Nim Kade Sambarandre Video Song [HD] | Samrat Kannada Movie | Vishnuvardhan,Vinaya Prasad|Hamsalekha

Поделиться
HTML-код
  • Опубликовано: 17 июл 2023
  • Lahari Kannada presents Nim Kade Sambarandre Video Song from Samrat Kannada Movie. Starring Vishnuvardhan, Soumya Kulkarni, Vinaya Prasad, Music Composed by Hamsalekha.
    #NimKadeSambarandre #samraat #vishnuvardhan #hamsalekha #SoumyaKulkarni #vinayaprasad #SamraatSongs​ #SamraatKannadaMovieSongs​ #SamraatJukebox #hamsalekhahits #hamsalekhasongs #vishnuvardhanhits #vishnuvardhansongs #kannadaoldmoviesongs #kannadahits #kannadahitsongs #kannadaoldsongs
    Subscribe to our RUclips Channel : / kannadalahari
    Movie: Samraat
    Directed by: Naganna
    Produced by: M. Rajashekar
    Written by: Late Srivathsa Ranganath
    Artist Name: Vishnuvardhan, Soumya Kulkarni, Vinaya Prasad, Puneet Issar
    Music Director: Hamsalekha
    Banner: Sri Gayatri Mata Pictures
    Cinematography: J.G. Krishna
    -------------
    Song: Nim Kade Sambarandre
    Album/Movie: Samraat
    Artist Name: Vishnuvardhan, Soumya Kulkarni, Vinaya Prasad
    Singer: S.P. Balasubrahmanyam, Malgudi Shubha
    Music Director: Hamsalekha
    Lyricist: Hamsalekha
    Music Label: Lahari Music
    -----------
    Enjoy & stay connected with us!!
    Subscribe to our RUclips Channel : / kannadalahari
    Follow us on Instagram: / laharimusic
    Like us on Facebook: / laharimusic
    Follow Us on Twitter: / laharimusic
    Follow Us on Sharechat: bit.ly/3rI5vG7
    Follow Us on Moj: mojapp.in/@laharimusicofficial
  • ВидеоклипыВидеоклипы

Комментарии • 252

  • @vivekrajeursd2063
    @vivekrajeursd2063 3 месяца назад +46

    ೨೦೨೪ ಯಾರ್ಯಾರು ಕೇಳ್ತಾ ಇದ್ದೀರಾ

  • @user-fe9uj4lf7w
    @user-fe9uj4lf7w 2 месяца назад +22

    ನನಗೆ ತುಂಬಾ ಇಷ್ಟ ಹಾಡು ಅಣ್ಣಾವ್ರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮತ್ತು ವಿಷ್ಣ ಸಾರ್ ರವರ ಬೆಳಗಾವಿಯಾದರೇನು ಹುಬ್ಬಳ್ಳಿ ಯಾದರೇನು

