ತುಂಬಾ ಇಷ್ಟ ಆಯ್ತು ನಿಮ್ಮ ವಿಡಿಯೋ ನೋಡಿ ನಿಮ್ಮ ಮಾತು ಕೇಳಿ ಇವತ್ತು ನಾನು ಕೂಡ ತುಂಬಾ ಬೇಜಾರಲ್ಲಿ ಇದ್ದೆ. ಯಾರಿಗೂ ಹೇಳೋಕೆ ಆಗ್ದೇ ಇರೋ ನೋವು ದೇವರು ಮೇಲೆ ಇರೋ ನಂಬಿಕೆ.ಎಲ್ಲರೂ ಇದಾರೆ but ಒಂಟಿ ನಾನು. ಜೀವನ ತುಂಬಾ ಪಾಠ ಕಲ್ಸಿದೆ. ಕಲಿತ ಇದೀನಿ ಕೂಡ.ಜೀವನ ಏನು ಕೊಡುತೋ ಅದನ್ನ ತೊಗೋಬೇಕು ಅಲ್ವಾ. ಥ್ಯಾಂಕ್ಸ್ mam🙏ನಿಮ್ಮ ವಿಡಿಯೋ ಸಿಕ್ಕಿದ್ದಕ್ಕೆ.👍🔔✔️
Women stand TALL with their sacrifices...they keep family happy...words are too little...too short to narrate their love...sacrifices...this video says it All❤❤
ಮೇಡಂ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಏನೇ ಕಷ್ಟ ಬಂದರೂ ನೀವು ಹೀಗೆ ನಗು ನಗುತ್ತಾ ನಗಿಸುತ್ತಾ ಇರಿ. ಎಷ್ಟೇ ನೋವು ಇದ್ದರೂ ನಾವು ಈ ಕ್ಷಣ ಖುಷಿಯಾಗಿ ಇರುತ್ತೇವೆ ಅಲ್ವಾ ಅದೇ ಸುಖ. ಆ ಕ್ಷಣ ಅನುಭವಿಸಿ ಬಿಡಬೇಕು ಅಷ್ಟೇ ಜೀವನ. ನಮ್ಮ ಖುಷಿಯನ್ನ ನಾವೇ ಕಂಡುಕೊಳ್ಳಬೇಕು. ಅವಾಗ ಮಾತ್ರ ನಾವು ನಮ್ಮಿಷ್ಟದಂತೆ ಬದುಕಲು ಸಾಧ್ಯ. ನನ್ನ ಅನಿಸಿಕೆ ಮೆಡಂ. ನೀವು ಏನಂತೀರಾ?👌👍💯❤️🙏
ಮೇಡಂ ನನಗೂ ಸಹ ಈಗ 55ವರ್ಷ, ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಇಬ್ಬರು ಗೆಳತಿಯರು ಕೂಡಿದರೆ ಹೇಗೆ ಮಾತನಾಡತೇವೋ ಹಾಗೆಯೇ ಇತ್ತು.. ತುಂಬಾ ಸಂತೋಷ ಆಗತ್ತೆ ಮೇಡಂ ನಿಮ್ಮ ವ್ಲಾಗ್ಸ್ ನೋಡೋಕೆ.
