ಸುರೇಶ್ ಸಾರ್ ನೀವು ಅತ್ಯುತ್ತಮ ಆಟಗಾರ ನೀವು ಇನ್ನೂ ಕೆಲವು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ವ್ಯಕ್ತಿ ಆದರೆ ನೀವು ಆಚೆ ಬಂದಿದ್ದು ಬೇಜಾರಾಗಿದೆ 😢 ನಿಮ್ಮ ಮುಂದಿನ ಹೆಜ್ಜೆಗಳು ಚೆನ್ನಾಗಿರಲಿ 😊💛❤️
ನಮಸ್ಕಾರ ರಿ ಪಾ ನಿರಂಜನ್ ಅಣ್ಣ ಹಾಗೂ ಕೀರ್ತಿ ಅಣ್ಣ ನಿಮ್ಮ ಎಲ್ಲಾ ಎಪಿಸೋಡ್ ನೋಡುತ್ತೇನೆ ತುಂಬಾ ಚನ್ನಾಗಿ ನಡೆಸಿ ಕೊಡ್ತಿರಾ ನೀವು ಯಾಕೆ ಮಿನಿ ಬಿಗ್ ಬಾಸ್ ಶೋ ಮಾಡಬಾರದು..? ಯಾರಿಗೂ ಫೇವರ್ ಮಾಡದೇ ಇರೋದನ್ನ ಇದ್ದಹಾಗೆ ಹೇಳ್ತಿರ ಆ ನಡೇ ತುಂಬಾ ಇಷ್ಟ ಅಯ್ತು ಒಳ್ಳೇದು ಆಗಲಿ ನಿಮ್ಮ ಯೌಟ್ಯೂಬ್ ಚಾನೆಲ್ ಗೇ ಹಾಗೂ ನಿಮಗೆ ನನ್ನದು ಒಂದು ಮನವಿ ನಮ್ಮ ಉತ್ತರ ಕರ್ನಾಟಕ ಕದ ಹುಲಿ ಗೋಲ್ಡ್ ಸುರೇಶ್ ಅಣ್ಣ ತುಂಬಾ ಒಳ್ಳೆಯ ವ್ಯೆಕ್ತಿತ್ವ ಹೊಂದಿರೋ ಸ್ವಭಾವ ಮನಸ್ಸಿನವರು ಸ್ವಲ್ಪ ಮುಂಗೋಪ ಆದರೂ ಮನಸಿನನಲ್ಲಿ ಮುಗ್ದತೇ ಮನಸ್ಸು ಉಳ್ಳವರು ಹಾಗಾಗಿ ನಿಮ್ಮ ಬ್ಯುಸಿನೆಸ್ ಇನ್ನಷ್ಟು ಎತ್ತರಕೆ ಬೆಳೆಯಲಿ ಕಡು ಬಡವರು ಕೂಡ ನಿಮ್ಮಿಂದ ಬಡತನ ದಿಂದ ಮುಕ್ತರಾಗಲಿ ಎಂದು ನನ್ನ ಒಂದು ಮನವಿ ಒಂದು ಸಹಾಯ ಕೇಳಲು ಬಯಸಿದ್ದೇನೆ ಒಬ್ಬರು ಸಹಾಯ ಮಾಡಲು ಮುಂದಾದಾಗ ಕೈ ಚಾಚಿ ಸಹಾಯ ಕೇಳುವುದು ತಪ್ಪಲ್ಲ ಅನ್ನೋ ಮನೋಭಾವ ನನ್ನದು... ನಾನು ಮಹೇಶ್ ಉತ್ತರ ಕರ್ನಾಟಕ ದ ಕಲ್ಬುರ್ಗಿ ಜಿಲ್ಲೆಯವನು ನಿಮ್ಮ ಹಾಗೆ ಕನಸ್ಸು ಕಟ್ಟಿಕೊಂಡು ಬೆಂಗಳೂರಿಗೆ ಬಂದವನು ಸುಮಾರು 6/7 ವರ್ಷ ದಿಂದ್ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡು ಇದ್ದೇನೆ ನನ್ನದು ಒಂದು ಕನಸು ಬೆಂಗಳೂರು ಅಲ್ಲಿ ಒಂದು ಮನೆ ಮಾಡಬೇಕು ಎಂದು ಎಷ್ಟೇ ಪ್ರಯತ್ನ ಪಟ್ಟರು ಆಗುತ್ತಿಲ್ಲ ಇಂದಿನ ಎಲ್ಲಾ ಬೆಲೆ ಏರಿಕೆ ಇಂದಾಗಿ. ನಿಮಗೇ ಹೇಗೆ ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ ಇಷ್ಟು ವರ್ಶದ ದುಡುಮೆಯಲ್ಲಿ ಒಂದಿಷ್ಟು ಹಣ ಕುಡಿ ಇಟ್ಟಿದ್ದೀನಿ ಸಹಾಯ ಮಾಡೋ ಮನೋಭಾವ ಉಳ್ಳವರು ದಯವಿಟ್ಟು ಈ ಬಡಪಾಯಿ ಅನ್ನು ಕೈ ಹಿಡಿದು ನಮ್ಮ ಜೇವನಕ್ಮೇ ಒಂದು ಒಳ್ಳೆ ಹಾದಿ ಮಾಡಿ ಕೊಡಿ ನಿಮ್ಮ ಸಹಾಯ ನನ್ನ ಕೊನೆಯ ಉಸಿರು ಇರೋವರೆಗೂ ಮರಿಯೋಲ್ಲ ಇವನ್ನೆನಪ್ಪ ಇಷ್ಟೊಂದು ಹೊಗಳಿ ಸಹಾಯ ಕೇಳುತ್ತಿದ್ದಾನೆ ಅಂಥ ತಿಳ್ಕೊ ಬೇಡಿ ನನ್ನ ಮನದಲ್ಲಿ ಇರೋದನ್ನ ಹೇಳಿದ್ದೇನೆ ದಯವಿಟ್ಟು ಸಹಾಯ ಮಾಡಿ ನಾನು ನನ್ನ ವೈಫ್ ಮಗಳು ವೈಫ್ ಮನೆ ಕೆಲಸಕ್ಕೆ ಹೋಗುತ್ತಾಳೆ ನಾನು ಸೆಕ್ಯೂರಿಟಿ ಕೆಲಸಕ್ಕೆ ಹೋಗುತ್ತೇನೆ ಏನೆ ಹೇಳಿ ಬೆಂಗಳೂರು ಜೀವನ ತುಂಬಾ ದುಬಾರಿ ಎಷ್ಟೇ ದುಡಿದರು ಜೇವನಕ್ಕೆ ಸಾಕಾಗಲ್ಲ ನನ್ನದು ಒಂದು ಕನಸು ಅಸೆ ಬೆಂಗಳೂರು ಅಲ್ಲಿ ಒಂದು ಮನೆ ಮಾಡಬೇಕು ಅಂಥ ಆ ಕನಸು ಅಸೆ ಹಾಗೆ ನಿರಾಸೆ ಆಗಿ ಹೋಗುತ್ತದೆ ಅನ್ನೋ ಬಯವಾಗಿದೆ ನೀವು ಸಹಾಯ ಮಾಡಿದರೆ ತುಂಬಾ ಉಪಕಾರ ಆಗುತ್ತದೆ ಧನ್ಯವಾದಗಳು ❤️🙏 ಸುರೇಶ್ ಅಣ್ಣ ನಿಮಗೆ ಚನ್ನಾಗಿ ಗೊತ್ತು ಉತ್ತರ ಕರ್ನಾಟಕ ಜನರು ಸಹಾಯ ಮಾಡಿದವರನ್ನ ಯಾವ ರೀತಿ ಅವರನ್ನ ಪ್ರೀತಿಸುತ್ತಾರೆ ಅಂಥ
ನಿಮ್ಗೆ ನಿಜವಾಗ್ಲೂ ಹೆಲ್ಪ್ ಮಾಡಿ ಉದ್ದೇಶ ಇದ್ರೆ ದಯವಿಟ್ಟು ನನಗೆ ಅವಶ್ಯಕತೆ ಇದೆ.. ಸಹಾಯ ಮಾಡಿ ..ತುಂಬಾ ಪ್ರಾಬ್ಲಂ ನಲ್ಲಿದೀನಿ.. ಬಂದು ಹತ್ತಿರದಿಂದ ನೋಡಿ ನಿಜ ಅನ್ಸಿದ್ರೆ ಸಹಾಯ ಮಾಡಿ
This Kirik Keerthi does not let the guest speak please when you call someone for interview more than your sarcastic replies we also expect them to talk 🗣️
I liked all your videos, personal suggestion for MrNirik - Please get better Mic i personally feel a disturbance or distortion which isn’t appealing. Waiting for more of fun 🎊 🎉
Yaar ene heltidru trophy gellodu maatra nam sports mentality iruva Trivikram 👍👍 Trivikram ge modalu aagiddu avamaana amele aagodu sanmaanane. We are very happy for you Vikki
ನಿಜವಾಗ್ಲೂ ಸುರೇಶ್ ನೀವು ಕೊನೆವರೆಗೂ ಇದಿದ್ದಿರೆ ನೀವೇ Winn ಅಂತ ಬಿಗ್ ಬಾಸ್ ಗೆ ಸುದೀಪ್ ಸರ್ ಗೆ ಭಯ ಆಯಿತು ಅದಕ್ಕೆ ನಿಮ್ಮನ್ನು ಹೊರಗೆ ಕಳಿಸಿದ್ರು ಅನಿಸುತ್ತೆ very Bad But ನಮಗೆ ನೀವೇ winner ಇರುವಷ್ಟು ದಿನ ನೂ ಸಕ್ಕತ್ತಾಗಿ ಆಡಿದ್ರಿ All the best Suresh 👍👌🏆
