ಉಪ್ಪಿ ಸಹಾಯ ಪ್ರಜಾಕೀಯನಾ..? ರಾಜಕೀಯನಾ..? | Real Star Upendra | Prajaakeeya | NewsFirst Kannada
HTML-код
- Опубликовано: 28 сен 2024
- ಉಪ್ಪಿ ಸಹಾಯ ಪ್ರಜಾಕೀಯನಾ..? ರಾಜಕೀಯನಾ..? | Real Star Upendra | Prajaakeeya | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to RUclips Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Upendra #Prajaakeeya #RealStarUpendra #UpendraInterview #Uppi #UppiInterview #UpendraNews #Bhuddhivantha #SuperstarUpendra #DirectorUpendra #UPP #UttamaPrajaakeeyaParty #UpdendraaboutCovid #CovidControlRoom #HelplineNumber #FreeHelpline #Bengaluru #OxygenEmergency #Covid19 #CoronaVirus #OxygenShortage #CovidPatient #Remdesivir #HospitalEmergency #Crematorium #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,
ಈ ವ್ಯವಸ್ಥೆಯಿಂದ ನಾನು ತುಂಬಾ ಅನುಭವಿಸಿದ್ದೇನೆ..😔😢 ನಾವು ಏನು ಅಂತ ಚುನಾವಣೆ ದಿನ ತೋರಿಸುತ್ತೇವೆ ಈ ರಾಜಕಾರಣಿಗಳಿಗೆ ಮತ್ತು ಕಾರ್ಯಕರ್ತರಿಗೆ.
ತೋರಿಸುವುದೇನೂ ಬಂತು ಸರ್ ಅವರು ಏನು ನೋಡೋದಕ್ಕೂ ಹೇಸುವುದಿಲ್ಲ 🤪 ಪ್ರಜಾಕಿಯಾ ಗೆ ವೋಟ್ ಹಾಕಿ ಅಷ್ಟು ಸಾಕು
Hum
ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
🙏🙏🙏🙏🙏🙏🙏🙏🙏🙏🙏🙏🙏🙏🙏
ಮಗಳನ್ನಾಗಲಿ ಅಥವಾ ಮತಗಳನ್ನಾಗಲಿ ಅಯೋಗ್ಯರಿಗೆ ಕೊಡಬಾರದು.
ಜೈ ಪ್ರಜಾಕೀಯ 👍👍👍👍👍👍👍
Very ture boss 👌.
100 ಕ್ಕೆ 100 ಸತ್ಯವಾದ ಮಾತು 🙏🙏
ವಾವ್ ಎಕ್ಸಲೆಂಟ್ ಮುತ್ತಿನಂತ ಮಾತು ದೇವರು ಮೆಚ್ಚುವಂತ ಮಾತು ಪ್ರಜಾಕೀಯ ಕಿ ವೋಟ್ ಹಾಕಿ ನಿಮ್ಮ ಕೈಯಲ್ಲಿ ಆದಷ್ಟು ಜನರ ಹತ್ರ ಹಾಕಿಸಿ
ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
🙏🙏🙏🙏🙏🙏🙏🙏🙏🙏🙏🙏🙏🙏🙏
adakke helodu congress ge mata haki anta
ಮುಂದಿನ ದಿನಗಳಲ್ಲಿ ಖಂಡಿತ ಪ್ರಜಾಕೀಯ ಬಂದೆ ಬರುತ್ತೆ 💐🙏🙏🙏
ನಾನು 2019 mp electione ge (Bangalore+ bommanahalli ಕ್ಷೇತ್ರ)vote hakiddu upp 👑partyge 👉Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳
Yes like ysrcp of Jagmohan sir ❤.Similarly we need a new party governance.uppi sir❤👍
@@shivas12345 same here. Jai prajakeeya👍
o brhame
@@shivas12345 adakke sothru
ಪ್ರಜೆಗಳೆಂಬ ನಾವು
ಪ್ರಜಾಕೀಯವೇ ನಮ್ಮ ಉಸಿರು..
Upendra is successful and he doesn't want anything more in his life...but he is doing these things 🙏🙏🙏.... Hope Prajakeeya saves us
--
Thank you sir for your different thought
Agreed ....now he needs a team which has the same rhythm...
