ನನಗೆಲ್ಲಾ ಗೊತ್ತು ಎಂದವ ಸೋತ!! ನನಗೇನು ಗೊತ್ತಿಲ್ಲ ಅಂದವ ಗೆದ್ದ!!part - 2!!Mahesh masal!!

Поделиться
HTML-код
  • Опубликовано: 29 ноя 2024
  • ನೀವು ಮಹೇಶ್ ಮಸಾಳ ರನ್ನ, ಕೋಚ್ ಅನ್ನಿ, ಮಾಸ್ತರ್ ಅನ್ನಿ,ಅವರೇ ಹೇಳಿಕೊಳ್ಳುವಂತೆ ಹ್ಯೂಮನ್ ಮೈಂಡ್ ಸೆಟ್ ಕೋಚ್ ಅಂದುಕೊಳ್ಳಿ, ಅದಕ್ಕೂ ಮಿಗಿಲಾಗಿ ಅವರು ಮಾತಿಗೆ ಕುಳಿತರೆ ಅಣ್ಣ ಆಗ್ತಾರೆ, ಆತ್ಮೀಯ ಅಪ್ಪ ಆಗ್ತಾರೆ, ಅಕ್ಕರೆಯ ಅಮ್ಮಾನು ಆಗ್ತಾರೆ, ಎಲ್ಲಕ್ಕೂ ಮಿಗಿಲಾಗಿ ಆತ್ಮೀಯ ಗೆಳೆಯರಾಗ್ತಾರೆ, ಬನ್ನಿ ಅವರ ಅನುಭವದ ಸಾರಕ್ಕೆ ಕಿವಿಯಾಗೋಣ ಬದುಕು ಬಂಗಾರವಾಗಿಸಿ ಕೊಳ್ಳೋಣ..
    See Mahesh Masal as Coach, Master, and moreover as ahuman mind set coach . Moreover, if he sits down to talk, he becomes an elder brother, a dear father, a Careful mother , and above all, a dear friend, let's listen to the essence of his experience and make life golden..
    . TO JOIN VISTAR ZINDAGI
    ಕನ್ನಡದಲ್ಲಿ ವಿಸ್ತಾರ್ ಜಿಂದಗಿ ಕೋರ್ಸ್ . FOCUS
    VERY POWERFUL COURSE FIRST TIME IN KANNADA.
    WEBSITE
    vistarzindagi....
    Course payment link:-
    vistarzindagi.....
    For any query
    Email:-vistarfocus@gmail.com
    WhatsApp only:- +91 9880881686
    #Maheshmasal #Peptalk #Talk #motivation #Motivationalspeech #Speech #Motivated #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnatakaa #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Комментарии • 215

  • @narasimhamurthy7782
    @narasimhamurthy7782 Год назад +15

    ಸರ್ ನಿಮ್ಮಂತಹವರು ವೀಕೆಂಡ್ ವಿತ್ ರಮೇಶ್ ನಲ್ಲಿ ಬರಬೇಕು ಜನಗಳಿಗೆ ಇಂತಹ ಒಳ್ಳೆಯ ವಿಚಾರ ತಿಳಿಸಬೇಕು. ನಿಮ್ಮನ್ನು ಪರಿಚಯಿಸಿದ ಬದುಕಿನ ಬುತ್ತಿ ಗೆ ನನ್ನ ಕೋಟಿ ಕೋಟಿ ನಮನಗಳು ಬಡಿಗೇರ್ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು

  • @anasuyaa628
    @anasuyaa628 Год назад +8

    ತುಂಬಾ ಅರ್ಥ ಪೂರ್ಣವಾದ ಮಾತುಗಳು ಎಲ್ಲರು ಅರ್ಥ ಮಾಡಿಕೊಳ್ಳಬೇಕು 🙏🙏🙏👏👏👏👏👌

  • @annapoornah.r7499
    @annapoornah.r7499 Год назад +8

    ಕೇಳುತ್ತಾ ತುಂಬಾ ಭಾವುಕಳಾದೆ,ನಮಗೂ ಇಂತಹ ಗುರುಗಳು ಮೊದಲೇ ಸಿಗಬಾರದಿತಾ ಅನ್ನಿಸಿತು

  • @manjulanc2573
    @manjulanc2573 Год назад +15

    ನಮಸ್ಕಾರ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಇದೆ ನಿಮ್ಮ ಸಂದರ್ಶನ ಮಾಡಿದ ಬದುಕಿನ ಬತ್ತಿಯ ಗೆ ನನ್ನ ಅನಂತ ಅನಂತ ಧನ್ಯವಾದಗಳು

