"ಹಳ್ಳಿ ಹೆಂಗಸು ಕಾಡಿನಲ್ಲಿ ವೀರಪ್ಪನ್ ನನ್ನು ಹುಡುಕಿದ ರೋಚಕ ಕತೆ!-BK Shivaram-E59-Veerappan Raktacharitre

Поделиться
HTML-код
  • Опубликовано: 30 сен 2024
  • #VeerappanRaktacharitre #BKShivaram #kalamadhyama #param
    Click on the below link to Subscribe to Kalamadhyama RUclips Channel. / kalamadhyammediaworks
    www.kalamadhyama.com
    #RRachaiah #Veerappanoperations #ramapurapolicestation #appuswamy #Veerappanassociate #anburajveerappan #tangarajVeerappan
    ಈ ಸರಣಿ ವೀರಪ್ಪನ್ ನನ್ನ ವೈಭವೀಕರಿಸುವ ಸರಣಿಯಲ್ಲ. ಬದಲಿಗೆ ವೀರಪ್ಪನ್ ಅಟ್ಟಹಾಸಕ್ಕೆ ಬಲಿಯಾದ ಅನೇಕ ವೀರ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಸಾಮಾನ್ಯ ಜನರ ಕುಟುಂಬಗಳನ್ನು ಹುಡುಕಿ ಮಾತನಾಡಿಸಿ ವೀರಪ್ಪನ್ ಎಂಬ ದುಷ್ಟ ತನ್ನ ಸ್ವಾರ್ಥಕ್ಕಾಗಿ ಹೇಗೆ ಒಂದು ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವಿದ ಎಂದು ತೋರಿಸುವ ಸಾಮಾಜಿಕ ಕಳಕಳಿಯಿರುವ ಪ್ರಯತ್ನ. ಜೊತೆಗೆ ವೀರಪ್ಪನ್ ನಂಥವರು ಬೆಳೆಯಲು ಸುತ್ತಲ ಪರಿಸರ ಕೂಡ ಹೇಗೆ ಕಾರಣವಾಗುತ್ತದೆ ಎಂದು ದಾಖಲಿಸುವ ಪ್ರಯತ್ನ. ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Samadhi, DFO Srinivas Murder Place, Palar Bomb Blast, Rajkumar kidnap, Veerappan Videos Kalamadhyama, Veerappan killings, Veerappan attahasa, Veerappan Death, shivasubramanyam, Ramapura Police Station Veerappan Attack, Veerappan attack on Ramapura police station, R Rachaiah Interview, Anburaj Interview, KS Parameshwar, Kalamadhyama RUclips Channel,

Комментарии • 577

  • @KalamadhyamaYouTube
    @KalamadhyamaYouTube  2 года назад +86

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @roshanms1506
      @roshanms1506 2 года назад +3

      Shivaram sir super .He is top cop.Knows problem of common man.Salute you Sir

    • @manjunathab9102
      @manjunathab9102 2 года назад

      Ll lp

    • @ramkrishnasr
      @ramkrishnasr Год назад +3

      ​@@roshanms1506❤❤1 awwal❤❤❤❤awwal❤aw❤❤❤❤❤❤❤❤❤❤❤❤❤❤a❤aw a aqua❤

    • @ramkrishnasr
      @ramkrishnasr Год назад

      ❤❤❤aqua❤ 19:32 19:32

    • @rockyd5315
      @rockyd5315 8 месяцев назад +2

      D

  • @nagarajmashyal
    @nagarajmashyal 2 года назад +156

    ಸರ್, ನೀವು ಏನೇ ಹೇಳಿ ವೀರಪ್ಪನ್ ಗಿಂತ ಪೊಲೀಸ್ ನವರು ಬಹಳ ಹೇಸಿಗೆ ಕೆಲಸ ಮಾಡಿದ್ದಾರೆ..

