ಹಾರ್ಟ್ 😭ಟಚ್ಚಿಗ್ ಅಣ್ಣಾ ಅವ್ವ ಅಂದ್ರೆ ಜೀವಾ ಜೀವಾ ಅಂದ್ರೆ ಅವ್ವ.. ಯಾರೂ ಕೂಡ ಗಾಡಿ ದಿಮಾಕ್ಲೇ ಗಾಡಿ ಓಡಿಸಬಾರದು... ಇದೇತರ ಎಲರಿಗೂ ಹಾಗುತ್ತೆ... ಅಣ್ಣಾ ಒಳ್ಳೆ ಸೂಚನೆ... I love you ಅಮ್ಮ... 🥰
ಮಲ್ಲು, ವಿಶಾಲ್, ಆನಂದ್ ಮತ್ತು ಶಂಕರ್, ಹಾಗು ರೇಖಾ ದಾಸ್ ಮೇಡಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಈ ಕಿರು ಚಿತ್ರ. ಹಾಸ್ಯ ವ್ಯಂಗ್ಯ ಮತ್ತು ಭಾವನಾತ್ಮಕ ಸೀನ್ ಗಳಿಂದ ಕೂಡಿದೆ. ಒಳ್ಳೆದಾಗ್ಲಿ 😊👍🏻
❤Good message ಸದಾ ಎಲ್ಲರನ್ನೂ ನಗಿಸುವ ಮಲ್ಲು ಅಣ್ಣ ಕಣ್ಣೀರು ಹಾಕುವ ಮುಖಾಂತರ ಈ ವಿಡಿಯೋದಲ್ಲಿ ಒಂದು ಒಳ್ಳೆಯ ಸಂದೇಶ ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಲ್ಲರ ಮನ ಮುಟ್ಟುವಂತ ವಿಡಿಯೋ super acting ಮಲ್ಲು ಅಣ್ಣ and ರೇಖಾದಾಸ್ ಮೇಡಮ್ super ❣🤝👍
ತುಂಬಾ ಚೆನ್ನಾಗಿ ಮಾಡಿದ್ದೀರಿ ತಾಯಿ ಪ್ರೀತಿ ಎಂದೆಂದಿಗೂ ತಮ್ಮ ಮಕ್ಕಳ ಮೇಲೆ ಹೀಗೆ ಇರುತ್ತದೆ ಮಲ್ಲು ಅಣ್ಣಾ ಹಾಗೂ ಆಲ್ ಫ್ರೆಂಡ್ಸ್ ತುಂಬಾ ನೀಟಾಗಿ ಕಥೆ ರೆಡಿ ಮಾಡಿ ಎಲ್ಲ ಜನಕ್ಕೆ ಒಂದು ಮೆಸೇಜ್ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ❤️❤️❤️❤️❤️
ತಾಯಿಯ ಪ್ರೀತಿಯ ಬಗ್ಗೆ ಈ ಸ್ಟೋರಿ ಮಾಡಿದಕ್ಕೆ ಧನ್ಶವಾದಗಳು ಮಲ್ಲು ಮತ್ತು ಶಂಕರ ಆನಂದ ಅಣ್ಣಾಗೆ ಧನ್ಶವಾದಗಳು ಎಲ್ಲಾ ಪಾತ್ರಗಳು ನೈಜವಾಗಿ ಮೂಡಿ ಬಂದಿವೆ ಎಲ್ಲ ಕಲಾವಿದರಿಗೂ ಧನ್ಶವಾದಗಳು
ಸೂಪರ್ ರೇಖಾ ಮೇಡಂ ಅಭಿನಯ ಅದ್ಭುತ ಮಲ್ಲಣ್ಣ ಈ ಒಂದು ವಿಡಿಯೋ ಮೂಲಕ ಇಂದಿನ ಮಕ್ಕಳಿಗೆ ಎಚ್ಡಿರಿಕೆ ಸಂದೇಶವನ್ನು ತಿಳಿಸಿದ್ದಾರೆ ಬಹಳ ಚೆನ್ನಾಗಿ ಅಭಿನಯ ಮಾಡಿದ್ದೀರಿ ತುಂಬು ಹೃದಯದ ಅಭಿನಂದನೆಗಳು
Congratulations to all team boys ...Vishal always select only villan part...your attitude is awasome...mallu, Shankar, Anand you tooo be good.....keep it up....
