Комментарии •

  • @vsktraveler4841
    @vsktraveler4841 Месяц назад +242

    ನಮ್ಮ ದೇಶವನ್ನು ಬಿಟ್ಟು
    ಬೇರೆ ದೇಶಕ್ಕೆ ಹೋಗಿ ಅಲ್ಲಿನ ಆಚಾರ ವಿಚಾರ್ ಪದ್ಧತಿ ಎಲ್ಲ ರೀತಿಯ ಮಾಹಿತಿಗಳ್ಳನ್ನು ಕನ್ನಡ ಭಾಷೆಯ ❤️ ಮುಕಾಂತರ ನೀಡುತಾಇದಿರಾ ಇದಕ್ಕೆ ತುಂಬಾ ಧನ್ಯವಾದಗಳು ಸಹೋದರ ❤️❤️🙏🙏

    • @sunnychunni5758
      @sunnychunni5758 Месяц назад +1

      First Nama desha dalli agodannu tilisbeku alwa bere desha yake manipur bagge torisali frst

    • @ajithdevadiga6580
      @ajithdevadiga6580 Месяц назад +7

      ​@@sunnychunni5758 neen hogi madappa astondu yochane idre, travel youtuber gu journalist youtuber gu difference gotilva ? Yallaru news channel adre henge, nin thinking change madko , yalla neen ankondang iralla, neen heldang yalla nadiyalla, hogi yavdadru news channel/journalist channel alli budddivada helhogu. illi bandu theete yebsbeda.

    • @chandrakanth1306
      @chandrakanth1306 Месяц назад

      ​@@sunnychunni5758 neenu hogi ninna chinadavru manipuradalli hege benki hachuthavre antha thorisu bharathada mele Preethi thorsu

  • @khaliofficial2817
    @khaliofficial2817 Месяц назад +177

    ಮೂವಿ ನಲ್ಲೂ ಕೊಡ ಈ ತರ ಟ್ರೈಲರ್ ಕೊಡೋದಿಲ್ಲ. ತುಂಬಾ ಚನ್ನಗಿದೆ ❤❤

  • @amareshkampareddy143
    @amareshkampareddy143 Месяц назад +54

    ಇಸ್ರಾಯಿಲ್ ಲ್ಲಿ ನಮ್ಮ ಕನ್ನಡದ ಪೇಡ ಹೇಳುತ್ತೆ... ನಾನು ನಂದಿನಿ ಇಸ್ರಯಿಲಿಗ್ ಬಂದೀನಿ.... ನಿಮ್ಮ ಪಯಣ ಸುಖಕರವಾಗಿರಲಿ ಸಹೋದರ...

  • @anandns143
    @anandns143 Месяц назад +23

    Israel ದೇಶಕ್ಕೆ ಹೋಗಿದ್ದು ನನಗೆ ಬಹಳ ಇಷ್ಟ ಆಯ್ತು ಯಾರು ಮಾಡದತಹ ಸಾಹಸ ನಾವು ಮಾಡಿದಿರಿ great bro

  • @seanbellfort2298
    @seanbellfort2298 Месяц назад +285

    🎉🎉🎉🇮🇱❤🇮🇳🎉🎉🎉 All glories to India-Israel Incredible relationship. Jai Hind. Jai Karnataka.

    • @nagarajgosukonda3381
      @nagarajgosukonda3381 Месяц назад +18

      The Indian people love Israel bro.....small country of bravehearts

    • @dylananderson20023
      @dylananderson20023 Месяц назад

      @@nagarajgosukonda3381 small country of coward rather hidden behind tanks and walls✅

    • @afsanaafsana4065
      @afsanaafsana4065 Месяц назад

      Adikke nim niyathu awra niyathu same idhe manushathwa na dwesha mado janaglu adikke india dalli muslim kandre wisha kakkodhu

    • @Hoot665
      @Hoot665 Месяц назад +2

      😂😂😂😂😂

    • @Yashwanthpatel384
      @Yashwanthpatel384 Месяц назад

      Why India lives israel 🇮🇱 ❤​@@Hoot665

  • @crazy.gaming.2000
    @crazy.gaming.2000 Месяц назад +87

    ಅತ್ಯಂತ ಜಾಗರೂಕತೆಯಿಂದ ಪ್ರಯಾಣಿsu ನಡೇರಿ ಜೈ ಹಿಂದ್ ಜೈ ಕರ್ನಾಟಕ ಮಾತಾ 🇮🇳

  • @mahaveersuragonjain8068
    @mahaveersuragonjain8068 Месяц назад +21

    ನಿಮ್ಮ ಪಯಣಕ್ಕೆ ಶುಭವಾಗಲಿ...ನಿಮ್ಮ ದೈರ್ಯಕ್ಕೆ ಒಂದು ದೊಡ್ಡ ಸಲಾಂ

  • @prakashcreation8239
    @prakashcreation8239 Месяц назад +57

    ನಮ್ಮ ಹೆಮ್ಮೆಯ ಕನ್ನಡಿಗ ಮಹಾಬಲ ರಾಮ್ 🫶💛❤️
    ನಿಮ್ಮ ಆರೋಗ್ಯದ ಕಡೆ ಗಮನ ಇರಲಿ ಗ್ಲೋಬಲ್ ಕನ್ನಡಿಗ 🙏❤️

