ನನಗೆ ಒಂದೇ ಒಂದು ಖುಷಿಯಾದ ವಿಷಯ ಎಲ್ಲ vlogs ನವರು ವಿಡಿಯೋ start ಮಾಡುವುದಕ್ಕೆಮೊದಲೇ ಒಂದು like ಕೊಡಿ ಆಮೇಲೆ subscribe ಮಾಡಿ ಅಂತಾ start ಮಾಡ್ತಾರೆ ಆದರೆ ನೀನು ಮಾತ್ರ ಹಾಗೆ ಹೇಳಿಲ್ಲಮ್ಮ ಅದಕ್ಕೆ ನನಗೆ ಖುಷಿ ಆಯಿತು ಹಾಗೂ ಚಕ್ಕುಲಿ ತುಂಬಾ ಚೆನ್ನಾಗಿ ಕಾಣ್ತಾ ಇದೆ 👌👌👌ದೇವರು ನಿನಗೆ ಒಳ್ಳೆಯದು ಮಾಡಲಿ ಇನ್ನಷ್ಟು recipe ಮಾಡಿ TQ 😄
ವಿಡಿಯೋದಲ್ಲಿ ಚಕ್ಕುಲಿ ಮಾಡುವ ವಿಧಾನದಲ್ಲಿ ನಾವು ಅದೇ ತರ ಮಾಡಿದೆವು ತುಂಬಾ ತುಂಬಾ ಚೆನ್ನಾಗಿ ಬಂದಿದೆ ಥ್ಯಾಂಕ್ಯು
ತುಂಬಾ ಧನ್ಯವಾದಗಳು 🥰
Tq so much mam for this recipe ivathu try maddhe thumba chennagi banthu ❤️❤️
Thank you so much sister ❤️
ಸುಲಭವಾಗಿ ಗರಿಗರಿಯಾದ ಕೋಡುಬಳೆ ಮಾಡುವ ವಿಧಾನ ತೋರಿಸಿ ಮೇಡಂ
ಕೋಡುಬಳೆ ಮಾಡಿದೀನಿ ಸಿಸ್ಟರ್ ,👍check madi
👌👌👌👌👌will try
Thank you so much 🤝🥰
ಇವತ್ತು ಈ ರೆಸಿಪಿ ಟ್ರೈ ಮಾಡಿದ್ದೆ ತುಂಬಾ ಚೆನ್ನಾಗಿ ಬಂತು ಥ್ಯಾಂಕ್ ಯು ಮೇಡಂ
@@Kavithakavitha55228 ತುಂಬಾ ಧನ್ಯವಾದಗಳು ಸಿಸ್ಟರ್ 🥰
Mam 👌🏽👌🏽 agi bantu. Nivu helida alateyalli madide. Chennagi bantu. Tq.
