"Raja Beediyolaginda" by Puttur Narasimha Nayak

Поделиться
HTML-код
  • Опубликовано: 12 дек 2024

Комментарии • 87

  • @gajanankulkarni6320
    @gajanankulkarni6320 Год назад +7

    Puttur narasimha Nayak songs are always 👌❤️🧡

  • @four._.tai.l2296
    @four._.tai.l2296 3 года назад +3

    ಶ್ರಿ. rangana. meravanige. kanmunde teeli. baruttade swamiya, darshana maadisuttade. eee geethe. gaayakarige. Nanna ಧನ್ಯವಾದಗಳು.

  • @rakeshkulkarni4405
    @rakeshkulkarni4405 9 месяцев назад +2

    Sri Guru Vaadirajarige Namo Namaha

  • @kalyansingh8454
    @kalyansingh8454 2 года назад +1

    ಮಧುರವಾದ ಕಿವಿಗಿಂಪು 👌👌👌 ಅಷ್ಟೇ ಚೆಂದದ ಸಾಹಿತ್ಯ ✍️👌

  • @mohiniamin2938
    @mohiniamin2938 3 года назад

    Rajabediyolaginda, Kasthuriranga, tejanerimeredu, banda, thumba, olleya,hadu,very,nice,thanku,sir,

  • @c.santin3222
    @c.santin3222 7 лет назад +7

    Gods arrival can’t be described better than this

  • @shrihegde3464
    @shrihegde3464 6 лет назад +12

    Yestu madhuravada dhwani narasimha nayak sir...👌

  • @anithapatil6328
    @anithapatil6328 4 года назад +7

    I love this song all time, Sir namaskara.

    • @ajayayachit
      @ajayayachit 5 месяцев назад

      Nandu Favorite Song

  • @prajwal9167
    @prajwal9167 4 года назад +8

    NICE SONG I LOVE THIS SONG SINCE CHILDHOOD 😍😍😍😍❤️❤️❤️

  • @ಕನ್ನಡಿಗ-ರ6ಸ
    @ಕನ್ನಡಿಗ-ರ6ಸ Год назад +2

    ಶ್ರೀ ರಾಘವೇಂದ್ರ❤❤

  • @keshavamurthy3617
    @keshavamurthy3617 7 лет назад +4

    Please somebody give the script for this beautiful song. Sir thanks to your soulful singing.

    • @gowthamidharmavaram5810
      @gowthamidharmavaram5810 2 года назад

      ರಾಜ ಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದಾ | ಪ |
      ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ
      ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು
      ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು
      ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ | ೧ |
      ತಾಳ ಶಂಖ ಭೇರಿ ತಂಬೂರಿ ಮೊದಲಾದ
      ಮೇಲು ಪಂಚಾಗಗಳೆಲ್ಲ ಹೊಗಳಿ ಹೊಗಳಲು
      ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ
      ಧೂಳಿಯನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ | ೨ |
      ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು
      ಮೋದದಿಂದ ಗಾಯಕರು ಮೌರಿ ಪಾಡಲು
      ಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾ
      ಅದರಿಂದ ಅಷ್ಟಮೃತಾನ್ನವ ನಿಕ್ಕುತ ಜಾಣ | ೩ |
      ರಂಭಾ ಮೊದಲಾದ ಸುರರಮಣಿಯರು
      ತುಂಬಿದಾರುತಿಯ ಪಿಡಿದು ಕೂಡಿ ಪಾಡಲು
      ಶಂಭು ಮುಖ ನಿರ್ಜರನೇ ಪರಾಕೆನುತಲಿ
      ಅಂಬುದಿ ಭವಾದ್ಬಿಗಳ ಆಳಿದ ಶ್ರೀರಂಗನಾಥ | ೪ |
      ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು
      ಮುಚ್ಚಿ ತಂದ ಕೆನೆ ಮೊಸರು ವೀಸಲು ಬೆಣ್ಣೆಯು
      ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು
      ಮೆಚ್ಚಿ ಉಂಡು ಪಾನಕ ನೀರ್ ಮಜ್ಜಿಗೆಗಳಸವಿದು ಬೇಗ | ೫ |
      ಮುತ್ತಿನ ತುರಾಯಿ ಮುಂಡಾಸನದಿ ತತ್ತಳಿಪ
      ತಾಳಿ ವಜ್ರ ತಾಳಿ ಚೌಕಳಿ ಮುತ್ತಿನ ಕುಂಡಲನಿಟ್ಟು
      ಮೋಹಿಸುತ್ತ ಬೀದಿಯಲ್ಲಿ ಕತ್ತಿಯ
      ಕೈಯಲ್ಲಿ ಪಿಡಿದು ಮತ್ತಿಲ್ಲೆ ವಿರಾಜಿಸುತ್ತ | ೬ |
      ಸಣ್ಣ ಮುತ್ತು ಕೆತ್ತಿಸಿದ ಸಕಲಾಧಿಗಳು
      ಹೊನ್ನಹೊಸ ಜಾನ ಜಂಗುಳಿ ಹೊಳೆವಸೊಬಗಿನ
      ಉನ್ನತ ಪಾರಾಯಣ ಉತ್ತಮರಾ ಜಶ್ವವೇರಿ
      ಎನ್ನ ಹಯವದನರಂಗ ಎಲ್ಲರಿಗಷ್ಟಾರ್ಥಕೊಡುತ | ೭ |