  • @sowmyaprasanna238
    @sowmyaprasanna238 Месяц назад +14

    ಒಂದ್ film ನೋಡಿದ feel ಕೊಡ್ತು...thanks Ram🙏👏👏👏👏

  • @sangappaa8740
    @sangappaa8740 Месяц назад +28

    ಸೂಪರ್ ಬ್ರೋ ನನ್ನ ಫೇವರಿಟ್ ದೇಶ 💐ಇಸ್ರೇಲ್=ಇಂಡಿಯಾ💐...👍👍👍💖🤗

  • @parameshsiddu5932
    @parameshsiddu5932 Месяц назад +7

    ಜೈ ಕನ್ನಡ
    ಜೈ ಕರ್ನಾಟಕ
    ಗ್ಲೋಬಲ್ ಕನ್ನಡಿಗ 🙏 ❤️
    ಹುಷಾರಾಗಿ ಪ್ರಯಾಣ ಮತ್ತು ಪ್ರವಾಸದ ಜೊತೆಗೇ ಮಾಹಿತಿ ನೀಡುತ್ತಾ ಮುಂದುವರೆಯಿರಿ 👍👍👍
    👍👍👍

  • @kiranreddykk
    @kiranreddykk Месяц назад +207

    INDIA STAND WITH PALESTINE ❌
    INDIA STAND WITH ISRAEL ✅🇮🇳🚩

    • @dylananderson20023
      @dylananderson20023 Месяц назад +3

      stand with poeple who hate you good🤣

    • @asainp5038
      @asainp5038 Месяц назад

      ಮೋದಿ ಸೂಳೆಮಗ ಪಲಾಸ್ಥಿನ್ ಗೆ ಸಪೋರ್ಟ್ ಮಾಡತನ

    • @sarvajanangadhashanthiyath9053
      @sarvajanangadhashanthiyath9053 Месяц назад

      You are my asshole....

    • @nawaznawwa984
      @nawaznawwa984 Месяц назад +6

      India stand palsthin

    • @kiranreddykk
      @kiranreddykk Месяц назад +11

      @@dylananderson20023 ತಿಕ ಉರ್ಕೋಬೇಡ ಬ್ರೋ 🙌🙂

  • @thimmegowdathimmegowda8454
    @thimmegowdathimmegowda8454 Месяц назад +75

    ನಿಮ್ಮ ಪಯಣ ಸುಖಕರವಾಗಿರಲಿ
    ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ

  • @nagarajgosukonda3381
    @nagarajgosukonda3381 Месяц назад +38

    we Indians love israelis......support them at costs....even if our governments hands are tied

  • @vinayak586
    @vinayak586 Месяц назад +4

    One big salute to you dear... Really appreciate...
    ಎಲ್ಲಕಡೆ ಒಳ್ಳೆಯವರು ಇರುತ್ತಾರೆ ಅನ್ನೋದಕ್ಕೆ ಇದೆ ಸಾಕ್ಷಿ...

  • @vikramnk9418
    @vikramnk9418 Месяц назад +16

    ಭಾರತದ ಆಪ್ತಮಿತ್ರ ಇಸ್ರೈಲ್ ದೇಶಕ್ಕೆ ಹಾಗೂ ತಮಗೂ ಶುಭವಾಗಲಿ 🙏

  • @ghanashyam7233
    @ghanashyam7233 Месяц назад +9

    ದೇವರು ಒಳ್ಳೆಯದು ಮಾಡಲಿ ನಿಮಗೆ ನಿಮ್ಮ ಪರಿವಾರಕ್ಕೆ

  • @chandramoulirr8557
    @chandramoulirr8557 Месяц назад +23

    ಹಿಂದೂ ಧರ್ಮ ಹಾಗೂ ಹಿಂದೂಗಳ ಬಗ್ಗೆ ಜೇವಿಶ್ ಜನರಲ್ಲಿ ವಿಶೇಷ ಗೌರವ ಪ್ರೀತಿ ಇದೆ. ಮುಂದೆ ನಿಮಗೆ ಇದು ಸ್ವಯಂ ವೇದ್ಯ ವಾಗಲಿದೆ

    • @threecolours6497
      @threecolours6497 Месяц назад

      ಹೌದು ಸರ್, ಹಿಂದೂ ಧರ್ಮವನ್ನು ನಿರ್ಮಿಸಿದ್ದು ಅವರೇ ಬ್ರಿಟಿಷರು

    • @basavarajmalekoppa5353
      @basavarajmalekoppa5353 Месяц назад +1

      Kalaberike hindhu obba bandha

    • @Shrikrishna679
      @Shrikrishna679 Месяц назад

      ​@@threecolours6497 ಚೂತ್ಯ ಯಾಕೋ ಏನೇನೋ ಹೇಳ್ತಾ ಇದೀಯಾ.

    • @mohammedansar9788
      @mohammedansar9788 7 дней назад

      Yahoodigalu moorthi poojeyannu virodisuthare.

    • @mohammedansar9788
      @mohammedansar9788 6 дней назад

      Hindu dharmada bagge yahoodiyara preethiyannu thiliyalu neevu kelagina linknalliruva video nodi...
      ruclips.net/video/l2lfJNCyIF8/видео.htmlsi=HC0AdslVwBne0uF7

  • @anushivram
    @anushivram Месяц назад +14

    Hey Man! I liked today's episode and subscribed to your channel.
    Good luck with your hard work.
    People should watch these kind of channels and support but where i see millions of subscribers for volg channels and here nothing.

