ruclips.net/video/LirFs_-nkJY/видео.html ಭೂಮಿ ನೀರು ಹುಟ್ಟಿದ್ದು ಹೇಗೆ.? ಹೇಗಿತ್ತು ಗೊತ್ತಾ ಭೂಮಿ ಚಂದ್ರರ ಜಗಳ..? ಇದು ಅಚ್ಚರಿಗಳ ಆಗರ.! Formation of earth ruclips.net/video/qzdZEOCQRmY/видео.html ಭೂಮಿ ತಿರುಗೋದನ್ನ ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ..? Mystery of earth..! ಭೂಮಿ ತಿರುಗುವ ವೇಗ ಹೆಚ್ಚಾದ್ರೆ ಏನಾಗುತ್ತೆ ಗೊತ್ತಾ..?What happens if earth spins faster..? Media Masters ruclips.net/video/9_-oNurmwnA/видео.html
*ಗುರುಗಳೇ ಆರ್ಯಭಟ ಅವರು ಪ್ರಪಂಚಕ್ಕೆ ಸೊನ್ನೆಯ ಉಪಯೋಗ ತಿಳಿಸಿಕೊಟ್ಟರು ಎಂದು ಹೇಳಲಾಗುತ್ತೆ. ಆದರೆ ಆರ್ಯಭಟ ಅವರು ಹುಟ್ಟೋಕು ಮುಂಚೆ ನಮ್ಮ ಋಷಿಮುನಿಗಳು ಸನಾತನ ಪಂಚಾಂಗ, ಬ್ರಹ್ಮ ದೇವರ ಆಯುಷ್ಯ, ಭೂಮಿಯ ಮೇಲಿನ ಸಮಯ, ಜನರ ಆಯುಷ್ಯ, 108 ಬಾರಿ ಪಠಿಸುವ ಶ್ಲೋಕಗಳು, ಇತ್ಯಾದಿ ಇತ್ಯಾದಿ ವಿಷಯಗಳನ್ನು ಹೇಗೆ ಗಣನೆ ಮಾಡುತಿದ್ದರು???? ಕಲಿಯುಗ ಪ್ರಾರಂಭದ ಸಮಯದಲ್ಲಿ ಆರ್ಯಭಟ ಹುಟ್ಟಿರಲಿಲ್ಲ ಹಾಗಾಗಿ ಯಾವಾ ರೀತಿ ಲೆಕ್ಕಾಚಾರ ನಡೆಸುತಿದ್ದರು?? ದಯವಿಟ್ಟು ಇದರಬಗ್ಗೆ ಮಾಹಿತಿ ನೀಡಿ ಗುರುಗಳೇ* 🙏🙏🙏🕉️
ಗುರೂಜಿ ನನ್ನದೊಂದು ಅನುಮಾನ ನೀನು ಹೇಳಿದ ಪ್ರಕಾರ ಮಾನವನ ಉಗಮ ಸುಮಾರು 90 ಸಾವಿರ ವರ್ಷಗಳ ಹಿಂದೆ ಆಗಿದ್ದು ಅಲ್ಲವಾ ಮತ್ತೆ ಯುಗಗಳ ಉಗಮ ಯಾವಾಗ ಆಗಿದ್ದು ನಮ್ಮ ಮಹಾಭಾರತ ರಾಮಾಯಣ ಅವಾಗ ನಡೆದಿದೆ
ಆಹಾ ಎಷ್ಟು ಚೆನ್ನಾಗಿ ನಿರೂಪಣೆ ಮಾಡ್ತೀರಾ ನೀವು. ನಿಮ್ಮ ಮಾತುಗಳನ್ನ ಕೇಳ್ತಾ ಇದ್ರೆ ಒಂದು ಸುಂದರ ಪ್ರಪಂಚದಲ್ಲಿ ವಿಹರಿಸಿದ ಅನುಭವ ಭೂಮಿಯ ಹುಟ್ಟಿನಿಂದ ಇಲ್ಲಿಯವರೆಗಿನ ಒಂದು film ನೋಡಿದ ಅನುಭವ ಆಯ್ತು 🙏🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
I saw many documentary regards earth born... Well this video match the same, great thing to say about this video is this team made it in simple style of explation for common person... Good work media master team. Keep going and expecting next video soon