It seems Heart problem is in our genes; it is soo common, v all strive to keep our heart healthy; seems our food habits r so too, especially v dont miss on grand wedding lunches, even if v diet at home😊
Even if daughter is married, it is not that tension responsibility is gone, instead my mom is to say, Now after daughter's marriage, I have two people to worry abt ; instead of one😁. Also,my 90 yr old mom s experience; Whenever I lament abt any difficulty or problem She would only say" this too will pass" And so it does; 'Life Moves On '. She used to say Today after her death, aftery husband s death I realise her words Truly LIFE MOVES ON, inspite of everything; So, it is advisable *Not to stress n worry; but b and enjoy every moment that passes by*
Nimmanna nodi Kushi yaguthe nanu single parent nanage 52 years nanu ontyagi 30 years ayithu makalu settle agidare e ga nanage yakadaru eddini ansta edde
Amma nam maga daily drinks madthidane hodethena kelasaka hogodella manela erthane daily drinks madoka nane duddu kodbiku illa andre hodithane jagala madthane daily amma reyab centre ge hakeda enu prayojana aglella nange tumba noovu behera aageda estu haledru nan mathu kalodella amma adekk Nana ee bhoomi male er. Bardu antha yochane madedani nanu death adra av nega santosha aagi erle ma Ada nan first and Kona aasay amma
@@manojappi3506 ಹಾಗೆಲ್ಲ ಮಾಡಬಾರದು...ನೀವು ಯಾಕೆ ಅಂತ ನಿರ್ಧಾರ ತಗೊಳ್ಳಕ್ಕೇ ಯೋಚಿಸೋಡು....ಧೈರ್ಯ ಮಾಡಿ ಅವನಿಗೆ ಬುದ್ಧಿ ಹೇಳಿ...ಮನೆಯಿಂದ ಹೊರಗೆ ಹಾಕಿ ದುಡಿಯಲು ಹೇಳಿ...ಅಷ್ಟೇ...ಅಂತ ನಿರ್ಧಾರ ತಗೊಳ್ಳಬೇಡಿ...
Thank you mam neevu heliddu 200% correct agide. Nanage one problem agide Nimma personal number ge call madi mathadbeku anniside mam. Nimminda suggestions sigabahudu ankondiddene please
ತುಂಬಾ ಚೆನ್ನಾಗಿ ಮಾತಾಡ್ತೀರಾ ಮೇಡಂ ಮನಸ್ಸು ಬಿಚ್ಚಿ ತುಂಬಾ ತುಂಬಾ ಧನ್ಯವಾದಗಳು
ಸೂಪರ್ ಶ್ಯಾಮಲಕ್ಕ . ನಿಮ್ಮ ಮಾತು ನನಗೆ ತುಂಬಾ ಇಷ್ಟ.
@@kamalat6200 thank you Kamala🙏💕
Tumba Chen agide blog. Tumba kushiyaytu. Motivational quotes ❤
@@sandhyamk7659 thank you so much. Sandhya...Ella videos ನೋಡ್ತಾ ಇರಿ....ಒಳ್ಳೊಳ್ಳೆ ಹಾಡುಗಳು ಇವೆ..ಕೇಳ್ತಾ ಇರಿ...🙏💕
Tumba channge matanaduthera tq madam 50 and 55 yearwomen bagge channage heluthera gal bladder surgery adamely food madam henu thinnabeku thilese
ತುಂಬಾ ಇಷ್ಟ ಆಯ್ತು ನಿಮ್ಮ ವಿಡಿಯೋ ನೋಡಿ ನಿಮ್ಮ ಮಾತು ಕೇಳಿ ಇವತ್ತು ನಾನು ಕೂಡ ತುಂಬಾ ಬೇಜಾರಲ್ಲಿ ಇದ್ದೆ. ಯಾರಿಗೂ ಹೇಳೋಕೆ ಆಗ್ದೇ ಇರೋ ನೋವು ದೇವರು ಮೇಲೆ ಇರೋ ನಂಬಿಕೆ.ಎಲ್ಲರೂ ಇದಾರೆ but ಒಂಟಿ ನಾನು. ಜೀವನ ತುಂಬಾ ಪಾಠ ಕಲ್ಸಿದೆ. ಕಲಿತ ಇದೀನಿ ಕೂಡ.ಜೀವನ ಏನು ಕೊಡುತೋ ಅದನ್ನ ತೊಗೋಬೇಕು ಅಲ್ವಾ. ಥ್ಯಾಂಕ್ಸ್ mam🙏ನಿಮ್ಮ ವಿಡಿಯೋ ಸಿಕ್ಕಿದ್ದಕ್ಕೆ.👍🔔✔️
@@CGsaralaputtagudu thank you so much for your comment...nija ಬಂದ ಹಾಗೆ ಜೀವನವನ್ನು ಸ್ವೀಕರಿಸಬೇಕು ಅಷ್ಟೇ...ಅದರಲ್ಲೇ ನೆಮ್ಮದಿ.ಹುಡುಕಬೇಕು... ಸರಳಾ...🙏💕
Nija madam neevu heliddu100% true 👌❤
Very informative talk mam .
