#50age

Поделиться
HTML-код
  • Опубликовано: 26 авг 2024
  • #50age
    #lifestyle
    #life
    #bennekrishnavlogs

Комментарии • 2,2 тыс.

  • @janakijanakibabu5870
    @janakijanakibabu5870 4 месяца назад +39

    ❤ ಕರೆಕ್ಟಾಗಿ ಹೇಳಿದ್ದೀರಾ....100% ನೀವು ಹೇಳಿದ್ದು ನಿಜ...ನಾವು ಅನಾರೋಗ್ಯದಿಂದ ಮಂಚ ಹಿಡಿದರೆ ಯಾರು ನೋಡೋಲ.,ನೋಡ್ತಾರೆ ಅಂದ್ರು ಅವರಿಗೆ ನಮ್ಮಿಂದ ಯಾಕ್ ತೊಂದ್ರೆ ಆಗ್ಬೇಕು. ಹಾಗಾಗಿ ನಮ್ಮ ಆರೋಗ್ಯ ನಾವೇ ಕಾಪಾಡಿಕೊಂಡು ನಾವು ಖುಷಿ ಆಗಿದ್ದು ಅವರಿಗೂ ಹೊರೆ ಕಮ್ಮಿ ಮಾಡೋಣ...

    • @Bennekrishna2411
      @Bennekrishna2411  4 месяца назад +2

      ❤️❤️❤️🙏

    • @padamapadama6662
      @padamapadama6662 18 часов назад

      Good advice madam .nanu athe rithiyeli nadiyabeku anthaa edhini.❤

  • @latha.1976
    @latha.1976 4 месяца назад +40

    "ಕರ್ತವ್ಯ" ....ಇಂಥ ಪದದಿಂದ ನಾನೂ ನೊಂದಿರುವೆ .....ನಿಮ್ಮ ನೊಂದ ಆಳವಾದ ಅನಿಸಿಕೆಗೆ ನನ್ನ ಒಂದು 🙏❤️......well said 👍

  • @ashajyothiha3466
    @ashajyothiha3466 4 месяца назад +17

    ನಂದು ಇದೆ ಪಾಲಿಸಿ, ನೀವು ಹೇಳೆದ ಮಾತುಗಳು 100% ಸತ್ಯ, ನಮ್ಮ ಜೀವನ ನಮ್ಮ ಕೈ ಯಲ್ಲಿ

  • @ses9132
    @ses9132 3 месяца назад +2

    ನಿಮ್ಮ ಮಾತು 100 /ಸತ್ಯ ದೇವರು ನಿಮ್ಮನ್ನ ಚೆನ್ನಾಗಿಡಲಿ

    • @Bennekrishna2411
      @Bennekrishna2411  3 месяца назад +1

      ಧನ್ಯವಾದಗಳು 🙏

    • @ses9132
      @ses9132 3 месяца назад +1

      ನನಗೂ ಏನಾದರೂ ಮಾಡಬೇಕೆಂಬ ಹಂಬಲ ಇದೆ ಆದರೆ ಮನೆಯಲ್ಲಿ ಮಕ್ಕಳು ಗಂಡ ಸಪೋರ್ಟ ಕೊಡತಿಲ್ಲ ಸ್ಕೂಟಿ ಕಲಿಸು ಅಂದರೆ ಕಲಿಸುತ್ತಿಲ್ಲ ಮನೆಯಲ್ಲಿ ಕೂತು ಬೇಜಾರಾಗಿದೆ ನಿಮ್ಮ ನೋಡಿ ತುಂಬ ಖುಷಿಯಾಯಿತು

    • @Bennekrishna2411
      @Bennekrishna2411  3 месяца назад +1

      ಮನೆಯಲ್ಲಿ ಏನಾದರು ಮಾಡಿ 🥰

  • @shwethadhanu3837
    @shwethadhanu3837 3 месяца назад +16

    ತಾಯಿ ನನಗೆ 34 ವರ್ಷ ನನ್ನಲ್ಲಿ ನಿರುತ್ಸಾಹ,ಜೀವನನೇ ಮುಗಿತಾ ಬಂತು ಅನ್ನೋ ಹಾಗೆ ಆದಷ್ಟು ಬೇಗ ಜವಾಬ್ದಾರಿ ಮುಗಿಸೋಣ ಎನ್ನೋ ಭಾವನೆ ನನಗೆ ಒಂದು ಹೆಣ್ಣು ಮಗು ಒಂದು ಗಂಡು ಮಗು,ನಿಮ್ಮನ್ನ ನೋಡಿದ ಮೇಲೆ ಹೊಸ ಚೈತನ್ಯ ಬಂದ ಹಾಗಾಯಿತು ಧನ್ಯವಾದಗಳು ತಾಯಿ 👏🏻🙏🏻

    • @Bennekrishna2411
      @Bennekrishna2411  3 месяца назад +2

      ಅರೋಗ್ಯವಾಗಿರಿ ಖುಷಿಯಾಗಿರಿ 🙏

  • @natarajnataraj1004
    @natarajnataraj1004 4 месяца назад +40

    ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಮೇಡಂ 👍🏾🙏🏿 ನೀವು ಹೇಳಿದ ಮಾತು ಇರುವವರೆಗೆ ದುಡ್ಡನ್ನೇ ಆಗಲಿ ಆಸ್ತಿ ಮನೆಯನ್ನೇ ಆಗಲಿ ಯಾರಿಗೂ ಕೊಡಬೇಡಿ ಅಂತ ಹೇಳಿದ್ರಲ್ಲ ಈ ಮಾತು ನನಗೆ ತುಂಬಾ ಇಷ್ಟ ಆಯ್ತು ಮೇಡಂ ನಿಮ್ಮ ಈ ವಿಡಿಯೋ ನೋಡಿ ನನಗೆ ತುಂಬಾ ತುಂಬಾ ಖುಷಿಯಾಯಿತು ಥ್ಯಾಂಕ್ಯೂ ಸೋ ಮಚ್ 👍🏾🙏🏿

  • @saraswathic.r9500
    @saraswathic.r9500 4 месяца назад +21

    ತುಂಬಾ ಒಳ್ಳೆ ವಿಚಾರ ದಾರಿ ದೀಪ ದಂತೆ ನಿಮ್ಮ ಮಾತುಗಳು ಇದ್ದವು

    • @Bennekrishna2411
      @Bennekrishna2411  4 месяца назад

      ನಿಮ್ಮ ಮಾತುಗಳಿಗೆ 🙏🙏🙏

  • @nutanmajagavi1709
    @nutanmajagavi1709 4 месяца назад +18

    ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ. ನನಗೆ ಈಗ 53 ವರ್ಷ. ಇನ್ನು ಮಕ್ಕಳ ಮೇಲಿನ ವ್ಯಾಮೋಹದಲ್ಲಿ ಇದ್ದೇನೆ. ಮಕ್ಕಳಿಗೆ ಮದುವೆ ಮಾಡಬೇಕು. ಸೊಸೆ ಬಂದ್ಮೇಲೆ ಹಾಗೆ ಹೀಗೆ ಅಂತ. ನಿಮ್ಮ ಮಾತು ಕೇಳಿ, ನನಗೆ ಸ್ವಲ್ಪ ಜ್ಞಾನೋದಯ ಆಯ್ತು. ಹೇಗಿರಬೇಕು ಅಂತ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ. ನಿಮಗೆ ದೇವರು ಆರೋಗ್ಯವಾಗಿ ಇಟ್ಟಿರಲಿ. ಧನ್ಯವಾದಗಳು ಮೇಡಂ

