ವನಚೇತನಾ - ಅಡವಿಯ ಬುಡಕಟ್ಟು ಮಕ್ಕಳ ವಿದ್ಯಾ ವಿಕಸನ ಮತ್ತು ಪರಿಸರ ಜಾಗೃತಿಯ ಹೆಜ್ಜೆಗಳು.

Поделиться
HTML-код
  • Опубликовано: 17 сен 2024
  • VANACHETHANA, a unique project of Dinesh Holla, a graphic designer and an avid environment conservationist. Project is mainly focused on rekindling creativity in tribal kids.
    ವನಚೇತನಾ - ಅಡವಿಮಕ್ಕಳ ವಿದ್ಯಾ ವಿಕಸನಕ್ಕಾಗಿ ರೂಪುಗೊಂಡ ಯೋಜನೆ. ಕಾಡೊಳಗಿದ್ದು ಶಿಕ್ಷಣ ಹಾಗೂ ಸೌಕರ್ಯಗಳಿಂದ ವಂಚಿತ ಮಕ್ಕಳ ಸೃಜನಶೀಲತೆಯನ್ನು ಮತ್ತೆ ಚುರುಕುಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
    ಈ ವರ್ಷದ ಪ್ರಾರಂಭದ ಹಂತದ ಕಾರ್ಯಕ್ರಮಗಳ ಪಕ್ಷಿನೋಟ ಇಲ್ಲಿದೆ.
    ಕಾರ್ಯಕ್ರಮಗಳ ನೆರವಿಗೆ ಪ್ರಾಯೋಜಕರ ಅಗತ್ಯವಿದ್ದು ಸೂಕ್ತ ಸಹಾಯವನ್ನು ನಿರೀಕ್ಷಿಸಲಾಗಿದೆ.
    #vanachethana
    #dineshholla
    #kannadadocumentary
    #documentary
    #karnatakaruraleducation
    #rurallife
    #ruraldevelopment
    #ruraleducation

Комментарии • 6

  • @ViharaPlus
    @ViharaPlus 11 месяцев назад

    ಉತ್ತಮ ಸಾಕ್ಷ್ಯಚಿತ್ರ. ಅಭಿನಂದನೆಗಳು

  • @harinishetty5549
    @harinishetty5549 10 месяцев назад

    ಸಾಕ್ಷ್ಯಚಿತ್ರ ಬಹಳ ಉಪಯುಕ್ತ ಮಾಹಿತಿ ನೀಡಿದೆ.ದಿನೇಶ್ ಹೊಳ್ಳರವರ ಶ್ರಮ ಮೆಚ್ಚತಕ್ಕದ್ದು....

  • @Sunee1977
    @Sunee1977 11 месяцев назад

    ಉತ್ತಮ ಸಾಕ್ಷ್ಯ ಚಿತ್ರ

  • @rakhigowda
    @rakhigowda 11 месяцев назад

    ತುಂಬಾ ಚೆನ್ನಾಗಿ ಮೂಡಿ ಬಂದಿದೆ. ದಿನೇಶ್ ಹೊಳ್ಳ ಸರ್ ನಿಮ್ಮ ಈ ಕೆಲಸಕ್ಕೆ ಧನ್ಯವಾದಗಳು 💐

  • @arifreporter1
    @arifreporter1 11 месяцев назад

    ದಿನೇಶ ಹೊಳ್ಳರ ನೇತೃತ್ವದ ಶಿಕ್ಷಕರ ಪ್ರಯತ್ನ ಶ್ಲಾಘನೀಯ.
    ಜ್ಯೇಷ್ಠ ವಿಡಿಯೊ ಸ್ಟುಡಿಯೊ ತಂಡಕ್ಕೆ ಅಭಿನಂದನೆಗಳು.

  • @SoloAdventureSoul
    @SoloAdventureSoul 11 месяцев назад

    ತುಂಬಾ ಚೆನ್ನಾಗಿ ವನಚೇತನ ಕಾರ್ಯಕ್ರಮವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದೀರಿ. ದಿನೇಶ ಹೊಳ್ಳ ಸರ್ ಮತ್ತು ಅವರ ತಂಡದ ಈ ಪ್ರಯತ್ನಕ್ಕೆ ಧನ್ಯವಾದಗಳು