    • @beingsocial1084
      @beingsocial1084 2 года назад +8

      Hmm ನಿನ್ನ ಹೆಂಡತಿ ಜೊತೆ ಮಲಗಿದ್ದರ?🤣

    • @dandanbilzerian1052
      @dandanbilzerian1052 2 года назад +11

      @@beingsocial1084 illa ninna ammane jote keittidda... Byavarsi

    • @Arunkumar-mh1vp
      @Arunkumar-mh1vp 2 года назад

      Illa, athara compare madakagalla

    • @holymoly3566
      @holymoly3566 2 года назад +1

      @@beingsocial1084 nin jothe malagidru

    • @NaveenKumar-yl1bh
      @NaveenKumar-yl1bh Год назад

      💯

  • @beena1146
    @beena1146 Год назад +3

    In my life 1st time I saw a honest TRUE sincere police officer speaking. salute you sir, Jai hind

  • @shivmurthy9993
    @shivmurthy9993 2 года назад +3

    One of the best... Hats off Shivaram Sir...

  • @ashabiertudupi8557
    @ashabiertudupi8557 Год назад

    Super shivram sir

  • @avinashm2916
    @avinashm2916 2 года назад

    Super sir

  • @manojmanoj3099
    @manojmanoj3099 2 года назад

    Good boss 👍

  • @yuvaratna6455
    @yuvaratna6455 2 года назад

    Crct Sir

  • @ರವಿವಿ.ಆರ್
    @ರವಿವಿ.ಆರ್ 2 года назад +19

    ನಿಜವಾದ ಕಾಡಿನ ರಾಜ ಅಂದರೇ ವೀರಪ್ಪನ್ ಅಣ್ಣ ಪ್ರಾಣಿಗಳು ಬದುಕೋದೆ ಕಷ್ಟ ಕಾಡಲಿ ಅಷ್ಟು ವರ್ಷ ಬದುಕಿದಾರೇ ಅಂದರೇ ಗ್ರೇಟ್ ಪೋಲೀಸರಿಗಿಂತ ಅವರ ಬ್ರೈನ್ ಬುದ್ದಿವಂತಿಕೆಗಿಂತ 10 ಹೆಜ್ಜೆ ಮುಂದೆ ನಮ್ ವೀರಪ್ಪನ್ ಅಣ್ಣ.

  • @ತರ್ತುರೆ
    @ತರ್ತುರೆ 2 года назад +128

    ಶಿವರಾಂ ಸರ್ ಮಾತುಗಳು ಅದ್ಬುತ ಇಂಟ್ರೆಸ್ಟಿಂಗ್ ಇನ್ನಷ್ಟು ಇವರ ಇಂತಹ ಅನುಭವ ಸ್ಟೋರಿ ಮಾಡಿ ❣️

  • @sandeshkumarg7452
    @sandeshkumarg7452 2 года назад +188

    ನಿಜವಾಗಲೂ ತನ್ನ ಜನಕ್ಕೆ ವೀರಪ್ಪನ್, ಒಬ್ಬ ಮಗನಾಗಿ, ಅಣ್ಣನಾಗಿ ಬೆಂಬಲವಾಗಿ ನಿಂತಿದ್ದು, ಆತನ ಒಳ್ಳೆಯತನ ಗಮನಿಸಬಹುದು..

    • @kmdvlog2164
      @kmdvlog2164 2 года назад +5

      Joke

    • @yogeshgowdru6838
      @yogeshgowdru6838 Год назад

      ಅವನಿಂದ ಎಷ್ಟೋ ಹೆಣ್ಣು ಮಕ್ಕಳು ಅ ಲೋಫರ್ ಇಂದ ವಿದಿವೆ ಯಾಗಿ ಎಷ್ಟೋ ತಾಯಂದಿರು ತನ್ನ ಮಕ್ಕಳನ ಕಳೆದುಕೊಂಡ ರಲ್ಲ ಗುರು

    • @Bhimashankar-b7l
      @Bhimashankar-b7l Год назад +3

      😂😂

    • @dayanandanavoordayanandana74
      @dayanandanavoordayanandana74 Год назад

      Thukali Nan maga evnu gaandu

    • @rajue4253
      @rajue4253 7 месяцев назад

      ​@@Bhimashankar-b7lnimmawwan

  • @kirankumar-dl2wm
    @kirankumar-dl2wm 2 года назад +129

    ಸೂಪರ್ ಶಿವರಾಮ್ ಸರ್... ನೀವು ಒಬ್ಬರೇ ವೀರಪ್ಪನ್ ಸಹಾಯದ ಬಗ್ಗೆ ಹೇಳಿದ್ದು ಒಳ್ಳೆ ಮಾಹಿತಿ ಸರ್...