  • @arjunsrinivas4982
    @arjunsrinivas4982 11 месяцев назад +72

    ಕನ್ನಡಿಗರ ಹೃದಯ ಸಾಮ್ರಾಟ 😍 ಕನ್ನಡಿಗರ ಅಪ್ಪಾಜಿ 🙏 ವಿಷ್ಣು ದಾದಾ 🙏

    • @nijagunaswamy8324
      @nijagunaswamy8324 8 месяцев назад +2

      😂😂😂

    • @arjunsrinivas4982
      @arjunsrinivas4982 8 месяцев назад

      @@nijagunaswamy8324 ಯಾಕೋ ಗೂಬೆ ಕಿಸಿತಾ ಇದ್ದಿಯ ತುಕಾಲಿ

    • @user-mj1xe2cp7v
      @user-mj1xe2cp7v 7 месяцев назад +4

      Bharatha deshake Ashoka samrata karnataka rajyake Vishnuvardana samrata🎉❤

    • @LokeshBS-jv9jd
      @LokeshBS-jv9jd 4 месяца назад

      ​@@nijagunaswamy8324😅😮p😅😊

    • @LokeshBS-jv9jd
      @LokeshBS-jv9jd 4 месяца назад

      ​@@user-mj1xe2cp7v😅9ibyyu 9

  • @SukanyaSukanyamm
    @SukanyaSukanyamm Месяц назад +16

    Who is listening in 2024😂❤❤❤

  • @biliyahvvikky5081
    @biliyahvvikky5081 2 месяца назад +39

    ವಿಷ್ಣುವರ್ಧನ್ ಸರ್ ತರಹ ಯಾರು ಹ್ಯಾಂಡ್ಸಮ್ ಇಲ್ಲಾ 👍

  • @user-uw3id3oy9g
    @user-uw3id3oy9g 2 месяца назад +10

    ವಿಷ್ಣುವರ್ಧನ್ sir mate ಹುಟ್ಟಿ ಬನ್ನಿ sir ಕನ್ನಡನಾಡಿನಲ್ಲಿ super song❤❤❤❤

  • @veereshbagalkoti1122
    @veereshbagalkoti1122 5 месяцев назад +44

    Anyone hear in 2024.?❤

  • @Naveen-mw7in
    @Naveen-mw7in 2 месяца назад +7

    Dr hamsalekha sir and Dr s p Balu sir u r both legends of kannada film industry 🎉

  • @user-im8ed5qq5t
    @user-im8ed5qq5t Месяц назад +4

    Thank you hamsaleha sir kannada banadigala hadu

  • @ShivashankarMagaji
    @ShivashankarMagaji Год назад +22

    *ವಿಡಿಯೋ ಗುಣಮಟ್ಟ ಬಹಳ ಚೆನ್ನಾಗಿದೆ ಇದೇ ರೀತಿ ಹಳೆಯ ಜನಪ್ರಿಯ ಗೀತೆಗಳನ್ನು ಅಪ್ಲೋಡ್ ಮಾಡಿ.*

  • @nikhilaatreya2745
    @nikhilaatreya2745 7 месяцев назад +7

    Handsome nam saahasa simha!!!!!

  • @RangarajuC
    @RangarajuC 4 месяца назад +9

    Nam kade sira andre taluk..❤ Jai Vishnu

  • @Dachhukannadakaravali
    @Dachhukannadakaravali 9 месяцев назад +14

    ದಾದಾ ಕನ್ನಡ❤#2023🎉.... ನಮ್ಮ ಭಾಷೆ,ಸಂಸ್ಕೃತಿ,ನೆಲ, ಜಲ, ಜನ,ವ್ಯವಹಾರ, ಆಚಾರ-ಶಕ್ತಿ.ತೋರೀಸುವೀಕೆ💥ಸುಪರ್

  • @kushalappatu4327
    @kushalappatu4327 5 месяцев назад +6

    Vishnu Anna!❤

  • @srinivasranga5483
    @srinivasranga5483 4 месяца назад +5

    Samagra karnatakada samagra saahitya ..vow.. super..jai kannada..jai dada

  • @user-mj1xe2cp7v
    @user-mj1xe2cp7v 11 месяцев назад +10

    Super hadu Vishnuvardan kannadigara nijavada Sampathu🎉🎉

  • @nithinvidyuth6209
    @nithinvidyuth6209 3 месяца назад +6

    Wanna say onething This is just Classic goosebumping Lyrics Mind blowing Act Of Vishnu Heart Touching Singing of SPB and Co Singers it can't happens again ❤😔❤️♥️👌👌👌👌👌👌👌👌👌👌👌

  • @R.Dev2023
    @R.Dev2023 11 месяцев назад +15

    ಎಂಥಹ ಸುಮದುರ ಸಾಹಿತ್ಯ.. ಎಷ್ಟೇ ವರ್ಷಗಳು ಕಳೆದರು ಕೇಳ್ಬೇಕು ಅನ್ನುವ ಸುಂದರವಾದ ಹಾಡು 💖👌

    • @revegowdabb5837
      @revegowdabb5837 7 месяцев назад

      ರಲ್ಲಿ ಜು

    • @user-mj1xe2cp7v
      @user-mj1xe2cp7v 7 месяцев назад +1

      Thats why this movie running 100 dayse kalpana theatre

  • @rajshikharch9482
    @rajshikharch9482 2 месяца назад +8

    ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಇದೆ... ಜೈ ಕರ್ನಾಟಕ 🙏🏻🙏🏻🙏🏻💐💐💐😊