  • @mhubballi1085
    @mhubballi1085 6 месяцев назад

    ಶುಭ ಮುಂಜಾನೆ ಸರ್ ನೀವು ಹೇಳಿದ ಕೇಳಿದಾಗ ನನ್ನ ಕುಟುಂಬದ ಅವಲೋಕನ ಮಾಡಿದಂತಾಯಿತು ನಮ್ಮದು ಸ್ವೀಟ್ ಹೋಮ್ ಆಗಿದೆ ಸರ್ ತುಂಬಾ ಧನ್ಯವಾದಗಳು

  • @Yashodamahesh6234
    @Yashodamahesh6234 10 месяцев назад +5

    👌👌👌👏👏👏😒😒😒 ನಿಮ್ಮ ಮಾತು ಕೇಳುವಾಗ ನಮ್ಮ ಜೀವನದ ಒಂದೊಂದೇ ಪರದೆಯು ಕಳಚಿ ಬಿದ್ದಂತೆ ಆಯಿತು ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏

  • @bharatibhat7686
    @bharatibhat7686 Год назад +8

    ಹೌದು, ಬಡತನ ಬಂದಾಗ ಬಾಗಿಕೊಂಡಿರಬೇಕು, ಮುದಿತನ ಬಂದಾಗ ಮೌನವಾಗಿರಬೇಕು..

  • @dhavanmanvith3772
    @dhavanmanvith3772 10 месяцев назад +1

    ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಮಕ್ಕಳ ವಿಚಾರದಲ್ಲಿ ತುಂಬಾ ಬದಲಾವಣೆ ಗಳನ್ನ ಮಾಡಿಕೊಂಡಿದ್ದೇನೆ ಸರ್ ಮಕ್ಕಳಿಗೆ ಸಮಯ ಕೊಡೋದು, ಮಕ್ಕಳ ಮಾತನ್ನು ಆಲಿಸುವುದು ,ಅವರು ನನ್ನನ್ನ ಇತ್ತೀಚೆಗೆ ಸ್ನೇಹಿತರ ತರ ಟ್ರೀಟ್ ಮಾಡ್ತಾರೆ ತುಂಬಾ ಖುಷಿ ಆಗುತ್ತೆ. ಧನ್ಯವಾದಗಳು ಸರ್.

  • @hanumantharajum8122
    @hanumantharajum8122 Год назад +1

    ತುಂಬಾ ತುಂಬಾ ಅಥ೯ಪೂರ್ಣ ಒಳ್ಳೆಯ ವಿಚಾರ ತಿಳಿಸಿದ್ದಾರೆ ಧನ್ಯವಾದಗಳು

  • @vasanthnh
    @vasanthnh Год назад +35

    ಎಷ್ಟೊಂದು ಅರ್ಥಗರ್ಭಿತ ವಾದ ಚಿಂತನೆ ಹಾಗೂ ತಿಳುವಳಿಕೆ ಮುಂದುವರೆಸಿ ಕಾಯುತ್ತಾ ಇರುತ್ತೇವೆ ಇನ್ನಷ್ಟು ತಿಳಿದುಕೊಳ್ಳಲು....

    • @vimlahabbu8805
      @vimlahabbu8805 Год назад

      Very nice advice

    • @b.mbhagyalatha7857
      @b.mbhagyalatha7857 9 месяцев назад

      ​@@vimlahabbu8805😊

    • @b.mbhagyalatha7857
      @b.mbhagyalatha7857 9 месяцев назад

      😭❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @abdulhatif5422
    @abdulhatif5422 9 месяцев назад

    ಸತ್ಯವಾದ ಅರ್ಥಪೂರ್ಣ ಮುತ್ತಿನಂತ ಮಾತುಗಳು ಸರ್... ಕೇಳುತ್ತ ಕೇಳುತ್ತ ನಮ್ಮ ಹೃದಯ ಚಿಂತನೆಗೆ ಒಳಗಾಗುತ್ತೆ.... 👍👍.. ನಿಮ್ಮಂಥವರು ನಮ್ಮ ದೇಶಕ್ಕೆ ಹೆಮ್ಮೆ.