ಹೌದು ಸರ್ ಅದರೆ ಇ ಭೂಮಿಯ ಉಗಮದ ಇಂದೆ ಅದು ಯಾವ ಶಕ್ತಿ ಇರಬಹುದು ಸರ್ ದೇವರು ಇರುವರೆ ಇದರೆ ಅವರ ರಹಸ್ಯವಾದರು ಎನಿರಬಹುದು ಸರ್ ದೇವರ ಜನನ ಹೇಗಾಯಿತು ಮತ್ತು ಮನುಷ್ಯ ಏಕೆ ಹುಟ್ಟುತ್ತನೆ ಭೂಮಿಯ ಮೇಲೆ ಅವನ ಕೆಲಸವೆನ್ನು
Every organisation, system, civilization starts very beautifully, it reaches its golden period & due to some bad things it starts perish(example indic civilization, USSR, Now USA, Indian National Congress, BSNL,and many more). It is the most difficult task to rebuild a lost/perishing things. So only you can do to re build the glory of lost is Innovation, the only thing i can say is Anyone cannot win Olympics doing same mistakes or coping the one who won, develope your own strategy start winning..
ruclips.net/video/LirFs_-nkJY/видео.html ಭೂಮಿ ನೀರು ಹುಟ್ಟಿದ್ದು ಹೇಗೆ.? ಹೇಗಿತ್ತು ಗೊತ್ತಾ ಭೂಮಿ ಚಂದ್ರರ ಜಗಳ..? ಇದು ಅಚ್ಚರಿಗಳ ಆಗರ.! Formation of earth
ruclips.net/video/qzdZEOCQRmY/видео.html
ಭೂಮಿ ತಿರುಗೋದನ್ನ ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ..? Mystery of earth..!
ಭೂಮಿ ತಿರುಗುವ ವೇಗ ಹೆಚ್ಚಾದ್ರೆ ಏನಾಗುತ್ತೆ ಗೊತ್ತಾ..?What happens if earth spins faster..? Media Masters
ruclips.net/video/9_-oNurmwnA/видео.html
*ಗುರುಗಳೇ ಆರ್ಯಭಟ ಅವರು ಪ್ರಪಂಚಕ್ಕೆ ಸೊನ್ನೆಯ ಉಪಯೋಗ ತಿಳಿಸಿಕೊಟ್ಟರು ಎಂದು ಹೇಳಲಾಗುತ್ತೆ. ಆದರೆ ಆರ್ಯಭಟ ಅವರು ಹುಟ್ಟೋಕು ಮುಂಚೆ ನಮ್ಮ ಋಷಿಮುನಿಗಳು ಸನಾತನ ಪಂಚಾಂಗ, ಬ್ರಹ್ಮ ದೇವರ ಆಯುಷ್ಯ, ಭೂಮಿಯ ಮೇಲಿನ ಸಮಯ, ಜನರ ಆಯುಷ್ಯ, 108 ಬಾರಿ ಪಠಿಸುವ ಶ್ಲೋಕಗಳು, ಇತ್ಯಾದಿ ಇತ್ಯಾದಿ ವಿಷಯಗಳನ್ನು ಹೇಗೆ ಗಣನೆ ಮಾಡುತಿದ್ದರು???? ಕಲಿಯುಗ ಪ್ರಾರಂಭದ ಸಮಯದಲ್ಲಿ ಆರ್ಯಭಟ ಹುಟ್ಟಿರಲಿಲ್ಲ ಹಾಗಾಗಿ ಯಾವಾ ರೀತಿ ಲೆಕ್ಕಾಚಾರ ನಡೆಸುತಿದ್ದರು?? ದಯವಿಟ್ಟು ಇದರಬಗ್ಗೆ ಮಾಹಿತಿ ನೀಡಿ ಗುರುಗಳೇ* 🙏🙏🙏🕉️