Tumba dhanyavaadagalu sister 🥰
ನನಗೆ ಒಂದೇ ಒಂದು ಖುಷಿಯಾದ ವಿಷಯ ಎಲ್ಲ vlogs ನವರು ವಿಡಿಯೋ start ಮಾಡುವುದಕ್ಕೆಮೊದಲೇ ಒಂದು like ಕೊಡಿ ಆಮೇಲೆ subscribe ಮಾಡಿ ಅಂತಾ start ಮಾಡ್ತಾರೆ ಆದರೆ ನೀನು ಮಾತ್ರ ಹಾಗೆ ಹೇಳಿಲ್ಲಮ್ಮ ಅದಕ್ಕೆ ನನಗೆ ಖುಷಿ ಆಯಿತು ಹಾಗೂ ಚಕ್ಕುಲಿ ತುಂಬಾ ಚೆನ್ನಾಗಿ ಕಾಣ್ತಾ ಇದೆ 👌👌👌ದೇವರು ನಿನಗೆ ಒಳ್ಳೆಯದು ಮಾಡಲಿ ಇನ್ನಷ್ಟು recipe ಮಾಡಿ TQ 😄
ತುಂಬಾ ಧನ್ಯವಾದಗಳು ಸಿಸ್ಟರ್ ❤️
Super .. Naanu try maadhe same hige bandide tq
Oh superb sister 🥰 I am very happy 😊🤗
Nanu eg try madtinri ❤❤
Thank you amma, navu first time try madiddu, thumba chennagi banthu 😊
Thumba Khushi ayutu🤗❤️
Sariyagi bantu chakli.. Thank you❤
Thanks alott 😍😍
Mouth watering 😋😋😋😋
Thank you so much sister 🥰
ಉತ್ತಮವಾಗಿ ಬಂದಿದೆ
Thank you for the recipe. I tried it and it came well:)
Tumba easy agi helidri thank you
Your Most Welcome 🤗
Nice.. will try it..😊thanks
Chakli dough yestu hothu plate muchi indkobeku
Hittu na nenasuhudu beda nenasabaradu hage maduko beku sister 👍 thank you so much 🥰
Nice super good morning ma'am 😊💞💞💞
ತುಂಬಾ ಚೆನ್ನಾಗಿ ದೆ ಸೂಪರ್
ತುಂಬಾ ಧನ್ಯವಾದಗಳು ಸಿಸ್ಟರ್ 🥰
Superb mam nan ivatta madidde chennagi agitt....❤
ಮೇಡಂ ತುಂಬಾ ಚೆನ್ನಾಗಿ ಮತ್ತು ಈಜಿ
ಯಾಗಿ ತುಂಬಾ ಚೆನ್ನಾಗಿ ಚಕ್ಕಲಿ ಗರಿ ಗರಿಯಾಗಿ ಬಂದವು ಮೆಡಂ ✨✨
Very Nice chakli👌👌.
Thank you so much sister 🥰
@@neelucooking Most Welcome Sister💐💐.
Super akki
Your Most Welcome 🤗
Recipe super re nanu naleadtini
Thank you so much sister 😍
I made this today taste is superb n only thing I couldn’t get the round shape
Super 🎉
Thank you so much sister 🥰
It was very tasty..🤤😍
Yes it was!
Sooper
Thank you so much sister 🥰
Superb 👌 Easiest method
Thank u so much 🤝😍
Very vrey super
Thank you so much 😍
Just now I tried it came very nice thank you. Do upload different recipes
Oh superb sister 🥰 thank you so much 😊
❤🎉
Soeasy❤❤❤❤❤❤❤❤❤
ನಾನು ಮಾಡಿದ್ದೇನೆ ತುಂಬಾ ಚೆನ್ನಾಗಿ ಬಂದಿದೆ
ತುಂಬ ತುಂಬ ತುಂಬಾ ಚೆನ್ನಾಗಿವೆ !❤️❤️
ತುಂಬಾ ಧ್ಯವಾದಗಳು 🙏😍😍
🤣🤣😙🤣🤣😙🤣😙🤣😙😙😙😙😙🤣😙🤣
@@neelucooking l😑😙🤣😙🤣🤣🤣😑😙😙😙🤣
🤣
🤣
Super madam
Thank you so much sister
Super mam
Thank you so much 🤝🥰
Easy .🥰🥰🥰
Yes 👍 thank you so much 🥰
1 k g ghe butter yeshttu use madbheku sis
5 Table Spoon Butter saakagutte👍 thank you so much 😍
Nice recipe
Thank you so much sister 🥰
Super 👍👍👍👍👍
Thank you so much 🤝
Mam hot water or cold water to mix
👌
Cutee
Very nice sister
Thank you so much sister 🥰
Benne ella enne oil use mada bahuda please reply me
Madabahudu sister but bisi madi
Super sister
Thank u so much 🤝
@@neelucooking 😂😂😂
Supper aggi ilhu
Thanks alot👍🥰
Niu ಹೇಳಿದ ಹಾಗೆ ಮಾಡಿದೆ
ಚೆನ್ನಾಗಿ ಫ್ರೈ ಮಾಡಿದಿರಾ ??
