Congress Guarantees Survey: ಬಿಟ್ಟಿ ಭಾಗ್ಯ ಅಂದೋರು ಈ ವಿಡಿಯೋ ನೋಡಿ! | Ramakanth Aryan | Tv5 Kannada

Поделиться
HTML-код
  • Опубликовано: 8 июл 2024
  • Congress Guarantees Survey: ಬಿಟ್ಟಿ ಭಾಗ್ಯ ಅಂದೋರು ಈ ವಿಡಿಯೋ ನೋಡಿ! | Ramakanth Aryan | Tv5 Kannada
    #congressguaranteescheme #congress5guarantees #tv5kannada
    ► Subscribe Now - goo.gl/KJgCV9 Stay Updated! 🔔
    ►TO Watch TV5 Kannada News
    ►Click here ☛ goo.gl/jwPS3K
    TV5 Kannada - News You can trust.
    TV5 Kannada News now captures Karnataka every inch and every second standing by the land and its pride, people and their voices.
    For More Updates
    ► Our Website : www.tv5kannada.com
    ► Like us on Facebook: / tv5kannadatv
    ► Follow us on Twitter: / tv5kannada
    ► Circle us on TV5 News Channel G+: plus.google.com/+tv5kannada

Комментарии • 408

  • @swathirajswathi75
    @swathirajswathi75 14 дней назад +162

    ಗೃಹಜ್ಯೋತಿ ಗೃಹಲಕ್ಷ್ಮಿ and ಅನ್ನಭಾಗ್ಯ..ಇ 3 ಯೋಜನೆಇಂದ ನಮಗೆ ತುಂಬಾ ತುಂಬಾ ಅನುಕೂಲವಾಗಿದೆ ❤ thank u ಕಾಂಗ್ರೆಸ್ ಸಿದ್ದರಾಮಯ್ಯ sir

    • @Venk01041976tesh
      @Venk01041976tesh 11 дней назад +4

      ರಾಜ್ಯದ ಹಣಕಾಸಿನ ಪರಿಸ್ಥಿತಿ???

    • @Moving_Encyclopedia
      @Moving_Encyclopedia 8 дней назад +2

      Hanakasina paristhiti haladru parwagilla

    • @swathirajswathi75
      @swathirajswathi75 8 дней назад +1

      @@Moving_Encyclopedia yak sir nivu tinthailva

    • @swathirajswathi75
      @swathirajswathi75 8 дней назад

      @@Venk01041976tesh September ninda aledu aledu sakagide..namdhe tumba duddu karchagide.. ivaga may thingalinda barthaide aste sir..

    • @raghuveershetty1241
      @raghuveershetty1241 4 дня назад

      Madam, nimge monthly government 4000 kodta ide Andre, nimminda 8000 kinda jaasti kitkoyide anta artha😂😂😂😂

  • @poojaanjali8335
    @poojaanjali8335 14 дней назад +95

    ಹೌದು ಸರ್ ಖಂಡಿತ ಅನುಕೂಲವಾಗಿದೆ 👍

  • @k-chandrashekar
    @k-chandrashekar 14 дней назад +110

    ಎಲ್ಲಾ ಪ್ರೀ. ಯೋಜನೆ. ಒಳ್ಳೇದಾಗಿದೆ. ಆದ್ರೆ. ಪ್ರೀ. ಬಸ್ಸು. ಬೇಡ. ಅನ್ಸುತ್ತೆ. ಆದ್ರೆ. ಇದು. ನನ್ನ. ವಯಕ್ತಿಕ. ಅನಿಸಿಕೆ. ಧನ್ಯವಾದಗಳು. ಸಿದ್ದರಾಮಯ್ಯ. ಸರ್. 🙏🙏🙏

    • @pradeepjs-mj7cr
      @pradeepjs-mj7cr 14 дней назад

      ಗೃಹಲಕ್ಷ್ಮಿ ಗಿನ ಉತ್ತಮವಾದ ಕಾರ್ಯ ಫ್ರೀ ಬಸ್ ಇದರಿಂದ ಜನರ ಹೊಡ ಟ ಹಣದ ಚಲಾವಣೆ ನಡೆಯುತ್ತದೆ .... ವ್ಯಾಪಾರ ವಹಿವಾಟುಗಳು ಹೆಚ್ಚಾಗಿ ನಡೆಯುತ್ತವೆ example tamilnadu

