ಲೀಲಾವತಿಯವ್ರು ಮಾಡಿದಷ್ಟು ಆಸ್ತಿ ಕನ್ನಡದ ಬೇರೆ ಯಾವ ನಟಿಯೂ ಮಾಡಿಲ್ಲ.. | Prakash Raj Mehu | Vinod Raj Wife

Поделиться
HTML-код
  • Опубликовано: 15 сен 2024
  • #vinodraj #leelavathi #firstdayfirstshowkannada
    ಲೀಲಾವತಿಯವ್ರು ಮಾಡಿದಷ್ಟು ಆಸ್ತಿ ಕನ್ನಡದ ಬೇರೆ ಯಾವ ನಟಿಯೂ ಮಾಡಿಲ್ಲ.. | Prakash Raj Mehu | Vinod Raj Wife | Leelavathi
    Thanks for watching
    FOLLOW us on
    Facebook : / kannadafdfs
    Instagram : / firstdayfirstshowkanna...
    twitter: / fdfskannada
    --------------------------------------------------------------------
    My Accounts
    Instagram : / navikanasu
    twitter: / navikanasu
    @first day first show kannada

Комментарии • 733

  • @raghuveernaik9615
    @raghuveernaik9615 9 месяцев назад +143

    ತಾಯಿ ಲೀಲಾವತಿಯರ ಹೇಳಿದ್ದು ಸತ್ಯ ಎಂಬುದು ನಮ್ಮ ನಂಬಿಕೆ.❤❤

    • @ashokvanrashi
      @ashokvanrashi 9 месяцев назад +4

      Alligey negadubittu satya

    • @ravikirans9739
      @ravikirans9739 9 месяцев назад

      ಅಣ್ಣಾವ್ರ ಮೇಲೆ ನಮಗೆ ನಂಬಿಕೆ ..
      ತಾಯಿ ಲೀಲಾವತಿ ಅವರ ಮೇಲೆ ನಮಗೆ ಖಂಡಿತ ವಾಗಿಯು ಗೌರವ ವಿದೆ ..
      ಸತ್ಯವನ್ನ ಒಪ್ಪಿಕೊಂಡು ( ಮಹಾಲಿಂಗ ಭಾಗವತರ್ ಅವರೇ ಅಪ್ಪಾ ಎನ್ನುವ ಬಗ್ಗೆ) ನೆಮ್ಮದಿ ಇಂದ ಇರಿ ...

    • @mahim1390
      @mahim1390 5 месяцев назад +1

      Leelavati yalliheylidhare dr Rajkumar Ganda antha

    • @KGF007
      @KGF007 28 дней назад +1

      ನಿನ್ ತಾಯಿ ನನ್ ಹೆಂಡತಿ, ನೀನೇ ನನ್ ಮಗ, ಬೇಕಿದ್ರೆ ಹೋಗಿ ನಿನ್ ತಾಯಿನ ಕೇಳು, ನಿನ್ ತಾಯಿ ಹೇಳಿದ್ದು ಸತ್ಯ😜

    • @MeghaSomanna-k6y
      @MeghaSomanna-k6y 26 дней назад

      Neenoo mostly athrupth athma naa abhimani erbeku.

  • @geethaan8992
    @geethaan8992 9 месяцев назад +145

    ಏನೇ ಆಗಲಿ ರಾಜ್ ಕುಮಾರ್ ಲೀಲಾವತಿ ಜೋಡಿ ಸೂಪರ್

    • @vittalnaik6352
      @vittalnaik6352 9 месяцев назад +2

      ಇಲ್ಲಿ ಪ್ರಶ್ನೆ ಅದಲ್ಲ ಲೀಲಾವತಿ ಬಗ್ಗೆ ಈ ವ್ಯಕ್ತಿ ಹೇಳಿದ್ದು ಸರಿಯಾ. ಹಾಗಾದ್ರೆ ಲೀಲಾವತಿ ಹೇಳಿದ್ದು ಸುಳ್ಳಾ ಎಂದು.

    • @geethaan8992
      @geethaan8992 9 месяцев назад

      @@vittalnaik6352 ಲೀಲಾವತಿ ರಾಜ್ ಕುಮಾರ್ ಇವರಿಬ್ಬರಿಗೆ ಮಾತ್ರ ಗೊತ್ತು

    • @mahim1390
      @mahim1390 5 месяцев назад

      ​@@vittalnaik6352leelavati yenu heylidhare ..Dr Rajkumar Nana ganda antha yalli heylidhare

    • @jnanachandra2333
      @jnanachandra2333 23 дня назад

      Nimammanadu nammappandu jodi super Andre hege tappo ade reeti idu tappu

  • @acchumaama1886
    @acchumaama1886 9 месяцев назад +148

    ನಿನ್ನ ಧ್ವನಿ ಏಕೆ ನಡುಗುತಿದೆ ಸುಲು ಹೇಳುವದು ಕಷ್ಟ ಆಲ್ವ...ನಾಲಗೆಯನ್ನು ಬಿಗಿ ಹಿಡಿದು ಮಾತಾಡು......ಅವರ ಪರಿಸ್ಥಿತಿ ದೇವರಿಗೆ ಪ್ರೀತಿ 😢...ಯಾವ ಹೆಣ್ಣು ಅಂತ ಮಾತು ಮುಕ್ತ ವಾಗಿ ಹೇಳುವುದಿಲ್ಲ.....ಅವರೆನು ಎಂದು ಅವರಲ್ಲಿ ಇದ್ದ ವರಿಗೆ ಗೋತು ನಿನಂತ ಬೀದಿ ನಾಯಿಗಲಿಗಲ

    • @manjugowdagowda3395
      @manjugowdagowda3395 9 месяцев назад

      ಲೋ ಮುಟ್ಟಾಳ ನಿನ್ನಂಥಾ ಅಯೋಗ್ಯ ಸೂಳೇಮಗನಿಗೇ ಹಳೇ ಎಕ್ಕಡದಲ್ಲಿ ಹೊಡಿಬೇಕು

    • @santhoshp5098
      @santhoshp5098 9 месяцев назад +5

      Correct sir

    • @Agnosticcc-x3m
      @Agnosticcc-x3m 9 месяцев назад +5

      It's common sense that Leela & Raj both are fair, so Vinod bellage irbekittu but Vinod swalpa kappu yakandre avru Rajkumar maga alla. Ibru parents bellage idre, maklu bellage huttute.
      Shivraj Kumar and puneet kappu yakandre parvatamma na banna avrige hoytu. This is common sense.