MrNirik, try getting Deepanna on this channel as he's promoting his movie MAX .. It'll be good for both(the channel and Movie) Please try hard and I hope it happens ❤
I have a huge respect for you both, but you ppl should learn how to treat a guest... Don't take viewers for granted we observe everything, let them talk....
ಸುರೇಶ್ ಸಾರ್ ನೀವು ಅತ್ಯುತ್ತಮ ಆಟಗಾರ ನೀವು ಇನ್ನೂ ಕೆಲವು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ವ್ಯಕ್ತಿ ಆದರೆ ನೀವು ಆಚೆ ಬಂದಿದ್ದು ಬೇಜಾರಾಗಿದೆ 😢 ನಿಮ್ಮ ಮುಂದಿನ ಹೆಜ್ಜೆಗಳು ಚೆನ್ನಾಗಿರಲಿ 😊💛❤️
ಸುರೇಶ್ ಅವರದ್ದು ತುಂಬಾ ಒಳ್ಳೆಯ ವ್ಯಕ್ತಿತ್ವ .
Sudeep sir interview madi ella channel navru madata edare
Sudeep sir munde ing tamasha madoke agutha
Kashta adu sir free illa alwa
Sudeep sir ivrna Roast madi hakthare ashte 😅. ivr counters ge avrdhu double counter iratte adru masth iratte 😂😂
E tara pekra pekra agi matadidre aste
Ivara counterge sudeep sir return counter super irutte interview
ನಮಸ್ಕಾರ ರಿ ಪಾ ನಿರಂಜನ್ ಅಣ್ಣ ಹಾಗೂ ಕೀರ್ತಿ ಅಣ್ಣ ನಿಮ್ಮ ಎಲ್ಲಾ ಎಪಿಸೋಡ್ ನೋಡುತ್ತೇನೆ ತುಂಬಾ ಚನ್ನಾಗಿ ನಡೆಸಿ ಕೊಡ್ತಿರಾ ನೀವು ಯಾಕೆ ಮಿನಿ ಬಿಗ್ ಬಾಸ್ ಶೋ ಮಾಡಬಾರದು..? ಯಾರಿಗೂ ಫೇವರ್ ಮಾಡದೇ ಇರೋದನ್ನ ಇದ್ದಹಾಗೆ ಹೇಳ್ತಿರ ಆ ನಡೇ ತುಂಬಾ ಇಷ್ಟ ಅಯ್ತು ಒಳ್ಳೇದು ಆಗಲಿ ನಿಮ್ಮ ಯೌಟ್ಯೂಬ್ ಚಾನೆಲ್ ಗೇ ಹಾಗೂ ನಿಮಗೆ
ನನ್ನದು ಒಂದು ಮನವಿ ನಮ್ಮ ಉತ್ತರ ಕರ್ನಾಟಕ ಕದ ಹುಲಿ ಗೋಲ್ಡ್ ಸುರೇಶ್ ಅಣ್ಣ ತುಂಬಾ ಒಳ್ಳೆಯ ವ್ಯೆಕ್ತಿತ್ವ ಹೊಂದಿರೋ ಸ್ವಭಾವ ಮನಸ್ಸಿನವರು ಸ್ವಲ್ಪ ಮುಂಗೋಪ ಆದರೂ ಮನಸಿನನಲ್ಲಿ ಮುಗ್ದತೇ ಮನಸ್ಸು ಉಳ್ಳವರು ಹಾಗಾಗಿ ನಿಮ್ಮ ಬ್ಯುಸಿನೆಸ್ ಇನ್ನಷ್ಟು ಎತ್ತರಕೆ ಬೆಳೆಯಲಿ ಕಡು ಬಡವರು ಕೂಡ ನಿಮ್ಮಿಂದ ಬಡತನ ದಿಂದ ಮುಕ್ತರಾಗಲಿ ಎಂದು ನನ್ನ ಒಂದು ಮನವಿ ಒಂದು ಸಹಾಯ ಕೇಳಲು ಬಯಸಿದ್ದೇನೆ ಒಬ್ಬರು ಸಹಾಯ ಮಾಡಲು ಮುಂದಾದಾಗ ಕೈ ಚಾಚಿ ಸಹಾಯ ಕೇಳುವುದು ತಪ್ಪಲ್ಲ ಅನ್ನೋ ಮನೋಭಾವ ನನ್ನದು...