    • @Bennekrishna2411
      @Bennekrishna2411  4 месяца назад +1

      ಸೊಸೆನಾ ಮಗಳ ತರ ನೋಡಿಕೊಳ್ಳಿ 🙏🙏

    • @jayshreenayak2861
      @jayshreenayak2861 3 месяца назад +1

      Nim Kate anu madam niu tumba dukkadalli eddira ansutte nimma jotted Yara eddare bejaru madikollabedi Allard mane dose tutu

    • @UshaKk-ei4fw
      @UshaKk-ei4fw 27 дней назад

      Manadalada matanna heliddiri.... Thank you Mam

    • @mrs.bharatisshetty3160
      @mrs.bharatisshetty3160 26 дней назад

      Sose Magalu aguvudilla yeste preetisi avala Ammane avala bahiyali Preeti maduva atte bekagilla

  • @devarajudevu8189
    @devarajudevu8189 3 месяца назад +10

    ತಾವು ತುಂಬಾ ನೊಂದ ಮನಸ್ಸಿನಿಂದ ಮನದಾಳದ ನೋವಿನಿಂದ ನಮಗೂ ಸಲಹೆ ಎಚ್ಚರಿಕೆ ಕಿವಿಮಾತು ತಿಳಿಸಿದ್ದಕ್ಕೆ ತಮಗೆ ಧನ್ಯವಾದ ಮೆಡಮ್

    • @Bennekrishna2411
      @Bennekrishna2411  3 месяца назад +2

      ನಿಮ್ಮ ಕಾಮೆಂಟ್ ನೋಡಿ ಖುಷಿಯಾಯಿತು ಹೀಗೆ ಸಪೋರ್ಟ್ ಮಾಡಿ 🙏

    • @devarajudevu8189
      @devarajudevu8189 3 месяца назад

      ಸರಿ ಮೆಡಮ್

  • @veenarecipetime
    @veenarecipetime 4 месяца назад +22

    ತುಂಬಾ ಚೆನ್ನಾಗಿ ಹೇಳಿದಿರಿ ಅಮ್ಮ 🥰ವಿಡಿಯೋ ಫುಲ್ ನೋಡಿದೆ ತುಂಬಾ ಇಷ್ಟ ಆಯಿತು ❤️ನೀವು ಹೇಳಿದ್ದು 💯 ನಿಜ ಅಮ್ಮ ನೀವು ಹೇಳುವಾಗ ನಂಗು ನನ್ನ ಅಮ್ಮನ ನೆನಪಾಯಿತು 🥰

  • @muthappanallaiah2484
    @muthappanallaiah2484 4 месяца назад +11

    ಅಕ್ಕ ನಿಮ್ಮ ಈ ಮಾತು ಗಳು ನನಗೆ ತುಂಬಾ ಇಷ್ಟ ಆಯ್ತು ಇದುವರೆಗೆ ನಾನು ಮಕ್ಕಳು ಎಂದೂ ಭದುಕಿದೆ ಸೊಸೆ ಬಂದ್ ಮೇಲೆ ಜೀವ್ನ ಬೇಡಾ. ಅಂತ. ಅನ್ನಿಸಿತು. ನಿಮ್ಮ ಮಾತುಗಳು ನನ್ನ ಜೀವನಕ್ಕೆ . ದಾರಿ ದೀಪಾ ವಾಗಿದೆ. ಧನ್ಯವಾದ ಗಳು

    • @Bennekrishna2411
      @Bennekrishna2411  4 месяца назад +1

      ಖುಷಿಯಾಗಿರಿ ಆರೋಗ್ಯವಾಗಿರಿ ಜಾಸ್ತಿ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ 🙏🙏

    • @shruthipatil5944
      @shruthipatil5944 3 месяца назад +1

      ನಿಮ್ ಸೊಸೆ na ಮಗಳು ankoli....

  • @user-mi5gq1do9i
    @user-mi5gq1do9i 3 месяца назад +5

    ಇದು ಖಂಡಿತ ಅನುಭವದ ಮಾತುಗಳು, ಆದರೆ ತುಂಬಾ ಸತ್ಯವಾದ ಮಾತು ಮತ್ತು ಈಗಿನ ಪರಿಸ್ಥಿತಿಗೆ ಸೂಕ್ತವಾಗಿ ಹೇಳಿದ್ದೀರ🙏🙏

    • @Bennekrishna2411
      @Bennekrishna2411  3 месяца назад +1

      ಧನ್ಯವಾದಗಳು 🙏ಹೀಗೆಯೇ ಸಪೋರ್ಟ್ ಮಾಡಿ 🙏

  • @kallappakolaki8498
    @kallappakolaki8498 4 месяца назад +67

    ನಿಮ್ಮಲ್ಲಿ ಏನೋ dukha ಅಡಗಿದೆ ಅನ್ನಿಸುತ್ತೆ,ಆದ್ರೂ ಎಲ್ಲಾ ಮರೆತು ಯಾವತ್ತೂ ಖುಷಿಯಿಂದ ಇರಿ... ಒಳ್ಳೆದಾಗಲಿ ನಿಮ್ಗೆ...ಒಳ್ಳೆ ಆರೋಗ್ಯ ಕೊಡ್ಲಿ ದೇವ್ರು..

    • @Bennekrishna2411
      @Bennekrishna2411  4 месяца назад +1

      🙏🙏🙏🙏🙏

    • @santoshisingh4198
      @santoshisingh4198 4 месяца назад +3

      Nanu 50 muttilla .vayasada appa Amma edare .avrige vayssagide.maga nodiko dilla.koti gattale ashti ede .maga Hatti gold men ns nalle .govt job.appa Amma GE nodikollodilla .aadru evru ge magna vamoha .nanu maglu 25 varsh dinda nodkotini nanna bele Ella ..nim manadalda matu tumba channaagi heli kondira edu ellaru tilkobeku .👌👍🤝🙏🙏