  • @prashantnaik2165
    @prashantnaik2165 2 года назад +71

    ಸುಪರ್ ಸರ್ ಅನ್ಯಾಯದ ವಿರುದ್ದ ವಿರಪ್ಪನ್ ಮಾಡಿದ ಒಳ್ಳೆಯ ಸಹಾಯದ ಬಗ್ಗೇ ಹೆಳಿದ್ದಿರಾ ಧನ್ಯವಾದಗಳೂ.

    • @DevaDeva-jn2cc
      @DevaDeva-jn2cc 2 года назад

      ಬರೀ ಓಳು ಗುರು ಹೋಗಿ ಗೋಪಿನಾಥಮ್ ನ ಜನರನ್ನು ಕೇಳು ಬರೀ ಸುಳ್ಳು ಕಥೆ

    • @veereshkumar874
      @veereshkumar874 Год назад +1

      🙏🙏🙏🙏🙏

    • @kashmaranatureschild7108
      @kashmaranatureschild7108 11 месяцев назад

      ಸರಿ ಮಾತು ಹೇಳಿದೀರಿ

    • @ammiyamma
      @ammiyamma 6 месяцев назад

      ​@@veereshkumar874😊q1à1

  • @dineshappi6344
    @dineshappi6344 2 года назад +26

    ವೀರಪ್ಪನ್ ತುಂಬಾ ಒಳ್ಳೆ ಕೆಲಸ ಮಾಡಿದರೆ ಅನ್ಕೋತೀನಿ

  • @gagangowda6909
    @gagangowda6909 2 года назад +28

    Jai virapan 🙌❤️

  • @vinayakag.k1147
    @vinayakag.k1147 2 года назад +75

    Every villan is a hero in someone's story.....

  • @pavantellanur3387
    @pavantellanur3387 2 года назад +32

    ಬಿಕೆ ಶಿವರಾಮ ಸರ್ ಅವರಿಗೆ ಒಂದು ಸಲ್ಯೂಟ್

  • @divana363
    @divana363 2 года назад +17

    ರಾಬಿನ್ಯುಡ್ ಬಿಗ್ ಸೆಲ್ಯೂಟ್ ಗುರೂ,☝🤗🙏

  • @PrakashKumar-tr2ln
    @PrakashKumar-tr2ln 2 года назад +42

    Sir, You are a honest, open-minded police officer!! You speak both the good and bad of both police and criminals.

  • @rajeshhl7691
    @rajeshhl7691 2 года назад +56

    ವೀರಪ್ಪನ್ ಮೇಲೇ ಸ್ವಲ್ಪ ಸ್ವಲ್ಪ ಗೌರವ ಬರ್ತಿದೆ

    • @gowrigowri1834
      @gowrigowri1834 2 года назад +4

      Veerappan tumba ollevru bro....

    • @rajeshhl7691
      @rajeshhl7691 2 года назад +3

      @@gowrigowri1834 howdu gowrakka

    • @beingsocial1084
      @beingsocial1084 2 года назад +4

      @@gowrigowri1834 ಹೌದ? ಯಾವಾಗ ಇದ್ದೆ ಅವನ ಜೊತೆ🤣

    • @beingsocial1084
      @beingsocial1084 2 года назад +2

      @@rajeshhl7691 ಯಾಕೆ ಯಾರನ್ನ ಕಳಿಸಿದ್ದೆ ನಿನ್ನ ಮನೆಯಿಂದ?

    • @beingsocial1084
      @beingsocial1084 2 года назад +1

      @@gowrigowri1834 ಯಾವಾಗ ಇದ್ದೆ?

  • @Itsmesrinu122
    @Itsmesrinu122 2 года назад +15

    ಕಥೆ ಅಲ್ಲ ಜೀವನ... ನಿಜವಾದ ಹೀರೋನೋ ವಿಲ್ಲನೋ... ವಿಧಿ ಆಟ

  • @sunilrk2535
    @sunilrk2535 2 года назад +62

    BK ಶಿವರಾಂ ಸರ್ ಮಾತು ಕೇಳಿದ್ರೆ ಮೈ ರೋಮಾಂಚನ ಆಗುತ್ತೆ 🔥🔥🙏🙏

  • @stevenarnold8693
    @stevenarnold8693 2 года назад +63

    ಹೃದಯ ಬಿಚ್ಚಿ ಮಾತಾಡಿದ SHIVRAM SIR ಅವರಿಗೆ SALUTE....