  • @rdevarajanpost3291
    @rdevarajanpost3291 2 года назад

    There is no word to write. Sweet sweet

  • @achyutdeshpande151
    @achyutdeshpande151 6 лет назад +8

    How beautifully sung!

  • @shankaranandj1874
    @shankaranandj1874 2 года назад

    Vadiraja gurubhyo namaha 👏👏🙏🙏🙏

  • @vaniraj4158
    @vaniraj4158 2 года назад

    Very nice voice nd song also

  • @ShreyasDevadiga-ou9xj
    @ShreyasDevadiga-ou9xj 2 месяца назад

    3:07 flute❤️

  • @Saicreation0705
    @Saicreation0705 6 лет назад +2

    ಅದ್ಭುತ ಹಾಡು ಹೃದಯ ತಟ್ಟುತ್ತದೆ.

  • @anandaprasad4124
    @anandaprasad4124 2 года назад

    🙏🙏🙏🙏🙏❤❤❤❤🙏🙏🙏Estu baari kelidaru estena enisutidhey🙏🙏🙏🙏🙏

  • @sukeshshetty5779
    @sukeshshetty5779 8 лет назад +6

    mind blowing,,,,

  • @sureshrajoor5325
    @sureshrajoor5325 3 года назад

    Om sri raghavendraya namaha

  • @0012geethashetty
    @0012geethashetty 5 лет назад +2

    Super

  • @basavarajmusti7168
    @basavarajmusti7168 4 года назад

    Jai Shree Guru Raghavendra...

  • @prashantny5664
    @prashantny5664 2 года назад

    Fantastic voice

  • @abhinavsb6331
    @abhinavsb6331 Год назад

    I love this song

  • @roopanaik1038
    @roopanaik1038 6 лет назад +2

    Super 👌

  • @santoshshetty2930
    @santoshshetty2930 3 года назад

    ಸೂಪರ್ ಸಾಂಗ್, ಸೂಪರ್ ವಾಯ್ಸ್ 🙏🙏🙏🙏🙏🙏

  • @krishnamurthyacharyapk5606
    @krishnamurthyacharyapk5606 3 года назад

    Super very nice song 🙏🙏

  • @sunilgowdak5609
    @sunilgowdak5609 6 лет назад +1

    Awesome.

