😍Tenku Badagu👏👌❤️ | Chittani_K.Govinda Bhat | Onde padya_Onde ranga l Kapata Nataka Ranga l ಯಕ್ಷಗಾನ

Поделиться
HTML-код
  • Опубликовано: 31 авг 2023
  • ಒಮ್ಮೇಲೆ ಎರಡು ಕೌರವ, ಒಂದೇ ರಂಗದಲ್ಲಿ, ಒಂದೇ ಪದ್ಯಕ್ಕೆ.
    ಒಂದು ಅಪರೂಪದ ಯಕ್ಷಗಾನ ವಿಡಿಯೋ.
    ಇದು ನನ್ನ ಸಂಗ್ರಹದಲ್ಲಿದ್ದ ಯಕ್ಷಗಾನವಾಗಿದ್ದು, ಈ ಉತ್ತಮ ಯಕ್ಷಗಾನ ನನ್ನ ಹಾಗೆ ಎಲ್ಲ ಕಲಾಭಿಮಾನಿಗಳಿಗೆ ಸಿಗಲೆಂಬ ಉದ್ದೇಶದಿಂದ "ಬೇರೊಳ್ಳಿ ಕ್ರಿಯೇಷನ್ಸ್" ಯೂಟ್ಯೂಬ್ ವಾಹಿನಿಯಲ್ಲಿ ಹಾಕಿರುತ್ತೇನೆ .
    ಈ ಉತ್ತಮ ಯಕ್ಷಗಾನವನ್ನು ಆಡಿದ ಕಲಾವಿದರಿಗೂ ,ಆಡಿಸಿದ ಮಹನೀಯರಿಗೂ , ವಿಡಿಯೋ ಮಾಡಿದ ಹಾಗು ಮಾಡಿಸಿದ ಮಹನೀಯರಿಗೂ, ಹಾಗು ನನಗೆ ವಿಡಿಯೋ ಕೊಟ್ಟ ವ್ಯಕ್ತಿಗೂ ನಾನು ಆಭಾರಿ.
    ಮತ್ತೊಮ್ಮೆ ಧನ್ಯವಾದಗಳೊಂದಿಗೆ ನಿಮ್ಮವ ವಿನಯ ಬೇರೊಳ್ಳಿ.
    #yakshagana #chittani
  • РазвлеченияРазвлечения

Комментарии • 5