Sakrebyle Elephant Camp Shivamogga ಸಕ್ರೆಬೈಲ್ ಆನೆ ಕ್ಯಾಂಪ್

Поделиться
HTML-код
  • Опубликовано: 12 окт 2024
  • Sakrebyle Elephant Camp Adventure | Up Close with Majestic Elephants
    Join us on an unforgettable trip to Sakrebyle Elephant Camp, a hidden gem near Shimoga, Karnataka! In this video, we take you on a journey through the lush greenery of the camp, where we get a rare opportunity to interact with these gentle giants. Watch as the elephants enjoy their morning bath, learn about their care and conservation, and even witness some playful moments between these majestic creatures.
    We’ll also explore the beauty of the surroundings. Whether you're planning a trip or just love elephants, this video is sure to captivate you!
    Don’t forget to like, share, and subscribe for more travel adventures!
    Google map location: maps.app.goo.g...
    ಸಕ್ರೆಬೈಲೆಯ ಆನೆ ಕ್ಯಾಂಪ್ ಗೆ ಪ್ರವಾಸ | ಆನೆಗಳ ಜತೆ ಅನನ್ಯ ಅನುಭವ
    ನಾವು ಶಿವಮೊಗ್ಗದ ಸಮೀಪದಲ್ಲಿರುವ ಸಕ್ರೆಬೈಲೆಯ ಆನೆ ಕ್ಯಾಂಪ್ ಗೆ ಪ್ರಯಾಣಿಸುತ್ತಿದ್ದೇವೆ! ಈ ವೀಡಿಯೊದಲ್ಲಿ ಆನೆಗಳ ದೈನಂದಿನ ಜೀವನವನ್ನು ನೋಡುವುದರ ಜೊತೆಗೆ, ಅವರು ಮಾಡುವ ಸ್ನಾನ, ಮತ್ತು ಆಟಗಳನ್ನು ಕಾಣಬಹುದು.
    ಆನೆಗಳ ಜತೆ ತುಂಬಾ ಹತ್ತಿರದ ಅನುಭವವನ್ನು ನೋಡಲು, ಇವುಗಳ ಬಗ್ಗೆ ಹೆಚ್ಚು ತಿಳಿಯಲು ಮತ್ತು ಸುಂದರ ಪರಿಸರವನ್ನು ಆನಂದಿಸಲು ಈ ವೀಡಿಯೊ ನೋಡಿ.
    ವೀಡಿಯೊವನ್ನು ಲೈಕ್ ಮಾಡಿ, ಹಂಚಿಕೊಳ್ಳಿ, ಮತ್ತು ಇನ್ನಷ್ಟು ಅಪರೂಪದ ಪ್ರವಾಸಿ ಸ್ಥಳಗಳ ಬಗ್ಗೆ ತಿಳಿಯಲು ಚಾನೆಲ್ ಗೆ ಸಬ್ಸ್ರೈಬ್ ಮಾಡಿ!

Комментарии •