ಫೋಟೋ, ವಿಡಿಯೋ ಏನಾದ್ರು ಸೃಷ್ಟಿ! | Best Artificial Intelligence Tools | AI Applications | Masth Magaa

Поделиться
HTML-код
  • Опубликовано: 6 янв 2025

Комментарии • 107

  • @MasthMagaa
    @MasthMagaa  Год назад +8

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    Course Starts - 10th June 2023
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @simplesimpi7165
    @simplesimpi7165 Год назад +5

    ಉತ್ತಮ ಮಾಹಿತಿ.. 👍👏... ಹಾಗೇ AI ಅಂತ ಹೇಳೋ ಬದಲು ಯಾಂಬು (ಯಾಂತ್ರಿಕ ಬುದ್ಧಿಮತ್ತೆ) ಅಂತ ಹೇಳಬಹುದಿತ್ತು.. ಇದು ಇತ್ತೀಚೆಗೆ ಬಳಸುವ ಹೊಸ ಪದ.. (ನಾಗೇಶ್ ಹೆಗಡೆ sir ರವರ ಸೃಷ್ಟಿ ಪದ)

  • @kannadamovie8013
    @kannadamovie8013 Год назад +14

    ಅದ್ಭುತವಾದ ಮಾಹಿತಿ ಕೊಟ್ಟಿರಿ ಅಮರ್ ಅಣ್ಣ ನಿಮಗೆ ಧನ್ಯವಾದಗಳು

  • @shyamprasadrbhat5944
    @shyamprasadrbhat5944 Год назад +43

    ನಾಳೆ ಒಂದು ದಿನ ನಿಮ್ಮ ಜಾಗದಲ್ಲಿ AI ನೇ ಕಾಣಸಿಗಬಹುದು. ನಾನು ಮುಂದಿನ ವರ್ಷಗಳಲ್ಲಿ ನಮ್ಮ, ನಿಮ್ಮ ಫ್ಯೂಚರ್, ಉದ್ಯೋಗ- ಜೀವನದ ಬಗ್ಗೆ ಚಿಂತಿತನಾಗಿದ್ದೇನೆ

  • @rajshankar895
    @rajshankar895 Год назад +1

    thumba dhanyavadagalu e vichara tilisidakke☺️👌

  • @ranjithm8322
    @ranjithm8322 Год назад +5

    So Amazing... Thank you so much AI related give the information, it's very useful my career ❤❤❤

  • @menayashas6945
    @menayashas6945 Год назад +7

    You are blessing to me.... I'm improving my knowledge day by day🙏🏻

  • @rajus9055
    @rajus9055 Год назад +5

    Sir,
    ನಾನು ಇನ್ನೂ AI ಅಂದ್ರೆ ಏನು ಅದು ಹೇಗೆ ಕೆಲಸ ಮಾಡುತ್ತದೆ ಅದನ್ನು ಯಾವಾಗ ಕಂಡು ಹಿಡಿದರು ಮತೆ ಅದು ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನು ಒಂದು video Maadi sir,namage AI ಅಂದ್ರೆ ಅದು ಯಾವುದೋ ಒಂದೇ app ಅನ್ನೋತರ feeling ಇದೆ,

  • @rsgadasalli
    @rsgadasalli Год назад +4

    dear prasad, thanks a million for this great educative video. now you gave me ideas to convert my videos and photos. I need to find the right person to help me. as an elderly grand parent, our resources are limited. Now I know what to ask and what to expect best wishes.

  • @ManjulaBannikoppa
    @ManjulaBannikoppa Год назад +1

    Amazing information bro

  • @akashpmeeefs5722
    @akashpmeeefs5722 Год назад

    super sir nijvaglu thumba use ago video idu, photographer, video editor, film makers ge thumba use ago topic idu.
    thank you

