ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ, ನೀನಿರದೆ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಗಗನದ ಸೂರ್ಯ ಮನೆ ಮೇಲೆ ನೀ ನನ್ನ ಸೂರ್ಯ ಹಣೆ ಮೇಲೆ ಚಿಲಿಪಿಲಿ ಹಾಡು ಎಲೆ ಮೇಲೆ ನಿನ್ನ ಪ್ರೀತಿ ಹಾಡು ಎದೆ ಮೇಲೆ ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ ನಿನ್ನ ಹೆಸರ ಗಾಳಿಯೊಂದೇ ನನ್ನ ಉಸಿರಲ್ಲಿದೆಯೋ ನಮ್ಮ ಪ್ರೀತಿ ಬೆಳಗೋ ಇತಿಹಾಸವು ನಿನ್ನ ಸಹಚಾರವೇ ಚೈತ್ರ ಅಲ್ಲಿ ನನ್ನ ಇಂಚರ ಅಮರ ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಚೆಲುವನೇ ನಿನ್ನ ಮುಗುಳು ನಗೆ ಹಗಲಲೂ ಶಶಿಯು ಬೇಡುವನು ರಸಿಕನೇ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು ತಾಯಿ ತಂದೆ ಎಲ್ಲ ನೀನೆ, ಯಾಕೆ ಬೇರೆ ನಂಟು ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು ಜಗವೆಲ್ಲ ಮಾದರಿ ಈ ಪ್ರೇಮಕೆ ನನ್ನ ಎದೆಯಾಳೋ ಧಣಿ ನೀನೆ ನಿನ್ನ ಸಹಚಾರಿಣಿ ನಾನೇ ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ಹಗಲಿರಲಿ ಇರುಳಿರಲಿ, ನೀನಿರದೆ ಹೇಗಿರಲಿ ನನ್ನ ತುಂಬು ಹೃದಯ ನೀ ತುಂಬಿದೆ ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು
I'm from future, 2070. People are still listening to this melodious song.
Anyone listen this song🎵 2024 plz like me❤
I don't know we are 80 s generation has missed this a lot I don't know if we will get this type of memories again or not
Any one listing 2024?
Yes
Yes
Yes....daily e song nodthine...
Me...
Yes
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ, ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಗಗನದ ಸೂರ್ಯ ಮನೆ ಮೇಲೆ
ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ
ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೇ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ
ಅಲ್ಲಿ ನನ್ನ ಇಂಚರ ಅಮರ
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಚೆಲುವನೇ ನಿನ್ನ ಮುಗುಳು ನಗೆ
ಹಗಲಲೂ ಶಶಿಯು ಬೇಡುವನು
ರಸಿಕನೇ ನಿನ್ನ ರಸಿಕತೆಗೆ
ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲ ನೀನೆ, ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮಕೆ
ನನ್ನ ಎದೆಯಾಳೋ ಧಣಿ ನೀನೆ
ನಿನ್ನ ಸಹಚಾರಿಣಿ ನಾನೇ
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ತುಂತುರು ಅಲ್ಲಿ ನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ, ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು
ನಿನ್ನ ಈ ತುಂಬು ಪ್ರೀತಿಯನು
ಕಣ್ಣ ಹಾಡಂತೆ ಕಾಯುವೆನು
ಏನ್ ಹೇಳೋದು ಚಿತ್ರ ಅಮ್ಮ ಅವರ ಹಾಡಿಗೆ ತಲೆತೂಗದವರಿಲ್ಲ... ನಿಮ್ಮ ಧ್ವನಿಗೆ ವಯಸ್ಸಾಗದು ಅನ್ಸುತ್ತೆ... ಮಧುರ ಗಾನ ❤🥰
ruclips.net/user/shortsW5JAR0FnWAc?si=WQYlGq-6bnQEqomR
ಸೂಪರ್ ಡೂಪರ್ ಹಾಡು ಎಷ್ಟು ಕೇಳಿದರು ಸಾಲದು
Deva - K Kalyan -SPB-Chitra K S combination 👏👌
ಇಳಿಸಂಜೆ ಯಲ್ಲಿ ಕೇಳೋ ತಂಪಾದ ಹಾಡು ❤💚🧡💙ಚಿತ್ರ ಅಮ್ಮ ವಾಯ್ಸ್ ಅಂತೂ 👌👌
Such a vintage song🌼🌈so melodious ❤❤and her costume is so simple yet delightful 🌼🌈💜 just loved it🌼
Deva sir one of the best music composer Tamil and kannada
❤🎉❤🎉❤🎉❤🎉❤🎉❤🎉Amrutavarshini Chitrada Ella Hadugalu Tumba Chennagive Adbhutwagive Kelalu muddagive Ella kalakararige Manhapoorvaka Namangalu ❤❤❤❤❤❤❤🎉🎉🎉🎉🎉🎉
Very melodious and heart touching song
❤ lovely 😍 song . meaningfully wrote this wonderful lirics thanks 🙏
Amurthavarshini all songs super chitramma and s.p.b voice ❤️❤️❤️
This was a first movie which I saw in a theatre..