    • @gurudatt2931
      @gurudatt2931 13 дней назад +2

      If I also get 1000Rs, I I will also say "OLledagide"

    • @mahammadanis1385
      @mahammadanis1385 13 дней назад +2

      Jasti doorakke kodbardu

    • @manikantakrmani9318
      @manikantakrmani9318 13 дней назад +1

      Limit km kodbeku

    • @twinkletwinkie9858
      @twinkletwinkie9858 12 дней назад +3

      All will not be rich, it helps poor people.

  • @user-gg2bn6ec5r
    @user-gg2bn6ec5r 14 дней назад +67

    ತುಂಬಾ ಅನುಕೂಲವಾಗಿದೆ ಈ ಭಾಗ್ಯ ಗಳಿಂದ ಇದನ್ನು ಹೀಗೆ ಮುಂದುವರೆಸಿ

  • @bhaskarsanil3257
    @bhaskarsanil3257 13 дней назад +21

    ತಲೆ ಕೆಟ್ಟ ಕೆಲವು ಕಿಡಿಗೇಡಿಗಳು ಟೀಕೆ ಮಾಡುತವೆ ಅವರಿಗೆ ಅವರ ಅಪ್ಪ ಮಾಡಿ ಇಟ್ಟದ್ದು ಬೇಕಾದಷ್ಟು ಇರಬೇಕು 😂😂😂

  • @pradeepjs-mj7cr
    @pradeepjs-mj7cr 14 дней назад +42

    ಗೃಹಲಕ್ಷ್ಮಿ ಗೃಹ ಜ್ಯೋತಿ ಅನ್ನ ಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರ ಕೊಡುಗೆ ಅಪಾರ

  • @roshan.h.makandar
    @roshan.h.makandar 14 дней назад +51

    ಜೈ ಸಿದ್ದರಾಮಯ್ಯ ಒಳ್ಳೆಯ ಯೋಜನೆಗಳು

  • @husenbasha8046
    @husenbasha8046 13 дней назад +43

    ವಾಸ್ತವತೆಯನ್ನು ನಿರ್ಭಯವಾಗಿ ಹೇಳುವ ನಿಮ್ಮ ವಾಹಿನಿಗೆ ಅನಂತ ಧನ್ಯವಾದಗಳು❤❤

  • @somanna8853
    @somanna8853 14 дней назад +47

    ಜೈ ಸಿದ್ದರಾಮಯ್ಯ ❤❤

  • @shafi7014
    @shafi7014 12 дней назад +15

    ನಮ್ಮಹಳ್ಳಿ ಯಲ್ಲಿ ಜನಕ್ಕೆ ಗ್ಯಾರಂಟಿ ಯೋಜನೆ ಇಂದ ಬಹಳ ಖುಷಿ ಆಗಿದೆ 😊

  • @user-tk3wu9pn9r
    @user-tk3wu9pn9r 11 дней назад +8

    ನಮಗೆ ಗೃಹ ಲಕ್ಷ್ಮಹಣದಿಂದ ಗೃಹ ಜ್ಯೋತಿ ಯಿಂದ ತುಂಬಾ ಸಹಾಯ ಆಗುತ್ತೆ ನನಗೆ ಬೇಕೇ ಬೇಕು ದಯಮಾಡಿ ನಿಲ್ಲಿಸಬೇಡಿ ಇದರಿಂದ ನಮ್ಮ ಮನೆ ನಡೆಸುತ್ತೇವೆ ರೇಷನ್ ತೆಗೆದು ಕೊಡುತ್ತೇವೆ 🙏🙏🙏

