ವರಮಹಾಲಕ್ಷ್ಮೀ ಪೂಜಾ ಶುಭ ಮುಹೂರ್ತ ಶುಭ ಲಗ್ನ ಸಮಯಮತ್ತು ಯಾವ ಬಣ್ಣದ ಸೀರೆ ಉಡಿಸಿದರೆ ಶ್ರೇಷ್ಠ

Поделиться
HTML-код
  • Опубликовано: 22 окт 2024

Комментарии • 588

  • @AmmuPradi-ti3nd
    @AmmuPradi-ti3nd 2 месяца назад +12

    ಪ್ರತಿ ವರ್ಷವೂ ತಪ್ಪು ತಪ್ಪಾಗಿ ಪೂಜೆಯನ್ನು ಮಾಡುತ್ತಿದ್ದೆವು. ಕಳೆದ ವರ್ಷ ನೀವು ಹೇಳಿದ ಹಾಗೆ ಪೂಜೆಯನ್ನು ಮಾಡಿದೆವು ನಮಗೆ ತುಂಬಾನೇ ಒಳ್ಳೆಯದಾಗಿದೆ ಈ ವರ್ಷವೂ ಈ ವಿಡಿಯೋಗಾಗಿ ಕಾಯುತ್ತಿದ್ದೆವು ತುಂಬು ಹೃದಯದ ಧನ್ಯವಾದಗಳು ಅಮ್ಮ

  • @sumangala.knikitha7192
    @sumangala.knikitha7192 2 месяца назад +16

    ನಿಮ್ಮ ಪೂಜೆಗಳ ನೋಡಿ ನೋಡಿ ತುಂಬಾ ಕಲಿತಿದ್ದೇನೆ ಅಮ್ಮ ತುಂಬಾ ಥ್ಯಾಂಕ್ಸ್ ಮೊದಲ ವರ್ಷದ ವರಮಹಾಲಕ್ಷ್ಮಿ ಹಬ್ಬ ಪ್ರಾರಂಭ ಮಾಡ್ತಾ ಇದೀನಿ ಆಶೀರ್ವಾದ ಇರಲಿ, ಅಮ್ಮ

  • @lathamj5626
    @lathamj5626 2 месяца назад +6

    ಅಮ್ಮ ನಮ್ಮ ಮನೆಯಲ್ಲಿ ಪ್ರತಿಯೊಂದು ಸಮಸ್ಯೆಗೂ ನಿಮ್ಮನ್ನ ನಿಮ್ಮ ಪೂಜೆಯನ್ನು ಅವಲಂಬಿಸಿದ್ದೇನೆ ಅಮ್ಮ.
    ನೀವು ನಮ್ಮಂತಹವರ ಸಮಸ್ಯೆಯನ್ನು ಪರಿಹರಿಸಲು ಬಂದ ಸಾಕ್ಷತ್ ದೇವತೆ ಧರೆಗಿಳಿದು ಬಂದತೆ ಅಮ್ಮ❤.
    ನೀವು ಹಣಕಾಡಿನ ಸಮಸ್ಯೆ ಪರಿಹರಿಸುವ ಮಹಾಲಕ್ಷ್ಮಿ,
    ನಮಗೆ ನಮ್ಮ ಮಕ್ಕಳಿಗೆ ಜ್ಞಾನ ನೀಡುವ ಸರಸ್ವತಿ,
    ದುಷ್ಟರನ್ನ ಹಿಮ್ಮೆಟ್ಟಿ ಸಿ ನಿಲ್ಲುವಂತೆ ಭಾಳ್ವೆ ಮಾಡುವ ಸ್ಥೈರ್ಯ ತುಂಬುವ ದುರ್ಗೆಯಂತೆ .......
    ಈ ಭುವಿಯಲ್ಲಿ ಅವತರಿಸಿರುವ ಸಹನ ಮೂರ್ತಿ ಭೂದೇವಿಯಂತೆ ನನಗೆ ಗೋಚರಿಸುತ್ತಿರಿ ಅಮ್ಮ🌹🙏🙏🙏🙏🙏.ನಿಮ್ಮನ್ನ ಎಷ್ಟು ಹೊಗಳಿದರು ಸಾಲದು ಅಮ್ಮ.ನಿಮಗೆ ನಾವು ಚಿರಋಣಿ ಅಮ್ಮ. ನಿಮ್ಮ್ಮಿಂದ ನಾನು ಅದೆstu ಪೂಜೆ ಕಲಿತಿದ್ದೇನೆ ಅಮ್ಮ್ ಮತ್ತ್ತೊಮ್ಮೆ ನಿಮಗೆ 🙏🙏🙏🙏🙏.

