Journey of the Universe || ಆಕಾಶದ ಅಂಚಿನವರೆಗೆ ಪ್ರಯಾಣಿಸುವ ಬನ್ನಿ

Поделиться
HTML-код
  • Опубликовано: 29 ноя 2024

Комментарии • 1,1 тыс.

  • @nagarajaputtarajappa9342
    @nagarajaputtarajappa9342 3 года назад +6

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಒಳ್ಳೆಯದಾಗಲಿ.
    ವಂದನೆಗಳು.
    ನಾಗರಾಜ

  • @devraj_bn
    @devraj_bn 3 года назад +57

    ಎಷ್ಟು ಸುಲಭವಾಗಿ ಇಷ್ಟೊಂದೆಲ್ಲ ಅರ್ಥ ಮಡ್ಸಿದ್ದಿರ್ರ ಸರ್ ನಿಮ್ಮ ವಿಚಾರ ವಿವರಣೆ ಸ್ಪಸ್ತನೆ ಅದ್ಭುತ

  • @basavalingahegde2285
    @basavalingahegde2285 3 года назад +82

    🌈ನಿಲುಕದ ಊಹೆಗೂ ಮೀರಿದ್ದು ಈ ವಿಷಯ. ಇಂತಹ ವಿಷಯವನ್ನ ಅಧ್ಯಯನ,ಸಂಶೋಧನೆ ಮಾಡುತ್ತಿರುವ ಮಾನವ Great, ಈ ಮಾನವನನ್ನು ಸೃಷ್ಟಿಸಿದ ಆ ಅಗೋಚರ ಶಕ್ತಿ (ಪರಮಾತ್ಮ ) Great.

    • @k.s.muralidhardaasakoshamu6478
      @k.s.muralidhardaasakoshamu6478 3 года назад +1

      PARAMAATMA aadisidante aaduve naanu, yaaru amaanaveeya durguna gala hondirruvavaru, dayavittu nanna main public comment nodi

    • @mantukaratage9189
      @mantukaratage9189 3 года назад +2

      ಸುಪರ್ ಅನ್ನಾ.

  • @mohammedzamirzamir2480
    @mohammedzamirzamir2480 3 года назад +276

    ಸರ್ ನೀವು ಏನೇ ಹೇಳಿ ಈ ಜಗತ್ತು ಒಂದು ವಿಸ್ಮಯ ಅಲ್ವಾ 😍. ಈ ವಿಡಿಯೋ ನೋಡಿಯಾದ್ರು ಬದಲಾಗಿ ಜಾತಿ ಧರ್ಮಗಳ ನಡುವಿನ ಕಿತ್ತಾಟ. ಇರುವ ದಿನಗಳಲ್ಲಿ ಪ್ರೀತಿಯಿಂದ ಬಾಳಿ👍 ಜೈ ಹಿಂದ್

  • @karibasappaainapur3537
    @karibasappaainapur3537 3 года назад +24

    ಉತ್ತಮ ವಾದ ಮತ್ತು ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು 🙏

  • @kasturirudrappa542
    @kasturirudrappa542 3 года назад +1

    ಬ್ರದರ್ ನಿಮ್ಮ ಎಲ್ಲ ವಿಡಿಯೋ ಗಳನ್ನು ನೋಡುತ್ತೇವೆ,,,, ಸೂಪರ್
    ಹೀಗೆ ಮುಂದುವರೆಸಿ ಶುಭವಾಗಲಿ ನಿಮಗೆ

  • @shivannadevaragudi4730
    @shivannadevaragudi4730 3 года назад +4

    ಇದನ್ನು ಶೂಟ್ ಮಾಡಿದವರಿಗೆ🙏🏻🙏🏻🙏🏻🙏🏻ಇಷ್ಟು ಚೆನ್ನಾಗಿ ವಿವರಿಸಿದ ನಿಮಗೂ🙏🏻🙏🏻🙏🏻🙏🏻ಸೂಪರ್ ಧ್ವನಿ....ತ sir 🙏🏻🙏🏻👍👍👍

  • @raghavendra.v1968
    @raghavendra.v1968 3 года назад +1

    Nimma voice tumba manassige brainge muttuva haage heluva nimma vakchaturya nammannu mantramugdharannagiside magical voice adbutha vivarane nimma videosge kayo haage maaduthe anantha vandhanegalu nimage