  • @jameslobo5903
    @jameslobo5903 Месяц назад +5

    Hi brother,This is James here, from Bangalore, I expect from you more, please do videos more from Israel, ❤ because I love Israel. Like my country. Thank you❤.

  • @shivasudha5253
    @shivasudha5253 Месяц назад +8

    Sir ಕಲಾ ಮಾಧ್ಯಮ ದಲ್ಲಿ ನಿಮ್ಮ ಎಲ್ಲಾ ಸಂದರ್ಶನ ವನ್ನು ನೋಡಿದೆ ಬಹಳಷ್ಟು ಸ್ವಾರಸ್ಯ ಕರ ವಾಗಿ ಮೂಡಿಬಂದಿದೆ ಬಹುಶ್ಯ ನಿಮ್ಮ ಬಾಲ್ಯ ದಿಂದಲೂ ಬಂದಿರುವ ಸಂಸ್ಕಾರ ಎಲ್ಲರೊಂದಿಗೆ ಭೇದ ಭಾವವಿಲ್ಲದೇ ಎಲ್ಲರೊಂದಿಗೆ ಪರಿಪೂರ್ಣ ಪರಿಶುದ್ಧ
    ಅlತ್ಹ್ಮಿಯತೆ ಪ್ರೀತಿ -ವಿಶ್ವಾಸ ದಿಂದ ಬೆರೆಯುವ ನಡವಳಿಕೆ ಎಲ್ಲರನ್ನು ನಿಮ್ಮಬಳಿ ಆಕರ್ಷಸಿ ಬೆರೆಯುವಂತೆ ಮಾಡುತ್ತದೆ ಇದು sadan ಆಗಿ ಆಗೋದಲ್ಲ ಅದರಿಂದ ನಿಮಗೆ ಎಲ್ಲಿ ಯಾವ ದೇಶಕ್ಕೆ ಹೋದರು ಸಹಾಯಕ ವಾಗಿದೆ ಹಾಗೂ ಇದನ್ನು ಜನ except ಮಾಡ್ಕೋತಾರೆ. Sadan ಆಗಿ ನಾಟಕ್ಕಿಯ ವಾಗಿ ಮಾತನಾಡಿದರೆ ಗೊತ್ತಾಗುತ್ತೆ ಜನ ಒಪ್ಪಿಕೊಳ್ಳಲ್ಲ .ಆದರೆ ನಿಮ್ಮ ನೇರ ನುಡಿಗಳು ಜನರ ಮನಮುಟ್ಟುತ್ತದೆ ❤🙏

  • @napthalig
    @napthalig Месяц назад +7

    My eyes filled with tears... As I'm seeing the Israel land... Hope i will be there soon

  • @sudheshgowdasudheshgowdal4421
    @sudheshgowdasudheshgowdal4421 Месяц назад +24

    ರಾಮ್ great job, ತುಂಬಾ ಕಷ್ಟ ಪಡೋ ಕೆಲಸ ಆದ್ರೂ ಈ ಟೈಂಲಿ risk ತೊಕೊಂಡು ಹೋಗಿದ್ದೀರಾ ಒಳ್ಳೆಧಗ್ಲಿ ಜೈ ಕರ್ನಾಟಕ ಹಾಗೆ india ಬಗ್ಗೆ ಇಸ್ರೇಲಿಗರ opinion ಏನು ಇಂಡಿಯನ್ಸ್ ನ ಹೇಗೆ ಬೆಲೆ ಕೊಡತಾರೆ ಆದ್ರೂ ಬಗ್ಗೆ ನೂ ಹೇಳಿ

  • @sksachin243
    @sksachin243 Месяц назад +8

    ಒಳ್ಳೆದಾಗಲಿ ಅಣ್ಣಾ ನೀವು ಯಾವಾಗ್ಲೂ ಚನ್ನಾಗಿರಿ🤗🤗🥰🥰

  • @gopalkrishna1309
    @gopalkrishna1309 Месяц назад +3

    You are a excellent you tube explorer . You are a real hero of entire Global people.
    This is the New version of Kannada Hero catagory.
    Always we love you...

  • @susheelashetty4233
    @susheelashetty4233 Месяц назад +7

    Your friends are fabulous. Their hospitality is top notch. Love you Israel from Bangalore.❤

  • @roopsadugemane
    @roopsadugemane Месяц назад +3

    ತುಂಬಾ ಧನ್ಯವಾದಗಳು ಸರ್. ಇಂಥ ಅಪರೂಪದ ದೃಶಯ ನೋಡೋದು ಅದರಲಿ ಮನೆಯಲೇ ಕೂತು
    ನೋಡೋದು,thanku

  • @sk.iplwin7519
    @sk.iplwin7519 Месяц назад +8

    ಇಸ್ರೇಲ್ ಒಳ್ಳೆ ದೇಶ...ಈ ಲವ್ ಇಸ್ರೇಲ್

  • @Greenberry846
    @Greenberry846 Месяц назад +35

    ಬ್ರದರ್ ಇಸ್ರೇಲ್ ತಂತ್ರಜ್ಞಾನ ಶಿಕ್ಷಣ ವೆವಸ್ಥೆ ಆರ್ಥಿಕತೆ ಕೃಷಿ ಬಗ್ಗೆ ತೋರಿಸು ಅಲ್ಲಿಯ ಹುಡುಗಿಯರನ್ನು ಮಾತಾಡಸು ಅವರ ಸೌಂದರ್ಯ ತೋರ್ಸು ಬ್ರೋ 🙏🙏🙏

