Journalist B Ganapathi About Darshan Case | 85 ವರ್ಷದ ಚಿತ್ರರಂಗಕ್ಕೆ ಕಳಂಕ ತಂದ್ರು ದರ್ಶನ್ | Vistara News

Поделиться
HTML-код
  • Опубликовано: 4 фев 2025

Комментарии • 670

  • @Jyothinayaknan
    @Jyothinayaknan 7 месяцев назад +408

    ಯಾರು ಕನ್ನಡದ ಸಿನಿಮಾ ನೋಡಬಾರದು ಅವಾಗ ಯಾಕ್ ಬ್ಯಾನ್ ಮಾಡಲ್ಲ ನೋಡೋಣ "ನಮ್ಮಿಂದ ಇವರು ಇವರಿಂದ ನಾವಲ್ಲ ....😏ನಾವ್ ಸಿನಿಮಾ ನೋಡುದ್ರೆ ಇವರಿಗೆ ಹಣ ಬರುತ್ತೆ ಇಲ್ಲ ಎಲ್ಲಿಂದ ಬರುತ್ತೆ ??😠

    • @pramodbalaganur
      @pramodbalaganur 7 месяцев назад +24

      Exactly true ☺️👍🏻

    • @justforfun19429
      @justforfun19429 7 месяцев назад +17

      Nanu yavaoglu stop madide

    • @harishahn2164
      @harishahn2164 7 месяцев назад +16

      ಒಬ್ಬನಾದ್ರು ತುಟಿ ಬಿಚ್ತಿದಾನ ನೋಡಿ ಎಲ್ಲ ಒಂದೇ ಇವ್ರು

    • @Arun_Kumar_M
      @Arun_Kumar_M 7 месяцев назад +9

      Nanu kannada movie nododdu bittu tumba varsha aythu.....

    • @Jyothinayaknan
      @Jyothinayaknan 7 месяцев назад

      @@justforfun19429 ಹೌದು ಇದ್ರಿಂದ ದೇಶಕ್ಕೆ ಏನು ಉಪಯೋಗ ಇಲ್ಲ ಸರ್

  • @ARUNKUMAR-tp6jm
    @ARUNKUMAR-tp6jm 7 месяцев назад +135

    Super Ganapati sir❤
    ನಿಜವಾದ ಪ್ರಜ್ಞಾವಂತ ಪತ್ರಕರ್ತ ನೀವು .ನಿಮ್ಮ ಒಂದೊಂದು ಮಾತು ಅಕ್ಷರಃ ಸತ್ಯ .
    ನಿಮ್ಮ ಕಳಕಳಿ ನಿಜಕ್ಕೂ ಅಭಿನಂದನೀಯ

    • @ranivichare2401
      @ranivichare2401 7 месяцев назад

      Superb sir olle olle matu 💯 corect

  • @ravindranathdoddameti5548
    @ravindranathdoddameti5548 7 месяцев назад +112

    ನಿಜ ಸರ್ ಡಾ ರಾಜ್ ಕುಮಾರ್.. ಕನ್ನಡ ಸಂಸ್ಕೃತಿ ಯ ಮೇರು ನಟ 🙏🌺🌿

  • @parvathiboraiah2386
    @parvathiboraiah2386 7 месяцев назад +153

    ನಮ್ ಉಪ್ಪಿ ಸರ್, Dr.raj ಅಣ್ಣ,ಪುನೀತ್, ಅಂಬಿ, ಅನಂತ್sir shrinath sir ಶಂಕರನಾಗ್ ಸರ್ greate greatest people

    • @Nikhilkh24
      @Nikhilkh24 7 месяцев назад +14

      Vishnuvardhan, Ravichandran, Jaggesh, Ramesh?

    • @rajeshk6795
      @rajeshk6795 7 месяцев назад +9

      Yake Vishnu sir mele kopana nimge

    • @ManjulaS-bv2tg
      @ManjulaS-bv2tg 7 месяцев назад +3

      Nija Haleya kalavidarella estu sadhane madidru tumba olleya manushyaragidru durahankara irlilla.

    • @sri7764
      @sri7764 7 месяцев назад +3

      Shivanna??

    • @Anonymous-im342
      @Anonymous-im342 7 месяцев назад +1

      Ambina....?😂😂😂😂... Ammo.. Kududu mathadodralli darshan role madel avnu?