  • @hanamantguled7064
    @hanamantguled7064 Год назад +3

    ನಿಮ್ಮ ಧ್ವನಿ ಕೇಳಲು ತುಂಬಾ ಇಂಪಾಗಿದೆ

  • @vasanthnaik1307
    @vasanthnaik1307 3 года назад +2

    ಇಡೀ ಬ್ರಹ್ಮಾಂಡದ ಒಂದು ಗ್ರಹದಲ್ಲಿ ನಾವು ಹುಟ್ಟಿದ್ದೇವೆ ಅನ್ನೋದೇ ನಮ್ಮ ಪುಣ್ಯ

  • @subramanyashetty4944
    @subramanyashetty4944 3 года назад +24

    ಬ್ರಹ್ಮಾಂಡದ ವಿವರಣೆ ತಿಳಿಸಿರುವ ನಿಮಗೆ ಅನಂತಾನಂತ ನಮಸ್ಕಾರಗಳು 🙏🙏🙏

  • @ಚದುರಂಗಮಿತ್ರ
    @ಚದುರಂಗಮಿತ್ರ 3 года назад +245

    ಜಾತಿ ಮತವನ್ನು ಯಾರು ಸೃಷ್ಟಿಸಿದರು ಯಾವಾಗಿನಿಂದ ಸೃಷ್ಟಿಯಾಯಿತು ಎಂಬುದರ ಬಗ್ಗೆ ವಿಡಿಯೋ ಮಾಡಿ.
    ನಿಮಗಾಗಿ ಇಂತಹ ಅದ್ಭುತವಾದ ವಿಡಿಯೋ ನೀಡಿದ್ದಕ್ಕೆ ಧನ್ಯವಾದಗಳು

    • @syashaswini3677
      @syashaswini3677 3 года назад +5

      Yes sir edru bagge video madi please

    • @rahuld9271
      @rahuld9271 3 года назад +4

      yes

    • @sharkgamingyt8100
      @sharkgamingyt8100 3 года назад +3

      Yes

    • @timepass-ue6ro
      @timepass-ue6ro 3 года назад +1

      Yess

    • @pavansgaminglab9201
      @pavansgaminglab9201 3 года назад +21

      ಮೊದಲು ಜಾತಿ ಸೃಷ್ಟಿ ಮಾಡಿದವನಿಗೆ ಮೆಟ್ ಮೆಟ್ನಲ್ಲಿ ಹೊಡಿ ಎಂದ ಸರ್ವಜ್ಞ

  • @UmaRUmaR-zz2kp
    @UmaRUmaR-zz2kp 3 года назад +6

    ಅದ್ಭುತ..... ನಮ್ಮ ಭೂಮಿ... 😊 ನಮ್ಮ ಭೂಮಿ ನೇ ಅದ್ಭುತ.. ಆದ್ರೆ ಅದನ್ನು ಮೀರಿದ.. ಇನ್ನು ಹೊಸ ಹೊಸ ವಿಷಯಗಳು ಇದೆ.... ಅಂದ್ರೆ..... ಮುಂದಿನ generation..... ಏನೆಲ್ಲಾ ನಡೆಯ ಬಹುದು....???

  • @pavankumart2946
    @pavankumart2946 2 года назад

    Nivu tumba vishayagalu tilkondira sir
    Ee bramhanda bhoomiyalli navu yello ond mooleyalli navu kooda idivi adralli olle kelsa dharmavanna kapadta hogode manava dharma
    Ishtu vishaya tilisiddakke nimage dhanyavadagalu sir🙏

  • @spbgaanakotresh7166
    @spbgaanakotresh7166 2 года назад +7

    ಒಂದು ಕ್ಷಣ ಯಾವ ಜಗತ್ತಲ್ಲಿ ಇದ್ದಿದೇವಿ ಅನ್ನೋದೇ ಮರೆತುಹೋಗಿತ್ತು. ಅಬ್ಬಾ ಏನ್ ವಿಡಿಯೋ ಸರ್ ಥ್ಯಾಂಕ್ಸ್, ಧನ್ಯವಾದಗಳು ತಮಗೆ ಒಳ್ಳೆ ಮಾಹಿತಿ ನೀಡಿದ್ದಕ್ಕೆ. 👍🔥🇮🇳👌👌

  • @darshandarshan8320
    @darshandarshan8320 3 года назад +2

    S ಸರ್ ನಮಂತೆ ಬೇರೆ ಗ್ರಹದಲಿಯು ಜೀವಿಗಳು ಬದುಕಿರಬಹುದು ವಿಜ್ಞಾನಿಗಳಿಗೆ ನನ್ನ 🙏ಗಳು good job ಸರ್ ❤