  • @AbdulK-b1l
    @AbdulK-b1l 2 месяца назад +3

    ವರಮಹಾಲಕ್ಷ್ಮಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಅಮ್ಮ ಇನ್ನೂ ಎರಡು ದಿನ ಇದೆ❤ ಧನ್ಯವಾದಗಳು ಅಮ್ಮ🎉

  • @anandaprasad4124
    @anandaprasad4124 2 месяца назад

    🌹🌹ಹರೇ ಶ್ರೀನಿವಾಸ 🌹🌹.
    ಸರ್ವೇ ಜನ ಸುಖಿನೋ ಭಾವನಂತು 🙏🙏
    ಶುಭವಾಗಲಿ 🌹🌹

  • @vijayakalakuntoji7037
    @vijayakalakuntoji7037 2 месяца назад +7

    ನಮಸ್ತೇಸ್ತು ಮಹಾಮಾಯೆ ಶ್ರೀ ಪೀಠೆ ಸುರ ಪೂಜಿತೇ ಶಂಖ ಚಕ್ರ ಗದಾ ಹಸ್ತೆ ಮಹಾಲಕ್ಷ್ಮೀ ನಮೋಸ್ತುತೆ 🙏🙏👣🙏🙏 ತಾಯಿ ವೀಣಾ ಅಮ್ಮಾ ಧನ್ಯ ವಾದಗಳು

  • @preetiesali4546
    @preetiesali4546 2 месяца назад +2

    Thank you amma nimminda olle olle vishyagalu gottaguttive

  • @AbdulK-b1l
    @AbdulK-b1l 2 месяца назад +4

    ಥ್ಯಾಂಕ್ ಯು ಅಮ್ಮ ದಾನದ ಬಗ್ಗೆ ತಿಳಿಸಿದ್ದಕ್ಕೆ ವರಮಹಾಲಕ್ಷ್ಮಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಸಿ❤ ಧನ್ಯವಾದಗಳು ಅಮ್ಮ🎉

  • @Mangala-f9d
    @Mangala-f9d 2 месяца назад +1

    Thankyou so much Amma varamahalaxmi Pooja Shubh mahuorta helikottidakke .danyavadagalu Amma 🙏🙏❤

  • @manvitashambulingbaliger
    @manvitashambulingbaliger 2 месяца назад +1

    Amma🙏 niwu helikottahage nanu puja madtideni adke nanage gottilde nannalli daiv bhakti hechchagtide adke nanu tumbu hridayad danyavadagalnnu sallistideni nannpalin devarannu torisikottantaha guruji niwu 🙏🙏🙏🙏🙏🙏💐💐

  • @premasrinivas6634
    @premasrinivas6634 2 месяца назад +46

    ಅಮ್ಮಾ ಅಮ್ಮಾ ಅಮ್ಮಾ 😭😭😭
    ಕೇರಳ ವಯನಾಡು ಭಾಗದಲ್ಲಿ ಎಷ್ಟೊಂದು ತೊಂದರೆ ಆಗಿದೆ ಮ್ಮಾ ನೋಡೋಕ್ಕಾಗ್ತಿಲ್ಲ 😭 ಅಲ್ಲಿ ಜನ ಎಷ್ಟೊಂದು ನೋವ್ ಪಾಡ್ತಿದರೆ
    ಅಮ್ಮಾ ದಯವಿಟ್ಟು ಪ್ರಕೃತಿ ಶಾಂತ್ವಗೋಕೆ ಏನಾದ್ರೂ ಪೂಜೆ ಇದ್ರೆ ತಿಳಿಸಿ ಅಮ್ಮಾ..ನಮ್ ಕಯ್ಯಾಲಾದಸ್ಟು ಪೂಜೆ ಮಾಡ್ತಿನಿ ...🙏🙏🙏
    ಅಮ್ಮಾ ತನ್ನೋರನ್ನ ಕಳ್ಕೊಂಡು ದಿಕ್ಕು ತೋಚದೇ ಕಣ್ಣೀರ್ ಹಾಕ್ತಿದರೆ ಇದಕ್ಕೇನಾದರೂ ಪರಿಹಾರ ಕೊಡಿ ಅಮ್ಮಾ🙏🙏🙏🙏
    ಪ್ರಕೃತಿ ಗೆ ಇಷ್ಟು ಕೋಪ ಯಾಕೆ ಅಮ್ಮಾ ....ಮನುಷ್ಯರಿಂದ ಏನಾದ್ರೂ ತಪ್ಪಾಗಿದ್ಯ 😔