    • @dylananderson20023
      @dylananderson20023 Месяц назад

      ಸಹೋದರ ಅವರು ಭಾರತೀಯರನ್ನು ದ್ವೇಷಿಸುತ್ತಾರೆ, ಹಿಂದೂಗಳನ್ನೂ ದ್ವೇಷಿಸುತ್ತಾರೆ, ಇಸ್ರೇಲಿಸ್ ಯಹೂದಿಗಳು ಶ್ರೇಷ್ಠತೆಯ ಸಂಕೀರ್ಣವನ್ನು ಹೊಂದಿದ್ದಾರೆ, ಬಾಹ್ಯ ಸೌಂದರ್ಯ ಏನೇ ಇರಲಿ, ಆಂತರಿಕ ಕೊಳಕುಗಳನ್ನು ಸರಿದೂಗಿಸಲು ಸಾಧ್ಯವಿಲ್ಲ

  • @VinodPatil-vi2zc
    @VinodPatil-vi2zc Месяц назад +4

    Superb Bro🙏
    Jai India-Israel Friendship.
    You made it entire Very Nice video.

  • @jskarthik295
    @jskarthik295 Месяц назад +5

    ಸೂಪರ್ ಎಪಿಸೋಡ್. ಒಳ್ಳೆಯ ಸಾಕ್ಷ್ಯ ಚಿತ್ರ ನೋಡಿದ ಹಾಗೆ ಆಯ್ತು. ಹಾಟ್ಸ್ ಆಫ್ ಸರ್ 👏👏👏

  • @ramanjinapparam8385
    @ramanjinapparam8385 Месяц назад +6

    ನಿಮ್ಮ ಮುದ್ದಾದಕನ್ನಡ ಮಾತಿಗೆ ನನ್ನ ತುಂಬು ಹೃದಯದ ಧನ್ಯವಾದಗಳು

  • @sachinssk1626
    @sachinssk1626 Месяц назад +6

    BROTHER tumba expectation ide e series.. all the best. next episodes ela tumba chenagi barli.

  • @ShivugGaddigal-ro4yw
    @ShivugGaddigal-ro4yw Месяц назад +6

    ನಿಮ್ಮ ಈ ಸಾಧನೆ ಹೀಗ್ಗೆ ಮುಂದ್ದುವರೆಯಲ್ಲಿ ಅಣ್ಣ ❤❤

  • @Mr.Guruprasad8867
    @Mr.Guruprasad8867 Месяц назад +2

    I saw in kalamadhyama broo superb and also subscribe your channel 👍 All the best broo💐

  • @omsairam62
    @omsairam62 Месяц назад +2

    Ram your Israel friend is very active 👍👍 Thank you Sir for supporting RAM 🙏

  • @kannadadramaanandakiralu4149
    @kannadadramaanandakiralu4149 Месяц назад +12

    ಇಸ್ರೇಲ್ ಒಂದು ಅದ್ಭುತ ದೇಶ. ಕೃಷಿ, ಮಿಲಿಟರಿ, ನೀರಾವರಿಯಲ್ಲಿ ಅವರು ತುಂಬಾ ಮುಂದೆ ಇದ್ದಾರೆ.ಅಲ್ಲಿನ ಕಿಬೂತ್ ಗಳ ವೀಡಿಯೋ ಮಾಡಿ.

  • @vchalapathi483
    @vchalapathi483 Месяц назад +9

    ಅಣ್ಣಯ್ಯ ನೀವು ಇಸ್ರೇಲ್ ಗೆ ಹೋಗಿರೋದು ತುಂಬಾನೇ ಸಂತೋಷ ಆಯಿತು, ದಯವಿಟ್ಟು ಕೃಷಿ ಬಗ್ಗೆ ಕೆಲವೊಂದು ವಿಡಿಯೋ ಮಾಡಿ ತುಂಬಾನೇ ತಿಳ್ಕೊಳ್ಳೋದಿದೆ, ನಿಮ್ಮ ಸ್ನೇಹಿತರು ತುಂಬಾನೇ ಹೃದಯವಂತೃ ನಾಯಿ superb

  • @angelslivelihood9151
    @angelslivelihood9151 Месяц назад +2

    ಬಹಳ ವರ್ಷಗಳ ಹಿಂದೆ ನಾನು God Channel ನಲ್ಲಿ Roots & Reflection ಅನ್ನೋ
    Program ನೋಡ್ತಿದ್ದೆ ಅದರ ನೆನಪಾಯ್ತು. ಆದ್ರೆ ಕರ್ನಾಟಕ ದಿಂದ ಹೋಗಿ ನಮ್ಮನ್ನ ಇಸ್ರಾಯೇಲ್ ದೇಶ ಸುತ್ತಿಸ್ತ ಇರೋಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು. ಅಧ್ಭುತವಾದ ಅನುಭವ

  • @ThippeswamyThippeswamy-wx3nt
    @ThippeswamyThippeswamy-wx3nt 8 дней назад +1