ತುಂಬಾ ಚೆನ್ನಾಗಿ ಹೇಳ್ತೀರಾ ma'am 🎉
Namaskaram.motivation aguthayithey .❤
Super talk
Chinte pariharada plan ayetu nimma matu kelta. 👌🎍Vandanegalu Shamala avare.
Thanks Bhanu...🙏💕
Women stand TALL with their sacrifices...they keep family happy...words are too little...too short to narrate their love...sacrifices...this video says it All❤❤
First time listening to yr talk. Liked it. Sort of relaxation to the mind. Tku very much.
@@lakshmiraghavan7058 yes....I am talking to relieve everyone's pain always, to keep everyone happy...👍😀💕
Nice massage TQ Madam 😊
Vlog super. Nija ella hane baraha. Hennina kelasa never end. Devara nama thumba kelisi thank you
@@manjulaseetharamu9219 ಖಂಡಿತ...ಮಾಡಿದ್ದು ತುಳಸಿ ಪೂಜೆಗೆ ಹಾಡು haaktene....💕
Super❤
Thumba chenage mathadthera. Nevvu elodhu sathya..
@@tejashwinigururaj7069 ನಿಜ ಅಲ್ವಾ...😀🙏💕
ಸೂಪರ್
Nivu helidella nija super madam
ಸಹಜವಾಗಿ ನೀವು ಕೂಡಾ ನಮ್ಮ ತರಹ ವೇ ಮತಾಡ್ತಾ ಇದ್ದೀರಾ. ಬಹುತೇಕ ವಾಗಿ ಎಲ್ಲ ಹೆಂಗಸರ ವಿಚಾರ, ಆಲೋಚನೆ ಒಂದೇ ತರಹ ಇರುತ್ತೆ.
ತುಂಬಾ ಚೆನ್ನಾಗಿದೆ ನಿಮ್ಮ vlog👌
@@Priyadarshinins63 thank you Priya...🙏💕
👌
Dear Shymu, keep it up; you brought out a valid point👏
@@deepashenoy6593 ಥ್ಯಾಂಕ್ಸ್ ದೀಪ...🙏💕
Nice vlog Frist. Subscribe from Mysore ❤❤
Thank you so much 🙂
ಮೇಡಂ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಏನೇ ಕಷ್ಟ ಬಂದರೂ ನೀವು ಹೀಗೆ ನಗು ನಗುತ್ತಾ ನಗಿಸುತ್ತಾ ಇರಿ. ಎಷ್ಟೇ ನೋವು ಇದ್ದರೂ ನಾವು ಈ ಕ್ಷಣ ಖುಷಿಯಾಗಿ ಇರುತ್ತೇವೆ ಅಲ್ವಾ ಅದೇ ಸುಖ. ಆ ಕ್ಷಣ ಅನುಭವಿಸಿ ಬಿಡಬೇಕು ಅಷ್ಟೇ ಜೀವನ. ನಮ್ಮ ಖುಷಿಯನ್ನ ನಾವೇ ಕಂಡುಕೊಳ್ಳಬೇಕು. ಅವಾಗ ಮಾತ್ರ ನಾವು ನಮ್ಮಿಷ್ಟದಂತೆ ಬದುಕಲು ಸಾಧ್ಯ. ನನ್ನ ಅನಿಸಿಕೆ ಮೆಡಂ. ನೀವು ಏನಂತೀರಾ?👌👍💯❤️🙏
@@sarojinimoolya3260 ಖಂಡಿತ ವಾಗಿಯೂ ನಿಜ...
ಸೂಪರ್ vlog🙏🙏🙏
Hello madom idu nimma first vidio nanu nodiddu super thumba chennagi mathaduthiri super❤
@@Kalakannadathivlogs thank you..Ella videos nodi ಆಯ್ತಾ....🙏💕
@ShyamalaVlogs-jd21m ok
Super
ಮಾತುಕತೆ ಚೆನ್ನಾಗಿತ್ತು. ಈರುಳ್ಳಿ ರಸಕ್ಕೆ ಜೇನುತುಪ್ಪ ಹಾಕಿ ಕುಡಿ.ಶೀತ ಕಮ್ಮಿ ಆಗುತ್ತೆ ❤
@@sugunaramesh8430 ಇವತ್ತೇ ಮಾಡ್ತೇನೆ ಸುಗುಣ.....💕💕
You are correct madam.
