Sri Guru Charitre| Very short - Daily Parayana in Kannada | Powerful Datta Charitre

Поделиться
HTML-код
  • Опубликовано: 25 авг 2024
  • 1.
    Sri Guru Charite| very Short-Daily Parayana in Kannada| Powerful Datta Charite
    All wishes will come true if u chant daily basis this Sri guru charite.
    2.
    Sri Hanuman Chalisa| Very Short-Daily Parayana in Kannada | Powerful mantra It vanishes Bad Dream if u read before going to bed.
    link : • Hanuman Chalisa|Vry Sr...
    Sri Guru Charite:
    Lyrics
    ***********************
    ಸರಸ್ವತಿ ಗಂಗಾಧರ ಗುರುಭಕ್ತನಿಗೊಲಿದು ಬಂದನಾ ಶ್ರೀದತ್ತ | ಪರಿಪರಿತಾಪವ ಕ್ಲೇಶವ ಕಳೆಯುತ ನಿಜಸುಖವಿತ್ತನು ಶ್ರೀದತ್ತ ॥೧॥
    ಕಷ್ಟದಿಂದ ಕಂಗೆಡುವ ಬಾಲಕನ ಕಂಡ ಸಿದ್ಧಮುನಿ ಶ್ರೀದತ್ತ | ದುಷ್ಟ ಭಾವನೆಯ ಬಿಟ್ಟು ಭಜಸಿದರೆ ಕೊಟ್ಟು ಕಾಯುವನು ಶ್ರೀದತ್ತ ||೨||
    ನಿಂತು ನುಡಿವ ಯೋಗೀಂದ್ರನಂಘ್ರಿyanu ಪಿಡಿದು ಕೇಳಿದ ಶ್ರೀ ದತ್ತ | ಇಂತು ಕರುಣೆಯದು ಕೊನೆಗೆ ಬಂದಿತೇ ಪಾಲಿಸು ಪಾಲಿಸು ಶ್ರೀದತ್ತ ||೩||
    ಆಲಿಸು ಕುವರನೆ ಶ್ರೀಗುರುಚರಿತ್ರೆಯ ಭವತಾರಕನವ ಶ್ರೀದತ್ತ | ತೋರುವ ಎಲ್ಲವ ಹಸಿವನು ಹಿಂಗಿಸಿ ಹರುಷದಿ ಕಾಯುವ ಶ್ರೀದತ್ತ ॥೪||
    ಇವನೇ ದತ್ತನು ಅನಸೂಯಾತ್ಮಜ ವಿಶ್ವನಿಯಾಮಕ ಶ್ರೀದತ್ತ | ಭವತಿಯ ನೆವದಲಿ ವಿಪ್ರನ ಮಡದಿಗೆ ಸುತನಾದನು ತಾ ಶ್ರೀದತ್ತ || ೫||
    ಶ್ರೀಪಾದ ಶ್ರೀವಲ್ಲಭ ನಾಮದಿ ಕುಲ ಉದ್ಧರಿಸಿದ ಶ್ರೀದತ್ತ | ಕಾಪಿಡೆ ನಡೆದನು ಭಾರತ ಜನವನು ಯಾತ್ರೆಯ ನೆವದಿಂ ಶ್ರೀದತ್ತ ॥೬॥
    ತೀರ್ಥಕ್ಷೇತ್ರಗಳ ಸುತ್ತಿ ಪತಿತರನು ಪಾವನಗೊಳಿಸಿದ ಶ್ರೀದತ್ತ | ಸಾರ್ಥವಾದ ಗೋಕರ್ಣವ ನೋಡುತ ಕುರವದಿ ನಿಂತನು ಶ್ರೀದತ್ತ ॥೭॥
