🇮🇳ಭಾರತೀಯರಿಗೆ ವಿಶ್ವವನ್ನೇ ಗೆಲ್ಲುವ ಸಾಮರ್ಥ್ಯವಿದೆ ಆದರೆ ಜನಪ್ರತಿನಿಧಿಗಳ ಆಯ್ಕೆಯಲ್ಲಿ ವಿಫಲರಾಗಿದ್ದೇವೆ.. #UPPforKARNATAKA ಇಂದು ಸಂಜೆ ೪ ರಿಂದ ರಾತ್ರಿ ೧೨ರ ವರಗೆ ಟ್ವಿಟರ್ ಟ್ರೆಂಡ್ ಇದೆ ಸಾಧ್ಯವಾದರೆ ಬೆಂಬಲಿಸಿ.. 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🇮🇳
ತುಂಬು ಹೃದಯದ ಧನ್ಯವಾದಗಳು ತುಂಬಾ ಬಾರಿ ಕೇಳಿದ್ದೆ ಆದರೆ ನೀವು ಯಾಕೆ ಮಾಡ್ತಿರ್ಲಿಲ್ಲ ಅಂತ ಗೊತ್ತಿರಲಿಲ್ಲ ಆದರೆ ನೀವು ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ವೀಡಿಯೋ ಮಾಡಿ ನಂತರ ನಮಗೆ ತಿಲ್ಸ್ತಿರಿ ಅಂತ ಗೊತ್ತಿರಲಿಲ್ಲ ನಿಮ್ಮ ಮಹಾಭಾರತ ಎಪಿಸೋಡ್ ಮುಂದುವರೆಸಿ ಸರ್ ತುಂಬಾ ಅದ್ಭುತವಾಗಿದೆ
ಕಾವೇರಿ ಇಂಜಿನ್ ಬಗ್ಗೆ ಅಪ್ ಡೇಟ್ ಮಾಡಿ ಸಾರ್ 🙏🙏 ಒಂದು ಕಾಲದಲ್ಲಿ ಫ್ರಾನ್ಸ್ ಗೆ ಭಾರತ ದ ಎಚ್.ಎ.ಲ್ ನಿರ್ಮಿತ ಮಾರುತ್ ಯುದ್ಧ ವಿಮಾನ ನೇ ಸ್ಪೂರ್ತಿ ಅಂತೆ ಈಗ ಅದೇ ಫ್ರಾನ್ಸ್ ನಿಂದ ನಾವೆ ಯುದ್ಧ ವಿಮಾನ ನ ಖರೀದಿ ಮಾಡೋ ಸ್ಥಿತಿಯಲ್ಲಿದಿವಿ 😪😏😏
Yavadeshakke adru intha hudda vimana sikidru America china 2 Contry ge sigbardu kithapathi prapanchavanne alu mado desha br thank u bhaya aguthe keloke iduna brother
Ragavendra sir yake helth sari elva voice ondu thara ede hospital ge thorsi illa andre problum jasthi aguthe sir ( Mathe nan kelthini) helth chennagi nodkoli rest madi 2days ok video super🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👍👍👍👍👍👍👍👍👍💝💝💝💝💝💝💝💝💝💝
ನನಗೆ ತುಂಬಾ ಹೆಮ್ಮೆ ಆಗ್ತಾ ಇದೆ ಹಿಂತಾ ಚಾನೆಲ್ ನಮ್ ಕನ್ನಡದಲ್ಲಿ ಇದೆ ಅಂತ. hats of ಸರ್ thank u so much😍😍😘😘😘
ಸರ್ ನಿಮಗೆ ಹುಷಾರಿಲ್ಲ ಅನಿಸ್ತಿದೆ ಸ್ವಲ್ಪ ಕೋಲ್ಡ್ ಆಗಿದೆ ನಿಮ್ಮ ವಾಯ್ಸ್ ಅಲ್ಲಿ ಗೊತ್ತಾಗ್ತಿದೆ ನನ್ನಗೆ
ಧನ್ಯವಾದಗಳು ಸರ್
🇮🇳ಭಾರತೀಯರಿಗೆ ವಿಶ್ವವನ್ನೇ ಗೆಲ್ಲುವ ಸಾಮರ್ಥ್ಯವಿದೆ ಆದರೆ ಜನಪ್ರತಿನಿಧಿಗಳ ಆಯ್ಕೆಯಲ್ಲಿ ವಿಫಲರಾಗಿದ್ದೇವೆ..
