ಕನ್ನಡ ಮಾಧ್ಯಮದಲ್ಲಿ ಕೆ ಎ ಎಸ್ ತಯಾರಿ | ಶ್ರೀ ಭೀಮರಾಯ, KAS(Tahsildar) ರಿಂದ ಸಂವಾದ | Dr Rajkumar Academy

Поделиться
HTML-код
  • Опубликовано: 11 сен 2023
  • In this video Sri Bheemaraya B Ramasamudra, KAS(Tahsildar) Explains How Kannada Medium Aspirants can Prepare for KPSC/KAS Exam?
    #drrajkumaracademy
    #kpsc
    #kas
    #kpscpreparation

Комментарии • 138

  • @kotresh99-
    @kotresh99- 10 месяцев назад +109

    ಹೆಚ್ಚು ಹೆಚ್ಚು ಕನ್ನಡದಲ್ಲಿ ಪಾಸ್ ಆದ ಆಫೀಸರ್ಸ್ ನ ವಿಡಿಯೋ ಮಾಡಿ

  • @shrutimallikarjun7008
    @shrutimallikarjun7008 7 месяцев назад +49

    ನಾನು ನೋಡಿದ ಮತ್ತು ಕೇಳಿದ ಅತ್ಯಂತ ಸರಳ, ಪ್ರಾಮಾಣಿಕ, ಮುಕ್ತ ಸಂದರ್ಶನ . ನಮ್ಮ ಯಾದಗಿರಿ ಪ್ರತಿಭೆ, ನಮ್ಮ ಹೆಮ್ಮೆ, ನಮ್ಮಾ ಸ್ಪೂರ್ತಿ

  • @gopidkattimane9817
    @gopidkattimane9817 10 месяцев назад +25

    ನಮ್ಮ ಯಾದಗಿರಿಯ ಪ್ರತಿಭೆ... ಅಚ್ಚಗನ್ನಡದ ಹಾಡು ಭಾಷೆಯ ಮೂಲಕ ಬಹಳಷ್ಟು ಕೆಎಎಸ್ ಪರೀಕ್ಷೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್.

  • @malappa_ramaswamy
    @malappa_ramaswamy 10 месяцев назад +49

    ನಮ್ಮ ಗಿರಿನಗರ ನಾಡಿನ ಯಾದಗಿರಿಯ ಪ್ರತಿಭೆ ತಹಶೀಲ್ದಾರ್ ಆಗಿ ಬೆಂಗಳೂರು ಅಂತಹ ಮಾಯ ನಗರಿಯಲ್ಲಿ ಅರಳುತ್ತಿದೆ,ದನ್ಯವಾದಗಳು ಸಹೋದರ ನಿಮ್ಮಿಂದ ಹೆಚ್ಚಿನ ಯುವ ಪ್ರತಿಭೆಗಳಿಗೆ ಅನುಕೂಲವಾಗಲಿ🎉❤🥇🙌✨✍️🙏

  • @beemashankar6120
    @beemashankar6120 9 месяцев назад +11

    ನಮ್ಮ್ ಗಿರಿನಾಡು ನಮ್ಮ ಹೆಮ್ಮೆ ನಾನು ಕಲಿತ ಕನ್ನಡ ಶಾಲೆಯಲ್ಲಿ ಅರಳಿದ ಹೂವು

  • @nandinikattigehallimatad9737
    @nandinikattigehallimatad9737 9 месяцев назад +14

    ನಾನು ನೋಡಿದ ಮೊದಲ ಮುಕ್ತ ಸಂವಾದ...🙏🙏 ಧನ್ಯವಾದ ಸರ್.. ಸಾಹಿತ್ಯ ನಮ್ಮನ್ನು ಯಾವತ್ತೂ ಕೈ ಬಿಡೋದಿಲ್ಲ..👏👏

  • @sabannawarad2278
    @sabannawarad2278 10 месяцев назад +21

    No showputups,no attitude,no arrogance this man is purely inspirable to many aspirants moreover you explained in a whole syllabus in realistic way don't copy anyone's strategy follow your own way

  • @saritakannada
    @saritakannada 3 месяца назад +3

    ಸರಳ ಮುಕ್ತ ಸಲಹೆ ಓದಿನ ಮಹತ್ವದ ಪಾರದರ್ಶಕತೆಯ ವಿನ್ಯಾಸ ನಿಮ್ಮ ಪ್ರತಿ ನುಡಿಯಲ್ಲಿ ತುಂಬಿ ತುಳಿಕಿದೆ. ಸರ್ 🙏🙏👍👍

  • @siddappakonahalli5572
    @siddappakonahalli5572 7 месяцев назад +8

    ಸರಳವಾದ ಒಳ್ಳೆಯ ಮಾತುಗಳು. ಮತ್ತು ಸ್ಫೂರ್ತಿಯದಾಯಕವಾದ ಮಾತುಗಳು 🎉🎉🎉🎉🎉

  • @bhagyar408
    @bhagyar408 10 месяцев назад +16

    ಧನ್ಯವಾದಗಳು ಸರ್ ನಿಮ್ಮ ಅನಿಸಿಕೆಗಳು ಅಭಿಪ್ರಾಯಗಳು ಅದ್ಭುತವಾಗಿತ್ತು, ಸ್ಪರ್ಧಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ.