  • @meerarao326
    @meerarao326 7 месяцев назад +216

    ಅವರ ಮುಂಬರುವ ಸಿನಿಮಾ ಹೆಸರು " ಡಗಾರ್ ರಾಣಿ ಡಮಾರ್ ರಾಜಾ".

  • @4870prasanna
    @4870prasanna 7 месяцев назад +7

    ದಯವಿಟ್ಟು ರಾಜ್ ಕುಮಾರ್ರನ್ನು ಓಲಿಸಿ ಬೇಡಿ ಅವರ ಕಾಲಘಟ್ಟ ಬೇರೆ ಇವರು ಕಾಲಘಟ್ಟನೆ ಬೇರೆ

  • @mnkumarshankar
    @mnkumarshankar 7 месяцев назад +49

    ವಿಷ್ಣುವರ್ಧನ್ ಅವರ ಬಗ್ಗೆ ಹೇಳಿ..sir.... Rajkumar ಮಾತ್ರ ಅಲ್ಲ ವಿಷ್ಣುವರ್ದನ್ ಕೂಡ ಹಾಗೆ ಇದ್ದರು

    • @shruthibhat6878
      @shruthibhat6878 7 месяцев назад +2

      ಹೌದು ,💯

    • @jaiprakashjai372
      @jaiprakashjai372 7 месяцев назад +2

      Yes 💯

    • @GangadharaVS
      @GangadharaVS 7 месяцев назад +2

      ಈ ವ್ಯಕ್ತಿ ಹೇಳಲ್ಲ ಬಿಡಿ ಬರೀ ರಾಜ್ಕುಮಾರ್ ಅಃತಾನೇ ಡಾ.ವಿಷ್ಣುವರ್ಧನ್ ಜೀ ತರಹ ವ್ಯಕ್ತಿ ಬಗ್ಗೆ ಹೇಳಲ್ಲ ಇವತ್ತೀನ ಕಾಲದಂತೆ ಆಗ ಸೋಷಿಯಲ್ ಮೀಡಿಯಾ ಇದಿದ್ರೆ ಎಲ್ಲಾ ಬಂಡವಾಳ ಬಟಾಬಯಲು ಆಗೋದು ......ಶಂಕ್ರಣ್ಣ ಇದಾರೆ ಅಂಬರೀಶ್ ಇದಾರೆ ಅವರೆಲ್ಲ ಹೇಗೆ ಬದುಕಿದ್ರು ಅದನ್ನ ಹೇಳ್ಬೇಕಿತ್ತು ಒಬೊಬ ಪತ್ರಕರ್ತ ನಾಗಿ ಎಲ್ಲರ ಬಗ್ಗೆ ನೂ ಹೇಳಬೇಕು

    • @bhaskarhegde6804
      @bhaskarhegde6804 7 месяцев назад +2

      ಯಾಕೋ ಈ ಗಣಪತಿಯದೂ ತುಂಬಾ ಬಕೆಟ್ ಆಯ್ತು.

    • @ShruthiShruthi-yo5qb
      @ShruthiShruthi-yo5qb 7 месяцев назад +1

      @@GangadharaVS ಥಾಂಕ್ಸ್ ಬ್ರದರ್

  • @jyothisundar8067
    @jyothisundar8067 7 месяцев назад +51

    ಗಣಪತಿ ಸರ್ ಧನ್ಯವಾದಗಳು ನಿಮ್ಮ ಒಳ್ಳೆಯ ಮಾತು ಗಳಿಗೆ ಧನ್ಯವಾದಗಳು ನೇರ ದಿಟ್ಟ ಪತ್ರ ಕರ್ತರು

  • @tharaml9816
    @tharaml9816 7 месяцев назад +74

    ನಮ್ಮ ಊರೀ ಗೇ ಇವನ ಸಿನಿಮಾ ಹಾಕದ0ತೆ ನೋದಿಕೊಳ್ಳ ಬೇ ಕು

  • @shivanandhanchin284
    @shivanandhanchin284 7 месяцев назад +34

    ಗಣಪತಿ ಸರ್ ನಿಮ್ಮ ಮಾತು ನಿಜಾ ಡಾ.ರಾಜ್ ಮತ್ತು ಅವರ ಕಾಲದ ಎಲ್ಲಾ ಕಲಾವಿದರ ಚಿತ್ರಗಳಲ್ಲಿ ಜೀವನಕ್ಕೊಂದು ಸಂದೇಶ ಇರುತ್ತಿತ್ತು. ಅವುಗಳನ್ನ ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ. 🙏🙏.