ನಾನು ಮಹೇಶ್ ಉತ್ತರ ಕರ್ನಾಟಕ ದ ಕಲ್ಬುರ್ಗಿ ಜಿಲ್ಲೆಯವನು ನಿಮ್ಮ ಹಾಗೆ ಕನಸ್ಸು ಕಟ್ಟಿಕೊಂಡು ಬೆಂಗಳೂರಿಗೆ ಬಂದವನು ಸುಮಾರು 6/7 ವರ್ಷ ದಿಂದ್ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡು ಇದ್ದೇನೆ ನನ್ನದು ಒಂದು ಕನಸು ಬೆಂಗಳೂರು ಅಲ್ಲಿ ಒಂದು ಮನೆ ಮಾಡಬೇಕು ಎಂದು ಎಷ್ಟೇ ಪ್ರಯತ್ನ ಪಟ್ಟರು ಆಗುತ್ತಿಲ್ಲ ಇಂದಿನ ಎಲ್ಲಾ ಬೆಲೆ ಏರಿಕೆ ಇಂದಾಗಿ. ನಿಮಗೇ ಹೇಗೆ ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ ಇಷ್ಟು ವರ್ಶದ ದುಡುಮೆಯಲ್ಲಿ ಒಂದಿಷ್ಟು ಹಣ ಕುಡಿ ಇಟ್ಟಿದ್ದೀನಿ ಸಹಾಯ ಮಾಡೋ ಮನೋಭಾವ ಉಳ್ಳವರು ದಯವಿಟ್ಟು ಈ ಬಡಪಾಯಿ ಅನ್ನು ಕೈ ಹಿಡಿದು ನಮ್ಮ ಜೇವನಕ್ಮೇ ಒಂದು ಒಳ್ಳೆ ಹಾದಿ ಮಾಡಿ ಕೊಡಿ ನಿಮ್ಮ ಸಹಾಯ ನನ್ನ ಕೊನೆಯ ಉಸಿರು ಇರೋವರೆಗೂ ಮರಿಯೋಲ್ಲ ಇವನ್ನೆನಪ್ಪ ಇಷ್ಟೊಂದು ಹೊಗಳಿ ಸಹಾಯ ಕೇಳುತ್ತಿದ್ದಾನೆ ಅಂಥ ತಿಳ್ಕೊ ಬೇಡಿ ನನ್ನ ಮನದಲ್ಲಿ ಇರೋದನ್ನ ಹೇಳಿದ್ದೇನೆ ದಯವಿಟ್ಟು ಸಹಾಯ ಮಾಡಿ
ನಾನು ನನ್ನ ವೈಫ್ ಮಗಳು ವೈಫ್ ಮನೆ ಕೆಲಸಕ್ಕೆ ಹೋಗುತ್ತಾಳೆ ನಾನು ಸೆಕ್ಯೂರಿಟಿ ಕೆಲಸಕ್ಕೆ ಹೋಗುತ್ತೇನೆ ಏನೆ ಹೇಳಿ ಬೆಂಗಳೂರು ಜೀವನ ತುಂಬಾ ದುಬಾರಿ ಎಷ್ಟೇ ದುಡಿದರು ಜೇವನಕ್ಕೆ ಸಾಕಾಗಲ್ಲ ನನ್ನದು ಒಂದು ಕನಸು ಅಸೆ ಬೆಂಗಳೂರು ಅಲ್ಲಿ ಒಂದು ಮನೆ ಮಾಡಬೇಕು ಅಂಥ ಆ ಕನಸು ಅಸೆ ಹಾಗೆ ನಿರಾಸೆ ಆಗಿ ಹೋಗುತ್ತದೆ ಅನ್ನೋ ಬಯವಾಗಿದೆ ನೀವು ಸಹಾಯ ಮಾಡಿದರೆ ತುಂಬಾ ಉಪಕಾರ ಆಗುತ್ತದೆ ಧನ್ಯವಾದಗಳು ❤️🙏 ಸುರೇಶ್ ಅಣ್ಣ ನಿಮಗೆ ಚನ್ನಾಗಿ ಗೊತ್ತು ಉತ್ತರ ಕರ್ನಾಟಕ ಜನರು ಸಹಾಯ ಮಾಡಿದವರನ್ನ ಯಾವ ರೀತಿ ಅವರನ್ನ ಪ್ರೀತಿಸುತ್ತಾರೆ ಅಂಥ
Gold Suresh golden Heart person ❤
We Miss you IN Bigg Boss house Suresh 👍👌
All the best Suresh 👍
You guys both are really awesome entertainers.. Single secondu nanu forward madilla
Good human being gold suresh❤❤
Very nice person gold suresh❤
ಅತಿಥಿ ಗಿಂತ ನಿಮ್ದೇ ಜಾಸ್ತಿ ಮಾತಾಯಿತು ಅನ್ಸುತ್ತೆ (ತಪತಿಳಿಬೇಡಿ )