  • @veerabhadrappakudrimoti9500
    @veerabhadrappakudrimoti9500 2 года назад +19

    🙏🙏🙏🙏ಸೂಪರ್ ಸ್ಪೀಚ್ ಸರ್..... ಕಾರ್ಯಚರಣೆ ಮಾಡಿರೋದು ಎಪಿಸೋಡ್ ಮಾಡಿ ಸರ್... ವೀರಪ್ಪನ್ದು

  • @nakshatraagriculturesheept3312
    @nakshatraagriculturesheept3312 2 года назад +28

    ಶಿವರಾಮ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ

  • @amarayyahiremath6990
    @amarayyahiremath6990 Год назад +7

    "ಸರ್ ನೀವು ಮಾತಾಡುವ ಪ್ರತಿಯೊಂದು ಮಾತು ನಿಜ ಹಾಗೂ ತೂಕ ಇರುವಂತದ್ದು" ..

  • @veerumandi9735
    @veerumandi9735 2 года назад +37

    King of forest Veerappan🙏🔥👍

    • @kumargowda2839
      @kumargowda2839 2 года назад +5

      Jai veerappan

    • @beingsocial1084
      @beingsocial1084 2 года назад

      @@kumargowda2839 ನಿನ್ನ ಹೆಂಡತಿ ಮಕ್ಕಳನ್ನು ಅಂತವನೇ ಹೊತ್ತುಕೊಂಡು ಹೋಗಲಿ🤣

    • @blueberryblueberry6746
      @blueberryblueberry6746 2 года назад +3

      Veerapoan super

  • @ವಿವೇಕಾನಂದ
    @ವಿವೇಕಾನಂದ 2 года назад +9

    ಅದಕ್ಕೆ ಹೇಳಿದ್ದು ನಾನು ಹಿಂದಿನ ಕಂತಿನಲ್ಲಿ , ಶಿವರಾಂ ಸರ್ ಮಾತಿನಲ್ಲಿ ಫಿಲ್ಟರ್ ಇಲ್ಲ ಅಂತ, ಧನ್ಯವಾದಗಳು ಸರ್.

  • @ChandanKumarDN
    @ChandanKumarDN 2 года назад +16

    ನಿಮ್ಮ ಸ್ಪಷ್ಟ ಭಾಷಾ ಬಳಕೆ.... 🙏🙏🙏

  • @sathishagowda4123
    @sathishagowda4123 2 года назад +10

    ಸೂಪರ್ ಸರ್ ಇವಾಗಿನ ರಾಜಕೀಯ ವೆವಸ್ಥೆ ಸರಿ ಹೋಗಬೇಕು

  • @Kicchu104
    @Kicchu104 2 года назад +12

    ನಿಜ, ನಾನು ಕೂಡ ಒಂದ್ article ಓದಿದ್ದೆ ವೀರಪ್ಪನ್ದು 💐

  • @vinaykush3482
    @vinaykush3482 2 года назад +15

    Real hero ವೀರಪ್ಪನ್

  • @ambarishambi2257
    @ambarishambi2257 2 года назад +9

    ತುಂಬಾ ಇಷ್ಟ ಪ್ರತಿದಿನ ಕಾಯ್ತ ಇರ್ತಿವಿ ನಿಮ್ಮ ವಿಡಿಯೋ ಗೇ. ವೀರಪ್ಪನ್ ಬಗ್ಗೆ ತುಂಬಾ ವಿಷಯ ತಿಳಿಸಿ ಕೊಟ್ಟಿದ್ದೀರಾ 🙏.