  • @NotNotNithin
    @NotNotNithin 7 месяцев назад +131

    Darshan fans be like:
    ನಿಜಾ ಅಣ್ಣ ಎನೂ ಮಾಡಿಲ್ಲ.. ಅವನೇ ಸಿಗರೇಟಿನಲ್ಲಿ ಸುಟ್ಟಿಕೊಂಡು, ಅವನೇ ಮೈಗೆಲ್ಲಾ ಒದ್ದುಕೊಂಡು, ಅವನ ಮುಖನಾ ಅವನೇ ಜಜ್ಜಿಕೊಂಡು ಸತ್ತು ಹೋಗಿ, ಅವನೇ ಅವನ ಬಾಡಿ ಮೋರಿ ಹತ್ತಿರ ಬಿಸಾಕಿ ಕೊಂಡಿದ್ದಾನೆ.😅

    • @Aರುಣ್
      @Aರುಣ್ 7 месяцев назад +14

      Ayyo ayyo nagu tadkolakgthilla😂😂😂

    • @appu_fan_forever83
      @appu_fan_forever83 7 месяцев назад

      ಯಪ್ಪಾ ಅಂಧ ಅಭಿಮಾನ ಅತಿರೇಕ ಇದು.....ವಿಡಿಯೋ ಮಾಡಿ ಅವ್ನಿಗೆ ಸಪೋರ್ಟ್ ಮಾಡುತ್ತಾರೆ

    • @appu_fan_forever83
      @appu_fan_forever83 7 месяцев назад +25

      ಹುಚ್ಚಾ ಲುಚ್ಚ ಅಂಧ ಗುಲಾಮ ಫ್ಯಾನ್ಸ್ ದರ್ಶನ್ ಫ್ಯಾನ್ಸ್ ಸಪೋರ್ಟ್ ಮಾಡೋರು😅😅😅😅😅

    • @narayananayak2482
      @narayananayak2482 7 месяцев назад +11

      ಅಷ್ಟೇ ಅಲ್ಲಾ ಬ್ರದರ್.. ಕೋರ್ಟ್ ನಲ್ಲಿ. ದರ್ಶನ್.. ಕೊಲೆಗಾರ ಅಲ್ಲಾ ಅಂತ... ಸಾಕ್ಸಿ.. ಹೇಳಿದ್ದಾನೆ...😮😮😮😮

    • @chanbasuik2065
      @chanbasuik2065 7 месяцев назад

      😄😄😄 ಸೂಪರ್

  • @jayasheela1153
    @jayasheela1153 6 месяцев назад +9

    ಒಳ್ಳೆ ಮಾತು ಹೇಳಿದ್ರ ಸರ್ ದರ್ಶನ್ಗೆ ಶಿಕ್ಷೆ ಆಗ್ಲಿ

  • @madhugj8645
    @madhugj8645 7 месяцев назад +43

    Hats of Bangalore police.
    Hats of Vistara news.
    Please politicians please don't support Darshan. Please please give justice to common public.

