"Prostapadi Bhagavatha Morning" Day 16 || 25 Sept 2018 (Mangala)

Поделиться
HTML-код
  • Опубликовано: 16 июл 2024
  • Discourse by Sri Brahmanya Achar

Комментарии • 128

  • @indirajagannath8505
    @indirajagannath8505 3 года назад +14

    ಶ್ರೀ ಗುರುಭ್ಯೋ ನಮಃ🙏 ಗುರುಗಳೇ...ನಿಮ್ಮ ಪ್ರವಚನ ಶ್ರವಣವೇ ನನ್ನ ದಿನನಿತ್ಯದ ಕಾಯಕ. ಎಷ್ಟು ಕೇಳಿದರೂ ತೃಪ್ತಿಯೇ ಆಗಲ್ಲ. ಇನ್ನಷ್ಟು ಕೇಳುವ ಆಸೆ. ನೀವು ಭಗವಂತನನ್ನು ನಮ್ಮಂಥಹ ಪಾಮರರನ್ನು ಬೆಸೆಯುವ ಕೊಂಡಿ. ನಮ್ಮ ಜೀವವನ್ನು ಉದ್ಧರಿಸುವ ದೈವ ಪ್ರತಿಮೆ ನೀವು. ಆ ಭಗವಂತ ನಿಮಗೆ ನಿತ್ಯ ಮಂಗಲವನ್ನು ಕೃಪೆಮಾಡಲಿ, ನಿಮ್ಮ ಪ್ರವಚನದ ಅಮೃತವಾಣಿಯು ನಮ್ಮ ಕಿವಿಗಳಿಗೆ, ಮನಗಳಿಗೆ ನಿತ್ಯ ಕೇಳಿಸುತ್ತಿರಲಿ ಎಂದು ಸದಾ ಪ್ರಾರ್ಥಿಸುವೆ...ಹರೇ ಶ್ರೀನಿವಾಸ🙏

  • @prasannakumaramg6810
    @prasannakumaramg6810 4 года назад +10

    Day one ಇಂದ ಪ್ರವಚನ ಕೇಳುತ್ತಾ ಬಂದೆ ಈ ಪ್ರವನದ ಮದ್ಯ ಭಾಗದಲ್ಲಿ ನೀವು 12.30 ಗೆ ಪ್ರವಚನ ಮುಗಿಸಬೇಕು ಅಂದರಲ್ಲ ನನಗೆ ನಿಜವಾಗ್ಲೂ ತುಂಬಾ ಬೇಸರ ಆಯ್ತು ಗುರುಗಳೇ.. ಹೀಗೆ ಮುಖ್ಯ ಪ್ರಾಣನ ಬಗ್ಗೆ ಹೇಳುತಾಯಿರಿ, ನಿಮ್ಮ ಬಾಯಲ್ಲಿ ತುಂಬಾ ಚೆನ್ನಾಗಿ ಹೇಳೆಸುತಾ ಇದ್ದಾನೆ ಆ ಭಗವಂತ, ನಿಮ್ಮ ಮೂಲಕ ಆ ಜಗದೋದ್ಧಾರಕನ ಬಗ್ಗೆ ನಮಗೆ ಶ್ರಾವಣ ಮಾಡಿಸಿದ್ದೀರಿ. ಭಗವಂತನಲ್ಲಿ ನಮ್ಮ ಇರುವಿಕೆಯ ಜ್ಞಾನವನ್ನು ತಿಳಿಸಿದ್ದೀರಿ,..... 🙏🙏🙏

    • @krishnamurthypv7662
      @krishnamurthypv7662 3 года назад

      Nimmadu Bahamas thiluvalikeya Pravachana. Kelàlikke Aapyayamanavagidhe. Nimage Ananantha Namaskragalu.

