Shankranna mamma uru athani. Namma maneyinda harugeri just 10 km. Shankranna nanu nimmanna beti madabekendu tumba prayatnisuttiddene. Nammurige bandiddiri but meet agalu sadyavagalilla. Innome athanige harugerige bandare betiyagona 😢😢😢 but ivaga nanu uralli illa. Kelasada mele miraj hogiddene. Brother nimmanna vammeyadaru beti made maduttene
Anna nim jothe ondsala Goa bartene please Karkondu hogi Anna From Davangere Please Reply Me Na driver yenu but Hage nim jothe trip Madona, antha aste Please reply madi
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್
ಧನ್ಯವಾದಗಳು ಬ್ರದರ್
ಧನ್ಯವಾದಗಳು ಬ್ರದರ್
@user-mb7it6rj5e ಬ್ರದರ್ ಯಾವುದೇ ಗಾಡಿ ಆಗ್ಲಿ ಮಿನಿಮಮ್ ಒಂದರಿಂದ ಎರಡು ನಿಮಿಷ ಬಿಡಲೇಬೇಕು
ಹಯ್ ಬ್ರದರ್
ಬ್ರದರ್ ನೀವು ಬಸ್ ಗೆ ಓದರೆ ವಿಡಿಯೋ ಮಾಡ್ತಿರಾ ಸರ್
ಹಾಯ್ ಬ್ರದರ್
ನೋಡೋಣ ಬ್ರದರ್ ಆದರೆ ಮಾಡ್ತೀವಿ
Super Anna 👍🏾👍🏾👍🏾
ಧನ್ಯವಾದಗಳು ಬ್ರದರ್
ಸೂಪರ್ ಬ್ರದರ್ ವಿಡಿಯೋ ಬೆಳಗಾವಿ ಕಾಲೇಜ ರೋಡ್ ತೋರಿಸಿದಕ್ಕೆ ❤️😍
ಧನ್ಯವಾದಗಳು ಬ್ರದರ್
ಅಣ್ಣ ನಮ್ಮ ಊರು ಹಾರೂಗೇರಿ ❤
ಓಕೆ ಧನ್ಯವಾದಗಳು ಬ್ರದರ್
Awesome vlog bro 😊😊😊😊😊
ತುಂಬಾ ಧನ್ಯವಾದಗಳು ಬ್ರದರ್
ಅಥಣಿ ನಮ್ಮ ಊರು
ವಿಡಿಯೋ ಚೆನ್ನಾಗಿ ಮಾಡಿದ್ದೀರಾ ಅಣ್ಣ❤🎉
ನೆಕ್ಸ್ಟ್ ವಿಡಿಯೋ ಅಥಣಿ ಬ್ರದರ್
@@sltrucksvlogs ಓಕೆ ಅಣ್ಣ 💗
Well come to ನಮ್ಮ ಬೆಳಗಾವಿ 😍❤️
ಧನ್ಯವಾದಗಳು ಬ್ರದರ್ 🙏
💐💐💐🙏🙏🔥🔥🔥ನಮಸ್ಕಾರ ಅಣ್ಣ ಅದ್ಭುತ ವೀಡೀಯೋ ಕೆ.ಎ.13 ಅರಕಲಗೂಡು ಹಾಸನ💐💐💐🙏🙏🙏🙏
ನಮಸ್ಕಾರ ಬ್ರದರ್ ತುಂಬಾ ಧನ್ಯವಾದಗಳು
ನೈಟ್ ಅಲ್ಲಿ ಚನ್ನಮ್ಮ ಸರ್ಕಲ್ ಕಾಲೇಜು ರೋಡ್ ಮತ್ತೆ ಗಣಪತಿ ದೇವಸ್ಥಾನ ತೋರಿಸಿದ್ದಕ್ಕೆ ಧನ್ಯವಾದಗಳು ಬ್ರದರ್ 😍❤️
From : ಬೆಳಗಾವಿ ಹುಡುಗ 😍❤️
ವೆಲ್ಕಮ್ ಬ್ರದರ್ ನಮ್ಮ ಕುಂದಾ ನಗರಿ ಬಾಯ್ಸ್
Brother nandu tumkur nanu bartini gadige heli brother nanu driver ❤
ಓಕೆ ಬ್ರದರ್
ನಮ್ಮ ಮನೆ ಬೆಳಗಾವಿ ಅಲ್ಲಿ ide ಬ್ರದರ್ mit ಆಗ್ಬೇಕು ittu miss aytu ಬ್ರದರ್ ನಿಮ್ಮನ್ನು mit ಆಗೋದ್ 😒
ನೆಕ್ಸ್ಟ್ ಬರುವಾಗ ಒಂದು ದಿನ ಮುಂಚೆನೇ ಮೆಸೇಜ್ ಹಾಕ್ತೀನಿ ಬ್ರದರ್ ಹಾಗೆ ನನ್ನ instagram ಸ್ಟೋರಿಯಲ್ಲಿ ಹಾಕ್ತಾ ಇರ್ತೀನಿ ನೋಡಿ
@@sltrucksvlogs ok ಬ್ರದರ್ 😊
ಮೊದಲು ಬ್ರೇಕ್ ಸರಿ ಮಾಡಿಸಿ
ಓಕೆ ಬ್ರದರ್ ತುಂಬಾ ಧನ್ಯವಾದಗಳು
ಗಣಪತಿ ದೆವಸ್ಥಾನ ಅದು
ನಿಜ ಬ್ರದರ್