Guruji vrushketu vina nantara anga rajya vannu aalidavru yaaru bhagge video madi
& sikkim ege bharatha serithu enuva bhagge video madi
& 1st & 2nd world war
ಗರುಡಪುರಣ ಆರಂಭಿಸಿ
👇👍
sir dimensions of god explain madi please
ಗುರೂಜಿ ನನ್ನದೊಂದು ಅನುಮಾನ ನೀನು ಹೇಳಿದ ಪ್ರಕಾರ ಮಾನವನ ಉಗಮ ಸುಮಾರು 90 ಸಾವಿರ ವರ್ಷಗಳ ಹಿಂದೆ ಆಗಿದ್ದು ಅಲ್ಲವಾ ಮತ್ತೆ ಯುಗಗಳ ಉಗಮ ಯಾವಾಗ ಆಗಿದ್ದು ನಮ್ಮ ಮಹಾಭಾರತ ರಾಮಾಯಣ ಅವಾಗ ನಡೆದಿದೆ
ಸಾರ್, ಯಾವುದೇ ವಿಷಯದ ಮಾಹಿತಿಯಾಗಲಿ ನಿಮ್ಮ ಆ ಧ್ವನಿಯಲ್ಲಿ ಕೇಳುವುದು ಅತ್ಯದ್ಭುತ.
ಆಹಾ ಎಷ್ಟು ಚೆನ್ನಾಗಿ ನಿರೂಪಣೆ ಮಾಡ್ತೀರಾ ನೀವು. ನಿಮ್ಮ ಮಾತುಗಳನ್ನ ಕೇಳ್ತಾ ಇದ್ರೆ ಒಂದು ಸುಂದರ ಪ್ರಪಂಚದಲ್ಲಿ ವಿಹರಿಸಿದ ಅನುಭವ ಭೂಮಿಯ ಹುಟ್ಟಿನಿಂದ ಇಲ್ಲಿಯವರೆಗಿನ ಒಂದು film ನೋಡಿದ ಅನುಭವ ಆಯ್ತು 🙏🙏
ತಾವು ಮಾಡುವ ವೀಡಿಯೋಗಳು ಕನ್ನಡದ ಜೊತೆಗೆ ಹಿಂದಿ ಮತ್ತು ಆಂಗ್ಲ ಬಾಷೆಯಲ್ಲೂ ಬರುವ ಹಾಗೆ ಮಾಡಿ ಅದೂ ಕೂಡ ನಿಮ್ಮ ಧ್ವನಿ ಸುರುಳಿಯಲ್ಲಿ ಇರಲಿ....🙏🙏
ಭೂಮಿಯ ಬಗ್ಗೆ ಮಕ್ಕಳ ತಲೆಯಲ್ಲಿ ಕಲ್ಪನಾತೀತ ಮುಗ್ದ ಪ್ರಶ್ನೆಗಳಿಗೆ ಈ ವಿಡಿಯೋ ಅತ್ಯುತ್ತಮ ಉದಾಹರಣೆ ಸರ್ ಧನ್ಯವಾದಗಳು 🌱
ಆಪಲ್ tindu ಪಾಪಾ maadidru😂😂👍❤️
ಗುರುಗಳೇ ನಿಮ್ಮ್ ಮಾಹಿತಿಗಳ ಬಂಡಾರಕಾಗಿ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏🙏🙏
ಸರ್ ನಿಮ್ಮ ಮಾಹಿತಿಗೆ ಧನ್ಯವಾದಗಳು ❤❤.ಸರ್ ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ಷೇತ್ರದ ಇತಿಹಾಸವನ್ನು ತಮ್ಮ ದ್ವನಿಯಲ್ಲಿ ಕೇಳಬೇಕೆಂದು ಕೋರಿಕೆ 🙏🙏🙏
ಅದ್ಭುತ, ನಿಮ್ಮ ವಿಚಾರಧಾರೆಗೆ ಮಾತುಗಳಲ್ಲಿ ವರ್ಣಿಸಲು ಪದಗಳಿಲ್ಲ ಗುರುಗಳೇ🙏🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
ಸರ್ ಯಹೂದಿಗಳ ಬಗ್ಗೆ ತಿಳಿಸಿ ಮತ್ತು ಅವರು ಅನುಭವಿಸಿದ ಕಷ್ಟನಷ್ಟಗಳು ಬಗ್ಗೆ ತಿಳಿಸಿ
Puranakke haagu scientific ge link na vivarane tumbaa chennagide gurugale,🙏
3:56 😀😅😀,RIP CRITIANITY
3:55 👉 🤣😂😂🤣 super👍
Namsatte Sara
🔥first Tim I really like ...