Thanks 🎉
Your most welcome sister 🥰
Rice flour was bought or home made? Did you wash rice before making piwder?
You can use packet rice flour or wash the rice & dry under sun completely & make it fine powder than use it👍 thank you 🥰
@@neelucooking Thank you for replying. Your chkalis look yummy.
👌👌👌🙏
Thanks alot sister😍🤝
Butter badhlu oil akbhodha
Hakabahudu sister swalpa bisi madi haki
Suuuuuper
Thank you so much 😍
ಅಕ್ಕಿ ಹಿಟ್ಟು ರೊಟ್ಟಿಗೆ ಬೀಸಿರೋ ಹಿಟ್ಟಲ್ಲೂ ಮಾಡಬಹುದಾ
ruclips.net/video/-jy58j899Z8/видео.html👍 thank you so much sister 😍
ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದಾರೆ
ತುಂಬಾ ಧನ್ಯವಾದಗಳು ಸಿಸ್ಟರ್ 🙏😍
ಸೂಪರ್
ತುಂಬಾ ಧನ್ಯಾದಗಳು 🤝
Tanks akka
Very nice recipe
Thank you so much 😍
Super
Thank you so much 👍🤝
Butter illa andre oil use madbahuda
Bisi enne haaki Madabahudu👍 thank you so much 🤝
Super avalakki bedava
Beda👍 thank you 🤝
It was very tasty 👌👌👌😀😀😀 from Gagana
Thanks alot sister😍😍😍
ತುಂಬಾ ಚೆನ್ನಾಗಿದೆ... ಜೀರಿಗೆ, ಓಮ ಏನೂ ಬೇಡ್ವಾ
ಬೇಕು ಅಂದ್ರೆ ಹಾಕೋಭೋದೂ ಚಣಾಗಿರುತ್ತೆ👍🤝
@@neelucooking I
ಸೂಪರ್ ಮೇಡಂ
ruclips.net/video/Iy8zyTZJZA4/видео.htmlsi=CZyE3lblSdlVkGK_
Nann wife nange madikodala anthidare hadoke manne madoke try madthine mam.
Benne illa andre bere en use madbhavudu madam
Bisi enne atva tuppa use Madabahudu sister 😍 thank you 🤝
@@neelucooking thanks sister
I ll try 🥰
sure sister😍thank you 🤝
😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮
Akka akkina nenasi haki rubbabeka
Beda akki hittuge.. akki toledu vonagisi powder maadisi sister 👍 thank you so much 😍
@@neelucooking well come akka try maadu heltini tq akka
Normol water or hot water mam
Normal cold water sister👍 thank you 🤝😍
Super vlogs 👍🏼👍🏼👍🏼👍🏼
Thans alot sister 😍🤝
Water bisi neeru or normal water
Thank u
Est hoth hage much edbeku
Hittuna nenasabaradu just kalisithtakshana Madabeku ... sorry for late reply 😊 thank you 🤝😊
Yestu dina idbahudu idanna
15-20 days sir👍thank you🤝
Salt e hakellvalla neevu medam correct age helkode mam
Akki hittu haakidmele uppu haakidini nodi sir 👍 0:30...thank you😍🤝
ತುಂಬಾ ಚೆನ್ನಾಗಿದೆ ಜೀರಿಗೆ ಅಜ್ವಾನ ಬೇಡ್ವಾ ಅದಕ್ಕೆ
ಬೇಕು ಅಂದ್ರೆ ಹಾಕೋಭೋದು 👍 ಚನಾಗಿರುತ್ತೆ 👌ಧನ್ಯವಾದಗಳು🤝🤝
@@neelucooking ಚಕ್ಲಿ ಮಾಡಲು ತಣ್ಣೀರ ಅಥವಾ ಬಿಸಿ ನೀರು ಹೇಳಿ
@@ManjunathaManju-om2eq ತಣ್ಣೀರು ...ತುಂಬಾ ಧನ್ಯವಾದಗಳು ಸರ್ 🤝
Hot water hakbeka.. normal water haak beka??