  • @samskruthasiriofficial3958
    @samskruthasiriofficial3958 3 года назад +34

    ಅತ್ಯುತ್ತಮ ಮಾಹಿತಿ
    ಧನ್ಯವಾದಗಳು

  • @omkarachari1690
    @omkarachari1690 3 года назад

    ನಿಮ್ಮ ಧ್ವನಿಯಲ್ಲಿ ಕುಳಿತು ಕೇಳುವ ಸೆಳೆತ ಇದೆ ಅದಕ್ಕಾಗಿ ನೀವು ಹೇಳಿದ ಪ್ರತಿ ಒಂದು ಕಥೆಯೂ ನಮಗೆ ಇಷ್ಟ ಕಲ್ಪನೆ ಮಾಡಿ ಬರೆದ ಕಥೆಗಳಿಗಿಂತ ಕಲ್ಪನೆಗೆ ನಿಲುಕದ ಈ ಬ್ರಹ್ಮಾಂಡದ ವಿಷಯವನ್ನು ಕೇಳುವುದೇ ಒಂದು ಹಬ್ಬ

  • @kasturirudrappa542
    @kasturirudrappa542 3 года назад +6

    ಅರ್ಥ ಪೂರ್ಣ ವಾಗಿ ಹೇಳಿದ್ರಿ ಬ್ರದರ್,,, ಸೂಪರ್ ಮಾತಿನಿ ವೈಖರಿ

  • @sureshchikkamagalur5406
    @sureshchikkamagalur5406 3 года назад

    ಅತ್ಯದ್ಭುತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @akshayhannikeri3775
    @akshayhannikeri3775 3 года назад +16

    This video is far far better than thousand of films around world

  • @rajamunirajamuni1890
    @rajamunirajamuni1890 2 года назад

    Sir super bayankara brmhanda hego nimma mathina vivarane hage ide tq

  • @tejukrishna-mt8yd
    @tejukrishna-mt8yd 3 года назад +4

    ನಿಮ್ಮ ಈ ಪ್ರಯತ್ನಕ್ಕೆ ನನ್ನ 🙏🙏🙏

  • @manjugowdru2073
    @manjugowdru2073 3 года назад +2

    One of my favt video ♥️♥️😊😇

  • @sureshpoojary6416
    @sureshpoojary6416 3 года назад +23

    Superb voice 🤍 ನೀವು ಹತ್ತು ನಿಮಿಷದಲ್ಲಿ ಇಡೀ ಬೃಹ್ಮಾಂಡವನ್ನೆ ತೋರಿಸಿ ಬಿಟ್ರಿ

  • @karibasappaainapur3537
    @karibasappaainapur3537 Год назад

    ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 👏

  • @vikass8822
    @vikass8822 3 года назад +20

    ಇಡೀ ಬ್ರಹ್ಮಾಂಡ ಕಣ್ಮುಂದೆ ಬರುವಂತೆ ಕಟ್ಟಿಕೊಟ್ಟಿ ದ್ದೀರ ನಿಮಗೆ ತುಂಬಾ ಧನ್ಯವಾದಗಳು 🙏ಇದೆ ರೀತಿ ವೀಡಿಯೋ ಮಾಡ್ತಾ ಇರಿ sir

  • @gangushastri
    @gangushastri 3 года назад +2

    ತುಂಬಾ ಉತ್ತಮ ವಾಗಿ ವಿವರಣೆ ನೀಡಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..👍🤝👍

