ಒಕ್ಕಲಿಗರು ಮೂಲತಃ ಹಿಂದೂಗಳಲ್ಲ, ಜೈನರು l L N Mukundraj l Gowdas l Jain

Поделиться
HTML-код
  • Опубликовано: 10 дек 2024

Комментарии • 607

  • @mahadevaiahchikkanna652
    @mahadevaiahchikkanna652 4 месяца назад +5

    Our country's basic religions are jaina and boudda. Thank you Mukundaraj sir

  • @kumardevaiah2759
    @kumardevaiah2759 8 месяцев назад +7

    ಒಕ್ಕಲಿಗರು ಜೈನ ಧರ್ಮ ಧನ್ಯವಾದಗಳು

  • @kamalakarkharvi9551
    @kamalakarkharvi9551 8 месяцев назад +8

    ನಿಮ್ಮ ಲೆಕ್ಕದಲ್ಲಿ ಧರ್ಮ ಎಂಬುದೇ ನಮ್ಮ ಕರ್ಮ ಶಾಣೆಯರೇ,

  • @nirupadhins393
    @nirupadhins393 8 месяцев назад +151

    ಜೈನರು ಮೂಲತಃ ಜೈನರಲ್ಲ ಹಿಂಧೂಗಳು

    • @gautham922
      @gautham922 8 месяцев назад +15

      proof idya nimma atra? infact radhakrishnan(2nd president) avara prakara jainaru vedagalu rachane aaguva munche inda kooda idru anta. keelu arime beda nimage just accept history and move on

    • @dnarasimhamurthy3459
      @dnarasimhamurthy3459 8 месяцев назад +22

      Hindus basically Buddhist

    • @PramodKumar-gv6bq
      @PramodKumar-gv6bq 8 месяцев назад

      ಶ್ರೀರಾಮ ಇಕ್ಷಾಕು ವಂಶದ ದೊರೆ. ಇಕ್ಷ್ವಾಕು ವಂಶದ ಸ್ಥಾಪಕ ಯಾರು ಗೊತ್ತಾ? ವೃಷಭನಾಥ. ಅಂದ್ರೆ ಜೈನರ ಮೊದಲ ತೀರ್ಥಂಕರ! Just google it. You will know

    • @sudhamani5343
      @sudhamani5343 8 месяцев назад +3

      ಸರಿಯಾಗಿ ಹೇಳಿದಿರಿ👌

    • @RajSGowda
      @RajSGowda 8 месяцев назад +4

      100%

  • @mahadevappan3923
    @mahadevappan3923 8 месяцев назад +6

    ತುಂಬಾ ಸೊಗಸಾಗಿ ವಿಚಾರವನ್ನು ಮಂಡಿಸಿದ್ದೀರಿ, ನಿಮಗೆ ನನ್ನ ಜನಾಂಗದ ಪರವಾಗಿ ಸಹಸ್ರ ನಮನ.ಇದಕ್ಕೆ ಪೂರಕವಾಗಿ ಕುವೆಂಪುರವರ ಕೃತಿಗಳಲ್ಲಿ ಇದೆ ಇಡುವ ಸಂದರ್ಭದಲ್ಲಿ ಜೈನ ಯಡೆ ಇಡುವ ಪದ್ಧತಿ ಇರುವುದನ್ನು ಕಾಣಬಹುದು.😊😊😊. 🎉

  • @arasaiah.ggangarasaiah5151
    @arasaiah.ggangarasaiah5151 3 месяца назад +5

    ಒಕ್ಕಲು ತನ ಮೊದಲು ಬಂದಿದ್ದು ಆಮೇಲೆ ಹಿಂದೂ ಧರ್ಮ ಬಂದ್ದಿದ್ದು, ಹಿಂದೂ ಧರ್ಮ ದ ಒಂದು ಭಾಗವೇ ಜೈನ ಧರ್ಮ. ನಿನಗೆ history ಅರ್ಧ ಮ್ ಬರ್ದ ಗೊತ್ತು . ಅಷ್ಟೇ.

  • @naminathad6732
    @naminathad6732 Месяц назад +3

    Jai MUKUNDA RAJ SIR🎉

  • @U87-u7c
    @U87-u7c 8 месяцев назад +34

    ಅಣ್ಣ., ನನಗೆ ತಂದೆ ತಾಯಿ ಇಲ್ಲ., ಅನಾಥ ಆಶ್ರಮದಲಿ ಬೇಳೆದ್ದೆ., ಈಗ ನನ್ನು ಜಾತಿ., ಯಾವುದು., ಗೋತ್ರ ಯಾವುದು ತಿಳಿಸಿ

    • @SuniSukumar-qo5ko
      @SuniSukumar-qo5ko 8 месяцев назад +2

      Nimge ಈ ಹೆಸರು ಹಿಟ್ಟಿದವರು ಯಾರು ಮಿಸ್

    • @janardhanl9285
      @janardhanl9285 8 месяцев назад +2

      👌

    • @maverickcruise
      @maverickcruise 8 месяцев назад +4

      @@janardhanl9285 If a person's caste is determined by the work he does, there are so many educated dalits and shudras. Why Bramanas don't give their daughters in marriage to them? Caste will not remain if people start inter marriages.

    • @Zhtgt1231
      @Zhtgt1231 8 месяцев назад +2

      @rachanadibya . Be kind of you . All the caste ,religion is man made .