  • @VijayKumar-h8u2u
    @VijayKumar-h8u2u 7 месяцев назад +233

    ತಗಡು ತಗಡು ತಗಡು ದರ್ಶನ್ ದರ್ಶನ್ ದರ್ಶನ್ ದೊಡ್ಡ ತಗಡು ಅವನೇ 🤣🤣🤣🤣🤣🤣

    • @adithyalokesh4209
      @adithyalokesh4209 7 месяцев назад +1

      Hal nagu Balu kedisitu

    • @hemanthkumar4068
      @hemanthkumar4068 7 месяцев назад +8

      Tunne tunne tunne tunne tunne darshan tunne😂😂😂😂

    • @hemanthkumar4068
      @hemanthkumar4068 7 месяцев назад +4

      Tunne tunne tunne tunne tunne darshan tunne😂😂😂😂

    • @hemanthkumar4068
      @hemanthkumar4068 7 месяцев назад +2

      Tunne tunne tunne tunne tunne darshan tunne😂😂😂😂

    • @hemanthkumar4068
      @hemanthkumar4068 7 месяцев назад +1

      Tunne tunne tunne tunne tunne darshan tunne😂😂😂😂

  • @vinayramappa5369
    @vinayramappa5369 7 месяцев назад +41

    ತಗಡು ಶೀಟ್ಗಳ ಮಧ್ಯ ಸಿಕೀ ಬೀದ ಬಿಡಿ sir

  • @One1ntence.Gouthamgowda
    @One1ntence.Gouthamgowda 5 месяцев назад +9

    ನನ್ನ ಅಪ್ಪಾಜಿ Dr. ವಿಷ್ಣುವರ್ಧನ್ ಸಿಂಹ🦁

  • @Snehnaik4243
    @Snehnaik4243 7 месяцев назад +55

    ಅಯ್ಯೋ ತಗಡೇ...ಬ್ಯಾನ್ ಮಾಡಿ

  • @shivakumarshivakumar5499
    @shivakumarshivakumar5499 7 месяцев назад +7

    ಇವರಷ್ಟೇ ಅನುಭವ ಇರುವ ಅಗ್ನಿ ಶ್ರೀಧರ್ ಹೇಳಿದರೆ,,,,, ಈತ ಹೊರಗೆ ಬರ್ತಾನೆ ಕಾರಣ ಪೋಲಿಸಿನವರದ್ದು ಮುಗಿತು ಈಗ ಏನಿದ್ರೂ ಲಾಯರ್ ಮತ್ತು ಕೋರ್ಟ್,,, ದರ್ಶನ್ ಕಡೆ ಲಾಯರ್ ತುಂಬಾ ಅನುಭವಿಗಳಿದ್ದಾರೆ ಎಂದು ಹೇಳಿದ್ದಾರೆ ಅವರು ಹೇಳಿದ್ದು ನಿಜ ಆದರೆ ಈ ನೆಲದ ಕಾನೂನಿನ ದುರಂತವೇ ಸರಿ

  • @RaghavendraVJ
    @RaghavendraVJ 5 месяцев назад +2

    Super anna correct god bless you ❤

  • @sumalambi418
    @sumalambi418 7 месяцев назад +59

    ಪ್ರಭಾವ ಬೀರಿ ಹೊರಗೆ ಬರುವ ಸಾಧ್ಯತೆ ಇದೆ ಇದೇ ನಮ್ಮ ದುರಂತ

  • @ravillb8639
    @ravillb8639 7 месяцев назад +111

    ಅಯೋಗ್ಯ ದರ್ಶನ್

  • @shriramachandra6699
    @shriramachandra6699 5 месяцев назад +2

    Super Ganapati sir super 👌 👍 🎉🎉🎉🎉🎉

  • @rajub3551
    @rajub3551 7 месяцев назад +28

    ನಿಮ್ಮ ಯೋಚನಾ ಶಕ್ತಿ ಮತ್ತು ಆಲೋಚನೆ ಅನುಭವ ಅಭಿಪ್ರಾಯ ವ್ಯಕ್ತಪಡಿಸಿದ ರೀತಿ ಸರಿಯಾಗಿದೆ ನ್ಯಾಯಕ್ಕೆ ಜಯವಾಗಲಿ

  • @prashantadake4009
    @prashantadake4009 7 месяцев назад +19

    ಜೈ ಉಮಾಪತಿ👍

  • @sanjeevhasarani8127
    @sanjeevhasarani8127 7 месяцев назад +15

    Episode ಚಂದ ಬಂದಿದೆ..ನಮ್ಮ ಪ್ರೀತಿಯ ಗಣಪತಿ ಅಣ್ಣಾವ್ರು ಚಂದ ,ಸವಿಸ್ತಾರವಾಗಿ ಮಾತಾಡ್ತಾರೆ.ಕನ್ನಡ ನಮ್ಮ ರಾಜಣ್ಣನ ನಂತರ ನಮ್ಮ ಗಣಪತಿ ಅವರಿಂದ ಚಂದ ಬರ್ತದೆ .ಅವರ ಇಂಟರ್ವ್ಯೂ ಚಂದ ಬಂದಿದೆ...ರಾಜಣ್ಣನವರ ಬಗ್ಗೆ ತುಂಬಾ ಚಂದ ಹೇಳಿದ್ದಾರೆ ನಮ್ಮ ಪ್ರೀತಿಯ ಗಣಪತಿ ಅವರು...
    ಧನ್ಯವಾದಗಳು ಗಣಪತಿ ಅಣ್ಣನಿಗೆ ಮತ್ತು ನಿಮಗೆ...
    🎉🎉🎉🎉🎉🎉