  • @shahulhameed3281
    @shahulhameed3281 14 дней назад +56

    Jai Siddaramaiah❤
    Jai Congress

  • @gangappasogi1323
    @gangappasogi1323 14 дней назад +33

    ಅದ್ಬುತ ವಿಶ್ಲೇಷಣೆ ಗೆ ಧನ್ಯವಾದಗಳು 👌🏼👌🏼🌹🌹👍🏼

  • @mohammadshareef3214
    @mohammadshareef3214 13 дней назад +31

    ಜೈ ಹೋ ಕಾಂಗ್ರೆಸ್ ಜೈ ಸಿದ್ದರಾಮಯ್ಯ 🌹🌹🌹🌹🌹🎉🎉🎉🎉

  • @dayanandahm6180
    @dayanandahm6180 13 дней назад +9

    ಊಟ ಮಾಡಿ ತಟ್ಟೆಗೆ ಉಗಿಯೋ ಮಂದಿ ತುಂಬಾ ಇದ್ದಾರೆ ಸರ್, ಅಂತವರ ಬುರುಡೆ ಮಾತು ಸರ್, ಅಪಪ್ರಚಾರಕರ, ಅತೀ ಬುದ್ದಿವಂತಿಕೆ, ಜೈ, ರಾಮಕಾಂತ್ ರವರೆ, ಜೈ ಕಾಂಗ್ರೆಸ್ 🤚🤚🤚

  • @shivashankar-dz9jd
    @shivashankar-dz9jd 14 дней назад +25

    ಯಾರಿಗೆ ಬೇಡ ಅಂಥವರು ದಯವಿಟ್ಟು beravarige ಅನುಕೂಲವಾಗುವಂತೆ ನೋಡಿಕೊಳ್ಳಿ

  • @user-hd7lr2ne2o
    @user-hd7lr2ne2o 13 дней назад +10

    ಈ ಸಮೀಕ್ಷೆಯ ಫಲಿತಾಂಶವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಇದು ಮುಂದುವರಿಯಲಿ.

  • @user-lm5zt9jk2q
    @user-lm5zt9jk2q 11 дней назад +4

    ನಮಗೆ ಯಾವ ಭಾಗ್ಯನು ಬೇಡ ಅರೋಗ್ಯ ಭಾಗ್ಯ ಒಂದಿದ್ರೆ ಸಾಕು ri

  • @user-qp6sq8qy5e
    @user-qp6sq8qy5e 14 дней назад +39

    Congress 💚💚🇮🇳🇮🇳💚💚

  • @mohammadshareef3214
    @mohammadshareef3214 13 дней назад +16

    ರಾಮಕಾಂತ್ ಸರ್ ಸೂಪರ್ 🎉🎉🎉🎉🎉

  • @hanumanthappakn5222
    @hanumanthappakn5222 14 дней назад +24

    Super sir neja sir

  • @basavarajh1860
    @basavarajh1860 14 дней назад +20

    ಅಡಿಗೆ ಸಿಲೆಂಡರ್ ಪ್ರೀ ಕೊಡುವುದರಿಂದ ಎಲ್ಲಾ ಜನರಿಗೂ ಅನುಕೂಲ ಖಂಡಿತಾ ಆಗುವುದು. 💐💐💐🙏💐💐🙏💐 ಬಸ್ ಪ್ರೀ ಮತ್ತು ಶಕ್ತಿ ಯೋಜನೆ ಕೆಲವೇ ಜನರಿಗೆ ಅನುಕೂಲವಾಗುವುದು ಎಂದು ನನ್ನ ಅನಿಸಿಕೆ 💐💐💐💐💐🙏🙏🙏🙏🙏

    • @madhusudan3801
      @madhusudan3801 14 дней назад +10

      ಸಿಲಿಂಡರ್ ಮೋದಿ ನ ಕೇಳಿ ಪಡ್ಕೊಳಿ

    • @anildmello2331
      @anildmello2331 14 дней назад

      ಕೇಂದ್ರ ಸರ್ಕಾರ ಗ್ಯಾಸ್ ಗೇ 1200. ಪೆಟ್ರೋಲ್, ಡೀಸೆಲ್ ರೇಟ್ ಗಗನಕ್ಕೇರಿದ್ರು ಯಾರು ಮಾತಾಡ್ತಿಲ್ಲ ಸ್ವಾಮಿ. ಎಲ್ಲರೂ ಮಲಗಿದ್ದಾರೆ ಅಂತ ನನ್ನ ಅನಿಸಿಕೆ. ಎಲ್ಲಾ ರಾಜ್ಯ ಸರ್ಕಾರ ಕೊಟ್ರೆ ಕೇಂದ್ರ ಸರ್ಕಾರಕ್ಕೆ ಯಾಕೆ ವೋಟ್ ಹಾಕ್ಬೇಕು