ಮನು ಮತ್ತು ಮನುಸ್ಮೃತಿ ಬಗ್ಗೆ ತಿಳಿಸಿ ಸರ್
ನಮ್ಮ ಭೂಮಿಯ ಉಗಮದ ಬಗ್ಗೆ ಪುರಾಣಗಳು ಏನು ಹೇಳಿವೆ ಎಂದು ನಿಮ್ಮ ಬಾಯಿಂದ ಕೇಳಲು ಕಾತುರಳಾಗಿರುವೆ.
You are something sir.. you just don't no how much your speech impacting listeners
ಒಳ್ಳೆಯ ಟಿಪ್ಪಣಿಗಳಿವೆ nice one sir
ಸರ್ ಸತ್ಯ ಯುಗದಿಂದ ತ್ರೇತಾಯುಗ ಮತ್ತು ದ್ವಾಪರ ಯುಗದಿಂದ ಕಲಿ ಯುಗ ಇವುಗಳ ಆರಂಭ ಮತ್ತು ಅಂತ್ಯದಬಗ್ಗೆ ದಯವಿಟ್ಟು ತಿಳಿಸಿ
Wooow..... Tym hogode gotagalla sir niv helodna keltidre..... Adbutha....
First view and comment
Sir Lal Bahadur Shastri Hagu Subhash Chandra Bose bage video madiii 🙏🙏🙏🙏
ಹಿಂದೂ ಬೌದ್ಧ ಇಬ್ಬರೂ ಒಂದೇ ಅಲ್ವಾ
ಸರ್ ನಮಸ್ತೆ.
ನಿಮಗೊಂದು ಸವಾಲ್
Dr BR ಅಂಬೇಡ್ಕರ್ ಅವರು ಬರೆದಿರುವ ಹಿಂದೂ ಧರ್ಮದ ಒಗಟುಗಳು
Book mel ಒಂದ್ video ನಿಮ್ಮ ಅನಿಸಿಕೆ ಹೇಳಿ
ಅದ್ಬುತವಾದ ಮಾಹಿತಿ ಧನ್ಯವಾದಗಳು ಸಾರ್ 🙏
ನಿಮ್ಮ ಮಾಹಿತಿ ತುಂಬಾ ಅರ್ಥಪೂರ್ಣ ವಾಗಿದೆ ಸರ್ ಧನ್ಯವಾದಗಳು ,,,
I saw many documentary regards earth born... Well this video match the same, great thing to say about this video is this team made it in simple style of explation for common person...