  • @jayaprakashr799
    @jayaprakashr799 2 года назад +2

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @geethabk4307
    @geethabk4307 5 лет назад +26

    ಶ್ರೀ ಬ್ರಹ್ಮಣ್ಯಚಾರ್ ಅವರ ಪ್ರವಚನಗಳು ತುಂಬಾ ತುಂಬಾ ಚೆನ್ನಾಗಿರುತ್ತವೆ.ನಾನು ಅವರ ಪ್ರವಚನ ಗಳನ್ನು ಕೇಳದ ದಿನವಿಲ್ಲ.ಧನ್ಯೋಸ್ಮಿ,🙏🌹🙏

  • @ajjiyakavitegalu5605
    @ajjiyakavitegalu5605 8 дней назад

    Om🙏ಶ್ರೀ ಮದ್ವ ಗುರು ರಾಜ ಯ ತೆ ನಮಃ 🙏🙏🙏

  • @sandhyasrivatsa9201
    @sandhyasrivatsa9201 Год назад

    🙏🙏🙏ಶ್ರೀ ಲಕ್ಷ್ಮಿ ನಾರಸಿಂಹಯ ನಮಃ ಶ್ರೀ 🙏🙏🙏

  • @prabhakargumaste5551
    @prabhakargumaste5551 2 года назад +10

    ಶ್ರೀ ಗುರುಭ್ಯೋ ನಮಃ ಗುರುಗಳಿಗೆ ನನ್ನ ಅನಂತ ನಮಸ್ಕಾರಗಳು ನಿಮ್ಮ ಪ್ರವಚನ ಎಸ್ಟು ಕೇಳಿದರೂ ಕೇಳಬೇಕೆಂಬ ಆಸೆ ಆಗುತ್ತದೆ ನಿಮಗೆ ನನ್ನ ಅನಂತ ವಂದನೆಗಳು
    🙏🙏🙏🙏🙏

  • @sandhyasrivatsa9201
    @sandhyasrivatsa9201 Год назад

    🙏🙏🙏ಶ್ರೀ ಮನ್ ಮುಲ ರಾಮೆ ವಿಜಯತೇ ಶ್ರೀ 🙏🙏🙏

  • @indusundaresh182
    @indusundaresh182 2 года назад +3

    ಶ್ರೀ ಗುರುಭ್ಯೋನಮಃ. ಕೃಷ್ಣನ ಕಥೆ ತುಂಬಾ ಚನ್ನಾಗಿದೆ. ತುಂಬಾ ಮನೋಜ್ಞವಾಗಿ ಹೇಳುತೀರಿ ಗುರುಗಳಿಗೆ ಅನಂತ ನಮಸ್ಕಾರಗಳು 🙏🙏

  • @vijayakumarbiligi4925
    @vijayakumarbiligi4925 2 месяца назад

    ಶ್ರೀ ನಾರದ ವಂದ್ಯ ವಿಠಲ
    ವೈಷ್ಣವ ಬ್ರಾಹ್ಮಣ ಆಚಾರ್ಯ ಗುರು ದೇವ ನಿಮಗೆ ಅನಂತ ನಮಸ್ಕಾರಗಳು ಸ್ವಾಮಿ

  • @yashodahv4862
    @yashodahv4862 3 года назад +1

    Bramanyachar pravachana is too good somany thanks to vijayamadhva sangha

    • @yashodahv4862
      @yashodahv4862 3 года назад +1

      Please upload sri ramakatha manjari from sri bramanyachar ya girugalu

  • @vasanthachar9537
    @vasanthachar9537 3 месяца назад

    ಶ್ರೀ ಗುರುಭ್ಯೋ ನಮಃ

  • @user-bb9lm5zp4n
    @user-bb9lm5zp4n 2 месяца назад

    🙏🚩ಹರೇ ಕೃಷ್ಣ ಹರೇ ರಾಮ 🚩🙏

  • @anupamakandukuri5877
    @anupamakandukuri5877 Месяц назад

    ಅದ್ಭುತವಾದ ಪ್ರವಚನ 🎉ಆಚಾರ್ಯರಿಗೆ ನಮಸ್ಕಾರಗಳು🙏🙏🙏

  • @sujathalakshman9035
    @sujathalakshman9035 6 месяцев назад

    Very nice pravachana.dhanyosmi.