    • @hilarydsouza371
      @hilarydsouza371 14 дней назад

      @@madhusudan3801yes carect 😊

    • @sridharmurthy8393
      @sridharmurthy8393 14 дней назад

      ಅಯ್ಯೋ ದೇವರೆ, ಫ್ರೀ ಕೊಡುವುದು ಯಾರಿಗೆ ಬೇಡ, ಎಲ್ಲರಿಗೂ ಬೇಕು ಎಲ್ಲವೂ ಫ್ರೀ ಬೇಕು

  • @chandrashekark782
    @chandrashekark782 14 дней назад +11

    Ramakanth sir 🙏 🙌 ❤ super 👌

  • @adithyalokesh4209
    @adithyalokesh4209 14 дней назад +14

    Gruha Jyoti is best good 1000 rs saved my forvit ❤ bus it's ok but I don't have restion card

  • @ManjuNathG-kl5nb
    @ManjuNathG-kl5nb 14 дней назад +12

    ❤❤❤ Jai siddaramaiha ❤
    ❤❤❤ Jai siddaramaiha Jai siddaramaiha Jai siddaramaiha Jai bheem jai basavanna

  • @prakashj4153
    @prakashj4153 10 дней назад +4

    ನಮಗೆ ತುಂಬಾ ಹೆಲ್ಪ್ ಆಗಿದೆ ಸರ್ ಮನೆಗೆ ದಿನಸಿ ಸಾಮಾನುಗಳ ತಗೋಳಕ್ಕೆ ಧನ್ಯವಾದಗಳು❤

  • @mayurr6678
    @mayurr6678 14 дней назад +13

    Jai Huliya Jai Annaramayya 🤙🤞🤟💥🔥❤️

  • @shameedrm8598
    @shameedrm8598 14 дней назад +9

    Jai Siddaramayya Sir 🎉

  • @gowthamsgowdagowthu2559
    @gowthamsgowdagowthu2559 13 дней назад +6

    Jai congress Jai Siddu boss ❤ and Ramakanth sir super

  • @kiranadevaramani1934
    @kiranadevaramani1934 13 дней назад +5

    ಜನ ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ ❤❤

  • @waheedabegum9805
    @waheedabegum9805 14 дней назад +8

    Siddu sir is doing very good job by providing gruha lakshmi yojane to women's

  • @ManjunarhGm
    @ManjunarhGm 13 дней назад +3

    ಎಲ್ಲವನ್ನೂ ಅರ್ದ ದರ ಮಾಡಬೇಕಿತ್ತು ಆದರೆ ಅತಿಯಾಧ ಪ್ರೀ ಹಣಕಾಸು ಸಮಸ್ಯ ಗ್ಯಾರಂಟಿ.

  • @kuldeeppl9387
    @kuldeeppl9387 8 дней назад +1

    ತುಂಬಾ ಅನುಕೂಲವಾಗಿದೆ ಸರ್❤❤

  • @shree6699
    @shree6699 13 дней назад +2

    Sir ಗೃಹ ಲಕ್ಷ್ಮಿ ಹಣವನ್ನು 2000 ದಿಂದ 10000 ಸಾವಿರಕ್ಕೆ ಏರಿಸಲು ಹೇಳಿ,
    ಇನ್ನು ತುಂಬಾ ಅನುಕೂಲ ಆಗುತ್ತೆ , 2000ಕ್ಕ ತಕ್ಕ ಹಾಗೆ ಬೆಲೆಗಳು ಜಾಸ್ಟೀಹಾಗಿವೆ ಹಾಗಾಗಿ ಉಪಯೋಗ ಆಗುತ್ತಿಲ್ಲ