    • @_hawk24
      @_hawk24 8 месяцев назад

      ​@@maverickcruisedalitha hudgirgu Brahmins thunne ne bekuandhre yen maadodhu 😂

  • @media944
    @media944 8 месяцев назад +5

    ಇ ದೇಶದ ಮೊಟ್ಟಮೊದಲ ಧರ್ಮ ಜೈನ ಧರ್ಮ

    • @vasantajain8786
      @vasantajain8786 8 месяцев назад +3

      ಸತ್ಯವನ್ನೇ ಹೇಳಿದ್ದೀರಿ

    • @vasantajain8786
      @vasantajain8786 8 месяцев назад +3

      ಪಂಪ ರನ್ನ ಜನ್ನ ಪೊನ್ನ ಎಲ್ಲರೂ ಜೈನರು

  • @RaviPrakash-fd3cp
    @RaviPrakash-fd3cp 8 месяцев назад +14

    ನಮಸ್ಕಾರ ಸ್ನೇಹತರೇ..... ಜಾತಿ ಜಾತಿ ಜಾತಿ..... ಆಮೇಲೆ...ಧರ್ಮ... ಧರ್ಮ....ಧರ್ಮ.... ಎಲ್ಲಾ ದರಿದ್ರ ರಾಜಕೀಯ.......vokkaligaru ಜೈನರೋ.......muslimaro ಯಾವುದೋ...ಅಂತೂ ಅವರೂ ಮನುಷ್ಯರೇ....ಭಾರತೀಯರೇ... ಕೆಲವರಿಗೆ ಭಾರತೀಯ ಅಂದರೆ ಉರಿ...... ಇವೆಲ್ಲಾ ಯವೋನೀಗ್ರಿ ಬೇಕು...... ದೊಡ್ಡ ಕಾಲಹರಣ... ಸುಖಾ ಸುಮ್ಮನೆ ಪಬ್ಲಿಸಿಟಿ ಗೋಸ್ಕರ.....ಬೇರೆ ಏನೂ ಇಲ್ಲ....ಎಲ್ಲ ಮನುಷ್ಯರು ಹಿಂದೆ ಮಂಗಗಳು....ಅದು ಒಂದು ತಿಳಿಯಿರಿ ಸಾಕು.....ಭಾರತೀಯರಾಗಿ.... ಯಾವೊನೋ ಕರೆ ತಂದು RSS ಸಿದ್ದಾಂತ ಸರಿ ಇಲ್ಲ .... ಅದು ಇದೂ ಅಂತ ದುಡ್ಡು ಕೊಟ್ಟು ಮಾತಾಡಿಸಿ ದೊಡ್ಡ ಕೆಲಸಾ ಅಂತ ಭಾವಿಸಬೇಡಿ...... ಸುಮಾರು ಮಂದಿಗೆ ಅರ್ಥ ಆಗುತ್ತೆ......ದೇಶವನ್ನು ಉಳಿಸೋಣ....ಭಾರತಾಂಬೆ ಗೆ ಜಯವಾಗಲಿ.....

    • @goodfrnd6863
      @goodfrnd6863 Месяц назад

      mukundaraj sir ,,,hluva nija..nimage jeerna aagilla ansutte..sathya haage uriyutte😆

  • @basavarajballatagi3211
    @basavarajballatagi3211 8 месяцев назад +4

    ಜೈನ ಧರ್ಮ ದೇಶದ ಮೂಲ ಧರ್ಮದಲ್ಲೊಂದು

  • @iamuonline
    @iamuonline 8 месяцев назад +2

    ನಿಜ್ವಾಗಿ ನೋವಿದರೆ ಯಾರೂ ಸಹ ಅವರವರ ವಂಷಸ್ಟ್ರರಲ್ಲ ನೋಡಿ

  • @PadmanabhaShetty-e5f
    @PadmanabhaShetty-e5f 8 месяцев назад +10

    ಈ ಮಹಾರಾಯರಿಗೆ ಏನಾದರೂ ಒಂದು ಕೆಲಸ ಕೊಡಿ..

    • @sherrysheri-gd4sq
      @sherrysheri-gd4sq 8 месяцев назад

      ಸಾವಿರಾರು ರೂಪಾಯಿ ಹಡಬೇಕು ಪೆನ್ಷನ್ ಬರತ್ತೆ ಬಿಸಲಲ್ಲಿ ಕಳೆ ಕೀಳಿಸಿ ಗಿಡಕ್ಕೆ ನೀರು ಹಾಕ್ಸಿದ್ರೆ ಇದು ಯಾವ ವಿಚಾರ ನು ಕೆಡುಕ್ತಾ ಇರ್ಲಿಲ್ಲ

    • @mohanmuruli2192
      @mohanmuruli2192 Месяц назад +2

      ಯಾವುದಾದರೊಂದು ವಿದ್ಯಾರ್ಥಿ ನಿಲಯದ ಅಥವಾ ಸಾರ್ವಜನಿಕ ಶೌಚಾಲಯದಲ್ಲಿ ಕೆಲಸ ನಿರ್ವಹಿಸಲು ಲಾಯಕ್ಕು ಇವ

    • @ssudheendraseetharamaiah
      @ssudheendraseetharamaiah Месяц назад

      ಇವನು ನಮ್ಮೂರು ತುಮಕೂರು ತಾಲ್ಲೂಕಿನವನು... ಹಿಂದೂ ಧರ್ಮದ ಬಗ್ಗೆ ಇಲ್ಲ ಸಲ್ಲದ ರಿಸರ್ಚ್ ಮಾಡಿದಂತೆ ಬೊಗಳೆ ಬಿಡುತ್ತಾನೆ...

    • @Indisrlve24783
      @Indisrlve24783 Месяц назад

      😂😂ಅದಕ್ಕೂ ಲಾಯಕ್ಕಿಲ್ಲ ​@@mohanmuruli2192

  • @hanumanthunandan6089
    @hanumanthunandan6089 8 месяцев назад +22

    ಜೈನರು ಮೂಲತಃ ಹಿಂದೂ ಧರ್ಮದವರು

    • @veetaragkatrale4572
      @veetaragkatrale4572 8 месяцев назад +2

      Nivu heluttiruvudu jainarige hindugalige yavude sambandh illa.

    • @vaayuputhra8025
      @vaayuputhra8025 8 месяцев назад

      @@veetaragkatrale4572 Hindu dharamadinda hora hodaddu aste Jaina dharma aadadde politics ninda

    • @UdayAriga
      @UdayAriga 5 месяцев назад

      Pukkateharikateyakennavellabarathiyaruyaruyaru😊

    • @abhinabdanjagannvar1855
      @abhinabdanjagannvar1855 15 дней назад

      ಬ್ರಾಹ್ಮಣರು ಮಾಡಿದ ಮೋಸಕ್ಕೆ ಬಲಿಯಾಗಿ ಅದೇ ಮೂರ್ಖತನದ ಮಾತಾಡಬೇಡ ಸ್ವಲ್ಪ ಇತಿಹಾಸದ ಅಧ್ಯಯನ ಮಾಡು

  • @g_v678
    @g_v678 8 месяцев назад +14

    ಈ ಮನುಷ್ಯನಿಗೆ ಜಾತಿ ಬಿಟ್ಟು ಬೇರೆ ವಿಷಯವಿಲ್ಲ. ಬರೀ ಜಾತಿ ಬಗ್ಗೆ ಮಾತನಾಡುತ್ತಾ ತನ್ನ ಬೇಳೆ ಬೇಯಿಸಿಕೊಳ್ಳುತ್ತಾರೆ.