Wish you speedy recovery!
Suuper nim energy ge mam
Thumba.thanks.madam.bahala.bejaragittu.nimma.mathu.keli.swalpa.nirala.ayithu
,❤️❤️
Super speech 😅😅❤❤🥰🥰
ಸೂಪರ್ ಸೂಪರ್ ಬ್ಲಾಗ್ ಮೇಡಂ ❤❤
Suppr mam❤️
100 percent correct madam
👌👌
S ಮಾಮ್
100% Correct
Menopause bagge ondu video maadi mam
Thumbha olle mahithi...namgu support madi mam
ಅರ್ಥ ಪೂರ್ಣ ಅನಿಸಿಕೆಗಳು ❤
@@shobhasvlogs1682 🙏💕
👌👍
ನಿಮ್ಮ ಅಭಿಪ್ರಾಯ ಗಳನ್ನು ಚೆನ್ನಾಗಿ ಹಂಚಿ ಕೈಗೊಂಡಿದ್ದೀರಿ ಚೆನ್ನಾಗಿದೆ.ಹಾಗೆ ಕಸೂತಿ ತೋರಿಸಿ ಮತ್ತು ಹೇಳಿಕೊಡಿ ಆದೀತ.
@@sheelaravindranath6376 👍
Waiting for Menopause tips pls mam.
ಸತ್ಯ sooper
@@savitahegde1205 ❤️❤️
Hai same to mam
ಮೇಡಂ ನನಗೂ ಸಹ ಈಗ 55ವರ್ಷ, ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಇಬ್ಬರು ಗೆಳತಿಯರು ಕೂಡಿದರೆ ಹೇಗೆ ಮಾತನಾಡತೇವೋ ಹಾಗೆಯೇ ಇತ್ತು.. ತುಂಬಾ ಸಂತೋಷ ಆಗತ್ತೆ ಮೇಡಂ ನಿಮ್ಮ ವ್ಲಾಗ್ಸ್ ನೋಡೋಕೆ.
Thank you so much Parvathi....adke nange friends jaasti....nanna nature ade tara...❤
ನನಗೂ 55 ವರ್ಷ ನಾನು govt employee but patience ಕಡಿಮೆ ಆಗಿದೆ ನಿಮ್ಮ ಮಾತು ಕೇಳಿ ತುಂಬಾ ಖುಶಿಯಾಯ್ತು. ನನಗೂ ಹೀಗೆ ಇರೋದು ಇಷ್ಟ.👌
@@sumedhakulkarni7191 patience ಎಷ್ಟು ಇದ್ದರೂ ಸಾಲದು ಸಂಸಾರದಲ್ಲಿ...ಇರಲೇಬೇಕು, ಇಲ್ಲ ಅಂದ್ರೆ ನಾವು ಖುಷಿಯಾಗಿ ಇರಕ್ಕೆ ಸಾಧ್ಯನೇ ಇಲ್ಲ...
Super super super moral support for kannadigas
@@LalithaD-g4d thank you so much...support maadta iri...🙏💕
Mam nanu Vidya from shikaripura swalpa dina bere work alli busy aagidde nimma videos nodlikkaglilla again i watching. Good topic.
Thank you vidya...Ella videos nodta iri...🙏💕
Chennagittu Shyamala harate...😊
@@madhurabhat-k7c thanks Madhura🙏💕
Shymala I agree with you. 100%.
@@nandinipaishenoy2710 ನಿಜ ಅಲ್ವಾ ನಂದಿನಿ...🙏💕
👍👌
Nice vlog
Neevu nange thumba esta❤
@@padmabhat4898 ❤️❤️
Supper ma 💞💞🙂🙂
@@kartikbagali4772 💕💕
Super talk🎉🎉🎉
@@Allinoneworld-pb057 🙏💕
Nice daily talk with us
Ok...I will try...