  • @padmavathymadhavarao8402
    @padmavathymadhavarao8402 2 года назад +1

    ನಿಮ್ಮ ಪ್ರವಚನ ಕೇಳಲು ಬಹಳ ಸಂತೋಷವಾಗುತ್ತದೆ. ನಮಸ್ಕಾರ. ಪರಮಾತ್ಮನ ಸ್ಮರಣೆ ಮಾಡಲು ನಿಮ್ಮ ಪ್ರವಚನ ಪ್ರೇರಣೆ. ಧನ್ಯವಾದಗಳು.

  • @sunandamurthy724
    @sunandamurthy724 2 года назад +1

    ಆಚಾರ್ಯರಿಗೆ ಶಿರ ಸಾಷ್ಟಾಂಗ ಪ್ರಣಾಮಗಳು 🙏🏻🙏🏻🙏🏻

  • @siddeshb8250
    @siddeshb8250 4 месяца назад

    ಜೈ ಶ್ರೀ ರಾಮ ಕೃಷ್ಣ ಕೃಷ್ಣ ಕೃಪಾ

  • @harinakshashetty8594
    @harinakshashetty8594 Год назад

    Sri Gurubhyo namaha 🙏🌹🕉️🌹🙏

  • @sumathikulkarni8645
    @sumathikulkarni8645 9 месяцев назад

    Very very nice pravachan...
    Thanks to Acharyaru.
    Thanks for sharing the video.

  • @ravikirans9739
    @ravikirans9739 7 месяцев назад

    ಅದ್ಭುತವಾದ ಪ್ರವಚನ ಗುರುಗಳೇ 🙏
    ವರುಷಕ್ಕೊಮ್ಮೆ ನಾನು ಈ ಪ್ರವಚನ ಕೇಳುತ್ತೇನೆ 🙏
    ಪ್ರತಿಸಲ ಕೇಳುವಾಗಲೂ ಏನೋ ಒಂದು ಹೊಸತನ 🙏
    ಧನ್ಯೋಸ್ಮಿ 🙏
    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏
    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏

  • @yashodahv4862
    @yashodahv4862 2 года назад +1

    We are very great full to Sri bramanyacharya gurugalau and vijayamadva sangha

  • @radheshchandhan719
    @radheshchandhan719 Год назад

    Gurugalige vandanegalu 🙏🏻🙏🏻🙏🏻🙏🏻💐💐💐

  • @gunavathin2857
    @gunavathin2857 2 года назад

    Bramhanyachar avara pravachana thumba chennagirutthe.nanu Prathi divasa Kelu thene.

  • @lalithahp4818
    @lalithahp4818 4 месяца назад

    🌹🙏🙏om namobagavathe vasu devaya

  • @keertik5127
    @keertik5127 5 лет назад +9

    Tq for videos......I m very big fan of brahmanyachar guruji

  • @mangalatn6592
    @mangalatn6592 4 года назад +10

    What a nice pravachana we are so grateful to listen please allpravachanas by this seemingly Sri brhnyachar god bless you please forward all pravachana by swami brahmanyachar very beautiful explaination

    • @adobe1238
      @adobe1238 3 года назад +1

      ...
      ..
      .
      m
      my

    • @bombayparamesh9611
      @bombayparamesh9611 2 года назад +1

      Thumba chanagide.... yavaglu keltha irthivi....