  • @keshava966
    @keshava966 8 месяцев назад +12

    ಜಾತಿ ಧರ್ಮ ಅಂತ ಸಮಾಜವನ್ನ ಒಡೆಯುವ ಕೆಲಸ ಬಿಡ್ರಿ ಮೊದ್ಲು. ಎಲ್ಲರಲ್ಲೂ ಭಾವೈಕ್ಯತೆ ಮೂಡಿಸಲು ಪ್ರಯತ್ನಿಸಿ. 🙏

  • @janardhanl9285
    @janardhanl9285 8 месяцев назад +7

    ಹೊರಗೆ ಮಾತ್ರ ಅನ್ಕಂಡಿದ್ದೆ....ಒಳಗೂ..
    💯

  • @udayaullal4131
    @udayaullal4131 8 месяцев назад +34

    ಕಳೆದ ಐವತ್ತು ವಷ೯ಗಳಿಂಧ ಹಿಂದುಗಳಗಳ ಬಗ್ಗೆ ಕೇಳಿ ಕೇಳಿ ಸಾಕಾಯ್ತು ಸ್ವಲ್ಪ ಮುಸಲ್ಮಾನ ರ ಹಾಗೂ ಕ್ರೈಸ್ತರ ಬಗ್ಗೆ ವಿವರಣೆ ಕೊಡಿ. ನಿಮಗೆ‌ ದೈಯ೯ವಿದ್ದರೆ.

    • @hemanthakumarr85
      @hemanthakumarr85 8 месяцев назад +2

      ಇವರು ಕೊಡಲ್ಲ,ಯಾಕೆ ಅಂದರೆ ಕಾಂಗ್ರೆಸ್ ಏಜೆಂಟ್

    • @bnkirankumar9311
      @bnkirankumar9311 8 месяцев назад +2

      ತರಡು ಇರಬೇಕಲ್ಲ ಅವರ ಬಗ್ಗೆ ಹೇಳಕ್ಕೆ 😄

    • @mohanmuruli2192
      @mohanmuruli2192 Месяц назад

      ಯಾವಾಗಲೂ ಹಿಂದೂಗಳನ್ನ ಹಿಂದೂ ಧರ್ಮವನ್ನ ವಿರೋಧಿಸುವ ಇವನು ಆಗ ಇವನ ಬಾಯಿಗೆ ಲದ್ದಿ ಇಟ್ಟುಕೊಂಡಿರುತ್ತಾನೆ ಬೇರೆ ಧರ್ಮದ ಬಗ್ಗೆ ಮಾತನಾಡಿದರೆ ತಿ..... ಹೊಡೆಯುತ್ತಾರೆ ಅಂತ ಗೊತ್ತು ಈ ಬೋಳಿ ಮಗನಿಗೆ

  • @mahadevabandakka412
    @mahadevabandakka412 8 месяцев назад +24

    ಈವರನ್ ಯವುದೋ ಒಂದು ಬೋರ್ಡ್ ಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎನ್ನಲಾಗಿದೆ

  • @manjunathkudarimoti4374
    @manjunathkudarimoti4374 8 месяцев назад +19

    ಇಂತವರು ಇರುವುದರಿಂದಲೆ ಬ್ರಿಟಿಷರು ಆಳಲಿಕ್ಕೆ ಸುಲಭ ವಾಯಿತು

    • @vaayuputhra8025
      @vaayuputhra8025 8 месяцев назад

      Hindu dharmadinda bere hogi rajakeeyavaagi Jaina dharma aayithu antha e peddugalige gothilla

    • @HomeMaben
      @HomeMaben 3 месяца назад

      Evidence?​@@vaayuputhra8025

    • @Indisrlve24783
      @Indisrlve24783 Месяц назад

      ಈಗಿನ ತುರುಕರಿಗೂ 😂

  • @ashoksm6551
    @ashoksm6551 8 месяцев назад +4

    ಇವೆಲ್ಲ ಭೂಮಿಗೆ ಭಾರ

  • @JagadeeshMN-m6s
    @JagadeeshMN-m6s 8 месяцев назад +5

    Yes vakkaligaru
    Jains
    Jains alli nammanege
    Hennu tarbeku❤❤❤❤

  • @rangaswamyrd5457
    @rangaswamyrd5457 8 месяцев назад +21

    Vokkaligas and jains are Hindus.. only, having different customs and traditions

    • @anandtechsolutions2603
      @anandtechsolutions2603 8 месяцев назад +4

      No, Jains are independent religion

    • @_hawk24
      @_hawk24 8 месяцев назад +4

      ​@@anandtechsolutions2603nin amman ge thullu thode madhye idhyo seperate agi idhyo gaaaaaaaandu 😝😝

    • @vaayuputhra8025
      @vaayuputhra8025 8 месяцев назад

      @@anandtechsolutions2603 ellari eega lingaayitharu bere dharma maadbekendu horaaduthaare alva haage Jainaru haage maadi hindu dharmadinda horage bandaddu

  • @gadnahallibernardJoseph
    @gadnahallibernardJoseph 8 месяцев назад +4

    ಒಕ್ಕಲಿಗರು ಕನ್ನಡದವರು

  • @VijayKumar-lt9jz
    @VijayKumar-lt9jz 8 месяцев назад +1

    Well said sir, even my family had discussed many times about it, as our close by villages had Jain basadhis but we don't have even a single Jain living there, also our ancestors(Be it Gangas or Hoysala) they followed Jainism, if I am not wrong Vishnuvardhana of Hoysala kingdom Accepted Vaishnavism, may be during that time entire citizens could have accepted Vaishnavism.