    ಮಂದಮತಿ ಅಂಬಾಕುಮಾರನಿಗೆ ಜ್ಞಾನದಾತನು ಶ್ರೀದತ್ತ | ಮಂದವಾಸರದ ಪ್ರದೋಷ ಪೂಜೆಯ ಮಹಿಮೆಯ ಹೇಳಿದ ಶ್ರೀದತ್ತ ॥೮ ॥
    ಅಗಸಗೆ ಮುಂದಣ ಜನುಮದಿ ರಾಜ್ಯದ ಭೋಗವನಿತ್ತನು ಶ್ರೀದತ್ತ | ಅಗಲದಂತಿರಲು ವಲ್ಲಭೇಶನ ಸಂಕಟ ಕಳೆದನು ಶ್ರೀದತ್ತ || ೯||
    ವಚನದಂತೆ ಅಂಬಾ ಮಾಧವರಿಗೆ ಬಾಲಕನಾದನು ಶ್ರೀದತ್ತ | ಉಚಿತಸಮಯ ಬರೆ ನಾಲ್ಕೂ ವೇದದ ಸಾರವ ಹೇಳಿದ ಶ್ರೀದತ್ತ || ೧೦||
    ಅವಳೀತನಯರ ತಾಯಿಗೆ ಕರುಣಿಸಿ ಕಾಶಿಗೆ ಬಂದನು ಶ್ರೀದತ್ತ | ನವಸಂವತ್ಸರವಿದೆ ಸನ್ಯಾಸವ ಸ್ವೀಕರಿಸಿದನು ಶ್ರೀದತ್ತ ||೧೧|| ಮೂವತ್ತಬುಧವ ದಾಟಿಬಂದು ತಾಯ್ತಂದೆಯ ನೋಡಿದ ಶ್ರೀದತ್ತ | ಆವುದನೆಲ್ಲವ ನೀಡಿ ಹರಸುತ ಪಯಣವ ಬೆಳೆಸಿದ ಶ್ರೀದತ್ತ ॥೧೨॥
    ಉದರಶೂಲೆಯ ವಿಪನ ಜನ್ಮವನುಳಿಸಿ ಕಾಯ್ದನು ಶ್ರೀದತ್ತ | ಮುದದಿ ಪೂಜಿಸುವ ಸತಿಪತಿಯರನು ಕಂಡು ನಲಿದನು ಶ್ರೀದತ್ತ ||೧೩||
    ಸಾಯನದೇವನ ಸಾವನ್ನು ತಪ್ಪಿಸಿ ಯವನನಂಜಿಸಿದ ಶ್ರೀದತ್ತ | ಧೈಯ ಸಾಧನೆಗೆ ಯಾತ್ರೆಯ ಮಾಡಲು ಶಿಷ್ಯರ ಕಳುಹಿದ ಶ್ರೀದತ್ತ ॥೧೪॥
    ಗುಪ್ತವಾಗಿರಲು ಗುರುನಿಂದಕನಿಗೆ ಬೋಧವ ಮಾಡಿದ ಶ್ರೀದತ್ತ | ಸುಪ್ತ ಚೇತನೆಯ ಚಾಲಿಪ ಶಕ್ತಿಯು ಗುರುವಿಗಿದೆಂದನು ಶ್ರೀದತ್ತ ॥೧೫॥
    ದೇವಿಯ ಬಳಿಯಲಿ ನಾಲಿಗೆ ಕೊಯ್ದಗೆ ಮತಿಯ ಪಾಲಿಸಿದ ಶ್ರೀದತ್ತ | ಭಾವದಿ ಭಿಕ್ಷೆಯ ನೀಡಿದ ವಿಪ್ರಗೆ ಸಂಚಿತ ತೋರಿದ ಶ್ರೀದತ್ತ ॥೧೬॥
    ಯೋಗಿನಿಯರ ಸಹವಾಸದಿ ಇರುವನು ನರಸಿಂಹ ಸರಸ್ವತಿ ಶ್ರೀದತ್ತ | ಸಾಗಿ ಶೋಧಿಸಿದ ಅಂಬಿಗರವನಿಗೆ ಗುಪಿತವ ಹೇಳಿದ ಶ್ರೀದತ್ತ ॥೧೭ ॥
    ಹರಕೆಯ ಕುವರನ ಹರಣವ ಬರೆಸಿದ ಔದುಂಬರದಿ ಶ್ರೀದತ್ತ | ಬರುತ ಅಮರಜಾ ಭೀಮಾ ಸಂಗಮ ಕ್ಷೇತ್ರದಿ ತಂಗಿದ ಶ್ರೀದತ್ತ
    ॥೧೮॥
    ಬರಡೆಮ್ಮೆಯನ್ನು ಕರೆಯಿಸಿ ಜನರಿಗೆ ಕೌತುಕ ತೋರಿದ ಶ್ರೀದತ್ತ | ಹರುಷದಿ ಕರೆಯಲು ಗಾಣಗಾಪುರಕೆ ನೆಲೆಸಬಂದನಾ ಶ್ರೀದತ್ತ ॥೧೯॥
    ದೂರಮಾಡಿದ ಬ್ರಹ್ಮ ರಾಕ್ಷಸನ ಕುಮಸಿಗೆ ನಡೆದನು ಶ್ರೀದತ್ತ | ತೋರಿದ ತ್ರಿವಿಕ್ರಮ ಭಾರತಿಗೆ ವಿಶ್ವರೂಪವನು ಶ್ರೀದತ್ತ ||೨೦||