first time ನಿಮ್ಮ video ತುಂಬಾ ಅಂದರೆ ತುಂಬಾ emotion ಮಾಡಿತು.... ನಿಜವಾಗಲೂ ತುಂಬಾ ಚೆನ್ನಾಗಿದೆ.. ಕಣ್ಣಿನ ಜೊತೆ ಮನಸು ಕೂಡ ತುಂಬಿ ಬಂತು 🙏........ ನಿಮ್ಮ ಸಾರ್ಥಕತೆ ಕಣ್ತಾ ಇದೆ ಈಗೀಗ 👍..... ನಿಜವಾಗಲೂ ನಾನು ನನ್ನ ತಾಯಿ ಅಷ್ಟೇ ಮನೇಲಿ, ನಿಮ್ಮ video ಅವರಿಗೆ ತೋರಿಸಿ ಖುಷಿ ಪಡಿಸ್ತಿದ್ದೆ, ಇವತ್ತು ತಡಿಲಿಲ್ಲ ತುಂಬಾ ಭಾವನಾತ್ಮಕವಾಗಿ ಸೆಳೆದು ಬಿಟ್ರಿ.. love you brothers ❤️.. Miss you so much.........!!
ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಮಲ್ಲು ಸರ್, ಇಡೀ ನಿಮ್ಮ ತಂಡಕ್ಕೆ ಧನ್ಯವಾದಗಳು, ಇನ್ನು ಹೆಚ್ಚು-ಹೆಚ್ಚು ಈ ರೀತಿ ವಿಡಿಯೋಗಳನ್ನು ಸಮಾಜಕ್ಕೆ ಕೊಡಬೇಕು, ಇಂತಿ ನಿಮ್ಮ ಪ್ರೀತಿಯ ಅಭಿಮಾನಿ ರವಿ
Really grt team.... We need to give huge respect to Rekhaa madam.. Because rekha madam done acting with big stars...u all are lucky..So salute to all team members...
ಪ್ರತಿಯೊಬ್ಬರ ಕಣ್ಣಲಿ ನೀರು ಬರೋ ಮೆಸೇಜ್ ಇದೆ ಸೂಪರ್ bro ❤️❤️
Nijja bro amma is great
@@baddiraaiyanna5255 dsftgt am
Pl90
@@suresh.bholebhole1536 99
Sddff❤🎉dcdfdtro6j😅
ಹಾರ್ಟ್ 😭ಟಚ್ಚಿಗ್ ಅಣ್ಣಾ ಅವ್ವ ಅಂದ್ರೆ ಜೀವಾ ಜೀವಾ ಅಂದ್ರೆ ಅವ್ವ.. ಯಾರೂ ಕೂಡ ಗಾಡಿ ದಿಮಾಕ್ಲೇ ಗಾಡಿ ಓಡಿಸಬಾರದು... ಇದೇತರ ಎಲರಿಗೂ ಹಾಗುತ್ತೆ... ಅಣ್ಣಾ ಒಳ್ಳೆ ಸೂಚನೆ... I love you ಅಮ್ಮ... 🥰
Aaaaaaaaaaa
If..