  • @mamathalnarayanlnarayan5998
    @mamathalnarayanlnarayan5998 Год назад +3

    ಅಧ್ಬುತವಾದ ಅರ್ಥಗರ್ಬಿತವಾದ ಮಾತು 😊🙏🏻🙏🏻🙏🏻

  • @gangammasp4232
    @gangammasp4232 Год назад +2

    ಸರ್ ನಿಮಗೆ ತುಂಬಾ ಧನ್ಯವಾದಗಳು ಅದ್ಭುತವಾದ ವಿಷಯಗಳನ್ನು ತಿಳಿಸುತ್ತಿದ್ದಾರೆ ಸರ್ ನಿಜವಾಗಲೂ ಇದುವರೆಗೂ ಈ ಜಗತ್ತಿನಲ್ಲಿ ಯಾರು ಜೀವನದ ಪಾಠ ಹೇಳಿ ಕೊಟ್ಟಿಲ್ಲ ಸರ್ ನನಗನಿಸುತ್ತೆ ಅಲ್ಲಿ ಕೂತು ಮಾತಾಡುವವರು ನೀವೆಲ್ಲ ನಿಮ್ಮೊಳಗೆ ಅದ್ಭುತವಾದ ದೈವಶಕ್ತಿ ಇದೆ ಸರ್ ನಾನು ನಿಮ್ಮ ಪ್ರತಿಯೊಂದು ವಿಡಿಯೋನ ಮಿಸ್ ಮಾಡ್ದೆ ನೋಡ್ತೀನಿ ಸರ್ ನನ್ನೊಳಗೆ ತುಂಬಾ ಬದಲಾವಣೆ ಬರ್ತಾ ಇದೆ ಸರ್ ಹೀಗೆ ನಿಮ್ಮೊಳಗಿರುವ ಅದ್ಭುತವಾದ ವಿಚಾರವನ್ನು ನೀಡ್ತಾ ಇರಿ ನಮ್ಮಂತ ಜೀವಿಗಳು ಆಗ್ತಾ ಇದ್ದೀವಿ ಸರ್ ಬದುಕಿನ ಭಕ್ತಿ ಚಾನೆಲ್ ಗೆ ಧನ್ಯವಾದಗಳು ಸರ್ ಅವಾಗವಾಗ ಮಾತಾಡಿಸಿ 👍❤️🙏🙏🙏🙏🙏

  • @mahendrakalaiah7471
    @mahendrakalaiah7471 Год назад +7

    ವಾವ್ಹ್👌 ಮಹಾ ಜ್ಞಾನಿಗಳ ಅಂತರಾಳದ ಮಾತುಗಳು 🎉🎶🌿💐💐 ನಿಮಗೆ ಅನಂತ ಧನ್ಯವಾದಗಳು 🙏🙏

  • @panchaksaris1328
    @panchaksaris1328 Год назад +9

    ಗುರುಗಳೇ ನಿಮ್ಮ ಪಾದಕ್ಕೆ ನನ್ನ
    ನಮನಗಳು 🙏🙏🙏🙏🙏

  • @nagarajnv2396
    @nagarajnv2396 Год назад +5

    Binnahakke Baayi Illavaia. Very intersting .and Practicle motivation. Today onwards I am Practicley adopting in my Life. I am 65 year old. Iam Retired Loco Pilot. Due to my profession I was unable to give Time to my Wife And children's. Still mentaly i am Suffering.

  • @prakashsw9194
    @prakashsw9194 10 месяцев назад

    ಅದ್ಬುತ ಜೀವನದ ದಾರಿ ದೀಪದ ಸಲಹೆಗಳು
    ಇನ್ನೂ ಹೆಚ್ಚಿನ ಜೀವನದ ಬಗೆಗಿನ ಸಂಚಿಕೆಗಳು ಬರಲಿ ಇಬ್ಬರಿಗೂ ಧನ್ಯವಾದಗಳು.....