Alla nangaavru mathadlilla Andre show nodiyod hege
ಸುರೇಶ್ ಅವರೇ ನೀವು ಹೊರಗಡೆ ಬಂದದ್ದು ತುಂಬಾ ಬೇಜಾರಾಯ್ತು ನೀವು ತುಂಬಾ ಚೆನ್ನಾಗಿ ಆಟ ಆಡ್ತಿದ್ರಿ ❤❤
Super suresh sir ❤
Super.sure.anna
My favourite Gold Suresh Anna ❤
Namm athani huli gold suresh❤
28:45 Tulunadu❤
ಇರ್ರಿಟೇಷನ್ ಆಗುತ್ತೆ ಮದ್ಯ ಮದ್ಯ ಮಾತಾಡೋದು ಈ ವಿಡಿಯೋ ದಲ್ಲಿ ಅದು ತುಂಬಾ ಇದೆ
ಹೌದು.. ಆದರೆ ಇವರ ಈ ರೀತಿ ಮಾತಾಡಿದರೆ ಇವರ ಚಾನಲ್ ಹೆಸರಿಗೆ ಮರ್ಯಾದೆ ಅಂಥ ಅವರ ಭಾವನೆ...😅
That is the uniqueness of this channel
ನಮ್ಮ Support ತ್ರಿವಿಕ್ರಮಗೆ ಜೈ ತ್ರಿವಿಕ್ರಮ ⬅️✅️✅️✅️✅️✅️✅️✅️✅️✅️✅️✅️✅️
🤮🤮🤮🤮🤮
Dove raja😂😂
@vishwahugar7647 ನೀನು ಗಾಂಡು raja
bari fake accounts
ನಿಮ್ಗೆ ನಿಜವಾಗ್ಲೂ ಹೆಲ್ಪ್ ಮಾಡಿ ಉದ್ದೇಶ ಇದ್ರೆ ದಯವಿಟ್ಟು ನನಗೆ ಅವಶ್ಯಕತೆ ಇದೆ.. ಸಹಾಯ ಮಾಡಿ ..ತುಂಬಾ ಪ್ರಾಬ್ಲಂ ನಲ್ಲಿದೀನಿ.. ಬಂದು ಹತ್ತಿರದಿಂದ ನೋಡಿ ನಿಜ ಅನ್ಸಿದ್ರೆ ಸಹಾಯ ಮಾಡಿ
Mr Nirik. MAXX MOVIE INTERVIEW MADI SIR. 🙏
Vikky❤❤❤❤
God bless suresh avre 💐💐
Tumba weak agidira health ಬಗ್ಗೆ ಗಮನ ಕೊಡಿ ಸುರೇಶ್ ಸರ್ ❤
Punyatma❤❤
Sureshavaru nijavada hrudayavanta❤❤❤❤❤
ಸುರೇಶ ❤❤❤
Hanuma❤
ಸೂಪರಾಗಿ ಆಡಿದ್ದೀರಿ ಅಣ್ಣ ನೀವು ಇನ್ನು bigg boss❤️ಮನೆಯಲ್ಲಿ ಇರಬೇಕಿತ್ತು, ನಿರೀಕ and ಕಿರಿಕ್ super ಸ್ವಲ್ಪ ಕಾಲುyelehodu bidi ಸರ್
True, Trivikram took a right decision. If he is being done Prank elimination, it's nothing but demovating his game play 😢
This Kirik Keerthi does not let the guest speak please when you call someone for interview more than your sarcastic replies we also expect them to talk 🗣️
Superbbbb u bothhhhh❤
57:23 😂😂
ಸೂಪರ್ 😂😂😂😂
Love you mava.. ❤
Love u mava
Anna nim comedy thumba chenagiruthe nimibra jodi👌🏻
Suresh ಮಾವ ❤❤🔥😍🫂🌍🦁