    • @Bennekrishna2411
      @Bennekrishna2411  4 месяца назад +3

      @@santoshisingh4198 ಯಾರಿಗೆ ಯಾರು ಇಲ್ಲಾ 😭😭

    • @nagamaniks1543
      @nagamaniks1543 3 месяца назад +1

      ನಮಸ್ತೆ ಸಿಸ್ಟೆರ್ ದಯವಿಟ್ಟು ಏನೇ ನೋವು ಆಗಿದ್ರು ಎದರದೆ ಆತ್ಮವಿಸ್ವಾಸ ದಿನಾ ಕಳೆಯಿರಿ ಭಗವಂತ ಕಾಪಾಡುತ್ತಾನೆ ಅದರಲ್ಲೂ ಹೆಣ್ಣುಮಕ್ಕಳು ಅಂದ್ರೆ ಗೌರವ ತಾಯಿ ಅಂದ್ರೆ ಕಣ್ಣಿಗೆ ಕಾಣುವ ದೇವರು ಬಿಟ್ಟಕ್ಕಿ ಸಿಸ್ಟೆರ್ ಇಂದಿನ ಮಕ್ಕಳು ತಾಯಿ ತಂದೆ ಅಂದ್ರೆ ಗೌರವ ಕೊಡೋಲ್ಲ ಯ್ಯಾಕ್ಕೆ ಇಂತಹ ಮಕ್ಕಳು ಯಾರಿಗೂ ಬೇಡಾ ಎಲ್ಲರ ಹತ್ತಿರಾ ಕಷ್ಟ ಸುಖ ಹೇಳಿಕೊಳ್ಳಬೇಡಿ ಪ್ರೆಂಡ್ಸ್ ಅಂದ್ರೆ ಎಲ್ಲರು ಸರಿ ಇರೋಲ್ಲ ಇನ್ನು ನೋವು ಮಾಡುವವರು ಇದ್ದಾರೆ

    • @hmasha8681
      @hmasha8681 3 месяца назад +2

      ಒಳ್ಳೇ ಮಾತು ಹೇಳಿದಿರಾ ಅಕ್ಕ

  • @dhanalaxmibhandary7119
    @dhanalaxmibhandary7119 3 месяца назад +8

    ನಿಮ್ಮ ಸಲಹೆಗಳು ನನಗೆ ತುಂಬಾ ಇಷ್ಟ ಆಯ್ತು ಮೇಡಂ ನನ್ನ ಅಭಿಪ್ರಾಯ ಇದೆ ಆಗಿತ್ತು ನಿಮಗೆ ಧನ್ಯವಾದಗಳು

  • @susheelakatti2438
    @susheelakatti2438 3 месяца назад +6

    ಅತ್ಯುತ್ತಮವಾದ ಮಾಹಿತಿ ಕೊಟ್ಟಿದ್ದಕ್ಕಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ..

    • @Bennekrishna2411
      @Bennekrishna2411  3 месяца назад +1

      ನಿಮಗೆ ಧನ್ಯವಾದಗಳು 🙏🙏

  • @shreekitchenandvlogs
    @shreekitchenandvlogs 4 месяца назад +29

    ಜೀವನದ ಪಾಠಗಳು ಅನುಭವ ಆಗಿರೋರು ಮಾತ್ರ ಹೇಳಿ ತಿಳಿಸಿ ತುಂಬಾನೇ ಖುಷಿಯಾಯಿತು ಒಳ್ಳೆ ಮಾತುಗಳು ನಿಮ್ಮ ಅನುಭವ ಅನುಭವದ ಪ್ರಕಾರ ನಮಗೆ ತಿಳಿಸಿದ್ದೀರಾ ಧನ್ಯವಾದಗಳು❤❤❤

  • @kprabhavathik.prabhavathi534
    @kprabhavathik.prabhavathi534 4 месяца назад +13

    ನಿಮಗೆ ತುಂಬಾ ಧನ್ಯವಾದಗಳು ನಿಮ್ಮ ಎಲ್ಲಾ maathugalu ತುಂಬಾ ಸತ್ಯ ಎಲ್ಲರ ಜೀವನದಲ್ಲಿ ತುಂಬಾ ಇದು irutthade

  • @bharathijavaji8537
    @bharathijavaji8537 4 месяца назад +7

    Sister ತುಂಬಾ ಉಪಯೋಗ ಅಂತ ಮಾತುಗಳನ್ನ ಹೇಳಿದೆರ tq ನೀವು ಖುಷಿಯಾಗಿ ಇರಿ 😊

  • @anushaanu7177
    @anushaanu7177 4 месяца назад +10

    Madam nange 54 years. Nim video nodi thumba kushi aythu. Naanu saakastu kalkondu ega nim tharane eddhini. Thank you soo much madam

    • @Bennekrishna2411
      @Bennekrishna2411  4 месяца назад +3

      ಖುಷಿಯಾಗಿರಿ 🙏🙏

    • @shanthamani9502
      @shanthamani9502 4 месяца назад +3

      ನಿಜ ಜೀವನದಲ್ಲಿ ನೆಡೆಯುವ ಘಟನೆಯನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿರುವುದಕ್ಕೆ ಹೃತಪೂರ್ವಕ ಧನ್ಯವಾದಗಳು ಮೇಡಮ್.

  • @user-xc1ru9xn3y
    @user-xc1ru9xn3y 2 месяца назад +6

    ನೀವು ಹೇಳಿರೋದು ತುಂಬಾ ಸತ್ಯ ಧನ್ಯವಾದಗಳು 🙏

    • @Bennekrishna2411
      @Bennekrishna2411  2 месяца назад

      ನಿಮಗೆ ಧನ್ಯವಾದಗಳು 🙏ಹೀಗೆಯೇ ಸಪೋರ್ಟ್ ಮಾಡಿ 🙏

  • @shrugowdavlogs
    @shrugowdavlogs 3 месяца назад +6

    Aunty..... Singel parents ge nija nevu inspiration🙏🏻🥰❤️😘

    • @Bennekrishna2411
      @Bennekrishna2411  3 месяца назад +1

      ನಿಮ್ಮ ಕಾಮೆಂಟ್ಗೆ ಧನ್ಯವಾದಗಳು 🙏🙏

  • @ParnaTheksha
    @ParnaTheksha 4 месяца назад +8

    ನಿಮ್ಮ ವೀಡಿಯೋ heart ❤️ tuching agide amma ತುಂಬಾ ಭಾವುಕರಾಗಿದ್ದೀರ

  • @madhualbert6428
    @madhualbert6428 3 месяца назад +5

    Nimma ee vedeo nodi eshto dairya , nemmadi vivechane Ella jaastiyaayitu. Nimma vivarane kelidare neevu saha tumba no date kaanutte. Hat’s off❤

    • @Bennekrishna2411
      @Bennekrishna2411  3 месяца назад +1

      🙏🙏

    • @Neela-cr8wo
      @Neela-cr8wo 3 месяца назад +1

      Hi ನಂಬರ್ ಪ್ಲೀಸ್ ಮೇಡಂ ಐ ಆಮ್ ನೀಲ

  • @dorthymelwin5278
    @dorthymelwin5278 3 месяца назад +6

    Really proud of you madam ❤ nijavagalu tumbha mahileyara jeevitha ide agide ..God bless you 🙏

  • @jrarts02
    @jrarts02 3 месяца назад +3

    ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು. ಅಭಿನಂದನೆಗಳು 🌹

  • @babyrai1441
    @babyrai1441 3 месяца назад +7

    ಒಳ್ಳೆಯ ಸಂದೇಶ

  • @banubanu8183
    @banubanu8183 3 месяца назад +8

    Madam ji nevo tumba
    Dukhavagidera nimma
    Oleya vichragallo
    Tumba tumbadhanyvad 🙏