    • @Agnosticcc-x3m
      @Agnosticcc-x3m 9 месяцев назад +1

      20 Varsha Maga madve agilla endu Sullu helidavaru avare Alva.

    • @rashmircv
      @rashmircv 9 месяцев назад +1

      Exactly true

  • @chethanrajr8055
    @chethanrajr8055 Год назад +325

    ನಾವು ಡಾ.ರಾಜ್ ಕುಮಾರ್ ಅಭಿಮಾನಿಗಳಾಗಿ ವಿನೋದ್ ರಾಜ್ ಕುಟುಂಬದವರನ್ನು ಅಭಿಮಾನದಿಂದ ಕಾಣುತ್ತವೆ ಜೈ ರಾಜವಂಶ

    • @RaghuRaghu-ow4ti
      @RaghuRaghu-ow4ti 10 месяцев назад +2

      😂😂😂

    • @raviklokappagowda3369
      @raviklokappagowda3369 10 месяцев назад +14

      Not acceptable 😮she and vinod created try to create Bad images to to Legend Dr Raj and family

    • @marakkaarakka6388
      @marakkaarakka6388 10 месяцев назад

    • @bettaswamykn1151
      @bettaswamykn1151 9 месяцев назад

      ​@@raviklokappagowda3369ಡಿಎನ್ಎ ಪರೀಕ್ಷೆ ಮಾಡಿದರೆ ಎಲ್ಲಾ ಬಗೆಹರಿಯುತ್ತದೆ.

    • @KavithaKavi-y7k
      @KavithaKavi-y7k 9 месяцев назад

      ​@@raviklokappagowda3369wat a joke

  • @lokeshv6758
    @lokeshv6758 9 месяцев назад +30

    ಸ್ವಾಮಿ ನಿಮಗೆ ಲೀಲಾ ಅಮ್ಮ ಯಾವಾಗ ಹುಟ್ಟಿದಾಗ ನಿಂದ ಎಲ್ಲ ಗೊತ್ತಿರುವ ಹಾಗೆ ಕಾಣುತ್ತದೆ ಅವರು ಮಣ್ಣಿಗೆ ಹೋದ ಮೇಲೆ ಯಾಕೆ ಬಂಡಿ ಮುಂದಕ್ಕೆ ಓಡಿಸು ಆಸೆ 🙏

    • @gururajswamy7748
      @gururajswamy7748 9 месяцев назад

      ಬಂಡಿ ಮುಂದೆ ಓಡ್ಸೋಕೆ ಅಲ್ಲ ಲೀಲಾವತಿ ಅವರು ಹೇಳುತ್ತಿದ್ದ ಸುಳ್ಳುಗಳು ಈಗ ಎಲ್ಲಾ ಜನತೆಗೆ ಗೊತ್ತಾಗಿದೆ ನನ್ನ ಮಗನಿಗೆ ಮದುವೆಯಾಗಿಲ್ಲ ಈ ತಾಯಿ ಗೋಸ್ಕರ ಒಂಟಿಯಾಗಿದ್ದರೂ ಎಂದು ಹೇಳುತ್ತಿದ್ದರು ಈಗ ಸೊಸೆ ಮೊಮ್ಮಗ ಎಲ್ಲರೂ ಬಂದಿದ್ದರು😂😂😂 ಲೀಲಾವತಿ ಮಹಾಲಿಂಗ ಭಾಗವತರ್ ಇವರ ನಾಟಕ ಬಟ ಬಯಲು😂😂😂😂

  • @doddmane
    @doddmane 9 месяцев назад +38

    ಈಗ ಅಣ್ಣಾವ್ರು ನಮ್ಮ ಮುಂದೆ ಇಲ್ಲಾ.... ಆ ಘಟನೆ ಆಗಿರಬಹುದು ಆಗದೆ ಇರಬಹುದು ನಮಗದು ಈಗ ಬೇಡ ನಮಗೆ ಏನೇ ಆದರೂ ಅಣ್ಣಾವ್ರಆಂತ ವ್ಯಕ್ತಿತ್ವ ನಾವು ಬಿಟ್ಟು ಕೊಡಲು ಸಾಧ್ಯವಿಲ್ಲ... ಬಿಡುವುದು ಇಲ್ಲಾ... 🙏 ಏನೇ ಆದ್ರು ನಮ್ಮ ದೇವರು ಡಾ. ರಾಜಕುಮಾರ್

  • @vahinprasad2027
    @vahinprasad2027 9 месяцев назад +17

    ಲೀಲಮ್ಮ ಕೂಡ ಸುಳ್ಳು ಹೇಳಿ ಏನು ಆಗಬೇಕಿಲ್ಲ.ಹಾಗಿದ್ದರೆ ಮೊದಲೇ ಹೇಳುತ್ತಿದ್ದ ರು. ಲೀಲಮ್ಮ ಒಂದು ಕಡೆ ಹೇಳಿದ್ದಾರೆ, ನನಗೆ ಮಾಂಗಲ್ಯ ಭಾಗ್ಯ ಇಲ್ಲವಾಯಿತು ಎಂದು.

  • @ArunAnisha068
    @ArunAnisha068 11 месяцев назад +121

    ಈ ವಿಡಿಯೋ ದಲ್ಲೀ ಇವ್ನು ಸೋಲ್ಪ ಸುಳ್ ಬೋಗಳುತ್ತ ಇದಾನೆ ಅನ್ಸ್ತಾ ಇದೆ🤔

  • @shamshushacchu4926
    @shamshushacchu4926 9 месяцев назад +54

    ಆತ್ಮ ಸಾಕ್ಷಿಯಾಗಿ ಅವರಿಗೆ ಗೊತ್ತು ಸುಮ್ನೆ ಬೇರೆಯವರು ಯಾಕೆ ಸುಮ್ನೆ ಅಪವಾದನೆ ಮಾಡುತ್ತಿರಿ ಬಿಡಿ

  • @manjusudha9937
    @manjusudha9937 Год назад +63

    ಇಷ್ಟು ದಿಸ ಎಲ್ಲಿದೆ ನೀನು ಇದನ್ನ ಅವಾಗ್ಲೇ ಬುಕ್ ಬರೀಬೇಕಾದ್ರೆ ಹೋಗಿ ನಿಜ ಹೇಳ್ಬಹುದು ನೀನು

    • @suprithkp1178
      @suprithkp1178 Год назад +4

      ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

    • @Star-rn1wh
      @Star-rn1wh 10 месяцев назад

      .

