ಬ್ಯಾಗ್ ಅಲ್ಲಿ ಏನ್ ತಂದ್ರು ನೋಡಿ

Поделиться
HTML-код
  • Опубликовано: 5 сен 2024

Комментарии • 93

  • @rekhanimbal419
    @rekhanimbal419 7 месяцев назад +15

    ಅಣ್ಣ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಅಣ್ಣ ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣ 🙏

  • @poojag2837
    @poojag2837 Год назад +30

    ಈ ಕಾಲದಲ್ಲಿ ನಿಮ್ಮಂಥ ವ್ಯಕ್ತಿ ಸಿಗೋದು ಅಪರೂಪ ಆ ಕೃಷ್ಣ ಪರಮಾತ್ಮ ನಿಮಗೆ ಒಳ್ಳೇದನ್ನು ಮಾಡಲಿ ಅಣ್ಣ 🙏🏻🙏🏻

  • @user-sf6xk2uc4g
    @user-sf6xk2uc4g Год назад +27

    ಅಮ್ಮ ನಿಮ್ಮನ್ನು ಕರುನಾಡ ತವರು ಮನೆಗೆ ತಂದು ಒಪ್ಪಿಸಿದ್ದಾರೆ ನೀವು ಇನ್ನು ಮುಂದೆ ತುಂಬ ಸಂತೋಷ ನೆಮ್ಮದಿಯಿಂದ ಇರಬಹುದು ನಿಮ್ಮನ್ನು ಕರೆದುಕೊಂಡು ಬಂದು ಬಿಟ್ಟವರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು 💗🙏 ಒಂದು ಒಂಟಿ ಹೆಣ್ಣು ಸಿಕ್ಕರೆ ಸಾಕು ಕೆಟ್ಟ ದೃಷ್ಟಿಯಿಂದ ನೋಡುವ ಇಂತಹ ಕಾಲದಲ್ಲಿ ಇಂತಹ ಒಳ್ಳೆಯ ಕೆಲಸ ಮಾಡುವ ಜನಗಳು ಇದ್ದಾರೆ ಎನ್ನುವುದೇ ನಮ್ಮ ಸೌಭಾಗ್ಯ ಅವರ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏 ಜನಸ್ನೇಹಿ ಯೋಗೇಶ್ ಕಣ್ಣಿಗೆ ಕಾಣುವ ದೇವರು ಎಂದರೆ ತಪ್ಪಾಗಲಾರದು ಇಂತಹ ಒಳ್ಳೆಯ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ ನಮ್ಮ ಕರುನಾಡ ಡಾರ್ಲಿಂಗ್ ಅಜ್ಜಿ ನಿಮಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಕರ್ನಾಟಕ ಮಾತೆ 🇮🇳🙏

  • @user-se4hc6zb5j
    @user-se4hc6zb5j Год назад +72

    ಯಾರೇ ಬಂದರೂ, ಹೇಗೆ ಇದ್ದರೂ ಎಲ್ಲಾರನ್ನು ಅಪ್ಪಿಕೊಳ್ಳುವ "ಹೃದಯವಂತ" ದೇವರು ನಿಮ್ಮ ಆಯುಷ್ಯು , ಆರೋಗ್ಯ ಚೆನ್ನಾಗಿ ಇಟ್ಟಿರಲಿ.