  • @shivanandrudragoudar4737
    @shivanandrudragoudar4737 6 месяцев назад +3

    ನಿಮ್ಮ ಅನುಭವದ ನುಡಿಗಳಿಗೆ ಸಲಾಂ.. ಕಲ್ಯಾಣ ಕರ್ನಾಟಕ ಭಾಗದ ಸೂರ್ಯ ಕಿರಣದಂತಾಗಿದೆ ನಿಮ್ಮ ನುಡಿಗಳು.... hatsup you brother...ನಿಮ್ಮ ಸರಳ ಸಜ್ಜನಿಕೆ ಮಾದರಿ ಎಲ್ಲರಿಗೂ..

  • @user-ej8cn3vl8c
    @user-ej8cn3vl8c 2 месяца назад +1

    Nimma Sanvada bhari sir super ❤.

  • @sayabannabantal6046
    @sayabannabantal6046 8 месяцев назад +5

    ನಮ್ಮ ಜಿಲ್ಲೆಯ ಕಣ್ಮಣಿ ನೀವು ಸರ್

  • @AshwiniIAS
    @AshwiniIAS Месяц назад

    ನೀವು ಮಾತನಾಡಿ ಮನಗಣಿಸುವ ರೀತಿ... ಸೂಪರ್rrr sir

  • @krishnamurthymurthy6774
    @krishnamurthymurthy6774 10 месяцев назад +12

    ನಿಮ್ಮ ಅನುಭವವನ್ನು ತುಂಬಾ ವಾಸ್ತವಿಕ ನೆಲೆಗಟ್ಟಿನಲ್ಲಿ ಯಾವುದೇ ತೋರ್ಪಡಿಕೆ ಇಲ್ಲದೆ ಸಹಜವಾಗಿ ಇರುವ ಸತ್ಯಾಂಶಗಳನ್ನು ಮತ್ತು ನಿಮ್ಮದೇ ಅನುಭವಗಳನ್ನು ಹಾಗೂ ನಿಮ್ಮದೇ ಆಡುಭಾಷೆಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ .
    ಈ ನಿಮ್ಮ ಮಾತುಗಳು ನಮ್ಮ ನಾಡಿನ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಎಷ್ಟೋ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಸಾಧಿಸುವ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ವಾಗಿವೆ .
    ಧನ್ಯವಾದಗಳು ಸರ್. ❤

  • @kameshwariboin1357
    @kameshwariboin1357 3 месяца назад +2

    ನಿಮ್ಮ ಮಾತು ತುಂಬಾ ಸ್ಫೂರ್ತಿದಾಯಕ...

  • @sharanakumar6055
    @sharanakumar6055 9 месяцев назад +6

    ನಮಸ್ತೆ ಭೀಮರಾಯ ನಾವು ನಿಮ್ಮ hstl student

  • @hanumapujari86
    @hanumapujari86 Месяц назад

    ನಮ್ಮ ಕನ್ನಡ ಸರ್ ❤️🥰🥰 ಭೀಮರಾಯ್ ಬಿ ರಾಮಸಮುದ್ರ ಸರ್

  • @ranganathanathac3190
    @ranganathanathac3190 10 месяцев назад +6

    ತಮ್ಮ ಅನುಭವಗಳ ಸಾರವನ್ನು ಗ್ರಾಮೀಣ ಸೊಗಡಿನ ಮೂಲಕ ತಿಳಿಸಿದ ನಿಮಗೆ ಧನ್ಯವಾದಗಳು

  • @santoshimmade6790
    @santoshimmade6790 3 месяца назад

    ಸರಳ, ಮುಕ್ತ, ನೇರ, ಪ್ರಾಮಾಣಿಕ ಸಂದರ್ಶನ ಹಾಗೂ ಸಾಹೇಬರ ಮುಕ್ತವಾದ ಮಾತುಗಳಿಗೆ ಹಾಗೂ ಸಂದರ್ಶನಕ್ಕೆ.. ಧನ್ಯವಾದಗಳು