  • @shivanandadevadiga9572
    @shivanandadevadiga9572 3 года назад

    Exilent

  • @prajvalkattimani5822
    @prajvalkattimani5822 3 года назад

    Its.awesome song

  • @shantaacharya1734
    @shantaacharya1734 3 года назад

    Very good song nice voice

  • @bharathraj9579
    @bharathraj9579 6 лет назад +4

    🙏

  • @pradhyumnapurnananda6056
    @pradhyumnapurnananda6056 8 лет назад +3

    super

  • @shivaramkotari7607
    @shivaramkotari7607 6 лет назад

    Wonderful sir

  • @thinkbig1825
    @thinkbig1825 3 года назад +1

    Hayavadana Sri Varadharaja Swamy

  • @HariPrasad-ns4ie
    @HariPrasad-ns4ie 5 лет назад

    Jai shri krishna

  • @ashaasha638
    @ashaasha638 4 года назад

    Super sir

  • @sunilgowdak5609
    @sunilgowdak5609 6 лет назад +6

    Vadirajru taama bhakti moovelaka Kaliyuga dalli DEVARU annu kandu kondareruva paari eedu.

  • @prajwal9167
    @prajwal9167 4 года назад +1

    Nice song

  • @kalakayyaganachari2076
    @kalakayyaganachari2076 6 лет назад

    Super..song

  • @madhupushpanath672
    @madhupushpanath672 8 лет назад +1

    awsome song

  • @devilalsdevilals8976
    @devilalsdevilals8976 3 года назад

    Peace of mind

  • @vidyamirji2941
    @vidyamirji2941 7 лет назад

    awesome...

  • @venkatarajur624
    @venkatarajur624 6 лет назад

    Hare Srinivasa

  • @vidyam5609
    @vidyam5609 7 лет назад

    Beautiful song

  • @nandunandi3362
    @nandunandi3362 5 лет назад +1

    🎼👌

  • @savitharanganath4433
    @savitharanganath4433 4 года назад +1

    Excellent voice.

  • @rameswarrao9758
    @rameswarrao9758 8 месяцев назад

    Like the song

  • @thimmarayappabyranna1566
    @thimmarayappabyranna1566 5 лет назад

    Melodies song

  • @abhijithabhi2344
    @abhijithabhi2344 4 года назад

    Bhari porluda .song ..

  • @radharanganath6238
    @radharanganath6238 3 года назад

    🙏🙏🙏

  • @Msk003
    @Msk003 7 лет назад

    Awesome songs

  • @padmavathip8617
    @padmavathip8617 3 года назад

    👌👌🙏🙏

  • @badadaramamohan7276
    @badadaramamohan7276 4 года назад

    Super song ri but I want lyrics also

  • @madhupushpanath672
    @madhupushpanath672 8 лет назад +1

    awsome

  • @nagaratnahegde236
    @nagaratnahegde236 3 года назад

    👌

  • @pradeeppoojary8866
    @pradeeppoojary8866 7 лет назад

    suprb

  • @renukasr2309
    @renukasr2309 3 года назад

    🙏🙏🙏🙏🙏

  • @nagaratnahegde236
    @nagaratnahegde236 3 года назад

    Supra

  • @pundaleekakamath2951
    @pundaleekakamath2951 5 лет назад

    More and more melody

  • @aravindananth9483
    @aravindananth9483 5 лет назад

    vaadhiraajara padaa...