  • @someshekarshekar2133
    @someshekarshekar2133 2 года назад +9

    ಈ ವೆವಸ್ಥೆ ಬಗ್ಗೆ ಅದ್ಬುತ ವಾಗಿ ತಿಳಿಸಿದಿರಿ ಸರ್

  • @karabassua4917
    @karabassua4917 2 года назад +17

    Jai veerappan

  • @tajuangadi348
    @tajuangadi348 2 года назад +43

    B K ಶಿವರಾಮ್ ಸರ್ ನೀವು ಕೊನೆಯಲ್ಲಿ ಹೇಳಿದ ಮಾತು ತುಂಬಾ ಅರ್ಥ ಗರ್ಭಿತ ವಾಗಿದೆ ಸರ್ 👌🏻

  • @natarajriya5550
    @natarajriya5550 2 года назад +22

    Every Man Has Kindness And Humanity In All... What Ever He May Be...✨✨🙏🙏🙏✨✨✨✨🙏

  • @nagendradsngowda8320
    @nagendradsngowda8320 2 года назад +9

    Really great Veerappan ..heartily❤️

  • @prajwalraj9931
    @prajwalraj9931 2 года назад +8

    ಮೈ ಫೇವರಿಟ್ ಹೀರೋ ವೀರಪ್ಪನ್ Ayya I am Veerappam ayya fan

  • @urs2357
    @urs2357 2 года назад +9

    Veerappan stand here....as hero

  • @masthi4dhytgyjgowda925
    @masthi4dhytgyjgowda925 2 года назад +11

    The reyal Hero Veerappa 😍😍😍

  • @nikhilmkumar2611
    @nikhilmkumar2611 2 года назад +15

    One of the best officer as i have heard .Also Accord to him we can here by believe that veerappan was not a bad person .He was good charactered person ,who stood for poor people in order to give justice to them .
    Our system made him a cruel person , system made veerappan a heartless person . Pity for all police fam who lost many policemen .So we need to blame all our culprit higher political persons and higher police officers . And not Veerappan

  • @kiranyaligar5207
    @kiranyaligar5207 2 года назад +3

    ಬಿ ಕೆ ಶಿವರಾಂ ಸರ್ ಮಾತುಗಳು ಕೇಳ್ತಾ ಇದ್ರೆ ಕೇಳ್ತಾ ನೇ ಇರ್ಬೇಕು ಅನ್ಸುತ್ತೆ ಸರ್ ನಿಮ್ಮ ಪ್ರತಿಯೊಂದು ವಿಡಿಯೋ ತಪ್ಪದೆ ನೋಡ್ತೀನಿ ಹೀಗೆ ಮುಂದುವರೆಸಿ ಸರ್

  • @manisms7317
    @manisms7317 2 года назад +4

    ವೀಡಿಯೋ ಇಷ್ಟು ಬೇಗ ಮುಗಿದು ಹೋಯಿತಾ 😟😟

  • @munikrishnahv8789
    @munikrishnahv8789 2 года назад +8

    Sir nanu nimma ella episode nodthidhini idhu nanna sudden decision alla Narahanthaka title remove madbeku ansutthe yochne madi sir Thank you

    • @roopkumargarimella5059
      @roopkumargarimella5059 2 года назад

      The title narahanthaka, dantha chora,kirathaka, smuggler etc.,
      opt for veerappa. Paramji add some more names like Nrararoopa rakshasa, man eater, wildlife eater etc

  • @naveenahv3685
    @naveenahv3685 2 года назад +13

    Veerappan is a real hero

  • @gubbacchi10
    @gubbacchi10 2 года назад +7

    Oh, i wish veerappan was alive today. Super hero

  • @ajaycshetty1837
    @ajaycshetty1837 2 года назад +9

    After few truths coming out on veerpan history, now we see that everyone speaks positive on him

  • @tiktik4743
    @tiktik4743 2 года назад +7

    I THINK THIS TYPE OF POLITICIANS ARE MORE DANGEROUS THAN VERRAPPAN

  • @abdulattar9911
    @abdulattar9911 2 года назад +6

    ಶಿವ ರಾಮ ಸರ್ ನಿಮಗೆ ಸಲ್ಯೂಟ್

  • @harshith_birwaz
    @harshith_birwaz 2 года назад +8

    Legend veerappan ❤️😍

  • @smvenkatesh4585
    @smvenkatesh4585 2 года назад +3

    ಸೂಪರ್ ಶಿವರಾಮ್ ಸರ್... ನೀವು ಒಬ್ಬರೇ ವೀರಪ್ಪನ್ ಸಹಾಯದ ಬಗ್ಗೆ ಹೇಳಿದ್ದು

  • @abhiabhishek7434
    @abhiabhishek7434 Год назад +1

    Rowdigalu mereyoke... police vyavaste halagoke.mukya karana nam political party &Namma kanunu vyavaste...