  • @renukabaganavar3220
    @renukabaganavar3220 4 месяца назад +8

    ಮೆಡಂ ನಿಮ್ಮ ಮಾತು ಮನಮುಟ್ಟುವಂತೆ ಇದೆ ತುಂಬಾ ಧನ್ಯವಾದಗಳು

  • @Raaghuseatingvideos
    @Raaghuseatingvideos 4 месяца назад +25

    ತುಂಬಾ ಚೆನ್ನಾಗಿ ಹೇಳಿದ್ರಿ

  • @fastntaste8581
    @fastntaste8581 3 месяца назад +7

    ತುಂಬಾ ಒಳ್ಳೆಯ ಹಿತವಚನಗಳು ಮೇಡಂ

  • @jayarathna6109
    @jayarathna6109 3 месяца назад +7

    ತುಂಬಾ ನೊಂದು ದಿದಿರ ಆನುಸುತೆ ಭೇಗ ಅರ್ಥ ಮಾಡಿ ಕೊಂಡಿದ್ದಾರ ತುಂಬಾ ಚೆನ್ನಾಗಿ ಹೆಳಿದರ ನನಗು ಆರ್ಥ ಆಯ್ತು

  • @TrivenisWorld_TW
    @TrivenisWorld_TW 4 месяца назад +10

    ತುಂಬಾ ಚೆನ್ನಾಗಿ, ಹಾಗೆ ಮನೆಯಲ್ಲಿರುವವರು ಏನು ತಿಳ್ಕೊಳ್ತಾರೆ ಅನ್ನೋ ಅಂಜಿಕೆ ಇಲ್ಲದೆ ಬಹಳ ಸ್ಪಷ್ಟವಾಗಿ ಹೇಳಿದ್ದಿರಾ, ವಿಡಿಯೋ ತುಂಬಾ ಹಿಡಿಸಿದೆ ಸಬ್ಸ್ಕ್ರೈಬ್ ಕೂಡೆ ಮಾಡಿರುವೆ,, ನಾನು ಕೂಡ 50+,ಈಗ, ಸಂಗೀತ ಕ್ಲಾಸ್ ಜಾಯಿನ್ ಆಗಿದ್ದೀನಿ, ಯೂಟ್ಯೂಬ್ ಚಾನೆಲ್ ಮಾಡಿದ್ದೀನಿ,, ನನಗೆ ತುಂಬಾ ಖುಷಿ ಇದೆ, ನಿಮ್ಮನ್ನು ನೋಡಿ ಕೂಡ, ಖುಷಿ ಆಯಿತು,ನಿಮ್ಮ ಜೀವನದ ಎರಡನೇ ಪ್ರಯಾಣಕ್ಕೆ all the best ರೀ 💐👍🏽🙏🏽🥰

    • @Bennekrishna2411
      @Bennekrishna2411  4 месяца назад +1

      ನಿಮ್ಮ ಕಮೆಂಟ್ ತುಂಬಾ ಇಷ್ಟ ಆಯ್ತು ತುಂಬಾ ಧನ್ಯವಾದಗಳು ಹೀಗೆ ಸಪೋರ್ಟ್ ಮಾಡಿ 🙏

  • @terracegardenrecipe
    @terracegardenrecipe 4 месяца назад +25

    ನಿಮ್ಮ ಮಾತು ನಿಜ ಮಕ್ಕಳಿಗಾಗಿ ಎಲ್ಲವೂ ಮಾಡುತ್ತೆವೆ ಆದರೆ ಅವರ ಸರದಿ ಬಂದಾಗ 😢
    ನಮ್ಮ ಆರೋಗ್ಯ ಮತ್ತು ಸಂತೋಷ ನಾವು ನೋಡಿಕೊಂಡರೆ ಒಳ್ಳೆಯದು ನೀವು ಹೇಳದೆ ನಿಮ್ಮ ನೋವು ಅರ್ಥವಾಗುತ್ತಿತ್ತು ನಾನು ತಾಯಿ 60 ದಾಟಿದ್ದೆನೆ😢
    ವಿಡಿಯೋ ತುಂಬಾ ಇಷ್ಟ ಆಯ್ತು

    • @Bennekrishna2411
      @Bennekrishna2411  4 месяца назад +1

      ❤️❤️

    • @shashikala9938
      @shashikala9938 4 месяца назад +1

      Good

    • @KraoR-wv6bu
      @KraoR-wv6bu 4 месяца назад

      ತುಂಬಾ ಖುಷಿಯಾಯಿತು ಚೆನ್ನಾಗಿ ನಾಟಕ ಮಾಡಿದ್ದೀರಾ ಎಲ್ಲರೂ ನಾ ಬಕ್ರ ಮಾಡಿದಿರಾ ನೀವು ಕಷ್ಟದಲ್ಲಿರೋ ಬಂದಿರೋ ಮಹಿಳೆ ತರ ಕಾಣಿಸ್ತಾನೇ ಇಲ್ಲ ಮೇಡಂ ತುಂಬಾ ರಿಚ್ ಫ್ಯಾಮಿಲಿ ನಿಂದು ಹಲ್ವಾ ಸುಮ್ನೆ ಜನಕ್ಕೆ ಭಕ್ರಾ ಮಾಡುತ್ತಿದ್ದೀರಾ

  • @savithrimopadi1979
    @savithrimopadi1979 4 месяца назад +8

    ಒಳ್ಳೆ ವಿಚಾರ ತಿಳಿದು ಬಂದಿದೆ.ಧನ್ಯವಾದಗಳು.

    • @Bennekrishna2411
      @Bennekrishna2411  4 месяца назад +1

      ನಿಮಗೂ ಧನ್ಯವಾದಗಳು 🙏🙏

  • @champavathibg9398
    @champavathibg9398 4 месяца назад +11

    ತುಂಬಾ ಅರ್ಥವತ್ತಾಗಿತ್ತು ಮ್ಯಾಡಮ್ ಇದೆ ವಿಷ್ಯಾನ ನಾನು ಮತ್ತು ನನ್ನ ಗೆಳತಿ ವಾರದ ಹಿಂದೆ ಮಾತಾಡಿದ್ವಿ ನೀವು ಹೇಳಿದ ವಿಚಾರಗಳೆ ನಮ್ಮಿಬ್ಬರ ಮಾತು ಆಗಿತ್ತು ಪೆನ್ಷನ್ ಆದ ಮೇಲೆ ನಮಗೆ ಅರ್ಧ ಇಟ್ಟುಕೊಂಡು ಬಾಕಿ ಅನಾಥಶ್ರಮಕ್ಕೆ ಕೊಡುವ ಅಂತ