  • @rajeshwariumashankar8082
    @rajeshwariumashankar8082 Год назад +1

    🙏🏻
    ಬದುಕಿನ ಈ ಸುಂದರ ಸತ್ಯವನ್ನು ನಿಮ್ಮ ಇದೇ angle ನಲ್ಲಿ ಹೇಳೋರು ಬೇಕಿತ್ತು sir. ತುಂಬಾ ಧನ್ಯವಾದಗಳು.

  • @nikhilgouda5211
    @nikhilgouda5211 Год назад +4

    , ನಾನು ನಿಮ್ಮ ಅಭಿಮಾನಿ ಯಾಗಿದ್ದೆನೆ ಸರ್ ಶುಭವಾಗಲಿ ಎಲ್ಲಾರಿಗೂ

  • @basavarajraichur8650
    @basavarajraichur8650 Год назад +10

    👌👌👌ಸರ್ ನನ್ನ ಜೀವನ ಪವನವಾಯಿತು 🙏🙏🙏🙏

  • @JyothiNaik-cx2rz
    @JyothiNaik-cx2rz 9 месяцев назад +1

    Tumba channagi de sir👌👌👌artha agide sir evaga

  • @GoureeshMathapati-oc4sd
    @GoureeshMathapati-oc4sd 9 месяцев назад

    Olleya mahiti kottiddira sir Tq So much.. Sir🙏🙏

  • @veeresh7946
    @veeresh7946 Год назад +7

    ಜೀವನ ಬದಲಾವಣೆಗೆ ಪ್ರೇರಣೆ 🙏

  • @shashinanda1354
    @shashinanda1354 Год назад +2

    ಪ್ರತಿಯೊಂದು ಮನೆಯ ಮುಂದೆ ಕನ್ನಡಿ ಹಿಡಿದಂತೆ ಇದೆ ಅಣ್ಣ ನಿಮ್ಮ ಮಾತುಗಳು

  • @shrikalabhatshrikala115
    @shrikalabhatshrikala115 Год назад +10

    ಸತ್ಯವಾದಮಾತುಗಳು.ಗುರುಗಳೆ.ನೂರಕ್ಕೆನೂರುಸತ್ಯ.

  • @bhimeshamaravati2038
    @bhimeshamaravati2038 Год назад +1

    ಮಹೇಶ್ ಸರ್ ತುಂಬಾ ಸತ್ಯವಾದ ಮಾತು ಹೇಳಿದಿರಿ,ಧನ್ಯವಾದಗಳು 🤝🙏

  • @madhurapratinidhi3004
    @madhurapratinidhi3004 Год назад

    Namaste sir tumba vishesha vyaktiyanna parichayisiddiri ivara parichayave irallilla adu uttarakarnatakadavaru anta tilidu innu santoshavayitu... thank you badukina butti channel...

  • @madhugowrishck3131
    @madhugowrishck3131 Год назад +1

    ನಿಮ್ಮಿಂದ ನನ್ನ ಮನದ ದುಗುಡ ದೂರ ವಾಗುವ ನಿರೀಕ್ಷೆ ಯ ದಾರಿ ಕಾಣುತ್ತಿದೆ, ದಾರಿ ತೋರಿ sir

  • @shobhaprakash1087
    @shobhaprakash1087 Год назад

    ಬದುಕಿನ ಅನಾಅರಣ, ಎಷ್ಟು ಸತ್ಯ ಸರ್ ನಿಮ್ಮ ಮಾತು, very true

  • @manjularamappa2524
    @manjularamappa2524 Год назад +2

    ತಿ ಲಿದು ಕೊಳ್ಳೋರಿಗ್ ಒಳ್ಳೇ ಮೆಸೇಜ್ ಧನ್ಯವಾದಗಳು

  • @chikkegowdagowda8968
    @chikkegowdagowda8968 Год назад +2

    ಒಳ್ಳೆ ಮಾಹಿತಿ ಇದು ನಿಮ್ಮ ಬುತ್ತಿ ಲಿ 1 sir

  • @djyashshorts1922
    @djyashshorts1922 Год назад +1

    ತುಂಬಾ ಅರ್ಥ ಪೂರ್ಣವಾದ ಸಂದೇಶ ಇದು ನಮ್ಮ ಪೂಷಕರಿಗೆ ಅರ್ಥವಾಗಬೇಕು.