  • @nayazahamed7961
    @nayazahamed7961 9 месяцев назад +33

    Vinod Rajkumar looks is same as other childrens of Rajkumaar

  • @bpluskannada
    @bpluskannada Год назад +105

    ಸತ್ಯ ಯಾವಾತ್ತಿದ್ರು ಹೊರಗೆ ಬರಲೇಬೇಕು. ಅದೇ ರೀತಿ ಆ ಸತ್ಯ ಈಗ ಹೊರಗೆ ಬರ್ತಾ ಇದೆ ಅನಿಸುತ್ತೆ. ಇಷ್ಟು ವರ್ಷದ ಸುದ್ಧಿ ಗಾಳಿಸುದ್ಧಿ ಅಂತ ಆಗೋದಾದ್ರೆ ರಾಜ್ ಅಭಿಮಾನಿಗಳಿಗೆ ಅದೇ ಸಂತೋಷ.

  • @m.a.maliniramesh6974
    @m.a.maliniramesh6974 9 месяцев назад +49

    Only the mother knows who the father of the child is.

  • @HemanthSiddhartha
    @HemanthSiddhartha 9 месяцев назад +16

    ಇವನಿಗೆ ಮಾಡೋದಿಕೆ ಬೇರೆ ಕೆಲ್ಸ ಇಲ್ಲ ಅನ್ಸುತ್ತೆ

  • @shashidharbagi81
    @shashidharbagi81 9 месяцев назад +50

    ಒಂದು ಮಾತು ಈ ಭೂಮಿ ಮೇಲೆ ತಾಯಿ ಒಂದೆ ಸತ್ಯ ತಂದೆ ಅನ್ನೋದು ನಂಬಿಕೆ

    • @vgstvgst-qh2hh
      @vgstvgst-qh2hh 9 месяцев назад +2

      So nin tande ninge nambike hagidre?

  • @prashantackck6747
    @prashantackck6747 Год назад +127

    ಯಾವ ಇವೆಲ್ಲಾ ತಾಳ ಬುಡ ಏನು ಇಲ್ಲ ಎಷ್ಟು ದಿನ ಎಲ್ಲೋಗಿದಪ್ಪ ಇವೆಲ್ಲ ಯಾಕೆ

    • @arunvlogs2409
      @arunvlogs2409 Год назад +6

      Avr munche inda nu heltha idare, Avra hale videos nodu

    • @hatutteshjklgkle5367
      @hatutteshjklgkle5367 Год назад +1

      Houdu huliya

    • @mrgcrmemes1286
      @mrgcrmemes1286 Год назад +1

      ನಿಜ

    • @shubharanishubha7893
      @shubharanishubha7893 Год назад +1

      S

    • @suprithkp1178
      @suprithkp1178 Год назад +4

      ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

  • @Murthy_Kn
    @Murthy_Kn 9 месяцев назад +34

    I think DNA check up is the only solution for this !

  • @kumarpowerkumarak7082
    @kumarpowerkumarak7082 Год назад +117

    Truth always a truth annavru is pure daimond of Karnataka

    • @sarojasaroja7148
      @sarojasaroja7148 Год назад

      ಆ ಪ್ಯೂರ್ ಡೈಮಂಡ್ ಅವರ ಮಗನೇ ವಿನೋದ್ ರಾಜ್ 🤗

    • @balarajbalu1054
      @balarajbalu1054 Год назад +4

      💯 bro

    • @lokeshloki8713
      @lokeshloki8713 Год назад

      ❤💛

    • @vibhacreations2363
      @vibhacreations2363 9 месяцев назад +3

      i thought he is not a man, he is a superman.but now you are telling he is not superman..ok he is man of karnataka.he can't be any others man.ok. fine.all happies then why they are arugumenting now. fire without smoke.no no.smoke without fire.who lit this .

    • @bettaswamykn1151
      @bettaswamykn1151 9 месяцев назад +15

      ನಿಜ ಡಿಎನ್ಎ ಪರೀಕ್ಷೆ ಮಾಡಿದರೆ ಸತ್ಯ ಇಡೀ ದೇಶಕ್ಕೆ ತಿಳಿಯುತ್ತದೆ ಅಲ್ವಾ ಬ್ರದರ್.

  • @praveenpravee650
    @praveenpravee650 9 месяцев назад +34

    ವಿನೋದ್ ರಾಜ್ ರಾಜ್ ಕುಮಾರ್ ಮಗ ❤❤❤

    • @gururajswamy7748
      @gururajswamy7748 9 месяцев назад

      ವಿನೋದ್ ಮಹಾಲಿಂಗ ಭಾಗವತರ್ ಮಗ ಆಸ್ಟ್ರೋ ಗೊತ್ತಿಲ್ಲ ನಿನಗೆ ಗೋಬೆ

  • @KiranGowdru-f3p
    @KiranGowdru-f3p 4 месяца назад +1

    ಸೂಪರ್ ಅಣ್ಣಾ ಇದೇ ಸತ್ಯ

  • @ajaykumartalavarajaykumart5922
    @ajaykumartalavarajaykumart5922 Год назад +39

    ಎಷ್ಟು ದಿನ ಇದೇ ವಿಷ್ಯದ ಬಗ್ಗೆ ಯೋಚನೆ ಮಾಡ್ತಿರೋ

    • @madhusudana3827
      @madhusudana3827 Год назад

      Useless.. Nan maklu.. Madoke bere kelasa ella..

    • @ayanquereshi
      @ayanquereshi Год назад +2

      Ondh simple DNA test bage ivarige gothilva?
      Adh maadidhre ist dina yochane maadodhu bekagilla😂

    • @hemahegde8904
      @hemahegde8904 11 месяцев назад +1

      Tukui ninjnmakke

    • @KalleshK-nz4em
      @KalleshK-nz4em 10 месяцев назад

      Good question

  • @Akshayp236
    @Akshayp236 9 месяцев назад +6

    ರಾಜ್ ಕುಮಾರ್ ಅವರೇ ನಿಮಗೆ ಸುಳ್ಳು ಹೇಳಿರಬೋದಲ್ಲ 😂

    • @gururajswamy7748
      @gururajswamy7748 9 месяцев назад

      ಲೀಲಾವತಿ ಗಂಡ ಮಹಾಲಿಂಗ ಭಾಗವತರ್ ಇಲ್ಲಿ ಸುಳ್ಳು ಹೇಳಿರುವುದು ಲೀಲಾವತಿ ತನ್ನ ಮಗನಿಗೆ ಮದುವೆ ಮಾಡಿದ್ದರೂ ಮದುವೆಯಾಗಿಲ್ಲ ಎಂದು ಹೇಳಿದರು ತಾಯಿ ಮಗ ನಾಟಕವಾಡುತ್ತಾರೆ ಈಗ ನಾಟಕ ಬಟಾ ಬಯಲಾಯಿತು😂😂😂 ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಉಳಿವಿಲ್ಲ