    ಅಣ್ಣ ಒಂದು ಸಲ ಅವರನ್ನ ನಮ್ ದೇಶಕ್ಕೆ ಕರಿಸಿ ನಿಮ್ ಫ್ಯಾಮಿಲಿ ಜೊತೆ ಚನಾಗಿ ನೋಡ್ಕೊಂಡು ಕಳ್ಸಿ ಪ್ರೀತಿ ವಿಶ್ವಾಸ ತುಂಬಾ ಮುಖ್ಯ.❤❤ ನಾವು ಸತ್ತಾಗ ಎನ್ ತಗೊಂಡು ಹೋಗಲ್ಲ

  • @pavankumar-dx3if
    @pavankumar-dx3if Месяц назад +3

    ನಿಮ್ಮ ಸಾಹಸಕೆ ನನ್ನ ಪ್ರಾರ್ಥನೆ ನಿಮೊಂದಿಗೆ ಬ್ರದರ್ ರಾಮ್... ನಿಮ್ಮ ವಿಡಿಯೋಗಳು ಒಂದು ಎಮೋಷನ್ ನಾ ಕ್ಯಾರಿ ಮಾಡುತ್ತೆ... ನಿಮ್ಮ ಆ ನಗು ಸದಾ ಹಾಗೆ ಇರಲಿ.

  • @seshadrihr
    @seshadrihr Месяц назад +3

    ಅತ್ಯುತ್ತಮ ಮಾಹಿತಿಗಳು, ಇನ್ನೂ ಮುಂದೆ ಹೆಚ್ಚಿನ ಮಾಹಿತಿಗಳನ್ನು ಖಂಡಿತಾ ನಿರೀಕ್ಷಿಸಿದ್ದೇವೆ❤

  • @ranjith9784
    @ranjith9784 Месяц назад +3

    ನಿಮ್ಮ Energy ಮಾತ್ರ ಬೆಂಕಿ ಬ್ರೋ 🔥 isreal peoples are amazing and iam waiting for next video,
    You careful bro 💛❤️ 👍

  • @ollehudgasaikumar4198
    @ollehudgasaikumar4198 Месяц назад +9

    Nam kannadiga huli 🐅 🐯 Israel nalli ❤❤❤ love you boss my favourite RUclipsr 💛❤️

  • @chaithrayogish1350
    @chaithrayogish1350 Месяц назад +3

    Awesome video....convey our regards to ur friend for such nice hospitality...Be safe....

  • @shashicn8186
    @shashicn8186 Месяц назад +3

    Kalamadhyama dhali nimma interview noddhey thumba changithu. God bless you sir

  • @gokulthimmaiahthimmaiah523
    @gokulthimmaiahthimmaiah523 Месяц назад +3

    Hello. I wish you all the best for your future. Keep excelling always. ❤

  • @harshi135
    @harshi135 Месяц назад +3

    Very much excited to watch whole of the Israel travel series😍😍
    Waiting for them all..

  • @desiinamerica
    @desiinamerica Месяц назад +4

    Ram the collage again at the beginning was superb! 12:57 this kid's right hand got blown out just before being taken hostage - his parents didn't know until recently whether he survived after being taken hostage - but looks like in a recent Hamas video it was confirmed he was still alive. Rooting for him (and others of course) to be rescued.

  • @manjunathas1560
    @manjunathas1560 Месяц назад +2

    Super information vlog 👌🔥.
    ತಸ್ ವಿ ತಾನಿಯ
    ಧನ್ಯವಾದಗಳು.

  • @srinivasmurthy5831
    @srinivasmurthy5831 Месяц назад +2

    Hat's off to you for your boldness and paintaking effort..

  • @Velayudan-gattimelii
    @Velayudan-gattimelii Месяц назад +3

    Global ❤❤...kalanadyama intrvw chennagittu ❤❤

  • @m-mangalore
    @m-mangalore Месяц назад +36

    ಇಸ್ರೇಲ್ ಇಂದ ಭಾರತದ ಹಿಂದೂಗಳು ಕಲಿಯೋದ್ ತುಂಬಾ ಇದೆ....ಬಿಗ್ ಸೆಲ್ಯೂಟ್🙏

    • @nawaznawwa984
      @nawaznawwa984 Месяц назад +2

      Palsthin zindhbhad

    • @vkleo
      @vkleo Месяц назад +8

      Plastic ban😂

    • @inspirationalriseyoursoul3560
      @inspirationalriseyoursoul3560 Месяц назад +1

      ಇಸ್ರೇಲ್ ಬಗ್ಗೆ ಪುಂಗದನ್ನೇ ನಿಜ ಅನ್ಕೋಡಿದಿಯಾ ಬ್ರೋ ಅದೆಲ್ಲ ಸುಳ್ಳು ಬರಿ ಹಮಾಸ್ ಒಂದು ದೇಶ ಅಲ್ಲ ಏನಲ್ಲ ಸಂಘಟನೆ ಅದನ್ನೇ ಅವರಿಗೆ ಸೋಲಿಸೋಕೆ ಆಗ್ತಾ ಇಲ್ಲಾ ಯುದ್ದ್ ಸುರುವಾಗಿ 232 ದಿನ ಆಯ್ತು..ಅಷ್ಟು ಸ್ಟ್ರಾಂಗ್ ಇದಿದ್ರೆ 5 ದಿನದಲ್ಲಿ ಗೆಲ್ತಾ ಇದ್ರೂ