  • @kavyakavya2802
    @kavyakavya2802 Год назад

    Estu chennagi matadtira sir your genius neevu helodu satya satya.....

  • @nagajyotibhat3445
    @nagajyotibhat3445 Год назад

    Jeevanada moulyagalanna saralavagi tilisiddeera Dhanyavadagalu 🙏🙏🙏💐💐

  • @bhagyashreek1807
    @bhagyashreek1807 10 месяцев назад +1

    Love marriages because , there is no love attachment inside family. Yeste duddu edru emotions love required to lead life. Good explanation sir.

  • @sumansiddu1993
    @sumansiddu1993 9 месяцев назад

    Yestu adhutha maathu sir TQ TQ so much sir

  • @sathyasubramanyabhat5427
    @sathyasubramanyabhat5427 Год назад

    Arthagarbhihitha maathu yellaru anusarisidalli baalu swargavaaguthathe abhinandanegalu sir👌👌👍🙏🙏

  • @bheemarayabheem732
    @bheemarayabheem732 Год назад +2

    Good massage sir thanks for you

  • @rekhas111
    @rekhas111 Год назад +1

    Thumba arthavatthada mathu life education heli koduvavarillde janaru dhari thapputhiddare thumbha danyavadagalu

  • @Shankarmurthy-l8c
    @Shankarmurthy-l8c 6 месяцев назад +1

    Super 👬👫👭👫💐💐🌹👌👌

  • @pushpalathas6138
    @pushpalathas6138 Год назад +2

    You are right sir this is what exactly happening in our house and life, very good explanation thank you

  • @pradeepbanakar4529
    @pradeepbanakar4529 Год назад +5

    Wonderful life lessons. Very inspiration and motivated speech

  • @LakshmiDevi-ul8jj
    @LakshmiDevi-ul8jj Год назад

    Superb sir.Nimmannu parichayisida eeee chanal ge danyavadagalu......

  • @narayanabhandary3014
    @narayanabhandary3014 Год назад +1

    A great thinking..... It is Grace to find a seeker.... Beyond normal human.... Nice to hear this view.....❤⁉️🙏🙂

  • @koshyrao7032
    @koshyrao7032 Год назад +2

    Beautiful clarification. Waiting for tomorrow 's episode

  • @nirmalaannigerimath7551
    @nirmalaannigerimath7551 Год назад +2

    🙏🙏🙏🙏🙏tnq sir tumbane artavad matugalu

  • @deepams1483
    @deepams1483 Год назад

    Really super wonderful talk hats off sir💐💐💐

  • @swarnalatha-rt7jp
    @swarnalatha-rt7jp 9 месяцев назад

    Thumba channagide

  • @vishalashetty6211
    @vishalashetty6211 Год назад

    Olleya advice sir dhanyavada galu 🙏

  • @niranjanm3642
    @niranjanm3642 Год назад +1

    ಆಹಾ ಎಂಥಾ ಅದ್ಭುತ ಮಾಹಿತಿ ದನ್ಯವಾದಗಳು

  • @keerthinaik8941
    @keerthinaik8941 9 месяцев назад

    Namaste gurugi en matu tande ennu kelbeku kauve 🙏🙏

  • @sandhyas6332
    @sandhyas6332 Год назад

    ಬಹಳ ಚೆನ್ನಾಗಿ ತಿಳಿಸಿದ್ದಾರೆ

  • @Rameshvenkataramaiah
    @Rameshvenkataramaiah Год назад

    ನುಡಿಮುತ್ತುಗಳಿವು... ಧನ್ಯವಾದಗಳು ಸಾರ್

  • @PrakashPrakash-vy8so
    @PrakashPrakash-vy8so 10 месяцев назад

    Very beautiful information sir tq so much

  • @girishmu5818
    @girishmu5818 Год назад +2

    Wow super.. 👏

  • @shobhavlogs4826
    @shobhavlogs4826 Год назад

    ಅತ್ಯುತ್ತಮ ಸಂದೇಶ👌👌👌👍👍👍💐💐💐

  • @ushakm8097
    @ushakm8097 Год назад

    ಸೂಪರ್ ಸರ್, ೧೦೦ಕ್ಕೆ ನೂರು ಸತ್ಯ .