  • @Shan-fo8kc
    @Shan-fo8kc 8 месяцев назад +21

    😂😂 ಕೆಲಸ ಇಲ್ಲಾ ಅಂದ್ರೆ ಹೀಗೆ ನೋಡಿ... ಬಾಯಾಗ ಬಂದಂಗೆ ಮಾತಾಡ್ತಾರೆ😂

  • @rajuk9169
    @rajuk9169 8 месяцев назад +3

    Yas keliddivi tq

  • @AnilKumar-rw3cw
    @AnilKumar-rw3cw 8 месяцев назад +27

    ಮೊದ್ಲು ಕೊಡರೋ ಇವನಿಗೆ ಯಾವುದೋ ಒಂದು ಪ್ರಶಸ್ತಿ,
    ಇಲ್ಲ ಅಂದ್ರೆ ಕಾಗೆ ಕೂಡ ನಮ್ ವಂಶ ಅಂತ ಹೇಳ್ತಾನೆ

  • @MohanKumar-qw6nw
    @MohanKumar-qw6nw 8 месяцев назад +9

    Inthavaru ellinda barutharo ,ivrige bere kelasa ilva .😅😅😅

  • @puttarachaiahrachaiah3178
    @puttarachaiahrachaiah3178 8 месяцев назад +1

    REAL truth by mukunda Raj Sir 🙏👍👌😊

  • @SAnnappa-u2k
    @SAnnappa-u2k 8 месяцев назад +6

    ಒಕ್ಕಲಿಗರು ಹಿಂದೂಗಳು 🙏🏽

  • @keshavchanna3258
    @keshavchanna3258 8 месяцев назад +13

    Mukkokke hodre envge...
    Gowdas poor HIndugalu... Chennge Mamsa / Baadu tinorvna Jaingalu anthe... wrong statement

  • @SatyamevaJayate888
    @SatyamevaJayate888 8 месяцев назад +46

    😂❤😂ಎಲ್ಲಿಂದ ಬರ್ತೀರೊ ದರ್ಬೇಸಿಗಳ...ಏನೇನೋ ಹೇಳ್ಕೊಂಡು...ಜೈನರು ಮೂಲತಹ ಹಿಂದೂಗಳೆ

    • @sidduhonawad8964
      @sidduhonawad8964 8 месяцев назад +2

      😏

    • @SpiderNaik-bf7sk
      @SpiderNaik-bf7sk 8 месяцев назад

      ಬೇವರ್ಸಿಯ ಮರ್ಯಾದೆ ತೆಗಿಬೇಡಿ

    • @rajugowda1172
      @rajugowda1172 8 месяцев назад +6

      ಇತಿಹಾಸ ತಿಳಿಸಿದ್ದ ನಿಮಗೆ❤

    • @dji-nv2gv
      @dji-nv2gv 8 месяцев назад +2

      Khavandara bitty ಇರಬೇಕು

    • @kamalakarkharvi9551
      @kamalakarkharvi9551 8 месяцев назад +4

      ಇವರು ಇಂಗೇ ಹೇಳ್ಕಂದು‌ ನಮ್ಮನ್ನ ಬಗ್ಲಿಗೂಟ ಇಡ್ತಾವ್ರೆ

  • @johndsouza7983
    @johndsouza7983 8 месяцев назад +5

    Super mental breakdown Man 😂😂

  • @thimmareddys7561
    @thimmareddys7561 8 месяцев назад +2

    ಮೂಲತ್ವ ಜೈನರಲ್ಲ ಜೈನ ಒಕ್ಕಲು ಇರಬೇಕು

  • @m.b.nagaraj7666
    @m.b.nagaraj7666 8 месяцев назад +8

    ಮೊದಲು ನಿನ್ನ ಜನ್ಮದಾತರು ಯಾರು ಸಂಶೋಧನೆ ನಡೆಸು

    • @mohanmuruli2192
      @mohanmuruli2192 Месяц назад

      ಸರಿಯಾದ ಸಲಹೆ ನೀಡಿದ್ದೀರಿ ಈ ಬ್ರಹ್ಮಾಂಡ ಅವಿವೇಕಿಗೆ😂😂😂

  • @divakarashetty4971
    @divakarashetty4971 8 месяцев назад +1

    ಸ್ವಾಮಿ ಜೈನರು ಯಾರು ಅಂತ ಹೇಳಿ 😂😂😂😂😂😂🎉😂😂😂😂😂😂😂

  • @gururajshet4090
    @gururajshet4090 8 месяцев назад +5

    ಮತ್ತೆ ಕುಲಗೆಡಿಸೊ ಮಾತು

  • @manjunathreddy9671
    @manjunathreddy9671 8 месяцев назад +1

    ಅಂದರೆ ನಾವು ರೆಡ್ಡಿಗಳು ಯಾವ ಮೂಲದವರು ಯಾವುದಕ್ಕೆ ಸೇರುತ್ತೇವೆ ಸ್ವಲ್ಪ ತಿಳಿಸಿ????????????

    • @sherrysheri-gd4sq
      @sherrysheri-gd4sq 8 месяцев назад

      ಇವೇನಾ ಏನ್ keltere ಸ್ವಾಮಿ

    • @Anonymous-im342
      @Anonymous-im342 8 месяцев назад

      Neevu brahmanara vamshajaru.

  • @prasadkorimath8547
    @prasadkorimath8547 8 месяцев назад +2

    ತಪ್ಪು ಬ್ರಾಹ್ಮಣರು

  • @RajSGowda
    @RajSGowda 8 месяцев назад +14

    ಇವರು ಹೀಗೆ ಹೇಳುತ್ತಿರುವುದು ರಾಜಕೀಯ ಕಾರಣಕ್ಕಾಗಿ..

    • @shravyaSbharadwaj
      @shravyaSbharadwaj 8 месяцев назад

      ಒಡೆದು ಆಳುವ ನೀತಿ,ದೇಶದ ಅಭಿವೃದ್ಧಿ ಬೇಡ ಬರೀ ಜಾತಿ ಧರ್ಮ,ರಾಜಕೀಯ,ಹೆಸರಿಗೆ ಅಂಬೇಡ್ಕರ್ ರವರ ಅನುಯಾಯಿಗಳು.