@@niranjanam3295 team and same with the people
Ya. But nam jana tilkolalla bro.. avru madade madadu election bandaga.
ನಾನು ಖಂಡಿತಾ ೧೦೦% ಸಪೋರ್ಟ್ ಪ್ರಜಕೀಯ.... ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶ ಇದೆ
Anna Nim channel nali prajaakeeya points (Tatvas) full clean agi explain Madi bere political party jote compare Madi
Same bro😍
Yavado ಸಂವಿಧಾನ adana frist change mada veku aga desha udaraaaaaaaa aguthe
@@drbasava2731 Constitution na change maadodalla vishwadalle srestta samvidhana india du k.. Bt naavu Constitution ge aenanna hosadaagi serusbeku annodanna nodi.. Uppi sir aeliddu adanna Constitution andre en andkondidira swami..
Jai uppi boss
ನನ್ನ ಮುಂದಿನ ನಡೆ ಸಂಪೂರ್ಣ ಪ್ರಜಾಕೀಯದ ಕಡೆ.💛❤️
ದಯವಿಟ್ಟು ಎಲ್ಲರೂ ಪ್ರಜಾಕೀಯಕ್ಕೆ ಓಟು ಹಾಕಿ 🙏
Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳
ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
🙏🙏🙏🙏🙏🙏🙏🙏🙏🙏🙏🙏🙏🙏🙏
sumne vote waste madbeda avaru gellalalla bidalla
Upp
ನಾನು ಈ ಬಾರಿ ಹಾಕುವ ಮತ ಪ್ರಜಾಕೀಯಕ್ಕೆ ...from ವಿಷ್ಣುದಾದಾ ಅಭಿಮಾನಿ also ಶಂಕ್ರಣ್ಣ...
ಈಗ ಈ ವೀಡಿಯೋ ನೋಡಿದ ಎಷ್ಟೋ ಜನ, ನಾನು ವಿಚಾರಕ್ಕೆ ಓಟು ಆಕುವೆ, ಬ್ರಷ್ಟಾಚಾರ ಮಾಡಬಾರದು ಅಂತ ಅಂದುಕೊಳ್ತರೆ ಆದ್ರೆ ಕೆಲವು ದಿನಗಳ ನಂತರ ಮರೆತು ಒಗುತ್ತರೆ. ನಾವು ಸರಿಯಾದ ನಿಲುವೂ ಯಾವಾಗ ತೆಗೆದುಕೊಳ್ಳುತ್ತೇವೆ ಆಗಲೇ ನಮ್ಮ ಸಮಾಜ ಉದ್ದಾರ ಆಗೋದು.
ನಾನು 2019 mp electione ge (Bangalore+ bommanahalli ಕ್ಷೇತ್ರ)vote hakiddu upp 👑partyge 👉Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑
We all Support ourself to make our life better through prajakeeya
Sir select ur team sensible and make changes
I work for govt unit...I knw how difficult is working under such setup .We need to change basic infrastructure to change all
@@drsbshetty8663 Dr sir plan it now how should be the infrastructure
hope u will get it one day after prajakiya wins
It's simple ..select professional as candidate,Give them good perks.0%intolerance to corruption.Thats it.👍
ಜನರಿಗಾಗಿ ಜನರಿಗೋಸ್ಕರ ಪ್ರಜಾಕೀಯ ಬರ್ಬೇಕು
ನಾನಂತೂ ಮುಂದಿನ 2023ರ ವಿಧಾನ ಸಭಾ ಚುನಾವಣೆಲಿ ಪ್ರಜಾಕೀಯ ಅಭ್ಯರ್ಥಿಗೆ ಮತ ಹಾಕೋದು 👆🔥
Nija nanuuu ashte bro
Ohhh nam appu boss fan haaa super I love appu
ರೈಟ್ ಬ್ರದರ್
Vote akodhu aste alla bro , dayavittu karnatakadh yella districts , taluks , cities , hallihalligalu , awrawre volunteer aghi campaign madbeku dayavittu madi , navu Nam area dhalli madtivi , manemaneghu hogi harivu mudusbeku...agle prajakiya paksha adhikarakke baruthe , heglu aste e sathprajegalu innu heglu 30% castium voters edhare , duddigoskara voter akoru edhare , anthourghe thilusbeku sari padusbeku
Stu bro
ಅಣ್ಣಾ ಆದಷ್ಟು ಬೇಗ ಪ್ರಜಾಕೀಯ ನಮ್ಮ ರಾಜ್ಯದ ಆಡಳಿತದಲ್ಲಿ ಬರ್ಬೇಕು 🙏
Yes at least for 5 years
I am waiting for this moment....prajakiya kke ಜೈ ಆದಷ್ಟು ಬೇಗ ಬರ್ಲಿ ಅಧಿಕಾರ ಕ್ಕೆ.....