    • @pavipaddubhm5789
      @pavipaddubhm5789 2 месяца назад +13

      ನಿಮ್ಮದು ಬಹಳ ದೊಡ್ಡ ಮನಸು .. ತಾಯಿ... ಜನ ಅವರ ಅವರ ಕೆಲಸದಲ್ಲಿ ಬ್ಯುಸಿ ಬೇರೆ ಯಾರ ಬಗ್ಗೆನೂ ಯೋಚನೆ ಮಾಡಲ್ಲ ಅಂತದ್ರಲ್ಲಿ... ನೀವೂ .. ಬೇರೆ ಅವರ ಕಷ್ಟಕ್ಕೆ ಪರಿಹಾರ ಕೆಳುತಿದ್ದಿರ..🙏🙏🙏🙏🙏

    • @cheerayugowda661
      @cheerayugowda661 2 месяца назад +1

      Hwdu Amma uta madok agtilla😢

    • @VeenaJoshi
      @VeenaJoshi  2 месяца назад +22

      ಮನುಜ ತುಂಬಾ ಸ್ವಾರ್ಥ ಪ್ರಕೃರ್ತಿ ಬಲಿಕೊಟ್ಟು ತಾನು ಸುಖ ಪಡಬೇಕು ಅನ್ನುವ ಧೋರಣೆ ಈ ಸ್ಥಿತಿಗೆ ಕಾರಣ ಭೂಮಿ ತಾಯಿ ಎಷ್ಟು ಅಂತ ಸಹಿಸುತ್ತಾಳೆ ತಾಳ್ಮೆಗೆ ಮಿತಿ ಇದೆ

    • @premasrinivas6634
      @premasrinivas6634 2 месяца назад

      @@pavipaddubhm5789 🙃TQ mam

    • @premasrinivas6634
      @premasrinivas6634 2 месяца назад +1

      @@VeenaJoshi ಅಮ್ಮಾ ಹಾಗಾದ್ರೆ ಇದುಕ್ಕೆ ಏನು ಪರಿಹಾರಾ ಇಲ್ವಾ ಮ್ಮಾ 🙃
      ಭಗವಂತರ ದಯೇ ಇಂದ ಎಲ್ಲ ಸರಿಹೋದರೆ ಅಷ್ಟೇ ಸಾಕು ಅಮ್ಮ ...🙏🙏🙏🙏
      ಈಗಾಗ್ಲೇ ಜನ ಕೊವಿಡ್ ಇಂದ ತುಂಬಾ ನೊಂದಿದ್ದರು ಈಗಷ್ಟೇ ಸ್ವಲ್ಪ ನೆಮ್ಮದಿ ಇಂದ ಜೀವಿಸುತ್ತಿದ್ದರು ....ಆದ್ರೆ ಈಗ ಈ ಥರ ಆಗ್ತಿದೆ ....😔😔😔
      ನೀವ್ ಹೇಳಿದ್ದು ನಿಜ್ಜಾ ಅಮ್ಮ ಮನುಷ್ಯ ಸ್ವಾರ್ಥಿ...ಆದ್ರೆ ಅಲ್ಲಿ ನಡಿತಿರೋದನ್ನ ನೋಡಾಕ ಆಗ್ತಿಲ್ಲ ...ಸಣ್ಣ ಸಣ್ಣ ಮಕ್ಕಳು 😭. ...ಹೀಗೆ ಮಾತಡಿ ಎಲ್ಲರ ಮನಸನ್ನ ನೋಯಿಸಿದ್ದೀನಿ ದಯವಿಟ್ಟು ಕ್ಷಮೆ ಇರಲ್ಲಿ ..
      ಅಮ್ಮಾ ನೀವು ನನ್ನ ದೇವತೆ 🙏❤️
      ಶುಭ ರಾತ್ರಿ ತಾಯಿ 🥰