  • @lavanyanlavanya3469
    @lavanyanlavanya3469 6 месяцев назад +7

    Sooooooooooooooooooooooooooooooo super song visnu sir pan

  • @LokeshELoki
    @LokeshELoki 4 месяца назад +3

    Hi❤

  • @basavarajh7315
    @basavarajh7315 Год назад +10

    ILoveyou ದಾದಾ ಅಪ್ಪಾಜಿ

  • @ravin1719
    @ravin1719 Год назад +9

    Only one king sondolwood Daada Bhai

  • @ShivashankarMagaji
    @ShivashankarMagaji Год назад +71

    ನಿಮ್ಕಡೆ ಸಾಂಬಾರ್ ಅಂದ್ರೆ ನಮ್ಕಡಿ ತಿಳಿಯೋದಿಲ್ಲ
    ನಮ್ಕಡಿ ಡಾಮರ್ ಅಂದ್ರೆ ನಿಮ್ಕಡೆ ತಿಳಿಯೋದಿಲ್ಲ
    ನಿಮ್ಕಡೆ ಶಿರ ಅಂದ್ರೆ ತಲೆ ಅಂತ ತಿಳ್ಕೊಂತಿರಿ
    ನಮ್ಕಡಿ ಶಿರ ಅಂದ್ರೆ ಕೇಸರಿಬಾತ್ ಅನ್ಕೋತೀವಿ
    ಎಂತದು ಎಂತದು ಹಾಡೋದೆಂತ ಕೂಡೋದೆಂತ ಕುಣುವುದೆಂತ
    ಹ್ಯಾಂಗಪ್ಪ ಹ್ಯಾಂಗಪ್ಪ ಹಾಡೋದ್ಯ್ಹಾಂಗ ಕೂಡೋದ್ಯ್ಹಾಂಗ ಕುಣಿಯೋದ್ಯ್ಹಾಂಗ
    ಬೆಳಗಾವಿ ಆದರೇನು
    ಬೆಂಗಳೂರು ಆದರೇನು
    ನಗಬೇಕು ನಾವು ಮೊದಲು ಮಾತಾಡಲು
    ಎದೆ ಭಾಷೆಯ ಅರಿವಾಗಲು
    ಹುಬ್ಬಳ್ಳಿ ಆದರೇನು
    ಭದ್ರಾವತಿ ಆದರೇನು
    ಬೆರಿಬೇಕು ನಾವು ಮೊದಲು ನಲಿದಾಡಲು
    ನಾವೆಲ್ಲರೂ ಸರಿಹೋಗಲು
    ಬೆಂಗ್ಳೂರಲಿ ಬೊಂಡ ಅಂದ್ರೆ
    ಆಲೂಗಡ್ಡೆ ಉಂಡೆಯಂತೆ
    ಮಂಗ್ಳೂರಲಿ ಬೊಂಡ ಅಂದ್ರೆ
    ಎಳನೀರ ಕಾಯಂತೆ
    ಗದುಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ
    ಮೈಸೂರಲ್ಲಿ ಕುಸ್ತಿಗಾಗಿ ಬಾಜಿ ಕಟ್ತಾರೆ
    ಮೈಸೂರಲಿ ಹೊಲ ಗದ್ದೆಗೆ
    ಭೂತಾಯಿ ಅಂತಾರೆ
    ಮಂಗಳೂರಲಿ ಒಂದು ಮೀನಿಗೆ
    ಭೂತಾಯಿ ಅಂತಾರೆ
    ನಿಮ್ಕಡೆ ಭಂಗಿ ಅಂದ್ರೆ ಹೊಗೆಸೊಪ್ಪು
    ಹಚ್ಚುವುದು ಸೇದುವುದು
    ನಮ್ಕಡಿ ಭಂಗಿ ಅಂದ್ರ ಚೊಕ್ಕ
    ಮಾಡೊ ಮಾನವರ ನಾಮವದು
    ಸಾವಿರ ಹೂವ ಎದೆಹನಿಬೇಕು ಜೇನಿನಗೂಡಾಗಲೂ
    ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು
    ಗುಡಿಗೇರಿ ಆದರೇನು ಮಡಿಕೇರಿ ಆದರೇನು
    ದುಡಿಬೇಕು ನಾವು ಮೊದಲು ಧಣಿಯಾಗಲು
    ಬಂಗಾರದ ಗಣಿಯಾಗಲು
    ಯಾವ ಭಾಷೆ ದೊಡ್ಡದು
    ಯಾವುದು ಚಿಕ್ಕದು
    ಯಾವ ಭಾಷೆ ಕಲಿಯೋದು
    ಯಾವುದು ಬಿಡೋದು
    ಜಯಭಾರತಿ ಮಡಿಲಲ್ಲಿವೆ
    ನೂರಾರು ಭಾಷೆಗಳು
    ನೂರಾರಲು ಗುರಿ ಇಲ್ಲದ
    ನೂರಾರು ಕವಲುಗಳು
    ನೋಟಿನಲ್ಲಿ ಕಾಣುವುದು ಹದಿನಾಲ್ಕು
    ರಾಜ್ಯಗಳ ಲಿಪಿಗಳು
    ಕನ್ನಡಕ್ಕೆ ಅಲ್ಲಿ ಉಂಟು
    ನಾಲ್ಕನೆಯ ದೊಡ್ಡ ಸ್ಥಾನಮಾನಗಳು
    ಕನ್ನಡನಾಡ ಜನ್ಮದ ಹಿಂದೆ
    ತ್ಯಾಗಗಳ ಕಥೆ ಇದೆ
    ಭೂಪಟದಲ್ಲಿ ಮೆರೆಯಲು ನಮಗೆ
    ಸಂಸ್ಕೃತಿಯ ಜೊತೆಯಿದೆ
    ಲಲಾಲಲಾಲಲಾಲ ಲಲಾಲಲಾಲಲಾಲ ಲಲಾಲಲಾಲಲಾಲ ಲಲಾಲಲಾ ಲಲಾಲಲಾ ಲಲಾಲಲಾ ಲಲಾಲಲಾಲಲಾಲ ಲಲಾಲಲಾಲಲಾಲ ಲಲಾಲಲಾಲಲಾಲ ಲಲಾಲಲಾ ಲಲಾಲಲಾ ಲಲಾಲಲಾ

