖುಷಿಯೇ ಅದ್ಬುತ ಆಗ. ಸತ್ಯಮ್ ಅಮೋಘ
ಅದ್ಭುತವಾದ ಹಾಡು, ನಾನೆ ನನ್ನ ಮರೆತೇ, SPB & SJ 🙏🙏🙏
ಆಗಿನ ಕಾಲದ ಹಾಡುಗಳೇ ಹಾಡುಗಳು ಎಸ್ಟು ಬಾರಿ ಕೇಳಿದರು ಬೇಸರ ತರಿಸುವುದಿಲ್ಲ ಮತ್ತೆ ಮತ್ತೆ ಮೆಲುಕು ಹಾಕುವ ಗೀತೆಗಳು ಹಾಗೆ ಇಂಪಾದ ಸಂಗೀತ.
The heroine name is asha Latha. Kannada famous villain actress. I never knew she acted for such a melody song . She looks gorgeous
Highly. Effective. Song.
ಇಂಥ ಮಧುರ ಸಂಗೀತ ಈಗೆಲ್ಲಿ?
We. Missing Chandrashekhar.handsome. and. Best. Kannada actor. Of. 70. 80. Deacade.Where. is. Ashaalata? Best. Actress.
Chandra Shekar Sir, wherever you, we will ever showered in your acting memories. A nice song bestowed to you by the Kannada Film Industry. We deeply mourned you. Where ever this nice, melodious and duet song hear, we remember you......
jzt listen the lyrics and the words chosen VIJAY NARASIMHA great, melody at its peak :)
Super song
Super song and very butiful no wards for explaining old is always gold. 👌
Very unique song. Wonderful song composed by Satyam Sir.
Melodious voice of spb sir and s j amma.
Super 👌👌👌👌
Beautiful song
Lovely song.
Excelent melody given by Telugu great singers such a good kanada song.Hats off to spb n janakamma.
abba what a romantic song
ಸುಶ್ರಾವ್ಯ ಸಂಗೀತ, ಹಾಡು ಅದ್ಬುತ.
ನಮ್ಮ ನಾಡಿನ ಸೊಗಡಿನ ಹಾಡು.
ಅಂದಿಗು,ಇಂದಿಗೂ, ಎಂದೆಂದಿಗೂ ಸೂಪರ್
Madhura, Muda, Melody is available only in old Kannada songs. Thanks to our great music directors
Thanks to the Singers
Thanks to SP and SJ. Mainly SP gari.
ಸೂಪರ್ song ಕಿವಿಗೆ ಇಂಪು sir ಧನ್ಯವಾದಗಳು 💐💐👍👍🤝🤝🤝🤝
The legends: dynamic SPB and melodious SJ created a great melody with the music of Sm.
Sundara geethe super hadu, 👌👌👌❤❤❤
Oid is gold 👌
ಹಬ್ಬಬ್ಬಾ ಎಂತಹ ಮಧುರವಾದ ಹಾಡು... ಐ ಲವ್ ಇಟ್ ❤️❤️❤️😊😊😊💐💐💐
Nice song,and music.
Super old is gold
Golden song
This song is too good.
Ram Gere golden song
Evergreen song and music and lyrics are amazing. Wonderfully singing by S. Janaki madam and S. P. Balu sir.
lovely Lyrics
Plz comeback sp sir kannada people waiting for u
One of my favourites.. Satyam as always..... Best
ಸರಸದ ಈ ಪ್ರತಿ ನಿಮಿಷ,ಸ್ವರಸ್ವರವು ನವ ಮೋಹನ ರಾಗ.
Sarasada ee
@@satishkamala6836ಅರೆ ನೀವು ಹೇಳಿದ ಮೇಲೆ ಮತ್ತೊಮ್ಮೆ ಕೇಳಿದೆ ನಿಜ.
Entha meaning ful hadu satyam ravara sangitha thanks to spb & janaki amma
My, most favorite song sung by one and only dearest balu and janakamma love you for ever
Beautiful melodi songs thanks KUDUVALLI CHANDRASHEKAR GOOD ACTER CHIKKAMAGALUR DISTRICT NAVARU
awesome. superior quality song.wonderful singing by s janaki and sp balu. I love this song very much.
Nanage bahala kadida haadu . Thanks to Satyam, S.Janaki and SPB for their ultimate contribution
Ever green song ❤👏🏾👌
fantastic song. 80s sizzles. super time of kannada film industry
Congress days were the golden days people had peace of mind now only piece of mind due to feku jumla master hatao bjjp vote for Congress
70s. This song is also from the 70s.
Evergreens song .
She's beautiful why she didn't get chance to heroine role
God bless the uploader of these songs.
Melody at it's peak! Hats-off SPB n SJ
Balaji Singh yes....
Im lucky that i took grace of Both
Natural beauties ......
Who?
WAAV LOVELY song 👍 ಮೈ favourite too ..actually we sing this song mant times
ವಿಜಯ ನಾರಸಿಂಹ ಅವರ ಉತ್ಕೃಷ್ಟ ಸಾಹಿತ್ಯ.
👌👌 ಹಾಡು ಖುಷಿ ಆಯಿತು ಹಾಡು ಕೇಳಿ
40.ವಷಗಳ ಅಳೆಯದ ನೆನಪು ಗಳು
Congress days were the golden days people had peace of mind now only piece of mind due to feku jumla master hatao bjjp vote for Congress
Ever green song ❤
what a melody super song
Entha sumadhura geete
Super song 👌👌
Good song thanks spb and janaki mam
Thumba chennagide meaningful
Super.