  • @thulasiram6533
    @thulasiram6533 Месяц назад

    Devara hatthira manushyaru en bekadru kelbahudu,goobe ninage Annavru thumba sadara kottiddare annisutthe
    Annavru devatha manushya
    JAI hind jai Karnataka

  • @venugopalbangalore3021
    @venugopalbangalore3021 9 месяцев назад +2

    ಅಲ್ಲಾ ರಾಜಕುಮಾರ್ ರವರ. D.n.a. check ಮಾಡಿ ಎಲ್ಲಾ ಜನರಿಗೆ. ತಿಳಿಸಿ ಬಹುದು ಅಧಕೆ full stop ಇಡಬಹುದು

  • @sujathanglokeshkr3831
    @sujathanglokeshkr3831 Год назад +20

    Thank u sir ಪ್ರಕಾಶ್ ಸರ್ ❤❤

  • @roopakalaks1465
    @roopakalaks1465 9 месяцев назад +34

    Saku sumnirya nenenu DNA test madisidda avrige Sathya heloke agde irbhavudu adna Bittu Nene nodidavange helbeda😭😭

  • @girigirisha8578
    @girigirisha8578 Год назад +67

    ಲೀಲಾವತಿ ಎಲ್ಲಿ ಹೇಳಿದ್ದಾರೆ ರಾಜ್ ಕುಮಾರ್ ಮಗ ಅಂತ ಗೋತ್ತಗಾಲಿಲ್ಲ

    • @sarojasaroja7148
      @sarojasaroja7148 Год назад +14

      ಹಾಗಾದರೆ ಲೀಲಾವತಿ ಅವರು ಈ ಇಳಿ ವಯಸ್ಸಿನಲ್ಲಿ *ರಾಜ್ ಲೀಲಾ ವಿನೋದ* ಪುಸ್ತಕ ಹೊರತರುವ ಅಗತ್ಯ ಏನಿತ್ತು?

    • @keshavak9948
      @keshavak9948 Год назад

      @@sarojasaroja7148 ರವೀ ಬೆಳಗೆರೆ ಹೊರ ತಂದಿರುವ ಪುಸ್ತಕ ಅದು

    • @shivakumarsiddappaHC8541
      @shivakumarsiddappaHC8541 Год назад

      ಈ ಪುಸ್ತಕವು ನಿರುದ್ಯೋಗಿ ಲೀಲಾವತಿ ಮತ್ತು ಬೆಳಗೆರೆಯವರಿಂದ ಬಂದ ಪುಸ್ತಕವಾಗಿತ್ತು

    • @BRC03
      @BRC03 Год назад +3

      In raj leela vinoda book

  • @narasimhamurthy8955
    @narasimhamurthy8955 Год назад +19

    Good job sir

  • @jagadeeshabionova2794
    @jagadeeshabionova2794 9 месяцев назад +31

    Let’s have deep respect on both , pls do not re investigate, let it be as it is

  • @pacchu305
    @pacchu305 9 месяцев назад +11

    ಸತ್ಯ ಏನು ಅಂತ ಆ ದೇವರಿಗೆ ಗೊತ್ತು 🙏🏻

  • @parmis2135
    @parmis2135 10 месяцев назад +11

    So Rajkumar was in relationship with her but son is not Rajkumar. Agreed when she was with relationship she is confused that's it..

  • @bsprasad7260
    @bsprasad7260 9 месяцев назад +6

    ಅಣ್ಣವರು ಸುಳ್ಳು ಹೇಳಿ ಏನು ಸಾಧಿಸ ಬೇಕಿಲ್ಲ.. ಹಾಗೆ ಲೀಲಾವತಿ ಅವರು ಮಹಾನ್ ಕಲಾವಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ...

  • @Gutterflower18
    @Gutterflower18 9 месяцев назад +43

    Vinod Raj looks like Dr Rajkumar

    • @sowmyapradeep8777
      @sowmyapradeep8777 9 месяцев назад +6

      Yes little bit he resembles like raghanna

    • @shankart1249
      @shankart1249 9 месяцев назад

      @@sowmyapradeep8777 Raghanna resembles more or less like Parvathamma except color.....so what is the relationship between Parvathamma and Vinod?

    • @maliniraviraj2611
      @maliniraviraj2611 9 месяцев назад +1

      Parvathamma Rajkumar akkana magalu

    • @shankart1249
      @shankart1249 9 месяцев назад +1

      @@maliniraviraj2611 Even Vinod looks like Mahalinga Bhagavathar.....There are look-alike people around the world doesn't mean they share the same biological father. Only a DNA test is the answer for any rumors or speculation.

    • @shankart1249
      @shankart1249 9 месяцев назад

      @harsha.kulkarni ide leelavathi avaru Raj Leela Vinoda pusthakadalli thaavu pregnant aada nanthara pravthamma avaru saha modalabaari pregnant aagiddu anta baresiddare aadare Shivanna huttiddu 1962 aadre Vinod Raj maatra huttiddu 1967, adu hege?

