ಜನಗಣತಿ ಓಕೆ! ಜಾತಿಗಣತಿ ಯಾಕೆ? | ಮಂಗಳೂರು ಜನಾಭಿಪ್ರಾಯ | Public Opinion

Поделиться
HTML-код
  • Опубликовано: 21 окт 2024

Комментарии • 10

  • @roykumuda
    @roykumuda 2 дня назад

    Your title of the video is absolutely correct !

  • @rajuchandrashekar1443
    @rajuchandrashekar1443 3 дня назад +2

    ಜನ ಗಣತಿ ಓಕೆ; ಜಾತಿ ಗಣತಿ yaake?????

    • @vishwaguru9436
      @vishwaguru9436 5 часов назад

      ಯಾಕೆಂದ್ರೆ ಇಲ್ಲಿಯವರೆಗೆ ಕೆಲವು ಜಾತಿಗಳಿಗೆ ಅಧಿಕಾರ ಯಾವುದೇ ಪ್ರಾಶಸ್ತ್ಯ ಸಿಕ್ಕೇ ಯಿಲ್ಲ ಅಂಥವರಿಗೂ ಅವರ ಜನಸಂಖ್ಯೆ ಆಧಾರದ ಮೇಲೆ ಅಧಿಕಾರ ಹಂಚಿಕೆ ಆಗಲು ಸಹಾಯ ಆಗುವುದು,, ಬೆರಳೆಣಿಕೆಯ ಲಂಗೋಟಿಗಳು ಎಲ್ಲಾ ಜಾಗಗಳನ್ನು ಆಕ್ರಮಿಸಿಕೊಂಡು ಕುಂತು ಬಹುಸಂಖ್ಯಾತರ ಮೇಲೆ ದಬ್ಬಾಳಿಕೆ ತಪ್ಪಿಸಲು ಜಾತಿವಾರು ಸಂಖ್ಯೆ ಅವಶ್ಯಕತೆ ಇದೆ

  • @pradeepkumarshiroorkar
    @pradeepkumarshiroorkar 2 часа назад

    power and welth should not be looted by one cate people. it should be distributed to everyone.

  • @adityabharati3759
    @adityabharati3759 6 часов назад

    ಜಾತಿ ಗಣತಿ ಮಾಡಿದರೆ ಯಾರಪ್ಪನ ಗಂಟು ಹೊಗುತ್ತದೆ?

    • @vishwaguru9436
      @vishwaguru9436 5 часов назад

      ಜಾತಿ ಗಣತಿ ಮಾಡಿ ಜಾತಿ ಸಂಖ್ಯೆ ಆಧಾರಿತ ರಾಜಕೀಯ ಹಂಚಿಕೆ ಆಗಬೇಕು,,ಕೇವಲ ಬೆರಳೆಣಿಕೆಯ ವರ್ಗದವರು ಬಹುಸಂಖ್ಯಾತರನ್ನು ಶತಮಾನಗಳಿಂದ ದೇವರು ಧರ್ಮ ಜಾತಿ ಭಯತುಂಬಿ ದಬ್ಬಾಳಿಕೆ ಕೊನೆಗೊಳ್ಳಬೇಕು