  • @AnuradhaBentur
    @AnuradhaBentur Год назад

    Super Mahesh Sir Really Wonderful

  • @chikkannamala978
    @chikkannamala978 Год назад +2

    ಮಾತೆ ಪ್ರಾಬ್ಲಮ್ ಮೌನವೇ ಸಾಲಂ

  • @madmax7886
    @madmax7886 Год назад +1

    Yes sir correct nan nivanadali nam atte hige madatale avarige helora yaru ela 🙏🙏

  • @sarojabr5409
    @sarojabr5409 Год назад

    Super mahesh sir thank you badukina butthi

  • @saidhurgaail2411
    @saidhurgaail2411 Год назад

    ನಾನು ಸರ್ ಹೇಳಿದ ರೀತಿಯಲ್ಲೇ ಮೊದಲಿಂದಲೂ ಬದುಕಿದ್ದು ನಮ್ಮ ಮನೆಯಲ್ಲಿ problem.jagala yaavudhuu illa

  • @mythrimk3373
    @mythrimk3373 Год назад +1

    Wow wonderful speech 🙏

  • @shylajababu820
    @shylajababu820 Год назад

    ಹಳೆ ಕಾಲದ ಗುರುಕುಲ ದ education ಸಿಕ್ಕವರು ಮರೆತಿದ್ದರೆ durantane ವಂಚಿತರಿಗೆ ನೀವು ಹೇಳೋ ರೂಲ್
    ಆಪ್ಲೆ ಆಗಲ್ಲ. ಆದರೆ ಈಗಾ ಹೇಳಿಕೊಡುತ್ತಾ
    ಇರೋದಕ್ಕೆ ನಿಮಗೆ ಅಭಿನಂದನೆಗಳು 🙏

  • @keerthinaik8941
    @keerthinaik8941 9 месяцев назад

    Keluttale bavukalade ❤❤

  • @jayalakshmibhat2926
    @jayalakshmibhat2926 9 месяцев назад

    Ella shabha helidhu satha ya sir🙏🙏👍

  • @vijayalaxmim9005
    @vijayalaxmim9005 Год назад

    Koneya yeradu vakyagalu thumba sariyada mathugalu thumba arthapoorna mathgalu 🙏🙏🙏🙏

  • @lalithas2381
    @lalithas2381 Год назад

    Tumba chennagide

  • @umadevisush7899
    @umadevisush7899 10 месяцев назад

    ಸರ್ ತುಂಬ ಖುಷಿ ಸರ್ ನಿಮ್ಮ ಮಾತುಗಳು ಸರ್ ನನ್ನದು ಒಂದು ಪ್ರಶ್ನೆ ಈಗಿನ ಮಕ್ಕಳು ತುಂಬಾ ನೇರವಾದಿ ಯಾಕೆ

  • @vasanthnh
    @vasanthnh Год назад +2

    Sir this episode is really brilliant.. thumba thilivalike Bantu...

  • @rooparoopa3127
    @rooparoopa3127 Год назад

    Nimma maathu priceless sir.

  • @shrimatihangal7389
    @shrimatihangal7389 Год назад +7

    ಏನೋ ಹೊಸ ಥರ ಅನಿಸುತ್ತಿದೆ
    ಏನನ್ನೋ ಕಳೆದುಕೊಂಡ ಅನಿಸಿಕೆ...
    ಮನಸಿನ ವಿಶ್ವಾಸ ಎಲ್ಲೋ ಪೆಟ್ಟು ತಿಂದಂತೆ

  • @tspadon
    @tspadon Год назад

    very true, I am currently undergoing this mental agony. thanks a ton for the info, wil give 100%, to retain my marriage.

  • @ShashidharKoteMusic
    @ShashidharKoteMusic Год назад

    Simply great sir Hats off

  • @nagarajababu9504
    @nagarajababu9504 Год назад +8

    Gurukula life education
    Financial education
    Health education
    Removed by Britishers in Indian Education policy......

  • @anu_srinivas
    @anu_srinivas Год назад

    Very beautiful msg. Sir ..i have shared as much as possible.....tq sir ...