  • @kalasiri5266
    @kalasiri5266 2 месяца назад

    Amma nim vedio yestu sala nodidru mattomme nodbeku annisurthe nav punyavantru nivu nijvaglu bhumige Banda devathe, devru nimma & nimma vamsha uddaravagli thalemarigu nimmantha dhari deepa huttibarthane irli bagavantha anugrahisali ❤❤

  • @renukashivanna1934
    @renukashivanna1934 2 месяца назад

    Neevu helikotta tumbha poojegalanna madiddini adrinda olle results kooda bandide tumbha thaks madam sadakala heege ellarigu marga dharshana needta iri

  • @pallavigandolkar2186
    @pallavigandolkar2186 2 месяца назад

    Mathaji thumba Dhanyavadagalu...❤ Igle ella thilisi kottiddakke....navu modale Ella ready madkobahudu..... Thank you Mathaji 🙏🙏❤

  • @anilgnkumar6139
    @anilgnkumar6139 2 месяца назад +1

    Amma neevu kaledha varsha helidha aage pooje madidarindha lakshmiya belli chembu, belli kalasha, kanchina devara samagrigalannu thagondvi. Thumba thanks amma.

  • @shashikalashashi6207
    @shashikalashashi6207 2 месяца назад +1

    ತುಂಬಾ ಧನ್ಯವಾದಗಳು ಅಮ್ಮ 🙏🌹

  • @ningappadanashetti5529
    @ningappadanashetti5529 2 месяца назад

    Vara maha lakshami pooja vidhan Dayavittu tilisi amma,🙏🙏

  • @SandhyaRajeshGujjar
    @SandhyaRajeshGujjar 2 месяца назад

    ಧನ್ಯವಾದಗಳು ಅಮ್ಮ ಪೂಜೆ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏🙏

  • @satishuhakki8787
    @satishuhakki8787 2 месяца назад

    Tumba dhanyavadagalu Amma e video goskar kayutidde 🙏🙏🙏🙏

  • @varshabhaskar8044
    @varshabhaskar8044 2 месяца назад

    ತುಂಬಾ ಧನ್ಯವಾದಗಳು ಅಮ್ಮ, ಮುಂಚಿತವಾಗಿ ತಿಳಿಸಿ ಕೊಟ್ರಿ 🙏🙏🙏🙏🙏🙏🙏🙏

  • @Chidashu555
    @Chidashu555 2 месяца назад +2

    Putrada ekadashi...5,50,,,8,15ma❤
    8,15...10,20am kanya lagna 🦚
    11,15..12,15am rahukala puj🥛
    12,32...2,..5pm shubh 🟡
    5.2....6,2pm purple 🟣
    4,30,...5,20am sky 💙

  • @gaythrabmanjunath1324
    @gaythrabmanjunath1324 2 месяца назад

    Amma nimge thumba thumba tnks nimminda anekaneka Poojegalnnu kalithidini 2vrshadidnda nanneradu makkalu thumba usrhru thappthaiddru nivu eli kitta skkandhamatha shloka 7sari elike shuru madidaginidhalu nanna makkalige ollede agida matta nanu nann husband 9years inda bere bere kade dty madtha idwi aurge transfer aethu naleinda onde uralli dty 9 varshada kanasu nenasayethu idella nivu elikotta margadarshnadidasadyvayerhu ammmmmmma nimge namm family kadeinda thumba thumba thanks ammmma idella nivu elikotta pooje inda sadyavaethu namskaravammma