    • @ushabai8088
      @ushabai8088 7 месяцев назад

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😢😊😂😅❤😅😊🎉😊😢😊😮🎉😊😊

    • @shlokhavaldar2363
      @shlokhavaldar2363 4 месяца назад

      Pp

  • @maha-cx1rd
    @maha-cx1rd 10 месяцев назад

    Nanna manasega gurave, proshtapadi bhagavata thammalli keli dhanyanade. Anantakoti namaskaragalu

  • @hanumantharajum8122
    @hanumantharajum8122 3 года назад +2

    ಗರುಗಳಿಗೆ ನಮನಗಳು

    • @shreenivastupsakri3048
      @shreenivastupsakri3048 2 месяца назад

      Pujaya guru Satya atma Guru gala padake anant koti koti namaskargalu today samarpane TUPSAKRi Sreenivas family 🆗🆗 7:53

  • @sandhyasrivatsa9201
    @sandhyasrivatsa9201 Год назад

    🙏🙏🙏ಶ್ರೀ ಕೃಷ್ಣಯ ನಮಃ ಶ್ರೀ ರಾಮ ಜೈ ಜೈ ರಾಮ ಶ್ರೀ ರಾಘವೇಂದ್ರಯ ನಮಃ ಶ್ರೀ 🙏🙏🙏

  • @annapoojary977
    @annapoojary977 Год назад

    Om namo Narayan

  • @lekhanr7886
    @lekhanr7886 Год назад +1

    🙏🙏🙏🙏🙏

  • @kalpanat109
    @kalpanat109 2 года назад +1

    🙏🙏🙏🙏🙏🙏🙏

  • @suma0473
    @suma0473 5 лет назад +13

    Best in the universe

  • @nanditalalita7560
    @nanditalalita7560 2 года назад +1

    Very beauiful katha , narrative, i can listen all day... dhanyavadagalu...

  • @rajeeviputhran4580
    @rajeeviputhran4580 3 года назад +2

    Jai Shree Krishna🙏🙏🙏🙏🙏

  • @shreenivastupsakri3048
    @shreenivastupsakri3048 2 месяца назад

    Thanks for Tupsakri Sreenivas family 🆗 14:53

  • @sannegowsasannegowdabg9844
    @sannegowsasannegowdabg9844 5 лет назад +3

    ,, Om Namo bhagavate Vasudevaya

  • @indiraprabhu6243
    @indiraprabhu6243 5 лет назад +4

    ತುಂಬಾ ತುಂಬಾ ಚೆನ್ನಾಗಿದೆ

  • @shanthalakshmi713
    @shanthalakshmi713 3 года назад +6

    Thank you very much for this wonderful opportunity given. ನಿಮ್ಮ ಮಾತುಗಳು ನಿಜಕ್ಕೂ ತುಂಬಾ ತುಂಬಾ ಧನ್ಯತೆ ಮೂಡಿಸುತ್ತಿದೆ, ಕೃಷ್ಣನ ಬಗ್ಗೆ ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎಂಬ ಆಸೆ ಆಗುತ್ತದೆ, ಅದ್ರಲ್ಲೂ ನಿಮ್ಮ ಉಪನ್ಯಾಸ ತುಂಬಾ ತುಂಬಾ ಇಷ್ಟ. ನಿಮ್ಮ ಚರಣಗಳಿಗೆ ನನ್ನ ಭಕ್ತಿಪೂರ್ವಕ ನಮಸ್ಕಾರಗಳು.🙏🙏🙏

  • @maha-cx1rd
    @maha-cx1rd 10 месяцев назад

    Lord krishna's blessings and delight is evident at 1:34:30

  • @shreenivastupsakri3048
    @shreenivastupsakri3048 2 месяца назад

    To you and vedanga vagishtupsakri family Pune me

  • @deepusri4581
    @deepusri4581 3 года назад +6

    🙏🌹 1.34 minutes!!
    Truly Blessed 🌹🙏

  • @chandrahasa4504
    @chandrahasa4504 2 года назад +1

    ಅತ್ಯುತ್ತಮವಾದ ಉಪನ್ಯಾಸ

  • @narayanrao5375
    @narayanrao5375 2 года назад

    J. Belary. Namonamaha.

  • @venkateshmn7372
    @venkateshmn7372 3 года назад +1

    ಶ್ರೀ ಕೃಷ್ಣಾರ್ಪಣಮಸ್ತು

  • @nandabhide9906
    @nandabhide9906 Год назад

    ಸುಂದರ ವಿವರಣೆ.ಎನು ವಿವರಣೆ.ಅದ್ಭುತ.ಮತ್ತು ಮತ್ತು ಕೇಲಿಸಬೆಕೆಂದು ಮನಸ್ಸು ಬಯಸುತ್ತಿದೆ.