    ವಾದಿಸ ಬಂದಿಹ ಸೊಕ್ಕಿದ ವಿಪರ ಗರ್ವವ ಕಳೆದನು ಶ್ರೀದತ್ತ ವೇದದಸಾರ ನಿರೂಪಣ ಮಾಡುತ ಅದ್ಭುತ ಹೇಳಿದ ಶ್ರೀದತ್ತ
    ||೨೧||
    ತಿಳಿಯದ ವಿಪರು ವಾದವ ಬೆಳೆಸಲು ಹೊಲೆಯನ ಕರೆದನು ಶ್ರೀದತ್ತ | ಬಳಿದು ಭಸ್ಮವ ಕೃಪೆಯನ್ನು ಮಾಡುತ ವಾದಿಸ ಹೇಳಿದ ಶ್ರೀದತ್ತ ॥೨೨||
    ಪಾಪಿಗಳಾಗಲೇ ಅಂಜಿ ನಡುಗಿದರು ಶಾಪವ ಕೊಟ್ಟನು ಶ್ರೀದತ್ತ | ಪಾಪ ಪುಣ್ಯದ ಸಂಚಿತ ಕರ್ಮದ ಫಲವನುಸುರಿದ ಶ್ರೀದತ್ತ
    || ೨೩||
    ಭಸ್ಮ ಮಹಾತ್ಮಯ ತಿಳಿಹೇಳಿದನು ವಾಮದೇವನು ಶ್ರೀದತ್ತ | ವಿಸ್ಮಯಗೊಂಡಿಹ ರಾಕ್ಷಸ ಜನುಮಕೆ ಮೋಕ್ಷವನಿತ್ತನು ಶ್ರೀದತ್ತ || ೨೪||
    ಸತಿಸಾವಿತ್ರಿಯ ಪತಿ ಮೃತನಾಗಲು ಅಳುವುದ ಕಂಡನು ಶ್ರೀದತ್ತ ಸತಿಧರ್ಮದ ಇತಿಹಾಸವ ಹೇಳುತ ಸತಿ ಹೋಗೆಂದನು ಶ್ರೀದತ್ತ ||೨೫||
    ಹೋಗುವ ಮುನ್ನ ಕ್ಷೇತ್ರಕ್ಕೆ ಬಂದ ಬಾಲೆಯ ಹರಸಿದ ಶ್ರೀದತ್ತ | ಹೋಗದು ಜೀವ ಎನ್ನಯ ನುಡಿಯಿದು ಮಂಗಳವೆಂದನು ಶ್ರೀದತ್ತ || ೨೬||
    ಚೇತರಿಸಿತು ಶವ ಅಭಿಷಿತ ಜಲದಿಂ ಪ್ರೋಕ್ಷಣೆ ಮಾಡಲು ಶ್ರೀದತ್ತ | ಆತುರದಿಂ ದಂಪತಿಗಳು ಬಾಗಲು ಆಶೀರ್ವದಿಸಿದ ಶ್ರೀದತ್ತ || ೨೭||
    ರುದ್ರಾಧ್ಯಾಯದ ರುದ್ರಾಕ್ಷಿಯ ಕಥೆ ಹೇಳಿದನವರಿಗೆ ಶ್ರೀದತ್ತ | ಭದ್ರೆ ಸಿಮಂತಿನಿ ಮಾಡಿದ ಚಂದಿರವಾರದ ವ್ರತವನು ಶ್ರೀದತ್ತ
    || ೨೮||
    ಬೆಳಗಿನಿಂದಲಿ ರಾತ್ರಿಯವರೆಗಿನ ವಿಹಿತಕರ್ಮವನ್ನು ಶ್ರೀದತ್ತ | ತಿಳಿಯಪಡಿಸಿದ ವಿಪನ ಮಡದಿಗೆ ಪರಾನ್ನದೋಷವ ಶ್ರೀದತ್ತ
    ॥೨೯||
    ಮೂವರ ಭೋಜನ ಅಕ್ಷಯವಾಗಿಸಿ ದಾಸಗೊಲಿದನು ಶ್ರೀದತ್ತ | ಸಾವ ಸಮೀಪದ ಗಂಗಾಮಾತೆಗೆ ಮಕ್ಕಳಕೊಟ್ಟನು ಶ್ರೀದತ್ತ
    ||೩೦॥
    ಒಣಮರ ಚಿಗುರಿಸಿ ನರಹರಿ ವಿಪ್ರನ ಕುಷ್ಠವ ಕಳೆದನು ಶ್ರೀದತ್ತ | ಅಣುಕದಿ ಅಂಜಿಕೆ ತೋರುತ ಶಿಷ್ಯನ ಪರೀಕ್ಷೆ ಮಾಡಿದ ಶ್ರೀದತ್ತ ||೩೧||
    ಕಾಶೀಕ್ಷೇತ್ರದ ಮಹಿಮೆಯ ತೋರಿದ ಸಾಯನದೇವಗೆ ಶ್ರೀದತ್ತ | ತೋಷದಲವನು ಹಾಡುತಲೆಂದನು ಹರಿಹರ ಬ್ರಹ್ಮನು ಶ್ರೀದತ್ತ ||೩೨॥
    ಅನಂತನಾವ್ರತ ಮಹಿಮೆಯ ಹೇಳುತ ವ್ರತ ಮಾಡಿಸಿದನು ಶ್ರೀದತ್ತ | ಅನಂತಕೋಟಿಯು ಅನಂತರೂಪನು ಅನಂತಮಹಿಮನು ಶ್ರೀದತ್ತ ||೩೩||