    • @m-mangalore
      @m-mangalore Месяц назад

      @@inspirationalriseyoursoul3560 ಆಯ್ತಪ್ಪ ಉಗ್ರ ಸಪೋರ್ಟ್ ಮಾಡೋ ಬದಲು ನೀನು ಹೋಗಿ ಹೋರಾಡು ಜ

    • @m-mangalore
      @m-mangalore Месяц назад

      @@inspirationalriseyoursoul3560 ನೀನು ಹೋಗ್ ನೋಡ್ಕೊಂಡು ಬಾ 😀😂

  • @felon418
    @felon418 Месяц назад +6

    ಇದು ಇದು ಬೇಕಾಗಿರೋದು 🇮🇳❤️🇮🇱💪

  • @ajithsdevadiga1603
    @ajithsdevadiga1603 Месяц назад +6

    2:00 ಮಾಸ್ ಎಂಟ್ರಿ 💥
    ಜೈ ಕರ್ನಾಟಕ
    💛♥️

  • @manikantasb5965
    @manikantasb5965 Месяц назад +3

    ನಿಮ್ಮ ಪ್ರಯಾಣ ಯಶಸ್ವಿಯಾಗಲಿ, ಕರುನಾಡು ನಿಮಗಾಗಿ ಕಾಯುತಿರುತ್ತದೆ

  • @siddusiddugowda532
    @siddusiddugowda532 Месяц назад +3

    ನನ್ನ ಪ್ರೀತಿಯ ದೇಶ ನನಗೆ ತುಂಬಾ ಇಷ್ಟ ❤️

  • @padmajav1718
    @padmajav1718 Месяц назад +1

    I appreciate your work commitment, very good, we watch regularly ur videos, God bless u ad have good life ad bright full future.

  • @AnandaGowda-ok8yp
    @AnandaGowda-ok8yp Месяц назад +1

    ಬಹಳ ಅಪರೂಪ ಆಗಿ ಕನ್ನಡದಲ್ಲಿ ನೋಡಲು ಸಿಗುತ್ತಿದೆ ಬಹಳ ಖುಷಿ ಆಗ್ತಿದೆ..👍👍👍👍👍👍

  • @m4shivunyk407
    @m4shivunyk407 Месяц назад +12

    ನಿಮ್ಮ ಪ್ರಯಾಣ ಸುಖಕರವಾಗಿರಲಿ ಜೈ ಕನ್ನಡ ❤❤❤

  • @sagarhs5808
    @sagarhs5808 Месяц назад +3

    Super editing bro. Yavdo film trailer nodida age feel ayithu , Your an multi talented bro keep doing well . Jai Karnataka mate.

  • @user-hm9jl9km4p
    @user-hm9jl9km4p Месяц назад +2

    Tell them our sweet whishes.. I love isreal peoples.. For breve & heartley kindedness.. Thanku

  • @Sandhyaks
    @Sandhyaks Месяц назад +1

    You made me nostalgic! I was in TelAviv for 3 months a decade ago! Israelis that you find on road, are so nice to Indians, they truly love Indians. Enjoy your trip to Jerusalem, Dead Sea and don’t miss visiting the Holocaust museum

  • @veereshhppatil8836
    @veereshhppatil8836 Месяц назад +4

    ಇಸ್ರೇಲ್ ದೇಶವನ್ನು ನೋಡಿ ಕಲಿಯುವುದು ಬಹಳ ಇದೆ ನಾವು

  • @shivarajshivu7404
    @shivarajshivu7404 Месяц назад +3

    ನಿಮ್ಮ ಪ್ರಯಾಣ ಹಾಗೆ ಮುಂದು ವರಿಯಲಿ

  • @muthusirigeri1250
    @muthusirigeri1250 Месяц назад +1

    Editing and background music amazing bro ,ಅದ್ಬುತ ನಿಮಗೆ ನಮೋ ನಮಃ

  • @AshrayGiri
    @AshrayGiri Месяц назад +1

    🏠🙏..., Very Good Morning to all of you sir., ಒಳ್ಳೆಯ ಸ್ವಾಭಿಮಾನಿ ದೇಶದ ಪರಿಚಯಿಸಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್., ನಿಮ್ಮ ಎಲ್ಲಾ ಹೊಸ ಹೊಸ ವಿಡಿಯೋಗಳು ಜನಪ್ರಿಯ ಆಗಲಿ ಎಂದು ನಮ್ಮ ತುಂಬು ಹೃದಯದ ಆಶಯ ಆಗಿದೆ ಸರ್., ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ.,