  • @naguratna8141
    @naguratna8141 7 месяцев назад +4

    ನಿಮ್ಮ ಮರ್ಗದಶನದ ಮಾತುಗಳು ನಮ್ಮನ್ನು ಪ್ರೇರಿತ ಗೊಳಿಸುತ್ತದೆ sir ❤ ನಮ್ಮ ಭಾಗದಲ್ಲಿ ಇನ್ನೂ ಹೆಚ್ಚು ಹೆಚ್ಚು ಅಧಿಕಾರಿಗಳು ಹುಟ್ಟಿ ಕೊಳ್ಳುತ್ತಾರೆ ನಿಮ್ಮ ಮಾತಿನಿಂದ sir

  • @sahebreddyshahapur6231
    @sahebreddyshahapur6231 10 месяцев назад +4

    Congratulations Brother 🎉🎉

  • @nagudi.1989
    @nagudi.1989 7 месяцев назад +2

    purely Local hats off to u sadane madidmele durahankara baruvudu 99%janara guna but u will be only one

  • @Shivanand.sKaddaragi
    @Shivanand.sKaddaragi 9 месяцев назад +1

    🎉🎉 sir nimma mathinali tumba arthaede. 🎉🎉

  • @suryaTalks360
    @suryaTalks360 10 месяцев назад +4

    Wonderful sir❤❤❤

  • @user-wn8rq5ww4v
    @user-wn8rq5ww4v 6 месяцев назад +1

    Congratulations my dear friend good job

  • @sabareddysabareddy8867
    @sabareddysabareddy8867 10 месяцев назад +4

    Best speech

  • @user-yz6mj3id1l
    @user-yz6mj3id1l 6 месяцев назад +2

    ತುಂಬಾ ಸರಳವಾಗಿ ವಿಶ್ಲೇಷಣೆ ಮಾಡಿದ್ದೀರಿ ಸರ್🎉

  • @laxmityapi7539
    @laxmityapi7539 9 месяцев назад +4

    100% purity talk sir🙏🙏🙏🙏

  • @rakshithasrakshi3815
    @rakshithasrakshi3815 10 месяцев назад +3

    Good speech sir...👏❤️ tq..and congratulations sir... ✨💐

  • @ravindrasankratti478
    @ravindrasankratti478 9 месяцев назад +4

    Fantastic information sir ❤🙏🙏

  • @prabhum1807
    @prabhum1807 9 месяцев назад +4

    ತುಂಬಾ ವಿಸ್ಟ್ರತವಾದ ಮಾಹಿತಿ ನೀಡಿದ್ದೀರಿ ಸರ್

  • @yadavfromyadavagiri9459
    @yadavfromyadavagiri9459 10 месяцев назад +2

    Congratulations 💐💐🎉🎉 brother

  • @AffectionateBirchForest-ri4di
    @AffectionateBirchForest-ri4di 8 месяцев назад +1

    Super speech sir congratulations

  • @shivakumarh3147
    @shivakumarh3147 5 месяцев назад +2

    Super sir nimma knowledge amazing

  • @yallalingadore6326
    @yallalingadore6326 10 месяцев назад +2

    Super Annaji 🙏🏻🙏🏻🙏🏻

  • @ashwinir604
    @ashwinir604 8 месяцев назад +1

    Congratulations.

  • @user-hk4jg5wr7d
    @user-hk4jg5wr7d 9 месяцев назад +1

    Congratulations sir

  • @hanamantmunnolli6381
    @hanamantmunnolli6381 17 дней назад

    Superb sir. ❤

  • @colourfulvideos1368
    @colourfulvideos1368 5 месяцев назад

    ತುಂಬಾ ಅದ್ಬುತವಾಗಿ ವಿವರಣೆ ನೀಡಿದ್ದೀರಾ sir.... ತುಂಬಾ ಧನ್ಯವಾದಗಳು, ನಿಮ್ಮ ಸರಳತೆ ಗೆ ನನ್ನದೊಂದು ಸಲಾಂ, ನಿಮ್ಮಂತ ಪ್ರತಿಬಾವಂತರಿಂದ ನಮ್ಮ ಕರ್ನಾಟಕದ ಬಡವರಿಗೆ ಸಹಾಯ ಸಿಗುವಂತೆ ಆಗಲಿ ಎಂದು ದೇವರಲ್ಲಿ ವಿನಂತಿ ಮಾಡುತ್ತೇನೆ..... 🙏🙏🙏