    ನೇಕಾರಗೆ ಶ್ರೀಶೈಲದ ಯಾತ್ರೆಯ ಮಾಡಿಸಿದನು ತಾ ಶ್ರೀದತ್ತ ಸಾಕಾರದಿ ಶಿವರಾತ್ರಿ ಮಹಾತ್ಮಯ ಹೇಳಿದನಾತಗೆ ಶ್ರೀದತ್ತ
    ॥೩೪॥
    ದೇವಿಯ ಭಕ್ತನ ಕುಷ್ಠ ನಿವಾರಿಸಿ ಜ್ಞಾನವಕೊಟ್ಟನು ಶ್ರೀದತ್ತ | ಕವಿಯಾದಾ ಕಲೇಶನರ್ಚಕನ ಶಿಷ್ಯನ ಮಾಡಿದ ಶ್ರೀದತ್ತ ॥೩೫॥ ಹಸುಳರೆಲ್ಲರನು ಮೆಚ್ಚಿಸಿ ಧರಿಸಿದ ಎಂಟು ರೂಪವನು ಶ್ರೀದತ್ತ | ಕೃಷಿಕನ ಮೌನಾರ್ಚನೆಗೊಲಿದಿತ್ತನು ನೂರ್ಮಡಿ ಧಾನ್ಯವ ಶ್ರೀದತ್ತ ॥೩೬॥
    ಪುರಜನರಿಂ ಸಹ ಸಕಲ ತೀರ್ಥಗಳ ಯಾತ್ರೆಯ ಮಾಡಿದ ಶ್ರೀದತ್ತ ಪೂರ್ವಾಶ್ರಮದ ಭಗಿನಿಯ ಪಾಪಕ್ಷಾಲನೆ ಮಾಡಿದ ಶ್ರೀದತ್ತ ||೩೭||
    ಹರುಷದಿ ಹೇಳಿದ ಗುರುಗೀತೆಯನ್ನು ನಾಮಧಾರಕಗೆ ಶ್ರೀದತ್ತ | ನೆರೆ ನಂಬುವರನು ಪರಿಪಾಲಿಸುವುದು ನಿಶ್ಚಿತವೆಂದನು ಶ್ರೀದತ್ತ ॥೩೮॥
    ಯಾಕೋ ರಜಕಾ ಎನ್ನುತ ಯವನರ ರಾಜನ ಕರೆದನು ಶ್ರೀದತ್ತ | ಕಾಕುಗೊಂಡಿಹ ರಾಜನ ಮಂಡಿಯ ರೋಗವ ಕಳೆದನು ಶ್ರೀದತ್ತ ॥೩೯॥
    ಯವನರ ಕಾಟಕೆ ಕದಳೀವನಕೆ ಹೋಗುವೆನೆಂದನು ಶ್ರೀದತ್ತ | ಅವಸರದಿಂ ಬಲು ಶೋಕಿಸಬೇಡಿರಿ ಇಲ್ಲಿಹೆನೆಂದನು ಶ್ರೀದತ್ತ
    ||೪೦||
    ಹಾಡಿರಿ ಹಾಡಿರಿ ಮತ್ತು ಆರತಿ ಮಾಡಿರಿ ಎಂದನು ಶ್ರೀದತ್ತ | ಬೇಡಿದ ಕೊಡುವೆನು ಭಾವುಕ ಜನರಿಗೆ ಸತ್ಯವು ಎಂದನು ಶ್ರೀದತ್ತ || ೪೧||
    ಅತಿ ಸಂಕ್ಷೇಪದ ಈ ಗುರುಚರಿತೆಯ ದಿನವೂ ಹಾಡುವ ಕೇಳ್ವರಿಗೆ | ಅತಿ ಆನಂದವು ಮೇಣ್ ಸುಖಸಂಪದ ಪಾಲಿಸುವನು ತಾ ಶ್ರೀದತ್ತ ||೪೨||
    ಮಂದಮತಿಯು ನಾ ತೊದಲ್ನುಡಿಯಿಂದಲಿ ಹಾಡಿದೆನಿದನು ಶ್ರೀದತ್ತ | ವಂದಿಸುತಲಿ ನಾ ಅರ್ಪಣ ಮಾಡುವೆ ನಿನ್ನಡಿಗಳಿಗೆ ಶ್ರೀದತ್ತ ||೪೩||
    ಮಂಗಳ ಮಂಗಳ ನಿತ್ಯಸುಮಂಗಳ ಮಂಗಳಮಯನು ಶ್ರೀದತ್ತ ! ಗಂಗೆಮಾಳಾಂಬಿಕೆಕಾಂತಸ್ವರೂಪನು ಸಚ್ಚಿದಾನಂದಮಯ ಶ್ರೀದತ್ತ ||೪೪||
    ಸಿದ್ದಾಂತ ಅವಧೂತ ಚಿಂತನ ಶ್ರೀ ಗುರುದೇವದತ್ತ |
    || ಶ್ರೀ ಕೃಷ್ಣಾರ್ಪಣಮಸ್ತು ||
    Pls refer for next page in Audio
    As here limited space to enter in description box.🙏🙏