  • @aru6B
    @aru6B 13 дней назад +4

    Super 💯👍 cougars 🎉🎉🎉

  • @adavidloy2064
    @adavidloy2064 13 дней назад +4

    Very much useful thank you CM sir 🙏

  • @GJ-kw3fc
    @GJ-kw3fc 12 дней назад +2

    Excellent news guru 🎉

  • @janshiranibilla3505
    @janshiranibilla3505 13 дней назад +4

    Excellent sir who all r not interested they can give up

  • @nissanprincy9063
    @nissanprincy9063 12 дней назад +2

    Thanks Siddharamaya sir 🙏

  • @sameenanazim9516
    @sameenanazim9516 13 дней назад +5

    Thumba thanku

  • @manjunathakl2571
    @manjunathakl2571 12 дней назад +2

    Survey ok
    Why did they stop 2000rs

  • @shreekanta167
    @shreekanta167 14 дней назад +5

    ನೀನು ಲೈವ್ ಆಗಿ ಸರ್ವ್ ಮಾಡು

  • @vidyakadakol7813
    @vidyakadakol7813 12 дней назад +2

    ಈ ಯೋಜನೆಗಳುಬಡ ಜನರಿಗೆ ಅನುಕೂಲವಾಗಿದೆ

  • @Surykumar-li9ru
    @Surykumar-li9ru 13 дней назад +3

    Yes very useful thanks siddaramaiha jai

  • @chandrashekarraom752
    @chandrashekarraom752 14 дней назад +6

    True Sir, they can give up

  • @krishnamaurthy6470
    @krishnamaurthy6470 14 дней назад +6

    FREE BUS BEDA THKSHNA NILLISI

  • @aru6B
    @aru6B 13 дней назад +3

    Super bro correct 💯🎉🎉🎉🎉🎉

  • @nagarajn1694
    @nagarajn1694 13 дней назад +4

    💯👍👍sir

  • @user-ct1zk3bo1k
    @user-ct1zk3bo1k 12 дней назад +3

    Where is development, employment

  • @bhavimanichandrakant1416
    @bhavimanichandrakant1416 14 дней назад +3

    Create importance of public survey area wise workers must give report.

  • @SidduNayak-vz5vh
    @SidduNayak-vz5vh 12 дней назад +3

    ಕಾಂಗ್ರೆಸ್ bucket ಚಾನೆಲ್, ಯುವನಿದಿ ನಮಗೆ ಬಂದಿಲ್ಲ👢

  • @nhbnhb2790
    @nhbnhb2790 8 дней назад +1

    ನಮಗಿನ್ನೂ ಬರ ಪರಿಹಾರ ಬಂದಿಲ್ಲ ಅದರ ಬಗ್ಗೆ ಮಾತಾಡ್ರಿ

  • @shrinivasmurthyksvkulkarni423
    @shrinivasmurthyksvkulkarni423 13 дней назад +1

    ಎಲ್ಲಮ್ಮನ ಜಾತ್ರೆ,ಬೇಡಾ ಅನಬಾರದು! ತಿಂದುಂಡುವನೇ ಜಾಣ!! -ಇದು ನಿಜವಾದ ಜನಪರ,ಸಮಾನತೆ !!

  • @bashad5550
    @bashad5550 13 дней назад +2

    GODHI MEDIA anchor s this is real anchoring lisson

  • @oduvaragapparudrappaprasanna
    @oduvaragapparudrappaprasanna 14 дней назад +3

    Let goyt continue the guarantee and stop MLA fund. It's well know fact and open secret till today those funds are not effectively used by all elected representative. Now a days these type of fund become tool for pouching elected members.

  • @RaviRavi-ip7hm
    @RaviRavi-ip7hm 14 дней назад +3

    Very good ❤

  • @ruhitaj5876
    @ruhitaj5876 14 дней назад +3

    Howdu sir namege tumba anukolavagede guarenty inda

  • @Ashok_Pujari
    @Ashok_Pujari 13 дней назад +1

    ಬಡವರ ಪರವಾದ ಯೋಜನೆಗಳು ❤❤

  • @SalimAttar-lt7hv
    @SalimAttar-lt7hv 14 дней назад +3

    Jai hind Jai karnataka

  • @Helpmetobehappy
    @Helpmetobehappy 11 дней назад +1

    1) gruha jothi 200 but 50-60unit free but Per unit price gotta nimge yastu anta 7.50pisa
    2)gruha Laxmi 2000 guru Mane badge ne 3500 savra eday and aduge saman mele price bere hecchagide
    3) vidyarthi galige 3000 guru but scholarship damar
    ......