  • @umapatil-t1u
    @umapatil-t1u 2 месяца назад +5

    ಅಮ್ಮಾ ನಮಸ್ತೇ ನಿಮ್ಮ ಪಾದಾರವಿಂದಕ್ಕೆ
    ಅಮ್ಮಾ ಯಾವ ಜನ್ಮದ ಪುಣ್ಯಣೋ ಗೋತ್ತಿಲ್ಲ ನಿಮ್ಮ ವೀಡಿಯೋ ನೋಡಿ ನೀವು ಕಲಿಸಿದ ಪೂಜೆ ಮಾಡುತ್ತಿದ್ದೆವೆ ನಮ್ಮ ಬಾಳು ಬಂಗಾರ ಮಾಡಿದ್ದೀರಿ ನಿಮ್ಮ
    ಋಣ ವನ್ನೂ ನಾನು ಹೇಗೆ ತಿರಿಸಲಿ ಪ್ಲೀಸ ಹೆಳಿ 🙏🏻🙏🏻
    ಅಮ್ಮಾ ಒಂದೇ ಒಂದು ಆಸೆ ನನ್ನ ಮಗಳು
    ನಿಮ್ಮನ್ನ ನೊಡ ಬೇಕು ಅಂತ ನನ್ನ ಮಗಳು
    ಸಹ ನಿಮ್ಮ ವಿಡಿಯೋಗಳನ್ನ ಬಹಳ ಇಷ್ಟ ಪಡುತ್ತಾಳೆ.ಪ್ಲೀಸ ಅಮ್ಮ 🙏🏻🙏🏻🙏🏻🙏🏻🙏🏻

  • @Visual.KatagennavarKatagennava
    @Visual.KatagennavarKatagennava 2 месяца назад

    Tq somuch amma e video hakiddakke pooja video aadashtu bega haki siddatege anukulvagutte nivu aramagiri

  • @vanisabnis3818
    @vanisabnis3818 2 месяца назад

    Nimma Ella video Bhal chalo irtavri Veenakka.❤
    Thank you ❤

  • @swatikamat163
    @swatikamat163 2 месяца назад +3

    Is there any stotra for hair fall issue plz share.🙏

  • @oblesht5630
    @oblesht5630 2 месяца назад +2

    ಅಮ್ಮ ಬೇಗನೆ ತಿಳಿಸಿ ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏

    • @shriramabankapur9994
      @shriramabankapur9994 2 месяца назад

      ನಮಸ್ಕಾರ ವೀಣಾ ಅವರೇ ವರಮಹಾಲಕ್ಷ್ಮಿ ಪೂಜೆ ಯಾವಾಗಲೂ ಗೋಧೂಳಿ ಮುಹೂರ್ತದಲ್ಲಿ ಮಾಡಬೇಕು ಅಂತಾರಲ್ಲ ಮಧ್ಯಾನ್ಹ ಬಿಸಿಲು ಇದ್ದಾಗ ಮಾಡಬಾರದು ಅಂತ ಅದು ನಿಜನ ? ದಯವಿಟ್ಟು ಉತ್ತರ ಕೊಡಿ

    • @shriramabankapur9994
      @shriramabankapur9994 2 месяца назад

      ಮತ್ತೆ ಸೀರೆ ಮಾಡಿಗೆ ಬರತ್ತ ?

  • @anuvinu9992
    @anuvinu9992 2 месяца назад

    Tq ಅಮ್ಮ... ಅಮ್ಮ ಆರಾಮವಾಗಿ ಬನ್ನೀ... ನೀವು ಇನ್ನೂ train ನಲ್ಲಿ ಇರೋದು ನೋಡಿದೆ

  • @VeenaJoshi
    @VeenaJoshi  2 месяца назад

    Thanks for the

  • @Chidashu555
    @Chidashu555 2 месяца назад

    Amma nim journey video tumba channagive amma😊 nimminda navu devar darshana madidevu🥰🙏

  • @NaliniBNaik
    @NaliniBNaik 2 месяца назад +1

    Danyavadagalu Amma

  • @kavyasm492
    @kavyasm492 2 месяца назад

    ತುಂಬಾ ಧ್ಯವಾದಗಳು ನಿಮಗೆ,🙏

  • @sunithav2632
    @sunithav2632 2 месяца назад

    ಅಮ್ಮ ಧನ್ಯವಾಗಳು.

  • @sheelak.m.9101
    @sheelak.m.9101 2 месяца назад +2

    ನಮಸ್ತೇ ಅಮ್ಮ ,🙏
    ಈ ಸಲ ಲಕ್ಷ್ಮೀ ಹಬ್ಬದ ದಿನ ಮಾಡಲು ರಜೆ ಬಂದಿದೆ ಅಮ್ಮ ಮುಂದಿನ ಶುಕ್ರವಾರ ಮಾಡಬಹುದಾ
    ಶುಭ ಲಗ್ನ ತಿಳಿಸಿ ಅಮ್ಮ .. ಇತರ ರಜೆ ಆದವರಿಗೆ ಉಪಯೋಗ ಆಗತ್ತೆ ಅಮ್ಮ.