    • @samruddhisammu2937
      @samruddhisammu2937 11 месяцев назад +2

      Nima olle manasige devaru hellavannu kottu kapadali nivu devara ropadalli edira

  • @girijagirija5507
    @girijagirija5507 Год назад +6

    ಅನಾಥರಿಗೆ ದೇವರಾಗಿರೋ ನಿಮಗೆ ತುಂಬಾ ತುಂಬಾ ಥಾಂಕ್ಸ್ ಸಾರ 🌹🙏🌹👌🌹🙏🌹

  • @MadhuMadhu-xr2vg
    @MadhuMadhu-xr2vg Год назад +8

    ಆ ಭಗವಂತ ನಿಮಗೆ ಇನ್ನಷ್ಟು ಆರೋಗ್ಯ , ಆಯುಷ್ಯ,ಶಕ್ತಿ ಕೊಟ್ಟು ಕಾಪಾಡಲಿ 🙏🙏🙏😭😭😭

  • @spabhi7771
    @spabhi7771 Год назад +8

    ಕರಕೊಂಡು ಬಂದವರಿಗೆ ಮೊದಲು ಹೃದಯ ಪೂರ್ವಕ ಧನ್ಯವಾದಗಳು ಅಣ್ಣಂದಿರ ಬಂದ ಮೇಲೆ ಅವರಿಗೆ ನೀವು ಅಪ್ಪಿಕೊಳ್ಳುವ ರೀತಿ ಯೋಗೇಶ್ ಅಣ್ಣಾ ರಿಯಲ್ ಗ್ರೇಟ್ ಅಣ್ಣಾ ನಿಮಗೂ ಧನ್ಯವಾದಗಳು ❤️❤️❤️❤️❤️🙏🏻

  • @grettaalmeida3612
    @grettaalmeida3612 Год назад +7

    ನೀವು ತುಂಬಾ ಓಳೈಯ ಕೆಲಸ ಮಾಡುತ್ತಿದ್ದೀರಿ ಸರ್ ದೇವರು ನಿಮಗೆ ಒಳ್ಳೆಯದು ಮಾಡಲಿ

  • @krishnanaik2687
    @krishnanaik2687 6 месяцев назад +3

    . ದೇವರು. ನಿಮಗೆ. ಒಳ್ಳೇದು. ಮಾಡಲಿ

  • @SrishylaKumar-rz3rf
    @SrishylaKumar-rz3rf 10 месяцев назад +2

    ಮಾನವೀಯತೆಯ ಹೆಜ್ಜೆ ನಿಮ್ಮೆಲ್ಲರದು 🌹🌹🙏❤️.

  • @sanamukapahipparagi8643
    @sanamukapahipparagi8643 9 месяцев назад +2

    ಹಲೋ ಯೋಗೇಶ್ ಅಣ್ಣಾವ್ರೆ. ಇಷ್ಟೊಂದು ಹೆಲ್ಪ್. ಮಾಡ್ತಾ. ಇದ್ದೀರಿ. ನಿಮಗೆ ಯಾರು ಸುಮಾರು ಪ್ರಶ್ನೆ ಹಾಕ್ತಾ ಇದ್ದಾರೆ
    ಸರ್. ನೀವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಿ. ಜೈ ಕರ್ನಾಟಕ ಜೈ ಇಂಡಿಯಾ

  • @renukarameshr1530
    @renukarameshr1530 Год назад +5

    ಜೈ ಶನಿ ದೇವ

  • @ManjulaManjula-xz4yq
    @ManjulaManjula-xz4yq Год назад +3

    ಯೋಗೇಶ್ ಸರ್ ನಿಮಗೆ ಎಷ್ಟು ನೋವು ಇದ್ರು ನಿಮ್ಮ ನಗು ಸೂಪರ್ ಹೀಗೆ ನಗು ನಗುತ್ತಾ ಇರಿ ಸರ್

  • @umaganiga4712
    @umaganiga4712 Год назад +9

    God bless you yogesh 🙏🙏

  • @rajammam3841
    @rajammam3841 Год назад +4

    Really. You are a god sir.

  • @Saki-wu4tu
    @Saki-wu4tu Год назад +3

    Super anna niv

  • @mallappagaddigaddi9773
    @mallappagaddigaddi9773 Год назад +5

    ಸೂಪರ್ ಬ್ರೋ

  • @shrisankruti4786
    @shrisankruti4786 Год назад +1

    Olledagalappa

  • @Shaila.S9175
    @Shaila.S9175 Год назад +1

    Supar 💐💐💐sir ninu💐

  • @chandrikadevi9215
    @chandrikadevi9215 18 дней назад

    God bless you yogesh

  • @prasannamc5920
    @prasannamc5920 10 месяцев назад +2

    Yogiesha bro nema nagumukaki tuba vadnigalu nema fimelegi olyadagale all the best vire good job ❤❤❤❤❤❤❤❤❤❤