The in in
ವಿಡಿಯೋದಲ್ಲಿ ತುಂಬಾ ಒಳ್ಳೆ ಮೆಸೇಜ್ ಇಟ್ಟಿದ್ದೀರಾ ಮಲ್ಲಣ್ಣ ಆಲ್ ದ ಬೆಸ್ಟ್ ಮಲ್ಲು ಜಮಖಂಡಿ ಟೀಮ್
Awesome information to society
💥💥💥💥💥💥😔😔😔✨✨✨✨✨✨✨🎂👌👌👌
Super teem
000ಪ@@sandeeppatilcmsandy5842
😂
ಒಳ್ಳೆಯ ಸಂದೇಶ ರೇಖಾ ಮೇಡಮ್ ಮತ್ತು ಮಲ್ಲು ಅಣ್ಣ ಟೀಮ್... ಅಮ್ಮನ ಪ್ರೀತಿಗೆ ಯಾವಾಗಲೂ ಕೊನೆ ಇಲ್ಲ...🙏
Rarara.vijapur
ಒಳ್ಳೇ ಸಂದೇಶ ಸಾರುವ ಚಿತ್ರ ಹಾಗೂ ಯುವಕರ ತಪ್ಪು ತಿದ್ದವು ಕಥೆ ಆಗಿದೆ ಸೂಪರ್ ಮಲ್ಲು ಅಣ್ಣಾ ಅಂಡ್ ತಂಡ ದವೂರು 👏🎉🙏
ಈಗಿನ ಯುವಕರಿಗೆ ಒಳ್ಳೆಯ ಸಂದೇಶ
Supper malu anna
Love you amma 🥰🙏
Hi
Super malu bro 😇
ಒಳ್ಳೆ ಸಂದೇಶ ದ ಕಿರು ಮೂವಿ ❤ ಹಾಗು ಯುವಕರಿಗೆ ತಪ್ಪು ತಿದ್ದಿವ ಕಥೆ ಇದು ಸೂಪರ್ ಮಲ್ಲು ಸರ್ ಅಂಡ್ ಟೀಮ್ ಗೆ 🙏🙏
Good message for youngstars super mallu bro rekadasa mam acting super👍👍
ಅಣ್ಣ ಸುಪರ 👌 ತಾಯಿ ಪ್ರಿತಿ ಹೆಚ್ಚು ಅಣ್ಣ 🙏
ಹಾಯ್ ಮಲ್ಲು ಧಾರವಾಡ ದಿಂದ,ನಾವು,ಒಳ್ಳೆಯ ದಾಗಲಿ ನಿಮ್ಮ ತಂಡಕ್ಕೆ🌹🌹🌹🌹🌹💐💐💐💐💐🌹❤❤
Hu
♥️😭❣️💚💜🤎🤍💘♥️❤️🩹😭🤣😂💔🖤😁😆😄😀😃😃😄😁😆😆😅😆😆😆😆😆😆
ರೇಖಾ ದಾಸ ಅವರ ಆಕ್ಟಿಂಗ್ ಸೂಪರ್
🙏,,,,,,,,,,,,,, 😭,,,,,,,, ಸೂಪರ್ ಮಲ್ಲು ಅಣ್ಣ ತಾಯಿ ಪ್ರೀತಿ ತುಂಬಾ ದೊಡ್ಡದು ಅಣ್ಣ,,,,,,, 🙏
@arj ಪಸಸರೂಾ ಮನ ಕಲೆ💕.
ೌ
ಷೌಚ.
ೌಕ
ಮ೯ಹ೯೯ಹೂ೯೮
@Gumma p
@@mudakappak8182fu fu
Hi Rd Charlotte😮😮😮
ಬ್ರದರ್ ಈ ತರ ಮಾಜಿ ಕಲಾವಿದರಿಗೆ ಅವಕಾಶ ಕೊಡಿ. 🙏
ಸಮಾಜಕ್ಕೆ ತಂದೆ ಮತ್ತು ತಾಯಿ ಮಗನ ಕಾಳಜಿ ಆ ಮಗನ ಆ ತಂದೆ ತಾಯಿಗೆ ಅತಿ ಆದರ ಅದರ ಪರಿಣಾಮ ಹೇಗೆ ಇರುತ್ತದೆ ಎಂಬುದು ಈ ಚಲನಚಿತ್ರ ತುಂಬಾ ಚೆನ್ನಾಗಿದೆ🤗
ಮಲ್ಲು ಅಣ್ಣಾ ಕಣ್ಣಗ ನೀರ್ ಬಂತ 😭😭😭😭😭😭😭 ಎಲ್ಲರಿಗೂ ಒಂದು ಒಳ್ಳೆ ಮೆಸೇಜ್. ಕೊಟ್ರಿ ಮಲ್ಲು ಜಮಖಂಡಿ ಟೀಮ್. All the best 💐💐😭
😊😊😊😊😊😊😊😊😊😊😊😊😊😊