  • @srinivasm9470
    @srinivasm9470 8 месяцев назад +27

    ನಮ್ಮ ರಾಜ್ಯದಲ್ಲಿ ಇರುವ ಮುಸ್ಲಿಂರು ಅರಬ್ ನಿಂದ ನೇರವಾಗಿ ಬಂದವರ ..ಇದರ ಬಗ್ಗೆ ಮಾತನಾಡಿ ಸರ್ ..

    • @maverickcruise
      @maverickcruise 8 месяцев назад +7

      Brahmanaru Arya davaru. Indo Europeans. They are never part of Indian sub continent 😂

    • @vasanthkumar9106
      @vasanthkumar9106 8 месяцев назад +4

      ​@@maverickcruisedid you miss the Train?

    • @maverickcruise
      @maverickcruise 8 месяцев назад +4

      @@vasanthkumar9106I just read the right history books unlike reading propaganda books by RSS. Facts will always remain facts.

    • @Zhtgt1231
      @Zhtgt1231 8 месяцев назад +3

      Rajyadha Muslims following Islam religion . But their blood 🩸 belongs to vokkaligas, lingayath, sc, st, etc etc . They are also our brothers . But following different religion

    • @_hawk24
      @_hawk24 8 месяцев назад

      ​@@maverickcruisewhich history you have read come on tell me i say 😎
      Nin amman converted naayi soole magane yest thunnege huttidhyo ora soole magane neenu loude yaake boot alli beka henge nin amman thulna kaeya soole magane 😎😝😝

  • @bharamappabelagali6888
    @bharamappabelagali6888 8 месяцев назад +1

    Bharath Khand BHARATH BAHUBALI Aaluttiddaru

  • @mahadevappan3923
    @mahadevappan3923 8 месяцев назад +1

    ಸ್ನೇಹಿತರೆ ಒಂದು ವಿಚಾರ ನೋಡಿದಾಗ ಸಿಟ್ಯಾಕೆ, ಬೈಗುಳ ಯಾಕೆ?, ನೀವೆಲ್ಲ ಪ್ರಬುದ್ದರಿದ್ದೀರಿ ಚಿಂತನೆಗೆ ಅವಕಾಶ ಕೊಡಿ. ದಯಮಾಡಿ ಆರೋಗ್ಯಕರ ಚರ್ಚೆ ಇರಲಿ.😊

    • @vijethgowda1647
      @vijethgowda1647 8 месяцев назад

      ಆರೋಗ್ಯಕರ ಚರ್ಚೆ ಮಾಡಿದರೆ ಅಟ್ರಾಸಿಟಿ ಕೇಸ್ ಆಗುತ್ತೆ.ಓಕೆ ನಾ?😊

  • @srinivasahs4229
    @srinivasahs4229 8 месяцев назад +8

    Who this new Male version of Romila Thapar ?

  • @ravishankardalvay
    @ravishankardalvay 8 месяцев назад +5

    ಜೈನರ ಗಿಂತಲೂ ಮೊದಲು ಬೌದ್ಧರು ಆಗಿದ್ದು, ಅದಕ್ಕೂ ಮೊದಲು ಅವರು ಸನಾತನ ಧರ್ಮದಲ್ಲಿ ಅನುಸರಿಸುತ್ತಿದ್ದರು. ಈಗ ಅವರು ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟು ಹಿಂದೂ ಧರ್ಮದ ಜೊತೆಗೆ ಇದ್ದಾರೆ

    • @SHANSHOW-
      @SHANSHOW- 8 месяцев назад +1

      😂😂

    • @_hawk24
      @_hawk24 8 месяцев назад +2

      ​@@SHANSHOW-yaako sisya valle shandana thara nagthiya gaaaaandu 😎
      Nin thangi mature agavleno sisya nkn vandh dhapa ruchi nodbekalla sisya 🤤😋

  • @shridharasg2635
    @shridharasg2635 8 месяцев назад +9

    How much you have taken from leftist and congress ?

  • @m.k.subrahmanya_chande
    @m.k.subrahmanya_chande 8 месяцев назад +10

    GOWDA can not be Jain. See the way of life of GOWDA.

    • @dharshand9159
      @dharshand9159 8 месяцев назад +2

      It has changed from many many years what he is telling is right....jains main principal is ahimsa ... because of shankaracharya these Hindu concept came....if u see before 4th century no Hindu temple are available if it's available u can assume it's jain or budh temple converted to Hindu temple u have to study it deeply forgetting Hindu jains budha u can understand

  • @GSS_JaiHind
    @GSS_JaiHind 3 месяца назад +3

    ಇವನು ಗ್ಯಾರಂಟಿ ಒಬ್ಬ ಲೌಡಾ

    • @mohanmuruli2192
      @mohanmuruli2192 Месяц назад

      ಹೌದು ಸರ್ ಈ ಬೋಳಿಮಗನಿಗೆ ತಲೆ ಸರಿ ಇಲ್ಲ ಆಗಾಗ್ಗೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಚಾಳಿ ಬೆಳೆಸಿಕೊಂಡಿದ್ದಾನೆ ದರಿದ್ರ

    • @pks7927
      @pks7927 Месяц назад

      ಇತಿಹಾಸ ಓದು ಆತ ಹೇಳೋದು ಕರೆಕ್ಟ್.. ಜೈನ ಮತ್ತು ಬೌದ್ಧ ಧರ್ಮ ಮೊದಲು ಹುಟ್ಟಿದ್ದು.. ತದನಂತರ ಹಿಂದೂ ಧರ್ಮ ಹುಟ್ಟಿದ್ದು.

  • @jayaramnayak2343
    @jayaramnayak2343 8 месяцев назад +5

    Hosa giraki Bharat Ratna kodi

  • @bharamappabelagali6888
    @bharamappabelagali6888 8 месяцев назад +1

    Eewaru Hailodu 100%Currect

  • @LkmMi
    @LkmMi 7 месяцев назад

    One small doubt.if the education was introduced by Britishers,mahakavi pampanugu,ivarena akshara abyasa madidhu?

  • @kalasegowda891
    @kalasegowda891 15 дней назад

    Ganga dynasty expanded upto Orissa. They are called poorva Gangaru.
    Very less mention of Gangas in history.