Shankranna mamma uru athani. Namma maneyinda harugeri just 10 km. Shankranna nanu nimmanna beti madabekendu tumba prayatnisuttiddene. Nammurige bandiddiri but meet agalu sadyavagalilla. Innome athanige harugerige bandare betiyagona 😢😢😢 but ivaga nanu uralli illa. Kelasada mele miraj hogiddene. Brother nimmanna vammeyadaru beti made maduttene
ಓಕೆ ಬ್ರದರ್ ನನ್ನ ಇನ್ಸ್ಟಾಗ್ರಾಮ್ ಐಡಿಗೆ ಬನ್ನಿ ನಂಬರ್ ಕೊಡ್ತೀನಿ
First view bro😊
ತುಂಬಾ ಧನ್ಯವಾದಗಳು ಬ್ರದರ್
ತಿಪಟೂರು ನಿಂದ ರಾಘವೇಂದ್ರ hi ಬ್ರದರ್ 💞💕❤️🎂🌹
ಹಾಯ್ ಬ್ರದರ್
ಊಟ ಆಯ್ತಾ ಅಣ್ಣ
ಆಯ್ತು ಬ್ರದರ್
ಬ್ರೇಕ್ ಸರಿ ಮಾಡಿಸಿ ಅಣ್ಣ, ಮತ್ತೆ ಸೀಜ್ ಆದ ಗಡಿಗಳನ್ನು ಓನರ್ ಗಳು ಬಿಡಿಸಿಕೊಂಡು ಹೋಗಲ್ವ ಸ್ವಲ್ಪ ತಿಳಿಸಿ ಮತ್ತೆ ನಾನು ಕಾಕ್ತಿ ಹೊನಗ ದಲ್ಲಿ ಕೆಲಸ ಮಾಡಿದ್ದೆ
ಓಕೆ ಬ್ರದರ್ ಬ್ರದರ್ ಅದು ಬಿಡಿಸುವುದು ತುಂಬಾನೇ ತುಂಬಾ ಕಷ್ಟ ಹಾಗಾಗಿ ಗಾಡಿ ಅಲ್ಲೇ ಬಿಟ್ಟು ಬಿಡುತ್ತಾರೆ
Super brother ❤
ಧನ್ಯವಾದಗಳು ಬ್ರದರ್
Anna nim jothe ondsala Goa bartene please Karkondu hogi Anna From Davangere Please Reply Me Na driver yenu but Hage nim jothe trip Madona, antha aste Please reply madi
ಓಕೆ ಬ್ರದರ್ ನನ್ನ instagram ಗೆ ಬಂದು ಮೆಸೇಜ್ ಹಾಕಿ
ಕೆ.ಎ.10.👍🙏🌷🌹💕💓💛❤️💙. ಚಾಮರಾಜನಗರ(ಗುಂಡ್ಲುಪೇಟೆ)ನಿಂದ ಪ್ರೀತಿ.🙏🙏🙏🙏🙏🙏🙏🙏👍
ಧನ್ಯವಾದಗಳು ಬ್ರದರ್
@@sltrucksvlogs Tq u bro 🙏👍
ಬ್ರದರ್ ಅದು ನಮ್ಮ ಊರ್ ಹತ್ರ ಅಲ್ಲಿಂದ 9 km ಕುಡಚಿ ಹತ್ತಿರ ಪ್ರಪುಲಿಂಗೇಶ್ವರ್ ಗ್ಯಾರೇಜ್ ನೀವು ಅನ್ ಲೋಡ್ ಮಾಡಿದ್ದು
@@anandhasare9043 ಹೌದು ಬ್ರದರ್ ಅದೇ ಫ್ಯಾಕ್ಟರಿ ಖಾಲಿ ಮಾಡಿದ್ದು
First repair the breaking system ( SAFETY FIRST ) Thanks
Yes, thanks ಬ್ರದರ್ 🙏
Drink lod madida gadi yake seez madtharanna
ಅದು ಕಳ್ಳತನದಿಂದ ತುಂಬಿಕೊಂಡು ಬಂದಿರುವ ಗಾಡಿಗಳು
Ha tnq
Hi Ka23
ಧನ್ಯವಾದಗಳು ಬ್ರದರ್
ಬೆಳಗಾವಿಗೆ ಯಾವತ್ತು ಬಂದಿದಿರಿ ಅಣ್ಣ
16ನೇ ತಾರೀಕು ಬ್ರದರ್
Office location aki anna
ಯಾವ ಆಫೀಸ್ ಬ್ರದರ್
@@sltrucksvlogs gov
@@sltrucksvlogs
Gov office number ann
@@murugeshab9816 ವೆಂಕಟೇಶ್ವರ ಟ್ರಾನ್ಸ್ಪೋರ್ಟ್9579050266ಗೋವಾ
Nanu yenu driver ala Nanu ondu company ali kelsa Madtidene Sumane hage nim ondu trip goskara keltidene aste
ಓಕೆ ಬ್ರದರ್ ನೆಕ್ಸ್ಟ್ ಗೋವಾ ಹೋದಾಗ ನಾನು ಮೆಸೇಜ್ ಹಾಕ್ತೀನಿ ನೀವು ನನ್ನ ಇನ್ಸ್ಟಾಗ್ರಾಮ್ ಐಡಿಯಲ್ಲಿ ಬಂದು ನಂಬರ್ ಹಾಕಿ
Ok brother
Kabbur
ನಿಜ ಬ್ರದರ್ ಥ್ಯಾಂಕ್ಸ್ ಬ್ರದರ್