  • @narasimhamurthyhn454
    @narasimhamurthyhn454 5 месяцев назад

    ಸಂಪೂರ್ಣ ಪಾರದರ್ಶಕ ವಿಮರ್ಶೆ ಹಾಗೂ ಸಲಹೆ ತುಂಬಾ ಸಹಕಾರಿಯಾಗಿದೆ. ಧನ್ಯವಾದಗಳು ಸರ್

  • @S.m.Hadimani-rw2il
    @S.m.Hadimani-rw2il Месяц назад

    Super sir fentastic

  • @sharanukalal6109
    @sharanukalal6109 5 месяцев назад +2

    ನಮ್ಮೂರ ಪ್ರತಿಭೆ❤❤

  • @basammagange7112
    @basammagange7112 8 месяцев назад +1

    Wow 🔥

  • @lingarajupral4773
    @lingarajupral4773 9 месяцев назад +3

    Super sir💐💐❤️

  • @manjugmanju9122
    @manjugmanju9122 10 месяцев назад +5

    Congratulations sir ತುಂಬಾ ಚೆನ್ನಾಗಿ ಮಾಹಿತಿ helidri sir🙏💐

  • @user-is1rn9vt6s
    @user-is1rn9vt6s 9 месяцев назад +1

    Thanks you sir

  • @user-rq9gp5rh6y
    @user-rq9gp5rh6y 9 месяцев назад +1

    ❤ super sir

  • @kedaralingkapasi9769
    @kedaralingkapasi9769 5 месяцев назад +1

    Super sir 🎉

  • @rajupattanashetty7994
    @rajupattanashetty7994 8 месяцев назад +1

    Thank u sir

  • @mauryaupscacademy14
    @mauryaupscacademy14 9 месяцев назад

    Super boss ❤

  • @sharanappabv5227
    @sharanappabv5227 10 месяцев назад +1

    Tq sir🙏🙏🙏

  • @anandkumarn5483
    @anandkumarn5483 7 месяцев назад +2

    Super.sir

  • @bhimashankarswami3921
    @bhimashankarswami3921 7 месяцев назад

    Thanks sir

  • @krishnachavan4285
    @krishnachavan4285 6 месяцев назад +1

    Tq sir❤️🙏

  • @user-ew2gp9qx3l
    @user-ew2gp9qx3l 9 месяцев назад +1

    ಸರ್ ತುಂಬಾ ಸರಳ ವಾಗಿ ತಿಳಿಸಿದಿರಿ

  • @beeralingah.p.5369
    @beeralingah.p.5369 9 месяцев назад +2

    ಸೂಪರ್ ಗೆಳೆಯ ❤

  • @user-xm4zj7ez7c
    @user-xm4zj7ez7c 7 месяцев назад

    Super sir 🙏

  • @chennamallikarjunachennama5081
    @chennamallikarjunachennama5081 10 месяцев назад +1

    Super bro

  • @RakeshPatil-oo8tc
    @RakeshPatil-oo8tc 9 месяцев назад

    Super Anna😍

  • @user-ky5el1uk6p
    @user-ky5el1uk6p 7 месяцев назад +1

    👌👌sir

  • @Lax8951
    @Lax8951 9 месяцев назад +1

    Nice 🎉🎉 sir

  • @yallubabojiyallaling3977
    @yallubabojiyallaling3977 4 месяца назад

    Super bro..

  • @girijagouda8105
    @girijagouda8105 3 месяца назад

    Supr sir

  • @basavarajkerutagi429
    @basavarajkerutagi429 10 месяцев назад

    🔥🔥🔥🔥sir 🎉

  • @sharanbasva9172
    @sharanbasva9172 9 месяцев назад +1

    Sir nim matu keloke ontara Khushi sir adrallu nam yadagiri nam urina obru sir yadagiri Andra education Ali hinde ulidanta district Ali enta ondu pratibe kandre nang tumba Khushi sir❤❤❤❤❤