  • @santhusaanvik3053
    @santhusaanvik3053 2 года назад

    ಈ ಕೀರ್ತನೆಯ ರಚನಕಾರರು ಯಾರು..... ಗೊತ್ತಿದ್ದಾರೆ ತಿಳಿಸಿ

  • @SaraswatiGouda-f4i
    @SaraswatiGouda-f4i 4 месяца назад

    Rayridre

  • @vanibusare1575
    @vanibusare1575 5 лет назад +1

    V

  • @chandanaraghavendra8930
    @chandanaraghavendra8930 6 лет назад +1

    Sir Lyrics pls

    • @narendrabhargav399
      @narendrabhargav399 6 лет назад

      Thumba chennaggide hadiruva gurugalige namo namaha

    • @surendranathbaburao9502
      @surendranathbaburao9502 6 лет назад

      Super song

    • @manvithpoojary9336
      @manvithpoojary9336 4 года назад +3

      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ಸುತ್ತಮುತ್ತಲೂ ಸಾವಿರಾರು ಸಾಲುದೀವಿಗೆ
      ಹತ್ತು ದಿಕ್ಕಲು ಬೆಳಗುತಿದ್ದ ಹಗಲು ಬತ್ತಿಯು
      ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು
      ಮತ್ತೇ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತಜಾಣ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ತಾಳ ಶಂಖ ಭೆರಿ ತಂಬೂರಿ ಮೊದಲಾದ
      ಮೇಲು ಪಂಚಾಂಗಗಳೆಲ್ಲ ಹೊಗಳಿ ಹೊಗಳಲು
      ಗಾಳಿ ಗೋಪುರದ ಮುಂದೆ ದಾಳಿಯಾಡುತಾ ಸುತ್ತ
      ಧೂಳಿಯನು ಎಬ್ಬಿಸಿ ವಯ್ಯಾಳಿಸಿ ನಿಕ್ಕುತ ಜಾಣ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ವೇದ ಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು
      ಮೋದದಿಂದ ಗಾಯಕರು ಮೌರಿ ಪಾಡಲು
      ಹಾದಿಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲ
      ಆದರದಿಂದ ಅಷ್ಟ ಅಮ್ರತಾನ್ನವನಿಕ್ಕುತ ಜಾಣ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ರಂಭಾ ಮೊದಲಾದ ಸುರರ ಮಣಿಯರು
      ತುಂಬಿದಾರತಿಯ ಪಿಡಿದು ಪೂಡಿ ಪಾಡಲೂ
      ಶಂಭುಮುಖ ನಿರ್ಜನನೆ ಪರಾಕೆನುತಲಿ
      ಅಂಬುದಿ ಬವಾಬ್ದಿಗಳ ಆಳಿದ ಶ್ರೀ ರಂಗನಾಥ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ಹಚ್ಚನೆಗೆ ಸಾರು ಬೇಳೆ ಹಾಲು ಕೆನೆಗಳು
      ಮುಚ್ಚಿ ತಂದ ಕೆನೆ ಮೊಸರು ವಿಸಲು ಬೆಣ್ಣೆಯು
      ಹಚ್ಚಿ ತುಪ್ಪ ಪಕ್ವವಾದ ಅತಿರಸಾ ಹುಗ್ಗಿಯನು
      ಮೆಚ್ಚಿ ಉಂಡು ಪಾನಕನಿರ್ಮಜ್ಜಿಗೆಗಳ ಸವಿದು ಬೇಗ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ಸಣ್ಣ ಮುತ್ತು ಕೆತ್ತಿಸಿದ ಸಕಲಧಿಗಳು
      ಹೊನ್ನ ಹೊಸ ಜಾನಜಂಗುಳಿ ಹೊಳೆವ ಸೊಬಗಿನ
      ಉನ್ನತ ಪಾರಾಯಣ ಉತ್ತಮರ ಜಶ್ವವೇರಿ
      ಯನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ತ ಕೊಡುತ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ
      ರಾಜಬೀದಿಯೊಳಗಿಂದ ಕಸ್ತೂರಿ ರಂಗ
      ತೇಜನೇರಿ ಮೆರೆದು ಬಂದ

  • @narayanrao2525
    @narayanrao2525 5 лет назад +1

    Pm ok

  • @savitajoshi7417
    @savitajoshi7417 2 года назад +1

    P

  • @abhinavsb6331
    @abhinavsb6331 Год назад

    I love this song

  • @sandeeppai25
    @sandeeppai25 8 лет назад +2

    super

  • @madhupushpanath672
    @madhupushpanath672 8 лет назад +1

    awsome

  • @abhinavsb6331
    @abhinavsb6331 Год назад

    🙏

  • @ramanamurthyyelimeli1450
    @ramanamurthyyelimeli1450 2 года назад

    🙏🙏🙏🙏🙏🙏

  • @asha812
    @asha812 8 лет назад +1

    super