  • @user-hj3ft4ic5s
    @user-hj3ft4ic5s 14 дней назад +13

    Congress zindabad zindabad Congress zindabad Congress zindabad Congress zindabad Congress zindabad Congress zindabad zindabad Congress zindabad zindabad Congress and Rahul Gandhi zindabad

    • @adityanayaka327
      @adityanayaka327 14 дней назад

      ಇಷ್ಟು ಜಿಂದಾಬಾದ್ ಹಾಕೋರು ನೀವು ಯಾರು ಯಾಕೆ ಹಾಕುತಿದೀಯಾ ಅಂತ ಗೊತ್ತು ಬಿಡಪಾ,ನಮ್ಮ ದಲಿತರ ಹಣನಾ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದಾರೆ ಅದರ ಬಗ್ಗೆನೂ ಜೈಕಾರ ಹಾಕಿ ಸ್ವಲ್ಪ.

  • @sureshdombale
    @sureshdombale 14 дней назад +2

    Very good working 👍💯 working 🙏🙏

  • @MR.35525
    @MR.35525 13 дней назад +1

    ಸಂಗೀ ಗಳಿಗೆ ಮಾತ್ರ ಎಲ್ಲ ಪಡಕೊಂಡು.. ಮತ್ತೆ ಉರಿ.

  • @annegowdakishore7538
    @annegowdakishore7538 14 дней назад +4

    Bpl Card filter agbeku

  • @b.l.mahadeva164
    @b.l.mahadeva164 9 дней назад

    Sir, your straight forward comment is correct.

  • @Fathima-mx2uc
    @Fathima-mx2uc 13 дней назад +1

    ಬಹಳಷ್ಟು ಅನುಕೂಲವಾಗಿವೆ

  • @rekhakumarrekhakumar3185
    @rekhakumarrekhakumar3185 14 дней назад +3

    Yes sir

  • @hariprasadshetty6013
    @hariprasadshetty6013 11 дней назад

    Very much helpful for poor people by grahalakshmi yojane. Jai congress.

  • @Sumanthyadav07
    @Sumanthyadav07 12 дней назад +1

    What about price hike

  • @jalaljalalmanvi5978
    @jalaljalalmanvi5978 13 дней назад +1

    ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ❤❤

  • @kempannakareppagol6534
    @kempannakareppagol6534 13 дней назад +1

    Good.

  • @AbcC867
    @AbcC867 13 дней назад +3

    🙏🙏🙏

  • @MeghaCm-tt5iq
    @MeghaCm-tt5iq 10 дней назад

    Super sir

  • @annapoornamk802
    @annapoornamk802 12 дней назад

    Garanti yojane bandamele navu jivanta idevi sarkarda drastiyalli annista ide sir tq siddaramayya sir 🙏🙏🙏🙏🙏🙏🙏🙏

  • @ramanjiniramanjineya2567
    @ramanjiniramanjineya2567 10 дней назад +1

    11 ne kantu bandilla sir

  • @jayaramumaddur7716
    @jayaramumaddur7716 13 дней назад

    ಅತ್ಯುತ್ತಮ ವಿಮರ್ಶೆ. ಧನ್ಯವಾದಗಳು ಸರ್

  • @gurunathbannihatti
    @gurunathbannihatti 13 дней назад +1

    Jai ಕಾಂಗ್ರೆಸ್ ಜೈ ಜೈ ಸಿದ್ದು ಜೈ ಡಿಕೆ jai Rahul jai Hind

  • @nayanboss
    @nayanboss 10 дней назад

    ❤tv5🎉🌹

  • @iqbalkaleelkaleel6127
    @iqbalkaleelkaleel6127 13 дней назад

    🎉🎉Congratulations good cm of karnataka Jai congres boss ❤❤❤❤good work tv5

  • @msdv283
    @msdv283 13 дней назад +1

    Super 🐯❤

  • @sindhurram1036
    @sindhurram1036 8 дней назад

    Those who tell it is usefull think it in another way also Then they can give it to entire karnataka it will be still more usefull right...