    • @Bennekrishna2411
      @Bennekrishna2411  4 месяца назад +1

      ನಿಮ್ಮ ಕೆಲಸಕ್ಕೆ ನನ್ನದೊಂದು ದೊಡ್ಡ ನಮಸ್ಕಾರ 🙏🙏🙏

    • @santhayagucyril7893
      @santhayagucyril7893 4 месяца назад +1

      Super madam 😢😢

  • @vani8066
    @vani8066 4 месяца назад +18

    ಮೇಡಂ ಯಾಕೆ ತುಂಬಾ ದುಃಖದಲ್ಲಿ ಇದ್ದೀರಾ ನೀವೇ ಎಲ್ಲರಿಗೂ ಧೈರ್ಯ ಹೇಳೋರು ಚೆನ್ನಾಗಿ ಇರಿ ಎಲ್ಲರಿಗೂ ನಿಮ್ಮಿಂದ ಸಂತೋಷ ಸಿಗಲಿ

    • @Bennekrishna2411
      @Bennekrishna2411  4 месяца назад +1

      ನೀವೆಲ್ಲಾ ಸಿಕ್ಕಿದ್ದೀರಿ ಇನ್ನೂ ದುಃಖ ಇಲ್ಲಾ ❤️❤️

  • @HARIYACHARANA
    @HARIYACHARANA 4 месяца назад +19

    ಒಳ್ಳೆ ಸಂದೇಶ 👌👌👌
    ವಯಸ್ಸದ ಮೇಲಾದ್ರು ನಮಗೋಸ್ಕರ ನಾವು ಬದುಕಬೇಕು ನಿಜ ಮೇಡಮ್ 👍👏👏💐

  • @sheelaranirani-ok6cp
    @sheelaranirani-ok6cp 4 месяца назад +4

    Thank you so much madam🙏🙏
    Beligge ne nimma video nodi mansige solpa samadhana aithu yakandhre nanu kuda Ethara situation alidhini eega maklu maklu antha nan arogya haalu madkonde egagle
    Dhudidhidhella makligoskara karchu madbitte
    Yake e life anno paristhithili idhini 😢😢
    Adhre nim e video nanage specialagi helidhira ansathe thumba thanks madam innu mundhe neevu kushkushiyag irbeku antha dhevali bedkothini🙏🙏🙏

  • @swarnalathamohan5308
    @swarnalathamohan5308 3 месяца назад +6

    Thanks giving strength to everyone, your heart is very good and honest and prompt....

    • @Bennekrishna2411
      @Bennekrishna2411  3 месяца назад +1

      ನಿಮಗೆ ಧನ್ಯವಾದಗಳು 🙏🙏

  • @hemalatharao1602
    @hemalatharao1602 3 месяца назад +3

    ತುಂಬಾ ಚೆನ್ನಾಗಿ ಹೇಳಿದ್ದೀರಿ ನಿಜ. ವಯಸ್ಸಾದ ಮೇಲೆ ನಮಗೋಸ್ಕರ ವಾದರೂ ನಾವು ಬದುಕಬೇಕು. 👍👍

  • @agrenukasrinivas5242
    @agrenukasrinivas5242 4 месяца назад +8

    ತುಂಬಾ ಚೆನ್ನಾಗಿ ಹೇಳಿದಿರಿ ಮೇಡಂ ಎಲ್ಲಾ ಮಾತುಗಳಲ್ಲಿ ಪದಗಳು ಅರ್ಥ ಸೂಪರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನಿಮ್ಮ ಮನಸಲ್ಲಿ ತುಂಬಾ ನೋವಿದೆ ನಮ್ಮ ಮನಸ್ಸಿಗೆ ಬೇಸರ ತರಿಸಿದೆ ಎಲ್ಲರಿಗೂ ಚೆನ್ನಾಗಿರಿ ಅಂತ ಹೇಳುವವರು ನೀವು ನನಗೆ ತುಂಬಾ ಖುಷಿಯಾಗಿದೆ ನೀವು ಚೆನ್ನಾಗಿರಿ ಮನಸ್ಸಿನ ನೋವನ್ನು ಹೊರಗಡೆ ಹಾಕಿ ನೀವು ಖುಷಿಯಾಗಿದ್ದರೆ ಎಲ್ಲರೂ ಖುಷಿಯಾಗಿದ್ದ ಹಾಗೆ ಸೂಪರ್ ಅಮ್ಮ 🙏🏻❤️👌🏻👍🏻

    • @Bennekrishna2411
      @Bennekrishna2411  4 месяца назад +2

      ನಿಮ್ಮ ಕಮೆಂಟ್ ತುಂಬಾ ಮನಸ್ಸಿಗೆ ಹಿಡಿಸಿತು ಹೀಗೆ ಸಪೋರ್ಟ್ ಮಾಡಿ ನಿಮ್ಮೆಲ್ಲರ ಪ್ರೀತಿ ನನಗೆ ಬೇಕು 🙏

  • @nayanahegde8056
    @nayanahegde8056 3 месяца назад +5

    Thumba olle vishaya, Excellent. Great Madam.

  • @vasanthas1914
    @vasanthas1914 Месяц назад +5

    ನಿಮ್ಮ ಮಾತು ನನ್ನ life hage ಇದೆ dhanyavadagu ಥ್ಯಾಂಕ್ಸ್ ಸಿಸ್ಟೆರ್

  • @user-ze4qg4tn9y
    @user-ze4qg4tn9y 4 месяца назад +9

    ತುಂಬಾ ಚನ್ನಾಗಿ ಇದೆ ನಿಮ್ಮ ಅನುಭವ 👍🙏🌹

    • @Bennekrishna2411
      @Bennekrishna2411  4 месяца назад +1

      🙏🙏

    • @SaralaMendon
      @SaralaMendon 4 месяца назад +2

      ನೀವು ಹೇಳಿದ ಮಾತು ೧೦೦ ಕೆ ೧೦೦ ಸತ್ಯ thanks madam

    • @user-ze4qg4tn9y
      @user-ze4qg4tn9y 4 месяца назад +1

      @@SaralaMendon ನೀವು ಅರೋಗ್ಯ ಚನ್ನಾಗಿ ಇಟ್ಟು.ಇನ್ನು ನಿಮ್ಮ ಅನುಭವ ವ ನ್ನು ನಮ್ಮ ಜೊತೆ ಹಚ್ಕೊಂಡು ಮುಂದೆ ಸಾಗಿ 🙏🙏👌🌹

  • @elizabethfreeman6790
    @elizabethfreeman6790 4 месяца назад +5

    Thank you madam, thumba chennagi helideera, haage irabeku yendu bayasuthene.❤

  • @srinivasa.n.s
    @srinivasa.n.s 4 месяца назад +7

    Correct madum navu makalige anta Jean thyaga madodu sareyella first navu happy aferabeku

  • @shashirekhanaik4563
    @shashirekhanaik4563 4 месяца назад +10

    ಮೇಡಂ ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು. ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ,ಹಾಗೆ ಇರಲು ಪ್ರಯತ್ನಿಸುತ್ತೇವೆ. ನೀವು ಕೂಡ ನಿಮ್ಮ ಆರೋಗ್ಯ ನೋಡಿಕೊಳ್ಳಿ. ಒಳ್ಳೆಯದಾಗಲಿ.❤