  • @devarajubs3960
    @devarajubs3960 8 месяцев назад +4

    ಆ ದಡಿಗ ದಿಂದ ದಡಿಯ, ದಾಂಡಿಗ ಈ ಶಬ್ದಗಳು ಬಂದಿದೆಯೇ?

  • @yashworld4980
    @yashworld4980 8 месяцев назад +2

    Hooo , Praise the Lord 🤦‍♂️

  • @manjunathavaddarahalli2070
    @manjunathavaddarahalli2070 8 месяцев назад +8

    ಎಲ್ಲರೂ ಮೂಲಕ್ಕೆ ಹೋಗ್ತಾರೆ ಗೊಂದಲ ಸೃಷ್ಟಿ ಮಾಡ್ತಾರೆ,.

  • @vishwanathshetty7410
    @vishwanathshetty7410 8 месяцев назад +3

    ಜೈನರು ಮೂಲತಃ ಹಿಂದೂಗಳೇ ಸ್ವಾಮಿ

  • @ravim9051
    @ravim9051 8 месяцев назад +15

    ಜೈನರು ಹಿಂದೂ ಮೂಲದವರು

  • @ArunKumar-eb9vy
    @ArunKumar-eb9vy 8 месяцев назад +1

    ನಿಮದು ಯಾವದರಮ್ಮಾ ಹೇಳು
    ಜೈನರು ಮೂಲ ಧಾರಮ್ಮ್ ಯಾವುದು ? 😍😍

    • @abhinabdanjagannvar1855
      @abhinabdanjagannvar1855 15 дней назад

      ಮೊದಲು ಅಜ್ಞಾನ ಎಂಬ ಅಂಧಕಾರದಲ್ಲಿ ಮುಳುಗಿರುವ ಜನರಿಗೆ ಅಕ್ಷರ ಜ್ಯೋತಿಯಾಗಿ ಹುಟ್ಟಿದ್ದೇ ಜೈನ ಧರ್ಮ ಆ ಒಂದು ಜ್ಯೋತಿಯಿಂದಲೇ ಎಲ್ಲ ದೀಪಗಳು ಪ್ರಜ್ವಲಿಸುತ್ತಿವೆ ಅದರ ಒಳಗಿನ ತೈಲ ಖಾಲಿಯಾಗುತ್ತಾ ಇದೆ ಪೂರ್ತಿಯಾಗಿ ತೈಲ ಕಾಲಿಯಾಗಿ ಆರಿ ಹೋಗುತ್ತೋ ಅವತ್ತಿಗೆ ನಿಮ್ಮಗೆ ಅಂದಕಾರ ಶುರುವಾಗುತ್ತೆ

  • @rameshaithal9922
    @rameshaithal9922 8 месяцев назад +2

    ಹಾಗಾದರೆ ಧರ್ಮಸ್ಥಳದಲ್ಲಿನ ಗೊಮ್ಮಟೇಶ್ವರ ಕಥೆಯೇನು

    • @bharathrajjain9589
      @bharathrajjain9589 8 месяцев назад

      ಧರ್ಮಸ್ಥಳದಲ್ಲಿ ಅದಕ್ಕಿಂತ ಲೂ ಪ್ರಾಚೇನವಾದ ಚಂದ್ರನಾಥ ತೀರ್ಥಕರ ಬಸದಿ ಇತ್ತು ಅದರ ಕಥೆ enoontaanu ತಿಳಿದುಕೊಳ್ಳಿ

  • @mithuncy9141
    @mithuncy9141 8 месяцев назад +3

    Gurugale okkaligaru jainaraguva munche enagdri adunnu heli?

  • @Gladson-ve3dd
    @Gladson-ve3dd Месяц назад

    Hindu Dharma Aryara praveshike aadha mele Bandanthaha dharma Hindukhush parvathada e kade vaasisuvanthavarannu parvathada aakade vaasisuvavaru nammannu Hindugalu andu karedharu aadhudharinda e Deshadalli Hindu jainaru,Hindu Boudharu Hindu Christaru, Hindu Muslimaru Hindu Hindugalu hege Naavella seri Balaadya Baarathiyaraagi e boomiyalli horahommidheve,

  • @sathishshetty2258
    @sathishshetty2258 8 месяцев назад +10

    ನಮ್ಮ ತುಳುನಾಡಲ್ಲಿ ಒಕ್ಕಲ್ಗರಿಗು(bunts. Shetty). ಜೈನರಿಗು ಸಾಮ್ಯತೆ ಇದೆ.ನಮ್ಮ sirname ಅವರದ್ದು ಒಂದೇ.ಮೂಲಗಳ ಪ್ರಕಾರ ಇಲ್ಲಿಯ ಜೈನ್ಸ್ ಅಹಿಂಸಾ ಧಾರ್ಮಿಕ ವಿಧಿ ವಿಧಾನ ಸ್ವಿಕರಿಸೊಡ್ರಿಂದ ಹಿಂದೂ ಧರ್ಮದಿಂದ ಒಕ್ಕಲಿಗ ರಿಂದ ಬೇರ್ಪಟ್ಟು ಜೈನ ಧರ್ಮ ಸ್ವೀಕರಿಸಿದ್ದಾರೆ

    • @chethands3862
      @chethands3862 8 месяцев назад

      Bunts and Shetty comes in 3B and not in 3A.

    • @TrueTeller-dk3vd
      @TrueTeller-dk3vd 8 месяцев назад

      ​@@chethands3862ಲಿಂಗಾಯತರಲ್ಲಿ ಪಂಚಮಸಾಲಿ ಕೂಡಾ ಕೃಷಿಕರು ಆಮೇಲೆ ಬಸವಣ್ಣ ನ ಅನುಯಾಯಿಗಳು ಆದ್ರೂ ಅವ್ರು 3 B ಲಿ ಇಲ್ವಾ ಮರಾಠ ರು ಕೊಡ 3 B ಕ್ರಿಶ್ಚಿಯನ್ ಕೂಡ 3 B

    • @PradeepKumar-yi1pg
      @PradeepKumar-yi1pg 8 месяцев назад

      Tulunadu kings adopted Jain religion since they were under hoisala emperors. Hoisala emperors were jains.
      Kings doesn't follow cast system. They usually follow status. Once a king he will marry anyone (even if they belong other casts).