😍ಪ್ರತಿ ಯೋಬರಿಗು ತಾಯಿ ಪ್ರೀತಿ ಎಂತದೂ ಅಂತ ಗೊತ್ತಾಗುತ್ತೆ ಅಣ್ಣಾ🙏🙏🙏ಸೂಪರ್ ಅಣ್ಣಾಯ್ಯ. 😍😘
♥️👍👌💐ಮಲ್ಲು ಅಣ್ಣ ಈ ವಿಡಿಯೋದಲ್ಲಿ ಒಳ್ಳೆ ಮೆಸೇಜ್ ಇದೆ ALL THE BEST YOUR TEAM👍👌💐♥️
ಮಲ್ಲು, ವಿಶಾಲ್, ಆನಂದ್ ಮತ್ತು ಶಂಕರ್, ಹಾಗು ರೇಖಾ ದಾಸ್ ಮೇಡಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಈ ಕಿರು ಚಿತ್ರ. ಹಾಸ್ಯ ವ್ಯಂಗ್ಯ ಮತ್ತು ಭಾವನಾತ್ಮಕ ಸೀನ್ ಗಳಿಂದ ಕೂಡಿದೆ. ಒಳ್ಳೆದಾಗ್ಲಿ 😊👍🏻
ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಟ್ಟಿದ್ದೀರಿ ಅಣ್ಣ ನಿಮಗೆ ತುಂಬು ಹೃದಯದ ಧನ್ಯವಾದಗಳು
Doroeun
❤Good message ಸದಾ ಎಲ್ಲರನ್ನೂ ನಗಿಸುವ ಮಲ್ಲು ಅಣ್ಣ ಕಣ್ಣೀರು ಹಾಕುವ ಮುಖಾಂತರ ಈ ವಿಡಿಯೋದಲ್ಲಿ ಒಂದು ಒಳ್ಳೆಯ ಸಂದೇಶ ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಲ್ಲರ ಮನ ಮುಟ್ಟುವಂತ ವಿಡಿಯೋ super acting ಮಲ್ಲು ಅಣ್ಣ and ರೇಖಾದಾಸ್ ಮೇಡಮ್ super ❣🤝👍
Gi9yjfyjurdse8l
🥰🙂
Uikhihubvihonj
ನಿಜ ಹೇಳ್ಬೇಕಂದ್ರೆ ಸೂಪರ್ ಎಷ್ಟೋ ವಿಡಿಯೋ ಮಾಡಿದ್ರೋ ಇದರ ಇಂದೆನೆ ಸಮಾಜಕ್ಕೆ ಒಳ್ಳೆ ಮೆಸ್ಸೇಜ್ ಕೊಟ್ಟಿದಿರಾ ನಿಮಗೂ ನಿಮ್ಮ ಟೀಮ್ಗು ಧನ್ಯವಾದಗಳು
Such a outstandig high voltage emotional 👌👌👌👌superb no more words
Superb Mind blowing fantastic and Fabulous 👌👏 Best video ever Anna jaan's😘😘🤗🤗
Super bro😍......Mallu bro is a real legend
Good message for modern youngest generation...... Super brother...
ಅದ್ಭುತ ಮೆಸೇಜ್ 🙏🙏ತಾಯಿ ಪ್ರೀತಿ ಶಾಶ್ವತ ❤❤
ಈ ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿ ಜೀವ ಎಂದರೆ ಅದು ತಾಯಿ ಮಾತ್ರ😭😭😭
Yes miss you lot maa😭😭
Story is good broo.
ಹೃದಯಕ್ಕೆ ಮುಟ್ಟುವಂತ ಒಳ್ಳೆ ಸಂದೇಶವನ್ನು ಸಮಾಜಕ್ಕೆ ತಿಳ್ಸಿದೀರಾ..
