ಯಕ್ಷಗಾನ ಕಲಿತದ್ದು ಕಲಿಸಿದ್ದು | Guru Bannanje Sanjeeva Suvarna

Поделиться
HTML-код
  • Опубликовано: 12 сен 2024
  • ಬನ್ನಂಜೆ ಸಂಜೀವ ಸುವರ್ಣ. ಯಕ್ಷಗಾನ ಕಲಾಸಕ್ತರು ಈ ಹೆಸರು ಕೇಳಿರದೇ ಇರಲಾರರು. ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ ಇಲ್ಲಿ ಸುಮಾರು 40 ಕ್ಕೂ ಹೆಚ್ಚು ವರ್ಷದಿಂದ ಯಕ್ಷಗಾನ ಗುರುವಾಗಿ ಕಲಿಕಾರ್ಥಿಗಳಿಗೆ ಪಾಠ ಹೇಳುತ್ತಿದ್ದಾರೆ. ಗುರು ದಶಾವತಾರಿ ಮಟಪಾಡಿ ವೀರಭದ್ರ ನಾಯಕರು, ಬಿವಿ ಕಾರಂತ, ಶಿವರಾಮ ಕಾರಂತ, ಮಾಯಾ ರಾವ್, ಹಿರಿಯಡ್ಕ ಗೋಪಾಲ ರಾವ್ ಮುಂತಾದ ಘಟಾನುಘಟಿಗಳ ಸಂಘದಲ್ಲಿ ಕಲಿತ ವಿದ್ಯೆಯನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ.‌ ಶ್ರದ್ಧೆ, ಪ್ರಾಮಾಣಿಕತೆಯೇ ತಮ್ಮ ಆಸ್ತಿ. ಕಾಯಕವೇ ಕೈಲಾಸ ಎಂಬ ನುಡಿಗೆ ಬದ್ಧರಾಗಿ ತೊಡಗಿಸಿಕೊಂಡವರು. ಪ್ರೀತಿಯಿಂದಲೇ ಮಾತನಾಡಿಸುವ ಅವರದು ಅಷ್ಟೇ ನೇರ ನುಡಿಯ ವ್ಯಕ್ತಿತ್ವ.
    ಬಿಳಿ ಬಣ್ಣದ ತೆಳುವಾದ ಅಂಗಿ ಮತ್ತು ಅದೇ ಬಣ್ಣದ, ಮೊಣಕಾಲು ಮುಚ್ಚುವ, ಕತ್ತರಿಸಿದ ಪ್ಯಾಂಟಿನಂಥ ಚಡ್ಡಿ. ಕ್ಲೀನ್ ಶೇವ್. ತೋರು ಬೆರಳಿನಷ್ಟು ಉದ್ದವಾದ, ಬಾಚಿದ ಕೂದಲು. ಹೆಜ್ಜೆ ಹಾಕಿ ಬಳುಕಿದ ಸಪುರ ಕಾಲು. ಸಂಜೀವ ಸುವರ್ಣರು ಯಾವತ್ತೂ ಹೀಗೆ.
    ಅವರ ಬದುಕಿನ ಪಯಣ, ಯಕ್ಷಗಾನ ಕೇಂದ್ರ ಮತ್ತು ಯಕ್ಷಗಾನದ ಬಗೆಗಿನ ಯೋಚನೆಗಳ ಮೆಲುಕು ಇಲ್ಲಿದೆ.
    Our Sincere Thanks To
    Guru Bannanje Sanjeeva Suvarna
    Yakshagana Kendra,Indrali,Udupi
    Shailesh Theerthahalli
    Ganapathi Diwan
    Music
    Yakshagana Kendra
    Official RUclips Channel ‪@YakshaganaKendraUdupi‬
    Script
    Ganapathi Diwan
    Please share and subscribe my channel if you like the content
    Thank you
    #sushira #yakshagana #bannanje_sanjeeva_suvarna #interview #talk #speach