ಇದು..ಇದು...ಇವಾಗ ಬೇಕಾಗಿರೋದು......ರಾಜಕೀಯ ಅಲ್ಲ...
🔥🔥ಪ್ರಜಾಕೀಯ🔥🔥 ಸತ್ತ್ಯ
😆😆
q😊
ಒಳ್ಳೆಯ ಕಾರ್ಯಕ್ರಮವಾಗಿದೆ. 👍
ನ್ಯೂಸ್ ಫರ್ಸ್ಟ್ ತಂಡಕ್ಕೆ ಧನ್ಯವಾದಗಳು. 🙏
Uppi sir is real hero every one should support prajakeeya
He is the real mastermind of what future needs for good environment in all aspects.
And we are blessed because he born in karnataka ❤️
Love you uppi sir not for you as a man but for your wonderful thoughts 😍😍😍
Keep your work to driven the society into positive vibes🙏
ಜೈ ಪ್ರಜಾಕೀಯ,🙏🙏🙏🙏🙏🙏🙏
ಸರ್ ನಾವು ನಿಮ್ಮ ಪಕ್ಷದ ಬಗ್ಗೆ ತಿಳಿದಾಕ್ಷಣ ಬದಲಾಗಿದ್ವಿ. ಎಲ್ಲರೂ ಸಪೋರ್ಟ್ ಮಾಡ್ತಿದ್ದಾರೆ. ಖಂಡಿತ ಈಸಾರಿ ಪ್ರಜಾಕೀಯ ಬಂದೆ ಬರುತ್ತೆ.
ಜಾತಿಯನ್ನು ,ವ್ಯಕ್ತಿಯನ್ನು , ಸಾರಾಯಿ , ಹಣಕ್ಕೆ ವೋಟ್ ಹಾಕೋ ಜನ ಇರೊವರೆಗು ನಮ್ಮ System ಉದ್ದಾರ ಆಗಲ್ಲ 🤷♂️
ಮುಂದಿನ ಚುನಾವಣೆಯಲ್ಲಿ ನನ್ನ ಮತ ಪ್ರಜಾಕೀಯ ಪಕ್ಷಕ್ಕೆ
ಜೈ ಪ್ರಜಾಕೀಯ 🔥 ಯಡ್ಡಿ ಸರ್ಕಾರ ಎಕ್ಕುಟ್ಟೋಗ
Sir edu nenapirali vote for upp
ನಿಮ್ಮ ಮಾತು ನಿಜವಾದ ಅರ್ಥದಲ್ಲಿ ಇದು. ನಮ್ಮ ಸಮಾಜದ ಒಂದು ಏಳಿಗೆಗಾಗಿ. ನಾವು ಪ್ರಜಾಕಿಯ ಆಯ್ಕೆ ಮಾಡಿ. ನಮ್ಮ ರಾಜ್ಯ ವನ್ನು ಪ್ರಗತಿಯ ಹಾದಿಯಲ್ಲಿ ನಡೆಸೋna 🙏 ✌ಜೈ ಪ್ರಜಾಕಿಯ ✌
ಚುನಾವಣೆ ಬರಲಿ ನಮ್ಮೂರಲ್ಲಿ ನಾವು ಪ್ರಚಾರ ಮಾಡುತ್ತೇವೆ👍 ಜೈ ಪ್ರಜಾಕೀಯ
Hi all I'm from Kerala and I have not seen anyone like Upendra cz the way he speak it s totally true and all of us should follow
Upcoming CM in Karnataka love u uppi sir 😍😍
tirukana kanasu
@@sadashivksalian215 ನೀನೇ ದೊಡ್ಡ ತಲೆತಿರುಕ
@@sadashivksalian215 nim ge CM hage yar barbeku
@@sadashivksalian215 yar agbeku angadre CM ?
ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
🙏🙏🙏🙏🙏🙏🙏🙏🙏🙏🙏🙏🙏🙏🙏
ಸದ್ಯಕ್ಕೆ ಈಗ ಇರುವ ಪರಿಸ್ಥಿತಿಯಲ್ಲಿ ಯಾರಿಗೂ ಬೈಯದೆ ಯಾರನ್ನು ಹೊಗಳದೆ ಬದಲಾವಣೆ ಕಡೆ ಯೋಚನೆ ಮಾಡೋಣ.
M happy to read all positive comments..at last🙏🏾..next voting time v av to be alert.👍
ತಿಳಿದುಕೊಂಡಿರುವ ಬುದ್ದಿವಂತರಿಗೆ ಮಾತ್ರ ಪ್ರತಿಯೊಂದು ಮಾತಿನಲ್ಲಿ ಸತ್ಯಕ್ಕೆ ಸಮೀಪವಿದೆ
I am big fan him when I see 'A' in my childhood any decision taken by uppi boss I stick on that me and my friend circle support is for ಪ್ರಜಾಕಿಯಾ
Best interview! Worth spending 40 mins to watch 👍
There are 346 dislikes out of 15k which is not even 1%, so we can understand how the message is reaching to people and in the same way quite negative mindset people are disliking the video. But namma support Uppi sir ideology ge madona❤️
Upendra avrna interview madbekadre metru beku... 🔥 Yav thara Ans kodthidare....👌👌 very inspiring...💖
ನಾನು 2019 mp electione ge (Bangalore+ bommanahalli ಕ್ಷೇತ್ರ)vote hakiddu upp 👑partyge 👉Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑
💯ಬದಲಾವಣೆಯ ಪರ್ವ ಪ್ರಜಾಕೀಯ❤️. ನಮ್ಮ ಕರ್ನಾಟಕದ ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ರವರಿಗೆ ಅಸಮಾನ್ಯ ಪ್ರಜೆಯಿಂದ ಹೃದಯಪೂರ್ವಕ ಸ್ವಾಗತ 🤝
Mind refreshing ❤️
💯 true.....
ಕನಿಷ್ಠ ಈಗ ನಮ್ಮ ಮನಸ್ಥಿತಿ ಬದಲಾಗಬೇಕು ....ಇಲ್ಲದಿದ್ದರೆ ಮನುಷ್ಯನಾಗಿ ಬದುಕುವುದರಲ್ಲಿ ಅರ್ಥವಿಲ್ಲ 🤦🙉🙊
Sandal wood drugs case adaga ede uppi nange en gottilla antha navarangi aata ad da avag el hogettu avn horata yella
@@shrinidhigowda8204 Uppi adhe kano elthirodhu oraata maadidhavrige alla vicharaglige support maadi antha.
One more thing drug management and suspection and interrogation is the work of cbi and mainly NCB
@@shrinidhigowda8204 next time election bandhaaga ella party gala vicharagalanna thilkondu avaaga decision thagandu dhuddu iskolladhe aalochane maadi vote madu bro that's what he said if you don't like his ideology then dont vote
True sir.correct sir.1000 time correct. U r words.
ನಿಮ್ಮ ಪ್ರತಿಯೊಂದು ಯೋಜನೆಗಳು, ಮಾಹಿತಿಗಳು
💯💯👌👌👌 🔥🔥ಉಪ್ಪಿ 🔥🔥ಸಾರ್...🙏🙏
ನಮ್ಮ ಪ್ರಜಾಕೀಯ ನಮ್ಮ ಹೆಮ್ಮೆ ...❤️💛
Prajakeeya 😍 😍 😍 👌👌👌👌💯
Uppi sir Andre Positive vibes ❤️ we will all supprt for prajakeeya
ಇಂದಿನ ಪರಿಸ್ಥಿತಿ ಗೆ ಮುಂದಿನ ಪ್ರಜಾಪ್ರಭುತ್ವ ಭವಿಷ್ಯಕ್ಕೆ ಪ್ರಜಾಕಿಯ ಪಕ್ಷ ಅನಿವಾರ್ಯ ಮತ್ತು ಅಗತ್ಯ.