  • @mpushpaparamashiva8516
    @mpushpaparamashiva8516 4 месяца назад +5

    Wonderful video
    Eye opener to many innocent people

  • @user-zo1xw1vt3l
    @user-zo1xw1vt3l Месяц назад +3

    ನಿಜ ಅಮ್ಮ ನಾನು ತುಂಬಾ ನೂಂದಿದೇನೆ ನಿಮ್ಮ ಮಾತು ಕೇಳಿ ಸಮಾಧಾನವಾಯಿತು ಧನ್ಯವಾದ

    • @Bennekrishna2411
      @Bennekrishna2411  Месяц назад +1

      ಧನ್ಯವಾದಗಳು 🙏
      ಆರೋಗ್ಯವಾಗಿ ಖುಷಿಯಾಗಿರಿ 🙏

  • @suja-rs6tp
    @suja-rs6tp 4 месяца назад +9

    ಚೆನ್ನಾಗಿ heliddira ತುಂಬಾ use full

  • @renukag9237
    @renukag9237 4 месяца назад +2

    ನಮಸ್ತೆ ಮೇಡಂ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಜೀವನದ ಪಾಠ ವನ್ನು ಧನ್ಯವಾದಗಳು 🥰💐🙏

  • @user-gv8iw5pn1n
    @user-gv8iw5pn1n 4 месяца назад +8

    ನಿಮ್ಮ ಅನಿಸಿಕೆ ತುಂಬಾ ಚೆನ್ನಾಗಿದೆ ನಾನು ಇದೇನಾ ಅನುಭವ ಆಗಿ ದೆ😢😢

  • @vijayKumarivlogs
    @vijayKumarivlogs 4 месяца назад +16

    Tyanks amma ತುಂಬಾ ಚೆನ್ನಾಗಿ ಹೇಳಿದೀರಿ

  • @sharadas6409
    @sharadas6409 4 месяца назад +15

    ನಿಮ್ಮ ಮಾತು 100%ನಿಜ ನಮ್ಮ ಜೀವನ ನಮ್ಮ ಕೈನಲ್ಲಿ ಇದೇ

  • @user-xo7cn6jx9i
    @user-xo7cn6jx9i 4 месяца назад +7

    Thumbaa olleya salahegalannukottiddiri.dhanyavafa.

  • @sadhanasatyan6150
    @sadhanasatyan6150 4 месяца назад +5

    Thank you for your motivation ವಿಡಿಯೋ madam ಒಂದೇ donniya payanigaru ನಾವು.

  • @vrm2190
    @vrm2190 4 месяца назад +6

    Very Nice Message and advice Madam, God Bless You

  • @swarnalathamohan5308
    @swarnalathamohan5308 3 месяца назад +6

    Your heart is very pure

  • @prabhamani6031
    @prabhamani6031 4 месяца назад +12

    ನಿಮ್ಮನೋವುನನಗೆ ಅರ್ಥ ಆಗ್ತಾ ಇದೆ..
    ಯಾಕಂದ್ರೆ ನಾನು ನಿಮ್ಮ ವಯಸ್ಸಿನವಳೇ... ನಾನು ಕೂಡ ನಿಮ್ಮಂತ ನೋವಲ್ಲಿ ತೊಳಲುತ್ತಿದ್ದೇನೆ.. ದುಃಖಿಸಬೇಡಿ ದೇವರಿದ್ದಾನೆ.. ಯಾರಿಗೆ ಯಾರುಂಟು ಎರವಿನ ಸಂಸಾರ.. ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ...

  • @karthiknayaka8611
    @karthiknayaka8611 4 месяца назад +21

    ಸ್ವಂತದವರು ಇದ್ದರೂ ಇಂತ ವಿಷಯ ತಿಳಿಸಿ ಹೇಳೋದಿಲ್ಲ. Thanks madam❤

    • @Bennekrishna2411
      @Bennekrishna2411  4 месяца назад

      🙏🙏

    • @KraoR-wv6bu
      @KraoR-wv6bu 4 месяца назад

      ತುಂಬಾ ಖುಷಿಯಾಯಿತು ಚೆನ್ನಾಗಿ ನಾಟಕ ಮಾಡಿದ್ದೀರಾ ಎಲ್ಲರೂ ನಾ ಬಕ್ರ ಮಾಡಿದಿರಾ ನೀವು ಕಷ್ಟದಲ್ಲಿರೋ ಬಂದಿರೋ ಮಹಿಳೆ ತರ ಕಾಣಿಸ್ತಾನೇ ಇಲ್ಲ ಮೇಡಂ ತುಂಬಾ ರಿಚ್ ಫ್ಯಾಮಿಲಿ ನಿಂದು ಹಲ್ವಾ ಸುಮ್ನೆ ಜನಕ್ಕೆ ಭಕ್ರಾ ಮಾಡುತ್ತಿದ್ದೀರಾ

  • @vajraritheshkumark1508
    @vajraritheshkumark1508 2 месяца назад +4

    Super video
    Really
    100% truth word's amma

    • @Bennekrishna2411
      @Bennekrishna2411  2 месяца назад +2

      ಧನ್ಯವಾದಗಳು 🙏ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ 🙏

  • @yushmas488
    @yushmas488 3 месяца назад +5

    ಒಳ್ಳೆ sujetion ಕೊಟ್ರಿ ಅಮ್ಮ ತುಂಬಾ thanks. Tention ಮಾಡ್ಕೋಬೇಡಿ. Be happy 😊ma❤

  • @rohinisp5942
    @rohinisp5942 4 месяца назад +8

    ಮೇಡಂ ನನಗೆ 49 ನೆಕ್ಸ್ಟ್ ಜೂನ್ ಗೆ
    ಐವತ್ತನೆ ವರ್ಷಕ್ಕೆ ಕಾಲಿಡುತ್ತೆನೆ ..
    ಇನ್ನು ನನ್ನ ಕರ್ತವ್ಯಗಳು ಇನ್ನು ಮುಗಿದಿಲ್ಲ ಮಗಳ ಮದುವೆ ,ಮಗ ಈಗ ಬಿ,ಕಾಂ ಫೈನಲ್ ಇಯರ್
    ನನಗೂ ನಿಮ್ಮ ಹಾಗೆ ಅನಿಸುತ್ತದೆ ..
    ನಾವು ಇನ್ನುಳಿದ ಜೀವನ ಇನ್ನೆಷ್ಟು ವರ್ಷ . ಖಂಡಿತ ನನ್ನ ಜೀವನವನ್ನ. ನಾನು ಜೀವಿಸುವುದು ಯಾವಾಗ ,
    ನಿಮ್ಮ ಮಾತುಗಳನ್ನ ಖಂಡಿತ ಅಲಿಸುತ್ತೆನೆ ..
    ಥ್ಯಾಂಕ್ಯೂ ಮೇಡಂ 🤗💞