  • @vns113
    @vns113 Год назад +20

    Super sir, Truth always prevail

  • @ravikirans9739
    @ravikirans9739 9 месяцев назад +7

    ಅಣ್ಣಾವ್ರ ವ್ಯಕ್ತಿತ್ವ ಮೇರು ಪರ್ವತ..
    🙏🙏🙏

    • @ansara.3374
      @ansara.3374 8 месяцев назад

      ಮೋಸಗಾರ

  • @newyouth9429
    @newyouth9429 Год назад +29

    Sir Leelavati Avru Yellu Raja Family Anta Yellilla But Nivu Yaru , Nivu Annaara Jothe Friendship Madoke Nina Age Yenu Avra Age Yenu ,Annavaru Yellaru Jote Aage Family matter discussions Madolla ,Ninu Nodidhre Nana Jothe Matadidhre Nanu Questions kellini Antiya , first of all Ninu Yaru Antane Gotilla All Guru

  • @ruthikasv8281
    @ruthikasv8281 Год назад +22

    ನಂಗೆ ಯಾವಾಗ್ಲೂ ಕಾಡೋ ಒಂದೇ ಪ್ರಶ್ನೆ ಏನು ಅಂದ್ರೆ ರಾಜ್ ಕುಮಾರ್ ಅವ್ರಿಗೆ ವಿನೋದ್ ನಿಮ್ಮ ಮಗ ಅಂತ ಹೋರ್ಗಡೆ ಗಾಳಿ ಸುದ್ದಿ ಎಬ್ಬಿದೆ ಅಂತ ಕೆಲ್ದಾಗ ಅವ್ರು ನನ್ ಹೆಸರು ಬಳುಸ್ಕೊಳೋ ದ್ರಿಂದ ಅವ್ರಿಗೆ ಒಳ್ಳೇದು ಆಗೊದಿದ್ರೆ ಆಗ್ಲಿ ಅಂತ ಹೇಳಿದ್ರು ಅದು ಅಣ್ಣಾವ್ರ ದೊಡ್ದ ಗುಣ ಅಂತಾರೆ😑😑 ಆದ್ರೆ ಯಾವ್ದೇ ಗಂಡ್ಸು ಎಷ್ಟೇ ಒಳ್ಳೆವ್ನು ಆಗಿರ್ಲಿ ತನ್ನ ರಕ್ತ ಅಲ್ಲದ ಮಗುನ ತನಗೆ ಹುಟ್ಟಿದೆ ಅಂತ ಯಾರಾದ್ರೂ ಹೇಳಿದ್ರೆ ಮರ್ಯಾದೆ ಗೆ ಅಂಜೋ ಯಾವುದೇ ಗಂಡಸು ಆಗ್ಲಿ ಹಾಗೇ ಅಷ್ಟು ವರ್ಷ ಸುಮ್ನೆ ಇರೋದಿಲ್ಲ🤔🤔 ಅದ್ರಲ್ಲೂ ರಾಜ್ಕುಮಾರ್ ಅಂತ ಮೇರು ನಟ ಮಾನ ಮರ್ಯಾದೆ ಗೆ ತುಂಬಾ ಅಂಜಿ ಬದುಕೋ ಮರ್ಯದಸ್ತರ ಕುಟುಂಬ ಇಷ್ಟು ವರ್ಷ ದಿಂದ ಇಂತ ಅಪಾದನೆ ಕೇಳಿ ಬಂದಿದ್ರು ಒಂದು ಸಾರಿ ಕೂಡ ಇದೆಲ್ಲ ಸುಳ್ಳು ಅಂತ ಹೇಳೋ ಧೈರ್ಯ ರಾಜ್ ಕುಟುಂಬ ದಿಂದ ಒಬ್ರು ಮಾಡಿಲ್ಲ ಇದ್ರಲ್ಲೆ ಅರ್ಥ ಆಗುತ್ತೆ ಅವ್ರು ಲೀಲಾವತಿ ಫ್ಯಾಮಿಲಿ ಇಂದ ಹೆದ್ರು ಕೊಂಡು ಸುಮ್ನೆ ಇದಾರೆ ಅಂತ, ಅದ್ರಲ್ಲೂ ಲೀಲಾಮ್ಮ ರಾಜ್ಕುಮಾರ್ ಜೊತೆ ವಿನೋದ್ ನ ಎತ್ತಿಕೊಂಡು ಕೂತಿರೋ ಫೋಟೊನ ಅವ್ರ ಬೆಡ್ರೂಮ್ ಅಲ್ಲಿ ಹಕೊಂಡಿದ್ದರೆ, ಯಾರೇ ಆಗ್ಲಿ ರೂಮ್ ಅಲ್ಲಿ ಗಂಡ ಮಕ್ಕಳ ಜೊತೆ ಇರೋ ತೀರಾ ಫೋಟ್ ಖಾಸಗಿ ಚಿತ್ರ ಹಕೋತಾರೆ

    • @SunilKumar-nq6qf
      @SunilKumar-nq6qf 10 месяцев назад

      Yaavdu Nija ansutte idralli " ruthika" Madum,

  • @Vasu_kv
    @Vasu_kv Год назад +90

    ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

    • @kgrdirectorofkfi9538
      @kgrdirectorofkfi9538 Год назад +7

      Pustaka tanna iccheyantte bareda badanekahi andakarada abimana yen bekadru barsatte bekirodu sariyada adara DNA cinima mado directar adanne madsi nodbekittu

    • @prakashpriya-rv1ds
      @prakashpriya-rv1ds Год назад +2

      ​@@kgrdirectorofkfi9538 dna na maga hogi madsbekspa public yeli madsoke agalla avra permission beku... avru e pusthaka barsodhu bittu lilammane madsbaudhithhu munchene..

    • @arunr6174
      @arunr6174 Год назад +2

      Odidivi sir, avare helliddare vayassu tappu madisothe annavare helliddare antha barediddare adara arthavenu?

    • @appuraj5820
      @appuraj5820 Год назад

      ​@@kgrdirectorofkfi9538 ನಿನ್ ದೊಡ್ಡ್ ಮೇಧಾವಿ ತರ ಹೇಳ್ತಿದ್ದೀಯ.. ನಿಂಗೊತ್ತಾ ಅವರ ಚರಿತ್ರೆ.. Dna ನೀನೇ ಒತ್ತಾಯ ಮಾಡಿ ಮಾಡ್ಸು

    • @prakashpriya-rv1ds
      @prakashpriya-rv1ds Год назад

      Y

  • @Mano-z7t
    @Mano-z7t 9 месяцев назад +6

    Vinod Raj kumar looks exactly like rajkumar. His nose is exact.

    • @Agnosticcc-x3m
      @Agnosticcc-x3m 9 месяцев назад +1

      Abe, Rajkumar had long face & fair colour. But Vinod has rectangular face & dark colour.

    • @user-mc3rg1yf4w
      @user-mc3rg1yf4w 9 месяцев назад +3

      Yes nose and voice also same to same Raj Kumar..