ಪ್ರತಿಯೊಬ್ಬರ ಅಗತ್ಯಕ್ಕೆ ಜಗತ್ತು ಸಾಕಷ್ಟಿದೆ, ಆದರೆ ಎಲ್ಲರ ದುರಾಶೆಗೆ ಸಾಕಾಗುವುದಿಲ್ಲ.. It's true sir ur inspired me
mind wash
We support 👍
Development = ಪ್ರಜಾಕೀಯ 😍
Support💪 ಪ್ರಜಾಕೀಯ 🔥
ಮುಂದಿನ CM ಉಪೇಂದ್ರ sir..
17:11 to 17:23 The Promise will be kept 🔥.India Thirugi nodo rules Karnataka dinda naandi 💥.
ಪ್ರಜಾಕಿಯ ಬಂದ್ರೆ ಕರ್ನಾಟಕ ಉದ್ದಾರ ಆಗುತ್ತೆ. ಬೇರೆ ಕೈಗೆ ಕೊಟ್ರೆ ಹಣ ಮಾಡ್ಕೊಂಡೊ ಮಜಾ ಮಾಡತಾರೇ. ಅಷ್ಟೇ...
Rajakeeya davru 3 generation aagoo astu luti oddi Resort sarkara nadstare 😔 . prajaakeeya barle baku last hope.
ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
🙏🙏🙏🙏🙏🙏🙏🙏🙏🙏🙏🙏🙏🙏🙏
ನಾನು 2019 mp electione ge (Bangalore+ bommanahalli ಕ್ಷೇತ್ರ)vote hakiddu upp 👑partyge 👉Upp uttama prajakeeya party vote '🐅❤️ ja uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑
Sar🙏
ಸರ್ ನಾನು ಪ್ರಜಕಿಯ ಪಕ್ಷಕೆ ಸಪೋಟ ಮಾಡುತ್ತೇನೆ ನನಗೆ ಸತ್ಯದ ಪಕ್ಷ ಬೇಕು ಜೈ ಕರ್ನಾಟಕ ಮಾತೆ 🙏
ದಯವಿಟ್ಟು ಎಲ್ಲರೂ next election ಲಿ ಕಾಂಗ್ರೆಸ್ ಬಿಜೆಪಿ , jds , ಈ ಮೂರು ಪಾರ್ಟಿ ಗು vote ಹಾಕಬೇಡಿ
ಅಭಿವೃದ್ಧಿಗಾಗಿ ಪ್ರಜಾಕೀಯ ಬೆಂಬಲಿಸಿ ಗೆಳೆಯರೇ
❤️
Super kannadiga
comments nodi swalpane video nodi 🙏 don't skip this video careless madbedi innadru change agri Matte pratiyobru share madi olle yochne vichara ide 👌🙏
His last words ❤️🎉
99% comments are positive
idonde saaku nam prajegalu badlagtidare anta artha aagtide
namge PRAJAAKEEYA onde elladakku parihara
idu uppi paksha alla NAMMADE PAKSHA
Eg matra change aagtare sir... Election bandre matte duddu ,party ,cast ankond hogtare aste
@@gunduraoghatage9881 yeah but let's change ourselves and think and vote during election 👍
S 100% v shld support uppi sir his words 100% true in media only about corona unwanted fearness show dis types in channels every1 wil hav some hope in life 1st media people shld stop fearing people now Childers education is going out v shld come rid all of dis
Upi Sir Full 101 % Support🙏
Uttama Prajaakeeya 💪💪💪💪
Uppi sir nimma vichaaragalu hundred percent correct. The way you express thoughts and ideology is superb
ಬುದ್ಧಿವಂತ ಪ್ರಜೆಗಳು ಪ್ರಜಾಕೀಯ ಬೆಂಬಲಿಸುತ್ತಾರೆ 🙏
ಬರೀ ಕಾಮೆಂಟ್ ಮಾಡೋದಲ್ಲ ನಿಂತು ಎಲ್ಲ ಗೆಲ್ಸ್ ಬೇಕು ಜೈ ಪ್ರಜಕೀಯ ❤️
Upendra sir, without advertisement atleast, you can't win the election. I understand your concern about you not spending money for advertisement. But atleast you can raise funds for advertisement from people itself. Think it as this way. Funds will by people, to the people and for the people.