Super Amma ❤
Naanu matina malli😅
@@fouziama3434 ,🤣😆👍💕
You talk very good
I am from ujire manglore
🙏🏽🙏🏽
ಧನ್ಯವಾದಗಳು ಶುಭರಾತ್ರಿ ಮೇಡಂ 🙏❤
@@Arundhathi-l9h ಶುಭ ರಾತ್ರಿ ಅರುಂಧತಿ...💕🙏
❤️
Nimma mathi tumba esta aithu.hengasarendre hagene estu madidaru mogiyall
Sis nngu sh 55 vyssu nngu sh hige anissutte nivu helidfu nij sis🎉😊
Hi shyamala very nice to see you in the vlog.. Hope you remember me
@@rekhapadmanabhan9484 yes Rekha...we were in Surpur in 2002...I remeber Rekha...how are you?
It seems Heart problem is in our genes; it is soo common, v all strive to keep our heart healthy; seems our food habits r so too, especially v dont miss on grand wedding lunches, even if v diet at home😊
@@deepashenoy6593 exactly Deepa...
ಒಂದು ದಿನ goodbyಹೇಳಲೇಬೆಕು. ಅತಿಯಾಗಿ ಏನನ್ನೂ ಯಾರನ್ನೂ ಹಚ್ಚಿಕೊಳ್ಳಬಾರದು
@@swathithamankar4405 adu nija...aadre ಸಂಸಾರದಲ್ಲಿ ಹಚ್ಚಿಕೊಳ್ಳದೆ ಇರೋದು ತುಂಬಾ ಕಷ್ಟ....ಎಲ್ಲರಿಗೂ ಅಲ್ಲ...ನಮ್ಮಂಥವರಿಗೆ....😀
Neevu daily vlogs maadi mam ❤
@@chinmaiek2459 ಎಲ್ಲರೂ ನೋಡಿ ಸಪೋರ್ಟ್ ಮಾಡಿದ್ರೆ ಖಂಡಿತ ಮಾಡ್ತೇನೆ...ಆಯ್ತಾ...💕
ಆಸೆ, ಪ್ರೀತಿ ಎಲ್ಲಾ ಬೇಕು ಆದರೆ ಮೋಹ ಬಿಟ್ಟು ನಮ್ಮ ಮನಸ್ಸು ನಾವು ಗೆದ್ದರೆ, ಕರ್ತವ್ಯ ಪಾಲನೆ ಸರಿ ಮಾಡಿ ದರೆ ಆರಾಮ ಇರಬಹುದು
@@laxminarayanabhat3109 ನಿಜ...ಆರಾಮ ಇರೋದು ಮುಖ್ಯ ಜೀವನದಲ್ಲಿ...
Sing all Dasara pada and make separate video🎵🎶
@@soumyatkamath3330 ಖಂಡಿತಾ ಮಾಡೋಣ...
@ watch the kannada film on dec 5th called” DasaraDinachari”- on Purandaradasaru
ಅನ್ನ ಜಾಸ್ತಿ ಮಾಡಿದ್ದೀರಾ ನಾಳೆತನಕ ಇಡ್ಕೋಂಡ್ ತಿನ್ನಬೇಡಿ ಬಿಸಿಯಾಗಿ ಸ್ವಲ್ಪ ಸ್ವಲ್ಪ ಮಾಡಿತಿನ್ನಿ ಆರೋಗ್ಯ ಚೆನ್ನಾಗಿರುತ್ತೆ
@@ckhhm5271 ಜಾಸ್ತಿ ಮಾಡಿಲ್ಲ...ಅದು ಬಾತ್ ಕೂಡ ಮಾಡಿದ್ದೆ...ಅದು ಕೂಡ ಉಳಿತು...ಹಾಗೆ ಅನ್ನ ಉಳೀತು...ಅದ್ಕೆ ಬಿಸಿ ಮಾಡಿ ತಿಂದಿದ್ದು ಅಷ್ಟೇ...ದಿನ ಮಾಡಲ್ಲ ಹಾಗೆ...ಊರಿಗೆ ಹೋಗಕ್ಕೆ ಯಜಮಾನರಿಗೆ ಮಾಡಿದ್ದು...ಹೆಚ್ಚಾಯಿತು ಅಷ್ಟೇ...ದಿನ ಫ್ರೆಶ್ ಎಲ್ಲವೂ...