Комментарии • 29

  • @shabarivinay364
    @shabarivinay364 5 месяцев назад +1

    Really Excellent Interview.. Great thoughts by the Yakshagana Guru

  • @sujathasuvarna7667
    @sujathasuvarna7667 10 месяцев назад +1

    Great Sir🎉

  • @user-qh3qi8xo7q
    @user-qh3qi8xo7q Год назад +1

    🙏🙏🙏

  • @chandrashekharbhat9229
    @chandrashekharbhat9229 2 года назад +4

    ಶ್ರೇಷ್ಠ ಗುರುಗಳು

  • @dr.guruprasadpatwal396
    @dr.guruprasadpatwal396 2 года назад +4

    ಸಂದರ್ಶನ ಬಹಳ ಚೆನ್ನಾಗಿದೆ. ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣರು ಭಾರತೀಯ ರಂಗ ಪರಂಪರೆ ಕಂಡ ಶ್ರೇಷ್ಠ ಗುರುಗಳಲ್ಲಿ ಒಬ್ಬರು. ಅವರ ಪಾಂಡಿತ್ಯ ಬರೀ ಯಕ್ಷಗಾನ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ. ಹಲವು ರಂಗ ಪ್ರಕಾರಗಳ ಹಿಡಿತವುಳ್ಳ, ಅದರ ಅರಿವು ಹಾಗೂ ಪ್ರಯೋಗವನ್ನ ಮಾಡಿ ತೋರಿಸಿದ ಅದ್ವಿತೀಯ ಕಲಾವಿದ. ಯಕ್ಷಗಾನದ ಬಗ್ಗೆ ಚಿಂತಕರೂ ಹಾಗೂ ಚಿಂತೆಯಲ್ಲಿರಿವವರೂ ಆಗಿರುವ ಸರಳ, ಶಿಸ್ತಿನ ಗುರು. ಇತರ ರಂಗ ಕಲೆಗಳನ್ನ, ನೃತ್ಯ ಪ್ರಕಾರಗಳನ್ನ ಅರಿತೂ, ಯಕ್ಷಗಾನದ ಸ್ವಂತಿಕೆಗೆ ಎಂದೂ ಕುಂದು ಬಾರದಂತೆ ದುಡಿದ, ಹೋರಾಡಿದ ಕಲಾಭಿಜ್ಞ. ಸಾಷ್ಟಾಂಗ ಪ್ರಣಾಮಗಳು.

  • @aloysiusdsouza5417
    @aloysiusdsouza5417 11 месяцев назад +1

    ತಾಮ್ರಧ್ವಜ ಕಾಳಗ, ಇಂದ್ರಕೀಲಕ,ಕರ್ಣಾರ್ಜುನ, ಇತ್ಯಾದಿ ಪ್ರಸಂಗಗಳನ್ನು ಆಡುವಾಗ ಕಲಾವಿದರು ಸುವರ್ಣರಿಂದ ಪೂರ್ವತಯಾರಿ ಮಾಡಿಕೊಳ್ಳುವುದು ಒಳ್ಳೆಯದು.

  • @DineshUppoor
    @DineshUppoor 2 года назад +4

    ಅವರ ಚಿಂತನೆ ಯಾವಾಗಲೂ ಚೆನ್ನಾಗಿರುತ್ತದೆ

  • @NarenShenoy76
    @NarenShenoy76 2 года назад +2

    Truly a GURU in every sense of the word ... The Heights of his knowledge in the art form ... ease and passion in teaching that can only be equated to Guru himself makes him Unique ...
    Well documented Journey in his own words ... Best wishes ..

  • @chandrashekharyethadka2143
    @chandrashekharyethadka2143 2 года назад +2

    ಅದ್ಭುತವಾಗಿದೆ

  • @vasanthmuniyal8991
    @vasanthmuniyal8991 2 года назад +2

    Yentaha adbhuta nenapugala buttiyannu bichittideeri sir🙏🙏

  • @vaibhavlokur2097
    @vaibhavlokur2097 2 года назад +3

    Outstanding documentation. Can we please add english subtitles to these?

  • @mohithperdoor3916
    @mohithperdoor3916 2 года назад +1

    super...👏👏👌

  • @nandeeshgouda6478
    @nandeeshgouda6478 2 года назад +1

    🙏

  • @Hindhu2080
    @Hindhu2080 Год назад +1

    Yakshaganada Guru.

  • @aloysiusdsouza5417
    @aloysiusdsouza5417 18 дней назад +1

    ಕಲಾವಿದ ಕುಣಿಯುವ ಹಾಗೆ ಚಂಡೆ ಬಾರಿಸುವ ಕಾಲ ಬಂದಿದೆಯಂತೆ. ಹಾಗಾದರೆ ಬಾಯಿತಾಳ ಯಾಕೆ?

  • @ravirajbrahmavar5616
    @ravirajbrahmavar5616 Год назад

    Amogha

  • @shrinivasrao1927
    @shrinivasrao1927 6 месяцев назад +1

    🙏🙏🙏