  • @narayana8539
    @narayana8539 3 месяца назад +7

    My Vishnu dada sang is super ❤❤

  • @snehasangama
    @snehasangama Год назад +19

    ಒಳ್ಳೇ ಗುಣಮಟ್ಟದ ವೀಡಿಯೋ ಹಾಕಿದ್ದೀರಿ ಧನ್ಯವಾದ ಲಹರಿ ಸಂಸ್ಥೆಗೆ

  • @CrazyHarsha0724
    @CrazyHarsha0724 11 месяцев назад +41

    ಅಧ್ಬುತ ಸಾಹಿತ್ಯ ಇದು ನಮ್ಮ ಬಾಷೆ ನಮ್ಮ ಊರು ನಮ್ಮ ಜನ ಅಭಿಮಾನ ತೋರಿಸುವ ಹಾಡು ಜೈ ವಿಷ್ಣು ದಾದಾ ಜೈ ಹಂಸಲೇಖ ಸರ್..❤❤❤❤

  • @arunjayalingappa2156
    @arunjayalingappa2156 11 месяцев назад +8

    Modala bhari vishnu sir nodidaga agidda khusi matalli heloke asadya the legend 🫶🫶🫶🫶🫶

  • @Krishnamurthyst
    @Krishnamurthyst 10 месяцев назад +9

    Karnataka ke obane Simha adu sahasa simha 😅😮🔥

  • @prashanttaranal3008
    @prashanttaranal3008 6 месяцев назад +12

    Who are watching this masterpiece song in 2024

  • @nithinvidyuth6209
    @nithinvidyuth6209 3 месяца назад +5

    Lots Of thanks To Uploader ❤😢

  • @ashokalr8230
    @ashokalr8230 Месяц назад +1

    ಸ್ಪುರದ್ರೂಪಿ ನಮ್ ವಿಷ್ಣು ದಾದ..... ❤❤❤❤❤❤❤❤❤❤❤❤❤❤

  • @lakshmikanth498
    @lakshmikanth498 Год назад +29

    1:58 inda 2:17 ಸಾಹಿತ್ಯ 👌 ಹಂಸಲೇಖ ಅವರಿಗೆ hatsoff.. SP ಸರ್ voice ದಾದಾ expression 👌👌👌👌

  • @SandeepKarmar-tr8wj
    @SandeepKarmar-tr8wj 4 месяца назад +5

    Fantastic kannada movie song.