  • @shashankshashank5081
    @shashankshashank5081 3 года назад +3

    Super

  • @nagarajbhatbhat1282
    @nagarajbhatbhat1282 3 года назад +2

    ಈ ಭೂಮಿಯಲ್ಲಿ ನಾವು ಏನೂ ಅಲ್ಲ ನಮಗೆ ಬಿಂದುವಿನ ಯೋಗ್ಯತೆ ಯು ಇಲ್ಲ ಆದರೂ ನಾನು ನನ್ನದೂ ನನ್ನವರು ನನ್ನ ಮನೆ ನನ್ನ ಸಂಸಾರ ನನ್ನ ಜಾತಿ ನನ್ನ ಧರ್ಮ ಅಂತ ಹೊಡೆದಾಡುತ್ತೇವೆ ಆದರೆ ಸತ್ತ ಮೇಲೆ ಏನಿದೆ ಮೊದಲು ನೀನು ಯಾರು ಅನ್ನುವುದನ್ನು ಮತ್ತು ಈ ವಿಶ್ವ ದಲ್ಲಿ ನಿನ್ನ ಅಸ್ತಿತ್ವ ಏನು ನಿನ್ನಿಂದ ಈ ಲೋಕಕ್ಕೆ ಏನು ಉಪಯೋಗ ಅದನ್ನು ತಿಳಿದು ಕೊಳ್ಳಬೇಕು ಕೊನೆಯಲ್ಲಿ ಒಂದು ಮಾತು ನಮಗೆ ಭೂಮಿ ಬೇಕೇ ಬೇಕು ಆದರೆ ನಮ್ಮ ಅವಶ್ಯಕತೆ ಭೂಮಿಗೆ ಇಲ್ಲ, ಅದ್ಭುತವಾದ ವಿಡಿಯೋ ಸರ್

  • @pilotguru834
    @pilotguru834 3 года назад +14

    Sir nim voice alle vandu inspiration ide sir... nijavaglu nim voice kelidre tumba Kushi agutte

  • @AnjaliAppi-x5l
    @AnjaliAppi-x5l Год назад

    ತುಂಬಾ ಕಡಿಮೆ ಸಮಯದಲ್ಲಿ ಇಂಥದೊಂದು ವಿಡಿಯೋ ಮಾಡಿದಿರಾ ಅಮೇಜಿಂಗ್ ನಾನು ನನ್ನದು ಎನ್ನುವ ಮನುಷ್ಯನಿಗೆ ಇದನ್ನು ನೋಡಿ ಜ್ಞಾನೋದಯ ಆಗಲಿ

  • @santhusanthosh6367
    @santhusanthosh6367 3 года назад +10

    ❤❤ ರಾತ್ರಿ ಮಲಗುವಾಗ ಈ ನಿಮ್ಮ ವೀಡಿಯೋ. ನೋಡ್ತಿದ್ರೆ.. ನಿಜವಾಗಲೂ.. ಆಕಾಶದಲ್ಲಿರೊ .ಚಂದ್ರ. ಸೂಯ೯ ಬ್ರಂಹಂಡದ ಮಧ್ಯೆ ಆಕಾಶದಲ್ಲಿ ತೆಲಾಡ್ತ ಇದಿವೇನೊ ಅಂತ ಅನ್ಸುತ್ತೆ .ಸರ್ 🌛🌞🌖️🌏🌎❤❤

  • @roopkumar7737
    @roopkumar7737 2 года назад

    idannella thilidu kollabekendhidde thumba achhukattagi haagu vistharavaagi thilisidakke nimage thumb danyavaadagalu sir.

  • @shivanandshivu4410
    @shivanandshivu4410 3 года назад +14

    ನಾವೆಲ್ಲಾ ಯಾರು? ಎಲ್ಲಿಂದ ಬಂದಿದ್ದೀವಿ? ಎಲ್ಲಿಗೆ ಹೋಗ್ತೀವಿ? ಇಲ್ಲಿ ನಾವು ಬಂದಿರುವ ಉದ್ದೇಶ ಏನು? ನಮ್ಮ ವಾರಸುದಾರ ಯಾರು?
    .............................................ಯಕ್ಷ ಪ್ರಶ್ನೆ

    • @nvnnaveenkoila2396
      @nvnnaveenkoila2396 3 года назад +2

      Unbelievable word sir hatsup👍

    • @k.s.muralidhardaasakoshamu6478
      @k.s.muralidhardaasakoshamu6478 3 года назад

      No no very very simple dear paraspara sneha PREETHI PREMA THYAAGA Heege hattu halavaaru olleyatana dinda JEEVANA saviyalu bandiddeve or PRAKRUTI ya VARA to enjoy food and love ge okay,....not for greediness,political and other philosophy,, ..😍🙏

    • @mohanan9396
      @mohanan9396 3 года назад +3

      ಸರ್ ಈ ಪ್ರಶ್ನೆಗೆ ಉತ್ತರ ಈ ಕಲಿಯುಗ ಅಂತ್ಯದಲ್ಲಿ ಸಿಗುತ್ತದೆ

    • @shreemanaguli9731
      @shreemanaguli9731 2 года назад

      Navella manushyaru🤗...tayiya garbhadinda bandiddeve...mannige hogtivi...illi nau bandiruva uddesha...yellavannu anubhavisi...yellanu halu madi...sayodikke