  • @murthyc1758
    @murthyc1758 10 дней назад

    🎉👌👌👌👌

  • @yhharishadyar7843
    @yhharishadyar7843 13 дней назад

    Well said sir very good analysis 👌

  • @deekshithrajb3702
    @deekshithrajb3702 14 дней назад +1

    Jai Siddaramaiha ❤

  • @Vanyajeevi
    @Vanyajeevi 14 дней назад +1

    The all Karnataka travel yojana for ladies should be stopped, instead let them make students travel free within cities when students use ksrtc/bmtc buses. So students within Bengalooru can travel free within Bengalooru which facilitates their travel to schools or colleges. Students need this to travel within cities than ladies… will government modify this??, most likely no because students who are less than 18 don’t vote !!!

  • @MABAIG-xb6yf
    @MABAIG-xb6yf 11 дней назад

    Great.. Sir.. 👍👍👍

  • @ayubkhan-hx9bb
    @ayubkhan-hx9bb 14 дней назад +1

    Siddaramaya ki jai❤

  • @murthyc1758
    @murthyc1758 10 дней назад

    🎉👌👌👌👌👌

  • @user-hm8yq1xf7t
    @user-hm8yq1xf7t 11 дней назад

    ಉತ್ತಮವಾದ ಸಂದೇಶ ಸರ್ ❤❤❤

  • @AtifRaza-zl5sr
    @AtifRaza-zl5sr 10 дней назад

    ಜೈ... ಕಾಂಗ್ರೆಸ್..❤❤❤❤❤❤❤.. ಸಿದ್ದು. ಸರ್ಗೆ.. ನಾನಾ...🙏🙏🙏🙏🙏🙏🙏🙏🙏🙏🙏🙏🤝🤝🤝🤝🤝🤝🤝🤝🌹🌹🌹🌹🌹🌹🌹

  • @prabhavathi7716
    @prabhavathi7716 12 дней назад

    Bus jasthi kodi CM sir free haghirodinda kadime bus hakidare jarni madalu tumba kastahagutide hedarinda

  • @inayathnargundkar3555
    @inayathnargundkar3555 12 дней назад

    Very good survey sir 🎉

  • @venkatarbkmc
    @venkatarbkmc 2 дня назад

    Do you know how much money other tax payers are paying electricity bill ?

  • @suhelsubhan5028
    @suhelsubhan5028 13 дней назад

    ಸರ್ ಅನ್ನ ಭಾಗ್ಯದೊಂದಿಗೆ ಅಡಿಗೆ ಎಣ್ಣೆ , ಗೋಧಿ ,ಬೆಳೆ ಕಾಳು ಗಳನ್ನು ಪಡಿತರ ದಲ್ಲಿ ಕೊಡಿ

  • @akrambasha6740
    @akrambasha6740 13 дней назад

    Jai congress ankula aggedyy sir thank you so much siddaramaiy

  • @prasadvikram4034
    @prasadvikram4034 7 дней назад

    ಅನ್ನ ಭಾಗ್ಯದ ಜೊತೆ ಎಣ್ಣೆ ಭಾಗ್ಯ ಮತ್ತು ಬೇಳೆ ಭಾಗ್ಯ ಬೇಕು.

  • @suryak4452
    @suryak4452 10 дней назад

    ನಮಗೆ ಸಹಾಯ ಅಗತ್ಯವಿದೆ ಆದರ

  • @mdmohankumar1612
    @mdmohankumar1612 10 дней назад +1

    Looo pekara yavdu dudu bartha Ella kano

  • @mohammedsalman3839
    @mohammedsalman3839 12 дней назад

    Super work sir

  • @user-lc1kf7fo8g
    @user-lc1kf7fo8g 13 дней назад

    Sir super said, who are not interested free,re embodiment 😢