Vividh Bharti Madhure Geetam karekaram's one of favourite Kannada songs.
Please upload avali javali full kannada movie
ಹೆಣ್ಣು : ಸರಸದ ಈ ಪ್ರತಿ ನಿಮಿಷ ಸ್ವರಸ್ವರವೂ ನವಮೋಹನ ರಾಗ
ಗಂಡು : ಸರಸದ ಈ ಪ್ರತಿ ನಿಮಿಷ ಸ್ವರಸ್ವರವೂ ನವಮೋಹನ ರಾಗ
ಹೆಣ್ಣು : ಸರಸದ ಈ ಪ್ರತಿ ನಿಮಿಷ (ಆಆಆ ಆಆಆ ) ಆಆಆ
ಹೆಣ್ಣು : ಬರೆದವರಾರೂ ಒಲವಿನ ಕಾವ್ಯ ಮಿಲನವೂ ವಿರಹವೂ ಎಲ್ಲವೂ ಶೂನ್ಯ
ಗಂಡು : ಚೆಲುವಿನ ಪೂಜೆ ದಿನ ದಿನ ಭವ್ಯ ಪ್ರಣಯವೋ ವಿರಸವೋ ಎಲ್ಲವೂ ದಿವ್ಯ
ಇಬ್ಬರು : ಶೃತಿ ಶೃತಿಯ ಜೊತೆಯಲ್ಲಿ ಈ ಮೋಹನ ರಾಗ
ಗಂಡು : ಸರಸದ ಈ (ಆಆಆ) ಪ್ರತಿ ನಿಮಿಷ ಸ್ವರಸ್ವರವೂ ನವಮೋಹನ ರಾಗ
ಹೆಣ್ಣು : ಸರಸದ ಈ ಪ್ರತಿ ನಿಮಿಷ
ಹೆಣ್ಣು : ಮನಸಿನ ಭಾವೂ ಮಧುಮಯವಾಗಿ ನಲಿವಲೀ ನಗುತಿರೇ ಬಾರದು ಹೀಗೇ
ಗಂಡು : ಬೆಸುಗೆಯೂ ತಂದ ಪ್ರಣಯದ ಬಂಧ ಮಧುರವೋ ಮಧುರವೂ ಎಲ್ಲವೂ ಅಂದ
ಇಬ್ಬರು : ತುಟಿ ತುಟಿಗೆ ಸುಧೆಯಂತೇ ಈ ಮೋಹನ ರಾಗ
ಹೆಣ್ಣು : ಸರಸದ ಈ (ಆಆಆ) ಪ್ರತಿ ನಿಮಿಷ (ಆಆಆ) ಸ್ವರಸ್ವರವೂ ನವಮೋಹನ ರಾಗ
ಗಂಡು : ಸರಸದ ಈ ಪ್ರತಿ ನಿಮಿಷ .. (ಆಆಆ) (ಆಆಆ)
Sarasada ee
@@satishkamala6836 ಧನ್ಯವಾದಗಳು ಬ್ರೋ...ಸರಿಪಡಿಸಿದೆ :)
ಧನ್ಯವಾದಗಳು
Very nice and ever Green
Please🙏🙏 upload movie
Superub song
Beautiful song fantastic
Please upload Avali javali srinath kannada movie
Nicely composed song.
Old is gold
pls listen the lyrics, fantastic :)
Adbhuthavada hadu abbaaaaaaaa eshtu kelidru trupthi ne agolla.
No such songs now 😭😭😭😭😭
Nice song, listening to this on 500Q bus BMTC😂
Beautiful
ಈಗಿನ ಸಾಹಿತಿಗಳಿಗೆ ಮೀಟರ್ ಒಳಗೆ ಯಾವುದೋ ಒಂದು ಪದ ಸಿಗಲಿಲ್ಲ ಎಂದರೆ ಇಂಗ್ಲಿಷ್ ಸುಲಭವಾಗಿ ಅಥವಾ ಯಾವುದೋ ಚಿತ್ರದ ಹೆಸರು ಸೇರಿಸಿ ಹಾಡು ಮುಗಿಸಿಬಿಡುತ್ತಾರೆ. Input ಇದ್ದರೆ output ಬರುತ್ತದೆ
Then time Redio songs ,this time also,,
Super
SUPER SONGS
👌
💐❤
R Suresh Super old Songs
Yentha sunder hadu
Ibara naduve sarasa nimisha nimisha ke manasige ulasa agirutade
beautefull song
Melody song.
Sir, please upload🙏🙏 movie
Best song and good time
Thanks. Spb
where are Kannada Music Lovers ??
Music director Sathyam was from Andhra, he had given many many good songs to Kannada cinema field. He simultaneously worked for Telugu and Kannada movies at the same time. He has used this tune in both the languages, you can watch Telugu song here - ruclips.net/video/wKQ5DJcC_IY/видео.html
❤❤❤❤💐💐💐🙏
ಮತ್ತೊಮ್ಮೆ ಮಗದೊಮ್ಮೆ,2024 ರಲ್ಲಿ.
Unknown so far
spb sir RIP
fine.K.S.M
Please upload the movie. This song from movie Shikari. Srinaath sir, movie
Not shikaari,film is avali javali