    • @shreemanaguli9731
      @shreemanaguli9731 2 года назад

      Namma varasudara namma tande🤗☺

  • @harshaharsh5553
    @harshaharsh5553 2 года назад

    ಸೂಪರರಾ explain ಮಾಡಿದ್ರಿ ಸರ್ 👌👌👌👌🤗🤗🤗👏👏👏👏👏👍👍👍👍🔥🔥🔥🔥🔥❤️❤️❤️🥰🥰🥰😍😍😘🤩🤩🤩

  • @sudhasudha-bz5io
    @sudhasudha-bz5io 3 года назад +3

    Sir superb universe with superb fact and moral words. Man should be understand himself. Then only we can realise what we are ? Thank you so much.

  • @shamedsablathi647
    @shamedsablathi647 2 года назад

    ಅದ್ಭುತ ವಿಡಿಯೊ ಮಡಿದ್ದಿರಿ ಗೆಲಾಕ್ಷಿಗೆ ಭೂಮಿ ಒಂದು ಅಣು ಅದೇ ಸ್ವಗ೯.

  • @ashwinshetty2716
    @ashwinshetty2716 3 года назад +118

    Please please please please 🙏🙏🙏make some more facts about the space brother 🙏

  • @DaneshwariJader
    @DaneshwariJader Год назад

    ಧನ್ಯವಾದಗಳು ಸರ್ ಬ್ರಹ್ಮಾಂಡ ಬಿಟ್ಟು ಮೇಲೆ ದೇವರು ಇದ್ದಾನಾ

  • @RajuK-mt4tu
    @RajuK-mt4tu 3 года назад +148

    ಕಲ್ಪನೆಗೆ ನಿಲುಕದ ವಿಸ್ಮಯ...
    ಇದೆಲ್ಲಾ ನಾವು ನಮ್ಮ ಹಿರಿಯರಿಗೆ ಹೇಳಿದರೆ ಅವರು ನಿನಗೆ ತಲೆ ಸರಿ ಇಲ್ಲ ಎಂದು ಹೇಳುತ್ತಾರೆ. 😂

    • @likithgunda2084
      @likithgunda2084 3 года назад +2

      🤣🤣

    • @SM-dr3ew
      @SM-dr3ew 3 года назад +2

      Right

    • @kannadastatusmane7949
      @kannadastatusmane7949 3 года назад +1

      Pakka

    • @nagarajbhatbhat1282
      @nagarajbhatbhat1282 3 года назад +21

      ನಮ್ಮ ಹಿರಿಯರಿಗೆ ಇರುವ ಜ್ನ್ಯಾನ ನಮಗೆ ಇಲ್ಲ ಅದು ಇದ್ದಿದ್ದರೆ ನಾವು ಇಷ್ಟು ಭೂಮಿಯನ್ನು ಹಾಳು ಮಾಡ್ತಾ ಇರ್ಲಿಲ್ಲ ಯಾವತ್ತೂ ಹಿರಿಯರಿಗೆ ಗೌರವ ಕೊಡೋದನ್ನು ಕಲಿಬೇಕು ಆಗಲೇ ಮನುಷ್ಯ ಬೆಳೆಯಲು ಸಾಧ್ಯ , ನಾವು ಬುದ್ದಿವಂತಿಕೆಯ ಹೆಸರಲ್ಲಿ ಹಿರಿಯರನ್ನು ಕಡೆಗಣಿಸಿ ಮಾಡ್ತಾ ಇರೋದು ಭೂಮಿಗೆ ದ್ರೋಹ ಅದನ್ನು ಮೊದಲು ತಿಳಿಯಿರಿ

    • @supershiva1216
      @supershiva1216 3 года назад +1

      ನಿಜ 😂😂

  • @Padma6599
    @Padma6599 2 года назад

    Wow super sir nimma E mahiti thumba saralavagi heliddira &tq

  • @Prashantnaikg
    @Prashantnaikg 3 года назад +212

    ಬಾವಿಯಲ್ಲಿ ಇರೋ ಕಪ್ಪೆ...
    ಭೂಮಿಯಲ್ಲಿ ಇರೋ ಮನುಷ್ಯ...
    ಎರಡೂ ಒಂದೇ 🤣🤣🤣

  • @iswardalawai5126
    @iswardalawai5126 3 года назад +2

    Thank you sir yours recognise 👍🙏

  • @supritakadatad6152
    @supritakadatad6152 3 года назад +3

    Ohh my god super it's not so easy to make it u r so talented sir thank u for this video 👌☺️😊🙏