Комментарии • 265

  • @ShripadNaik-h1k
    @ShripadNaik-h1k 25 дней назад

    Jai sri gurudev datta

  • @ammaprakash8023
    @ammaprakash8023 Год назад

    🙏Digambara Digambara SriPaada Vallabha.Digambara🙏

  • @ammaprakash8023
    @ammaprakash8023 Год назад

    🙏Digambara Digambara, SriPaada Vallabha.Digambara🙏

  • @RaghavendraShirahatti-su2uq
    @RaghavendraShirahatti-su2uq Месяц назад

    🕉️🙏 ಓಂ ಶ್ರೀ ಗುರುದೇವ ದತ್ತ🙏🕉️
    🌹🙏🙏🙏🙏🙏🌹

  • @ammaprakash8023
    @ammaprakash8023 Год назад

    🙏 Digambara Digambara SriPaada Vallabha Digambara 🙏

  • @ammaprakash8023
    @ammaprakash8023 Год назад

    🙏 Digambara Digambara Sripaada Vallabha Digambara 🙏

  • @kusumakushi2537
    @kusumakushi2537 7 месяцев назад +2

    ಜೈ ಗುರುದೇವ ದತ್ತ🙏

  • @basavarajyelamali2950
    @basavarajyelamali2950 2 года назад +3

    🙏 ಜೈ ಶೀ ಗುರುದೇವ ದತ್ತ ಪ್ರಸನ್ನ , ಜೈ ಶ್ರೀ ಗುರುದೇವ ದತ್ತ ಪ್ರಸನ್ನ , ಜೈ ಶ್ರೀ ಗುರುದೇವ ದತ್ತ ಪ್ರಸನ್ನ :

  • @udaykulkarni8595
    @udaykulkarni8595 10 месяцев назад +1

    Jia gurudevdatta

  • @nandav9804
    @nandav9804 Год назад +2

    ಜೈ ಶ್ರೀ ಗುರು ದತ್ತ ದೇವ ನಮಃ 💐🙏🙏🙏💐

  • @vinayakapump2258
    @vinayakapump2258 3 месяца назад

    Jai sri Gurudatta

  • @ammaprakash8023
    @ammaprakash8023 4 месяца назад

    Jai Gurudeva Dutta 🙏🙏🙏🙏🙏🙏

  • @ammaprakash8023
    @ammaprakash8023 4 месяца назад

    Sri Gurubhyo Namaha 🙏🙏🙏🙏🙏

  • @shashihn9626
    @shashihn9626 2 года назад +21

    ಶ್ರೀ ಗುರು ಚರಿತ್ರೆ ಗೀತೆ ಚೆನ್ನಾಗಿ ಮೂಡಿಬಂದಿದೆ ಗೀತೆಯ ರೂಪದಲ್ಲಿ 🌸🙏 ಇದರೊಂದಿಗೆ ಲಿರಿಕ್ಸ್ ನ್ನೂ ಹಾಕಿ ಎಲ್ಲರಿಗೂ ಹೇಳಿಕೊಳ್ಳಲು ಅನುಕೂಲ ಆಗುವಂತೆ 🌸🙏 ಶ್ರೀ ಗುರುದೇವ ದತ್ತ ಹರಿಃ ಓಂ 🌸🙏ಧನ್ಯವಾದಗಳು🌸🙏