Good work media master team. Keep going and expecting next video soon
Addicted to ur bold voice sir......... since history of saral jeevana channel
Sir nange ondu doubt ondhu jeevi thanage utoke sadyana adake prana adru hege banthu idra bagge thumba thale kediskondidhini please clarify kodthira
ಸರ್ ನಮಸ್ತೆ ಮಾಹಿತಿ ನೀಡಿದ್ದಕ್ಕೆ ದನ್ನೆವಾದಗಳು ಸರ್
ಹೌದು ಸರ್ ಅದರೆ ಇ ಭೂಮಿಯ ಉಗಮದ ಇಂದೆ ಅದು ಯಾವ ಶಕ್ತಿ ಇರಬಹುದು ಸರ್ ದೇವರು ಇರುವರೆ ಇದರೆ ಅವರ ರಹಸ್ಯವಾದರು ಎನಿರಬಹುದು ಸರ್ ದೇವರ ಜನನ ಹೇಗಾಯಿತು ಮತ್ತು ಮನುಷ್ಯ ಏಕೆ ಹುಟ್ಟುತ್ತನೆ ಭೂಮಿಯ ಮೇಲೆ ಅವನ ಕೆಲಸವೆನ್ನು
What a great informations here sir!!!!!!! 💞❣️
ಸೂಪರ್ ಸರ್....... ✌️✌️👍👍
Super sir
ಪುರಾಣ ಬಗ್ಗೆ ಹೇಳಿ ಭೂಮಿ ನೀರು ಗಾಳಿ ಬಗ್ಗೆ
Thanks a lot sir ♥️♥️🙏
Super sar ❤❤❤❤
First view first comment ❤️❤️
Super sir nim voise alli kelbekandre thumba ista
Sir please give information about starting of yugas and how it ended? And also relation between yugas and civilizations???
Please sir...🙏🙏
Wonderful explanation ...great sir.thank you
ಗುರುಗಳೇ ನಮಸ್ತೆ.🙏❤️🚩
Good information Sir ✨💖
Waiting for Next Episode 💖🤩
ಮಂಗಳ ಗ್ರಹವು ಇದೆ ಹಾದಿಯಲ್ಲಿರಬಹುದು, ...... ವರ್ಷಗಳ ನಂತರ ಮಂಗಳಗ್ರಹ ನಲ್ಲಿ ಭೂಮಿಯ ವಾತಾವರಣ ನಿರ್ಮಾಣವಾಗಬಹುದು
Bro ಇವತ್ತು ಗುರು ಮತ್ತು ಶನಿ ಗ್ರಹ ಭೂಮಿ ಸಮೀಪ ಬರುತ್ತಂತೆ ಅದರ ಬಗ್ಗೆ ಸ್ವಲ್ಪ ಮಾಹಿತಿ ಕೊಡ್ತೀರ plz 🙏🙏
ಪ್ಲೀಸ್ ಪ್ಲೀಸ್ ಪ್ಲೀಸ್ ಸರ್
Bro sameepa andre chandran tara alla adu nisargada doorakke sama aste namgenu kanalla adu..
My first comment and like
ಭೂಮಿಯ ದೈನಂದಿನ ಚಲನೆ 23:56min 04sec
ಫಸ್ಟ್ ವ್ಯೂವ್
ಈ ಭೂಮಿಯೇ ಒಂದು ಅದ್ಭುತ ಮತ್ತು ವಿಸ್ಮಯ ಸರ್
ನಮ್ಮ ಇತಿಹಾಸ ಮೇಶ್ಟ್ರು ವಿಜ್ಞಾನವನ್ನು ಎಷ್ಟು ಸುಲಭವಾಗಿ ಅರ್ತವಾಗುವಂತೆ ವಿವರಿಸ್ತಾಯಿದ್ದಾರೆ!
Sir how can we develop our heritageous, mythological and precious Gurukula's in this modern generation,in this new educational era.🙏
Yess
Every organisation, system, civilization starts very beautifully, it reaches its golden period & due to some bad things it starts perish(example indic civilization, USSR, Now USA, Indian National Congress, BSNL,and many more). It is the most difficult task to rebuild a lost/perishing things. So only you can do to re build the glory of lost is Innovation, the only thing i can say is Anyone cannot win Olympics doing same mistakes or coping the one who won, develope your own strategy start winning..