  • @reshmamh709
    @reshmamh709 7 месяцев назад +6

    ಬಿ ಗಣಪತಿಯವರ ಲೇಖನಗಳು ನನಗೆ ತುಂಬಾ ಇಷ್ಟ 👍👍 ತುಂಬಾ ವರ್ಷಗಳ ಹಿಂದೆ ಶರಾವತಿ ನದಿಯ ಬಗ್ಗೆ ತರಂಗದಲ್ಲಿ ಓದಿದ್ದೆ, ಅಂದಿನಿಂದ ನಾನು ಇವರ ಅಭಿಮಾನಿ 💐💐💐

  • @Jyothi_Gallery
    @Jyothi_Gallery 7 месяцев назад +15

    ಇವನನ್ನು ಬ್ಯಾನ್ ಮಾಡ್ಬೇಕು..ಯಾವ ಸಿನಿಮಾದಲ್ಲೂ ಅಭಿನಯ ಮಾಡೋಕೆ ಅವಕಾಶ ಕೊಡಬಾರದು

    • @santhoshsachetana8036
      @santhoshsachetana8036 5 месяцев назад

      Next ninu act madthiya

    • @amruthofficial3667
      @amruthofficial3667 4 месяца назад

      ​@@santhoshsachetana8036lo neenu yaake yella vishayakke mugu turstidya Thika muchkondu nin kelsa nodu lkb

  • @adimanishiva
    @adimanishiva 7 месяцев назад +94

    ಜೈ ರಾಜವಂಶ 🔥🔥🔥

  • @mahendral6311
    @mahendral6311 6 месяцев назад +2

    Good speech Ganapathi sir❤🎉🎉🎉

  • @gowrishankar9283
    @gowrishankar9283 7 месяцев назад +20

    Super duper Ganapati Sir..❤Speech

  • @gtshekar6638
    @gtshekar6638 7 месяцев назад +18

    Super sir 🙏🙏 good speech

  • @madhusudanmadhu4220
    @madhusudanmadhu4220 7 месяцев назад +17

    Jai Vishnu Dada Jai Kiccha Boss Jai Shankaranna ❤❤❤❤🎉🎉

  • @nageshnayak6068
    @nageshnayak6068 7 месяцев назад +16

    ಸೂಪರ್ ಸರ್ ನೀವು ಹೇಳೋದು

  • @kirankumarhp
    @kirankumarhp 7 месяцев назад +5

    Best advice for all humans

  • @mallikarjuntvtvm5321
    @mallikarjuntvtvm5321 7 месяцев назад +2

    👑ಹಣದ ಸಂತೆ... ಸಾಗರಕ್ಕೆ ಈ ರೀತಿಯ ಮಾತು👑 ಡಾಕ್ಟರ್ ರಾಜ್ ಕುಮಾರ್ ಸರ್ ಅಭಿಮಾನಿಗಳಿಗೆ ಶತ್ರು ನೀನೇ 💯💯💯ಅವರ ಅಭಿಮಾನಿಗಳು ಸರಿಯಿಲ್ಲ ಅನ್ನುವುದು ತಪ್ಪು ನಮ್ಮದು... ನಾನು ರಾಜ್ ಕುಮಾರ್ ಸರ್ ದೊಡ್ಡ ಅಭಿಮಾನಿ 👑👑👑 ಅಭಿಮಾನಿಗಳಿಗೆ ಕಳಂಕ ತರುವ ಕೆಟ್ಟ ಹುಳು ನೀನೇ

  • @rajeevalochana6013
    @rajeevalochana6013 4 месяца назад

    ತುಂಬಾ ಚೆನ್ನಾಗಿ ಹೇಳಿದ್ದೀರಿ ಗಣಪತಿ ಯವರೆ, ನಾವು ನಿಮ್ಮ ಜೊತೆ ಇದ್ದೀವಿ ಸಾರ್

  • @sunil5394
    @sunil5394 7 месяцев назад +12

    People should stop glorifying rowdies. Kannada movies have to tone down voilence. Young people need to given a strong message that voilence and breaking the law is not acceptable

  • @roopakishen1127
    @roopakishen1127 7 месяцев назад +22

    ತಗಡು ಹೊಚ್ಚಿದ shed ಮುಳುವಾಯ್ತು !

