Aishwarya Shindogi on Shishir Shastry | ಬೆಸ್ಟ್ ಫ್ರೆಂಡ್ ಶಿಶಿರ್ ಬಗ್ಗೆ ಐಶ್ವರ್ಯ ಹೇಳಿದ್ದೇನು..
HTML-код
- Опубликовано: 6 фев 2025
- ಬಿಗ್ ಬಾಸ್ ಮನೆಯಿಂದ ಐಶ್ವರ್ಯಾ ಶಿಂಧೋಗಿ ಅವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಅವರು ಅಲ್ಲಿ ಸಾಕಷ್ಟು ಏರಿಳಿತ ಕಂಡರು. 90 ದಿನಗಳ ಬಿಗ್ ಬಾಸ್ ಜರ್ನಿಯಲ್ಲಿ ಅವರು ಸಾಕಷ್ಟು ನೆನಪುಗಳೊಂದಿಗೆ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಈಗ ಅವರಿಗೆ ಕಪ್ ಗೆದ್ದಷ್ಟೇ ಖುಷಿ ಆಗಿದೆ. ಈ ಬಗ್ಗೆ ಅವರು ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ್ದಾರೆ. ಬಿಗ್ ಬಾಸ್ ಜರ್ನಿಯನ್ನು ಅವರು ನೆನಪಿಸಿಕೊಂಡಿದ್ದಾರೆ. ಬಿಗ್ಬಾಸ್ ಮನೆಯಿಂದ ಆಚೆ ಬಂದ ಐಶ್ಚರ್ಯಾ ಸಿಂಧೋಗಿ, ಫ್ಯಾನ್ ಪೇಜ್ ಬಗ್ಗೆ ಏನ್ ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಭವ್ಯ ಹಾಗೂ ತ್ರಿವಿಕ್ರಮ್ ಮಧ್ಯೆ ಲವ್ ಅಂತ ಏನೂ ಇಲ್ಲ. ಲವ್ ಪದವನ್ನೇ ನಾನು ಒಪ್ಪುವುದೇ ಇಲ್ಲ ಅಂತ ಹೇಳಿದ್ದಾರೆ.
#aishwaryashindogi #biggbosskannada #biggboss #dharmakirthiraj #kicchasudeep #radhahiregoudar #guaranteenews #guaranteenewskannada
Very matured girl....sotru ok mosada ata adilla 👍
Love you Aishu ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Aishu is a dignified innocent girl in BB11
Aishwarya good 👍👍👍👍❤❤❤
Shishir hodmele aste chennagi adirodh
ಭವ್ಯನೇ ಹೊರಗೆ ಕಳಿಸಿದ್ದು
Aishu
No effort from Aishwarya. Not good in task, no entertainment, only cooking
Maturity swalpanu illa. Talking about others after elimination. Sympathy creation 😁
Evalashtu hottekichina vyakthithwa Mokshithalashtu chadimangri Chaithralashtu baibadukki ee seasonlli bere yaroo illa
Sake dove bidadu , Tavar mane tavara mane antha , image yenu ? Bitre alle hog serkond thiya?? Nin dove Gallu yelarugu Gothu amma, BTW, tavara mane alli amman na niyath hage uliskond idhre u would not want to see such days , pity you really!
Kuli chammacha bhavyagawda mekup dove rani over acting trivikram bala evlu
Nodirodakke neenu elli erodu
Saku bidu thayi