  • @shubhakateel3438
    @shubhakateel3438 Год назад

    ಕೃಷ್ಣಂ ವಂದೇ ಜಗದ್ಗುರು ಮ್

  • @annapoojary977
    @annapoojary977 Год назад

    Very Very nice

  • @mukthi.vshetty7327
    @mukthi.vshetty7327 9 дней назад

    🙏🙏

  • @annapoojary977
    @annapoojary977 2 года назад +1

    🙏🙏🙏🙏🙏 Hari om

  • @anjanabj6083
    @anjanabj6083 5 лет назад +5

    ತುಂಬಾಸ್ವಾರಸ್ಯವಾಗಿದೆ ಆಚಾರ್ಯ ರಿಗೆಹೃತ್ಪೂರ್ವಕ ನಮಸ್ಕಾರ ಗಳು

  • @HLBhat-uk1df
    @HLBhat-uk1df 3 года назад +1

    Sri Krishna ya namaha🙏

  • @annapoojary977
    @annapoojary977 Год назад

    🙏🙏🙏🙏🙏🙏

  • @pushpaudupa15
    @pushpaudupa15 4 месяца назад

    🙏🙏🙏

  • @samplayz4190
    @samplayz4190 2 года назад

    subah

  • @user-rb8bu8fx7j
    @user-rb8bu8fx7j 5 месяцев назад

    Very nice

  • @vasanthrai1169
    @vasanthrai1169 2 года назад

    Gurugalige dhanyavadagalu 🙏

  • @padmakshishanthinivasa
    @padmakshishanthinivasa 6 месяцев назад

    Super 👌🙏🙏

  • @KPremaPRao
    @KPremaPRao 2 года назад

    🙏🙏🙏👌👌👌

  • @anandkatageri9848
    @anandkatageri9848 10 месяцев назад

    Guru gale acharya re devar svarup nimna nalage mela saraswati kutiddare tumba tumba tumba tumba chand heluttiri estu keli daru ennu ennu kelabeku ani sutte entha h pandit ya danyosmi nimna padke koti koti namaskar galu

  • @sooriam6995
    @sooriam6995 5 лет назад +2

    ಚೆನ್ನಾಗಿದೆ...

  • @padmagudi7665
    @padmagudi7665 2 года назад

    Gurubhyonamaha🙏🙏🙏

  • @chinnammapatil5865
    @chinnammapatil5865 2 года назад

    Mansella snanawathu swmiji

  • @sunandakg8381
    @sunandakg8381 3 года назад

    Sri Krishnaya namaha 🙏🏼🙏🏼🙏🏼🙏🏼🙏🏼

    • @sunandakg8381
      @sunandakg8381 3 года назад

      Om🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @sunandakg8381
      @sunandakg8381 3 года назад

      Om🙏🏼🙏🏼🙏🏼🙏🏼🙏🏼

  • @sujathaskotari8218
    @sujathaskotari8218 Год назад

    ,🙏🙏🙏🙏🙏

  • @karanamsrinivasulu1032
    @karanamsrinivasulu1032 2 года назад

    Jai sri krishna 🙏🙏🙏

  • @jayalakshmihalvi8615
    @jayalakshmihalvi8615 2 года назад +1

    🙏🙏🙏🙏🙏🙏🏼🙏🙏🙏🙏🙏🙏🙏🙏

  • @savitasuvarna435
    @savitasuvarna435 3 года назад

    🙏 namasakar nimage guruji

  • @govindanarayana6532
    @govindanarayana6532 3 года назад +4

    I bow my head for your devine pravachana

  • @rajamanikarur8537
    @rajamanikarur8537 5 лет назад +3

    ఓం శ్రీ గురు భ్యోనమః 🙏🙏🙏

  • @b.s.rekharaju149
    @b.s.rekharaju149 3 года назад

    Guruji anantha namaskara gallu 🙏🙏🙏

  • @satyapriya117
    @satyapriya117 Год назад +2

    ಮಾದ್ವ ಸಂಘದ ಎಲ್ಲಾ ಸದಸ್ಯರಿಗೂ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು 🙏🙏🙏

