Aaduta Baramma Lakshmi I Ranjana. R . Prabhu | Dasara Pada I Helavana Katte Giriyamma

Поделиться
HTML-код
  • Опубликовано: 12 сен 2024
  • Aaduta Baramma Lakshmi
    Rendered By:
    Ranjana. R . Prabhu ,
    Dasara Pada
    Lyrics By:
    Helavana Katte Giriyamma
    Music Arranged & Recorded At:
    Gururaj.M.B.
    SaiRama Music Works Mangalore
    Video & Editing
    Stuti Designs Koteshwara
    ಆಡುತ ಬಾರಮ್ಮ
    ನಲಿ ನಲಿದಾಡುತ ಬಾರಮ್ಮಾ ||ಪ||
    ಆಡುತ ವರಗಳ ನೀಡುತ ಕರುಣದಿ
    ನೋಡುತ್ತಾ ದಯದಿಂದಾ ಲಕ್ಷ್ಮಿ ||ಅ.ಪ||
    ಬೇಸರ ಬೇಡಮ್ಮ
    ದಾಸರ ದಾಸಿಯು ನಾ ನಿಮ್ಮ
    ವಾಸನಪೂರಿತೆ ವನರುಹ ನೇತ್ರೆ
    ಸಾಸಿರನಾಮದ ವಾಸುದೇವನ ಸತಿ ||೧||
    ಕರೆದರೆ ಓಯೆಂದು ತಾಯೆ ಎನ್ನ
    ಮೊರೆಯ ಲಾಲಿಸೆ ನೀ ಬಂದು
    ದುರಿತಗಳನೆಲ್ಲಾ ಪರಿಹರಿಸುವ ನಿಮ್ಮ
    ಕರುಣಾಮೃತವನು ಸ್ಮರಿಸುವೆ ಅನುದಿನ ||೨||
    ಧರಣಿಯೊಳುನ್ನತವಾದ ಹೆಳವನಕಟ್ಟೆ
    ಗಿರಿಯೊಳು ನೆಲೆಸಿಹೇ ನೀ
    ಪರಮ ಪವಿತ್ರಳೆ ಕರುಣಾ ಸಿಂಧುವೆ
    ವರವನ್ನು ಕೊಡುತ್ತಾ ಬೇಗದಿಂದಲಿ ||೩||
    #adutabaramma #ranjanarprabhu #helavanakattegiriyamma
    #lyricalvideo #lakshmidevi #laxmisongs
    Facebook page
    / sanjeevamusicyt
    Instagram
    / sanjeevamusic

Комментарии • 27