Thank you.. soo mucha holl team.. 🌹
Mallu bhai ur team acting was super....🙏🙏
Heart touching 💓mother sentiment🥺🥺 bro Nice 😍🥰✌🏻👍🏻🙏🏻🙏🏻
ಇಂತಹ ಒಂದು ಒಳ್ಳೆಯ ಚಿತ್ರ ಪ್ರದರ್ಶನ ಮಾಡಿದ ನಿಮಗೆಲ್ಲ ಧನ್ಯವಾದಗಳು♥️💫
,
Mallu is real legend ❤💛🔥😍 Rekha mam is ultimate acting 💛❤💛❤💛😍😍😍😍
hi uta ayta medam
Amit 5555
Maulana ninama number wood
@@ramalingagubachi940 uhhrh4hhr
All videos good massage and full entertainment... 💐❤️👌🏻✨
ಮಹಾರಾಷ್ಟ್ರದಿಂದ ಮಲ್ಲು ಅಣ್ಣ ಅಭಿಮಾನಿ..♥️♥️♥️
Rekadas acting super😍 super😄
Supar.mallu
Mallu Anna supper vedio.its helps to society... continue carrying.i like your all vedio s .... from ಗುಮ್ಮಟ ನಗರಿ ವಿಜಯಪುರ.... All the best
Ab tk apne jitne video banaye usmese sab se best video hai ye
Dil ko chu gaya❤️🥺
ಒಂದು ಒಳ್ಳೆಯ ಸಂದೇಶದ ಜೊತೆಗೆ ಸುಗಮವಾಗಿ ಮೂಡಿ ಬಂದ ಚಿತ್ರೀಕರಣ. ಎಲ್ಲರದೂ ಆಕ್ಟಿಂಗ್ ಮಾತ್ರ ಬೇರೆ ಲೆವೆಲ್ All the best entairteam Mallu jamkhandi 💥
ತುಂಬಾ ಚೆನ್ನಾಗಿ ಮಾಡಿದ್ದೀರಿ ತಾಯಿ ಪ್ರೀತಿ ಎಂದೆಂದಿಗೂ ತಮ್ಮ ಮಕ್ಕಳ ಮೇಲೆ ಹೀಗೆ ಇರುತ್ತದೆ ಮಲ್ಲು ಅಣ್ಣಾ ಹಾಗೂ ಆಲ್ ಫ್ರೆಂಡ್ಸ್ ತುಂಬಾ ನೀಟಾಗಿ ಕಥೆ ರೆಡಿ ಮಾಡಿ ಎಲ್ಲ ಜನಕ್ಕೆ ಒಂದು ಮೆಸೇಜ್ ನೀಡಿದ್ದಕ್ಕೆ ತುಂಬಾ ಥ್ಯಾಂಕ್ಸ್
❤️❤️❤️❤️❤️
ಸೂಪರ್ ಮಲ್ಲು ಮತ್ತು ಶಂಕ್ ಆನಂದ ವಿಶಾಲ್
Nijaa ri
@@subhasmamadapur7208 ಧನ್ಯವಾದಗಳು
All time favourite mallu jamakhandi tem🔥🔥💯♥♥💫💫👑👑
Mothrr feelings mam..... 😭😭
I m your big fan Mallu jamakandi and team😍
ಎಲ್ಲರಿಗೂ ಧನ್ಯವಾದಗಳು ಈ ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ 🙏
ತಾಯಿಯ ಪ್ರೀತಿಯ ಬಗ್ಗೆ ಈ ಸ್ಟೋರಿ ಮಾಡಿದಕ್ಕೆ ಧನ್ಶವಾದಗಳು ಮಲ್ಲು ಮತ್ತು ಶಂಕರ ಆನಂದ ಅಣ್ಣಾಗೆ ಧನ್ಶವಾದಗಳು ಎಲ್ಲಾ ಪಾತ್ರಗಳು ನೈಜವಾಗಿ ಮೂಡಿ ಬಂದಿವೆ ಎಲ್ಲ ಕಲಾವಿದರಿಗೂ ಧನ್ಶವಾದಗಳು
Hu anna
Super anna
ಇದು ಅಮ್ಮನ ಅತಿಯಾದ ಪ್ರೇಮ,ಮಗನ ಬೇಜವಾಬ್ದಾರಿತನ ಎತ್ತಿ ತೋರಿಸುವ ನೀತಿ ಪಾಠ ಇದ್ದಂತೆ ಇದೇ ಶಂಕರಣ್ಣ.ಈ ತರಹ ಮಗ ಹೇಳಿದಂತೆ ಕುಣಿದರೆ, ಕೊನೆಗೆ ಇಬ್ಬರು ಪಶ್ಚಾತಾಪ ಪಡಬೇಕಾಗುತ್ತದೆ.