#UPPforKARNATAKA
ಇಂದು ಸಂಜೆ ೪ ರಿಂದ ರಾತ್ರಿ ೧೨ರ ವರಗೆ ಟ್ವಿಟರ್ ಟ್ರೆಂಡ್ ಇದೆ ಸಾಧ್ಯವಾದರೆ ಬೆಂಬಲಿಸಿ..
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🇮🇳
ಭಾರತ್ ಮಾತಾಕಿ ಜೈ....
ಉಪಯುಕ್ತ ಮಾಹಿತಿ ಕೊಟ್ಟಿದ್ದೀರಾ ರಾಘವೇಂದ್ರ ಸಾರ್ ಧನ್ಯವಾದಗಳು🙏
ತುಂಬು ಹೃದಯದ ಧನ್ಯವಾದಗಳು ತುಂಬಾ ಬಾರಿ ಕೇಳಿದ್ದೆ ಆದರೆ ನೀವು ಯಾಕೆ ಮಾಡ್ತಿರ್ಲಿಲ್ಲ ಅಂತ ಗೊತ್ತಿರಲಿಲ್ಲ ಆದರೆ ನೀವು ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ವೀಡಿಯೋ ಮಾಡಿ ನಂತರ ನಮಗೆ ತಿಲ್ಸ್ತಿರಿ ಅಂತ ಗೊತ್ತಿರಲಿಲ್ಲ ನಿಮ್ಮ ಮಹಾಭಾರತ ಎಪಿಸೋಡ್ ಮುಂದುವರೆಸಿ ಸರ್ ತುಂಬಾ ಅದ್ಭುತವಾಗಿದೆ
Sir please continue about Mahabaratha .......your videos with detail's its amazing....we came to know pin to pin details about Mahabaratha
Very nice information about the fastest fighter jets. Russia is the Universal leader in the fastest fighter jets.
good media masters
ಸರ್ ತುಂಬಾ ಒಳ್ಳೆಯ ಮಾಹಿತಿ ಆದರೆ ನಮ್ಮ ರಫೆಲ್ ವಿಮಾನ ಎಷ್ಟರ ಸ್ಥಾನದಲ್ಲಿ ಇದೆ ಅಂತಾ ಹೇಳಲೆ ಇಲ್ಲವಲ್ಲ ಸರ್ ☝☝☝
ಭಾರತದಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರು ಮಾಡಬೇಕು ..ಸ್ವಾವಲಂಬಿತನವನ್ನು ಸಾಧಿಸಬೇಕಾದರೆ ಭಾರತ ಬಲಿಷ್ಠವಾಗಲು ಸಾಧ್ಯ .ಧನ್ಯವಾದಗಳು ಗುರುಗಳೇ
Super information
ಇದು ತಮಾಷೆಗಾಗಿ. ಎಲ್ಲ ಮಾಹಿತಿಗಾಗಿ ಧನ್ಯವಾದಗಳು
ಕಾವೇರಿ ಇಂಜಿನ್ ಬಗ್ಗೆ ಅಪ್ ಡೇಟ್ ಮಾಡಿ ಸಾರ್ 🙏🙏 ಒಂದು ಕಾಲದಲ್ಲಿ ಫ್ರಾನ್ಸ್ ಗೆ ಭಾರತ ದ ಎಚ್.ಎ.ಲ್ ನಿರ್ಮಿತ ಮಾರುತ್ ಯುದ್ಧ ವಿಮಾನ ನೇ ಸ್ಪೂರ್ತಿ ಅಂತೆ ಈಗ ಅದೇ ಫ್ರಾನ್ಸ್ ನಿಂದ ನಾವೆ ಯುದ್ಧ ವಿಮಾನ ನ ಖರೀದಿ ಮಾಡೋ ಸ್ಥಿತಿಯಲ್ಲಿದಿವಿ 😪😏😏
Like media master😍😍😍
Super video
ಜೈ ಹಿಂದ್ 🙏
Good message 🇮🇳
ತುಂಬಾ ಧನ್ಯವಾದಗಳು ಸರ್. ಸಿರಿಯಾ' ದೇಶದ ಬಗ್ಗೆ ವಿಡಿಯೋ ಮಾಡಿ ಸರ್ plz
ಸರ್ ತುಂಬಾ ತುಂಬಾ ಧನ್ಯವಾದಗಳು ಗಂಡುಗಲಿ ಕುಮಾರರಾಮನ ಬಗ್ಗೆ ವಿವರಿಸಿ
ಸಾರ್ ಪ್ಲೀಸ್ ಗಂಡುಗಲಿ ಕುಮಾರರಾಮನ ಬಗ್ಗೆ ವಿವರಿಸಿ ಸಾರ್ ಪ್ಲೀಸ್
Nice video
Hats off to the information Sir...