  • @naganandasb7508
    @naganandasb7508 Год назад

    Super 👍
    Nanange PPT maker tumba ista aytu

  • @laxmiodeyar6049
    @laxmiodeyar6049 Год назад

    Happy to watch this video it was so help to me😊 thank you

  • @mkr2754
    @mkr2754 Год назад

    Brother super video nange help Aythu

  • @arunmatrix123
    @arunmatrix123 Год назад +2

    AI ಇಂದ ಇನ್ನೂ ಉತ್ತಮ ಗುಣಮಟ್ಟದ AI tool ಸೃಷ್ಟಿ

  • @manjulabhupathi450
    @manjulabhupathi450 Год назад

    I liked the way you prasented😊

  • @somshekarc7201
    @somshekarc7201 Год назад

    Wow 🫰🏻.. Help full information 👍🏼

  • @veereshvishwakarma729
    @veereshvishwakarma729 Год назад +19

    ಅಮರ ಬ್ರೋ ನಾ ಚೆಕ್ ಮಾಡಿನೀ....ಆದ್ರೆ ಇದು 2019 ರ ಇಚೆಗಿನ ಮಾಹಿತಿ ಕೊಡಲ್ಲ

  • @kushi4744
    @kushi4744 Год назад

    Thank you ur helping my business.

  • @mujahidkhan724
    @mujahidkhan724 Год назад +1

    Super 💗 News 📰

  • @JaiPadma-i5j
    @JaiPadma-i5j Год назад

    Amar he amar sati super amarji tq so much

  • @bharathgowdajr8911
    @bharathgowdajr8911 Год назад

    superb Thank you

  • @gangushastri
    @gangushastri Год назад

    ನಿಮಗೆ ಇಸ್ಟ ಆಗಿದ್ದೆ ನಮಗೂ ಇಸ್ಟ ಆಯ್ತು ಸರ್..❤❤

  • @kunkumjl
    @kunkumjl Год назад

    Sir pls inna videos madi, ee tara topics itkondu, andre about Internet, heg work madutte matte AI bagge, technology bagge videos madi

  • @ShivappaKadur
    @ShivappaKadur Год назад

    Thankyou sir

  • @chandrashekarbk4601
    @chandrashekarbk4601 Год назад

    Sir, ಇದು ಬಹಳ usefull

  • @ps-kd6zz
    @ps-kd6zz Год назад

    Very informative content 👏🏻👏🏻

  • @krishnamurthymurthy6774
    @krishnamurthymurthy6774 Год назад

    ಉತ್ತಮ ಮಾಹಿತಿ❤

  • @gourighivari2418
    @gourighivari2418 Год назад

    Excellent information

  • @vijaykumark9320
    @vijaykumark9320 Год назад

    Good information sir thank u 🙏

  • @gornalechanveer2442
    @gornalechanveer2442 Год назад +5

    ಇದು what's app University ಅವರೀಗೆ ಇನ್ನೂ ಹೆಚ್ಚು ಸುಲಭವಾದ ಸಾಧನವಾಗಿದೆ 😂

    • @allinone_747
      @allinone_747 Год назад +2

      Idu potato inda gold tegiyokke use aagutte

    • @madhusgowda1002
      @madhusgowda1002 Год назад

      ಇದರಿಂದ ಭಾರತದ ಎಲ್ಲರ ಬ್ಯಾಂಕ್ ಗೆ 15ಲ್ಯಾಕ್ ಬರುವತ್ತೆ ಮಾಡಬಹುದು 😂🤣

  • @shamanthmadapur5537
    @shamanthmadapur5537 Год назад +2

    "Quillboat" help to convert our normal english writing to professional writers English, this will help to write a mail, reports etc..

