ಯಾವುದು ಈ ಅಚ್ಚರಿಯ ದೇಶ? | Modi Austria Trip | Modi in Europe | Masth Magaa Amar Prasad

Поделиться
HTML-код
  • Опубликовано: 8 июл 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ModiAustriaTrip #PMModi #NarendraModi #VladimirPutin #ModiVisit #Russia #India #ModiPutin #IndiaRussia #OilExport #ModiVisitsRussia #US #Ukraine #China #XiJinping #IndiaRussiaRelationship #Business #Europe #MasthMagaa #AmarPrasad

Комментарии • 168

  • @MasthMagaa
    @MasthMagaa  21 день назад +10

    ಗಮನಿಸಿ ಸ್ನೇಹಿತರೆ! 🔴

  • @Constitution-Dr.ambedkar
    @Constitution-Dr.ambedkar 21 день назад +73

    ಅಣ್ಣ NEET SCAM ಬಗ್ಗೆ video madi plz

  • @lalitayarnaal
    @lalitayarnaal 21 день назад +28

    ಮೋದಿಜಿ ಯಾವದೇ ದೇಶಕ್ಕೆ ಭೇಟಿ ಕೊಡೋದು ದೇಶದ ವ್ಯಾಪಾರ ವ್ಯವಹಾರಗಳ ಅಭಿವೃದ್ಧಿ ಕುರಿತಾಗಿಯೇ ಇರುತ್ತದೆ. ಇಂಡೋ ಆಷ್ಟ್ರೀಯಗಳು ಸ್ನೇಹಿತರಾಗಿ ಮುಂದುವರಿಯಲಿ 👍👍😄. ಚೆನ್ನಾಗಿ ವಿವರಿಸಿದಿರಿ ಅಮರ ಪ್ರಸಾದ ಧನ್ಯವಾದಗಳು 🌹🌹

  • @user-tu1ws2zq7j
    @user-tu1ws2zq7j 21 день назад +14

    KTM ಇದೆ ದೇಶದ ಕಂಪನಿ ನಮ್ಮ ಬಜಾಜ್ ಆಟೋ ದ ಪಾಲುದಾರ❤❤❤

  • @Constitution-Dr.ambedkar
    @Constitution-Dr.ambedkar 21 день назад +8

    Unemployment estu ಜಾಸ್ತಿ ಆಗ್ತಿದೆ ಇದಕ್ಕೆ ಕಾರಣ ಏನು ಒಂದು video ಮಾಡಿ ಅಣ್ಣ plz kindly request ❤

  • @sureshaithal680
    @sureshaithal680 21 день назад +26

    ಆಷ್ಟ್ರೀಯ ದೇಶದ ಬಗ್ಗೆ ನಿಮ್ಮ ವರದಿ ಚೆನ್ನಾಗಿದೆ ಅಲ್ಲಿಗೆ ಪ್ರಧಾನಿ ಭೇಟಿ ವ್ಯವಹಾರದ ಕುರಿತು ಇರುದು ಒಳ್ಳೇದು

  • @siddaramappabalehosur4834
    @siddaramappabalehosur4834 21 день назад +24

    Jai hind Jai Bharat Mata Jai Modi Ji 🕉️🕉️❤️❤️❤️❤️❤️🎉🎉🎉🎉🎉🎉 ವಿಶ್ವ ಗುರು ಜಿ ನಮ್ಮ ಮೋದಿ ಜಿ ಜೈ ಹಿಂದ್ ❤❤❤❤❤🎉🎉🎉🎉🎉 jai BJP Jai NDA Government ❤❤❤❤❤🎉🎉🎉🎉🎉

  • @raghavendraka7186
    @raghavendraka7186 21 день назад +1

    ಬರಿದೇ ಆಯ್ತಾ ನಿಂದು ನಮ್ಮ ದೇಶದ ಕಷ್ಟದ ಬಗ್ಗೆ ಮಾತಾಡ್ರಿ ಸ್ವಾಮಿ ಅಲ್ಲಿಗೆ ಹೋಗಿ ಏನು ಉಪಯೋಗ ಬಡವರು ಬಡವರಾಗಿಯೇ ಇದ್ದಾರೆ ಅದರ ಬಗ್ಗೆ ಚರ್ಚೆ ಮಾಡಿ ಸರ್ಕಾರದ ವಿರುದ್ಧ ಮಾತನಾಡಿ ಅದು ಬಿಟು ಪ್ರಧಾನಿ ಎಲ್ಲಿ ಹೋದರು ಎಲ್ಲಿ ಹೋದರು ಬರೀ ಇದೆ

  • @chaluvakrishna2587
    @chaluvakrishna2587 21 день назад +4

    ಪತ್ರ ಕರ್ತ ಆಸೆ ಇಲ್ಲ ಕಣಪ್ಪ

  • @PrajwalsheeriPrajwalsheeri
    @PrajwalsheeriPrajwalsheeri 21 день назад +7

    Neevu soldiers death bagge news maadbeku sir 😢😢

  • @ranguchinnu5442
    @ranguchinnu5442 14 дней назад

    ಈ ದೇಶದ ಹೆಸರೇ ಕೆರಳಿರಲಿಲ್ಲ ಉತ್ತಮ ವಿವರಣೆ ಸಾರ್ ವಂದನೆಗಳು 🌹🙏🌹

  • @ArunKumar-156
    @ArunKumar-156 21 день назад +56

    🦁 ಮೋದಿ 🚩

  • @rameshkotian3860
    @rameshkotian3860 21 день назад +64

    Jai Hind Jai modi ji ❤️💕💕💕

  • @sudhamaed2459
    @sudhamaed2459 21 день назад +13

    I had visited 2015 vianea ,I have went uheriske in car from vianea, Low cost 😳 country in Europe

  • @KA_15_RIDER_07
    @KA_15_RIDER_07 21 день назад +17

    Watching from Kuwait ❤️

  • @SIDDARUDA.R.H
    @SIDDARUDA.R.H 21 день назад +18

    Jai modiji❤❤

  • @MailarMailar
    @MailarMailar 21 день назад +21

    1st puc history 😅🌚 2nd puc history 🗿💀

  • @KempeGowda-fg4tm
    @KempeGowda-fg4tm 21 день назад +10

    Jai modiji🚩

  • @koutilya1809
    @koutilya1809 21 день назад +10

    ❤❤❤❤❤

  • @g4c21
    @g4c21 21 день назад +5

    Austria has 10,000 plus migration requests from India, more than 60 percent of them from a minority community which Austria does not want to approve. Major issue is that and that need to be solved by this year. Last time external affairs minister visit was also on the same ground.