    • @bharathrajjain9589
      @bharathrajjain9589 8 месяцев назад

      ತುಳುನಾಡಿನ ಬಂಟರು ವರ್ಷಕ್ಕೊಮ್ಮೆ ತಮ್ಮ ಹಿರಿಯರಿಗೆ ಬಡಿಸುವಾಗ ಜೈನ ಎಡೆ ಎಂದು ಬಡಿಸುವ ಪದ್ಧತಿ ಈಗಲೂ ಇದೆ... ಅರ್ಥ ಅವರ ಹಿರಿಯರು ಜೈನರಾಗಿದ್ದರು. ಅದರ ಕಟ್ಟುಪಾಡುಗಳು ಕಠಿಣವಾಗಿ ಅದರಿಂದ ಬೆರ್ಪಟ್ಟವರು ಬಂಟರು.

  • @chandrashekarahl3377
    @chandrashekarahl3377 3 месяца назад +1

    ಮತ್ತೊಬ್ಬ ವಿಚಾರವಾದಿ ಬೃಹಸ್ಪತಿ ಹುಟ್ಟಿಕೊಂಡ ನಮ್ಮ ಕನ್ನಡಕ್ಕೆ.

    • @mohanmuruli2192
      @mohanmuruli2192 Месяц назад

      ಮೊನ್ನೆ ಮೊನ್ನೆ ಲಕ್ವಾ ಹೊಡೆದು ಹೊಗೆ ಹಾಕೊಂಡ ಮಹಿಷ ಚಂದ್ರನ ಸಹೋದರ ಇವ😂

    • @arun9844110570
      @arun9844110570 Месяц назад

      ಬಗವಾನ್ ಕೀಪ್ ಗೆ ಹುಟ್ಟಿರೋನು

  • @Indiawarior
    @Indiawarior 8 месяцев назад +8

    ಇವನ ಬಕ್ಕ ತಲೆ ನೋಡಿದ್ರೆ ಇವನು ಯಾವ ಜಾತಿ ಇರಬಹುದು😂😂😂

    • @gopalprabhu5502
      @gopalprabhu5502 8 месяцев назад +1

      Prani jati

    • @_hawk24
      @_hawk24 8 месяцев назад

      E soole maga mukanda 7 mindrug huttidha ora soole maga ne no doubt
      I mean jharaniya maga thilkolli 😎😝😝
      Mukanda yen andha kaal yetthi daaaaar andha 🤧🤮😝😝

    • @mohanmuruli2192
      @mohanmuruli2192 Месяц назад

      ಮನುಷ್ಯ ಜಾತಿ ಅಲ್ಲವೇ ಅಲ್ಲ 😂😂😂😂

  • @rajappabhovi6272
    @rajappabhovi6272 8 месяцев назад +6

    ಇವನೊಬ್ಬ ಬಾಕಿಯಿದ್ದ

  • @TODAYFUNS
    @TODAYFUNS 8 месяцев назад +2

    ಜಾತಿ ಬಿಟ್ಟು ಮಾನವ ಅಗಿರಿ
    ಮೊದಲು ಮಾನವನಾಗು ಈ ಮಾತನ್ನ ಅರ್ಥ ಮಾಡ್ಕೊಂಡು ಬದುಕಿ ತುಂಬಾ ಸಂತೋಷ ಸಿಗುತ್ತೆ ನಾನು ಹೀಗೆ ಮಾಡ್ತಾ ಇದೀನಿ❤❤

  • @sudheendras9114
    @sudheendras9114 8 месяцев назад +4

    Hats off to you sir

  • @manjunathahebbar3752
    @manjunathahebbar3752 4 месяца назад

    E janano evru, yavag nodidru jati anta saytare, kelidre jytatitaru antare😢😢😢😢

  • @karnataka8518
    @karnataka8518 3 месяца назад +1

    Gowdru yavatidhru KANNADIGARU......RAITHRU MAKLU

  • @Skkumard
    @Skkumard 8 месяцев назад

    Kindly share evedences with everyone before other forge documents

  • @vedashekhar9202
    @vedashekhar9202 8 месяцев назад +1

    ಹೊಸ ಇತಿಹಾಸ ಸೃಷ್ಟಿಸುತ್ತಿರುವ ನಿನಗೆ ಏನು ತಗೊಂಡು ಹೊಡೆಯಬೇಕು

  • @chandrashekaraihabs6965
    @chandrashekaraihabs6965 8 месяцев назад +4

    Dharmarajakeeya

  • @RajuDhotre-wv7he
    @RajuDhotre-wv7he 8 месяцев назад +1

    😂ಒಕ್ಕಲಿಗ ಜೈನರು ಸನಾತನ ಧರ್ಮದವರು

  • @TrueTeller-dk3vd
    @TrueTeller-dk3vd 8 месяцев назад +6

    ನಾನು ಒಕ್ಕಲಿಗ ಗೌಡ ನಾನು ಅಪ್ಪಟ ಹಿಂದೂ ಹಿಂದೆ ಜೈನ ಧರ್ಮಕ್ಕೆ ಹೋದವರಿದ್ದಾರೆ ಈಗಿನ ಒಕ್ಕಲಿಗ ಬಾಡೂಟಕ್ಕೆ ಫೇಮಸ್ 🤣

  • @g..g8220
    @g..g8220 8 месяцев назад +1

    E bsm estu dina hellirtare guru

  • @bharamappabelagali6888
    @bharamappabelagali6888 8 месяцев назад +1

    Jain dharm Aacharnaigalu Kust Adakkagiai dharmawannu biduttidarai

  • @lakshmanprasad2798
    @lakshmanprasad2798 8 месяцев назад +3

    Jainism and Buddhism have all originated from Santana Hindu Dharma. Jainism is an off shoot from Hinduism.