  • @abhisheks8902
    @abhisheks8902 Месяц назад +3

    BGM... MATRA.. 🔥🔥🔥 Chindi... 🙄 ಮೈ ಜುಮ್ಮಾ ಅಂತು... ❤️

  • @naveengowda_1732
    @naveengowda_1732 Месяц назад +15

    ನಮ್ಮ ಮೈಸೂರು ಮತ್ತೆ ಇಸ್ರೇಲ್ ಐತಿಹಾಸಕ ಸಂಬಂಧ ಮತ್ತು ಇತಿಹಾಸ ತಿಳಿಸಿ ಬ್ರದರ್ ಅವರಿಗೆ

  • @Geeta_prapancha
    @Geeta_prapancha Месяц назад +2

    ತುಂಬಾ ಖುಷಿಯಾಗುತ್ತೆ ನಿಮ್ಮ ವಿಡಿಯೋ ನೋಡೋದಕ್ಕೆ ಸೇಫಾಗಿ ವಿಡಿಯೋ ಮಾಡಿ ❤❤❤

  • @venkateshnvs3169
    @venkateshnvs3169 Месяц назад

    ನಿಮ್ಮ ಪ್ರಯಾಣಕ್ಕೆ ಶುಭವಾಗಲಿ, ನಿಮ್ಮ ದೈರ್ಯಕ್ಕೆ ನಮ್ಮ ಕಡೆ ಇಂದ ಒಂದು ಸಲಾಂ
    🤝🫶

  • @nagavenik8407
    @nagavenik8407 Месяц назад +6

    ಅಣ್ಣ ನಿಮ್ಮ ನಗುವಿನ ಹಿಂದೇ ಎಷ್ಟು ನೋವು ಇದೇ 🙏🙏🙏🙏plz tc

  • @thippeswamyu1681
    @thippeswamyu1681 Месяц назад +9

    Introduction ಯಾವ ಮೂವಿಗೂ ಕಮ್ಮಿ ಇಲ್ಲ ಸೂಪರ್ ❤❤❤ ಇಸ್ರೇಲ್ ನಾ ಚೆನ್ನಾಗಿ ಚಿತ್ರಿಸಿ. All the best......

  • @user-zn2rp5wy2j
    @user-zn2rp5wy2j Месяц назад

    ಕಲಾಮಾಧ್ಯಮ ಅಲ್ಲಿ ನಿಮ್ಮ ವಿಡಿಯೋ ನೋಡುತ್ತಾ ಇದ್ದೇನೆ ಬಹಳ ಚೆನ್ನಾಗಿ ಮೂಡಿ ಬಂದಿದೆ .

  • @ThePicadilycircus
    @ThePicadilycircus 22 дня назад +1

    Excellent video about Israel, please show more history & nice video edit trailer & good presentation

  • @mhalupujari4718
    @mhalupujari4718 Месяц назад +6

    ನಂದಿನಿ our state brand ❤💛

  • @lifestylelibrary150
    @lifestylelibrary150 Месяц назад +27

    Dr, bro ಗಿಂತಲೂ ಅತ್ಯುತ್ತಮ vedios, @ Global ಕನ್ನಡಿಗ❤❤. ದೈನಂದಿನ ಸ್ಥಿರತೆ, ಆಸಕ್ತಿ.. Editing 🎉🎉 keep it going bro

    • @globalkannadiga
      @globalkannadiga 23 дня назад +2

      ಹೋಲಿಕೆ ಒಳಿತಲ್ಲ, ಪ್ರೀತಿಗೆ ಧನ್ಯವಾದಗಳು

    • @lifestylelibrary150
      @lifestylelibrary150 23 дня назад +2

      @@globalkannadiga sry sir. It's not abt comparison, plz don't misunderstand. I said this only bcz of the video quality & content. Anyway keep it going sir. Sry if I said anything wrong.
      ಕ್ಷಮಿಸಿ ಸರ್. ಇದು ಹೋಲಿಕೆಯ ಬಗ್ಗೆ ಅಲ್ಲ, ದಯವಿಟ್ಟು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ವೀಡಿಯೊ ಗುಣಮಟ್ಟ ಮತ್ತು ವಿಷಯದ ಕಾರಣದಿಂದ ನಾನು ಇದನ್ನು ಹೇಳಿದ್ದೇನೆ. ನಾನು ಏನಾದರೂ ತಪ್ಪಾಗಿ ಹೇಳಿದ್ದರೆ ಕ್ಷಮಿಸಿ. ಧನ್ಯವಾದ

  • @KitturArts555
    @KitturArts555 Месяц назад +2

    Editing is extraordinary then any other than videos.....🔥🔥🔥

  • @vinay_g0wda
    @vinay_g0wda Месяц назад +1

    ತುಂಬಾ ಚೆನ್ನಾಗಿದೆ ಮುಂದುವರಿಯಲಿ ❤❤

  • @aj-boss3329
    @aj-boss3329 Месяц назад +4

    Israel war news alli nodidag yella bhaya aguthe ram anna. Neev ivaga Israel alli irodhke swalpa bhaya namgu idhe. Nam family le yaro ogidare anusthidhe. Husharu Ram anna ❤

    • @globalkannadiga
      @globalkannadiga Месяц назад +1

      ನಿಮ್ಮ ಕಾಳಜಿಗೆ ಅಭಾರಿ,🙏

  • @devarajbakkur9014
    @devarajbakkur9014 Месяц назад +4

    My god..KGF3 TRAILER ಅನಿಸ್ತು BRO...SUPER..🎉🎉🎉🎉❤❤

  • @sreedhar941
    @sreedhar941 Месяц назад

    Nice bro 👍 All the Very Best and Have A Beautiful journey ❤💛

  • @munirajappamuniraju5958
    @munirajappamuniraju5958 Месяц назад +1

    ನಿಮ್ಮ ವಿಡಿಯೋದ ಸಂಕಲನ ತುಂಬಾ ಚನ್ನಾಗಿ ಇದೆ

  • @chandramoulirr8557
    @chandramoulirr8557 Месяц назад +3

    ಹಲಾಲ್ /ಕೋಶರ್ ಬಗ್ಗೆ ನಿಮ್ಮ ವಿಶ್ಲೇಷಣೆ ಅಪೂರ್ಣ.

