Panjurli: The Divine Protector | Samrudh Kottary
HTML-код
- Опубликовано: 11 янв 2025
- The heartbeat of Tulunadu, the light of deity worship! In the dance of the Dhaivaradhane , echoes the voice of God, in the rhythm of the nema, justice prevails. Painted faces, adorned with coconut feather Siri, devoted steps, a dance invoking the deity. To human cries, the Dhaiva offers justice, through its words, problems find resolution!
On the sandy shores of the coast, unfolds the story of deity worship, in the village effigy, the joyful fervor of Dhaiva Kola. Drums resound, firecrackers pop, devotion burns bright. Upon the pedestal, the Dhaiva idol, frenzied steps, the arrival of the divine. Prophecies pronounced, justice declared, in the deity’s words, life finds direction.
This is not just a practice, it’s the light of faith. A gem of tradition, a cornerstone of culture. Be a part of it, experience the wonder of this unique celebration!
ತುಳುನಾಡಿನ ತುಡಿತ, ದೈವಾರಾಧನೆಯ ಬೆಳಕು! ದೈವದ ನಲಿಕೆಯಲ್ಲಿ ದೇವರ ಧ್ವನಿ, ನೇಮದ ನಾದದಲ್ಲಿ ನ್ಯಾಯದ ಗೆಲ್ಗೆ. ಮುಖವರ್ಣಿಕೆ, ತೆಂಗಿನಕಾಯಿಯ ಸಿರಿಯ, ತೋರಣ, ಭಕ್ತಿಯ ಹೆಜ್ಜೆ, ದೈವದ ಆವಾಹನೆಯ ನೃತ್ಯ. ಜನರ ಕೂಗಿಗೆ ದೈವದ ನ್ಯಾಯ, ದೈವದ ವಚನದಲ್ಲಿ ಸಮಸ್ಯೆಯ ಪರಿಹಾರ!
ಕರಾವಳಿಯ ಮರಳಿನಲ್ಲಿ ದೈವಾರಾಧನೆಯ ಕಥೆ, ಹಳ್ಳಿಯ ಡೋಲಿನ ಸದ್ದಿನಲ್ಲಿ ದೈವಕೋಲದ ಸಂಭ್ರಮ. ಡಮರುಗಳ ನಾದ, ಪಟಾಕಿಗಳ ಅಬ್ಬರ, ಹೊತ್ತಿ ಉರಿಯುವ ಭಕ್ತಿ. ಪೀಠದ ಮೇಲೆ ದೈವದ ಮೂರ್ತಿ, ಉನ್ಮಾದದ ನಡಿಗೆ, ದೈವದ ಆವಾಹನೆ. ಭವಿಷ್ಯವಾಣಿಯ ನ್ಯಾಯೋಚ್ಛಾರಣೆ ದೈವದ ನುಡಿಯಲ್ಲಿ ಜೀವನದ ದಿಕ್ಕು.
ಇದು ಕೇವಲ ಆಚರಣೆಯಲ್ಲ, ಇದು ನಂಬಿಕೆಯ ಬೆಳಕು. ಪರಂಪರೆಯ ಮಾಣಿಕ್ಯ, ಸಂಸ್ಕೃತಿಯ ಸೆಲೆ. ನೀವು ಕೂಡ ಭಾಗವಾಗಿ, ಈ ವಿಶಿಷ್ಟ ಆಚರಣೆಯ ಅದ್ಭುತವನ್ನು ಅನುಭವಿಸಿ!
.
ತುಳುನಾಡ್ ದ ಸಂಸ್ಕೃತಿದ ಪೊರ್ಲು ದೈವಾರಾಧನೆ
ತುಳುನಾಡ ಭಕ್ತಿ-ನಂಬಿಕೆದ ತುಡರ್ ದೈವಾರಾಧನೆ
.
Music credits - @sushanthamin_eyedeacreatives @rathan_acharya_official
.
#tulunad #tulu #dhaivaradhane #bhootakola #nema #mangalore
🙏
❤
❤