  • @S3officilchannelkannada
    @S3officilchannelkannada 11 месяцев назад +12

    ❤❤❤❤❤❤❤❤❤❤ ಅಭಿನಯ ಭಾರ್ಗವ ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ನಮ್ಮ ದೇಶದ ಹೆಮ್ಮೆಯ ನಟರು ❤❤❤❤❤

  • @whoyouare386
    @whoyouare386 6 месяцев назад +6

    mi😢😢ss you appa😢ji 😢😢love 😢😢you😢😢😢😢Always❤❤❤❤😘😘😘😘😘

  • @CKannadaMusic
    @CKannadaMusic Год назад +16

    ಸೂಪರ್ ಹಿಟ್ ಸಾಂಗ್ 🔥🔥🔥
    ವಿಷ್ಣು ಅಪ್ಪಾಜಿ 😍
    ಜೈ ಭುವನೇಶ್ವರಿ ❤️💛

  • @dheerendrasubbannavar6207
    @dheerendrasubbannavar6207 11 месяцев назад +199

    2023 who are listening👂

  • @sagaraihole3217
    @sagaraihole3217 2 месяца назад +2

    0:32 dada ❤ what a lines

  • @sreeaman6778
    @sreeaman6778 7 месяцев назад +5

    I am from AP I heard this from spsir and vinayaprasad excellent n ringing all the time

  • @prakashboraiah30
    @prakashboraiah30 9 месяцев назад +5

    ಕನ್ನಡನಾಡು ನಮ್ಮ ನಾಡು

  • @indianarmy...7753
    @indianarmy...7753 10 месяцев назад +5

    ನಮ್ಮ ಭಾಷೆ ನಮ್ಮ ಹೆಮ್ಮೆ (2023)

  • @jeevann5234
    @jeevann5234 11 месяцев назад +5

    Ede quality li full movie hakidre innu chenagiruthe

  • @harishjg1819
    @harishjg1819 10 месяцев назад +13

    Super song multiple languages in only 1 that's my Kannada and Karnataka ❤❤😊

  • @bhimprabhagandhi
    @bhimprabhagandhi 10 месяцев назад +50

    I'm Tamil. I love this song for Hamsaleka garu music and SPB garu & Shuba garu singing. ❤ I never get bored listening to this song.
    Not only Kannada. Every Indian language should stand for its cultural heritage beyond Caste and Religious differences.

  • @Allinone-mp5wp
    @Allinone-mp5wp Год назад +7

    ಇಂದಿಗೂ ನನ್ನ ನೆವ್ಹಿನಾ song

  • @seenaseena7605
    @seenaseena7605 7 месяцев назад +5

    dada ❤❤❤❤ 2023 end happy new year 2024 welcome dada ❤❤❤❤❤❤❤❤ love you so mach dada miss u lot god

  • @user-bs7db5fv9u
    @user-bs7db5fv9u 8 месяцев назад +2

    ನಗಬೇಕು ನಾವು ಮೊದಲು ಮಾತಾಡಲು...

  • @premraj3693
    @premraj3693 7 месяцев назад +3

    Goosebumps song jai karnataka jai spb

  • @ganesh7378
    @ganesh7378 Год назад +5

    Olle quality alli hakiddakke dhanyavadagalu 🎉🎉🎉

  • @ChandraShekar-be5oc
    @ChandraShekar-be5oc 4 месяца назад +4

    2024 listening music favourite song ❤❤❤ Vishnu Dada

  • @user-ty6xh1jz9h
    @user-ty6xh1jz9h 9 месяцев назад +5

    We are the people ready to die for karnataka

  • @ChanduN-bv7np
    @ChanduN-bv7np 4 дня назад +1

    2024 kannadiga like you

  • @veenatamaramuthu241
    @veenatamaramuthu241 4 месяца назад +2

    It's such a beautiful song!