    • @mymusicmylife8295
      @mymusicmylife8295 2 года назад

      ಸಾಹಿತ್ಯ ಕಳಿಸಿ,ರಾಗ ಸಂಯೋಜನೆ ಮಾಡಿ ಹಾಡಿದರೆ, ಸಂಗೀತ ರೂಪದಲ್ಲಿ ಕಲಿಯಲು ಅವಕಾಶ ಆಗುತ್ತದೆ

    • @prabhasamba5639
      @prabhasamba5639 2 года назад

      Sri guru datta jai guru datta

  • @malleshreddy5414
    @malleshreddy5414 Год назад +1

    Jai Shree Gurudeva Datta

  • @nagammam2685
    @nagammam2685 8 месяцев назад +1

    Digambara Digambara Sri Pada Vallabha Digambara
    Very nice

  • @MADDY881000
    @MADDY881000 10 месяцев назад

    Shree guru deva datta

  • @namita7364
    @namita7364 3 месяца назад

    ಶ್ರೀ ಗುರುದೇವ ದತ್ತ 🙏

  • @ammaprakash8023
    @ammaprakash8023 Год назад

    🙏Om Jai Sri Gurudeva Dutta🙏
    🙏Digambara Digambara SriPaada
    Vallabha.Digambara🙏
    🙏Paahimam Paahimam🙏

  • @ammaprakash8023
    @ammaprakash8023 Год назад

    🙏Digambara Digambara Sripaada Vallabha Digambara 🙏

  • @rupakala273
    @rupakala273 2 месяца назад

    Shree guru charityeyu channagi mudi bandide jai guru deva dhattha

  • @pushpalatha1189
    @pushpalatha1189 11 месяцев назад

    Om shree gurubyo namaha

  • @annapurnaanu7456
    @annapurnaanu7456 8 месяцев назад

    Jai shri Gurudevadatta🌹🌹🙏🙏🙏🙏🙏

  • @ammaprakash8023
    @ammaprakash8023 Год назад

    🙏 Digambara Digambara, SriPaada Vallabha Digambara.,🙏

  • @basavarajyelamali2950
    @basavarajyelamali2950 2 года назад +2

    🙏 ಜೈ ಶ್ರೀ ಗುರುದೇವದತ್ತ ನಮಃ

  • @nageshch8213
    @nageshch8213 7 месяцев назад

    Om Shri Datatreya namaha

  • @ammaprakash8023
    @ammaprakash8023 4 месяца назад

    Jai Guru Deva Dutta 🙏🙏🙏🙏🙏

  • @ammaprakash8023
    @ammaprakash8023 Год назад

    🙏Om Jai Sri Gurudeva Dattateyaya Digambara Digambara🙏

  • @ammaprakash8023
    @ammaprakash8023 Год назад

    ,🙏 Digambara Digambara SriPaada Vallabha Digambara 🙏

  • @rameshnaidu8953
    @rameshnaidu8953 2 года назад +1

    Jai Shri Guru Dattatreya

  • @meditation4098
    @meditation4098 2 года назад

    ಶ್ರೀ ಜಯ ಗುರುದತ್ತ....... ಜಯ ಗುರುದೇವ.......

  • @ammaprakash8023
    @ammaprakash8023 Год назад

    Digambara Digambara SriPaada Vallabha.Digambara🙏🙏

  • @giliyarrajesh8715
    @giliyarrajesh8715 11 месяцев назад

    ಜೈ ಶ್ರೀ ಗುರು ದೇವ ದತ್ತ...