Idu story 🥺☹️really
super your all videos and mallu .shankar sir your extradinary talent you can no body match shankar ambiger
Thank u sir🙏
ವಿಡಿಯೋ ಕೊನೆಯಲ್ಲಿ ಕಣ್ಣಲ್ಲಿ ನೀರು ತರಿಸಿ ಬಿಟ್ರಿ.... ಅದ್ಭುತ ಸಂದೇಶ... ಅಮ್ಮನ ಪ್ರೀತಿಗೆ ಕೊನೆಯಿಲ್ಲ... ಗೆಳೆಯರ ದೋಸ್ತಿಗೆ ಸಾವಿಲ್ಲ 🙏🙏
Full ಫಿದಾ ಅಣ್ಣ ಅಳು ಬಂದ್ಬಿಡ್ತು ಸೂಪರ್ ವಿಡಿಯೋ 💯
ಲಾಸ್ಟಿನ್ ಸೀನ್ ಸೂಪರ್ ಅಣ್ಣ 😭❤️❤️
Good massage Brother's..... super
ಅತಿಯಾಗಿ ವೇಗವಾಗಿ ಗಾಡಿ ಚಲಾಯಿಸುವ ಜನರಿಗೆ ಕೆಲವರಿಗೆ ಇದು ಒಂದು ಜೀವನಕ್ಕೆ ಒಂದು ದಾರಿ ಆಗಲಿ .....ಈ ನಿಮ್ಮ ಸಂದೇಶ Love You
ಸೂಪರ್ ರೇಖಾ ಮೇಡಂ ಅಭಿನಯ ಅದ್ಭುತ ಮಲ್ಲಣ್ಣ ಈ ಒಂದು ವಿಡಿಯೋ ಮೂಲಕ ಇಂದಿನ ಮಕ್ಕಳಿಗೆ ಎಚ್ಡಿರಿಕೆ ಸಂದೇಶವನ್ನು ತಿಳಿಸಿದ್ದಾರೆ ಬಹಳ ಚೆನ್ನಾಗಿ ಅಭಿನಯ ಮಾಡಿದ್ದೀರಿ ತುಂಬು ಹೃದಯದ ಅಭಿನಂದನೆಗಳು
Congratulations to all team boys ...Vishal always select only villan part...your attitude is awasome...mallu, Shankar, Anand you tooo be good.....keep it up....
4😅😮😢❤😊
@@SomalingHarijana xhhhdhihhhd🔥🔥🔥🔥🔥🔥🔥🔥🦴🦴🚐🦴🚐🔥🔥🔥🌾🚐🚐🚐🚐🚐🚐🚐🚚🤝💯💯💯💯💯💯
Super mallu Ann and Ananda Ann Shankar Ann 🔥🔥👍👍👍
Thank u
Mother is real hero of every one family and hadsaf off mom♥️♥️♥️
first time ನಿಮ್ಮ video ತುಂಬಾ ಅಂದರೆ ತುಂಬಾ emotion ಮಾಡಿತು.... ನಿಜವಾಗಲೂ ತುಂಬಾ ಚೆನ್ನಾಗಿದೆ..
ಕಣ್ಣಿನ ಜೊತೆ ಮನಸು ಕೂಡ ತುಂಬಿ ಬಂತು 🙏........ ನಿಮ್ಮ ಸಾರ್ಥಕತೆ ಕಣ್ತಾ ಇದೆ ಈಗೀಗ 👍..... ನಿಜವಾಗಲೂ ನಾನು ನನ್ನ ತಾಯಿ ಅಷ್ಟೇ ಮನೇಲಿ, ನಿಮ್ಮ video ಅವರಿಗೆ ತೋರಿಸಿ ಖುಷಿ ಪಡಿಸ್ತಿದ್ದೆ, ಇವತ್ತು ತಡಿಲಿಲ್ಲ ತುಂಬಾ ಭಾವನಾತ್ಮಕವಾಗಿ ಸೆಳೆದು ಬಿಟ್ರಿ..
love you brothers ❤️.. Miss you so much.........!!