    • @Bennekrishna2411
      @Bennekrishna2411  4 месяца назад +2

      ಮಕ್ಕಳಿಗೆ ಏನೂ ಮಾಡಬೇಕು ಅದೆಲ್ಲ ಮಾಡಿ ಆದರೆ ಯಾರ ಕೈ ಕೆಳಗಡೆನೂ ಬೀಳ್ಬೇಡಿ 🙏🙏

  • @shyamalaramchandra7902
    @shyamalaramchandra7902 3 месяца назад +4

    Thanks mam, chennagi heliddira.nija vichara

  • @rukminimahesh1930
    @rukminimahesh1930 3 месяца назад +6

    ಮೇಡಂ ಹೌದು ನೀವು ಹೇಳ್ತಾರ ಮಾತು ಒಂದೊಂದು ಮಾತು ಸತ್ಯವಾಗಿದೆ ಮೇಡಂ ಇದು ಕರ್ತವ್ಯ ಅನ್ನೋದು ನಮ್ಮ ಮನೆಯಲ್ಲೂ ಇದೇ ಮಾತುಗಳು ಬರುತ್ತೆ ನೀವು ಹೇಳಿದ ಹಾಗೆ ನಾವು ಯಾರಿಗೋಸ್ಕರ ಬದುಕಬೇಕಾಗಿಲ್ಲ ಗೋಸ್ಕರ ನಾವು ಬದುಕಬೇಕು 👍w

  • @swarnalathamohan5308
    @swarnalathamohan5308 3 месяца назад +5

    Yes dear,each sentence very good and sensible

  • @rathnaraj4137
    @rathnaraj4137 4 месяца назад +4

    ತುಂಬಾ ತುಂಬಾ ಧನ್ಯವಾದಗಳು ನನ್ನ ಮನಸ್ಸಿನ ಮಾತುಗಳು ನಿಮ್ಮ ಬಾಯಲ್ಲಿ ಕೇಳಿ ತುಂಬಾ ಖುಷಿಯಾಯಿತು ನನ್ನ ವಯಸ್ಸು 55 ನಾನು ಇದನ್ನೇ ಪಾಲನೆ ಮಾಡುತ್ತಿದ್ದೇನೆ

    • @Bennekrishna2411
      @Bennekrishna2411  4 месяца назад

      🥰🥰 ಆ ನೋವು ಅನುಭವಿಸಿರೋರ್ಗೆ ಬೇರೆಯವರ ನೋವು ಅರ್ಥ ಆಗೋದು 🙏🙏

  • @srinivasmd8994
    @srinivasmd8994 2 месяца назад +3

    THANKS ನಿಮ್ಮ ಸಲಹೆಗಳು ಮತ್ತು ಉಪಾಯಗಳು ನನ್ನ ಮನಸ್ಸು ಕುಷಿಯಾಹಿತು

    • @Bennekrishna2411
      @Bennekrishna2411  2 месяца назад +1

      ಧನ್ಯವಾದಗಳು 🙏ನಿಮ್ಮ ಸಪೋರ್ಟ್ ಹೀಗೆಯೇ ಇರಲಿ 🥰

  • @user-xo7cn6jx9i
    @user-xo7cn6jx9i 4 месяца назад +5

    Thumbaa. Olleya salahegalannu kottiddiiri dhanyawaadagalu.

  • @janakismjannu4110
    @janakismjannu4110 3 месяца назад +5

    Tq madam thumba chennagi heliddri 👍🙏❤❤❤

  • @manjulanayak2085
    @manjulanayak2085 28 дней назад +6

    ನಿಮ್ಮ ಮಾತು ತುಂಬಾ ಸತ್ಯ ಮೇಡಂ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ದಯಪಾಲಿಸಲಿ❤❤

    • @Bennekrishna2411
      @Bennekrishna2411  27 дней назад

      ಧನ್ಯವಾದಗಳು 🙏 ಹೀಗೆಯೇ ಸಪೋರ್ಟ್ ಮಾಡಿ ನನ್ನ ಜೊತೆಯಲ್ಲಿ ಇರಿ 🙏

  • @indusyamunaa2665
    @indusyamunaa2665 4 месяца назад +3

    Very practical n truthful ❤Thanks a lot v need once in a way such Mesges Madam 🎉

  • @chamansurkod9199
    @chamansurkod9199 4 месяца назад +6

    Madam very Nice given good heartily useful advice with your own feeling very Nice happy God give you all ok mam 😊

  • @margabandhusubramaniam7449
    @margabandhusubramaniam7449 4 месяца назад +5

    Super suggestions, take care of yourself. Thank you.

  • @manjulahn4635
    @manjulahn4635 6 дней назад +1

    ಅನುಭವ ಹೇಳಿ ಕೊಟ್ಟಿದ್ದಕ್ಕೆ ಥ್ಯಾಂಕ್ಯು ಮೇಡಂ ಇದರಿಂದ ಎಲ್ಲರಿಗೂ. ಇಳುವಳಿಕೆ ಬರಬೇಕು ಮೇಡಂ

  • @manjulamanjula3314
    @manjulamanjula3314 4 месяца назад +26

    ಮೇಡಂ ಮನಸ್ಸಿನ ತುಂಬಾ ದುಃಖ ಇದೆ ಆದರೂ ಬೇರೆಯವರ ಬಗ್ಗೆ ಇದ್ದ ಕಾಳಜಿಗೆ ಕೃತಜ್ಞತೆಗಳು ನೀವು ಹೇಳುವುದು true

  • @nirmalapj2661
    @nirmalapj2661 4 месяца назад +5

    Thumba channagi hellidhira thankyou very much

  • @shambannaangadi3746
    @shambannaangadi3746 4 месяца назад +4

    ಒಳ್ಳೆಯ ವಿಚಾರ ತಿಳಿಸಿದಿರಿ ದನ್ಯವಾದಗಳು

  • @vankadarichinnareddappache8181
    @vankadarichinnareddappache8181 4 месяца назад +4

    Really u r telling true

  • @shylaviswanath231
    @shylaviswanath231 4 месяца назад +5

    ತುಂಬಾ ಸತ್ಯವಾದ ಮತ್ತು ಅನುಭವದ ಮಾತು...

