ರಾಷ್ಟ್ರಧ್ವಜ ಕಟ್ಟುವ ವಿಧಾನ ಹೇಗೆ ನೋಡಿ How To Tie National Flag in kannada

Поделиться
HTML-код
  • Опубликовано: 19 ноя 2024

Комментарии • 31

  • @shivagamer12140
    @shivagamer12140 9 месяцев назад +1

    ಥ್ಯಾಂಕ್ಸ್ ಅಣ್ಣಯ್ಯ ಸರ್ ಕೊಪ್ಪಳದ ಹಲಗೇರಿಯಲ್ಲಿ ತಿಳಿಸಿ ಕೊಟ್ಟಿದ್ರಿ ಮತ್ತೊಮ್ಮೆ ನೆನಪಾಯಿತು

  • @lakkappaturavihala7648
    @lakkappaturavihala7648 9 месяцев назад

    ಸರ್ ಬಹಳ ಉತ್ತಮವಾಗಿ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಸಮೇತ ನೀಡಿದ್ದೀರಿ ಧನ್ಯವಾದಗಳು.

  • @davalasabkarabu
    @davalasabkarabu 9 месяцев назад +1

    ಒಳ್ಳೆ ಮಾಹಿತಿಯನ್ನು ತಿಳಿಸಿದ್ದೀರಿ ಸರ್
    ಧ್ವಜ ಕಟ್ಟುವ ವಿಧಾನ ಮತ್ತು ಧ್ವಜವನ್ನು ಇಳಿಸುವ ವಿಧಾನ ಬಹಳ ಸರಳ ರೀತಿಯಲ್ಲಿ ಅರ್ಥವಾಗುವ ರೀತಿಯಲ್ಲಿ ಹೇಳಿದ್ದೀರಿ ಸರ್ ನಿಮಗೆ ಅನಂತ ಕೋಟಿ ಹೃದಯದಿಂದ
    ಧನ್ಯವಾದಗಳು

  • @shashidharbrpatdeodurga8682
    @shashidharbrpatdeodurga8682 3 месяца назад +1

    ಜೈಹಿಂದ್ ಸರ್... ಧ್ವಜ ಕಟ್ಟುವ ವಿಧಾನವನ್ನು ತುಂಬಾ ಚೆನ್ನಾಗಿ ನಮ್ಮೆಲ್ಲರಿಗೂ ಸುಲಭವಾಗಿ ತಿಳಿಯುವ ಹಾಗೇ ನಗುಮೊಗದಿಂದ ತಿಳಿಸಿಕೊಟ್ಟಿದ್ದೀರಿ . ತುಂಬಾ ಒಳ್ಳೆಯ ಮಾಹಿತಿಯನ್ನು ನೀಡುವದರ ಮೂಲಕ ಧ್ವಜ ಕಟ್ಟುವಾಗ ನಮ್ಮಲ್ಲಿರುವ ಭಯವನ್ನು ಹೋಗಲಾಡಿಸಿದ್ದೀರಿ. ಏಕೋಪಾಧ್ಯಾಯ ಶಾಲೆಯ ಶಿಕ್ಷಕರುಗಳಿಗೆ ತುಂಬಾ ಅವಶ್ಯಕವಾಗಿದೆ. ಧನ್ಯವಾದಗಳು... ವಂದೇ ಮಾತರಂ....❤

  • @revannagorurrevasu3641
    @revannagorurrevasu3641 9 месяцев назад

    ಸರ್ ಎಲ್ಲರು ತಿಳಿಯಬೇಕಾದ ಮಾಹಿತಿಯನ್ನು ಅದ್ಭುತವಾಗಿ ತಿಳಿಸಿದ್ದಾರೆ ಜೈ ಹಿಂದ್

  • @syedaayisha9148
    @syedaayisha9148 9 месяцев назад +1

    Thanks for teaching flag hoisting and

  • @michord740
    @michord740 3 месяца назад

    Very clear and understanding demonstration , thank you sir

  • @ChandrashekharSarawad
    @ChandrashekharSarawad 3 месяца назад

    ಓಂ ನಮಃ ಶಿವಾಯ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🌹 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌹🌹🌹🌹🌺🌹🌺🌹

