ಶುಕ್ರಾಚಾರ್ಯರು ತಪಸ್ಸು ಮಾಡಿದ ಸ್ಥಳ | ಶಿವಮೊಗ್ಗ ಜಿಲ್ಲೆಯ ಧರ್ಮಸ್ಥಳ|

Поделиться
HTML-код
  • Опубликовано: 28 сен 2024
  • ಗುಳಿಗುಳಿ ಶಂಕರ ದೇವಸ್ಥಾನವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದೆ
    ಗುಳಿಗುಳಿ ಶಂಕರ ಸ್ಥಳದ ಮಹಿಮೆ ಇದು ಶುಕ್ರಾಚಾರ್ಯರು ತಪಸ್ಸು ಮಾಡಿದ ಸ್ಥಳ ಎಂದು ನಂಬಲಾಗುತ್ತದೆ
    ಮತ್ತು ಇದಕ್ಕೆ ಶಿವಮೊಗ್ಗ ಜಿಲ್ಲೆಯ ಧರ್ಮಸ್ಥಳ ಎಂದು ವೀರೇಂದ್ರ ಹೆಗ್ಗಡೆಯವರು ಹೆಸರಿಟ್ಟಿರುತ್ತಾರೆ ಎಂದು ಮಾಹಿತಿ ಸಿಕ್ಕಿದೆ
    ಇಲ್ಲಿರುವಂಥ ಜಟಾ ತೀರ್ಥ ಎಂಬ ಕೊಳವು ಹಲವು ವಿಸ್ಮಯಕಾರಿಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ ಈ ಕೊಳದಲ್ಲಿ ಬಿಲ್ವಪತ್ರೆ ಎಲೆಯನ್ನು ಬಿಟ್ಟರೆ ಅದು ಮುಳುಗಿ ಮತ್ತೆ ಮೇಲಿದ್ದು ಬರುತ್ತದೆ ಮತ್ತು ಈ ಕೊಳದ ಒಳಗೆ ಒಂದು ಶಿವಲಿಂಗವು ಸಹ ಇದೆ ಈ ಕೊಳವು ಬೇಸಿಗೆ ಮತ್ತು ಮಳೆಗಾಲದಲ್ಲಿ ಒಂದೇ ಸಮನಾದ ನೀರನ್ನು ಹೊಂದಿರುತ್ತದೆ ಈ ಕೊಳಕ್ಕೆ ಯಾವುದೇ ರೀತಿಯ ನೀರನ್ನು ಬಿಡಲಾಗುವುದಿಲ್ಲ ಇದು ಸಾಕ್ಷಾತ್ ಶಿವನು ತನ್ನ ಜಡೆಯಿಂದ ನಿರ್ಮಿಸಿದ ಕೊಳ ಎಂದು ಪ್ರತೀತಿ ಈ ಕೊಳದ ನೀರು ಕಾಶಿಯಿಂದ ಇಲ್ಲಿಗೆ ಬರುತ್ತದೆ ಎಂದು ಉಲ್ಲೇಖವಾಗಿದೆ ಗುಳಿಗುಳಿ ಶಂಕರವೂ ಹಲವು ಹರಕೆಗಳಿಗೆ ಪ್ರಸಿದ್ಧಿಯಾಗಿದೆ ಇಲ್ಲಿ ಅನೇಕ ರೋಗರು ಜನಗಳು ಮತ್ತು ಮಕ್ಕಳಾಗದವರಿಗೆ ಮಕ್ಕಳು ಮತ್ತು ಅನಾರೋಗ್ಯ ಸಮಸ್ಯೆಗಳಿಗೆ ಈ ಕೊಳದ ನೀರೇ ಪರಿಹಾರ
    location - shree guli guli shankareshwara swamy
    hosanagara taluk shimoga - 577426
    #mrgkannada

Комментарии • 81

  • @divya.ndivya.n9076
    @divya.ndivya.n9076 Год назад +8

    Naavu hogidhvi 14 years back first time thorsidhru tv9 li heegu unte programme nalli nange thumba highper gastric problem ethu allindha neer thumbikondu thandvi 2 months ettidhe swalpanu neerali hulu bandhirlilla daily swalpa, swalpa theertha thara thagotha edhe 2 years nange gastric problem erlilla

  • @jitendrahonnavar4310
    @jitendrahonnavar4310 Год назад +3

    Great place....om namaha shivaya....