  • @Likku..my..lakku2368
    @Likku..my..lakku2368 3 года назад

    ಕೊನೆಗೆ ಹೇಳಿದ ಮಾತುಗಳು ತುಂಬಾ ಇಷ್ಟ ಆಯ್ತು ಸರ್

  • @yellowNred
    @yellowNred 3 года назад +14

    Liked how you mentioned about man made pollution hurting Mother Earth and how we fight amongst ourselves in the name of caste and creed. It’s all the work of the same human brain. It can help explore and decode the cosmos. Or, burn up the only planet that’s sheltering us. Everything depends on how we put it to use.

  • @gangappasogi1323
    @gangappasogi1323 2 года назад

    ಅದ್ಭುತ ವಿಡಿಯೋ ಸರ. ಕೋಟಿ ಕೋಟಿ ಧನ್ಯವಾದಗಳು.👌👌👌💐💐💐👍👍

  • @nagachandra.p
    @nagachandra.p 3 года назад +11

    First like 🚩

  • @sandeepdeep7707
    @sandeepdeep7707 3 года назад +1

    ಎನ್ ಏಳಿದ್ರಿ ಸೂಪರ್ sir great information 👍

  • @chinmayatm3875
    @chinmayatm3875 3 года назад +14

    Perfect collection of data ..perfect execution...perfect presentation... Great work bhai..keep it up 👌✌️

  • @adiyappapattadakaladiyappa3466
    @adiyappapattadakaladiyappa3466 3 месяца назад

    ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ

  • @Silentgirl216-l6k
    @Silentgirl216-l6k 3 года назад +3

    ತುಂಬಾ ಒಳ್ಳೆ information sir tq so much for this video ನಂಗೆ ತುಂಬಾ curiosity ಇತ್ತು ಈ topic ಈಗ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಾ tq sir 😊

  • @prashantnaik2165
    @prashantnaik2165 2 года назад

    ಸುಪರ್ ಸರ್ ಚನ್ನಾಗಿ ಹೆಳಿದ್ರೀ ಧನ್ಯವಾದಗಳು🙏..

  • @sagarhl47
    @sagarhl47 3 года назад +4

    Your way of telling the fact is fabulous ☺️👍

  • @shanvishshivan1549
    @shanvishshivan1549 3 года назад

    World number 1 K K TV TV channel

  • @tanoj3713
    @tanoj3713 3 года назад +127

    It's unbelievable

    • @pavansgaminglab9201
      @pavansgaminglab9201 3 года назад +4

      That's space we are just 0.000000000000000000000000000000000000000000000...........................it takes more than a billion years to get last digit 1

    • @durgegowda3878
      @durgegowda3878 3 года назад +1

      ಸುಫರ್

    • @renukeshpsr612
      @renukeshpsr612 2 года назад +1

      Thanks you

    • @abhigamer5037
      @abhigamer5037 2 года назад

      Racket for power speed

    • @bhutheshvnayaka2496
      @bhutheshvnayaka2496 2 года назад

      👍👍👍

  • @basavarajshivapooji3519
    @basavarajshivapooji3519 3 года назад +1

    Thank you so much and sir nemage danyavadagalu

  • @khasimjaguargvt8098
    @khasimjaguargvt8098 3 года назад +20

    Love this channel.....

  • @JagadishBelagali
    @JagadishBelagali 2 месяца назад

    Tumba ಚೆನ್ನಾಗಿ ಹೇಳಿದ್ರಿ sir ❤❤❤❤

  • @rajeshhebri4027
    @rajeshhebri4027 3 года назад +9

    OMG it'z unbelievable video venu sir...🔥🔥 intha videos nem voicenda kelok thumbane kushi agte..😍👍So vry good information sir👏👏

  • @govindarajabychaguppe7859
    @govindarajabychaguppe7859 2 года назад

    ಇದನ್ನೇ ನೀವು ಇದೇ ರೀತಿಯ ಇನ್ನೊಂದು ವಿಡಿಯೋದಲ್ಲಿ ಹೇಳಿದ್ದಿರಿ. ಅದು ಇದಕ್ಕಿಂತ ಎಫೆಕ್ಟ್ ಆಗಿತ್ತು. ಆದರೆ ಇದು ಹೆಚ್ಚು ಮಾಹಿತಿಯಿಂದ ಕೂಡಿದೆ. ಥ್ಯಾಂಕ್ಯೂ

