ಇವಾಗ ಹೀಗಂತೀರಾ.. ನಾಳೆ ಅವರು BB ಗೆ ಹೋದ್ಮೇಲೆ, ಅವರು ಮಾಡೋ ಡ್ರಾಮಾ ನೋಡಿ, ಅವರೇ ಬಹಳ ಒಳ್ಳೆಯವರು, ಅವರು ಬಿಟ್ರೆ ಬೇರೆ ಯಾರೂ ಒಳ್ಳೆಯವರು ಇಲ್ಲ, ಅವರೇ ವಿನ್ ಆಗ್ಬೇಕು ಅಂತ ಸಪೋರ್ಟ್ ಮಾಡ್ತೀರಾ..
I don't know why he does that.. nanu tumba sala avrg comment madiddini yak bigboss ye sadne ankondiddira adukku meeri bered ide antha .. and bigboss season admele avrna yella marthogtare ivagella Aden bigboss craze gottila
You r just awesome bro...I laughed a lot... thank for bringing that laugh on everyone's face who watched this video... keep it up and all d very best for you future...😊
Using Angry Rant Man's Death as part of Entertainment is not good admin. Please do research about him and then you will know how good sport analyser he was .
ಇಂಥವ್ರೆಲ್ಲ ಬಿಗ್ ಬಾಸ್ ಬಿಡಿ...ಭೂಮಿ ಮೇಲಿರೋದೇ ದಂಡ!! 😂😂😂
ಇವೆಲ್ಲ ಮಾಡೋದು ಬಿಟ್ಟು ಬಿಗ್ ಬಾಸ್ ಬ್ಯಾನ್ ಮಾಡೋದು ಉತ್ತಮ 😂
Celebrity ❌Sedebrity✔️😂
Remembered abcdeee bos dk😂
ಬೆಳೆಗೆ ಇಂದ ತಲೆ ಕೆಟ್ಟು ಕೆರ ಇಡಿದು ಹೋಗಿತು
ವಿಡಿಯೋ ನೋಡಿದ್ಮೇಲೆ ಸರಿ ಹೋಯ್ತು
ಅಣ್ಣ ನೀವು ಹೋಗೋದಿಲ್ವಾ 😂😂 ನೀವು ಹೋದರೆ ತುಂಬಾ ಚೆನ್ನಾಗಿರುತ್ತೆ I am first vote Mysore mango channel❤😂
Yes bro really 💯
Sede galu iddare avara madya neevu hogabedi
ಶಿಲ್ಪ ಅಳುತ್ತಿದ್ದಾಳೆ ಆದರೆ ಒಂದು ಡ್ರಾಪ್ ಹನಿ ಕಣ್ಣೀರು ಬರ್ತಿಲ್ಲ ಬರಿ ಓವರ್ ಆಕ್ಟಿಂಗ್😂😂😂😂 ಥೂ.....🤬🤬👠
ಇವರೆಲ್ಲ ಹೋದ್ರು ನಾನಂತು bigg boss ನೋಡಲ್ಲ 🔥
ಇವ್ರೆಲ್ಲಾ ಬಂದ್ರೆ ಯಾರೂ ನೋಡಲ್ಲ ಬಿಗ್ಬಾಸ್..social media ಅಲ್ಲೇ ಜನರಿಗೆ ಇವರ ನೋಡಿ ಸಾಕಾಗಿದೆ 😅
ಇವಾಗ ಹೀಗಂತೀರಾ.. ನಾಳೆ ಅವರು BB ಗೆ ಹೋದ್ಮೇಲೆ, ಅವರು ಮಾಡೋ ಡ್ರಾಮಾ ನೋಡಿ, ಅವರೇ ಬಹಳ ಒಳ್ಳೆಯವರು, ಅವರು ಬಿಟ್ರೆ ಬೇರೆ ಯಾರೂ ಒಳ್ಳೆಯವರು ಇಲ್ಲ, ಅವರೇ ವಿನ್ ಆಗ್ಬೇಕು ಅಂತ ಸಪೋರ್ಟ್ ಮಾಡ್ತೀರಾ..