Suresh mama Hanmanthu ❤ anna super
Sir 1 suggestion❤ nivu nimma studio na sound insulation madi sound tumba eco hodita ide
ನೀವೇ ತುಂಬಾ ಮಾತಾಡ್ತಿರ ಗುರು 😂😂ಬಂದವರಿಗೆ ಮಾತಾಡೋಕೆ ಬಿಡಲ್ಲ ಏನೋ ಹೇಳ್ತಿರ್ತಾರೆ ಸಡನ್ ಆಗಿ ಶುರು ಮಾಡ್ತೀರಾ ಅದೊಂದು ಸ್ವಲ್ಪ ಕಡಿಮೆ ಆಗ್ಬೇಕು 😮💨😮💨😮💨
47:26 👏♥️
good friends ❤
I liked all your videos, personal suggestion for MrNirik - Please get better Mic i personally feel a disturbance or distortion which isn’t appealing. Waiting for more of fun 🎊 🎉
15:26 ದಯವಿಟ್ಟು ಸುರೇಶ್ ಅವರನ್ನು / ಅತಿಥಿಗಳನ್ನು ಮಾತಾಡಲೂ ಸ್ವಲ್ಪ ಸಮಯ ಕೊಡಿ ಬರಿ ನಿಮ್ಮಿಬರದೆ ಮಾತು ಆಯಿತು...ಇದು ಅಷ್ಟು ಚೆನ್ನಾಗಿ ಕಾಣುತ್ತಿಲ್ಲ....
Bekadre nodu illa swipe madu
Howdu maathadoke bidalla 😂 ivaru kaalu eleyo baradalli avarige maathadakke aagthilla
Howdu correct
Sudeep sir nu karsi bro nimma chanalge max movie bagge interview madi
Yaar ene heltidru trophy gellodu maatra nam sports mentality iruva Trivikram 👍👍
Trivikram ge modalu aagiddu avamaana amele aagodu sanmaanane. We are very happy for you Vikki
ನಿಜವಾಗ್ಲೂ ಸುರೇಶ್ ನೀವು ಕೊನೆವರೆಗೂ ಇದಿದ್ದಿರೆ ನೀವೇ Winn ಅಂತ ಬಿಗ್ ಬಾಸ್ ಗೆ ಸುದೀಪ್ ಸರ್ ಗೆ ಭಯ ಆಯಿತು ಅದಕ್ಕೆ ನಿಮ್ಮನ್ನು ಹೊರಗೆ ಕಳಿಸಿದ್ರು ಅನಿಸುತ್ತೆ very Bad
But ನಮಗೆ ನೀವೇ winner ಇರುವಷ್ಟು ದಿನ ನೂ ಸಕ್ಕತ್ತಾಗಿ ಆಡಿದ್ರಿ
All the best Suresh 👍👌🏆
Miss you ಮಾವ 🥹
Good episode very interesting
Neeeve maathadtiralla yella interview's li guestnu matadoke bidi swlpa,neevglee mtadtira adikke neeve nagtirlla,❤
51:53
Super Rajath ❤❤
MrNirik, try getting Deepanna on this channel as he's promoting his movie MAX ..
