Dog obedience demo | for training related book. contact : +91 97436 60452

Поделиться
HTML-код
  • Опубликовано: 9 фев 2025
  • ನನ್ನ ಚಾನೆಲ್ ಮೂಲಕ ನೀವು ನಾಯಿಗಳ ವಿಷಯವಾಗಿ ಹಲವರು ಅಂಶಗಳ ಬಗ್ಗೆ ತಿಳಿದ್ದಿರಿ. ಅದಾಗ್ಯೂ ನಾನು ಹೇಳದೆ ಬಿಟ್ಟ ಹಲವಾರು ಅಂಶಗಳನ್ನು ಕ್ರೂಢೀಕರಿಸಿ, ಒಟ್ಟಾರೆಯಾಗಿ ಎಲ್ಲಾ ನಾಯಿ ತಳಿಗಳಿಗೆ ಅನ್ವಯವಾಗುವಂತಹ ಮಾಹಿತಿಯನ್ನು ನಾನು ' ನೀವು ನಾಯಿ ಸಾಕುತ್ತೀರಾ !? ' ಕೃತಿಯಲ್ಲಿ ಬರೆದಿದ್ದೇನೆ.
    ಸದರಿ ಕೃತಿಯು ನಾಯಿಗಳ ಮರಿ ಆಯ್ಕೆ, ಉಗಮ, Domestication, grooming, Training, Behavioral issue, socialization, Diseases, Zoonotic diseases Deworming, Internal and external parasite, vaccination, Handling ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಆ ಕೃತಿಯಲ್ಲಿ ಬರೆದಿರುವೆ. ನಿಮಗೆ ಆಸಕ್ತಿ ಇದ್ದಲ್ಲಿ
    +91 97436 60452
    ಈ ನಂಬರ್ ಗೆ ಕರೆ ಮಾಡಿ.. ಪುಸ್ತಕ ಖರೀದಿಸಿ.‌ ಅಂಚೆ ಮೂಲಕ ನಿಮಗೆ ಕೃತಿ ಕಳಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ.
    ನೀವು ಪುಸ್ತಕ ಕೊಂಡಿದ್ದಲ್ಲಿ. ಆಸಕ್ತರಿಗೆ ಬಾಯ್ಮಾತಿನ ಮೂಲಕ ಅಥವಾ ವಾಟ್ಸಪ್ , Fb, ಮೂಲಕ, ಲಿಂಕ್ ಗಳನ್ನು ಕಳಿಸುವ ಮೂಲಕ ಪುಸ್ತಕ ದ ಬಗ್ಗೆ ತಿಳಿಸುವ ಯತ್ನ ಮಾಡಿ.
    ಧನ್ಯವಾದಗಳು.

Комментарии • 1

  • @kumaragasar3976
    @kumaragasar3976 8 месяцев назад

    Bro namma german shepherd dog dappane agatila en hakabeku bro