I wouldlike to suggest 5 youtubers to big boss
1.mysore mango
2.flying passport
3.urteajuice
4.Ds gaming kannada
5.charitre
Tech in kannada best☺️
Dr bro also
ಶಿವಪುತ್ರ
ಕನ್ನಡತಿ ಅನು
ಜನಸ್ನೇಹಿ ಯೋಗಿ
ಹೇಮಂತ್ ಕನ್ನಡಿಗ
Typical kannadiga
Darshi roast
ಬಿಗ್ ಬಾಸ್ ಗೆ ಮೈಸೂರು ಮ್ಯಾಂಗೋ ಸೆಲೆಕ್ಟ್ ಆಗಬೇಕು
ಚೆನ್ನಾಗಿದೆ ಚೆನ್ನಾಗಿದೆ
ರುದ್ರಾಶ್ರಮ 📈 ವೃಧಾಶ್ರಮ 😂😂😂
Celebrity ❌
Sedebriti ✅ 🤣😂
😂😂😂😂🤦🤦🤦🤦
Vote for Part 2
ಈಗ ಗೊತ್ತಾಯ್ತು ನಮ್ಮ ದೇಶ ಯಾಕೆ ಮುಂದೆ ಹೋಗ್ತಿಲ್ಲ ಅಂತ ಎಂತೆಂತ ಪ್ರತಿಭೆ ಗಳಿದವೇ ನಮ್ಮ ಕರ್ನಾಟಕದಲ್ಲಿ 😂😂
ಹಾಯ್ ನಾನ್ ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಪ್ರತಿಯೊಂದು ವಿಡಿಯೋಸ್ ಗಳನ್ನ ತಪ್ಪದೆ ನೋಡ್ತೀನಿ
ಹಾಗೆ ನಮ್ಮ ಕುಡುಪಲಿ ನಾಗರಾಜ್ ಅವರನ್ನ ಸ್ವಲ್ಪ ರೋಸ್ಟ್ ಮಾಡಿ pls
ಕನ್ನಡದ ಅಕ್ಷರಗಳ ಶುದ್ಧತೆಯ ಇನ್ನೊಂದು ಹೆಸರೇ ನೀವು ಬ್ರೋ❤😊
Yes bro
Yen hesru help mate😂
ಶಿಲ್ಪಗೌಡ ಮೊದಲು ಹೊ ತಾರ ಇದ್ಲು ಈಗ ಹೂಕೋಸು ಆಗಿದಲೆ😅😅😅
ನಿಮ್ಮ ಸ್ವಂತ ಡೈಲಾಗ್ ಹೇಳಿ
ನನ್ ಏನು ಮಾಡಿಲ್ಲ
ಮಂಜಣ್ಣಂದು ಜಾಸ್ತಿ ಆಯಿತು
Nija😂
ಚಾಪೆ ಓಯೋದಲ್ಲ ಚಾಪೆ ಸುತ್ತಿಕೊಂಡು ಹೋಗ್ಬೇಕು 😅😅😅
Prank kannadiga(sympathycard)
Same Drone pratap tara adtane
Yargu kasta irodhu ivanige irotara😊
Raitara Maga antha Varthur Santhosh, Badavra Maklu antha Karthik matthe Prathaap😅😅😅
Last moment alli Karthik mane, tangi, tangi magu antha edva tadva sentiment torsi Cup kotte bittu... Jana badavru maklu antha isteondu sympathy torsodamme channel avru tamma TRP goskara badavranna use maadkotaare, ondarthadalli nodidre TV Channel galige bayyodakke namgalige yaariguu yoghyate illa
Aadre kaarthik
I don't know why he does that.. nanu tumba sala avrg comment madiddini yak bigboss ye sadne ankondiddira adukku meeri bered ide antha .. and bigboss season admele avrna yella marthogtare ivagella Aden bigboss craze gottila
Huu bro. 😂 Nanu avna rost madirthare ankondu kaythidde adre evnu madilla 😢
Prank kannadiga sympathy card play madthane sede nanmaga avn mukha nodudre tika Urdu blast agutte nandu 😡
@@al.andalushall ನಿಜ ಬ್ರೋ ನಾಚಿಕೆ ಮಾನ ಮರೆಯದೆ ಬಿಟ್ಟು, ಬಹಿರಂಗವಾಗಿ ಕೇಳ್ತಾರೆ😂😂