  • @ammaprakash8023
    @ammaprakash8023 Год назад

    🙏Om Jai Sri Gurudeva Dutta. Digambara Digambara, SriPaada Vallabha.Digambara🙏

  • @kamalasitaram9194
    @kamalasitaram9194 2 года назад

    Jai Gurudevaa Datthatreya lalisi palisi salahemmanu prabhuve

  • @gopalms2295
    @gopalms2295 Год назад

    Om sree gurudatta gurudev

  • @ammaprakash8023
    @ammaprakash8023 Год назад

    🙏Digambara.Digambara, SriPaada Vallabha.Digambara🙏

  • @Lathadevi-up8ur
    @Lathadevi-up8ur 3 месяца назад

    Digamber digamber shree padavallana digamber om shree guru deva datta

  • @srinivasnaidu5180
    @srinivasnaidu5180 2 года назад

    Sree.datta..jaya.datta..Sree
    .
    Guru.dattaa.
    Ya.namonamaha

  • @coolkid509
    @coolkid509 Год назад

    Shree Gurubhyo Namaha🙏🙏🙏🙏

  • @coolkid509
    @coolkid509 2 года назад

    Shree gurubhyo namaha shri gurudevdatta kapadappa...... Gurudevdatta

  • @vanitadevirpatil6558
    @vanitadevirpatil6558 8 месяцев назад +1

    Dhanyawad galu 🙏

  • @ammaprakash8023
    @ammaprakash8023 Год назад

    🙏Om Jai Sri Gurudeva Dutta. sripaada Vallabha Digambara Digambara🙏

  • @nageshch8213
    @nageshch8213 8 месяцев назад

    Shri Guru Datatreya namah

  • @vidyashetty6594
    @vidyashetty6594 3 месяца назад

    🙏🏻🙏🏻🙏🏻🙏🏻

  • @koushalyakulkarni8718
    @koushalyakulkarni8718 Год назад +1

    ಶ್ರೀ ಗುರು ದೇವ ದತ್ತ🙏🙏

  • @shivappaspatil2118
    @shivappaspatil2118 Год назад

    OM SHREE GURUDEVA DATTA OM SHREE GURUDEVA DATTA OM SHREE GURUDEVA DATTA OM SHREE GURUDEVA DATTA 🙏🙏🙏🙏🙏🙏🙏🙏🙏🙏🙏🤲🤲🤲🤲🤲🤲🤲🤲🤲🤲🤲

  • @sharanusajjan2332
    @sharanusajjan2332 10 месяцев назад

    DIGAMBARA DIGAMBARA SHREEPADAVALLABA DIGAMBARA . SHREE GURU DATTATREYA NAMO NAMA:

  • @basavarajyelamali2950
    @basavarajyelamali2950 2 года назад +2

    🙏 ಜೈ ಶ್ರೀ ಗುರುದೇವ ದತ್ತ ಪ್ರಸನ್ನ :

  • @snehagirish7011
    @snehagirish7011 2 года назад +3

    ಜಯ ಗುರುದೇವ ದತ್ತ. 🙏🙏🙏🙏🙏

  • @shylajav1304
    @shylajav1304 2 месяца назад

    🙏🙏

  • @JD-ml5sy
    @JD-ml5sy 2 года назад +2

    ದ್ರಾಂ ದತ್ತಾತ್ರೇಯಾಯ ನಮ:
    🌺🌺🌺🌺🌺🙏🙏🙏

  • @shanthiholla8749
    @shanthiholla8749 Год назад +1

    🕉️ ಶ್ರೀ ಗುರುಭ್ಯೋ ನಮಃ 🌹🙏🙏

  • @ammaprakash8023
    @ammaprakash8023 Год назад

    🙏Digambara Digambara, SriPaada Vallabha.Digambara.Paahimam Paahimam🙏

  • @ammaprakash8023
    @ammaprakash8023 Год назад

    Digambara Digambara, SriPaada Vallabha.Digambara🙏

  • @prasadgacharya7667
    @prasadgacharya7667 2 года назад +1

    Om namo sridharaya namaha

  • @darshan2082
    @darshan2082 2 года назад +1

    Om Shree Gurudeva datta ❤️❤️❤️

  • @ammaprakash8023
    @ammaprakash8023 Год назад

    🙏Om Jai Sri Gurudeva Dutta🙏

  • @bhagyalakshmies711
    @bhagyalakshmies711 2 года назад

    jai Gurudevadatta🙏🙏🙏🙏🙏🙏🙏🙏🙏🙏🙏🙏

  • @ammaprakash8023
    @ammaprakash8023 Год назад

    Digambara.Digambara,.SriPaada Vallabha.Digambara🙏

  • @shambhavis7323
    @shambhavis7323 2 года назад

    Sri Dathathreya namaha

  • @gsreevatsan
    @gsreevatsan 2 года назад +2

    Dattatreya namaha

  • @umavanaki1606
    @umavanaki1606 2 года назад

    Shri guru datta

  • @pushpavathims5846
    @pushpavathims5846 2 года назад

    ShreeGurudevadatta

  • @meenashivakumar6140
    @meenashivakumar6140 Год назад

    🙏🙏🙏

  • @rekharavi77
    @rekharavi77 Год назад

    ಓಂ ಶ್ರೀ ಗುರುದೇವದತ್ತ ನಮಃ

  • @jyothinv7014
    @jyothinv7014 2 года назад

    🙏dhanyosmi 🙏

  • @ammaprakash8023
    @ammaprakash8023 Год назад

    DIGAMBARA DIGAMBARA SRIPAADA VALLABHA DIGAMBARA🙏🙏🙏🙏🙏🙏🙏🙏🙏🙏🙏🙏🙏

  • @jyothijyothi4926
    @jyothijyothi4926 2 года назад +1

    ಶ್ರೀ ಗುರು ದತ್ತ 🙏🙏

  • @pramodagc851
    @pramodagc851 2 года назад +1

    ಓಂ ಶ್ರೀ ಜೈಗುರುದೇವ ದತ್ತ. 🙏🙏🙏

  • @lakshmidevips7749
    @lakshmidevips7749 Год назад

    Shri Guru Dattatreya namaha
    Guru Dattatreya purana thumbha
    Chengidhe danyavadhgallu