    • @Hanumaaanji3804
      @Hanumaaanji3804 Месяц назад

      Avara mooru makkli kappage erodu

  • @nataraj.snataraj.s824
    @nataraj.snataraj.s824 Год назад +4

    Super super super sir

  • @poojad792
    @poojad792 Год назад +11

    Vinod Raj Kumar sir and lilavathi madam all the best

  • @user-un2lr1rr7y
    @user-un2lr1rr7y 9 месяцев назад +5

    Leela mam is Superior queen ❤❤❤❤❤❤❤❤ true news ❤❤❤❤😂😂😂😂😂

  • @SanthoshKumar-cl7ei
    @SanthoshKumar-cl7ei Год назад +166

    A simple DNA test will prove who is right and wrong.. But after the test I hope people will not have the same respect to one of the family .

    • @chandru4390
      @chandru4390 Год назад +1

      Nim amman maadsi avag gothaguthe, leelavathi sule yesht jana na ganda andidhale gotha avl life allii

    • @sureshnagaraj721
      @sureshnagaraj721 Год назад +3

      I think you already test and proved

    • @SanthoshKumar-cl7ei
      @SanthoshKumar-cl7ei Год назад +3

      Yes do you want the results??

    • @MVN9
      @MVN9 Год назад +22

      Yes! we are all know that Raj Kumar is the Biological Father

    • @chandru4390
      @chandru4390 Год назад

      @@MVN9 And I'm your biological father, your mom will give a nice position to tapapa 🤣🤣

  • @hanameshskyadahalli7042
    @hanameshskyadahalli7042 Год назад +30

    Nivu innu ಹಳೆ ಕಾಲದಲ್ಲಿ ಇದೀರಿ ಎಲ್ಲರೂ DNA check madsaro clear agi ಗೊತ್ತಾಗುತ್ತಾ

  • @duniyahey-iy4lg
    @duniyahey-iy4lg Год назад +49

    ಅವರ ಅವರ ಪಾಡಿಗೆ ಅವರ ಅದಾರು.. ಮುಚ್ಕೊಂಡು ಕೆಲಸ ಮಾಡಕ್ ಹೋಗಿ k

  • @chandanpapanni1996
    @chandanpapanni1996 Год назад +9

    ಆ ತಾಯಿ ಮಗನ ನೋವು

  • @lokeshloki8713
    @lokeshloki8713 Год назад +9

    ❤💛ಡಾ//ರಾಜ್

  • @Agnosticcc-x3m
    @Agnosticcc-x3m 9 месяцев назад +6

    Now leelavati passed away. It's common sense that Leela & Raj both are fair, so Vinod bellage irbekittu but Vinod swalpa kappu yakandre avru Rajkumar maga alla. Ibru parents bellage idre, maklu bellage huttute.
    Shivraj Kumar and puneet kappu yakandre parvatamma na banna avrige hoytu. This is common sense.

  • @prathapmr5570
    @prathapmr5570 Год назад +31

    Jai Leelavathi ,Jai raajanna

  • @devraja5859
    @devraja5859 Год назад +16

    ಪ್ರಚಾರಕ್ಕಾಗಿ ಮತ್ತು ದುಡ್ಡಿಗೂಸ್ಕರ ಇವರೆಲ್ಲ ಈಗ ಬಂದಿದ್ದಾರೆ

    • @lokeshloki8713
      @lokeshloki8713 Год назад

      ಯಾವ್ ದುಡ್ ಗೋಸ್ಕರನೋ.. ತಕಾಲಿ
      ಮುಂಚೆ ಹೇಳೋಕೆ ಅವರಿಗೆ ಆಧಾರ ಸಿಕ್ಕಿರಲಿಲ್ಲಿ ಇವಾಗ ಸಿಕ್ಕಿದೆ ವಿನೋದ್ ರಾಜ್ ನ ಮಗ, ಹೆಂಡತಿ, ಮಾರ್ಕ್ಸ್ ಕಾರ್ಡ್ ಫೋಟೋ

  • @sarvamangalan9925
    @sarvamangalan9925 Год назад +32

    Vinod raj and raghavendra Rajkumar are look like a same face

    • @vidyaraj9217
      @vidyaraj9217 Год назад +2

      Vinod Raj kappagiddare yake??..puneeth & shivanna kappagiddare yakendre parvathamma kappu

    • @gayathrisrinivas6444
      @gayathrisrinivas6444 Год назад +4

      Vinod raj looks like mahalinga bagavatar

    • @shankart1249
      @shankart1249 Год назад +1

      Raghanna is fair but he took more features from Parvathamma. Shivanna and Appu also took more features from Parvatamma than Rajkumar. How Parvathamma is related to Vinod Raj?

    • @KalleshK-nz4em
      @KalleshK-nz4em 10 месяцев назад

      ಎಸ್

  • @mrkrjvlogs6180
    @mrkrjvlogs6180 9 месяцев назад

    Eshtu sukshmate ulla maatu sir tumba channagi matadidri❤❤

  • @vibhacreations2363
    @vibhacreations2363 9 месяцев назад +17

    ದಾರಿ ತಪ್ಪಿ ಬಂದಿದ್ದ ರಿಂದ,ವಿಳಾಸ ತಿಳಿದುಕೊಂಡು ಮನೆಗೆ ತೆರಳಿ.

  • @srichenkesh
    @srichenkesh Год назад +26

    I think Ravi Baligere is responsible in spreading this mis leading news and glorifying leelavathi and vinod raj

    • @vgstvgst-qh2hh
      @vgstvgst-qh2hh 9 месяцев назад +1

      Oooo howda hoge hege baratte swamy?

  • @vasudevanavada8466
    @vasudevanavada8466 9 месяцев назад +3

    U r 100 %right sir har hasbend mahalinga bhagavataru

  • @bharateshbenni6686
    @bharateshbenni6686 9 месяцев назад +7

    Ayyo DNA test madsi swamy doubt clear agatte. You come out clean and it will increase credibility of both parties.

    • @Nkc170
      @Nkc170 9 месяцев назад

      💯

  • @udayakumarmn258
    @udayakumarmn258 Год назад +4

    Super sir

  • @Ravi-mo5ts
    @Ravi-mo5ts 10 месяцев назад +12

    DNA...Test ಈಗಲೂ ಮಾಡಿಸಲಿ

  • @parijathah9983
    @parijathah9983 Год назад +9

    Ravi belagere iddaga hen madthaiddeppa.

    • @NotNotNithin
      @NotNotNithin Год назад +1

      Swamy Belagere obba chappar ge huttudavnu koley madsoke hinjaritirlilla. Ellargu jeeva bhaya irutte.