  • @swarnalathamohan5308
    @swarnalathamohan5308 3 месяца назад +5

    Beautiful inspiration from you, thankyou dear

  • @manjulan8944
    @manjulan8944 4 месяца назад +5

    Olleya sandesha kottiddira. Thank you

  • @Hannah-ks6iu
    @Hannah-ks6iu 3 месяца назад +4

    Most wonderful message mom thank you God bless you don't cry mom God is there

  • @chanchalakshianchan402
    @chanchalakshianchan402 2 месяца назад +3

    ಹೌದು ಮೇಡಂ ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ದೇವರು ನಿಮ್ಮನ್ನು ಸದಾ ಚೆನ್ನಾಗಿಟ್ಟಿರಲಿ 🙏

    • @Bennekrishna2411
      @Bennekrishna2411  2 месяца назад

      ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ 🙏

  • @swarnalathamohan5308
    @swarnalathamohan5308 3 месяца назад +4

    Super experience words, very true

  • @charanareddy9502
    @charanareddy9502 4 месяца назад +5

    Mam ur video was nice right wt u told is really nice nd good information I think u have suffered lot so u feel now any way tqq mam

  • @TejasGururaja
    @TejasGururaja 4 месяца назад +13

    👌🙏 ಅಮ್ಮ
    50 ಆದ್ಮೇಲೆ ಮನಸು ಬಿಚ್ಚಿ ಮಾತಾಡೋದು ಹೇಳಿದ್ಕೇ ಧನ್ಯವಾದಗಳು ಅಮ್ಮ 💐💐🙏

    • @Bennekrishna2411
      @Bennekrishna2411  4 месяца назад +1

      ❤️❤️

    • @KraoR-wv6bu
      @KraoR-wv6bu 4 месяца назад

      ತುಂಬಾ ಖುಷಿಯಾಯಿತು ಚೆನ್ನಾಗಿ ನಾಟಕ ಮಾಡಿದ್ದೀರಾ ಎಲ್ಲರೂ ನಾ ಬಕ್ರ ಮಾಡಿದಿರಾ ನೀವು ಕಷ್ಟದಲ್ಲಿರೋ ಬಂದಿರೋ ಮಹಿಳೆ ತರ ಕಾಣಿಸ್ತಾನೇ ಇಲ್ಲ ಮೇಡಂ ತುಂಬಾ ರಿಚ್ ಫ್ಯಾಮಿಲಿ ನಿಂದು ಹಲ್ವಾ ಸುಮ್ನೆ ಜನಕ್ಕೆ ಭಕ್ರಾ ಮಾಡುತ್ತಿದ್ದೀರಾ

  • @prathibhapillai9246
    @prathibhapillai9246 3 месяца назад +3

    Very true madam..No one gives respect at home,even we have done so much to them. Each and every word U said is very true. I can feel the worries in you, bcoz even I am going through the same phase, though I haven't yet reached 50. Wish to meet people like U, who can understand me. May God be with U madam.

    • @Bennekrishna2411
      @Bennekrishna2411  3 месяца назад

      Thank you. If you wish to share your story, you can write it on instagram msg. My id is Nandini_krishnamurthy

  • @lathagupta4680
    @lathagupta4680 3 месяца назад +3

    Heart touching nice message

  • @kirannarang351
    @kirannarang351 4 месяца назад +4

    Beautiful lessons thank you ❤❤❤

  • @sujathatr3913
    @sujathatr3913 4 месяца назад +2

    ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಮೇಡಂ ತುಂಬಾ ಧನ್ಯವಾದಗಳು

  • @Adeshgod
    @Adeshgod 4 месяца назад +2

    Nice video madam

  • @ashokkulli2818
    @ashokkulli2818 3 месяца назад +3

    ನಿಮ್ಮ ಅನುಭವದ ಮಾತಗಳು ಚನ್ನಾಗಿವೆ.🙏🙏

    • @Bennekrishna2411
      @Bennekrishna2411  3 месяца назад +1

      ಧನ್ಯವಾದಗಳು 🙏ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ 🙏

  • @vijayalaxmitongli4004
    @vijayalaxmitongli4004 4 месяца назад +10

    ನಿಮ್ಮ ಮನಸಿನಲ್ಲಿ ಬಹಳ ದುಃಖ ಇದೆ ಅನಿಸಿತು.ನೀವು ಒಳ್ಳೆಯ ಸಲಯೆಗೆ ತುಂಬಾ ಧನ್ಯವಾದಗಳು.

  • @shreematighegde212
    @shreematighegde212 25 дней назад +2

    ತುಂಬಾ ಚೆನ್ನಾಗಿ ಹೇಳಿದ್ದೀರಿ ❤🙏🙏👌

  • @shylashylap1343
    @shylashylap1343 4 дня назад +1

    ಮೇಡಂ ಗುಡ್ ಮಾರ್ನಿಂಗ್ ನಿಮ್ಮ ವಿಡಿಯೋ ತುಂಬಾ ತುಂಬಾ ಸತ್ಯವಾದ ಮಾತುಗಳನ್ನು ಹೇಳಿದಿರಾ ನನ್ನ ಜೀವನದಲ್ಲಿ ಇದೆ ನಾನು ಬಹಳ ಕಷ್ಟಪಟ್ಟಿದ್ದೇನೆ ನಿಮ್ಮ ವಿಡಿಯೋ ಪ್ರತಿಯೊಬ್ಬರಿಗೂ ಎಲ್ಲರಿಗೂ ಸಂಬಂಧಪಟ್ಟಿದೆ ತುಂಬಾ ಚೆನ್ನಾಗಿ ಮಾಡಿದಿರಾ ವಿಡಿಯೋ ಧನ್ಯವಾದಗಳು ಎಲ್ಲರಿಗೂ ನಾನು ಶೇರ್ ಮಾಡುತ್ತೇನೆ ನಾವು ಪಟ್ಟಿರುವ ಕಷ್ಟ ಯಾರು ಅರ್ಥಮಾಡಿಕೊಳ್ಳಲಿಲ್ಲ ಈಗ ನನಗೆ ಅದು ತಿಳಿಯುತ್ತಿದೆ ನೀನು ಹೇಳಿರೋ ಮಾತು ಒಂದೊಂದು ಸತ್ಯ ಜೀವನದಲ್ಲಿ ಪ್ರತಿಯೊಂದು ಮಹಿಳೆಗೂ ಇದು ಅನ್ವಯಿಸುತ್ತದೆ ಥ್ಯಾಂಕ್ ಯು ಮೇಡಂ🎉🎉🎉🎉🎉

    • @Bennekrishna2411
      @Bennekrishna2411  3 дня назад +1

      ಧನ್ಯವಾದಗಳು 🙏🏾 ಎಲ್ಲಾ ವಿಡಿಯೋ ನೋಡಿ ಸಪೋರ್ಟ್ ಮಾಡಿ

  • @user-fp3zn2hm8h
    @user-fp3zn2hm8h 4 месяца назад +3

    Nem mathu kele thumba dairya bandedhe. nan goskara nanu yavathu yochchni madella ega nan goskara nan badaktene yalla novu nanu thumba pattedene. E msg gi thank you 🙏👍😊

  • @kusumadevibh6889
    @kusumadevibh6889 4 месяца назад +13

    🙏🙏 ಇದು ಎಲ್ಲರ ಜೀವನದ story 50 ವರ್ಷ ಆದ ಮೇಲೆ ನಮಗೆ ನಾವೇ, yes 💯 true ma'am.👍

  • @kshanthi3505
    @kshanthi3505 4 месяца назад +2

    ____ನಮಸ್ತೆ ಮೇಡಂ, ಒಮ್ಮೆ ಭೇಟಿ ಮಾಡೋ ಆಸೆ ಮೇಡಂ...😍😍😍🙏🙏🙏