  • @vikramravikumar6744
    @vikramravikumar6744 11 месяцев назад +5

    02:19 ಮೂಡಿಗೆರಿ/ಮೂಡಿಗೆರೆ

  • @sanjeev.r.siddhaartha3637
    @sanjeev.r.siddhaartha3637 Год назад +44

    ಕನ್ನಡ ಭಾಷೆ,ಸಾಹಿತ್ಯ,ಸಂಸ್ಕೃತಿ, ಕನ್ನಡಿಗರು ಅಂದ್ರೇ ಯಾರು ಅವ್ರ ಕೆಲಸ ಏನು ಅನ್ನೊದನ್ನ ಕಡಿಮೆ ಶಬ್ದಗಳಲ್ಲಿ, ಎಲ್ಲರಿಗೂ ಕೇಳಿಸುವಂತೆ ಇದಕ್ಕಿಂತ ಚೆನ್ನಾಗಿ ಯಾರೂ ಹೇಳಲು ಸಾಧ್ಯವಿಲ್ಲ. ಹಂಸಲೇಖ ನಿನ್ನ ಶ್ರಮ ವ್ಯರ್ಥ ಆಗೋದಿಲ್ಲ.

  • @user-ru1or8ci3q
    @user-ru1or8ci3q 9 месяцев назад +2

    Super Abinaya bargava ❤

  • @harisha.vharisha.v3442
    @harisha.vharisha.v3442 4 месяца назад +1

    ಜೈ ವಿಷ್ಣುವರ್ಧನ್ ಸರ್

  • @kumarnv251
    @kumarnv251 8 месяцев назад +7

    ಆಡು ಭಾಷೆ ಯಲ್ಲಿ ಗೀತೆ ಬರೆದು ಸಂಗೀತ ನೀಡಿದ
    ಹಂಸಲೇಖ ರವರಿಗೆ ವಂದನೆಗಳು 🙏🙏

  • @madhukumar1801
    @madhukumar1801 8 месяцев назад +2

    🙏🙏🙏♥️♥️♥️♥️♥️♥️♥️❤❤Kannada Karnataka kannadigara achi mechina baashe mathu Raajya

  • @madhugowda6552
    @madhugowda6552 10 месяцев назад +2

    ಕರ್ನಾಟಕಕೆ ಓಬ್ರಿ ದಾದಾ ಮಿಸ್ ಯು ದಾದಾ 🙏🙏🙏

  • @sureshn578
    @sureshn578 10 месяцев назад +11

    Vishnu Anna super song our favorite song I love you.❤

  • @rvaishnavi4943
    @rvaishnavi4943 8 месяцев назад +3

    Our Kannada our state i

  • @DeepakDeepak-yy7bb
    @DeepakDeepak-yy7bb 5 месяцев назад +2

    Dam what a song. ❤️❤️❤️

  • @manasag8494
    @manasag8494 21 день назад

    Vishnu Sir❤. We miss you. Yentha haadu❤

  • @yuvarajdm1647
    @yuvarajdm1647 7 месяцев назад +2

    ಆಲ್ ಕರ್ನಾಟಕ 👍🙏👌💪

  • @punithkumar6330
    @punithkumar6330 3 дня назад

    Yavde yangle alli nodidru suradrupi andre namma vishnu dada avara abhimani agiddu nanna punya miss you dada 😢❤