Super bigloss part -2 ಬಂದ್ರೆ ಒಳ್ಳೇದಾಗುತ್ತೆ 😂😂
Mysore mango channel fan's like here ❤❤😅😂😂
Don't compare angry rantman with these chapris bro. Bcoz he is a genuine movie reviewer. And best sports analyser. But we missed him✌️
Very good msg sir, that last line was very inspiring trol jothege, social kodu budhi maathu ade nimmade reethiyalli it's very good 👍
3 ದಿನದಿಂದ ಈ ನಿಮ್ಮ ವೀಡಿಯೊ ಗೆ ಕಾಯ್ತಾ ನೆ ಇದ್ದೆ 😂spr
R boss bigg boss host ಆಗ್ಬೇಕು ಇದು ನಮ್ಮ ಕಳಕಳಿಯ ಮನವಿ 🥰
Mysore mango 🥭 super video
Benki mango 🔥😂
Omg😮
“Hey shilpakale “ was awesome 🤣🤣🤣🤣
Yes 😂yappa
ಬೆಂಕಿ ತುಂಬಾ ಚೆನ್ನಾಗಿ ಹೇಳಿದ್ರೆ ❤❤❤ raw
Mysore Mango🥭 never disappoint us
ಎಲ್ಲ ಹುಚ್ಚರನ ಒಂದೇ ವೇದಿಕೆಯಲಿ ನೋಡಿ 👌🏼🙏🏼😍😍
❤ mysore mango
You r just awesome bro...I laughed a lot... thank for bringing that laugh on everyone's face who watched this video... keep it up and all d very best for you future...😊
ಮಂಜಣ್ಣ ಸಮುದ್ರ ಪಾಲದವರ್ನ್ ಕಾಪಾಡ್ತಾನಂತೆ 😂😂😂
Using pradeep eshwar and ranganna meme was absolutely stunning bro 😂
ಯಪ್ಪಾ ಮೈಸೂರ್ ಮ್ಯಾಂಗೋ ಅವರೇ ನ್ನಿವಂತ್ಹೂ supar rrrrr ❤❤❤😂😂😂
ಜನಸ್ನೇಹಿ ಯೋಗೇಶ್ ಅವರು ಹೋಗ್ಬೇಕು ಬಿಗ್ ಬಾಸ್ ಗೆ ಇಷ್ಟ ಆದ್ರೆ ಲೈಕ್ ಮಾಡಿ❤
Huchcha Venkat is show hoster 😅😅
No rashak bullet
Bigg loss anchor goes to 🙊 rakshak bullet 😂😂
Shilpa gowda, nivedita gowda, sonu gowda, pavitra gouda, umapati gowda... Yenappa edella.. rama..
Umapathi yaake Nim akkanna keydawna?
@@krishnakumarkumar5710 illa nim ammana..
you missed Prajwal gowda
@universepower7358 😂😂😂😂
Last line baree guru ❤️🔥
ಇನ್ಯಾರು ಪ್ರದೀಪ್ ಈಶ್ವರ್ ಅಣ್ಣ 😅 ಅವರೇ ನಡಿಸಿಕೊಡಬೇಕು 😂
ಏನು ಕಿಸಿದೆ ಇರೋರನ್ನೇ ಅಲ್ಲವೇ ಅದೆಂತದೋ ಬಿಗ್ ಬಾಸ್ ಗೆ ಹೋಗೋರು 😅😅😅
Hi bro....
After mony days 😅
Each dialogue is like diamond bro.😊
Mysore Mango super😂😂😂😂
Love from Kundapura Cooking And Vlog RUclips Channel ❤❤
Big lost hoster pradeep ಈಶ್ವರ್ 😮
Finally someone had to say it , it would be you🤝
ಅಣ್ಣ ur the educated roster ... 💀📈
Wow
. Mast ittu guru
.