  • @manasasr7837
    @manasasr7837 2 месяца назад

    Amma nimge koti koti dhanyavadha..neev hel kottage santhanagopalkrishna vratha madi nanu conceive aade..adu onde thinglige..bari ee vratha mathra alla prathi varsha neev helkodo reethili Varmahalakshmi,Akshayathrithiya,Janmashtami,Ekadashi pooje, sumaru vrathagalna madi navu thumba abhivriddi kandiddivi...neev sigo munche hengengo pooje madi yav tarada abhivruddi nu nav nodlilla...Nimminda nanu thumba kalthiddini..thumba thanks amma...nimge ashivarda maduvashtu doddavlalla nanu adru helthiddini baghvanth nim mane,maklu nimna yavaglu thampagi ittirli🙏

    • @manasasr7837
      @manasasr7837 2 месяца назад

      Ee varsha nanu pregnant agirodrinda varamahalakshmi vratha madbavda antha ondu doubt .nimminda reply ge wait madthirthini..#note of gratitude#

  • @revathis8409
    @revathis8409 2 месяца назад

    Thankyou amma

  • @abhiguru6439
    @abhiguru6439 2 месяца назад

    Amma namaste tumba Danya vadagalu

  • @ramyaramya4280
    @ramyaramya4280 2 месяца назад

    Danyavadagalu amma thanks amma

  • @Rishavlogs7777
    @Rishavlogs7777 2 месяца назад

    Veena amma 2ne shukrwara periods prblm bandre 3 Athava 4ne shukrawara pooje madbahouda pls e bagge tilsi.madbahoudu anodadre muhurtha tilsi amma

  • @geetakumar8290
    @geetakumar8290 2 месяца назад

    Amma namaste. Bala anukula aitu madam. Danyavadgalu

  • @bharathy83
    @bharathy83 2 месяца назад

    Thank you for the video Amma.m

  • @rajeshwarieswarappa1330
    @rajeshwarieswarappa1330 2 месяца назад

    Namaste veenamma 🙏🙏🙏🙏🙏

  • @YamunaPatil1
    @YamunaPatil1 2 месяца назад

    Namaste Amma Thankyou

  • @ushahn7546
    @ushahn7546 2 месяца назад

    Dhanyavadagalu Amma.❤❤🎉🎉🎉🎉🎉

  • @mahagopi655
    @mahagopi655 2 месяца назад

    Thank you Amma...❤

  • @geethasomesh1055
    @geethasomesh1055 2 месяца назад

    Namaste amma
    Nam yajamanarige promotion agabeku anta
    Nivu heli kota padmavati shtotra 108 dina parayana madide . 108 dina pooje mugida mele 13 ne dinakke nam yajamanarige promotion aythu
    Thumba kushi aythu amma nanu expect madirlilla e thara aguthe anta thumba dhanyavadagalu amma
    Nivu namge sikkidu nama adrushta yesto henna makalige daari Deepa agidira ❤ tq amma

  • @shivaleelahiremath771
    @shivaleelahiremath771 2 месяца назад

    Dhanyawadagalu.thank you.

  • @MANJULAJENAKATTI-fe5yz
    @MANJULAJENAKATTI-fe5yz 2 месяца назад

    Akka navu first time varamahalakshmi pooje madatiruda yav color sareena poojegi tugolabeku heli

  • @RYRY955
    @RYRY955 2 месяца назад

    Amma ee vara lakshmi pooje mundina shukravara 23-7-24 madbahuda, yakandre nandu next week periods aagutte so..Dayavittu tilisi..

  • @sunilashtagi4199
    @sunilashtagi4199 2 месяца назад

    Thank you amma 💐💐💐👏

  • @arunaarunasampreeth2451
    @arunaarunasampreeth2451 2 месяца назад

    Thank u so much Amma ❤

  • @DivyaRanjitRanjit
    @DivyaRanjitRanjit 2 месяца назад

    Namasthe Amma ...varamahalakshmi vratha maduvaru upavasa irabeka ellava adanna swalpa heli kodi Amma ...