  • @annappakaduru6293
    @annappakaduru6293 Год назад +6

    ಮುಚ್ಚಪ್ಪ ಬಾಯಿ

  • @mediaarena4079
    @mediaarena4079 9 месяцев назад

    Forget looks how come voice resembles same of Rajkumar & vinod

  • @mokshithgowda3098
    @mokshithgowda3098 Год назад +16

    Ivnyarooo sede...
    Bucket nan maga😅

  • @prasannakumar4281
    @prasannakumar4281 Год назад +12

    Illi raj familina dwesha madoke antha ond varga ide avrige yeste sathya helidru nambola and intha jana mamuli but comment section nallu aa vargada keluru join agidare.

    • @shivakumarsiddappaHC8541
      @shivakumarsiddappaHC8541 Год назад

      ನಿಂದಕರಿರಬೇಕು ಹಂದಿಯ ಹಾಗೆ- ಗುರು ಬಸವೇಶ್ವರ

  • @dhanushkumars5117
    @dhanushkumars5117 Год назад +12

    Ley yako pungthya Vinodh Raj ge 55 years agide ivn nodak 50 years kuda agilla ansutte vinodh raj uttaga ivn Innu utteirlilla ivn eng hogi Rajkumar na keldha😂
    Sari ivng 65 years ee ankolona vinodh raj uttaga Ivng 10 years aste 10 years uduga rajkumar athra hogi kelthana aa age alli ivn chadi hakakke bartirlilla ansutte ist varsha sumne iddu Iga enuk bandidane papa Avr ello nemdiagi idare sumne avrgu nov kodbei

    • @ganesht7527
      @ganesht7527 9 месяцев назад +2

      Excellent😂😅

  • @SreeLalitha-d1v
    @SreeLalitha-d1v 9 месяцев назад +3

    Neenu women. Agidre. Gothaguthe. Yava hennu. Thande na. Sullu helalla. Raja maga. Ede sathya

  • @raghus7365
    @raghus7365 Год назад +16

    Jai rajanna

  • @punith5590
    @punith5590 Год назад +3

    Jai Annavru

  • @manjuManju-ic3dh
    @manjuManju-ic3dh Год назад +18

    ಹ ಮೂಗು ನೋಡಿದ್ರೆ ಗೊತ್ತಾಗಲ್ವಾ....

  • @santhoshshetty2288
    @santhoshshetty2288 Год назад +18

    Neenu nodiddiya....
    Yara magu antha....
    Aa magu nandu alla Andre, leelavathi ivrige enagbeku?
    Karnataka actors onscreen and off screen best Vishnu vardhan, Shankar nag.
    ♥ from Mangalore.

    • @Rahul-t8q
      @Rahul-t8q Год назад +5

      Ondu sali Mahalinga Bhaagavathar mathu Vinod Raj photo ottige itkondu nodi.....

    • @santhoshshetty2288
      @santhoshshetty2288 Год назад +2

      @@Rahul-t8q first tell what is the relationship between raj and leelavathi 😂

    • @Bond-io3hi
      @Bond-io3hi Год назад +4

      Annavr irlilla andre vishnu nu illa Shankara nu illa 😂....jalli kall odkond irbekittu

    • @bhaskarhegde6804
      @bhaskarhegde6804 Год назад

      ಡಾ.ವಿಷ್ಣು ಕನ್ನಡ ಚಿತ್ರರಂಗಕ್ಕೆ ಬರದೇ ಇದ್ದಿದ್ದರೆ, ಕನ್ನಡ ಚಿತ್ರರಂಗದಲ್ಲಿ ಬೇರೇ ಯಾವ ನಟರೂ ಬೆಳೆಯುತ್ತಿರಲಿಲ್ಲ.

    • @murthyr2068
      @murthyr2068 Год назад +2

      Super

  • @parmis2135
    @parmis2135 Год назад +24

    So rajkumar has agreed thy were in relationship that's it.. Leelavati knows who's son is this.. She has done 46 films with Raj.. Simply can't blame anyone in this matter but she is telling means something should be tr..

    • @ambalesunny2062
      @ambalesunny2062 10 месяцев назад +5

      Exactly this is the correct point

    • @vibhacreations2363
      @vibhacreations2363 9 месяцев назад +2

      vinod raj is there

    • @jyothimshetty2933
      @jyothimshetty2933 9 месяцев назад +1

      Yes m also thinking same.....

    • @shankart1249
      @shankart1249 9 месяцев назад

      Same Leelavathi said after she became pregnant, even Parvathamma also became pregnant for the first time. But Shivanna was born on 1962 but Vinod was born on 1967. As you she said something should be there.

  • @arunkumarkasabikatti7103
    @arunkumarkasabikatti7103 Год назад +13

    Kalla nenu baket changi hedithiya

    • @ALLINONE-jw4uh
      @ALLINONE-jw4uh Год назад

      Yav brand🤔, lowda avanenu nim appan visahaya heltila skashi kottu mathadthidare🤗😂

    • @Nagaraja-tj6mz
      @Nagaraja-tj6mz Год назад +1

      ಇದು ಚಮಚಗಳ ಆರೋಪ

    • @ALLINONE-jw4uh
      @ALLINONE-jw4uh Год назад

      @@Nagaraja-tj6mz sakshi kottu mathadtha idare kanno gandu🤣

  • @RAMESH-xn8gy
    @RAMESH-xn8gy 9 месяцев назад +2

    Husbad mhalega

  • @ujwalks1443
    @ujwalks1443 9 месяцев назад +2

    It’s better, not to dig anything… let’s lev how it is… god knows what is what…

  • @maruthi3884
    @maruthi3884 Год назад +2

    How baket

  • @srinivas.v514
    @srinivas.v514 Год назад +17

    Matadidre meaning erbeku sade,raj family bucket nan maga, ystu tagonde duddu

  • @shamanthkumarbs3978
    @shamanthkumarbs3978 Год назад +8

    Family DNA TEST madsi nija horgade barutte

  • @chethangowda8583
    @chethangowda8583 Год назад +3

    Estu dina en madtha edde

  • @adhiya-pq4rm
    @adhiya-pq4rm Год назад +19

    Anna dr rajkumaar devru... Tq sir nimindha edi karnataka ke gotaithu vinodh annavara maga alla antha🙂

  • @annappakumar1375
    @annappakumar1375 Год назад +2

    Ammikond irappa ninge olledagutthe andre yar maga antha bekadru opkolthiya

  • @srinivasahc1137
    @srinivasahc1137 10 месяцев назад +21

    ನಾನು ರಾಜ್ ಅಭಿಮಾನಿಯಾಗಿ ನಿಮ್ಮ ಮಾತು ಒಪ್ಪತ್ತೇನೆ

  • @Krishna-uy4em
    @Krishna-uy4em Год назад +11

    Good speeches

  • @PrabhuShortFilms
    @PrabhuShortFilms Год назад +22

    Neenu nija helta eddiya anta hege nambuvudu...