  • @nandasomasalenanda8940
    @nandasomasalenanda8940 2 года назад +1

    🙏🙏🌹🌹JAI GURUDATTA🌹🌹🙏🙏

  • @maheshvkmahesh6205
    @maheshvkmahesh6205 8 дней назад

    Digambar Digambar shri para vallaba Digambar

  • @umashankar400
    @umashankar400 6 месяцев назад

    ಧನ್ಯೋಸ್ಮಿ 🙏

  • @sandyasrini
    @sandyasrini Год назад +1

    Jai Guru datta🙏🙏🙏🌹🌺

  • @girijaramkumar3337
    @girijaramkumar3337 2 года назад +4

    ತುಂಬಾ ಚೆನ್ನಾಗಿದೆ ಪ್ರತಿದಿನ ಹೇಳಲು ದಯವಿಟ್ಟು lyrics ಹಾಕಿ ಶ್ರೀ ಗುರುದೇವ ದತ್ತಾಯ ನಮಃ

  • @ammaprakash8023
    @ammaprakash8023 Год назад

    🙏Jai Sri Gurudeva Dutta🙏

  • @sharadabanakar7068
    @sharadabanakar7068 4 месяца назад

    Yes this is very powerful

  • @prabhakark7979
    @prabhakark7979 2 года назад

    Jaya jaja sri Gurudhatha.

  • @indirarajaram8760
    @indirarajaram8760 2 года назад

    Guru charitre ಓದಿ ಅಂತ ಹೇಳುತ್ತಿದ್ದರು ಓದಕ್ಕೆ ಆಗುತ್ತಿರಲಿಲ್ಲ. ನೀವು ಸಂಕ್ಷಿಪ್ತ ವಾಗಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಮಹಿಮೆ ಹೇಳಿದ್ದು ಕೇಳಿ ತುಂಬಾ grace ಬರುತ್ತಿದೆ. ನಿಮಗೆ ಧನ್ಯ ವಾದಗಳು.

  • @lalithambasriraksha4174
    @lalithambasriraksha4174 Год назад

    ಗುರುಭ್ಯೋ o, ನಮಃ 🙏🙏

  • @sanjaybaindur1699
    @sanjaybaindur1699 2 года назад +2

    Guru dev dattà

  • @sanjayh8870
    @sanjayh8870 2 года назад

    Jai gurudevadatta

  • @ammaprakash8023
    @ammaprakash8023 4 месяца назад

    Digambara Digambara Sripada Vallaba Digambara 🙏🙏🙏🙏

  • @ammaprakash8023
    @ammaprakash8023 Год назад

    Digambara Digambara, Sri PaadaVallabha Digambara🙏🙏

  • @basavarajyelamali2950
    @basavarajyelamali2950 2 года назад +2

    ಜಯ ಶ್ರೀ ಗುರುದೇವದತ್ತ 🙏🙏🙏🙏🙏

  • @rajrajeshwari8710
    @rajrajeshwari8710 Год назад

    Guruve namah

  • @yashodhaholla3832
    @yashodhaholla3832 2 года назад

    Sri guru datta hari om 🙏

  • @siddivinayaksports1328
    @siddivinayaksports1328 2 года назад

    Jai guru devadatta

  • @annapuradeshpande819
    @annapuradeshpande819 2 года назад +1

    Thank you so much mam

  • @prabhavastrad3972
    @prabhavastrad3972 2 года назад

    Gurudev datt🙏

  • @b.s.raghavendra9959
    @b.s.raghavendra9959 Год назад

    Thumba chennagi stothra bandide namaskara

  • @nandininanda1697
    @nandininanda1697 Год назад

    ದನ್ಯವಾದಗಳು ಮೇಡಂ

  • @jyothisingh3823
    @jyothisingh3823 2 года назад

    🙏🙏🙏🙏🙏🙏jai guru dava

  • @moresreenivas3697
    @moresreenivas3697 2 года назад

    Om Namo Sri Guru Dattatreya Namaha .🙏🙏🙏🙏🙏🙏🙏🙏🙏

  • @sheelaramakrishna6949
    @sheelaramakrishna6949 3 года назад +5

    Thank you so much🙏🏻🙏🏻 rendered in amazing and beautiful voice

  • @mahalaxmi-ix2yp4vf7t
    @mahalaxmi-ix2yp4vf7t 9 месяцев назад

    🙏🌄

  • @geetharajanb6413
    @geetharajanb6413 2 года назад

    Thumba Dhanyawada sister 🙏

  • @suvidhakulkarni5900
    @suvidhakulkarni5900 Год назад

    🌹🙏🙏🌹

  • @akskam8637
    @akskam8637 Год назад

    Good one