  • @nagarajanagaraja3987
    @nagarajanagaraja3987 9 месяцев назад +2

    💐👏

  • @PSPS-zp4gv
    @PSPS-zp4gv 10 месяцев назад +2

  • @BG_Heggeri
    @BG_Heggeri 7 месяцев назад +1

    ನಮ್ಮ ಯಾದಗಿರಿ 🙏

  • @mallubarjunagi7118
    @mallubarjunagi7118 9 месяцев назад +1

    ❤❤

  • @Lachamanna.1975
    @Lachamanna.1975 7 месяцев назад +1

    🙏

  • @kantheshmakari6395
    @kantheshmakari6395 3 месяца назад

    🙏❤❤

  • @jayashrees1736
    @jayashrees1736 10 месяцев назад

    👌👌👌👌👌 Sir 🙏🙏🙏🙏🙏💐💐💐💐💐💐💐

  • @lagendbavur9929
    @lagendbavur9929 10 месяцев назад +1

    🎉

  • @mrinformative07
    @mrinformative07 9 месяцев назад

    Namma yadgir😍

  • @lalitapawar8204
    @lalitapawar8204 9 месяцев назад +1

    🎉🎉🎉🎉

  • @ArchanaMathapati-uk4mm
    @ArchanaMathapati-uk4mm 9 месяцев назад +4

    Hats off 🎉

  • @shivabhakta3075
    @shivabhakta3075 10 месяцев назад +7

    ನಮ್ಮ ಯಾದಗಿರಿ ಹುಡುಗ🔥🔥

  • @vinodpattar1519
    @vinodpattar1519 7 месяцев назад +2

    What a nice inspiration 😊

  • @anandharijan1016
    @anandharijan1016 4 месяца назад

    Nimm deegri yavadu sir, ನಿಮ್ಮ ಮಾತು ತುಂಬಾ ಸ್ಪೂರ್ತಿ sir

  • @sumith1336
    @sumith1336 5 месяцев назад

    Wonderful sir you are such a amazing 😂 hesre marthogithu aayke aadaga, 😂, books suttu boodi madi hanege hachkobeku 😂

  • @abhicreation0527
    @abhicreation0527 10 месяцев назад +3

    ನಮ್ಮ ಜಿಲ್ಲೆಯ ಅಪರೂಪದ ರತ್ನ ನೀವು

  • @ChiruAPJ
    @ChiruAPJ 10 месяцев назад +5

    Nam HK huli. Language💥

  • @sukanyamg2856
    @sukanyamg2856 9 месяцев назад +3

    We are waiting since 5 years. If we selected in any other exams also that notification is in court what for we have to prepare all notifications are in court

  • @devarajdevu1329
    @devarajdevu1329 10 месяцев назад +4

    ಸರ್ ಪ್ರತಿಯೊಂದು ನೋಟ್ಸ್ ಬಗ್ಗೆನೂ ಹೇಳಿ sir🙏

  • @balarajnbalu7902
    @balarajnbalu7902 5 месяцев назад

    ತುಂಬಾ ತಿಳಿವಳಿಕೆ ನೀಡಿದಿರಿ ಸಾರ್

  • @sabannab7870
    @sabannab7870 9 месяцев назад

    Nam yadgiri ❤

  • @Ashwiniashu-hp5qh
    @Ashwiniashu-hp5qh 10 месяцев назад +5

    How did you improved ur writing speed

  • @carekempanna5975
    @carekempanna5975 3 месяца назад +1

    ಆದ್ರೆ ಕನ್ನಡದಲ್ಲಿ ಬರೆಯುವ ವಿದ್ಯಾರ್ಥಿಗಳು ಆಯ್ಕೆ ಆಗುವುದು ತುಂಬಾ ಕಡಿಮೆ...

  • @marubassu4064
    @marubassu4064 10 месяцев назад +2

    Hi sir

  • @Shivanand.sKaddaragi
    @Shivanand.sKaddaragi 9 месяцев назад +1

    1.27.gante purti video nodithe sir .Nimma matu tumba esta aitu sir. Veshesha Yenandre Nema nera matu Estta aitu. Nima spuruthiya matugallu nam jevanake help aguthe sir. Danevadagalu sir

  • @kumarivv2429
    @kumarivv2429 10 месяцев назад +1

    Sir online coaching thakobahudha..

  • @sumith1336
    @sumith1336 5 месяцев назад

    Sir dayavittu yarella IAS, KAS,gala interview mathra allade avra number share madidre swalpa upakara agthade annodu nanna anubhava

  • @Vijay-vj8kq
    @Vijay-vj8kq 10 месяцев назад +1

    Yav batch sir du

  • @manjunathmanju4933
    @manjunathmanju4933 6 месяцев назад

    Social work pg complete agde a subject togandre nadyuta

  • @k.kgamerskannada9845
    @k.kgamerskannada9845 4 месяца назад

    114

  • @user-ef1cr7ku7u
    @user-ef1cr7ku7u 7 месяцев назад +1

    Online clas ide na Sir plz heli nangu kas agbeku anta ase

  • @lokeshakumarkh6268
    @lokeshakumarkh6268 7 месяцев назад +2

    It’s true line 17:20😂

  • @sharanuganachari4753
    @sharanuganachari4753 9 месяцев назад +1

    Coaching price❤

  • @ningappadhruva7638
    @ningappadhruva7638 10 месяцев назад +2

    Nam hostel anna benki anna😊