  • @AngadiPraveen-ke2lx
    @AngadiPraveen-ke2lx 2 месяца назад

    Amma nanu devara maneyalli varamahalakshmi pooje madtini alli dina pooje mado kalasa erutte adara jotege habbada dina ennondu kalasa ettu pooje madboda dayavittu tilisi amma 🙏

  • @PremaPatil-v5e
    @PremaPatil-v5e 2 месяца назад

    Amma evatta Pooja madide Amma thank you ma..❤

  • @shashidara8991
    @shashidara8991 2 месяца назад +2

    Akka prathi yekaadashigu manedevarige thaamboola kottu heli nanthara Vishnu devara Pooja maadbeka please

  • @malatiankolekar3383
    @malatiankolekar3383 2 месяца назад

    Amma namaste tumbane khushi aytu

  • @Geethageetha-gy8qw
    @Geethageetha-gy8qw 2 месяца назад

    Thumba danyavadagalu akka 😊🙏🏼

  • @nalini7190
    @nalini7190 2 месяца назад

    Varmahalxmi pooje heli mam tumba wait madtaidni 🙏🙏

  • @likhiagadi1665
    @likhiagadi1665 2 месяца назад

    Amma mundina tingalu Bhumi pooje ge mane kattodakke shuru madbeku anta iddene amma nimma ashirwada erli amma please 🥺🥺 olle dina & time tilsi amma please 🙏🙏🙏

  • @yeshuk8332
    @yeshuk8332 2 месяца назад

    🙏🏻🙏🏻🙏🏻🙏🏻🙏🏻🤗🤗🤗🌹🌹🌹Amma .Danyevaadagaglu nimge

  • @jyothiravi2741
    @jyothiravi2741 2 месяца назад

    Amma thank you so much ❣️

  • @sarojahv9195
    @sarojahv9195 2 месяца назад

    Amma beligge yoga chennagideya? Pooje madabahuda?

  • @sakkusg1453
    @sakkusg1453 2 месяца назад

    Navu varamahalaxmi habba nam side madall amma vaibhav Laxmi pooje madtivi lasta Friday mutteyarige udi tubativi pooje hege tilisikodi

  • @ithugs3240
    @ithugs3240 2 месяца назад

    🙏🙏Amma

  • @SowmyaSowmya-y3l
    @SowmyaSowmya-y3l 2 месяца назад

    Amma e dina bumi puje madabahuda amma dayavittu thilsi 🙏🏻

  • @RaviRavikumar-ps5bx
    @RaviRavikumar-ps5bx 2 месяца назад

    ಅಮ್ಮ ಧನ್ಯವಾದಗಳು ನಿಮಗೆ

  • @sumithracs1032
    @sumithracs1032 2 месяца назад

    Thank you Amma 🙏🙏🙏❤❤

  • @Chidashu555
    @Chidashu555 2 месяца назад

    Thank you so much Amma 🙏🙏🙏❤️😊

  • @jyothinm721
    @jyothinm721 2 месяца назад

    Namaste amma🙏🙏🙏❤❤❤

  • @vijayalakshmivenkatesh918
    @vijayalakshmivenkatesh918 2 месяца назад

    Nanna yajmanra anna march thinglalli thiri hodri namma manele lakshmi pooje madbahuda amma

  • @veenadharwadkar31
    @veenadharwadkar31 2 месяца назад +1

    Tumba dhanyawadagalu Amma 🙏🙏🌺🌷♥️♥️

  • @sangeeta1622
    @sangeeta1622 2 месяца назад

    Bhala santoshvayithu Amma ❤

  • @rukminii9572
    @rukminii9572 2 месяца назад

    Danyavadagalu 🙏

  • @soumyagirish3457
    @soumyagirish3457 2 месяца назад

    Madam ega Vramahalakshmi pooje ekadashi Dina bandide ega lakshmi pooje madi enadru nivedya madle beku Alva enu madodu madam

  • @vachanasiddhanth4540
    @vachanasiddhanth4540 2 месяца назад

    Dhanyavadaglu amma 🙏🙏

  • @lathamj5626
    @lathamj5626 2 месяца назад

    Amma,🙏🙏🙏🙏🙏🙏🙏

  • @vidyadhar4840
    @vidyadhar4840 2 месяца назад

    Tumba danyavadagalu mam

  • @shubhashetty429
    @shubhashetty429 2 месяца назад

    Namaste Amma. 🙏🙏

  • @siddarajus9981
    @siddarajus9981 2 месяца назад

    Amma seereyanna lakshmi ge udisady thttyali ittu arishina kukuma hoove thambula dhaksine edabhauda amma pl pl pl heli amma pl