  • @sathishs9126
    @sathishs9126 7 месяцев назад +71

    D for Dirty boss😂

  • @hanumanthapplankilanki4016
    @hanumanthapplankilanki4016 5 месяцев назад +1

    ನೂರುಕ್ ನೂರು ಸತ್ಯ ಸರ್

  • @YogeshK-w4f
    @YogeshK-w4f 5 месяцев назад +1

    ಅಂಬರೀಷ್ ಇದ್ದಿದ್ರೆ ದರ್ಶನ್ ಈ ಲೆವೆಲ್ ಗೆ ಹೋಗ್ತಾ ಇರಲಿಲ್ಲ...

  • @mallikarjuntvtvm5321
    @mallikarjuntvtvm5321 7 месяцев назад +1

    ❤ನಾನು ಪಾರ್ವತಿ ದೇವಿಯನ್ನು ಬೇಡುತ್ತೇನೆ ❤ ನಾನು ಹುಚ್ಚಿ...ಪಾತ್ರ ಅಲ್ಲ... ಏನ್ಮಾಡ್ಲಿ? ವಿಷ್ಣುವರ್ಧನ್ ಸರ್ ತುಂಬಾ ಒಳ್ಳೆಯ ದೇವ💜💜💜

  • @michaeljoseph5373
    @michaeljoseph5373 7 месяцев назад +7

    ಗಣಪತಿ ಸರ್ ಇನ್ನೂ ಯಾಕೆ ವಿಡಿಯೋ ಮಾಡಿಲ್ಲ ಅಂತ ಯೋಚನೆ ಮಾಡ್ತೆದ್ದೆ

  • @ganeshamn5039
    @ganeshamn5039 7 месяцев назад +2

    ನಿಮ್ಮ ಮಾತು ಸಂಪೂರ್ಣ ಅರ್ಥ ಗರ್ಭಿತ ಸರ್

  • @anand15.ganesh64
    @anand15.ganesh64 7 месяцев назад +5

    Super sir nimma speach ge

  • @rajeevmenda7397
    @rajeevmenda7397 7 месяцев назад +3

    I really miss the classy actors like Dr. Rajkumar, Ambarish, Vishnuvardhan, Shankar nag, Ananth nag, tiger prabhakar upendra, ramesh mandya gentle men to the core. I happen to meet mandya ramesh once in bangalore kanteerva studio. I accidentally entered his dressing room , he called me inside n didn't leave me until I had a cup of tea with him. I was a coming man then too. I really adore his simplicity.

  • @Jyothi_Gallery
    @Jyothi_Gallery 7 месяцев назад +4

    What ever u spoke 100 percent true sir

  • @nagendraraochavan7310
    @nagendraraochavan7310 7 месяцев назад +3

    Congratulations to Karnataka police team,

  • @surajbond7380
    @surajbond7380 7 месяцев назад +5

    We'll said 💯🙏

  • @CommonCitizen-o5x
    @CommonCitizen-o5x 7 месяцев назад +5

    Your each words make us think many times.... Very well spoken sir 👏🏻👏🏻👏🏻👏🏻

  • @shivarajr2409
    @shivarajr2409 7 месяцев назад +20

    ಜೈ ಡಾll ರಾಜ್ 🙏

  • @manjunathhiremath1855
    @manjunathhiremath1855 7 месяцев назад +7

    Why you compare the legendary actor Dr.Rajkumar sir, he is not a small stone infront of of Rajanna's famdom.

  • @michaeljoseph5373
    @michaeljoseph5373 7 месяцев назад +14

    ಹೀರೋ ಆದವನಿಗೆ ಸ್ವಲ್ಪ ಆದರು ಮಾನವೀಯತೆ ( ಮನಸಾಕ್ಸಿ ) ಇರಬೇಕು

  • @sachins6429
    @sachins6429 7 месяцев назад +6

    Super ganapathi sir well said👏👏put darshan 20 to 25 years to jail then he will get to know about his mistakes and ban from kannada film industry.

  • @VamadevkVama
    @VamadevkVama 4 месяца назад +1

    Ganapathi sir correct

  • @prakashputtanna5977
    @prakashputtanna5977 7 месяцев назад +3

    Ganapati sir your way of narration explaining simply very very nice Hat's off 👍

  • @soumyachintu5024
    @soumyachintu5024 7 месяцев назад +30

    Well said Sir1👏👏👏👏👏
    Satru badikiro Dr Rajkumar, Badakidru sattu hogli anaskotiro Darshan...ajagajantara.