  • @raghugowda982
    @raghugowda982 2 года назад +7

    Jai virappan

  • @nagendradsngowda8320
    @nagendradsngowda8320 2 года назад +6

    Really great Veerappan ..heartly❤️

  • @chetanmeti8214
    @chetanmeti8214 2 года назад +5

    Sir ನೀವು ನಿಜವಾದ ಪೊಲೀಸ್ 🙏🏽🙏🏽🙏🏽🙏🏽🙏🏽

  • @manjunathtalavar330
    @manjunathtalavar330 2 года назад +2

    ಸರ್ ನೀವು ಹೇಳೋದು ಕೇಳಿದರೆ ವೀರಪ್ಪನ್ ಒಬ್ಬ ಒಳೆಯ ವ್ಯಕ್ತಿ ಅನ್ನಿಸುತ್ತೆ

  • @MohanMavalli
    @MohanMavalli 2 года назад +7

    Veerappan is always veerappan in all cercomtances

  • @walterjosephlobo8646
    @walterjosephlobo8646 2 года назад +2

    Sir veerapange kshamadana kodabekithu sir

  • @kiransanmuri1292
    @kiransanmuri1292 2 года назад +8

    Shivaram sir is best police officer 💕💕💕

  • @prasadbelagaonmath8314
    @prasadbelagaonmath8314 2 года назад +17

    Power off ವೀರಪನ್

  • @arvindvlogs1994
    @arvindvlogs1994 2 года назад +3

    Please visit DFO srinivas family members and veerappan family members

  • @arunkumara3477
    @arunkumara3477 2 года назад +13

    Pranam sir nivu Edina episode alli veerappan bage thumba ketadagi helidira egha episode alli veerappan bage nim abhi praya thilisi plz
    Veerappan antoru nam State ge beku sir E nicha Rajakiya Mathe entha Dusta Adikari Gallige Budhi kalisabeku Andre Veerappan antoru beku sir
    My opinion Veerappan King 👑 Hero

    • @abhilashm2169
      @abhilashm2169 2 года назад +1

      Hoge avndu unnu sare na

    • @arunkumara3477
      @arunkumara3477 2 года назад

      @@abhilashm2169 sir eduvargu yest sala ethara undidira nivu thumba experience edhe ansuthe 👏👏
      It's ok Nim antha Janna eroduke egina government Adikarigalu Rowdy Gallu agidare Antha Adikarigalu Atra hogi thinnu

    • @abhilashm2169
      @abhilashm2169 2 года назад +1

      @@arunkumara3477 nhima Amman Tulu na undirodu

    • @abhilashm2169
      @abhilashm2169 2 года назад +1

      @@arunkumara3477 ayo boli magane vote madbekadre shata tharida veerappan tunne unnodu swalpa Kami madu

    • @abhilashm2169
      @abhilashm2169 2 года назад

      @@arunkumara3477 lo bettre terrist nu hero madtiya kano lowde ke bal bsdk magane

  • @PrinceString
    @PrinceString 8 месяцев назад +1

    Hope this anchor finally got a valid answer that why people celebrate him as HERO. He always says Veerappan is fraud that he attacks everyone hiding from the bushes. Don’t have guts to fight face to face. He is an exception case that he did both good and bad equally.