  • @chandrifashiontailor8115
    @chandrifashiontailor8115 Год назад +5

    Nevu great 🙏 sir

  • @shailashree9987
    @shailashree9987 7 месяцев назад

    Proud of you sir stay happy always God bless you with loads happiness and good health

  • @srigururaya6559
    @srigururaya6559 Год назад +3

    Thumba vishala hrudayadoru anna 🙏

  • @jayshree5141
    @jayshree5141 6 дней назад +1

    🙏🙏🙏🙏🙏🙏

  • @likhinaik5145
    @likhinaik5145 Год назад +6

    Super anna 😍🥰

  • @rajukabadagirajus3639
    @rajukabadagirajus3639 Месяц назад

    Nadedhaduv devarnu nivu Anna🙏🙏🙏🙏🙏

  • @meenakshibd2575
    @meenakshibd2575 Год назад +2

    Love.u.anna.nimun.nodo.ase.thumba.edhe.nimge.dhewru.oledh.madli

  • @shilavthirai9948
    @shilavthirai9948 Год назад +3

    Anna super tq

  • @nagarajubjnagarajubj7199
    @nagarajubjnagarajubj7199 4 месяца назад

    ಕೆಲವರಿಗೆ ಮನೆಗೆ ಕಲಿಸಿದ್ರೆ ಮತ್ತೆ ಬೀದಿಗೆ ಬರುವ ಚಾನ್ಸ್ ಇರುತ್ತೆ ಹಾಗಾಗಿ ಅಲ್ಲಿಯೇ ಇದ್ದರೆ ಒಳ್ಳೇದು ಸರ್

  • @vidyasatya4861
    @vidyasatya4861 2 дня назад

    Great you are

  • @laasya4312
    @laasya4312 Год назад +4

    🙏🙏🙏🙏

  • @mohammadshaik3344
    @mohammadshaik3344 11 месяцев назад +2

    ❤❤❤🙏🙏

  • @premareddy4854
    @premareddy4854 Год назад +1

    God bless you yoges sir 🙏 🙌

  • @kubrakubra854
    @kubrakubra854 Год назад +2

    Good

  • @venithavenitha6697
    @venithavenitha6697 9 месяцев назад +1

    Devaru nimmannu chennagittirali Anna

  • @honnappahonnappa5751
    @honnappahonnappa5751 Год назад +3

    Super bro ❤️

  • @ashannayaashannaya8054
    @ashannayaashannaya8054 Год назад +3

    Hi. Anna. Nanu. Asha. Papu. Edrya. Kodi. Anna. Nanu. Sakuteni. Papu. Eal. Anna.

  • @vanithakumar9227
    @vanithakumar9227 Год назад +6

    Hat's off you anna🙏🙏🙏🙏🙏

    • @janasnehiyogesh
      @janasnehiyogesh  Год назад

    • @maheshs3191
      @maheshs3191 Год назад

      @@janasnehiyogesh 🙏

    • @maheshs3191
      @maheshs3191 Год назад

      ಸರ್ ನಾವು ನಿಮ್ಮ ಅತ್ರ ಬರ್ಬೇಕು ಸರ್ ಸಂಡೆ 🙏🙏🙏

  • @shrikantlamani6456
    @shrikantlamani6456 11 месяцев назад +2

    Your are Real great Hero 😊

  • @jayalaxmi1291
    @jayalaxmi1291 Год назад +4

    Hi sir super

  • @jagadeeshshetty5476
    @jagadeeshshetty5476 11 месяцев назад +1

    🎉❤❤❤

  • @sudhasuresh120
    @sudhasuresh120 Год назад +4

    Realy great job bro in this generation ,u have a good health god bless ur all works .🙏🙏🙏🙏

  • @yashodabh5949
    @yashodabh5949 Год назад +1

    God les u sir

  • @venkateshvenkatesh9260
    @venkateshvenkatesh9260 Год назад +2

    Brother yogesh iam very happy for ur help for anaaths people'

  • @kalaivanik6950
    @kalaivanik6950 Год назад +1

    Good job yogesh bhai

  • @nareshsitalle5467
    @nareshsitalle5467 Год назад +4

    Anna bhomi melin nijawad devaru ... Anna i am from belaglm I wil come to ur ashram anna...