  • @lihargamers3951
    @lihargamers3951 3 года назад +6

    from a long time I was waiting for this type of video.😙

  • @arokyamery5468
    @arokyamery5468 2 года назад +1

    God created evry things 🌹🌹🌹 praise the lord

  • @pavithraeshwar2055
    @pavithraeshwar2055 3 года назад +4

    Ohh my god I cont belive this really it's unbeliveble tq sm for sharing this information sir plz make another some videos obout space

  • @usha9566
    @usha9566 3 года назад

    ತುಂಬು ಹೃದಯದಿಂದ ಧನ್ಯವಾದಗಳು ನಿಮ್ಮಗೆ

  • @shashiarjun361
    @shashiarjun361 3 года назад +3

    Mind blowing sir.

  • @swathigowda2500
    @swathigowda2500 3 года назад +1

    This is one of my favourite channel

  • @msajay2751
    @msajay2751 3 года назад +4

    Excellent bro ......I just become blank .........est dod brahmanda dalli.....nam bele 0 bro ......edella find madida scientists ge ond great solute....🙋

  • @sundarjayaram4014
    @sundarjayaram4014 3 года назад

    Excellent. Only. 30. Percent people. Know. Huge Galaxy. Other. Also. See. Then. It. Great. It. Is. Amazing video.

  • @manjumanjamanja2830
    @manjumanjamanja2830 3 года назад +3

    ಗುರುಗಳೇ ಬ್ರಹ್ಮಾಂಡವೆ ಇಲ್ಲದಿದ್ರೆ ಏನು ಇರ್ತಿತು 🙏🙏🌹🌹

    • @dineshr1846
      @dineshr1846 3 года назад

      Yes, nangu same alochane bandittu

    • @jeevanjeevan4511
      @jeevanjeevan4511 3 года назад

      ಎಲ್ಲ ಶೂನ್ಯ ಯಾರಿಗ್ಗೊತ್ತು ಗುರು

  • @mamathamamatha7501
    @mamathamamatha7501 3 года назад +1

    ಈ ಬೃಹತ್ ಬ್ರಹ್ಮಾಂಡ ಒಂದು ಅದ್ಭುತ ವಿಸ್ಮಯ ನಮ್ಮ ಊಹೆಗೂ ನಿಲುಕದ್ದು ಇದರ ಬಗ್ಗೆ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು

  • @shivarajm1184
    @shivarajm1184 3 года назад +6

    ಗೂಗಲ್ satallite ಮ್ಯಾಪ್ ನಲ್ಲಿ ಭೂಮಿಯ ಮೇಲೆ ಹಾರುವ ವಿಮಾನ ಮತ್ತು ಉಪಗ್ರಹಗಳು ಯಾಕೆ ಕಾಣಿಸುವುದಿಲ್ಲ.?

  • @mahatenshshivabasannavar3458
    @mahatenshshivabasannavar3458 3 года назад

    👌supera sir
    Nija helidri
    Edara munde manushy
    Shuney
    Wander full video sir ❤
    🙏🙏🙏🙏🙏🙏🙏🙏🙏
    Thank u sir

  • @Unique_beatz10
    @Unique_beatz10 3 года назад +5

    1st view 1st comment 😀😀

  • @dhanuthanu7973
    @dhanuthanu7973 2 года назад

    ಸೂಪರ್ ವಿಡಿಯೋ ಸರ್ ನಾವೆ ಇಡಿ ಬ್ರಹಾಂಡ ಸುತ್ತಿ ಬಂದ ಹಾಗೆ ಇತ್ತು 👌👌👍👍🙏

  • @superchannel3218
    @superchannel3218 3 года назад +3

    Even India's "Astrosat" is also like hubble space telescope. It has also captured many information about space.
    Being an Indian first say about India.

  • @annapurnagurav5609
    @annapurnagurav5609 3 года назад

    This is my favourite Channel...

