ಆಯುರ್ವೇದ ಕಾಶಿ..!ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್..| Part 01 | Ayurveda | DR Patanjali Sharma | Gokarna
HTML-код
- Опубликовано: 14 апр 2022
- ಗೋಕರ್ಣದಲ್ಲೊಂದು
ದೇಶದಲ್ಲೇ ಅತಿ ವಿಶಿಷ್ಟ
ಆಯುರ್ವೇದ ಕಾಶಿ..!
ಸಸ್ಯ ಸಂಜೀವಿನಿ
ಪಂಚಕರ್ಮ ಸೆಂಟರ್..!!
#Gokarna #panchakarma #BGanapathi #sanjivini #ayurveda #healthylife @Ayurveda @BGanapathiChannel @sasyasanjeevini2014
ನಿಮ್ಮ ಮನೆತನ, ನಿಮ್ಮ ಬಾಲ್ಯ, ನಿಮ್ಮ ಶಿಕ್ಷಣ, ನಿಮ್ಮ ವೃತ್ತಿ, ನಿಮ್ಮ ಪಂಚ ಕರ್ಮ ಚಿಕಿತ್ಸೆಯ ಆಸ್ಪತ್ರೆ, ನಿಮ್ಮ ಆರಂಭದ ದಿನಗಳ ಸಾಧನೆ , ಹೀಗೆ ಹತ್ತು ಹಲವಾರು ವಿಷಯಗಳ ಕುರಿತಾಗಿ ನೀವು ಹೇಳಿದ್ದು ಕೇಳಿ ತುಂಬಾ ಖುಷಿ ಹಾಗೂ ಅಭಿಮಾನವಾಯಿತು. ನಿಮ್ಮ ಸರಳತೆ , ನಿಮ್ಮ ಮುಗ್ಧತೆ ಅನುಕರಣೀಯ.Dr. ಪತಂಜಲಿ ಶರ್ಮ ಸರ್, ನಿಮ್ಮ ಯಶಸ್ಸಿನ ನಾಗಾಲೋಟ ಹೀಗೇ ಮುಂದುವರಿಯಲಿ. ನಿಮ್ಮ ಈ ಯಶಸ್ಸಿಗೆ ನನ್ನ ಹೃತ್ಪೂರ್ವಕ ವಂದನೆಗಳು . 🙏🙏
Dr Patanjali Sharma has achieved great results by practicing and doing ayurvedic treatment in the right manner. Sasya Sanjeevini Panchkarma centre is very beautiful and in the lap of nature surrounded 360° by greenary. Hope it continues for long time as it is, without getting too much commercialised.
Thank you so much Ganapati sir.
🙏 Wonderful information 🙏
Well deserved achievement dr.. Patanjali sharma... Nothing is impossible!!if there is a will, there is a way.... Inspirational story!!Thanks for such a beautiful video... One of the best and inspiring interview... Genuine interview Ganapathi sir🙏❤️❤️
Super
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ.ಧನ್ಯವಾದಗಳು
ಶರಣು ಶರಣು ಶರಣಾರ್ಥಿ
ತುಂಬಾ ಚೆನ್ನಾಗಿ ಇತ್ತು ಸರ್ ಕಾರ್ಯಕ್ರಮ ಧನ್ಯ ವಾದಗಳು
That's great
👌🙏
🙏👌👍
Very good place for panchakarm treatment thanks sir
👌🙏🏼🙏🏼✌
Very good interview. Please continue such valuable videos sir. Video useful to mankind
ಅಪೂರ್ವ!!!!!
Uthama prayathna upayuktha mahithi
🙏👍👌🎉💐💐💐
Is it any treatment for coma patient plzzzzzzzzzzzzzzzzzz reply me
ಸರ್ ನಾನು ಕುಮಟಾ ತಾಲೂಕ ಮಿರ್ಜಾನ್ ನವಳು ಅಲ್ಲಿಗೆ ಬರಲು ದಾರಿ ತಿಳಿಸಿ
Ganapatiyavare yassu manedu entruyou mugita sa ondu olle dodda sadane madidiri sa
ಸಾರ್ ವಿಳಾಸ ತಿಳಿಸ್ತಿರಾ
Evaga yavudu kettaddu hinde ollede agithu .. evgina olledu munde ondu dina kettaddu agalva
Address please
What is the address
Badawaru hogak sir iwar chikithsege abba
ಪಂಚಕರ್ಮ ಚಿಕಿತ್ಸೆಗಾಗಿ ನಿಮ್ಮನ್ನು ಸಂಪರ್ಕಿಸುವುದು ಹೇಗೆಪಂಚ ಕರ್ಮ ಚಿಕಿತ್ಸೆಗಾಗಿ ತಮ್ಮನ್ನ ಸಂಪರ್ಕಿಸುವುದು ಹೇಗೆ
Sorry, ನಿಮ್ಮಲ್ಲಿ ಎಡ್ಮಿಟ್ ಆದರೆ 3000 ರಿಂದ 4000 ರೂಪಾಯಿ ಚಾರ್ಜ ಆಗುತ್ತದೆಯೇ?
₹.3.000/- ದಿನಕ್ಕೆ ಕೊಠಡಿ ಬಾಡಿಗೆ ಊಟ ತಿಂಡಿ ಸಹಿತ
₹.3.000/- ದಿಂದ ₹.4.000/- ಔಷಧೋಪಚಾರ
ಮುಂದುವರೆಯಲಿ ಪಂಚತಾರಾ ಉಪಚಾರ , *ಶ್ರೀಮಂತರಿಗೆ ಮಾತ್ರ* ಎಂದು ಮೊದಲೆ ಹೇಳಿದ್ದರೆ ಒಳ್ಳೆಯದಿತ್ತು .
ಒಮ್ಮೆ ಬಂದು ವಿಚಾರಿಸಿದಾಗ ವಿಷಯ ತಿಳಿಯುತ್ತದೆ.ಬೇರೆ ಬೇರೆ ದರದ ಕೋಣೆಗಳು ಲಭ್ಯ ಇವೆ.ಆದರೆ ಔಷಧಿ ಅವರವರ ದೇಹ ಪ್ರಕೃತಿಯನ್ನು, ಖಾಯಿಲೆಯನ್ನು ಅವಲಂಬಿಸಿದೆ.
ಇಲ್ಲಿ ಅನೇಕ ಬಡವರು ಬಂದು ಗುಣಮುಖರಾಗಿದ್ದಾರೆ.
Iwaru helida tuppada rate Keli susthayitu. Weast karchu
Sir, contact number sigutta