ನಮಸ್ತೆ ಸರ್....,, i am following u r advise and want to be ಮನೆಗೆ ಒಂದು ಮಾಂತ್ರಿಕ.. ಅಂಡ್ ತಾಂತ್ರಿಕಾ.... ನಂಗೆ ನಮ್ಮ ತಾಯಿ ಚಿಕ್ಕ ವಯಸಿಂದ.... ಪ್ರೀತಿ ಯಲ್ಲಿ ಮೋಸ, ತುಂಬಾ ದುಡ್ಡು ಇದೆ.... ಆದ್ರೂ... ಅದ್ರಲ್ಲೂ ಮೋಸ... ಎಲ್ಲರಿಗೂ ಕೊಡ್ತಾರೆ.... ನನಗೆ ನನ್ ಫ್ಯಾಮಿಲಿ ಬಗ್ಗೆ ಬೆಳಿ ಬಾರದ್ದು.... ತಾಯಿ ನೇ ಹೊಟ್ಟೆ ಕಿಚ್ಚು.... ಪಡ್ತಾರೆ.... ನನ್ ಮಕ್ಕಳಿಗ್ಗೆ... ಅಜ್ಜಿ ಪ್ರೀತಿ ನು ಕೊಟ್ಟಿಲ್ಲ... ಹಾಗೆ ನನ್ ಹಸ್ಬೆಂಡ್ ಗೆ ಅಳಿಯ ಅಂತಾ.... ಮರ್ಯಾದೆ ಕೊಡೊಲಾ.... ಈ ಜಗತ್ತಿನಲ್ಲಿ ನಂಗೆ ಈ ರೀತಿ ತಾಯಿ ಯಾಕೆ..... ಒಂದು ತಂತ್ರ ಪ್ಲೀಸ್.... ಅವ್ವರಿಗ್ಗೆ ಮಗಳ ಬಗ್ಗೆ... ಅರಿವಾಗಬೇಕು..... ನಂಗೆ.... ಚಿಕ್ಕ ವಯಸ್ಸಿನಿಂದ.... ಮಾಡ್ತಾ ಇರೋ... Discrimination ge.... 🙏🏻

🌹🙏
🙏🙏🙏🙏🙏
🙏🌹