  • @girishmass
    @girishmass Год назад

    nice explain with proof

  • @MrSanthoshvenkatappa
    @MrSanthoshvenkatappa Год назад

    Please make a video on Blackrock asset management company

  • @entertainingvideos379
    @entertainingvideos379 Год назад

    Namma voice anne chennagi maaduvanta ai tools idre heli sir

  • @quickinfo969
    @quickinfo969 Год назад

    Music generater 😊

  • @kannadakote1675
    @kannadakote1675 Год назад

    How to control trane system

  • @kirankj6327
    @kirankj6327 Год назад

    ppt presentation 😊

  • @Umadevi-zr3vy
    @Umadevi-zr3vy Год назад

    Super internet connection sir 🙏

  • @manojd3217
    @manojd3217 День назад

    @2.03 Sir free ai tools idre heli

  • @manjunathshobha36
    @manjunathshobha36 Год назад

    Masth maga😊

  • @akshayajju5403
    @akshayajju5403 Год назад

    Good information sir

  • @manjunathiuppaladavar1840
    @manjunathiuppaladavar1840 Месяц назад

    👌🏻

  • @nagesha443
    @nagesha443 11 месяцев назад

    Pdf Or books traslate one language to ather language hege traslate madidu

  • @Shridharshashi
    @Shridharshashi Год назад +1

    ನನಗೆ ಮಸ್ತ್ ಮಗಾನೆ ಇಷ್ಟ ಆಯ್ತು ಇವನ್ನೆಲ್ಲ ಹೇಳಿದ್ದಕ್ಕೆ

  • @johnd7277
    @johnd7277 Год назад

    Hi Amar... Can you do space related or Under drilling topics weekly or biweekly video.

  • @viswanathaprathiba5944
    @viswanathaprathiba5944 Год назад

    Please make a video about making a karaoke songs .It will be special if you sir do it

  • @RajuNaik-wd5tx
    @RajuNaik-wd5tx Год назад

    Good morning sir

  • @ningappasutagatti2377
    @ningappasutagatti2377 Год назад

    Old Technology Colorr. Mixing & Please in Videos

  • @emanveljaganath7258
    @emanveljaganath7258 Год назад +1

    ಮೀನು ಫೋಟೋ ಸೂಪರ್👍👍

  • @SushantM-v9p
    @SushantM-v9p 8 месяцев назад

    ಕೃತಕ ಬುದ್ಧಿಮತ್ತೆ- artificial intelligence
    ಯಂತ್ರ ಕಲಿಕೆ - Machine learning

  • @nitishhegde4591
    @nitishhegde4591 Год назад

    provide the name list of these AI tools and login link aswell .

  • @mangalahs8039
    @mangalahs8039 Год назад

    To join the course is their restrictions of age? Are open for all.

  • @thecut2199
    @thecut2199 Год назад

    Amar tell us about ur fitness

  • @astroscience8342
    @astroscience8342 Год назад

    Ur amazing bro,, keep going 💪,, but give some details about scientific health fitness exercise and food

  • @GayathriV-rw4pg
    @GayathriV-rw4pg 4 месяца назад +1

    AI DESIGN

  • @shivarajlambu8682
    @shivarajlambu8682 Год назад

    🙏🙇

  • @sachinhj9910
    @sachinhj9910 Год назад +1

    Thumbnail ಮಾತ್ರ ಚಿಂದಿ 😀

  • @balakrishnanm1
    @balakrishnanm1 Год назад

    🙏🙏🙏

  • @basavarajasn7277
    @basavarajasn7277 Год назад

    Sir background music is very irritating please avoid

  • @mrcoolfire02
    @mrcoolfire02 Год назад

    ❤️

  • @Greenberry846
    @Greenberry846 Год назад +6

    ನಾನು ಮಂಗಳ ಗ್ರಹದಲ್ಲಿ ಮನೆ ಕಟ್ಟಬೇಕು ಅನ್ಕೊಂಡುದ್ದೀನಿ ಪ್ಲಾನ್ ಮಾಡಿಕೊಡುತ್ತ 🤔😂🤣

  • @vpnayak9434
    @vpnayak9434 Год назад

    Amar sir journalism A to Z course
    Payment is not accepting
    Some error issue ?
    Please help me.

  • @rajuma1003
    @rajuma1003 Год назад +1

    Hi

  • @krishnamurthymurthy6774
    @krishnamurthymurthy6774 Год назад

    Chitra ಬಿಡಿಸುವುದು

  • @devarajmallasamudra9078
    @devarajmallasamudra9078 Год назад

    AI Replicata 😂❤

  • @GayathriV-rw4pg
    @GayathriV-rw4pg 4 месяца назад +1

    Ai tap

  • @pradeepj7919
    @pradeepj7919 Год назад

    PHoto editores graphic designers gati yenn guru jobbb govindanaaa😯😯😯😯😯😯

  • @pratappadukone4384
    @pratappadukone4384 Год назад +1

    Innu job sigodu kasta kasta😢

  • @gavrgayashu6652
    @gavrgayashu6652 Год назад

    How to earn meta 😊

  • @kirankumargadwal4678
    @kirankumargadwal4678 Год назад +2

    I'm writing mail using Chatgpt 😂

  • @shreyass152
    @shreyass152 Год назад

    Yo

  • @manus3369
    @manus3369 Год назад

    RUclips upload copyright baralava?

