Koppal DC Rides Horse To Promote Tourism In Koppal | Koppal Tourism | Vijay Karnataka

Поделиться
HTML-код
  • Опубликовано: 5 окт 2024
  • ಹೀಗೆ ಕುದುರೆ ಸವಾರಿ ಮಾಡ್ತಾ ಇರೋ ಇವ್ರು ಯಾವುದೇ ಪ್ರವಾಸಿಗರು ಅಲ್ಲ.. ಸಿನಿಮ ನಟರು ಅಲ್ಲ.. ಹೀಗೆ ಕುದುರೆ ಏರಿ ಬೆಟ್ಟ ಗುಡ್ಡಗಳಿಗೆ ರೌಂಡ್ಸ್‌ ಹಾಕ್ತಿರೋದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತ್‌ ಸಿಇಒ ಫೌಜೀಯ ತರನ್ನುಮ್..
    ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲಾಡಳಿತ ಹೊಸ ಯೋಜನೆ ಹಾಕಿಕೊಂಡಿದ್ದು, ಇದರ ಭಾಗವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ ಸಿಇಒ ಕುದುರೆ ಏರಿ ರೌಂಡ್ಸ್‌ ಹಾಕಿದ್ದಾರೆ. ಪ್ರವಾಸಿ ತಾಣಗಳಲ್ಲಿ ಕುದುರೆ ಸವಾರಿಗೂ ಅವಕಾಶ ನೀಡುವ ಬಗ್ಗೆ ಯೋಜನೆ ಇದ್ದು, ಇದರ ಭಾಗವಾಗಿಯೇ ಇವರಿಬ್ಬರು ಹಾರ್ಸ್‌ ರೈಡ್‌ ಮಾಡಿ ಪರಿಶೀಲನೆ ನಡೆಸಿದ್ದಾರೆ.
    ಗಂಗಾವತಿ ತಾಲೂಕಿನ ಸಣಾಪುರ ಕೆರೆಯ ಬಳಿ ಅಧಿಕಾರಿಗಳು ಹಾರ್ಸ್ ರೈಡ್ ಮಾಡಿದ್ರು. ವಿಜಯನಗರದ ಕುದುರೆ ರೈಡಿಂಗ್ ಸ್ಕೂಲ್ ನಿಂದ ತರಿಸಲಾಗಿದ್ದ ಕುದುರೆ ಏರಿದ ಅಧಿಕಾರಿಗಳು, ಯಾವ ಹಾರ್ಸ್ ರೈಡರ್ ಗೂ ಕಡಿಮೆ ಇಲ್ಲ ಎನ್ನುವಂತೆ ಸ್ಥಳ ಪರಿಶೀಲನೆ ಮಾಡಿದರು.
    #KoppalDC #Koppal #KoppalTourism #Tourism
    Our Website : Vijaykarnataka...
    Facebook: / vijaykarnataka
    Twitter: / vijaykarnataka

Комментарии • 4