  • @VijayPatil-mf6vp
    @VijayPatil-mf6vp 9 месяцев назад +3

    ಸರ್ ಒಂದು ವಿಚಾರ ಹೇಳ್ತೀನಿ ಕಳೆದ 40 ವರ್ಷದ ಹಿಂದೆ ಸುಮಾರ ನಾನು ಅಂದರೆ ಒಂದನೇ ತರಗತಿಯಿಂದ ಹಿಡಿದು ಏಳನೇ ತರಗತಿಯವರೆಗೂ ಧ್ವಜ ಹಾರಿಸುವುದು ನೋಡಿದ್ದೇನೆ ಹಾಗೂ ಅದರ ಬಗ್ಗೆ ನನಗೂ ಗೊತ್ತಿತ್ತು ಖಂಡಿತ ಸರ್ ದಯವಿಟ್ಟು ಕ್ಷಮಿಸಿ ನನಗೆ ಮರೆತು ಹೋದ ಕಾರಣ ತಮ್ಮ ಸಲಹೆ ಕೊಟ್ಟಿದ್ದು ತುಂಬಾ ಒಳ್ಳೆಯದಾಯಿತು ಸರ್ ವಾಟ್ಸಾಪ್

  • @prabhuraomaskale3240
    @prabhuraomaskale3240 3 месяца назад

    ತುಂಬಾ ಧನ್ಯವಾದಗಳು ಬ್ರದರ ❤

  • @dr.vijayashreehiremath2278
    @dr.vijayashreehiremath2278 3 месяца назад

    V good information

  • @savithricd1507
    @savithricd1507 3 месяца назад

    Good information

  • @gavisiddappakonasagar1707
    @gavisiddappakonasagar1707 3 месяца назад

    Supper❤Annayya.sar.

  • @vitthaldharmatti2797
    @vitthaldharmatti2797 3 месяца назад +1

    Jai Hind

  • @roopakagawad8180
    @roopakagawad8180 10 месяцев назад +1

    Excellent Sir

  • @lakshmendrakumarbn9607
    @lakshmendrakumarbn9607 9 месяцев назад

    Thank you sir very informative.

  • @shantham.tcrp_kenchanagudd1515
    @shantham.tcrp_kenchanagudd1515 20 дней назад

    Thank you Sir 🙏

  • @devendraprince5354
    @devendraprince5354 10 месяцев назад +1

    Useful info sir 🎉 Jai hinf

  • @krishnakrishnan2191
    @krishnakrishnan2191 3 месяца назад

    Tq sir

  • @mamathals467
    @mamathals467 10 месяцев назад

    Thank you sir super

  • @guruprasadjagalur9662
    @guruprasadjagalur9662 10 месяцев назад

    Super sir 🙏🙏

  • @johnarokiadas
    @johnarokiadas 9 месяцев назад

    Thank you sir

  • @filmcity1924
    @filmcity1924 10 месяцев назад

    Nice sir

  • @dr.vijayashreehiremath2278
    @dr.vijayashreehiremath2278 3 месяца назад

    Background music swalp jasti aaytu

  • @pavithragowda9536
    @pavithragowda9536 9 месяцев назад

    👌👌🙏👍👍

  • @ranganaika.kulagana9504
    @ranganaika.kulagana9504 3 месяца назад

    Music anavasyaka voice kelisikollake problem

  • @natrajasakre352
    @natrajasakre352 9 месяцев назад

    🙏🙏

  • @SpiderBoy-qe8
    @SpiderBoy-qe8 9 месяцев назад +1

    🤦🏻‍♂️🤦🏻‍♂️🤦🏻‍♂️🤦🏻‍♂️💩💩💩💩💩

  • @syedaayisha9148
    @syedaayisha9148 9 месяцев назад +1

    Thanks for teaching flag hoisting and

  • @karibasappakari-f7z
    @karibasappakari-f7z 9 месяцев назад

    Super sir

  • @ravikumar-jc2nn
    @ravikumar-jc2nn 3 месяца назад

    Super sir