  • @user-rs5cu6wm9g
    @user-rs5cu6wm9g 8 месяцев назад +1

    ದಾದಾ 🦁🙏

  • @shafiullashafi8561
    @shafiullashafi8561 11 месяцев назад +4

    Jai Vishnu Dada

  • @kimjongun969
    @kimjongun969 6 месяцев назад +2

    love from bhadravathi❤❤❤

  • @deepakrao9907
    @deepakrao9907 4 месяца назад +2

    Evergreen song

  • @sirisamudra8278
    @sirisamudra8278 9 месяцев назад +8

    This song relatable for bangalorean and non Bangalorean ppl 😅

  • @santhoshsanthu1769
    @santhoshsanthu1769 11 месяцев назад +11

    V Bosss ❤❤❤❤❤

    • @Mona-26776
      @Mona-26776 11 месяцев назад

      😂😂😂😂😂😂

  • @harishjg1819
    @harishjg1819 7 месяцев назад +2

    Super my kannada ❤❤❤ . Kannada, Tulu,Kurgi,Konkani. And many more ... ❤😊

  • @srinivasans9145
    @srinivasans9145 5 месяцев назад +2

    I still listening

  • @rakeshraki8651
    @rakeshraki8651 5 месяцев назад +1

    ಮಹಾಗುರುಗಳು❤❤

  • @user-mo8dx7wj6w
    @user-mo8dx7wj6w 4 месяца назад +1

    Beauty of Vishnu sir

  • @sureshababu8324
    @sureshababu8324 4 дня назад +1

    Who is Listening in 2024❤❤❤

  • @agsl_180kannadiga
    @agsl_180kannadiga 8 месяцев назад +6

    2024 who are still going to be listen this evergreen song 😍

  • @stillness62
    @stillness62 7 месяцев назад +17

    Dear listeners!!!! NAMASKARA¡ THIS IS MALGUDI SHUBHA!! THANK YOU SOOOOO MUCH FOR ALL YOUR LOVE!! Very grateful to Hamsalekha ji for giving me this opportunity!!❤❤

  • @kumarkumi8375
    @kumarkumi8375 5 месяцев назад +15

    Who r listening in 2024? Plz like here👇

  • @VasuDivyaVasuDivya
    @VasuDivyaVasuDivya 9 месяцев назад +3

    Nam Boss always King of kings sandalwood

  • @chiruvenkat2967
    @chiruvenkat2967 Год назад +8

    ಸೂಪರ್ ❤

  • @tarunkoti976
    @tarunkoti976 10 месяцев назад +2

    Bhadrvathi adarenu❤️

  • @ramanandrevankar
    @ramanandrevankar 5 месяцев назад +2

    2024 and still going green soon

  • @user-yk7ee8hj7t
    @user-yk7ee8hj7t 10 месяцев назад +4

    Vishnu sir all taime. My fevret love you sir rest and pis 😢😢😢😢😢😢😢😢

  • @MRameshm-bc7db
    @MRameshm-bc7db 9 месяцев назад +3

    Super song

  • @devrajnidhi8850
    @devrajnidhi8850 8 месяцев назад +4

    Dada is always king of sandalwood ❤❤❤❤

  • @Krishnamurthy28833
    @Krishnamurthy28833 9 месяцев назад +6

    Classic song, Vishnu vardhan acting is very nice

  • @MayurGowda.B
    @MayurGowda.B 5 месяцев назад +2

    Iam, seriously, listen

  • @ningarajaadiver9252
    @ningarajaadiver9252 5 месяцев назад +1

    Super. Song👌👌🙏🙏

  • @sumanthgowdamk8250
    @sumanthgowdamk8250 6 месяцев назад +2

    2024

  • @vijishira528
    @vijishira528 7 месяцев назад +1

    Kannada jeeva ❤️ Vishnu appa prana ❤️😘

  • @sachinss143
    @sachinss143 7 месяцев назад +4

    That acting between 1:57 to 2:17 is adorable and no one else can enact other than Vishnu sir himself❤

  • @vinayshetty9507
    @vinayshetty9507 10 месяцев назад +4

    Tysm 🙏🏻
    What a clarity of video
    Never seen before
    Not in movie too

  • @jayammaactive2796
    @jayammaactive2796 10 месяцев назад +9

    ಸೂಪರ್ ಹಿಟ್ ಸಾಂಗ್ ವಿಷ್ಣು ದಾದಾ❤❤👌👌👌💖💫⭐

  • @user-hw8ee3kc9n
    @user-hw8ee3kc9n 7 месяцев назад +2

    Vinay Prasad

  • @megamotivateofficial
    @megamotivateofficial Год назад +11

    Fav song ❤

  • @jyotijadhav1595
    @jyotijadhav1595 Год назад +7

    Mast song lyrics superb

  • @user-oc8ye2ud8b
    @user-oc8ye2ud8b 8 месяцев назад +1

    Vishnu always king......