  • @shylajaashok9970
    @shylajaashok9970 Год назад +3

    ಹರ ಹರ ಮಹಾದೇವ

  • @angrysnake4862
    @angrysnake4862 Год назад +2

    ಈ ಸ್ಥಳಕ್ಕೆ ಅಪಾರವಾದ ಮಹಿಮೆ ಇದೆ. ಈ ಸ್ಥಳದ ನೀರಿಗೆ ಅತ್ಯಂತ ಶಕ್ತಿ ಇದೆ

  • @chandrappah8195
    @chandrappah8195 Год назад +1

    ಓಂ ಹಾಕಿ ಶಿವಾಯ ನಮಃ

  • @chandrappah8195
    @chandrappah8195 Год назад

    ಓಂ ನಮಃ ಶಿವಾಯ ನಮಃ

  • @jayaprakashgs571
    @jayaprakashgs571 Год назад

    Thank you for presenting this video

  • @gowthaml6746
    @gowthaml6746 Год назад +1

    Suppper 👌👌

  • @PRactivitiesVijayalakshmi
    @PRactivitiesVijayalakshmi Год назад +1

    ನಾವೂ ಸಹ ಈ ಸ್ಥಳಕ್ಕೆ ಹೋಗಿಧ್ಹೀವಿ

  • @kusumam7452
    @kusumam7452 Год назад

    Omnamashivaya

  • @arpithaks3640
    @arpithaks3640 Год назад +6

    Proud to be say that.....our village.. gulu guli Shankara......😇

  • @hgindira5872
    @hgindira5872 Год назад +1

    🙏🙏

  • @nagabhushancr7510
    @nagabhushancr7510 Год назад +1

    🙏🙏🙏🙏🙏🙏

  • @aapp7148
    @aapp7148 Год назад

    Om Nemaha shivaya

  • @padmavathihegde4473
    @padmavathihegde4473 Год назад

    Namaskara

  • @poornimachinnu9352
    @poornimachinnu9352 Год назад

    🙏

  • @chaithrachai566
    @chaithrachai566 Год назад

    ನಾವು ಇವತ್ತು ಹೋಗಿ ಬಂದ್ವಿ

  • @RaviChandra-rw2eh
    @RaviChandra-rw2eh Год назад

    Location yelli edu adress

  • @praveenshetty6183
    @praveenshetty6183 Год назад

    Om na ma shivaya🙏🙏

  • @chayavinay8663
    @chayavinay8663 Год назад +1

    Nam uru 😊

  • @prashantha4123
    @prashantha4123 Год назад

    Address heli

    • @Mrgkannada
      @Mrgkannada  Год назад +1

      Shree guli guli shankareshwara
      Hosanagara taluk shivamogga
      Google map - guli guli shankara shivamogga

    • @prashantha4123
      @prashantha4123 Год назад

      Tq

  • @User-wc123
    @User-wc123 Год назад +3

    Ella sullu. Nanu 3 sala hogidini adu bhavishya helidde ondu adu agidde ondu. Pujari burude bidtha idane.

    • @yuvarajkamath7104
      @yuvarajkamath7104 Год назад +1

      ನಿಜ ಗುರು ಬರೀ ಬೊಗಳೆದಾಸ...

  • @kareyakareya2531
    @kareyakareya2531 Год назад

    Sar

  • @manjulak6400
    @manjulak6400 Год назад

    Yava uru edu

    • @Mrgkannada
      @Mrgkannada  Год назад

      Shivamogga district
      Near hosanagara

    • @sathishk5230
      @sathishk5230 Год назад

      Guli guli shankara bro namma oru pakka

    • @subrahmanyag3299
      @subrahmanyag3299 Год назад

      @@sathishk5230 kartikeya shri yogendra gurugala bagge information gotta

  • @hshivakumark2774
    @hshivakumark2774 Год назад

    Please address for visiting

    • @Mrgkannada
      @Mrgkannada  Год назад

      Shree guli guli Shankara Shivamogga
      Google map

  • @shrini2730
    @shrini2730 Год назад +1

    🌹ಎ ಗು ಬಾ ಡು 🌹ಈ ದೆ ವ ಸ್ತ ನಾ 🌹ಎ ಲ್ಲಿ ದೆ 🌹🙏ಯಾ ವ ಸ್ಥಳ ತಿ ಳಿ ಸು 🌹ಕೋತಿ 🌹😃😃😂😃😃

    • @veenaveena3729
      @veenaveena3729 Год назад +1

      Shivamogga district Rippanpete road Guligulishankara hogi nodi tumba channagi ede

    • @veenaveena3729
      @veenaveena3729 Год назад +2

      Nivu keliddu riti channagi ella

    • @shrini2730
      @shrini2730 Год назад

      @@veenaveena3729 🌹🙏🙏ಮೆ ಡ o ಮಾ ಹಿ ತಿ ಕೊಡು ರು ನಿ ಮ್ಮ ಗಿ ದ್ರೆ 🙏ಜ ನ ಕ್ಕೆ 🌹ತುಂಬಾ ಅ ನು ಕು ಲ 🌹ವಿ ಳ ಸ ಹೇಳಿ ದ್ದ ಕ್ಕೆ ತುಂಬಾ 🌹ಥ್ಯಾಂಕ್ಸ್ 😃🙏🙏ಶ್ರೀ ನಿ 🌹