ಜೈ ಹಿಂದ್
ನಮ್ಮದೇ ಆದ HAL ತೇಜಸ್ ಯುದ್ಧ ವಿಮಾನದ ಬಗ್ಗೆ ಮಾಹಿತಿ ನೀಡಿ ಸರ್.
Thanks for the good informations.. great job sir..
Congratulations on 500th video sir. I love your channel. Thank you for quality information.
ಧನ್ಯವಾದಗಳೂ ಸರ್
Tq sir
Raghu sir Bharatada Top aircraft bagge tilasi
Superb information
Wow wow Superb...🤗....
1st Comment.
ಶಕುನಿ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲಿಸ್ ದಯವಿಟ್ಟು
ondalla ondu dina madtare wait sir
ಎಷ್ಟೇ ವಿಮಾನ ಸ್ಪೀಡಾಗಿದ್ದರು ... ಪೈಲೆಟ್ ಅಬಿನಂದನಂತಹ ಧೀರ .... ಯೋಧರಾಗಿರ ಬೇಕಲ್ವೆ...
I love my India 🇳🇪🇳🇪🇳🇪🇳🇪
ದನ್ಯವಾದಗಳು
wowww big fan of u media masters baground voice parson
Background music Superb 👏
Good Information 👍
ಇದೆ ತರ ವೀಡಿಯೋ ಮಾಡಿ ಹೆಲಿಕಾಪ್ಟರ್ಸ್ ಬಗ್ಗೆ ಹೇಳಿ ಸರ್
With Mahabharata videos please keep updating current things... .
Rafael bagge ilva top 10
good information. Thanks
Sir military ge sambandha patta video's upload madi
U r right bro, but our politics !!!
Super anna
Tq sir 🙏🏻🙏🏻🙏🏻🙏🏻🙏🏻🙏🏻🤝🙏🏻🤝
Sir Pls give information about 1st and 2nd world war in series
Sir India mate japan relationship bage video madi helli sir
ಸರ್ ದಯವಿಟ್ಟು ವೀರ ಸಾವರ್ಕರ್ ಬಗ್ಗೆ ಹೇಳಿ.plz sir
thanks raganna
ಧನ್ಯವಾದಗಳು
I like sir
super sir the way of expressing is really good
ಸರ್ ನಿಮ್ಮ ಆರೋಗ್ಯದ ಕಡೆಗೂ ಸ್ವಲ್ಪ ಗಮನ ಕೊಡಿ.ನಿಮ್ಮ ಧ್ವನಿಯಲ್ಲಿ ಬದಲಾವಣೆ ಆಗಿದೆ.
Thank for u'r all valuable information sir...