  • @kannadapowerfullmotivation7520
    @kannadapowerfullmotivation7520 3 года назад +4

    ಅಣ್ಣಾ ಆಚರ್ ಚಾಣಕ್ಯ ನೀತಿ ನಿಯಮಗಳ ಬಗ್ಗೆ ವಿಡಿಯೋ ಮಾಡಿ ಇದರಿಂದ ತುಂಬಾ Cheng agatare

  • @bhvanaranjithnaik3613
    @bhvanaranjithnaik3613 2 года назад +2

    👌🏻 ಸರ್ ನಿಮ್ಮ ದ್ವನಿ ನಮ್ಮ ಮನದಲ್ಲಿ ಅಜರಾಮರ,,,,,,

  • @bharathkumarr886
    @bharathkumarr886 3 года назад +5

    First view😍

  • @veereshkurli4916
    @veereshkurli4916 3 года назад

    ಸರ್ ಅದ್ಬುತ ವಾದ್ ಮಾಹಿತಿ ಧನ್ಯವಾದಗಳು

  • @PradeepKumar-hi2ko
    @PradeepKumar-hi2ko 3 года назад +7

    Thanks for this info. Yes I have even heard about parallel universe theory. Irony is our ego is bigger than the Milky galaxy :)
    We fight for power, money, status, family, position etc - but we never stood to understand that we are just a micro mini creature.

  • @shrikantakki289
    @shrikantakki289 2 года назад

    Ondu buttiyalli maralu ondu maralin kanave namma bhuomi nanu tilidukondiddu sir best video

  • @anjanmynaacreations3385
    @anjanmynaacreations3385 3 года назад +4

    1st view

  • @sajjupravi
    @sajjupravi 2 года назад

    ಊಹಿಸಲೂ ಅಸಾಧ್ಯ...ಸೂಪರ್‌ ವಿಡಿಯೋ

  • @veereshdivigihalli7412
    @veereshdivigihalli7412 3 года назад +4

    1 St view bro

  • @preetham2442
    @preetham2442 3 года назад +1

    Sir nivu thumba brilliant 👏

  • @prakash.gorton4159
    @prakash.gorton4159 3 года назад +5

    Ohh my god I can't imagine how big this universe these graphics making me to jaw drop

  • @umarsharif6171
    @umarsharif6171 3 года назад +2

    ಎಲ್ಲಾ ಸೃಷ್ಟಿಕರ್ತನ ಸೃಷ್ಟಿ.

  • @UnofficialSadhguruChannel
    @UnofficialSadhguruChannel 3 года назад +10

    Superb👌

  • @hanamantguled7064
    @hanamantguled7064 Год назад +1

    This video And kk tv Channel Amezing

  • @dhruvar578
    @dhruvar578 3 года назад +11

    How they took photo of local group of galaxy and galaxy photos when nothing gone that far not a camera also that how they know this group of galaxys and galaxys please make a video on it

    • @dhruvar578
      @dhruvar578 3 года назад +1

      I am talking about galaxy which is our living in and they are showing the photo of galaxy and they are saying that our earth located at that point how they took a photo of our galaxy🤔🤔🤔

    • @dhnsh1843
      @dhnsh1843 3 года назад

      Hubble space telescope

    • @dbossgaming1239
      @dbossgaming1239 3 месяца назад

      Imagination

  • @designerpushpa
    @designerpushpa Год назад

    Excellent vedio Bro.. ಉಪಯುಕ್ತ ಮಾಹಿತಿ😊👍🙏🏻

  • @mandyatrolls2491
    @mandyatrolls2491 3 года назад +7

    ವಿಡಿಯೋ ಚೆನ್ನಾಗಿ ಇತ್ತು.
    ಇದೆ ತರಹದ ವಿಡಿಯೋ ಈ ಹಿಂದೇನೂ ಮಾಡಿದಿರಿ ಅಲ್ವ.

  • @ಡಿಸೈನಿಗ
    @ಡಿಸೈನಿಗ 3 года назад +1

    ಅದ್ಬುತ ವಿಡಿಯೋ ಗುರು

  • @neelakanthayyametgudmath4609
    @neelakanthayyametgudmath4609 3 года назад +4

    Sir i want information about first human landed on moon reality

  • @nageshcn2410
    @nageshcn2410 3 года назад

    ತುಂಬಾ ಅದ್ಭುತವಾದ ವಿಷಯವನ್ನ ತಿಳಿಸಿದ್ದಾಕ್ಕಾಗಿ ಧನ್ಯವಾದಗಳು ಸರ್. 🙏

  • @yellowNred
    @yellowNred 3 года назад +9

    Good work. 👍 Each of those terms mentioned in the video need a separate 5 minutes video of their own. ;) I bet that after the successful deployment of the James Webb Space Telescope and we start seeing the images, we are bound to learn new things just the way we learned from the Hubble telescope.

  • @karibasappaainapur3537
    @karibasappaainapur3537 3 года назад

    ಅತೀ ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 👏