Nimma anisike sariyagide
Are u.learned music? Voice.super
ಹೌದು...ಜೂನಿಯರ್ ಮುಗ್ಸಿ ಲೈಟ್ ಮ್ಯೂಸಿಕ್ 20 ವರ್ಷ ಕಲಿತಿದ್ದೇನೆ
Mom ketta jana nav sunnanedru erokke bedalla tumbaa bejaragtede.nem maate keltedre kelbekebestede
@@Manjula-d8o ನಿಜ...ಒಳ್ಳೆಯವರಿಗೆ ಕಾಲ ಇಲ್ಲ ಅಂತಾನೇ ನಾನು ಯೋಚಿಸೋದು....
Healthy tips kodde madam
@@sujathaprakash8648 ಕೊಡೋಣ...
Hi amma
❤Hai,friend,steam madi.jasthi ithey andare 3 times madi.❤
ಏನನ್ನ...
Even if daughter is married, it is not that tension responsibility is gone, instead my mom is to say, Now after daughter's marriage, I have two people to worry abt ; instead of one😁.
Also,my 90 yr old mom s experience;
Whenever I lament abt any difficulty or problem
She would only say" this too will pass"
And so it does;
'Life Moves On '. She used to say
Today after her death, aftery husband s death
I realise her words
Truly LIFE MOVES ON, inspite of everything;
So, it is advisable
*Not to stress n worry; but b and enjoy every moment that passes by*
@@deepashenoy6593 yes Deepa...every moment is 💞 precious...we have to enjoy...
Hi amma ಅಮ್ಮ ನನ್ ಚಾನಲ್ಗು ಕನೆಕ್ಟ್ ಆಗಿ
Nimmanna nodi Kushi yaguthe nanu single parent nanage 52 years nanu ontyagi 30 years ayithu makalu settle agidare e ga nanage yakadaru eddini ansta edde
@@roopssati8093 ಬೇಡ...ಹಾಗೆ ಯೋಚಿಸಬೇಡಿ....ಜೀವನ ಅನುಭವಿಸಬೇಕು ರೂಪ...ಇರುವುದೊಂದೇ ಜೀವನ...ಯಾವುದಲ್ಲಾದರೂ ಎಂಗೇಜ್ ಆಗಿ ಇರಿ....ಆಯ್ತಾ...❤️
C m
Mam nimdu Voice Kelodhe ondu kushi❤️ innu jasthi Vlogs madi Madam❤️Usharagirii
@@naturelove8004 ಖಂಡಿತ ಒಳ್ಳೊಳ್ಳೆ vlogs ಮುಂದೆ ಮಾಡ್ತೇನೆ...ನೋಡಿ ಸಪೋರ್ಟ್ ಮಾಡ್ತಾ ಇರಿ...ಆಯ್ತಾ..🙏💕
Haa madam Support madtha Ertheve💐❤️
Please teach me dasarapada
ಮುಂದೆ haaktene
Yas medam 💯💯satha mathu nanagu ಹಾಗೇ ಮೇಡಮ್ 🙏❤
Nanna hattira davru matadtidareno ansitu anty..❤take care
🙏🙏💕
Vishnu,lalitha sahsranama gottidre,helikodi,shloka helkodi ,Stitching helkodi,time management bagge tilsi,paintings, drawing bagge helkodi...but individual vlog madi so that particular interest iroru particular nodtare alwa en heltira...neevu andre nange ishta ..nim mathu sa ishta..devaru nimge ayurarogya kodli
@@saanidhya83 ಖಂಡಿತ ಮುಂದೆ ಮಾಡ್ತೇನೆ ಒಳ್ಳೊಳ್ಳೆ ವೀಡಿಯೋಸ್...👍💕🙏
eradu mogina hollege errudu hani kobbari enne haki clinagi open hagutte
Enu open ಆಗೋದು...ಅರ್ಥ ಆಗಿಲ್ಲ...