Badavana kanasu..tirukana kanasu
Pañatotta babruvahana
SeDebreity..
Ellinda barute nimge.intavella
.hats off
ಮುಚ್ಚಿಡೋದನ್ನ ಬಿಚ್ಚಿಟ್ಟು.... ಬಿಚ್ಚಿಡೋದನ್ನ ಮುಚ್ಚಿಟ್ಟು 😂😂😂😂😂
7:06 R boss
Same bro 😂
💯
ಸರ್ ಒಮ್ಮೆ ನಿಮ್ಮ ಮುಖದರ್ಶನ ವಾಗಲಿ, ನಿಮ್ಮ ತಿಳುವಳಿಕೆ, ಕನ್ನಡ ಪ್ರೌಡಿಮೆ, ಸಂಸ್ಕಾರ ಅದ್ಭುತ, ನಮ್ಮ ಹೆಮ್ಮೆಯ ಕನ್ನಡಿಗನೇ ನಿಮಗೆ ಶುಭವಾಗಲಿ 🙏🏻🙏🏻🙏🏻
ಗುರು ಲಾಸ್ಟ್ ವಿಡಿಯೋ ಮಡಿದಿರಲ್ಲ ಅವಂದು ಎಷ್ಟು ಕುರಿ ಇದೆ ಬ್ರೋ ಕುರಿ ಮಾರಿ ಮನೆ ಕಟ್ಟಬೋದು bigboss ಗೆ ಯಾಕ್ ಹೋಗ್ಬೇಕು 😂😂😂😂😂😂
One of the best roast Mysore mango you tube channel super agi video madidira brother,,,
Part 2 beku 🎉🎉🎉😅😅😅😅
ಅಂತೂ ಎಲ್ಲ ಲುಚ್ಚಗಳ ಹೆಸ್ರು ಸಿಕ್ಕಿತು ದಿನಕ್ಕೆ 1ಲುಚ್ಚಾ ರೀಲ್ ನೋಡಿದ್ರೆ ಸಾಕು ಇಡೀ ದಿನ ನಗೋಕೆ ಸಾಕಾಗುತ್ತೆ thank you ಮಾವಿನ ಹಣ್ಣು ಅಣ್ಣ
ಏ ಶಿಲ್ಪಕಲೆ Epic dialogue bro 😂😂😂
Bro background li swalpa funny music add madi video inna effective agi irutte❤❤
MYSORE MANGO FANS LIKE ❤
Laugh so hard after so many days 😅😅😅tqs bro🎉
Angry youngmen bage bedavagithu ansuthe anyhow 😂😂 laughed a lot
Loved all your vdos till now but the angry rant man part was bad:( didn’t expect this from you!!!
2.46
Boom 🎉😂❤
Mysore mango
If you become reporter
We will vote ❤
Mysore mango nin mukana thorsappa ondsala ❤❤
ನೀವು ಯಾಕೆ ಬರಿ looseಗಳ ಬಗ್ಗೆ ವಿಡಿಯೋ ಮಾಡ್ತೀರಾ ಒಳ್ಳೆ talent ಇರೋರ ಬಗ್ಗೆನೂ ವಿಡಿಯೋ ಮಾಡಿ sir ❤️🌹
ಇವರು ಇತಿಹಾಸ ಬರೆಯೋರು ಅಲ್ಲ...
ಈತಿಶ್ರೀ ಹಾಡೋರ್.. 😂😂😂
Ithi shree andre?
Mysore mango 🥭 in big boss please 🔥😂
North girl bagge one video madi bro I so excited 😊 and ur all RUclips videos na nodidini I'm big fan of you 🎉bro
BIGG LOSS na RBOSS host maadthare 😎😎
Guru discuss maadi other youtubers jothe about BIGG LOSS show must needed,,,,,,olle content 😂😅
Wow super content and super sentence you are inspire of all of trollers sir
ಗುರು as usual ultimate 😂
Nimma yella videos super aagide videos definitely watch madtene Busy 😢 really super….