Normal water
@@neelucooking it came out very nicely mam.. Every one liked it in house.. Thank u
ಬೆಣ್ಣೆ ಬದಲು ಎಣ್ಣೆ ಕಾಯಿಸಿ ಹಾಕಬಹುದಾ ಮತ್ತು ಎಷ್ಟು ಹಾಕಬೇಕು
ಹಾಕಬಹುದು 2 ಸ್ಪೂನ್ ಅಷ್ಟು 👍
Ayo full ಮೇತಗಾಗಿದೆ en ಮಾಡೋದು
ಮೀಡಿಯಂ ಉರಿ ನಲ್ಲಿ ಫ್ರೈ ಮಾಡಬೇಕು ..
ಹಿಟ್ಟು ತುಂಬಾ ಮೇತುವು ಇದ್ರು ಈ ತರ ಆಗುತ್ತೆ.
Oil akbahuda
Benne badalu yenne bisi maadi hakabahuda
Hakabahudu sir thank you so much 🤝🥰
Benne bekaa tuppa nadeyalva akka
Hakabahudu 👍
Yava akki beltakki na kuchalqkki na tilisi
Ona akki
Benne ಬದಲು ತುಪ್ಪ hakboda sis
Hawdu hakbodu
Hot water ide madidira medam
Normal water
Cut hagthidy mam middle haale chakli
Oil heat agilla andru nu
atara cut ago chance irutte,, hittu kuda tumba gattiagi irabaaradu..
Bisiniru hakbeka hittu nadoke
Beda normal water hakabahudu
Hot water akidra atva cold water
Cold water sister👍thank you so much🥰
@@neelucooking tq
ಇನ್ನೂ ಬಗೆ ಬಗೆಯ ತಿಂಡಿಗಳನ್ನು ಮಾಡುವುದನ್ನು ತೋರಿಸಿ ಮೇಡಂ ಥ್ಯಾಂಕ್ ಯು
ಯಳ್ಳು ಅಕಾದೆ ಮಾಡೋಕೆ ಬರಲ್ವಾ mam
ಮಾಡಬಹುದು ಸಿಸ್ಟರ್👍🥰
Thuppa hakboda benne ella andre
Hakabahudu sister 👍
ಟೇಸ್ಟ್ ತುಂಬಾ ಚೆನ್ನಾಗಿತ್ತು ಬಟ್ ಚಕ್ಲಿ ಮರೆತಿತ್ತು ಏನ್ ಸಮಸ್ಯೆ ಆಯ್ತು ಗೊತ್ತಾಗ್ಲಿಲ್ಲ ಆನ್ಸರ್ ಮಾಡಿ
ಎಣ್ಣೆ ಚೆನ್ನಾಗಿ ಕಾದಿಲ್ಲ ಅಂದ್ರುನು ಅಥವಾ ಚಕ್ಲಿ ಹಿಟ್ಟು ತುಂಬಾ ಗಟ್ಟಿ ಅಥವಾ ನೀರು ಜಾಸ್ತಿ ಆಗಿದ್ರು ಮುರಿಯೋ ಚಾನ್ಸ್ ಇರುತ್ತೆ ಸಿಸ್ಟರ್👍 ತುಂಬಾ ಧನ್ಯವಾದಗಳು 😍
Tqu sister
Bena badalu tuppa nadautha
Tuppa habahudu
E chakkulige tuppa hakbahuda
Bisi niru alla normal niru
😂
Bisi niru bedva
Beda
Tuppa hakbowda
ಹಾಕಬಹುದು ಸಿಸ್ಟರ್