  • @usmanwalikar4234
    @usmanwalikar4234 Год назад +1

    ಸರ್ ಆರ್ಎಸ್ಎಸ್ ಮತ್ತು ಬಜರಂಗದಳ ಭಯೋತ್ಪಾದಕಾ ಸಂಘಟನೆ ಗಳ ಬಗ್ಗೆ ವಿಡಿಯೋ ಮಾಡಿ

    • @user-nu7vn5js9p
      @user-nu7vn5js9p 3 дня назад

      ನಿನ್ನ ಪ್ರವಾದಿ ಪ್ರಪಂಚದ ಮೊದಲ ಭಯೋತ್ಪಾದಕ.

  • @Mysteriousmusic-c4y
    @Mysteriousmusic-c4y Год назад +1

    😭😭😭😭 job's gone

  • @hvk2045
    @hvk2045 Год назад +1

    Government Tool room and Training Center Magadi
    Offers Diploma Course in Artificial Intellegence and Machine Learning(DAI&ML).
    After Secondary school,
    Limited seats available,
    Hostel for both Boys and Girls.

  • @vinaykumarbhagwat1225
    @vinaykumarbhagwat1225 Год назад

    Copyright kate enu. Agolla anta heltiddare andri. Pakka maahiti kodi.

  • @sushantnimbalkar7546
    @sushantnimbalkar7546 Год назад +1

    Hi friends yemi yemi gichagiligili

  • @abandonworld7420
    @abandonworld7420 Год назад

    Ammi AI bandu jobs hogatte. Nim hatra job kodi

  • @prashantht3802
    @prashantht3802 Год назад +10

    Most of AI tools are paid 😕

  • @vittalh517
    @vittalh517 Год назад

    photo

  • @BKBLOGS-z3m
    @BKBLOGS-z3m Год назад

    Sir nan oblanna preetista iddene avalu vidave age 25
    . 2 years back ganda sattu hoda
    Nanna age 26
    Naanu avalannu maduve adre enaadru problem agutta
    Innu naanu helilla avalige lovena
    Avalige makkalu agilla paapu sari illa anta hotte wash madsidru
    Ega naanu maduve adre maklu agutta
    Hotte tolsidarinda enadru problem agutta please suggetion me iam unmarried

    • @meghagowda3482
      @meghagowda3482 Год назад

      Don't worry enu problem agalla hudugi oppige edre maduve age

  • @pradipkoli4465
    @pradipkoli4465 Год назад +1

    But, sir AI tools are paid

  • @kannadaallu7030
    @kannadaallu7030 9 месяцев назад

    Free na bro

  • @rudrarudresh2727
    @rudrarudresh2727 Год назад

    TECH WISER COPY 😂

  • @20knationdreams75
    @20knationdreams75 Год назад +2

    Please don't promote AI TOOLS because graphics designer job will lose

    • @michaelleslie1646
      @michaelleslie1646 Год назад +1

      In few years all are going to jobless,

    • @20knationdreams75
      @20knationdreams75 Год назад +1

      @@michaelleslie1646 yes AI very dangerous. It makes jobless in future.

  • @yaraby2228
    @yaraby2228 Год назад

    😂😂😂

  • @ShivappaKadur
    @ShivappaKadur Год назад

    Thankyou sir

  • @chiranjeevidj7995
    @chiranjeevidj7995 Год назад

    Thank you so much for this good information

  • @racemanju369
    @racemanju369 5 месяцев назад +1

    ❤❤❤❤

  • @racemanju369
    @racemanju369 5 месяцев назад +1

    ❤❤❤❤❤