    • @Suni777
      @Suni777 Год назад +4

      Avar kottiro sakshi enda ,marks card and villa have shown that mahalinga bhagwavat is husband of leelavathi

    • @fitness5091
      @fitness5091 Год назад +3

      Hagadre leelavati avaru heliddu nija anta heg nambidri

    • @prathvirajshettigar6229
      @prathvirajshettigar6229 Год назад

      @@Suni777 ಆದ್ರೆ ವಿನೋದ್ರಾಜಕುಮಾರ್ Dr ರಾಜಕುಮಾರ್ ನಾ ಮಗ

    • @raghavendraswamyar3371
      @raghavendraswamyar3371 Год назад

      Nambidre nambibellandre bedi nimge seridu

  • @scorpioshiva7483
    @scorpioshiva7483 Год назад +18

    ಯಾವೋ ಇವೆಲ್ಲ ???

    • @suprithkp1178
      @suprithkp1178 Год назад +1

      ಪ್ರಕಾಶ್ ರಾಜ್ ಮೇಹು ಅವರ ಬಗ್ಗೆ ಕ್ಷುಲ್ಲಕವಾಗಿ ಕಾಮೆಂಟ್ ಮಾಡುತ್ತಿರೋ ಕೆಲವರಿಗೆ, ಇವರ "ಅಂತರಂಗದ ಅಣ್ಣ" ಪುಸ್ತಕ ಓದಿ!!

    • @madhusudana3827
      @madhusudana3827 Год назад

      ​@@suprithkp1178 thika muchkondu hogale.. Shata avan yen kuvempu. Karanatha na?.

    • @chandru4390
      @chandru4390 Год назад

      @@madhusudana3827 sulee magane, annavr indhane ivathuu Bengaluru uldhirodhu nim amman nenp irlii

  • @jayashreeprasad8493
    @jayashreeprasad8493 Год назад +2

    Nimma family bagge helippa

  • @naagusm4701
    @naagusm4701 Год назад +8

    Bucket publicity shoki 😌

  • @nandinibaim2348
    @nandinibaim2348 Год назад +2

    Nija sir

  • @akshathsrhegguruthu5169
    @akshathsrhegguruthu5169 Год назад +7

    Istu Dina.. yen madthidru.. ivru sari dna test madsi proove madguru

  • @user-dj9cc7xf3u
    @user-dj9cc7xf3u 9 месяцев назад +1

    En helati yappa

  • @anilkumarv9595
    @anilkumarv9595 Год назад +56

    ಜೈ ರಾಜವಂಶ ❤️

  • @kingpradyumna8202
    @kingpradyumna8202 Год назад +9

    Yak guru avr padige avru ello aramagidare, istu dina ellogidde neenu, direct agi keidde anno matu istu dina yake muchchittu eega heltidiya, idella sullu, ning Raj munde mataduvastu dhairyane irlilla anta gottu, idu yako recent agi ella Raj family kutgondu madida script anstide😂

  • @shivueklare1515
    @shivueklare1515 9 месяцев назад

    Yardu parvagi mata bedi, anu bhavisidavarige gottu, magu nandalla, andre en meaningu, anndre evara nadive enadru itta ??? Avaravara vichara avrige bidi, ibru ibattu tir hogodare, artist salvagi resp kodi

  • @gadnahallibernardjoseph1693
    @gadnahallibernardjoseph1693 Год назад +9

    ಅವರ personal life.

  • @TheSharath8912
    @TheSharath8912 Год назад +4

    Estu Dina yen nin hucha agida coma dali eda ansuthe...

  • @rpvillagelaife
    @rpvillagelaife Год назад +6

    Hagadre vinod Raj mele 7-8 bari gundina Dali nadiddu yake madidvru yaru avrige yenu kashta ella anta yak heltira

    • @Nagaraja-tj6mz
      @Nagaraja-tj6mz Год назад

      ಇದು ವಿಷ್ಣು ಕಿಡಿಗೇಡಿ ಅಭಿಮಾನಿಗಳ ಕಿತಾಪತಿ ಅಂತ ರವಿಬೆಳಗೆರೆ ಬಳಗದ ಸಂಶಯ

  • @StockmarketManu
    @StockmarketManu Год назад +4

    Oh my god due to information Nifty fall 5%

  • @ManjuManju-ko5jo
    @ManjuManju-ko5jo 4 месяца назад

    ನೀವು ಹೇಳಿದ್ದು ನಾವು ಕೇಳಿದ್ದು 😄😄🤣🤣😂😂🤣🤣😄🤣😂🤣🤣🤣🤣🤣ಎಲ್ಲಾ ಬರಿ ಓಳು 😄😜🤣😜😂😂

  • @heramba7327
    @heramba7327 Год назад +6

    Dr..rajkumar annouru bagge mathadoke yargu arhathe ne illa..annouru dyva devara God father.

    • @girishgiri1274
      @girishgiri1274 Год назад

      Ninu yak annavru anta matadiya ...ha kalena anibavisi adre avrenala devrug holsbedi

    • @madhusudana3827
      @madhusudana3827 Год назад

      Aavara cinema nodike mathra jana beku. Adre mathadoke mathra yaru beda alwa..

  • @subbusubramanya5601
    @subbusubramanya5601 9 месяцев назад +1

    Evanu raja mane yavudo nayi erbeku

  • @nisargajkumar1762
    @nisargajkumar1762 9 месяцев назад

    Jai Rajavamsha❤❤

  • @vibhacreations2363
    @vibhacreations2363 9 месяцев назад +10

    We all are educated.lets do DNA test.why all these years they were mum.now he is telling why not Rajkumar cleared those days.all these issues.he could atleast do it for fans.fans are gods.for gods devotee should explain.I respect his acting.love for kannda.but its a question of women fidelity.he could respect this also.if she was wrong he could have raised hand.

    • @shankart1249
      @shankart1249 9 месяцев назад +1

      When Rajkumar and Parvathamma was around, Leelavthi was silent. Only after the demise of Raj and Parvathamma, Leelavathi joined hands with Ravi Belagere and Raj Leela Vinoda book was written. If Leelavathi has not accused directly, on what basis Rajkumar should come and clarify?