  • @DurgaPrasad-te3ct
    @DurgaPrasad-te3ct 2 года назад +6

    Great for Veerappan

  • @kumargowda2839
    @kumargowda2839 2 года назад +5

    ಜೈ ವೀರಪ್ಪನ್

  • @malamala7682
    @malamala7682 2 года назад +10

    ನಿಮ್ಮ ಅನುಭವದ ಮಾತು ಕೇಳ್ತಾ ಇದ್ರೆ. ಪೊಲೀಸ್ ಕೆಲಸ ಎಷ್ಟು ಕಷ್ಟ ಅಂತ ಅನಿಸುತ್ತಿದೆ ಸಾರ್ 🙏

  • @prakashbv4030
    @prakashbv4030 2 года назад +8

    Shivaram sir, great explain about humanity, we actually need all police officers like you sir for our society

  • @sanjayraghu9842
    @sanjayraghu9842 2 года назад +5

    Super sir 🙂 the info u give us is really believable and honest . Great respect towards your work sir 👍

  • @jayashankarkr4738
    @jayashankarkr4738 2 года назад +8

    Jai veerappan, really he is Robin Wood, thank you information bk shivram sir

    • @niranjanniru7311
      @niranjanniru7311 3 месяца назад +1

      ❤❤❤ re swamy nimge veerappan bage yenre gothu nivu heldage srimantara hatra ero land money gold yella poor people ge kottbettre sare hogutha nivu communist party na avnge rice dal salt tea powder tablet etc edella tandandu kotre duddu kodthidda aste

  • @velvijay8805
    @velvijay8805 2 года назад +7

    The Real Hero Veerappan sir 🙏

  • @rameshs7169
    @rameshs7169 2 года назад +5

    Really well done veerappan.

  • @alemariarjun
    @alemariarjun 2 года назад +6

    The only cop who actually has communication skills it's a request he should be mentor for today's generation cops for communication skills

  • @valentinevaltan4709
    @valentinevaltan4709 2 года назад +5

    Sir your super great really appreciate u for honest words thank u 😇

  • @narasimhamg7
    @narasimhamg7 2 года назад +3

    Super Anna .👌👌😍 ..Anna verappan hudikeda mahile. du interview madi anna

  • @manoranjanr6129
    @manoranjanr6129 2 года назад +4

    Mr Shivaram able officer he has judged the circumstances very well. Our police and forest need lot of changes to safe guard forest. Without people support no government will work.

  • @harishs7016
    @harishs7016 2 года назад +8

    ನಮಸ್ತೆ ನಮ್ಮೆಲ್ಲರ ಪ್ರೀತಿಯ ಕಲಾ ಮಾಧ್ಯಮಕ್ಕೆ ನನ್ನ ನಮಸ್ಕಾರಗಳು ಮತ್ತು ಬಿಕೆ ಶಿವರಾಂ ಅಣ್ಣ ಹಾಗೂ ಪರಂ ಗೆ ಹೃತ್ಪೂರ್ವಕ ಧನ್ಯವಾದಗಳು. ವಿಡಿಯೋ ತುಂಬಾ ಚೆನ್ನಾಗಿದೆ ದಯವಿಟ್ಟು BK ಶಿವರಾಂ ಜೊತೆ ಮತ್ತಷ್ಟು ವಿಡಿಯೋ ಮಾಡಿ ಥ್ಯಾಂಕ್ ಯು ಬ್ರದರ್

  • @ravipharma4446
    @ravipharma4446 2 года назад +6

    ನಿಜವಾದ ಮಾತು,B K S.Sir,🙏🙏🙏

  • @dineshappi6344
    @dineshappi6344 2 года назад +1

    ಬಡವರ ಬಂಧು ನೀವೊಬ್ಬರೇ ಸರ್, ಇವರ ಬಗ್ಗೆ ಸತ್ಯವನ್ನು ಹೇಳಿದು

  • @abhilashb7853
    @abhilashb7853 2 года назад +1

    Parameshwar avre nim baayali veerappan bagge nimma video li yanta yanta maatu bydidira nivu ega nim baayali veerappan Deena bandu anta heltidira.plz tilkond matadi yar bagge adru 💖💖. Veerapan aa tara aagoke police avre karana and veerapan inda hesto Jana inda forest ulidide.nim baayali yav police bagge kettagi matadola yake bayana nimge police avr bad work gotide taane matadi 💖

  • @fancybags1503
    @fancybags1503 2 года назад +3

    ಬಹಳ ಇಂಟೆರೆಸ್ಟಿಂಗ್ ಸ್ಟೋರಿ ಇತ್ತು

  • @niranjanbailey8033
    @niranjanbailey8033 2 года назад +2

    ಸರ್ ಕೊನೆಯಾಗಿ ಜೈಲಲ್ಲಿ ನಡೆಯೋ ಕೈದಿಗಳ ಉಪಚಾರ ಬಹು ಚನ್ನಗಿತ್ತು

  • @udaykumarnc7669
    @udaykumarnc7669 2 года назад +9

    A great episode.