  • @akshathaakshatha4304
    @akshathaakshatha4304 2 месяца назад

    Amma lakshmi saree hudsovaga sareedhu blouse kat madbodha or bedva thelskode mam please 🙏

  • @GanguPatil-z5p
    @GanguPatil-z5p 2 месяца назад

    ❤❤❤❤❤❤Amma

  • @prathimasheshadri7656
    @prathimasheshadri7656 2 месяца назад

    amma thumba kasta andre duddu barodhu edhe adre sariyada timege barde thumba mental stress agthide dhayavittu yavudadru ondhu vratha heli

  • @sudhan371
    @sudhan371 2 месяца назад

    ಧನ್ಯವಾದಗಳು ವೀಣಾ ರವರೆ
    ಶುಭ ಮಧ್ಯಾಹ್ನದ ವಂದನೆಗಳು

  • @ramyaraaja1436
    @ramyaraaja1436 2 месяца назад

    Ammaaa tumba tumba dhanyavadagalu ❤❤❤❤🙏🏻🙏🏻🙏🏻🙏🏻🙏🏻

  • @manjulalotageri8508
    @manjulalotageri8508 2 месяца назад

    Namaste amm❤ amma mane swachcha madadene seere kharidi madabahuda amma dayavittu tilisi amma🌺🌹

  • @khushigalli4916
    @khushigalli4916 2 месяца назад

    Thank u Amma.... Jai shree Ram❤❤❤

  • @sudhavenkateshappa3409
    @sudhavenkateshappa3409 2 месяца назад

    Thank you amma

  • @shobhashastry8932
    @shobhashastry8932 2 месяца назад

    Amma Namskar.Ashta laxmi pooje bagge tilisi kodi please

  • @sumithrapoojary6873
    @sumithrapoojary6873 2 месяца назад

    ಧನ್ಯವಾದಗಳು ಅಮ್ಮ 💐

  • @rashmiadaviswamimath9490
    @rashmiadaviswamimath9490 2 месяца назад

    dhanyavaadagalu amma. amma neevu free aaginda nanage innondu prashnege uttara heli amma, shravana maasadalli batti, gejje vastra madkobahuda, pls heli amma.🙏🙏🐦🐦🐤🐤❤

  • @ShivakumarShivakumaragowdNG
    @ShivakumarShivakumaragowdNG 2 месяца назад

    Amma nanu 2020 ralli varamahalakshmi pooje madidde next 3 years gap agide 2024 ralli pooje madbahuda tilisi kodi plz

  • @sharanyagowda2974
    @sharanyagowda2974 2 месяца назад

    Namasthe Nanage gothilde blue color Saree thagondidini udisabavuda

  • @ashwiniashwini6001
    @ashwiniashwini6001 2 месяца назад

    Amma bega varmahalakshmi pooji heli kodi

  • @Karelalla
    @Karelalla 2 месяца назад

    Amma shravana shukrava pooje hege madbeku anta tilisi amma

  • @latham-oz3qw
    @latham-oz3qw 2 месяца назад +1

    Amma naivedya da sambar madodanna thilisi kodi ammmaa....yakandre hoggarane madbardu...uppu akbardu antha heelthare adakke pls ma

  • @champaravish8823
    @champaravish8823 2 месяца назад

    Tumbu hrudayada dhanyavadagalu

  • @RekharamuR
    @RekharamuR 2 месяца назад

    Namaste amma 🙏

  • @rohit-hb9tu
    @rohit-hb9tu 2 месяца назад

    Amma hod varsh nivu helikotta kuber Laxmi pooje madi namage tumba olled agide e varshanu helikodi amma nanu madtini

  • @janakijagadish2875
    @janakijagadish2875 2 месяца назад

    ❤tq so much amma ❤

  • @shilpaupparb5865
    @shilpaupparb5865 2 месяца назад

    Amma namaste
    Nange 2 month papu ide Nanu pooje madboda....
    Hodavarsha pooje madidde