  • @RaviRaj-zf1ew
    @RaviRaj-zf1ew 7 месяцев назад +5

    Really fantastic words sir. Kindly Watch this D Boss Fans

  • @grameshramesh2659
    @grameshramesh2659 6 месяцев назад +3

    ದರ್ಶನ್ ಗೆಲಿಗೆಹಾಕಬೇಕು😂

  • @ManjunathManjunath-b8c
    @ManjunathManjunath-b8c 7 месяцев назад +2

    Very nice good sir

  • @ALL_IN_ONEcanbe
    @ALL_IN_ONEcanbe 7 месяцев назад +10

    Dr. Raj Kumar DR. Raj Kumar please never use

  • @shantharajuhr6732
    @shantharajuhr6732 7 месяцев назад +14

    Super nima mathugalili 👌

  • @rajudm2076
    @rajudm2076 7 месяцев назад +8

    He is not Challenging star he is "Tagadu"star.

  • @GoodWork944
    @GoodWork944 7 месяцев назад +19

    ಇ ವಿಡಿಯೋ ದರ್ಶನ ಅವರಿಗೆ ತೋರ್ಸಿ ಈಗಲಾದ್ರೂ ಬುದ್ದಿ ಬರಬಹುದು

    • @NagarajNagaraj-qq1xc
      @NagarajNagaraj-qq1xc 7 месяцев назад

      ಅದೆಲ್ಲಾ ಆಗಲ್ಲ ಬಿಡಿ ಎಷ್ಟು ಜನ ಹಿರಿಯರು ಬುದ್ಧಿ ಹೇಳಿದರು ಕೇಳದ ಹೀರೋ ಇವನು

  • @manjunathnayak4218
    @manjunathnayak4218 7 месяцев назад +2

    Hats of Bangalore police.
    Hats of Ganapathi sir👍

  • @SureshSuresh-yw8vw
    @SureshSuresh-yw8vw 7 месяцев назад +19

    ಒಳ್ಳೆ ಮಾತು sir ..ದುಡ್ಡಿನ ಮದ ಸರ್

  • @praveengalgali9801
    @praveengalgali9801 7 месяцев назад +1

    Super sir about Rajkumar

  • @madappas591
    @madappas591 7 месяцев назад +6

    Sir super sir nimma maathu aksharaha sathya

  • @HARISHKARANAM
    @HARISHKARANAM 7 месяцев назад +7

    ಸತ್ಯವಾದ ಮಾತು ಸರ್🎉

  • @BharathRaj-fu1eg
    @BharathRaj-fu1eg 7 месяцев назад +9

    Hats off Ganapathi sir👏

  • @esquireprinters4424
    @esquireprinters4424 7 месяцев назад +3

    Excellent ganapati sir

  • @r.v.girishkumargirish2689
    @r.v.girishkumargirish2689 7 месяцев назад +3

    ಅಣ್ಣಾ ಅಂದ್ರೆ ಅಣ್ಣಾನೇ, ಸಾರ್
    I ಮೀಸ್ ಯು ಅಣ್ಣ,

  • @Nagarajappag.s
    @Nagarajappag.s 7 месяцев назад +1

    Your speech is very good

  • @travelingvibes1105
    @travelingvibes1105 7 месяцев назад +9

    ಅಯ್ಯೋ ತಗಡ ಮುದ್ದೆ ಮುರಿ😅

  • @Subramanyasubbu-d1f
    @Subramanyasubbu-d1f 7 месяцев назад +2

    ಯಾವನೋ ಮಾಡಿದ್ದು ಅಲ್ಕಾ ಕೆಲಸಕ್ಕೆ ಕನ್ನಡ ಸಿನಿಮಾ ಬಗ್ಗೆ ಯಾಕೆ ಕೆಟ್ಟ ಮಾತು

  • @Myopinion4767
    @Myopinion4767 5 месяцев назад

    I remember once vishnuvardhan's relative received some bad texts from a guy. But Vishnu sir handled it soo beautifully. He made sure that his fans are unaware of the incidence so that they will not hurt the guy. He just informed the police to warn that guy . That is Vishnu Sir. Lion is always a Lion