  • @tswarthik
    @tswarthik 2 года назад +3

    Evar prakara yella police navaru olevaru
    Hagaadre ali janagal mele daballike madidu yaaru

  • @ashokashu8435
    @ashokashu8435 2 года назад +2

    Nija sir niv obbre Sathya helirodu yalla bari sillu helirore

  • @politicalfirevspoliticalaf4012
    @politicalfirevspoliticalaf4012 2 года назад +6

    ಆಪತ್ತು ಬಂದಾಗ ಸಹಾಯ ಮಾಡಲು ಬರುವ ಅವರನ್ನ ಅವತಾರ ಪುರುಷ ಅಂತಾರೆ ನಮ್ಮ ಆಂಧ್ರ ನಲ್ಲಿ ಸಾರ್.

  • @Indtami
    @Indtami 2 года назад +3

    Much respect and love for you sir, veerapan was born in karnataka, Dr.rajkumar was born in Tamil Nadu, the head of police force srinivas was a Tamil from the karnataka side..Dr rajkumar kidnapped case was handled by a native kannadiga in Tamil Nadu police dept..Sankar bidri son is a commissioner still serving Tamil Nadu..and bidris daughter in law is a collector still serving in Tamil Nadu..both known for their kind and helping attitude..when Shankar bidris daughter in law was transferred..the district farmers cried and she took a shawl as present from the farmers with tears saying that this is the biggest gift and honour she ever received in her life..amazing to see kindness and compassion towards people make me give much respect and love..God bless you and for generations for telling the facts..a few good men in the police force.their side of the story needs to heard.

  • @ajayarakeri6558
    @ajayarakeri6558 2 года назад +2

    ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಸರ್

  • @JS-tx8vw
    @JS-tx8vw 2 года назад +5

    Kottiro music ultimate aag ide perfect thriller suspense ge suite aagotarah

  • @uttamankalidas8846
    @uttamankalidas8846 2 года назад +2

    Veerappan is great

  • @munirajuraju3153
    @munirajuraju3153 2 года назад +5

    Really hero of sivaram sir...

  • @sashidar5649
    @sashidar5649 2 года назад +3

    When system is fail to give justice for poor peoples
    Then Genius will create justice for themselves
    That's why we called them robbinwood

  • @chetanmeti8214
    @chetanmeti8214 2 года назад +3

    Sir ನೀವು ನಿಜವಾದ ಪೊಲೀಸ್

  • @thippeswamyr8264
    @thippeswamyr8264 2 года назад +4

    Super BK Shivaram sir

  • @Calgxyox
    @Calgxyox 2 года назад +3

    Shivram Sir,very well said sir and it’s true.Thr are many loopholes & weaknesses in our law & system which gives rise to these kind of people & things to happen.For our country to improve these loopholes should be removed & the law should be full proof & justice should be given asap & in the right way.Only then ppl will have faith in the law.Big salute to u sir.U have told the truth 🙏👌👍

  • @karthikmchavan
    @karthikmchavan 2 года назад +1

    Rajanna kidnapp madidounu olle avna,herona.....hahaha, hats of to those who are liking veerappan

  • @shivaboss1967
    @shivaboss1967 2 года назад +5

    Your words are 💯 percent true 👍

  • @kadabaviswanath801
    @kadabaviswanath801 2 года назад +4

    Yes, I like the police officers attitude and rightly interpreted

  • @somshekharhiremath7073
    @somshekharhiremath7073 2 года назад +2

    ನಮ್ಮ ಸಮಾಜದ ವೆವಸ್ಥೆ ಬಗ್ಗೆ ತುಂಬಾ ಚನ್ನಾಗಿ ಮಾತನಾಡಿದೇರಿ ಸರ್

  • @abhishekjain3923
    @abhishekjain3923 2 года назад +4

    Shivram sir i salute u for the sacrifice u have made