Amma nam maga daily drinks madthidane hodethena kelasaka hogodella manela erthane daily drinks madoka nane duddu kodbiku illa andre hodithane jagala madthane daily amma reyab centre ge hakeda enu prayojana aglella nange tumba noovu behera aageda estu haledru nan mathu kalodella amma adekk Nana ee bhoomi male er. Bardu antha yochane madedani nanu death adra av nega santosha aagi erle ma Ada nan first and Kona aasay amma
@@manojappi3506 ಹಾಗೆಲ್ಲ ಮಾಡಬಾರದು...ನೀವು ಯಾಕೆ ಅಂತ ನಿರ್ಧಾರ ತಗೊಳ್ಳಕ್ಕೇ ಯೋಚಿಸೋಡು....ಧೈರ್ಯ ಮಾಡಿ ಅವನಿಗೆ ಬುದ್ಧಿ ಹೇಳಿ...ಮನೆಯಿಂದ ಹೊರಗೆ ಹಾಕಿ ದುಡಿಯಲು ಹೇಳಿ...ಅಷ್ಟೇ...ಅಂತ ನಿರ್ಧಾರ ತಗೊಳ್ಳಬೇಡಿ...
Nija mam .😂😅
ಸ್ವಿಚಿಂಗ್ ಹೇಳಿಕೊಡಿ
ಹೈ ಮೇಡಂ ಸತ್ಯವಾದ ಮಾತುಗಳು.
ನಾನು Aucklanad Newzealand ಅಲ್ಲಿ ಇರೋದು. ನಿಮ್ಮ ಜೊತೆ ಮಾತಾಡ್ಬೇಕು annisuthide
@@kavithanagaraju9485 🙏💕 ಖಂಡಿತ ಮಾತಾಡೋಣ...ಮೇಲ್ ಮಾಡಿ ನಂಗೆ...ಫೋನ್ ನಂಬರ್ ಕೊಡ್ತೇನೆ...ಆದೀತ?
Daily Routine baggene madi inspiration sigatte...enadru advice madtiri..
@@saanidhya83 ಮಾಡ್ತೇನೆ ಆಯ್ತಾ...💕
Madam teeth goskara yav toothpaste chennagirutte..teeth goskara video maadee madam..health tips video maadee madam
@@stanu1159 ಮಾಡ್ತೇನೆ ಖಂಡಿತ...
ಎಷ್ಟು ಚೆಂದ ಮಾತಾಡ್ತಿರಾ ಮೇಡಮ್ , ಸತ್ಯವಾದ ಮಾತು
@@lakshmigs4097 🙏💕
Then why you did your follow up. Take rest MADAM.
ಅಕ್ಕ ನನಗೀಗ 57ವರ್ಷ ನಾನು ಈಗ you tube ಚಾನೆಲ್ ಶುರು ಮಾಡಿದೀನಿ ಇದ್ರಲ್ಲಿ ನಾನು ಗೆಲ್ತಿನೋ ಇಲ್ವೋ ಗೊತ್ತಿಲ್ಲ. ಆದ್ರೆ ಪ್ರಯತ್ನ ಒಂದು ಮಾಡ್ತಾ ಇದೀನಿ.
Maadi ಇಂದಿರಾ...ಅದೆಲ್ಲ ನಮ್ಮ ಕೈಯಲ್ಲಿ ಇಲ್ಲ...ಪ್ರಯತ್ನ ಮಾಡೋದು ನಮ್ಮ ಕೆಲ್ಸ...ಅಷ್ಟೇ
Thank you mam neevu heliddu 200% correct agide. Nanage one problem agide Nimma personal number ge call madi mathadbeku anniside mam. Nimminda suggestions sigabahudu ankondiddene please
@@GAYATHRIHM-kt2hf ಮೇಲ್ ಮಾಡಿ...ನಂಬರ್ ಕೊಡ್ತೇನೆ...ಇಲ್ಲಿ ಹಾಕಕ್ಕೇ ಕಷ್ಟ ಗಾಯತ್ರಿ...
Ammma nanu bangalore 10 yers edde.safe agi eddvi.husbn bittu bittu urige barutiddaru nannu nanna eradu makkalu erutidvi yava problm agil .Bengaluru andare eeta.olle janagalu eddare
@@Subrahmanya5010 ನಿಜ...ತೊಂದ್ರೆ ಏನೂ ಇಲ್ಲ...