pwmpn.dk.jbkd.m.m.dgej.jdpmgmx.ymw.gpm,j.kmge.lmgngmand.dajgn.jangmajg
md.j.djtgngmgof.d.djmjmkmjehdgd.jbn,ngmgngmgmfgd.d.manhp
d.djwtwh.dgmjmjdgdmgmgxjnjmbmdaem.daeanamamamamjm.namangwmjdanjmgna
t😯😆😆😅😇😯😣😉😯😐💃👹👹💃💀💚💛💛💛💔💔💔💛💓💜💜💜💙💗💕💟👍👍👍👍👍👍👍👍👍👍💔💕💚💗💝💘💕💓💜💓💕💛💖💋💛❤💚❤💚
Wonderful message... this thinking is amazing..... Writing
ಸೂಪರ್ ವಿಡಿಯೋ ಮಲ್ಲು ಅಣ್ಣ ನೀವು ನಿಜವಾಗಲೂ ರಿಯಲ್ ಹೀರೋ ಒಳ್ಳೆ ಮೆಸೇಜ್ ಐತಿ ವಿಡಿಯೋದಲ್ಲಿ❤😍🔥🔥
ಸೂಪರ್ ಮಲ್ಲು ಸರ್ ಲವ್ ಯು ಲವ್ ಯು ಲವ್ ಯು
ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಮಲ್ಲು ಸರ್,
ಇಡೀ ನಿಮ್ಮ ತಂಡಕ್ಕೆ ಧನ್ಯವಾದಗಳು,
ಇನ್ನು ಹೆಚ್ಚು-ಹೆಚ್ಚು ಈ ರೀತಿ ವಿಡಿಯೋಗಳನ್ನು ಸಮಾಜಕ್ಕೆ ಕೊಡಬೇಕು,
ಇಂತಿ ನಿಮ್ಮ ಪ್ರೀತಿಯ ಅಭಿಮಾನಿ ರವಿ
ಧನ್ಯವಾದಗಳು
ಎಷ್ಟೊಂದು ಲೇಟ್ ಮಾಡ್ಬಿಟ್ರಿ ರೇಖಾ ಮೇಡಂ ನೋಡೋಣ ವಿಡಿಯೋ ನಾ ಹೇಗಿದೆ ಅಂತ 👍
ತುಂಬಾ ಚನ್ನಾಗಿದೆ ಅಣ್ಣಾ, ನಿಮ್ಮ ಟೀಮ್ ನಲ್ಲಿ ರೇಖಾ ಅಮ್ಮ ಅಭಿನಯಿಸಿದ್ದು ಹೆಮ್ಮೆ ಎನಿಸಿತು. ಕ್ಲೇಮಾಕ್ಸ್ ಅಂತ್ತು ಸೂಪರ್ 👌👌
Climax super anna ನನ್ ಕಣ್ಣಲ್ಲಿ ನೀರೇ ಬಂದ್ಬಿಡ್ತು ❤❤❤ i am really hats off you anna
Gdgguy tab
ಮಲ್ಲು ಜಮಖಂಡಿ ಅಣ್ಣ ಸೂಪರ್ ಅಣ್ಣ ಮೂವಿ ನಾನ್ ಫಿದಾ i love you Anna💖👑😘
Ultimate skit mallu rekha madam ultimate acting 👏👏👏👏🥳🥳🥳😘😘all team Super acting Dilogs Super mallu 🔥🔥🔥🥳😎❤️❤️❤️❤️❤️🥰🥰🥰
Hdm0dud❤
Yeodi😢
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು
Mother sentiment is absolutely awesome sir.. Plz respect mother's guys
Video super and mother sentiments script super your team legend video💯💯💯💯 God bless❤❤❤ you mallu jamkandi anna
💯 nija ತಂದೆ-ತಾಯಿ ಹಾಗೂ ಮಕ್ಕಳಿಗೆ ಒಳ್ಳೆಯ ಮಾತು bro ಈ ವಿಡಿಯೋ ತುಂಬಾ ಇಷ್ಟ ಇದೆ bro💐
Heart touching message 🤗 thanks a lot a bhai 😚 love you 😘
❤
ಅತ್ತೆ ಸೂಪರ್ ಅತ್ತೆ ನಿಮ್ಮ ವಿಡಿಯೋ 🥰🙏❤🥰
ಮಲ್ಲು ಅವರೇ ಈ ಮೂವಿ ಹೃದಯಕ್ಕೆ ಟಚ್ ಆಯ್ತು .... ❤️🥺
Rekha das madam is ever green actor n mallu n team super. script is osm loved it.all the best 👍
Nu
ಒಂದು ಒಳ್ಳೆಯ ಸಂದೇಶ ಕೊಟ್ಟಿದಿರ ನಿಮಗೇ ಧನ್ಯವಾದಾಗಳು 🤝🤝🤝🤝🙏🙏🙏🙏🙏
Really grt team.... We need to give huge respect to Rekhaa madam.. Because rekha madam done acting with big stars...u all are lucky..So salute to all team members...
super ಮಲ್ಲಪ್ಪ... Amma.
Concept 🔥🔥.