Nange ivatte gottagiddu, insta alli ee tara bere bere urugalive anta😂😂.... Naan yavattu ivr urige hogeirlilla.... Ivr uranna torsidikkke Mysore mango avrige tq😂😂😂😂
Satish gowda sir your videos will be super keep growing 👌 😊
U tubers controversy bagge ond video madi bro
Your became a police officer 😂 super cool bro ❤
Most effeciency and quality roast channel
Best video bro❤️... Avakasha ke naav shrama padbek..
Aase padbardh✍🏻
Appu boss 👑🥺💪
Kappe 🐸
Kolegara subba nam handi 🐷
@@Manu_Dacchuಜೈ ಅಪ್ಪು ಬಾಸ್
@@Manu_DacchuDagar daasa 🐷🤡🔥🤣😂
@@mr.victorshorts8756 kappe nigarkonda🤡🤡
My one and only Fev Roast’STAR’ MY’sore MAN’go 🎉 Good 1 Brothers 😅
Neevu number one 1 roaster in kannada sir😊
Bro suppar video.........next 🎉🎉🎉🎉🎉🎉
Talented roaster ✅👏🔥best one roast 💯🔥🔥🔥👌👌🤣🤣🤣ನಕ್ಕು ನಕ್ಕು ಸಾಕಾಯ್ತು
Bro teddy vesha hakond big boss ge hogok ready agtidane avannu roast madi 😮
Ys 😅
ವಿಡಿಯೋ ಕೊನೆಯಲ್ಲಿ ಕೊಟ್ಟಿರುವ ಸಂದೇಶ ಅಧ್ಭುತ ಬ್ರೋ❤❤ love your channel . Wish you reach even more heights ❤️
ಬಿಗ್ ಕ್ಲಾಸ್ ಕಾರ್ಯಕ್ರಮಕ್ಕೆ ನೀನೇ ಚೀಫ್ ಗೆಸ್ಟ್ ನೀವೇ ಗುರು😂
ನಮಸ್ಕಾರಕನ್ನಣ್ಣೋ..... ಅದ್ಭುತ🔥😘🥳
Using Angry Rant Man's Death as part of Entertainment is not good admin. Please do research about him and then you will know how good sport analyser he was .
Sak muchu, en dhod saacha annog comemt hakbeda, ninnen bigboss ge kariyalla😂
Bro u deserve Oscar Award ❤
Really Talented person u❤
Definitely u deserved Bigg boss entry ❤🎉
Amazing 😅😅😅🥵😎😎
Badva mathe bikshuka na madhya iro vethyasa helidralla... Adu mathra super bro... 🙏🙏
Yest jana huchru, khali nanmaklu idare guruve
Super bro intavarige innu rost madi social media dalli intavara na nodi sakagide benki rost🔥🔥
First like and comment
ಬ್ರೋ ಚೆನ್ನಾಗಿ ರೋಸ್ಟ್ ಮಾಡಿದಿರಾ ಎಲ್ಲರಿಗೂ 👍👍👌
ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕು ಕಾಣೆ 😂😂😂🤣🤣
ತುಂಬಾ ಚೆನ್ನಾಗಿ ರೋಸ್ಟ್ ಮಾಡಿದ್ದೀರಾ ಅಣ್ಣ ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ಇವರೆಲ್ಲ ಮನೆ ಒಳಗಡೆ ಹೋದರೆ ಮನೆ ಒಂದು ಸ್ಲಮ್ ಆಗಿಬಿಡುತ್ತದೆ
ನಮ್ಮ ಮನದಾಳದ ಮಾತನ್ನು ತಿಳಿಸಿದ ಮೈಸೂರು ಮ್ಯಾಂಗೋ ಚಾನೆಲ್ ಗೆ ಧನ್ಯವಾದಗಳು 🎉🤩
7:47 ಕ್ಯಾಮರಾ ಮ್ಯಾನ್ ಓಡಿ ಹೋಗ್ತಾನೆ ಸೀನ್ ಸೂಪರ್ ಆಗಿದೆ 🤣🤣🤣