It'll be good for both(the channel and Movie)
Please try hard and I hope it happens ❤
ನಿಮ್ಮದೊಂದು ಇದಿಕ್ಕೆ ನನ್ನದೊಂದು ಇವತ್ತಿನ ಇದು 💐💕😂
Haa Mike change madi guruve, full echo baruthe
Trivikram ❤
ಸುರೇಶ್ ಒಳ್ಳೆಯ ವ್ಯಕ್ತಿತ್ವ
HanmanthU ❤🏆👑
Trivikram ❤ Bhavya
Trivya ❤
Bucket galu😂😂😂
@prithupritham7475 haters spotted 😂😂
@@VarunVaru-ep7wf hate madaku irritate aguthe astu irritation a bhavya
@prithupritham7475 yakro bandu bad comments aktira childs yen madak kelsa illa Bari bad comments hakode kelsana
@@VarunVaru-ep7wf AVL eradhe heltiradh guru that's not a bad comment 😂
💛❤️💛❤️🙏🙏👌👌👍👍💐
ಮೊದಲ ವಾರದಿಂದ ಮೆಂಟಲಿ ಚನ್ನಾಗಿ ಆಡ್ತಾ ಇರುವ ತ್ರಿವಿಕ್ರಮ ಗೆಲ್ತಾರೆ ❤️❤️❤️❤️
Super gurugale
ತುಂಬಾ ಚೆನ್ನಾಗಿದೆ
Waiting this vd 😊❤
brothers plz swalpa mic na akolli, akondidre clarity ella so plz upgrade that...
Tagado Suresh 😂
Love you mava
Niranjan nxt level❤❤❤❤
Mr nikrik swalpa mic quality improve agli please
Suresh anna nija vada gold manusya
Masth Maja madidvi
Tumba over age matadthira please kami madikodli 🥰
Anna Karna adre evagina kaal dalli kaacha nu bidalla 😅😂.....
❤❤❤❤❤❤❤❤❤
❤❤❤
GOLD
34:21 🇰 🇮 🇨 🇨 🇭 🇦 ❤ 🇧 🇴 🇸 🇸
5:21 😂😅😂
ನಿಮ್ ಸೌಂಡ್ ಗೆ ನಂದೊಂದು... ಇಡಾ.
nimma yochane sari ede sir great thinking dani yagi adre pura dani yag bedi health nodikolli at
Suresh anna rajikiyakke barabeku
Loopper mathadakke bidro😂
♥️♥️♥️♥️♥️👌👌👌👌👌
5:56 ಅದಿಕ್ಕೆ ಬಿಟ್ ಬಂದ್ರು ಅನ್ಸುತ್ತೆ
Bro videos eco baruthe
💛❤️🙏
Max movie interview ❤
Sudeep sir please namma Mr Nirik channel ge nimma interview kodi please.....
Rajath Rock
Madhya matadbedi irritating 😢
Brother's voice clarity elaaa brothers😢😢😢😢😢😢😢😢😢😢😢
Mic akoli broo
We miss you mava 😢
I want to see ui interview with uppi sir
Niranjan ಅಣ್ಣಾ ನೀ ಸಾಮಾನ್ಯದವನು ಅಲ್ಲ ಅಣ್ಣಾ 😂
Sound problem 😢
I have a huge respect for you both,
but you ppl should learn how to treat a guest...
Don't take viewers for granted we observe everything, let them talk....
Kiccha boss interview madi❤❤❤
ಹನುಮಂತ ❌️ ಹಣ್ಣುಮಂತ✅️ 😅
Bro first olle mic tagoli
Interview ge bandirouru yeno helak oghthare helak bidi swalpa nive yest matadhthira
Crt, avr matadok time kodalla, ivr ibre matadtare
Bekadre nodi illa swipe madi
❤❤❤❤🎉