ಉತ್ತಮ ಮಾಹಿತಿ ಸರ್
- #mahithijagatthu
Jai hind jai hind jai hind
ಒಂದೇ ಒಂದು ವಿಡಿಯೋ ಕೇಳಿದ್ದು ದಯವಿಟ್ಟು ಮಾಡಿ ಸರ್ ರಾಯಲ್ ಬೆಂಗಾಲ್ ಟೈಗರ್ ಬಗ್ಗೆ
Rafael bagge tilisi Sir
Sir namma surpur samstanada bagge videos madi plz. Ivaga taluk ideyalla ade samstana
Sir make the video about IMF plz
Sir Top 10 nalle Raffle ilwa
ಕಾರ್ಗಿಲ್. ಯುದ್ಧದ ಬಗ್ಗೆ ಮಾಹಿತಿ ನೀಡಿ .. Sir
Sir communissam ಬಗ್ಗೆ ತಿಳಿಸಿಕೊಡಿ
Sir. Mahabarath puneya kathanak video
D ley mada bedi .continue Madi sir...
Vietnam america war bagge ond video madi sir. Plz
Super Airforce subject sir. 🇮🇳
Suprb information
Sir. Explain about Indian Pride TEJAS...Thank You.
nice video sir
👌👌👌👌👌
ರಾಘಣ್ಣ ಸೂಪರ್
ರಫೆಲ್ ಯಾವ ಸ್ಥಾನದಲ್ಲಿದೆ ಸರ್?
1st view 1st comment nice video sir about these jets
ಸರ್ ಬೆಳವಾಡಿಯ ಮಲ್ಲಮ್ಮಳ ಬಗ್ಗೆ ವಿವರಣೆ ಕೊಡಿ ಸರ್...ತುಂಬಾ ಸಲ ಕೇಳಿದ್ದೀನಿ
ನಾವು ಕೂಡ Mig25 ಬಳಕೆ ಮಾಡಿದ್ದೆವು.
dear sir Can u pls make the video on Tejas fighter jet
Sir can u also inform about geography
all technology is improved by INDIANS only sir 💪💪
Super
ಸರ್ ಜಪಾನ್ ನಿರ್ಮಿತ ಯಾವುದೇ ಯುದ್ದ ವಿಮಾನ ಈ ಲಿಸ್ಟ್ ನಲ್ಲಿ ಬರೋದೇ ಇಲ್ವ? Top 20 ಅಲ್ ಆದ್ರೂ ಬರಬಹುದ ಸರ್?
jai indian
LCA ತೇಜಸ್ ಬಗ್ಗೆ ಮಾಹಿತಿ ಕೊಡಿ
We need Mahabaratha stories
Rafel power yenu evugaligintha kadimena plz Tbilisi
Good one but you missed sr-72 black bird
ಸರ್ ನಮ್ಮ ಭಾರತ ಯುದ್ಧ ವಿಮಾನ ತಯಾರು ಮಾಡುವುದಿಲ್ಲವೇ
Tejas.........h.a.l
Sir adar speed jothe maillege hakbekithu sir
Yavadeshakke adru intha hudda vimana sikidru America china 2 Contry ge sigbardu kithapathi prapanchavanne alu mado desha br thank u bhaya aguthe keloke iduna brother
ಈ ಹತ್ತು ವಿಮಾನಗಳಿಗೆ ಹೋಲಿಸಿದರೆ ನಮ್ಮ ರೆಫೆಲ್ ಯುದ್ಧ ವಿಮಾನ ಎಷ್ಟನೇ ಸ್ಥಾನದಲ್ಲಿ ನಿಲ್ಲುತ್ತದೆ ಸಾರ್.....?
Supar
Sir please give us information about difference between IT and ED department
I lick sir nivu helo vichara navu keladidare hunta sir🌹🌹🌹🙏🙏🙏😘😘😘
Sir ..mahabarata part 13 please
Please make video on Thomas Alva Edison and Nicola Tesla on their rivalry compitation on Current war.
F22,sukoi 57,rafel dassault,euro typoon,j20,f15 etc
Ragavendra sir yake helth sari elva voice ondu thara ede hospital ge thorsi illa andre problum jasthi aguthe sir ( Mathe nan kelthini) helth chennagi nodkoli rest madi 2days ok video super🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👍👍👍👍👍👍👍👍👍💝💝💝💝💝💝💝💝💝💝
1 and 2 world war information kode sir yav Tara Star aythu !...
Wat about refeal?
First view first comment