  • @uc7529
    @uc7529 Год назад +1

    Olle business

  • @gayathrichandrashekar2778
    @gayathrichandrashekar2778 Год назад +1

    God bless you all....

  • @ashapranavashapranav4206
    @ashapranavashapranav4206 Год назад +1

    Anna nimege deavr holeadu madli great job anna

  • @meghashreenv3523
    @meghashreenv3523 Год назад +2

    💐🙏🙏🙏🙏💐

  • @mudduanu9643
    @mudduanu9643 Год назад +4

    Lov u so much yogish avreee

  • @ubbimon6233
    @ubbimon6233 Год назад +5

    Spr bro❤❤❤

  • @somusomu1257
    @somusomu1257 Год назад +3

    🙏🙏🙏oleda,aglie,anna

  • @arundevadiga8382
    @arundevadiga8382 Месяц назад

    Sir nange nemma asramma dali kelsa kodtira nemmadi sekath sir🙏🙏

  • @lathap2
    @lathap2 Год назад +3

    Bale ajji darling gey Kodi 🙏

  • @chandru4838
    @chandru4838 Год назад +1

    Naan nijvaagluu devranna namballaa.. adree nimmalli devranna nodbooduu bro.....🙏🙏🙏
    100 varshaa chanagireee brooo..,❤️

  • @IGSANGUTroll
    @IGSANGUTroll Год назад +5

    Anna first like 👍

  • @puttswamiardyaswami9502
    @puttswamiardyaswami9502 Год назад +3

    Gandai Illa andar makkalu Enge

  • @mudduanu9643
    @mudduanu9643 Год назад +4

    Nam yogish avra nodoke Chanda

  • @arundevadiga8382
    @arundevadiga8382 Месяц назад

    Yogish sir nemmge devaru valedu madali

  • @vidyasatya4861
    @vidyasatya4861 2 дня назад

    Media ge haki news spread aagutte

  • @paruprarthan9547
    @paruprarthan9547 Год назад +3

    Aa devaru hollid madli anna nimge🙏🙏🙏

  • @uc7529
    @uc7529 Год назад +1

    Devru, Pooja smagri nodi ellarigu tamashe nagu , sanskaara thirisatte

  • @tara8525
    @tara8525 Год назад +2

    Gods she purchased for herself it's not for you. She wants to do pooja.

  • @ballarithiru9909
    @ballarithiru9909 Год назад +3

    Bro am from ballari cowl bazaar ask her correct address

  • @sarithapoojary599
    @sarithapoojary599 Год назад +3

    Hi anna

  • @shivananddandi8672
    @shivananddandi8672 Год назад +2

    Ninu devaru anna

  • @nandinir9121
    @nandinir9121 6 месяцев назад

    Devru nivu anna

  • @jayaramhn8452
    @jayaramhn8452 6 месяцев назад

    Give me the ashram address please.

  • @user-kx3pf1vi7o
    @user-kx3pf1vi7o 7 месяцев назад

    Azaan ❤

  • @vidyasatya4861
    @vidyasatya4861 2 дня назад

    Nimma address kodi yogesh

  • @mudduanu9643
    @mudduanu9643 Год назад +3

    Nim wife adrustavanaru

  • @vidyasatya4861
    @vidyasatya4861 2 дня назад

    Phone no kodi

  • @arjunarjuna2729
    @arjunarjuna2729 Год назад +4

    🙏🙏🙏🙏🙏🙏

  • @sjawalagi9606
    @sjawalagi9606 Год назад +1

    ❤️❤️🙏🙏

  • @vishalinaidu6904
    @vishalinaidu6904 Год назад +2

    Super bro ❤️