  • @kushisunil2625
    @kushisunil2625 11 месяцев назад

    ಧನ್ಯವಾದಗಳು ಸರ್

  • @prabhabk7103
    @prabhabk7103 Год назад

    Super 👌 special speech sir Thanks

  • @bharathidevesh5119
    @bharathidevesh5119 Год назад

    Wow Wonderful words Really Motivational words Hats of sir

  • @Whatreally123
    @Whatreally123 Год назад +1

    Not just mother in law advising, we 80s born people who are now in their 30s have parents who still advice unnecessarily. Our parents, people born in the 50s/60s are the first generation who had just 1-2 kids unlike previous generations and where a lot of women went to work for the first time. They just don't understand or want to accept that their kids have grown up and dont need any advice. They do it from a good intention but it becomes suffocating for us. I'm 39 and after many many times of constantly telling my parents that they should not advice of almost 3-4 years, now they have stopped. Still sometimes they start treating me like a kid who doesn't know anything. I let it go as they're also aging and I'm also matured but what this man is saying is perfect. Specially people born in 50s/60s should listen to this intently.

  • @amarmysore8118
    @amarmysore8118 Год назад

    Nice and Meaningful words

  • @Sri24R24
    @Sri24R24 10 месяцев назад +1

    ಅತ್ತೆ ಮಾವ - ಮಗ ಸೊಸೆ ಜೊತೆ ಹೇಗೆ ನಡೆದುಕೊಂಡು ಬಾಳಬೇಕು ಎಂದು ತಿಳಿಸಿ

  • @anusuyabai1021
    @anusuyabai1021 Год назад

    Thank you sir for the reality you expressed to us. It's true what you said.

  • @shreehayagreeva1356
    @shreehayagreeva1356 Год назад +1

    Your words are so true sir☺

  • @anupamaanupama4228
    @anupamaanupama4228 Год назад

    Naijavada matu sir jeevana naijavada paristiti sir tq u

  • @YouTubeUser-vt8lz
    @YouTubeUser-vt8lz 9 месяцев назад

    100% nijja sir .🙏🙏🙏🙏🙏

  • @madhumatipatil6275
    @madhumatipatil6275 Год назад

    Very in deapth n philosophical thoughts sir. Especially what u said about Atte Sose relations. Either one of them is wrong always. N this spoils the relationship.
    I disagree with that India's happy index. They have ranked India after ukrain, Pakistan n other badly failing countries. There seems to be lobby in the rankings.
    But in all what u said is very apt. Hope many listen to ur talks. I am speaking with experience as I deal with 2 sets on old people on both sides.

  • @ravikale145
    @ravikale145 Год назад +1

    Very nice explain sir

  • @v.n.k4911
    @v.n.k4911 Год назад +1

    Nanu Sathya heli nanna attege and husband ge kettavalu agiddini...Sathya helodrinda enu agalla..EGA nanna bagge matra yochane maduttene..swalpa kusiyagiddini...

  • @Siddubirradr39
    @Siddubirradr39 Год назад

    Valleya maatugalu sir🙏🙏🙏

  • @manjularjahagirdar7012
    @manjularjahagirdar7012 Год назад

    one of the excellent episode which touched every walks of life

  • @pushpalata2666
    @pushpalata2666 Год назад +1

    Thank you sir.

  • @indumati5284
    @indumati5284 Год назад +2

    Sir joint family li tumba kirikiri sir nanige jeevanave besara anisittu. Maneya kiriyavarige moorkasu maryadenu yilla . Hottege sariyagi hakoduella. Bari partiality.

  • @nalinakship1090
    @nalinakship1090 8 месяцев назад

    Super sir🙏🙏👌

  • @nagarajababu9504
    @nagarajababu9504 Год назад +3

    Education Environment Exposure

  • @thejusravi4974
    @thejusravi4974 Год назад

    Very true Sir most of the parents not caring for their own kids

  • @pavithras7752
    @pavithras7752 Год назад

    21:40 to 23:00. Woooow sir 1000% true. Same here

  • @muthasm5843
    @muthasm5843 Год назад

    Wow.. Adhbutha sir..,

  • @shobhagshetty5852
    @shobhagshetty5852 Год назад

    Very good speech you thank you sir

  • @anuradhaprasad3380
    @anuradhaprasad3380 Год назад +1

    ಎಲ್ಲರೂ ಅರ್ಥ ಮಾಡಿಕೊಳ್ಳಬೇಕು