ಮಲ್ಲು ಅನ್ನಾ ವಿಡಿಯೋ ತುಂಬಾ ಒಳ್ಳೆಯ ಕತೆಯನ್ನು ಹೊಂದಿದೆ ❤️❤️❤️❤️😘😘😘😘😘🙏🙏🙏🔥🔥🔥
Super Message...... Mallu Anna.....🙏
Your acting super...... Excellent script excellent making excellent background music..... Your super editing....👌🏻👌🏻👌🏻👌🏻👌🏻👍🏻👍🏻👍🏻👍🏻
ಎ ಯವ್ವ ❤🙏ನಮ್ಮ ಅವ್ವ ❤❤❤❤❤... Love u maa....
Rekha das amma legend actor 😊😍🙏
Good message rekha das acting and Mallu Jamkhandi acting super Real Hiro ..
Job hb
🙌👏Natural acting uu both mallu brother n rekha mam
Really amazing.... hatsoff to the team... 🎉.. great concept... 😊😊
Nin tumba adrustavanta guru 🥺🥰💥✨😊
MALLU IS REAL HERO LOVE FROM BAILHONGAL....😍😍🥰🥰🙏
Mallu ಅಣ್ಣ ತುಂಬಾ ಚನ್ನಾಗಿ ಮೆಸೇಜ್ ಕುಟಿದಿರೀ ನಿಮ್ಮನ ಧನ್ಯವಾದಗಳು ಹಳಲು bayasut
Good message 🤗 mallu Anna super video 👌👌
ನೀವು ತುಂಬಾ ಒಳ್ಳೆ ಮೆಸೇಜ್ ಕೊಟ್ಟಿದ್ದೀರಿ ಅಣ್ಣ
🙏🤝🙏
Osm I love you Mallu anna
I really Love you 💕
Bro really superb 🙏
Real agede story ❣️
Mother is God
ತಾಯಿಯ ಪಾತ್ರ ಇಷ್ಟ ಆಯ್ತು 💞😘😊
ಅಮ್ಮ ಆಕ್ಟಿಂಗ್ ಕೋಪ ನಗು ಸುಂದರ 👍👌👌
ಸೂಪರ್ ಅಣ್ಣ ದೇವರು ನಿಮ್ಮನ್ನು ಆಶೀರ್ವದಿಸಲಿ ಅಣ್ಣಾ ಸೂಪರ್ ವಿಡಿಯೋ ಅಮ್ಮನ್ ಪ್ರೀತಿ ಸ್ನೇಹಿತರು ದೋಸ್ತ್ ತುಂಬಾ ಚೆನ್ನಾಗಿದೆ ಅಣ್ಣಾ 🥰🥰💯💯💯💯💯🙏🙏🙏
Really heart touching ........ Rekha mam and Mallu .... Acting superb.......
very emotional and very good message from your team..superrrrrrb bro..❣️
Last seen is most emotional, painfully... Mallu anna
Ju
Superb acting by rekha das madam ❤️ well done team continue the same momentum 👍 Good message 🙏
I real proud of you mallu nice 😎👍 🤙🔥
Super Acting Mallu Anna and Amma Like This video❤❤❤❤❤❤
Thank you bro etharaa video madidake❤️❤️❤️❤️
ಸೂಪರ್ ಅಣ್ಣ ಅಮ್ಮ ❤️❤️❤️❤️🙏
🔥🔥🔥Huli....... Kp continue....
It was Heart killing story 🥺💯
It was really awesome brothers 💖
ಪ್ರತಿವಬ್ರ ಕಣ್ಣಲಿ ನೀರು ಬರುವ ವಿಷಯ ಸೂಪರ್ anna🙏
Super Anna, rekha madam acting super 😘😘❤❤❤ keep it up
One of the most most most 🧡Heart Touching short movie.
"All the best".team🙏🙏🙏
Emotional, sentiment, and entertainment as well as compitition everything is in this video supeeeeeer team god will grow your team all the best.
9
ಒಳ್ಳೆ ಅದ್ಬುತವಾದ ಸಂದೇಶ ನಿಡಿದಿರಿ ಅಣ್ಣಾ, ವೀಡಿಯೋ ಬಹಳ ಚಲೋ ಮೂಡಿಬಂದೈತೀರಿ..
Rekha mam what a performance 👌👌👌💯kushi ayt nimna nodi