One of my all time favorite song❤❤
One off the most fevorite song.. ♥️♥️😊
Such a sweet voice .... Am mad of his voice.....
Super singer my sweet sister 😍💞
Nice song good lyrics ❤️❤️
Excellent song,excellent acting,excellent situations 🎉
Plz words line this song ❤
That initial music my god soothing
My favorite song❤
Old is gold l like it ❤❤❤❤❤
Super song in sandalwood of kannada
Yesss
One of my favourite song 🎵
Positive vibes ever for couples❤
❤Wow nice song❤😊
Super song
i love this song❤
evergreen song
❤🎉❤🎉❤🎉❤🎉❤🎉❤🎉Sujasiniyavaru Muddu Mukh Chitrammanavar Andawad Kanthsiri Ee Haadige Merugu Bandide Dhanyawadgalu😮😊😮😊😮😊😮😊😮😊😮😊
Super song ♥️♥️
❤❤❤❤❤ Nana favourite songs
All time nanna favorite song
Super song ❤❤❤❤❤❤
My favourite ❤️❤️❤️❤️❤️👌👌🎉🎉
One of the my fevret
Super ❤❤
Old is gold nice song I no s hai guru so. Sss
Chitra amma......
This song dedicated my life my lovelly husband 😍
Super.song
Ramesh sir tamilian ,Suhasini mam tamilian ,sharath sir telugu, chitra mam Malayalam, song kannada, full south Indian mixed dish for listeners.
Suhasini is an Iyengar lady - so not a natural Tamil
Yen song guru sayivaregu ಕೇಳಿದ್ರು ಕೇಳ್ಬೇಕು ಅನ್ಸುತ್ತೆ ❤
Always too good nice song old is gold hai guru ok. Ss😂😢😅❤
Beaut ful song always too good ilike song hai guru ok. As😅😮😢❤
Evry day❤
Any ligent all songs ❤🎉,
Ever evergreen
ruclips.net/user/shortsW5JAR0FnWAc?si=WQYlGq-6bnQEqomR
Chithra vioce benki
Super song❤❤
2024.❤❤❤❤😊
❤️✨
❤❤❤
❤❤
Chandrika💖swamy.
❤🎉
HD print hakiddakke dhanyavadagalu❤❤
Appu m uamchgi ❤❤❤❤❤nice sang
Sujasiniyavaru Bahal Muddagi Kanuttare Awar Vyaktitwave Haagide Chitramman Haadu Awarige Hondanikeyagide ❤❤❤❤❤❤🎉🎉🎉🎉🎉🎉🎉
I like to listen this song every day.☺️☺️☺️☺️❤❤❤❤❤❤❤❤❤
.by bhhu
❤❤K.kalyan❤❤
K,s, chatra madam super songs likes Ashok g garag
❤🎉❤🎉❤🎉❤🎉❤🎉❤🎉❤🎉❤🎉K Kalyan Awarige Tumba Dhanyawadgalu SPB Hagu Chitra Awarige Hrudaypoorvak Vandanegalu Sangeet odagisidavarigu Namangalu ❤🎉❤🎉❤🎉❤🎉❤🎉😮😊😮😊😮😊
😌
Old is gold
Nice song
👩❤️👨vp💯💞🛐
Molodies song
❤🎉❤🎉❤🎉❤🎉❤🎉❤🎉❤🎉❤🎉❤🎉Chend Chend Ellavu Chand Haadoo Chend Abhinayavoo Chend Sukhade Jeevanave Tumba And😮😊😮😊😮😊😮😊😮😊😮😊
2024❤️......🫶🏻
ಏನ್ ಸಂದೇಶ ಕೊಡ್ತಿರೋ ಜನಕ್ಕೆ
ruclips.net/user/shortsW5JAR0FnWAc?si=WQYlGq-6bnQEqomR
🎉🎉🤝🤝👍👍🎉🎉👏🤝🤝🎉👍👍
Hlo.hhh
Anyone listen this song🎵 2024 plz like me❤
Super song
Super.song
❤️❤️❤️
❤🎉
Anyone listen this song🎵 2024 plz like me❤
Yes