Solar Rooftop Scheme : ಮನೆಗೆ ಸೋಲಾರ್‌ ಅಳವಡಿಸಲು ಸಬ್ಸಿಡಿ ಪಡೆಯುವುದು ಹೇಗೆ? | Economic Times Kannada

Поделиться
HTML-код
  • Опубликовано: 27 авг 2024
  • ಮನೆಗೆ ಸೋಲಾರ್‌ ಅಳವಡಿಸಲು ಸಬ್ಸಿಡಿ ಪಡೆಯುವುದು ಹೇಗೆ? : ಕೇಂದ್ರ ಸರ್ಕಾರದ ಸೌರಗೃಹ ಯೋಜನೆಯಡಿ ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕ (ಸೋಲಾರ್‌ ಪ್ಯಾನಲ್‌) ಅಳವಡಿಸಲು ಶೇ. 40ರಷ್ಟು ಸಬ್ಸಿಡಿ ಸಿಗಲಿದೆ. ವಿದ್ಯುತ್ ದರ ದಿನೇದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರೂಫ್‌ಟಾಪ್‌ ಸೋಲಾರ್‌ ಯೋಜನೆ (solar rooftop scheme) ಉತ್ತಮ ಪರಿಹಾರ ಕ್ರಮವಾಗಿದೆ. ಈ ಯೋಜನೆಯಿಂದ ಉಚಿತ ವಿದ್ಯುತ್‌ ಪಡೆಯುವುದಲ್ಲದೆ, ನಿಯಮಿತ ಆದಾಯವನ್ನೂ ಪಡೆಯಬಹುದು. ಈ ಯೋಜನೆಯಡಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಹೇಗೆ? ಸೋಲರ್‌ ಅಳವಡಿಕೆ ಹೇಗೆ? ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನರಿಗೆ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ನೀಡಿರುವುದರಿಂದ, ಹೆಚ್ಚಿನ ಬಿಲ್ ತೆತ್ತುತ್ತಿದ್ದ ಜನರು ತಿಂಗಳಿಗೆ 200 ಯುನಿಟ್ ಗಿಂತ ಕೆಳಗೆ ಬಳಕೆಯನ್ನು ಇಳಿಸಲು ಸೋಲಾರ್ ವಿದ್ಯುತ್ ಗೆ ಮೊರೆಹೋಗುತ್ತಿದ್ದಾರೆ. ಅಲ್ಲದೆ, ವಿದ್ಯುತ್ ಉಳಿಸುವ ದೃಷ್ಟಿಯಿಂದಲೂ ಇದು ಅನುಕೂಲವಾಗಿದೆ.
    Those looking to install roof-top solar panels on their terraces can now directly avail their 40% subsidy from the Union government. Consumers can use their Aadhaar number and bank account details to apply for rooftop solar panels on the Ministry of New and Renewable Energy’s (MNRE) national portal for roof solar (solarrooftoppanel.gov.in). Once MNRE accepts the application, the subsidy will be credited to the consumer’s account. Know full details here.
    #SolarRooftopYojana #solarrooftopscheme #solar
    Our Website : kannada.econom...
    Facebook: / etkannada
    Twitter: / etkannada

Комментарии • 40

  • @sanvith696
    @sanvith696 Год назад +4

    Sir idralli solar panel matha kodthara athava with battery&inverter kodthara

  • @nagarajababu9504
    @nagarajababu9504 10 месяцев назад +2

    From May month 2023 BESCOM has stopped giving subsidy on solar water heater.... Reason I do not know.... Earlier I used to get 50 rupees in electricity bill

  • @user-vf5it7qt3z
    @user-vf5it7qt3z 5 месяцев назад +1

    Sir e yojane yalli amount bagge elliyu mention madilla subsidy bagge aste mahiti needalagide sullu mahiti yake needtidira? I"m a csc worker but namge poorna mahiti dertilla .

  • @umapathigouda2176
    @umapathigouda2176 8 месяцев назад +1

    How much space required to install 10 kl

  • @andaneppaijeri5544
    @andaneppaijeri5544 18 дней назад

    Size per KW

  • @n_manju85shet61
    @n_manju85shet61 2 месяца назад

    Good information

  • @Mohankumarvn
    @Mohankumarvn 11 месяцев назад +2

    Sir actual ಖರ್ಚು ಜ್ಯಾಸ್ತಿ ಇದೆ.

  • @ashwinkumar7052
    @ashwinkumar7052 4 месяца назад

    Yella kodtare sariyada samaya odagi bandaga kasidu koltare .