  • @sainathaivale5993
    @sainathaivale5993 4 года назад

    Hare Krishna

  • @annapoojary977
    @annapoojary977 2 года назад

    Hari om

  • @thewhitelightning990
    @thewhitelightning990 5 лет назад +2

    Super

  • @ksudha7966
    @ksudha7966 5 лет назад +2

    🙏🙏🙇🙇

  • @susheelabai4506
    @susheelabai4506 2 года назад

    🙏🏻🙏🏻🙏🏻🙏🏻🌿🌿🌿🌿🌿

  • @veenashenoy8960
    @veenashenoy8960 5 лет назад +4

    I am Blessed

  • @rupac142
    @rupac142 5 лет назад +2

    Krishnaninda hoovina Prasada, dhanyosmi,🙏🙏🙏

  • @keshavam410
    @keshavam410 Год назад

    🙌🙌🙌🙏

  • @mamatharani7975
    @mamatharani7975 2 года назад

    🙏🙏🙏🙏🙏💐

  • @nandabhide9906
    @nandabhide9906 Год назад +1

    ಪೂಜ್ಯರೆ ಪ್ರಣಾಮಗಲು.ಮನಸ್ಸಿಗೆ ತಟ್ಟುವ ವಿವರಣೆ.ಧನ್ಯ ಗುರೂಜಿ.🙏🙏🙏🙏🙏🙏🙏🙏🙏

  • @user-nc6nm1ww5n
    @user-nc6nm1ww5n 3 года назад

    👏👏👏

  • @govindanarayana6532
    @govindanarayana6532 3 года назад

    I bow head

  • @srinivasannv1145
    @srinivasannv1145 3 года назад +1

    Is there day 17

  • @aratijoshi2673
    @aratijoshi2673 2 года назад

    Ebar program yavaga elliyadaru tilsbeku

  • @satyapriya117
    @satyapriya117 Год назад +1

    ನಮ್ಮ ಜನ್ಮ ಧನ್ಯ ಧನ್ಯ ಧನ್ಯ
    ಧನ್ಯೋಸ್ಮಿ ಗುರುಗಳೇ 🙏🙏🙏

  • @vigneshprabhu9152
    @vigneshprabhu9152 5 лет назад +3

    Guruji 13 Adaya nanage baralilla

  • @AANIPRABHA
    @AANIPRABHA 5 лет назад

    ಅದ್ಭುತವಾದ ವ್ಯಾಖ್ಯಾನ🙏

  • @ganapathispete8263
    @ganapathispete8263 Год назад

    🙏🙏🙏🙏🙏

  • @venugopalaruna3756
    @venugopalaruna3756 2 года назад

    🙏🙏🙏

  • @padmagudi7665
    @padmagudi7665 2 года назад

    Gurubhyonamaha🙏🙏🙏

  • @taurus5968
    @taurus5968 2 года назад

    🙏

  • @padmashreepranesh3814
    @padmashreepranesh3814 5 лет назад

    Super

  • @annapoojary977
    @annapoojary977 2 года назад

    🙏🙏🙏🙏🙏

  • @annapoojary977
    @annapoojary977 2 года назад

    🙏🙏🙏🙏🙏

  • @annapoojary977
    @annapoojary977 2 года назад

    🙏🙏🙏🙏🙏

  • @annapoojary977
    @annapoojary977 2 года назад

    🙏🙏🙏🙏🙏

  • @geetamurthy6801
    @geetamurthy6801 3 года назад +2

    🙏🙏🙏