    • @justfocusonurdreams1317
      @justfocusonurdreams1317 Год назад

      @@shrini2730 vedio nodade mathadoru jasthi

    • @ಸೂರ್ಯ-ಶ8ಳ
      @ಸೂರ್ಯ-ಶ8ಳ Год назад

      @@shrini2730 ಈಗ ಅಕ್ಷರ ಕಲಿತಾ ಇದೀರ 😀😀😀😀

  • @kareyakareya2531
    @kareyakareya2531 Год назад

    Mobile.no.pilesa

  • @jayanayakr9040
    @jayanayakr9040 Год назад

    🙏🙏

  • @govardhangova8228
    @govardhangova8228 Год назад +3

    ಭಗವಂತ ಶಂಕರ ನನ್ನ ದೇಹದಲ್ಲಿರುವ ನೋವುಗಳನ್ನು ಕಮ್ಮಿ ಮಾಡಪ್ಪ

  • @vidyadeepu940
    @vidyadeepu940 Год назад +3

    Namma shivamogga namma hemme

  • @RajuH-l8o
    @RajuH-l8o 4 месяца назад

    🎉Super shimoga.my❤KA14 🎉

  • @gurumurthysh4883
    @gurumurthysh4883 Год назад +16

    ಈ ಸ್ಥಳಕ್ಕೆನಾವು ಹೋಗಿ ಬಂದಿದ್ದೇವೆ ತುಂಬಾ ಚೆನ್ನಾಗಿದೆ ಏನೋ ಮನಸ್ಸು ಹಗುರವಾಗುತ್ತದೆ ಬೇಡಿಕೆಗಳು ಈಡೇರಿದಂತೆ ಆಗುತ್ತದೆ ಎಲ್ಲರೂ ನೋಡಬಹುದಾದ ಆಶ್ಚರ್ಯಕರ ಸ್ಥಳ ಇದು ಗುಳೆಗುಳೆ ಶಂಕರ

  • @jklmn9800
    @jklmn9800 Год назад

    It's ok, but Brahmins poojar aglilla Andre navu ogthivi......

  • @kishankencha4846
    @kishankencha4846 Год назад +1

    🙏🙏🙏

  • @sujathakrishnamurthy7994
    @sujathakrishnamurthy7994 Год назад

    Estu tili neeru ,it's amazing

  • @anuanu-rr7hr
    @anuanu-rr7hr Год назад

    Nam mane yinda 25 km

  • @praveenrao8699
    @praveenrao8699 Год назад +1

    om shankareshwara

  • @chhayasophias8086
    @chhayasophias8086 Год назад +1

    ಹಾಲು ರಾಮೇಶ್ವರ ನೋಡಿ🙏🙏

    • @Mrgkannada
      @Mrgkannada  Год назад

      Yalli edu erodu

    • @RoopaReddy1005
      @RoopaReddy1005 Год назад +3

      @@Mrgkannada ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿದೆ.

  • @ambareesh7353
    @ambareesh7353 Год назад +1

    🙏🙏👌

  • @maheshbadharavati9824
    @maheshbadharavati9824 Год назад

    Om namah shivaya om namah shivaya om namah shivaya

  • @gangadharaiah.k.ngangadhar3644

    ಹರ ಹರ ಮಹಾದೇವ

  • @gurumirthyguru1012
    @gurumirthyguru1012 Год назад

    Chinnuge olitagale

  • @bindubindu638
    @bindubindu638 Год назад +1

    Estu feet deep ede kola

  • @stnarashimamurthymurthy5751
    @stnarashimamurthymurthy5751 Год назад

    Shivappa

  • @ಅನ್ನದಾತ-ಭ9ಭ
    @ಅನ್ನದಾತ-ಭ9ಭ Год назад

    🙏🙏🙏🙏🙏🙏🙏

  • @poornimapoornima6093
    @poornimapoornima6093 Год назад

    Om namaha ಶಿವಾಯ 💐🙏💐

  • @harishbm8646
    @harishbm8646 Год назад +1

    Supper

  • @radhammamuniraj9977
    @radhammamuniraj9977 Год назад +1

    Useful vlog

  • @subrahmanyag3299
    @subrahmanyag3299 Год назад

    Sir pakkadalli 1 KLM nalli ero karthikeya shri yogendra gurugala bagge video madi

  • @Pooja-0510
    @Pooja-0510 Год назад

    🙏

  • @shivukumar5030
    @shivukumar5030 Год назад

    Om nama shivaya,

  • @sathyakumars735
    @sathyakumars735 Год назад

    🤲🤲🤲🤲👏👏👏🙏🙏🙏