ಸರ್..👌👌❤🙏
👏👏😊
Gurugale ' Apple ninda Paapa Aytu ' Vyanngya chennagide
Great voice and your words 👌👌
Sir.... Ur explaining wowwwww ..... Science and culture of our India .... Lots of love to u sir ..... For ur wonderful explanation
Mahaprabhu, I'm waiting for videos on chanakya neethi and astavakrageethe.
Super sir please make a video on time travel
Hi 👋 sir❤️ thanks for imp
Wonderful information in world history amazing Sir Nivu Super thank you so much💐🙏❤☺
Number 1news boss it is master of media..
Your generous sir I am writing for your next video thank you
Sir Manasmruthi bagge video madi plz,,
ಪಂಜಾಬ್ ಮತ್ತು ಹರಿಯಾಣದ ರಾಜಧಾನಿ ಚಂಡಿಗಡ ಮತ್ತು ಕೇಂದ್ರಾಡಳಿತ ಪ್ರದೇಶದ ಚಂಡಿಗಡ ಯಾಕೆ ಮತ್ತು ಹೇಗೆ ತಿಳಿಸಿ ಸರ್
Super super super super super
ಇಸ್ರೇಲ್ ನ ಮೊದಲ ಪ್ರಧಾನಿಯಾದ ಡೇವಿಡ್ ಬೆನ್ ಗುರಿಯನ್ ಅವರ ಬಗ್ಗೆ ತಿಳಿಸಿ
ಮತಾಂತರದ ಕುರಿತು ಒಂದು ವಿಡಿಯೋ ಮಾಡಿ ಗುರುಗಳೇ 🙏🙏🙏🙏🙏
Krishna bagge video made
Very interesting
ಭೂಮಿಯ ಮೇಲೆ, ಬಂಗಾರ, ಎಗೆ ಹುಟುಕೂಳಿತು, ಸರ್
Nice 👏👍 ಸರ್ ಹಾಗೆಯೇ UK ನಲ್ಲಿ ಹರಡುತ್ತಿರುವ ಪ್ರಸ್ತುತ new coronavirus strain ಬಗ್ಗೆ ತಿಳಿಸಿಕೊಡಿ.
ಧ್ಯವಾದಗಳು
Sir Kumarikandam continental bagge thilisthira please
Supper nice Iam like
Dear sir we you please explain about Islam religion...
Nivu history heluva shaili adbhuta Sir
Very interesting 👌 👍
Super...... Information
Jai kichcha jai rcbbbb jai Kannada jai India
Thanks for information sir
Tqu so much sir....🙏🙏🙏🙏
Thanku for your kind information sir
Good information dear
Sir bhashe hege ugama vayithu ? Mathe zero (0) na Aryabhatta kanddu hididdu anthare hagadre Mahabharata atwa Ramayana kaala dalli adara bagge yenu helidare
ದೇವರ ಉಗಮ ಹೇಗೆ ಆಯ್ತು ? ದೇವರು ಅಂದ್ರೆ ಯಾರು ??
Sir please give information about India's nuclear program
Aham Sarvasya Prabhavo Mattaha Sarvam pravartate Bhagavad-Gita 10.8 u can take references from it and tell Sir
Next nobel award for u. 👍
Sir ಖಗೋಳ ಶಾಸ್ತ್ರದ ಇನ್ನೂ ಹಲವು ವಿಷಯಗಳನ್ನು ತಿಳಿಸಿ
Super sir...
Nice sirr
🥰🥰🥰🥰ಆಪಲ್ ತಿಂದು....,..,ಪಾಪ 👌👌👌👌👌 ಸಾ ರ್
Thank you sir God bless you with all the happiness plz tell us about manusmruthi.
First coment
How the born viruses and bacteria we need more information
Sir manava e bhoomiya moola jeevi alla antare swalp idara bagge heltira
Superb sir
Super voice sir
Aa ಟೈಮಲ್ಲಿ ದೇವರು ಎಲ್ಲಿ ಇದ್ದರೂ ಹೇಳಿ ಸರ್.... ತುಂಬಾ ತಲೆ ಕೊರಿತೈದೆ....
Thanks