ಜೈ 100%ಪ್ರಜಾಕಿಯ
ನಮ್ಮ ಭರವಸೆಯ ನಾಯಕ ಮುಂದಿನ ಸೂಪರ್ ಕರ್ನಾಟಕ ನಿರ್ಮಾಣದ ರೂವಾರಿ. ನಮ್ಮ ಮುಂದಿನ ಮುಖ್ಯ ಮಂತ್ರಿ.
All the best sir for your very good and new thinking 🙏
Real star is real man of million heart lv u uppi
🙏ಸತ್ಯವಾದ ಮಾತು ಸಮಾಜಕ್ಕೆ ತಿಳಿಸಿರುತಾರೆ, ಇಂತಹ ವಿಚಾರದಾರೆ ನಿಸ್ವಾರ್ಥ ಭಾವ 😍ಎಲ್ಲ ಸಮಾಜಬಾಂಧವರು ಚಿಂತಿಸಬೇಕನ್ನುವುದೇ ನನ್ನ ಆಶಯ
ಈ. ವಿಚಾರ ಧಾರೆಗೆ. ಜನ..ಖಂಡಿತ . .ಒಪ್ಪಿಕೊಳ್ಳುತ್ತಾರೆ. .ನಾನು. ಕೂಡ .sir. ,🙏🙏
uttama samajakke congress beku
ಈ ಕಾರ್ಯಕ್ರಮದ ನೋಡಿದವರು ನೂರು ಜನಗಳಿಗೆ ತಿಳಿಸಿ
hage dislike madakke heli
Waste of time
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ವಾಗಲಿ
Navu bare RUclips ge comment madokinta jasti prajakiya na nave pramotion madbeku social media dinda
bro idu kasta ide social media naambkonde u can't do politics
ಬುದ್ದಿವಂತರು ಮಾತ್ರ ವೋಟ್ ಹಾಕಿ ಇದು 🔥 ಪ್ರಜಾಕಿಯ 🔥 ಇದು ಬುದ್ದಿವಂತರ ಪಕ್ಷ
ನಾನು😎 ಬುದ್ದಿವಂತ ನೀವು ?👉👉👉
Athi budhivantharu haki
You are telling good point
Study and explain good things to people
Regularly
In quran also written
Sandalwood ge neev obre nijavada Good Gift Hero.
Real life nalli hero .
Janara kastake spandiso future karnatanata. Da bagge thumba kalaji ittiro neevu gellalebeku ..
Gellustivi. Idu Nam karthvya..
Bere hero , stars , kuda uppi sir ge support Madi Gelsi please ..
Idu nammade Prajakiya..Jai ho..
Jai Prajakiya next CM Uppi sir who agreed like Here 👍
Super thank you so much
♥️♥️
ನಮ್ಮ ಪ್ರಜಾಕೀಯ ಬೆಂಬಲ
Well said uppi sir and thanku so much fr the news first chanal and I love this chanal dhanniyavada nimge sumanna sir
NEXT Cm upendra sir 100%
Pakka
Jana Thamma vote galanna maarkollade e sala dayavittu prajakeeyakke vote madi 🙏🏼
Beautiful told by him, chennai
Message madorav ella dayavittu vote madi.....
Concept super...
All the best...
ನನ್ನ ಮತ ಪ್ರಜಾಕಿಯಕ್ಕೆ ಬೇಗಾ ಎಲ್ಲಾರೂ ಬದಲಾಗಿ ಈ ರಾಜಕೀಯ ವ್ಯವಸ್ಥೆಯನ್ನು ಬದಲಾವಣೆಗೆ ನಾಂದಿ ಯಾಗೋಣ ಜೈ ಪ್ರಜಾಕೀಯ
Super sir
Health, education iveredakke important kodada yavude desha uddara aada udaharane illa. Uppinuu ade heluvudu. Saport madona👍👍👍
Uppi sir Canvas Maadi janarige connect agtiri👍🙏🙏
dudde karch madallaantane asami innenu canvas madtane
🔥🔥🔥
ಬದಲಾವಣೆ ಗಾಳಿ ಇವಾಗಲ್ಲ ಚುನಾವಣೆ ಬರಲಿ ಕಾಯ್ತ ಇದ್ದೇವೆ..