  • @user-dw5ow6hz5e
    @user-dw5ow6hz5e 7 месяцев назад +3

    Well said sir❤

  • @LokeshLokesh-bh9vf
    @LokeshLokesh-bh9vf 7 месяцев назад +3

    Super 💯🙏💐

  • @rajurajup2498
    @rajurajup2498 7 месяцев назад +7

    rajkumar ge holisabedi pls rajkumar eddastu abimanigalu all over indiadalle ella nivu pade pade rajkumar ge holisabedi pls

  • @manjunath.s.hmanjunath.s.h6991
    @manjunath.s.hmanjunath.s.h6991 7 месяцев назад +1

    Super Ganapati sir ❤

  • @ShobhaK-p1z
    @ShobhaK-p1z 7 месяцев назад +27

    Jai Ganapati sir Avara thandege iddantha gowrava ella sarvanasha madida

  • @esquireprinters4424
    @esquireprinters4424 7 месяцев назад +2

    Good news sir

  • @tharaml9816
    @tharaml9816 7 месяцев назад +14

    ಆಗಬೇಕು sir ನಿಮಗೆ ದನ್ಯ ವಾದಗಳು

  • @sharadagururaja7689
    @sharadagururaja7689 7 месяцев назад +3

    ಅದ್ಬುತ ವಾಗಿ ಮಾತನಾಡಿದರು

  • @praveenk6226
    @praveenk6226 7 месяцев назад +3

    ಹೌದು ಸರ್ ನೀವು ಹೇಳೋ ಮಾತು ಸತ್ತೇ ಇದನ್ನ ದರ್ಶನ್ ಸರ್ ನೋಡಿದ್ರೆ ಬದಲಾವಣೆ ಮಾಡ್ಕೊಂತಾರೆ ಅನ್ನೋ ನಂಬಿಕೆ ನನಗೆ ❤️

  • @laxmanpujeri343
    @laxmanpujeri343 6 месяцев назад

    Good❤sir🎉👌🆗👌🙏🙏🌹💯🆗

  • @moonstruckrevera6861
    @moonstruckrevera6861 7 месяцев назад +13

    ಡಗಾರ್ ದರ್ಶನ್ 😂

  • @GopalG-c5c
    @GopalG-c5c 7 месяцев назад +5

    super sir👍

  • @SathishLakshmipathi
    @SathishLakshmipathi 7 месяцев назад +5

    Super Ganapati sir

  • @charanraj8309
    @charanraj8309 7 месяцев назад +5

    100%sir❤ good message

  • @sarha20111
    @sarha20111 7 месяцев назад +29

    RIP ಜೈ(ಲ್) d boos 😔

  • @charlesaldrin8630
    @charlesaldrin8630 7 месяцев назад

    Excellent - Beautiful - Fabulous.
    Very Honest Obedient Gentlemen -
    Powerful Speech information -
    Thank Q - Ganapathi - Sir. 🙏

  • @muraligunda1375
    @muraligunda1375 7 месяцев назад +2

    Super sir 💯

  • @harishkumar7150
    @harishkumar7150 7 месяцев назад +1

    nanna yella mansasina maathu superb sir, great sir nimma interview.

  • @prajwalamahesh2439
    @prajwalamahesh2439 7 месяцев назад

    Superoooooooooooosir🎉🎉🙏🙏

  • @Muddu_makkala_channel
    @Muddu_makkala_channel 7 месяцев назад +5

    100% correct

  • @ushabelgaonkar4293
    @ushabelgaonkar4293 7 месяцев назад

    Amazing comment Sir 👍

  • @dakshayini6695
    @dakshayini6695 6 месяцев назад

    Namaskara,
    After Dr Rajkumar I watched few of Shivarajkumar movies before leaving Karnataka. Later I got to know about Puneeth Rajkumar acting in movies. By chance I watched Paramatma and became a big fan of Puneeth. Well for me the Kannada movies was just Rajkumar alone. Dr Rajkumar was not just a star he was a human being who taught us the right values. 🙏 Thanks to our parents who made us watch only Dr Raj’s movies. God Bless Dr Raj and his family always. 🙏

  • @create4747
    @create4747 7 месяцев назад +19

    ಈ ಸಾರಿ ತಗಡು ಕ್ವಾಲಿಟಿ ಸರಿ ಇರಲಿಲ್ಲ ಬಿಡಿ.....😂😂😂

  • @AjithBPPuttappa-ye6fu
    @AjithBPPuttappa-ye6fu 7 месяцев назад +4

    Very well said