  • @krishnavardhanareddy422
    @krishnavardhanareddy422 10 месяцев назад

    This fecility will apply in ghruha Jyothi scheme pl reply

  • @virat1992
    @virat1992 7 месяцев назад

    ಅಪೂರ್ಣ ಮಾಹಿತಿ

  • @ganeshns7511
    @ganeshns7511 27 дней назад

    ಶಬ್ಸಿಡಿ ಅಲ್ಲಿ ಲೊಮ್ ಸೋಲಾರ್ ಕೊಟ್ರೆ ಒಳ್ಳೇದು ಬೇರೆ ಯಾವ್ದರೂ ಡಬ್ಬಾ ಕೊಟ್ರೆ ಏನ್ ಮಾಡೋದೂ

  • @b.c.s.aradhyab.c.s.aradhya2375
    @b.c.s.aradhyab.c.s.aradhya2375 6 месяцев назад +1

    4:51 4:51

  • @hellodirector9809
    @hellodirector9809 3 месяца назад

    300kv du hege madodu sir

  • @iosuser1174
    @iosuser1174 11 месяцев назад +2

    Wrong info … battery will never come for 10yrs … it’s life is only 5yrs

  • @dubaisana687
    @dubaisana687 Год назад +3

    ಇದು ಆನ್ ಗ್ರಿಡ್ ಅಥವಾ ಅಫ್ ಗ್ರಿಡ್??ಸ್ವಲ್ಪ ಮಾಹಿತಿ ಕೊಡಿ ಆನ್ ಗ್ರಿಡ್ಗೆ ಬ್ಯಾಟರಿಯ ಆವಶ್ಯಕತೆ ಇದೆಯಾ?

    • @PUNEETHCMyt
      @PUNEETHCMyt 10 месяцев назад

      Ongrid battery beda adre current 24 7 ಇರ್ಬೇಕು off-grid current ಇಲ್ಲ ಅಂದ್ರು ಬ್ಯಾಟರಿ ಮುಖಾಂತರ ಉಪಯೋಗಿಸಬಹುದು

  • @sunilsajjan4901
    @sunilsajjan4901 8 месяцев назад

    10hp motar ge price

  • @umapathigouda2176
    @umapathigouda2176 8 месяцев назад

    50 kw space required and cost how much

    • @guruguru6489
      @guruguru6489 7 месяцев назад

      Give me your number we will explain sir

  • @spandanshetty6781
    @spandanshetty6781 5 месяцев назад

    Astu vatalli bisinerru barutte

  • @basaveshu6751
    @basaveshu6751 9 месяцев назад +3

    ನೀವು ಕೊಟ್ಟಿರುವ ಮಾಹಿತಿ ಸರಿಯಾಗಿಲ್ಲ. ದಯವಿಟ್ಟು ತಪ್ಪು ಸರಿಯಾಗಿಲ್ಲ ದಯವಿಟ್ಟು ತಪ್ಪು ಮಾಹಿತಿ ಕೊಡಬೇಡಿ.

    • @rathanputhran8779
      @rathanputhran8779 7 месяцев назад +1

      ಹೌದು ಇವರು ಹೇಳಿದ್ದು ತಪ್ಪು ಮಾಹಿತಿ

  • @Hamad-pm4uh
    @Hamad-pm4uh 5 месяцев назад

    Edella baahi yalli matra,

  • @laxmihegde5515
    @laxmihegde5515 11 месяцев назад +1

    ನಮ್ಮಾಮನೆಯಲ್ಲಿ30ಯೂನಿಟ್, ಬಳಕೆ ಯಗತ್ತೆ ನಾವು ಎಷ್ಟು ಕಿಲೋ ವ್ಯಾಟ್ ಹಾಕಬೇಕು

    • @PUNEETHCMyt
      @PUNEETHCMyt 10 месяцев назад

      1kw

    • @-bl2lu
      @-bl2lu 7 месяцев назад

      Per day 30 unit use idre nimge 8 kw system bekaguvdu

  • @Kboregowda-gy7dx
    @Kboregowda-gy7dx 6 месяцев назад

    ಅರ್ಧ ಮಾಹಿತಿ ಕೊಡಬೇಡಿ.. ಪೂರ್ತಿ ಮಾಹಿತಿ ಕೊಡಿ...

  • @maheshdhamanekar8658
    @maheshdhamanekar8658 5 месяцев назад

    INFORMATION IS NOT CORRECT

  • @sanjuhuvappagol915
    @sanjuhuvappagol915 11 месяцев назад

    Hi

  • @koodandaravi
    @koodandaravi 7 месяцев назад

    ಅರೆಬರೆ ಮಾಹಿತಿ. ಪ್ರಯೋಜನವಿಲ್ಲ😂

  • @Flysuma0207
    @Flysuma0207 6 месяцев назад

    150000 yava bolimaga kodtane

  • @mgxcreative2034
    @mgxcreative2034 7 месяцев назад

    Wrong details

  • @hanumanthay2091
    @hanumanthay2091 Год назад

    Contact no

  • @user-yo9ky3yb4r
    @user-yo9ky3yb4r 5 месяцев назад

    10 ವರ್ಷ ಏನು ಮಾಡ್ತಿದ್ದ ಮೋದಿ, ಎಲೆಕ್ಷನ್ ಗಿಮಿಕ್

    • @amoghasiddeswarnagaral1197
      @amoghasiddeswarnagaral1197 5 месяцев назад

      10 ವರ್ಷದಿಂದ ನಿನ್ನ ಕಣ್ಣಿಗೆ ಅಂಟಿರುವ ಕಾಮಾಲೆ ರೋಗವನ್ನ ಗುಣಪಡಿಸ್ತಾ ಇದ್ದರು

    • @ganeshns7511
      @ganeshns7511 27 дней назад

      ಏನಾ ಮುಲ್ಲಾ 😂

  • @jabbarsahib5892
    @jabbarsahib5892 5 месяцев назад

    Nemage yenu shata gottella Bagge andante bogala bede