kayi congress win agutte
ನಂಗೆ ಸುಮಾರ್ ಸಲ ಅನ್ಸತ್ತೆ ಉಪ್ಪಿ speech and ಯೋಚನೆಗಳನ್ನ kelovaaga ಶಂಕರನಾಗ್ 2nd version ಉಪ್ಪಿ ಅಂತ....plz guys next time vote for ಪ್ರಜಾಕೀಯಾ...👍👍
Anna..I also have name in my working ,out of box thinker,new ideas,ways of thinking
ಹಣದ ರಾಜಕೀಯ ಹೋಗಿ ವಿಚಾರ ರಾಜಕೀಯ ಬರಲಿ ಉಪೇಂದ್ರ ವಿಚಾರ ಜಯವಾಗಲಿ
In this situation if upendra sir made of got CM to this state he made of helped lot of people because without power only his helping as much as possible then we should all positively think what in case if he was our CM to our state.. Hats Of to you sir next election you will be our CM because you have advance think technology only the people should start identify you like on speech and on your thinking advance to change our India.. Here after I have made my mind my vote will be only for uppi Anna ✌✌✌✌
Well said sir .👌
ನನ್ನ ಮತ ಪ್ರಜಕಿಯ ಕ್ಕೆ 🙏🙏🙏
bro mind wash agbedi satya thiliri
Upendra ji my 100% support for Prajakiya
ನಿಮ್ಮ ಮಾತಿಗೆ ಚಿತ್ರ ರಂಗದವೃ ಯಾರು ಧ್ವನಿ ಯೆತ್ತಿಲ್ಲ್ಲ ..
ಯಾಕೆ ಗೊತ್ತಿಲ್ಲ......🙏🙏
Idu important question
Yes bro
ವಿಚಾರಕ್ಕೆ ಬೆಲೆ ಕೊಡಬೇಕು
Good thoughts for future well
ಜೈ ಪ್ರಜಾಕೀಯ.......😍
Jai Prajakeeya
Just like for PRAJAAKEEYA GOVT 🏳️🏳️🏳️
👌👌👌💥💥💥
Great ideas
ವಿಚಾರಗಳಿಗೆ ವೋಟ್ ಹಾಕಿ, ಪಕ್ಷ ಮತ್ತೆ ಜಾತಿ ಮೇಲೆ ಅಲ್ಲ ವೋಟ್. ಅರ್ಥ ಮಾಡಿಕೊಳ್ಳಿ.
ಸತ್ಪ್ರಜೆಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ ಬದಲಾಗಿ
🙏🙏🙏🙏🙏🙏🙏🙏🙏🙏🙏🙏🙏🙏🙏
jathi vichara baradhe nishkalmashavagirbeku ee paksha...true brother
ನಿಮ್ಮ ಜಾತಿ ಯಾವುದು ಸರ್
ಆ ಜಾತಿ ಹೆಸರಿನಲ್ಲಿ ಒಂದು ನಾಯಿನ ಚುನಾವಣೆಯಲ್ಲಿ ನಿಲ್ಲಿಸಿದರೂ ಗೆಲ್ಲಿಸೋ ನಮ್ಮ ಮನಸ್ಥಿತಿಗಳು ಬದಲಾಗಬೇಕಿದೆ ಸರ್... ಬದಲಾವಣೆಯ ಸಮಯ ಬಂದಿದೆ
ನಿಜ ಸರ್ ಜಾತಿ ಅನ್ನೋ ಪೆಡಾಂಬೂತ ದಿಂದ, ಮೆಜಾರಿಟಿ ಜನಗಳ ದೌರ್ಜನ್ಯಕ್ಕೆ ಬಲಿಯಾಗ್ತಾಯಿದ್ದೀವಿ.
ಜೈ ಪ್ರಜಾಕೀಯ 🙏🙏🙏
Super sir