  • @srinivasahs4229
    @srinivasahs4229 8 месяцев назад +2

    These self researching OBC historians never research & speak about the originality of Muslims

  • @umashashi7081
    @umashashi7081 8 месяцев назад

    Kurubarabagge heali sir

  • @user-vp7gd6mm9x
    @user-vp7gd6mm9x 8 месяцев назад +1

    ಸರ್ ಜೈನರು ಯಾವ ಜಾತಿಯ ಹೇಳಿ ಸರ್ 🙏💐🌹

  • @narasimhanagaraj9224
    @narasimhanagaraj9224 8 месяцев назад +2

    Thi... Mutch kondu yiri.. Desha halaguttide.

  • @vasantajain8786
    @vasantajain8786 8 месяцев назад +3

    ಇದ್ದುದ್ದನ್ನ ಇದ್ದಂಗೆ ಹೇಳಿದರೆ ಯಾರಿಗೋ ಎದ್ದು ಬಂದು ಎದೆಗೆ ಒದ್ದಂತೆ ಆಯ್ತಂತೆ

    • @vaayuputhra8025
      @vaayuputhra8025 8 месяцев назад

      sullannu oppikollabeku yaake ellari eega lingaayitharu bere dharma maadbekendu horaaduthaare alva haage Jainaru haage maadi hindu dharmadinda horage bandaddu

  • @VijayKumar-ns1zo
    @VijayKumar-ns1zo 8 месяцев назад +4

    jainru pure vegeteriyan adre vakkligalru nan veg hege sadya

  • @naminathad6732
    @naminathad6732 8 месяцев назад +1

    See sir JAIN WORD IS FROM BRAHMI LANGUAGE. HINDU WORD IS FROM TURKEY. BOTH ARE OF SAME MEANING. IN WORLD THERE ARE MORE THAN 3000.THREE THOUSAND LANGUAGE. NOW JAIN & HINDU ARE TWO EYES TWO LEGS, HEARS, OF ANCIENT RELIGION BUT TWO ORGANS ARE DIFFERENT, OF TODAYS INDIAN SUBCONTINENT.
    JAI JAIN. JAI HINDU.
    JAI MAHAVEERA SWAMY JAI AMBEDKAR CONSTITUTION JAI BAHUBALI SWAMY.

  • @greywolf7798
    @greywolf7798 8 месяцев назад

    Arab, Persians, central Asians, Portuguese and British are ruled hindu majority country India using same divide and rule policy! In modern day congress using same tactics, divide and rule

  • @NatarajuZandise
    @NatarajuZandise 8 месяцев назад +1

    Gangaru. Rastra kutaru. Hivarella. Mamsaharigale. Or. Shaka harigale. Swalpa. Heli swamy. Kuri. Koli. Hasu. Thindidra. Hoota. Yen madthidru. Heli. Swamy. Nanage. Hoorada bagge. Vivarane beku. Swamy.

  • @manjunathkudarimoti4374
    @manjunathkudarimoti4374 8 месяцев назад +1

    ಇಂತಹ ಹುಚ್ಚು ಹುಡಗಾಟಕ್ಕೆ ಏನನ್ನಬೇಕೊ

  • @LINGANNASWAMYNNLSWAMY-ns9bn
    @LINGANNASWAMYNNLSWAMY-ns9bn Месяц назад

    ಯಾವ? ಇತಿಹಾಸ ದ ದಾಖಲೆ ಹೇಳಿದೆ ಹಾಗಂತ?

  • @sureshsobaganahalli8311
    @sureshsobaganahalli8311 8 месяцев назад +2

    Anna we are happy of eating non veg, how can we become jains. If it was so, it should have come in our DNA. Your claim is not acceptable. We have very close resembance with Lingayats. Differnce between lingats and vokkaligas is consumption of non veg rest all is matching. Basically we were are doing agriculture. Both we worhip lord shiva and lord Krishna. Many of us are land owners. Even our names also resembles same.

  • @VasanthKumar-mu2qu
    @VasanthKumar-mu2qu 8 месяцев назад +8

    Looooose talk expert shameless

  • @shyamalakaje6316
    @shyamalakaje6316 8 месяцев назад

    Bharatheeyarella hindugale

  • @nagarajus8760
    @nagarajus8760 8 месяцев назад +1

    I purana itkondu enu sadhane madthira.ellaru oggattagi badukalu bidi.jathi vichara etti Desha belesuva kelas bittu total pragatiya bagge chintisbeku.I purana yaru kelodilla.

  • @anamikaverma9577
    @anamikaverma9577 8 месяцев назад

    Hindu Brhamana dhrama start agidhe 10 th century nathara, Bharatha Boudha maya agithu

  • @mnelsonp80
    @mnelsonp80 8 месяцев назад +3

    Ramayana, mahabharata, veda mattu puranagalalli hindu anno shabhdane illa...

    • @Zhtgt1231
      @Zhtgt1231 8 месяцев назад

      Correct . ☑️ brahmanyadhindha jaathi hesralli shoodrarannu saviraru varsha thulidharu 😢

    • @subramanisgvc1488
      @subramanisgvc1488 8 месяцев назад

      Santhana dharma antha ede santhana andare shahvatha antha. Sampoorna hesaru Shasvatha Hindu dharma antha. Hindu bere sanathana bere Alla eredu onde

  • @rangadasebowdant6106
    @rangadasebowdant6106 8 месяцев назад +2

    Siddaramaiah

  • @siddarajum6918
    @siddarajum6918 8 месяцев назад +5

    ಎಲ್ಲಿದ್ದೆ ಇಲ್ಲಿ ತನಕ ಎಲ್ಲಿಂದ -----------

    • @dji-nv2gv
      @dji-nv2gv 8 месяцев назад +2

      ಕಾಂಗ್ರೆಸ್ office ಗೇಟ್ ಕೀಪರ್ agidda😂

    • @chandrashekarahl3377
      @chandrashekarahl3377 8 месяцев назад +1

      😂😂😂❤

  • @chrismascarenhas7828
    @chrismascarenhas7828 8 месяцев назад +2

    Hagadare Jainarige matthu hindugalige vyathasavillava?

  • @arjunniti5141
    @arjunniti5141 8 месяцев назад +1

    Jinaru hindugolu

  • @SurendranathGN
    @SurendranathGN 8 месяцев назад +3

    ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಅದು ಹೊರಗಡೆ ಬರಲೇ ಬೇಕು.