  • @maheshhegde8255
    @maheshhegde8255 Месяц назад +9

    ಕುಳಿತಲ್ಲೇ ಪ್ರಪಂಚ ದರ್ಶನ.....ಧನ್ಯವಾದಗಳು..

  • @basavarajsaravari3106
    @basavarajsaravari3106 Месяц назад

    We always Support you Bro. Keep Exploring World 🌎

  • @VBKotabagi
    @VBKotabagi 26 дней назад +1

    Very lovely vlogs , nice to meet you balaram sir , Israel family a very good hearted,
    Olleyaadu aagali , next journey innu cheenagi nadeyali sir.. 🙌🙏😍

  • @rxbharathl5006
    @rxbharathl5006 Месяц назад +8

    ರೋಗಿ ಬಯಸಿದ್ದು ಹಾಲು ಅಣ್ಣ.... ಡಾಕ್ಟರ್ ಹೇಳಿದ್ದು ಹಾಲು ಅಣ್ಣ... ಅನ್ನೋ ಹಾಗೆ.. ನನಗೆ ಇಸ್ರೇಲ್ vs ಹಮಾಸ ಯುದ್ಧ ಸ್ಟಾರ್ಟ್ ಆದಾಗಿಂದ... ಇಸ್ರೇಲ್ ಇವಾಗ ಯಾವ್ ಸ್ಥಿತಿ ಯಲ್ಲಿ ಇದೆ.... ಅಂಥ ನೋಡಬೇಕು ಅಂಥ ತುಂಬಾ ಆಸೆ & ಕುತೂಹಲ ಇತ್ತು... ಅದ್ನ್ನ ನಮ್ಮ್ ಅಣ್ಣ ಗ್ಲೋಬಲ್ ಕನ್ನಡಿಗ ಮಾಡಿದ್ದಾರೆ... ಧನ್ಯವಾದಗಳು & ನೀವು ಸೇಫ್ ಆಗಿರಿ ♥️

  • @shashsn4195
    @shashsn4195 Месяц назад +4

    Take care Ram brother❤️

  • @anirudhalavandar9384
    @anirudhalavandar9384 Месяц назад

    Great start brother 🤩🤩👊🏻 and excited to see all the adventure 🤩🥳

  • @Kuvempu_KA10
    @Kuvempu_KA10 Месяц назад

    ಅಣ್ಣ ನಿಜ ಹೆಮ್ಮೆಯಾಗುತ್ತೆ ನಿಮ್ಮನ್ನು ನೋಡಿದ್ರೆ ನಮ್ಮ ನಾಡಿನ ಮೇಲೆ ಎಷ್ಟು ಪ್ರೀತಿ ಮತ್ತು ಭಾಷೆ ಮೇಲೆ ಅಭಿಮಾನ ಅಬ್ಬಾ... ಅದ್ಭುತ 💛❤️

  • @Chandu_info_in_kannada
    @Chandu_info_in_kannada Месяц назад +3

    Isral farming bagge ondu video madi

  • @maruthimixing5789
    @maruthimixing5789 Месяц назад +5

    ನಿಮ್ಮ ಇಸ್ರೇಲ್ ನ ಪ್ರವಾಸ ಸುಖಕರವಾಗಿರಲಿ ಬೆಟ್ಟದ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಬಯಸುತ್ತೇನೆ ಆಲ್ ದ ಬೆಸ್ಟ್ ಬ್ರದರ್ ♥️😘

  • @Chandana.V-1619
    @Chandana.V-1619 Месяц назад +1

    So good explanation all d best 👍

  • @Manu-mk5bt
    @Manu-mk5bt Месяц назад

    Great intro brother 🎉 very much impressed,

  • @user-gj9ux4le1g
    @user-gj9ux4le1g Месяц назад +3

    ಮೊದಲು ಆರೋಗ್ಯ next ಹೆಲ್ತ್ ಆಮೇಲೆ ಜರ್ನಿ ಆಮೇಲೆ ನಮಗೆ ವೀಡಿಯೋ ಓಕೆ teka cer ರಾಮ 👍❤️💛❤️💛❤️💐🌹💖💃💯🫂

  • @VarunBhat07
    @VarunBhat07 Месяц назад +3

    ಗುರುವೇ ಚೆನ್ನಾಗಿದೆ. Long live Israel 🇮🇱♥️🇮🇳

  • @DrpreethikaAmin
    @DrpreethikaAmin Месяц назад

    Exploring every nation is very gud job ..we also getting knowledge about other countries thank you so much Anna❤😊keep working on it..All the best❤

  • @sukanyacm8787
    @sukanyacm8787 Месяц назад

    Very nice to see your excellent channel Ram sir.keep it up.God' blessings always with you Ram.

  • @Proud.indian333
    @Proud.indian333 Месяц назад +11

    ಯುದ್ಧ ಭೂಮಿಯಲ್ಲಿ ಕೆಚ್ಚೆದೆಯ ಕನ್ನಡಿಗ, ನಿಮ್ಮ ಧೈರ್ಯಕ್ಕೆ ಒಂದು ಸಲಾಂ 🇮🇳✝️

    • @EX-xxx_.
      @EX-xxx_. Месяц назад +1

      Rice bag converted 😂😂